alex Certify Business | Kannada Dunia | Kannada News | Karnataka News | India News - Part 94
ಕನ್ನಡ ದುನಿಯಾ
    Dailyhunt JioNews

Kannada Duniya

ಪಾತಾಳಕ್ಕೆ ಕುಸಿದ ಟೊಮೆಟೊ ದರ, ರಸ್ತೆಗೆ ಸುರಿದು ರೈತರ ಆಕ್ರೋಶ

ಗದಗ: ಟೊಮೆಟೊ ದರ ಭಾರಿ ಕುಸಿತವಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ರಸ್ತೆಗೆ ಟೊಮೆಟೊ ಸುರಿದು ಪ್ರತಿಭಟನೆ ನಡೆಸಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಹೊಸ ನಿಲ್ದಾಣದ ಬಳಿ ಟೊಮೆಟೊ ಬೆಳೆಗಾರರು Read more…

ಏರ್ಟೆಲ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಆ. 15 ರಿಂದ 5 ಜಿ ಸೇವೆ ಆರಂಭ

ನವದೆಹಲಿ: ಆಗಸ್ಟ್ 15 ರಿಂದಲೇ ಏರ್ಟೆಲ್ 5ಜಿ ಸೇವೆ ಆರಂಭವಾಗಲಿದೆ. ಇತ್ತೀಚೆಗಷ್ಟೇ 5ಜಿ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ ನಡೆದಿತ್ತು. ಭಾರತದಲ್ಲಿ 5ಜಿ ಸೇವೆ ಯಾವಾಗ ಆರಂಭವಾಗಲಿದೆ ಎನ್ನುವ ನಿರೀಕ್ಷೆ Read more…

ಹಬ್ಬಕ್ಕೂ ಮುನ್ನವೇ ಆಭರಣ ಪ್ರಿಯರಿಗೆ ಬಿಗ್ ಶಾಕ್: ಚಿನ್ನದ ದರದಲ್ಲಿ ಭಾರಿ ಏರಿಕೆ

ಶ್ರಾವಣ ಆರಂಭದ ಬೆನ್ನಲ್ಲೇ ಸಾಲು ಸಾಲು ಹಬ್ಬಗಳು ಸಹ ಬರುತ್ತವೆ. ಈಗಾಗಲೇ ನಾಗರ ಪಂಚಮಿ ಆಚರಿಸಲಾಗಿದ್ದು, ಇಂದು ವರಮಹಾಲಕ್ಷ್ಮಿ ವ್ರತ ಇದೆ. ಇದಾದ ಬಳಿಕ ಗೌರಿ – ಗಣೇಶ, Read more…

ಕಡಿಮೆ ಗುಣಮಟ್ಟದ ಪ್ರೆಶರ್ ಕುಕ್ಕರ್ ಮಾರಾಟ ಮಾಡಿದ ಅಮೆಜಾನ್ ಗೆ ದಂಡ

ನವದೆಹಲಿ: ಗುಣಮಟ್ಟದ ಮಾನದಂಡಗಳನ್ನು ಪೂರೈಸದ ಪ್ರೆಶರ್ ಕುಕ್ಕರ್‌ ಗಳನ್ನು ಮಾರಾಟ ಮಾಡಿದ್ದಕ್ಕಾಗಿ ಇ-ಕಾಮರ್ಸ್ ಪ್ರಮುಖ ಅಮೆಜಾನ್‌ ಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ(ಸಿಸಿಪಿಎ) 1 ಲಕ್ಷ ರೂಪಾಯಿ ದಂಡ Read more…

ಗ್ರಾಹಕರಿಗೆ BSNL ಗುಡ್ ನ್ಯೂಸ್: ‘ಆಜಾದಿ ಕಾ ಅಮೃತ್ ಮಹೋತ್ಸವ್’ ಹೊಸ ಪ್ರಿಪೇಯ್ಡ್ ಪ್ಯಾಕ್

BSNL ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಪ್ರಾರಂಭಿಸಿದೆ. ಇದು ಬಹಳಷ್ಟು ಡೇಟಾ ಮತ್ತು ಇತರ ಅನಿಯಮಿತ ಪ್ರಯೋಜನಗಳನ್ನು ನೀಡುತ್ತದೆ. ಆಜಾದಿ ಕಾ ಅಮೃತ್ ಮಹೋತ್ಸವ್ ಭಾಗವಾಗಿ BSNL ಈ Read more…

ಇಂಡಿಗೋ ಏರ್‌ಲೈನ್ಸ್‌ ಪ್ರಯಾಣಿಕರಿಗೆ ವಾರ್ಷಿಕೋತ್ಸವದ ಆಫರ್‌, ಟಿಕೆಟ್‌ ಮೇಲೆ ಸಿಗಲಿದೆ ಭರ್ಜರಿ ಡಿಸ್ಕೌಂಟ್‌…..!

ಭಾರತ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲೊಂದಾದ ʼಇಂಡಿಗೋ ಏರ್‌ಲೈನ್ಸ್‌ʼ 16ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಹಾಗಾಗಿ ಎಲ್ಲಾ ದೇಶೀಯ ವಿಮಾನ ಪ್ರಯಾಣಿಕರಿಗಾಗಿ ‘ಸ್ವೀಟ್ 16’ ಹೆಸರಿನಲ್ಲಿ ವಾರ್ಷಿಕೋತ್ಸವದ ಕೊಡುಗೆಯನ್ನು ಘೋಷಿಸಿದೆ. 16 Read more…

‘ಎಲೆಕ್ಟ್ರಿಕ್ ವಾಹನ’ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ಸಿಹಿ ಸುದ್ದಿ

ಏರುತ್ತಿರುವ ಪೆಟ್ರೋಲ್ – ಡೀಸೆಲ್ ಬೆಲೆಯಿಂದಾಗಿ ಬಹುತೇಕರು ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಮುಖ ಮಾಡುತ್ತಾರೆ. ಆದರೆ ಹೋದ ಕಡೆಗಳಲ್ಲಿ ಚಾರ್ಜ್ ಮಾಡುವುದು ಕಷ್ಟಕರ ಎಂಬ ಕಾರಣಕ್ಕೆ ಕೆಲವರು ಹಿಂದೇಟು Read more…

ಸೀಮಿತ ಅವಧಿಗೆ ಮಾತ್ರ ಲಭ್ಯವಾಗಲಿದೆ ಈ ಹೊಸ ‘ಸ್ಕೂಟರ್’

ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಹೊಸ ‘ಡಿಯೋ ಸ್ಪೋರ್ಟ್ಸ್’ ಪರಿಚಯಿಸಿದ್ದು ಅತ್ಯಾಕರ್ಷಕವಾಗಿರುವ ಈ ಸ್ಕೂಟರ್ ಸೀಮಿತ ಅವಧಿಗೆ ಮಾತ್ರ ಗ್ರಾಹಕರಿಗೆ ಲಭ್ಯವಾಗಲಿದೆ. ಆಕರ್ಷಕ ಗ್ರಾಫಿಕ್ಸ್ ಮತ್ತು Read more…

ಸಾಲಗಾರರಿಗೆ ಮತ್ತೆ ಬಿಗ್ ಶಾಕ್: ರೆಪೊ ದರ ಹೆಚ್ಚಳದೊಂದಿಗೆ ಲೋನ್ ದುಬಾರಿ

ಮುಂಬೈ: ಹಣದುಬ್ಬರ ನಿಯಂತ್ರಣಕ್ಕೆ ಆರ್‌.ಬಿ.ಐ. ಮತ್ತೊಮ್ಮೆ ರೆಪೊ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಬುಧವಾರದಿಂದ ಆರ್.ಬಿ.ಐ. ದ್ವೈಮಾಸಿಕ ಆರ್ಥಿಕ ಪರಾಮರ್ಶೆ ಸಭೆ ಆರಂಭವಾಗಿದ್ದು, ಮೂರು ದಿನಗಳ ಕಾಲ Read more…

ರೈತರಿಗೆ ಕೇಂದ್ರದಿಂದ ಗುಡ್ ನ್ಯೂಸ್: ಕಬ್ಬಿನ FRP 15 ರೂ. ಹೆಚ್ಚಳದೊಂದಿಗೆ 305 ರೂ.

ನವದೆಹಲಿ: ಅಕ್ಟೋಬರ್‌ ನಿಂದ ಪ್ರಾರಂಭವಾಗುವ 2022-23 ನೇ ಸಾಲಿನ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು(ಎಫ್‌ಆರ್‌ಪಿ) ಕ್ಯಾಬಿನೆಟ್ ಬುಧವಾರ ಕ್ವಿಂಟಲ್‌ಗೆ 15 ರೂ.ನಷ್ಟು ಹೆಚ್ಷಿಸಿದ್ದು, 305 ರೂ.ಗೆ ಹೆಚ್ಚಿಸಿದೆ, Read more…

ವಾಹನ ಸವಾರರೇ ಗಮನಿಸಿ: ಫಾಸ್ಟ್ ಟ್ಯಾಗ್ ಬದಲಿಗೆ ಟೋಲ್ ಸಂಗ್ರಹಕ್ಕೆ ಹೊಸ ವ್ಯವಸ್ಥೆ, ಜಿಪಿಎಸ್ ಮೂಲಕ ಖಾತೆಯಿಂದಲೇ ಶುಲ್ಕ ಕಡಿತ

ನವದೆಹಲಿ: ಟೋಲ್ ಪ್ಲಾಜಾ ಗಳಲ್ಲಿ ಸಂಚಾರ ದಟ್ಟಣೆಯನ್ನು ತಡೆಯಲು ಟೋಲ್ ಪ್ಲಾಜಾಗಳ ಬದಲಿಗೆ ಹೊಸ ತಂತ್ರಜ್ಞಾನವನ್ನು ತರಲು ಸರ್ಕಾರ ನಿರ್ಧರಿಸಿದೆ. ವಾಹನಗಳ ಸುಗಮ ಸಂಚಾರಕ್ಕಾಗಿ ದೇಶದಲ್ಲಿ ಟೋಲ್ ಪ್ಲಾಜಾಗಳನ್ನು Read more…

BIG NEWS: ಬಳಕೆದಾರರ ಡೇಟಾ ಕದ್ದು ವಿದೇಶಕ್ಕೆ ರವಾನೆ; ಚೀನಾ ಸೇರಿ ವಿವಿಧ ದೇಶಗಳ 348 ಮೊಬೈಲ್‌ ಆಪ್‌ ಗಳಿಗೆ ನಿರ್ಬಂಧ…!  

ಬಳಕೆದಾರರ ಡೇಟಾಗಳನ್ನು ಭಾರತದಿಂದ ಹೊರಕ್ಕೆ ವರ್ಗಾವಣೆ ಮಾಡ್ತಿದ್ದ 348 ಮೊಬೈಲ್‌ ಅಪ್ಲಿಕೇಶನ್‌ಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ಚೀನಾ ಸೇರಿದಂತೆ ವಿವಿಧ ದೇಶಗಳು ಅಭಿವೃದ್ಧಿಪಡಿಸಿದ ಈ ಮೊಬೈಲ್ ಅಪ್ಲಿಕೇಶನ್‌ಗಳು, ಭಾರತದ Read more…

ಮಾಸಿಕ ಪಿಂಚಣಿ ಹೆಚ್ಚಳ ನಿರೀಕ್ಷೆಯಲ್ಲಿದ್ದ ಪಿಂಚಣಿದಾರರಿಗೆ ಸುಪ್ರೀಂ ಕೋರ್ಟ್ ನಿಂದ ಸಿಹಿ ಸುದ್ದಿ ಸಾಧ್ಯತೆ

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) ಸಲ್ಲಿಸಿದ ಮೇಲ್ಮನವಿ ಹಾಗೂ 1995ರ ನೌಕರರ ಭವಿಷ್ಯ ನಿಧಿ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ಸಲ್ಲಿಕೆಯಾದ 67 ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ Read more…

ಶೇಕಡ 12 ರ ಜಿ.ಎಸ್.ಟಿ. ಸ್ಲ್ಯಾಬ್ ತೆರವು ಸಾಧ್ಯತೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್‌.ಟಿ.) ಆದಾಯ ಸಂಗ್ರಹದಲ್ಲಿ ಶೇಕಡ 8 ರಷ್ಟು ಪಾಲು ಹೊಂದಿರುವ ಶೇಕಡ 12 ರ ಸ್ಲ್ಯಾಬ್ ತೆರವುಗೊಳಿಸಲು ಜಿ.ಎಸ್‌.ಟಿ. ಸಮಿತಿ ಒಲವು ತೋರಿದೆ. Read more…

BIG NEWS: ಅಕ್ಟೋಬರ್‌ನಿಂದ್ಲೇ ಲಭ್ಯವಾಗಲಿದೆ 5G ಇಂಟರ್ನೆಟ್‌ ಸೇವೆ

ಅಕ್ಟೋಬರ್‌ ತಿಂಗಳಿನಿಂದ  5G ಸೇವೆ ಲಭ್ಯವಾಗುವ ನಿರೀಕ್ಷೆ ಇದೆ. ಆಗಸ್ಟ್ 10ರೊಳಗೆ 5G ಸ್ಪೆಕ್ಟ್ರಮ್‌ ಹಂಚಿಕೆ ಮಾಡಲಾಗುವುದು, ಅಕ್ಟೋಬರ್‌ನಲ್ಲಿ 5ಜಿ ಸೇವೆ ಲಭ್ಯವಾಗಲಿದೆ ಅಂತಾ ಕೇಂದ್ರ ಸಚಿವ ಅಶ್ವಿನಿ Read more…

ಕಳೆದ 5 ವರ್ಷಗಳಲ್ಲಿ ಬರೋಬ್ಬರಿ 9.91 ಲಕ್ಷ ಕೋಟಿ ರೂಪಾಯಿ ಸಾಲ ‘ರೈಟ್ ಆಫ್’

ಬ್ಯಾಂಕುಗಳು ತಾವು ನೀಡಿದ ಸಾಲದ ವಸೂಲಿ ಪ್ರಕ್ರಿಯೆಯನ್ನು ಬಹುತೇಕ ಸ್ಥಗಿತಗೊಳಿಸುವ ವಿಧಾನವನ್ನು ‘ರೈಟ್ ಆಫ್’ ಎನ್ನುತ್ತಾರೆ. ಈ ರೀತಿ ಕಳೆದ 5 ಹಣಕಾಸು ವರ್ಷಗಳಲ್ಲಿ ದೇಶದ ಬ್ಯಾಂಕುಗಳು ಬರೋಬ್ಬರಿ Read more…

ಸತತ ಐದನೇ ದಿನ ಲಾಭದೊಂದಿಗೆ ‘ಬುಲ್ಸ್’ ಬಿಗಿಹಿಡಿತ: 4 ತಿಂಗಳ ಗರಿಷ್ಟಮಟ್ಟಕ್ಕೆ ನಿಫ್ಟಿ

ಬುಲ್ಸ್ ಸತತ ಐದನೇ ದಿನ ಕೋಟೆಯನ್ನು ಹಿಡಿದಿಟ್ಟುಕೊಳ್ಳುವುದರೊಂದಿಗೆ ನಿಫ್ಟಿಯನ್ನು ಸುಮಾರು ನಾಲ್ಕು ತಿಂಗಳ ಗರಿಷ್ಠ ಮಟ್ಟದಲ್ಲಿರಲು ಸಹಾಯ ಮಾಡುತ್ತದೆ. ಭಾರತೀಯ ಷೇರುಗಳು ಎನ್‌ಎಸ್‌ಇ ನಿಫ್ಟಿ 50 ಅಂಕದೊಂದಿಗೆ ಮಂಗಳವಾರದ Read more…

ಭಾರತದಲ್ಲಿ ಕಾರುಗಳ ಮಾರಾಟ ಬಲು ಜೋರು, ನಂಬರ್‌ 1 ಸ್ಥಾನದಲ್ಲಿದೆ ಈ ಕಂಪನಿ…!

ಪ್ರತಿ ತಿಂಗಳ ಕೊನೆಯಲ್ಲಿ ವಾಹನ ತಯಾರಕ ಕಂಪನಿಗಳು ತಮ್ಮ ಮಾರಾಟದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡುತ್ತವೆ. ಅದೇ ರೀತಿ ಜುಲೈನಲ್ಲಿ ಮಾರುತಿ ಸುಜುಕಿ ಭಾರತದಲ್ಲಿ ಗರಿಷ್ಠ ಸಂಖ್ಯೆಯ ಕಾರುಗಳನ್ನು ಮಾರಾಟ Read more…

ವಾಟ್ಸಾಪ್ ಗ್ರೂಪ್ ಅಡ್ಮಿನ್ ಗಳಿಗೆ ಗುಡ್ ನ್ಯೂಸ್: ಡಿಲೀಟ್ ಫಾರ್ ಆಲ್ ಆಯ್ಕೆ ಅಧಿಕಾರ

ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ನಿಂದ ಗ್ರೂಪ್ ಅಡ್ಮಿನ್ ಗಳಿಗೆ ಡಿಲೀಟ್ ಅಧಿಕಾರ ನೀಡಲಾಗಿದೆ. ಗುಂಪಿನಲ್ಲಿ ಸದಸ್ಯರು ಪೋಸ್ಟ್ ಮಾಡುವ ಯಾವುದೇ ಫೋಟೋ, ವಿಡಿಯೋ, ಸಂದೇಶಗಳನ್ನು ಡಿಲೀಟ್ ಮಾಡುವ Read more…

ಜುಲೈನಲ್ಲಿ ದಾಖಲೆಯ ಜಿ.ಎಸ್.ಟಿ. ಆದಾಯ: ಇದುವರೆಗಿನ ಎರಡನೇ ಅತ್ಯಧಿಕ ಸಂಗ್ರಹ

ನವದೆಹಲಿ: ಜುಲೈ 2022 ರಲ್ಲಿ 1,48,995 ಕೋಟಿ ರೂಪಾಯಿಗಳ ಒಟ್ಟು GST ಆದಾಯವನ್ನು ಸಂಗ್ರಹಿಸಲಾಗಿದೆ. ಜುಲೈ ತಿಂಗಳ GST ಆದಾಯ ಸಂಗ್ರಹವು ಇದುವರೆಗೆ ಎರಡನೇ ಅತಿ ಹೆಚ್ಚು ಮೊತ್ತವಾಗಿದೆ. Read more…

BIG BREAKING: 5ಜಿ ಸ್ಪೆಕ್ಟ್ರಂ ಹರಾಜು ಯಶಸ್ವಿ: ಜಿಯೋ, ಏರ್ಟೆಲ್ ಜೊತೆಗೆ ಅದಾನಿ ಎಂಟ್ರಿ

ನವದೆಹಲಿ: 5G ಸ್ಪೆಕ್ಟ್ರಮ್ ಹರಾಜು ಒಟ್ಟು 1,50,173 ಕೋಟಿ ರೂ.ಗಳ ಬಿಡ್ ಮೊತ್ತದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. 72,098 MHz ತರಂಗಾಂತರವನ್ನು Read more…

ಹೇಗಿತ್ತು ಗೊತ್ತಾ 66 ವರ್ಷ ಹಿಂದಿನ ಫ್ರಿಡ್ಜ್‌ ? ವೈರಲ್‌ ಆಗಿದೆ ಜಾಹೀರಾತಿನ ವಿಡಿಯೋ

ವಿಜ್ಞಾನ ಮುಂದುವರಿದಂತೆ ಹೊಸ ತಂತ್ರಜ್ಞಾನಗಳೂ ಅಭಿವೃದ್ಧಿಯಾಗುತ್ತಿವೆ. ದಿನನಿತ್ಯದ ಅಗತ್ಯ ವಸ್ತುಗಳು ಇನ್ನಷ್ಟು ಆಧುನಿಕವಾಗುತ್ತಿವೆ. ಯಂತ್ರಗಳು ಸಹ ದಿನದಿಂದ ದಿನಕ್ಕೆ ಹೈಟೆಕ್‌ ಆಗುತ್ತಲೇ ಇವೆ. ಉದಾಹರಣೆಗೆ ನಾವು ಬಳಸುವ ರೆಫ್ರಿಜರೇಟರ್‌ Read more…

ಪಟಾಪಟ್ಟಿ ಚೆಡ್ಡಿಗೆ 15 ಸಾವಿರ ರೂಪಾಯಿ…..! ಅಂಥದ್ದೇನಿದೆ ಅದ್ರಲ್ಲಿ ಅಂತ ತಲೆಕೆಡಿಸಿಕೊಂಡ ನೆಟ್ಟಿಗರು

ಸಾಮಾನ್ಯವಾದ ಪಟಾಪಟ್ಟಿ ಚೆಡ್ಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಅರ್ಷದ್​ ವಾಹಿದ್​ ಎಂಬ ಬಳಕೆದಾರರು ಈ ಚಿತ್ರವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. “ಈ ಪಟ್ಟಾಪಟ್ಟಿ ಪ್ಯಾಂಟ್​ 15 ಸಾವಿರ Read more…

ಬೈಕ್ ಗೆ 4 ಲೀ., ಕಾರ್ ಗೆ 20 ಲೀ.: ಪೆಟ್ರೋಲ್, ಡೀಸೆಲ್ ಗೆ ಕ್ಯೂಆರ್ ಕೋಡ್ ಸಿಸ್ಟಮ್ ಜಾರಿಗೊಳಿಸಿದ ಶ್ರೀಲಂಕಾ

ಕೊಲಂಬೋ: ಶ್ರೀಲಂಕಾದಲ್ಲಿ ಇಂದಿನಿಂದ ಕ್ಯೂಆರ್ ಕೋಡ್ ಸಿಸ್ಟಮ್ ಆಧಾರಿತ ಇಂಧನ ವಿತರಣೆಯನ್ನು ಜಾರಿಗೆ ತರಲಾಗಿದೆ. ಕ್ಯೂಆರ್ ಕೋಡ್ ವ್ಯವಸ್ಥೆಯ ಪ್ರಕಾರ ವಾಹನಗಳಿಗೆ ಇಂಧನ ವಿತರಣಾ ಪ್ರಕ್ರಿಯೆಯು ಸೋಮವಾರದಿಂದ ದ್ವೀಪ Read more…

BIG BREAKING NEWS: ವಾಣಿಜ್ಯ LPG ಸಿಲಿಂಡರ್ ಬೆಲೆ 36 ರೂ. ಕಡಿತ: ಗೃಹಬಳಕೆ ಸಿಲಿಂಡರ್ ದರ ಬದಲಾವಣೆ ಇಲ್ಲ

ನವದೆಹಲಿ: ರಾಷ್ಟ್ರೀಯ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ 19 ಕಿಲೋಗ್ರಾಂ LPG ಸಿಲಿಂಡರ್‌ ಗಳ ಬೆಲೆಯನ್ನು 36 ರೂ.ಗಳಷ್ಟು ಕಡಿಮೆಗೊಳಿಸಿದ್ದು, ಆಗಸ್ಟ್ 1ರ ಇಂದಿನಿಂದ ಜಾರಿಗೆ ಬರಲಿದೆ. Read more…

ITR ಫೈಲಿಂಗ್, LPG ದರ ಪರಿಷ್ಕರಣೆ ಸೇರಿ ಆ. 1 ರ ನಾಳೆಯಿಂದಲೇ ಬದಲಾಗಲಿವೆ ಈ ನಿಯಮ

ಆರ್ಥಿಕತೆಗೆ ಸಂಬಂಧಿಸಿದ ಕೆಲವು ನಿಯಮಗಳು ಆಗಸ್ಟ್ 1 ರ ಸೋಮವಾರದಿಂದ ಬದಲಾಗಲಿವೆ. ಈ ಬದಲಾವಣೆಗಳು ಜನಸಾಮಾನ್ಯರ ಮೇಲೆ ನೇರವಾಗಿ ಪರಿಣಾಮ ಬೀರಲಿವೆ. ಆಗಸ್ಟ್ 1 ರಿಂದ ಜಾರಿಗೆ ಬರಲಿರುವ Read more…

ಪೆಟ್ರೋಲ್ ಲೀಟರ್ ಗೆ 10 ರೂ., ಡೀಸೆಲ್ 14 ರೂ. ನಷ್ಟದಲ್ಲಿ ಮಾರಾಟ: ಐಒಸಿ

ನವದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಏಪ್ರಿಲ್-ಜೂನ್ ಅವಧಿಯಲ್ಲಿ ಲೀಟರ್‌ ಪೆಟ್ರೋಲ್‌ ಗೆ 10 ರೂಪಾಯಿ ಮತ್ತು ಡೀಸೆಲ್‌ಗೆ 14 ರೂಪಾಯಿ ನಷ್ಟದಲ್ಲಿ ಮಾರಾಟ ಮಾಡಿದೆ. ರಾಷ್ಟ್ರದ ಅತಿದೊಡ್ಡ ತೈಲ Read more…

‘ಸಣ್ಣ ಹೂಡಿಕೆ’ದಾರರಿಗೆ ಸಿಗುತ್ತಾ ಸಿಹಿ ಸುದ್ದಿ…? ರೆಪೊ ದರ ಮತ್ತೆ ಏರಿಕೆಯಾಗಿ ಹೆಚ್ಚಾಗಲಿದೆ ಸಾಲದ ಹೊರೆ..?

ಭಾರತೀಯ ರಿಸರ್ವ್ ಬ್ಯಾಂಕ್ ವಾರದ ಕೊನೆಯಲ್ಲಿ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಲು ಸಜ್ಜಾಗಿದೆ. ಬಹುವರ್ಷದ ಅಧಿಕ ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರ ಬ್ಯಾಂಕ್ ರೆಪೊ ದರವನ್ನು ಮತ್ತೊಮ್ಮೆ ಹೆಚ್ಚಿಸುವ ನಿರೀಕ್ಷೆಯಿದೆ. Read more…

60 ವರ್ಷಗಳ ನಂತರ ಐಕಾನಿಕ್​ ಗ್ರೀನ್​ ಬಾಟಲ್​ ಬಣ್ಣ ಬದಲಿಸಿದ ʼಸ್ಪ್ರೈಟ್ʼ

ಗ್ರೀನ್​ ಬಾಟಲ್​ನಿಂದಾಗಿಯೇ ಗಮನ ಸೆಳೆಯುತ್ತಿದ್ದ ಸ್ಪ್ರೈಟ್, ಬರೋಬ್ಬರಿ ಅರವತ್ತು ವರ್ಷದ ಬಳಿಕ ಬಣ್ಣ ಬದಲಿಸಿದೆ. ಸ್ಪ್ರೈಟ್​ ಪೋಷಕ ಕಂಪನಿ ಕೋಕಾ-ಕೋಲಾ ಹೊಸ ವಿನ್ಯಾಸವು ಆಗಸ್ಟ್​ 1 ರಂದು ಹೊರಬರುತ್ತಿದೆ. Read more…

ಮೊಬೈಲ್ ಗಳಿಗೆ ಶೇ. 40, ಟಿವಿ ಮೇಲೆ 60 ರಷ್ಟು ಭಾರೀ ರಿಯಾಯಿತಿ ಅಮೆಜಾನ್ ‘ಗ್ರೇಟ್ ಫ್ರೀಡಂ ಫೆಸ್ಟಿವಲ್’

ನವದೆಹಲಿ: ಆಗಸ್ಟ್ 6 ರಿಂದ ಅಮೆಜಾನ್ “ಗ್ರೇಟ್ ಫ್ರೀಡಂ ಫೆಸ್ಟಿವಲ್” ಮಾರಾಟ ಆರಂಭವಾಗಲಿದ್ದು, ಮೊಬೈಲ್‌ಗಳ ಮೇಲೆ 40% ವರೆಗೆ ರಿಯಾಯಿತಿ, ಟಿವಿಗಳು, ಉಪಕರಣಗಳ ಮೇಲೆ 60% ರಿಯಾಯಿತಿ ಇದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...