alex Certify Business | Kannada Dunia | Kannada News | Karnataka News | India News - Part 92
ಕನ್ನಡ ದುನಿಯಾ
    Dailyhunt JioNews

Kannada Duniya

ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್: ಅಕ್ಕಿ ದರ ಗಗನಕ್ಕೆ; ಕೆಜಿಗೆ 8 -10 ರೂ. ಏರಿಕೆ

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಒಂದು, ಎರಡು ರೂ. ನಂತೆ ಏರಿಕೆಯಾಗುತ್ತಿದ್ದ ಅಕ್ಕಿದರ ಕಳೆದ ಎರಡು ತಿಂಗಳ ಅವಧಿಯಲ್ಲಿ Read more…

ರೈತರಿಗೆ ಮುಖ್ಯ ಮಾಹಿತಿ: ಖಾತೆಗೆ ಪಿಎಂ ಕಿಸಾನ್ ಕಂತು ಜಮಾ ಆಗಲು ಇ-ಕೆವೈಸಿಗೆ ಸೆ. 14 ಕೊನೆ ದಿನ

ಕಲಬುರಗಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ತಮ್ಮ ಬ್ಯಾಂಕ್ ಖಾತೆಗಳಿಗೆ ಸಹಾಯಧನ ಪಡೆಯುತ್ತಿರುವ ಜಿಲ್ಲೆಯ ಎಲ್ಲಾ ರೈತರು 2022ರ ಸೆಪ್ಟೆಂಬರ್ 14 ರೊಳಗಾಗಿ Read more…

ತಲೆ ತಿರುಗಿಸುವಂತಿದೆ ಬಿಡುಗಡೆಯಾಗಿರುವ ಹೊಸ ಐಫೋನ್ ಬೆಲೆ…!

ಆಪಲ್​ ಹೊಸ ಐಫೋನ್​ 14 ಸರಣಿಯನ್ನು ಬಿಡುಗಡೆ ಮಾಡಿದ್ದು, ಇದು ಫೋನ್​ಗಳ ಅತ್ಯಂತ ದುಬಾರಿ ಆವೃತ್ತಿಗಳನ್ನು ಒಳಗೊಂಡಿದೆ. ಐಫೋನ್​ 14 ಬೆಲೆ 79,900 ರೂ. ಮತ್ತು ಐಫೋನ್​ 14 Read more…

ವಾಹನ ಸವಾರರಿಗೆ ಸಿಹಿ ಸುದ್ದಿ; ಭಾರಿ ಕುಸಿತ ಕಂಡ ಕಚ್ಚಾ ತೈಲ ದರ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ

ನವದೆಹಲಿ: ಬೇಡಿಕೆ ಕುಸಿತದ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬ್ರೆಂಟ್ ಬ್ಯಾರಲ್ ಗೆ 90 ಡಾಲರ್ ಗಿಂತಲೂ ಕಡಿಮೆಯಾಗಿದ್ದು, ಕಳೆದ ಜನವರಿ ನಂತರ ಇದು ಅತ್ಯಂತ ಕನಿಷ್ಠ Read more…

ಹೈದರಾಬಾದ್​ನಿಂದ ಗುರ್​ಗಾಂವ್​ಗೆ ಚಿಕನ್​ ಬಿರಿಯಾನಿ ಆರ್ಡರ್..! ಬಂದಿದ್ದು ಏನು ಅಂತ ಕೇಳಿದ್ರೆ ಶಾಕ್ ಆಗ್ತೀರಾ

ಫುಡ್​ ಡೆಲಿವರಿ ಕಂಪನಿ ಜೊಮಾಟೊ ಇತ್ತೀಚೆಗೆ ‘ಇಂಟರ್​ ಸಿಟಿ ಲೆಜೆಂಡ್ಸ್​’ ಎಂಬ ಸೇವೆಯನ್ನು ಪ್ರಾರಂಭಿಸಿದೆ. ಇದು ಇತರ ನಗರಗಳಲ್ಲಿನ ಪ್ರಸಿದ್ಧ ಔಟ್​ಲೆಟ್​ಗಳು ಮತ್ತು ರೆಸ್ಟೋರೆಂಟ್​ಗಳಿಂದ ವೈಶಿಷ್ಟ್ಯ ತಿಂಡಿ ತಿನಿಸು Read more…

ಈ ಪಾನ್​ ಬೀಡಾ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ….!

ಪಾನ್​ ಬೀಡಾ ತಿನ್ನುವವರ ಸಂಖ್ಯೆ ದೊಡ್ಡದಿದೆ. ದಿನ ನಿತ್ಯ ಚಟಕ್ಕೆ ತಿನ್ನುವವರು, ಅಪರೂಪಕ್ಕೆ ತಿನ್ನುವವರು, ವಿಶೇಷ ಸಂದರ್ಭದಲ್ಲಿ ಬಳಸುವವರು ಇದ್ದಾರೆ. ಹೀಗಾಗಿಯೇ ಪಾನ್​ ಬೀಡಾ ಅಂಗಡಿ ಬಹಳಷ್ಟು ಸಿಗುತ್ತವೆ. Read more…

ರೈತರಿಗೆ ಸಿಹಿ ಸುದ್ದಿ: 3 ಲಕ್ಷ ಹೊಸಬರು ಸೇರಿ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿ ಸಾಲ, ಯಶಸ್ವಿನಿ ಯೋಜನೆ ಮತ್ತೆ ಜಾರಿ

ನವದೆಹಲಿ: ಮೂರು ಲಕ್ಷ ಹೊಸ ರೈತರಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ದೆಹಲಿಯಲ್ಲಿ ರಾಜ್ಯ ಸಹಕಾರ ಸಚಿವರ ಸಮ್ಮೇಳನದಲ್ಲಿ ಅವರು Read more…

BIG BREAKING: ದೇಶದ ಜನತೆಗೆ ಸಿಹಿ ಸುದ್ದಿ: ಬೆಲೆ ಏರಿಕೆ ತಡೆಗೆ ನಾಳೆಯಿಂದಲೇ ಅಕ್ಕಿ ಮೇಲೆ ಶೇ. 20 ರಷ್ಟು ರಫ್ತು ಸುಂಕ

ನವದೆಹಲಿ: ಸೆಪ್ಟೆಂಬರ್ 9 ರಿಂದ ಅಕ್ಕಿ ಮೇಲೆ ಕೇಂದ್ರ ಸರ್ಕಾರ 20% ರಫ್ತು ಸುಂಕವನ್ನು ವಿಧಿಸಿದೆ. ಬಡವರಿಗಾಗಿ ವಿಶ್ವದ ಅತಿದೊಡ್ಡ ಆಹಾರ ವಿತರಣಾ ಕಾರ್ಯಕ್ರಮವನ್ನು ಕೇಂದ್ರವು ನಡೆಸುತ್ತಿರುವ ಸಮಯದಲ್ಲಿ Read more…

ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಬೇಳೆ, ಗೋಧಿ ಬೆಲೆ ಏರಿಕೆ ಬೆನ್ನಲ್ಲೇ ಅಕ್ಕಿ ದರ ಕೂಡ ಭಾರಿ ಹೆಚ್ಚಳ

ನವದೆಹಲಿ: ನೆರೆಯ ಬಾಂಗ್ಲಾದೇಶ ಅಕ್ಕಿ ಮೇಲಿನ ಆಮದು ಸುಂಕವನ್ನು ಶೇಕಡ 25 ರಿಂದ 15.25 ಕ್ಕೆ ಕಡಿತಗೊಳಿಸಿರುವುದರಿಂದ ಕಳೆದ ವಾರದಲ್ಲಿ ಭಾರತದಲ್ಲಿ ಅಕ್ಕಿಯ ಬೆಲೆಗಳು ಶೇಕಡ 5 ರಷ್ಟು Read more…

ರೈತರಿಗೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಗುಡ್ ನ್ಯೂಸ್

ನವದೆಹಲಿ: ಮುಂದಿನ 5 ವರ್ಷಗಳಲ್ಲಿ 3 ಲಕ್ಷ ಪ್ರಾಥಮಿಕ ಕೃಷಿ ಸಾಲ ಸಂಘಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ. ನವದೆಹಲಿಯಲ್ಲಿ ಎರಡು ದಿನಗಳ ರಾಜ್ಯ Read more…

Closing bell: 659.31 ಅಂಕ ಜಿಗಿದ ಸೆನ್ಸೆಕ್ಸ್ 59,688 ರಲ್ಲಿ ಸ್ಥಿರ; 17,798 ಕ್ಕೆ ತಲುಪಿದ ನಿಫ್ಟಿ

ಮುಂಬೈ: ಎರಡು ದಿನಗಳ ನಷ್ಟ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಸಕಾರಾತ್ಮಕ ಪ್ರವೃತ್ತಿಯ ನಂತರ ಬ್ಯಾಂಕಿಂಗ್, ಐಟಿ ಮತ್ತು ಆಟೋ ಷೇರುಗಳಲ್ಲಿನ ಮೌಲ್ಯ ಖರೀದಿ ನಂತರ ಬೆಂಚ್‌ ಮಾರ್ಕ್ Read more…

ಜಾಲತಾಣಗಳಲ್ಲಿ ಬೇಕಾಬಿಟ್ಟಿ ಉತ್ಪನ್ನಗಳನ್ನು ಪ್ರಚಾರ ಮಾಡಿದ್ರೆ ಬೀಳುತ್ತೆ 50 ಲಕ್ಷ ರೂ. ದಂಡ….!

ಪ್ರಭಾವಿಗಳು ಹಾಗೂ ಸೆಲೆಬ್ರಿಟಿಗಳು ಇನ್ಮೇಲೆ ಸಾಮಾಜಿಕ ಮಾಧ್ಯಮಗಳಲ್ಲಿ ಉತ್ಪನ್ನಗಳನ್ನು ತಮಗಿಷ್ಟ ಬಂದಂತೆ ಪ್ರಚಾರ ಮಾಡುವಂತಿಲ್ಲ. ಆ ಉತ್ಪನ್ನದೊಂದಿಗೆ ಅವರಿಗಿರುವ ಸಂಬಂಧವನ್ನು ಸ್ಪಷ್ಟಪಡಿಸಬೇಕಾಗುತ್ತದೆ. ಈ ಕುರಿತಂತೆ ಶೀಘ್ರದಲ್ಲೇ ಸರ್ಕಾರ ಹೊಸ Read more…

BIG NEWS: ‘ಸೀಟ್ ಬೆಲ್ಟ್’ ಅಲಾರಂ ಬ್ಲಾಕರ್ ಮಾರಾಟಕ್ಕೆ ಬಿತ್ತು ಬ್ರೇಕ್

ಭಾನುವಾರದಂದು ಮುಂಬೈ – ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯ ಸೂರ್ಯ ನದಿ ಚರೋತಿ ಸೇತುವೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಖ್ಯಾತ ಉದ್ಯಮಿ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದರು. ಅಹಮದಾಬಾದ್ ನಿಂದ ತಮ್ಮ Read more…

ಹೊಸ ಟಿವಿ, ಸ್ಮಾರ್ಟ್ ಫೋನ್, ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಸುವವರಿಗೆ ಸಿಹಿ ಸುದ್ದಿ: ಆಕರ್ಷಕ ರಿಯಾಯ್ತಿ

ಮುಂಬೈ: ಹಬ್ಬದ ಹೊತ್ತಲ್ಲಿ ಹೊಸ ಟಿವಿ, ಸ್ಮಾರ್ಟ್ ಫೋನ್ ಮೊದಲಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ. ಗ್ರಾಹಕರನ್ನು ಆಕರ್ಷಿಸಲು ನಿರ್ಧರಿಸಿರುವ ಕಂಪನಿಗಳು ದೀಪಾವಳಿ, ದಸರಾ, ನವರಾತ್ರಿ Read more…

Market Wrap: ದುರ್ಬಲ ಜಾಗತಿಕ ಸೂಚನೆಗಳ ನಡುವೆ ಎರಡನೇ ಅವಧಿಗೆ ನಷ್ಟ ವಿಸ್ತರಿಸಿದ ಸೆನ್ಸೆಕ್ಸ್, ನಿಫ್ಟಿ

US ಫೆಡ್‌ ನ ತೀಕ್ಷ್ಣ ದರ ಏರಿಕೆಯ ನಿರೀಕ್ಷೆಯ ನಡುವೆ ದುರ್ಬಲ ಜಾಗತಿಕ ಸೂಚನೆಗಳು ಮಾರುಕಟ್ಟೆಯ ಮೇಲೆ ತೂಗುವಿಕೆ ಮುಂದುವರೆಸಿದವು, ಏಕೆಂದರೆ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ Read more…

ಮಿಸ್ತ್ರಿ ಕಾರು ಅಪಘಾತ: ಮರ್ಸಿಡಿಸ್ ತಂಡದಿಂದ ಡೇಟಾ ಸಂಗ್ರಹ

ಕೈಗಾರಿಕೋದ್ಯಮಿ ಸೈರಸ್​ ಮಿಸ್ತ್ರಿ ರಸ್ತೆ ಅಪಘಾತವು ಆಟೋಮೊಬೈಲ್​ ಕ್ಷೇತ್ರದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಐಷಾರಾಮಿ ಕಾರು ಅಪಘಾತಕ್ಕೀಡಾದ ಬಳಿಕ ಕಾರಿನಲ್ಲಿ ಹಿಂದಿನ ಸೀಟಿನಲ್ಲಿ ಕುಳಿತವರು ಮೃತರಾಗುತ್ತಾರೆಂದರೆ ಕಾರು ಎಷ್ಟು Read more…

BIG NEWS: ಮಣಿಪಾಲ್ ಸಮೂಹ ಸಂಸ್ಥೆಗಳ ಮೇಲೆ IT ದಾಳಿ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಮಣಿಪಾಲ್ ಸಮೂಹ ಸಂಸ್ಥೆಗಳು ಸೇರಿದಂತೆ ದೇಶದ ಹಲವೆಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಬಳಿ ಇರುವ ಮಣಿಪಾಲ್ ಆಸ್ಪತ್ರೆ Read more…

5G ಸೇವೆ ಆರಂಭಕ್ಕೆ ಸಿದ್ಧತೆ ನಡೆದಿರುವ ಮಧ್ಯೆ ಮೊಬೈಲ್ ಬಳಕೆದಾರರಿಗೊಂದು ‘ಶಾಕಿಂಗ್’ ಸುದ್ದಿ…!

ದೇಶದಲ್ಲಿ 5G ಸೇವೆ ಆರಂಭಕ್ಕೆ ಸಿದ್ಧತೆ ನಡೆದಿದ್ದು, ರಿಲಯನ್ಸ್ ಜಿಯೋ ದೀಪಾವಳಿ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ತನ್ನ 5G ಸೇವೆ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಘೋಷಿಸಿದೆ. ಇದರ Read more…

Chrome ಬಳಕೆದಾರರಿಗೆ ಗೂಗಲ್‌ ನಿಂದ ಮಹತ್ವದ ಸೂಚನೆ

Chrome ಬ್ರೌಸರ್‌ ಬಳಕೆ ಮಾಡುತ್ತಿರುವವರಿಗೆ ಹ್ಯಾಕರ್‌ಗಳ ಕಾಟ ಶುರುವಾಗಿದೆ. ಹ್ಯಾಕಿಂಗ್‌ನಿಂದ ಪಾರಾಗಲು Chrome ಬ್ರೌಸರ್‌ನಲ್ಲಿ ಸೆಕ್ಯೂರಿಟಿ ಅಪ್ಡೇಟ್‌ ಮಾಡಿಕೊಳ್ಳುವಂತೆ ಬಳಕೆದಾರರಿಗೆ Google ಸೂಚಿಸಿದೆ. ವಿಂಡೋಸ್, ಮ್ಯಾಕ್ ಮತ್ತು ಲಿನಕ್ಸ್‌ನಲ್ಲಿ Read more…

‘ಮೊಬೈಲ್‌’ ಪ್ರಿಯರನ್ನು ಸೆಳೆಯುತ್ತಿವೆ ಹೊಸದಾಗಿ ಬಿಡುಗಡೆಯಾಗಿರೋ Redmi ಫೋನ್‌ಗಳು; ಇಲ್ಲಿದೆ ಅದರ ವಿಶೇಷತೆ….!

ಮೊಬೈಲ್‌ ಪ್ರಿಯರಿಗಾಗಿ ರೆಡ್ಮಿಯ ಎರಡು ಫೋನ್‌ಗಳು ಮಾರುಕಟ್ಟೆಗೆ ಬಂದಿವೆ. Redmi A1 ಮತ್ತು Redmi 11 Prime ಫೋನ್‌ಗಳನ್ನು ಕಂಪನಿ ಲಾಂಚ್ ಮಾಡಿದೆ. ಇದೇ ಮೊದಲ ಬಾರಿಗೆ Redmi, Read more…

ದೆಹಲಿಯ ‘ಸ್ಲಮ್​ ವಾಕಿಂಗ್​ ಟೂರ್​’ಗೆ ನೆಟ್ಟಿಗರ ಆಕ್ರೋಶ

ಟೆಂಪಲ್​ ಟೂರಿಸಂ, ಹೆಲ್ತ್​ ಟೂರಿಸಂ, ವೈಲ್ಡ್‌ ಲೈಫ್​ ಟೂರಿಸಂ ಹೀಗೆ ಬಗೆಬಗೆಯ ಕ್ಷೇತ್ರಕ್ಕೆ ಸಂಬಂಧಿಸಿದ ಟೂರಿಸಂ ಬಗ್ಗೆ ಕೇಳಿರುತ್ತೀರಿ, ಸ್ಲಮ್​ ಟೂರಿಸಂ ಗೊತ್ತೇ? ದೆಹಲಿಯಲ್ಲಿ ಇಂತಹ ವಿಲಕ್ಷಣ ಸ್ಲಂ Read more…

ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್: ಉಚಿತವಾಗಿ ವಿದ್ಯುತ್ ಪೂರೈಕೆಗೆ ಬದ್ಧ: ಸಚಿವ ಸುನಿಲ್ ಕುಮಾರ್

ಬೆಂಗಳೂರು: ಪಂಪ್ಸೆಟ್ ಗಳಿಗೆ ಉಚಿತ ವಿದ್ಯುತ್ ಪೂರೈಸುವುದು ಸರ್ಕಾರದ ಬದ್ಧತೆಯಾಗಿದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಮಾಧ್ಯಮ ಪ್ರಕಟಣೆ ನೀಡಿದ್ದಾರೆ. ಕೃಷಿ ಪಂಪ್ಸೆಟ್ ಗಳಿಗೆ ನೀಡುತ್ತಿದ್ದ Read more…

BIG NEWS: ಮೆಟ್ರೋ ನಿಲ್ದಾಣಗಳಲ್ಲಿ ಮದ್ಯ ಖರೀದಿಗೆ ಅವಕಾಶ

ಅಧಿಕ ಜನಸಂದಣಿ ಇರುವ ಮೆಟ್ರೋ ನಿಲ್ದಾಣದಲ್ಲಿ ಮದ್ಯ ಮಾರಾಟ ಮಾಡಿ ತನ್ನ ಲಾಭ ಹೆಚ್ಚಿಸಿಕೊಳ್ಳಲು ದೆಹಲಿಯ ಅಬಕಾರಿ ಇಲಾಖೆಯು ಮೆಟ್ರೋ ನಿಲ್ದಾಣದ ಆವರಣದಲ್ಲಿ ಮದ್ಯದ ಅಂಗಡಿಗಳನ್ನು ತೆರೆಯಲು ಬಯಸಿದೆ. Read more…

ಖಾದ್ಯ ತೈಲದ ಬೆಲೆ ಕುಸಿತ, ಇಲ್ಲಿದೆ ದರ ಇಳಿಕೆ ಮಾಹಿತಿ

ನವದೆಹಲಿ: ಜನಸಾಮಾನ್ಯರಿಗೆ ಒಂದು ರಿಲೀಫ್ ನ್ಯೂಸ್ ಇಲ್ಲಿದೆ. ಕಳೆದ ವಾರ ವಿದೇಶಿ ಮಾರುಕಟ್ಟೆಗಳಲ್ಲಿ ಕಚ್ಚಾ ತಾಳೆ ಎಣ್ಣೆ(ಸಿಪಿಒ), ಪಾಮೋಲಿನ್ ಮತ್ತು ಸಾಸಿವೆ ತೈಲ ಬೆಲೆಗಳ ಸ್ಥಗಿತ ಕಾರಣ ದೇಶಾದ್ಯಂತ Read more…

BIG BREAKING: ಅಪಘಾತದಲ್ಲಿ ಖ್ಯಾತ ಉದ್ಯಮಿ, ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ದುರ್ಮರಣ

ಮುಂಬೈನ ಕೈಗಾರಿಕೋದ್ಯಮಿ, ಟಾಟಾ ಗ್ರೂಪ್‌ ಮಾಜಿ ಅಧ್ಯಕ್ಷದ್ದ ಸೈರಸ್ ಮಿಸ್ತ್ರಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಟಾಟಾ ಸಮೂಹದ ಸೈರಸ್ ಮಿಸ್ತ್ರಿ ಆಕಸ್ಮಿಕ ಅಪಘಾತದಲ್ಲಿ ಸಾವು ಕಂಡಿದ್ದಾರೆ ಎಂದು ಪಾಲ್ಘರ್ ಜಿಲ್ಲಾ Read more…

ಕಾರ್​ ರೂಫ್ ‘ವೈಟ್’ ಇದ್ದರೆ ಸಿಗುತ್ತೆ ಈ ಪ್ರಯೋಜನ

ಮನೆಯ ಚಾವಡಿ ಬಿಳಿ ಬಣ್ಣದಲ್ಲಿದ್ದರೆ ಶಾಖದ ಪರಿಣಾಮಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂಬ ಮಾತಿದೆ. ಅದೇ ಅಭ್ಯಾಸವನ್ನು ಆಟೋಮೋಟಿವ್​ ವಲಯದಲ್ಲಿ ಅನ್ವಯಿಸಬಹುದು. ಎಲ್ಲಾ ಕಾರುಗಳು ಬಿಳಿ ಟಾಪ್​ ಹೊಂದಿದ್ದರೆ, Read more…

ಇಲ್ಲಿದೆ ಭಾರತೀಯ ಮೂಲದ ವಿಶ್ವ ಮಟ್ಟದ ಟಾಪ್ 10 ಸಿಇಒ ಗಳ ಪಟ್ಟಿ…!

ಬಹುತೇಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಭಾರತೀಯ ಮೂಲದವರು ಉನ್ನತ ಹುದ್ದೆಗಳಲ್ಲಿದ್ದಾರೆ. ಇದೀಗ ಪುಣೆ ಮೂಲದ ಇಂಜಿನಿಯರ್ ಲಕ್ಷ್ಮಣ್ ನರಸಿಂಹನ್ ಅವರನ್ನು ಕಾಫಿ ಉದ್ಯಮದ ಜಾಗತಿಕ ದೈತ್ಯ ಸಂಸ್ಥೆ ಸ್ಟಾರ್ ಬಕ್ಸ್ Read more…

BIG NEWS: US ಉದ್ಯೋಗ ಡೇಟಾದಿಂದ ಮಾರುಕಟ್ಟೆ ಮೇಲೆ ಒತ್ತಡ; ಆದರೂ ವಾರಾಂತ್ಯಕ್ಕೆ ಸ್ಥಿರತೆ ಕಾಯ್ದುಕೊಂಡಿವೆ ಸೆನ್ಸೆಕ್ಸ್‌, ನಿಫ್ಟಿ

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ದಿನದ ವಹಿವಾಟು ಅಂತ್ಯಕ್ಕೆ ಸ್ಥಿರತೆ ಕಾಯ್ದುಕೊಂಡಿವೆ. ಸೆನ್ಸೆಕ್ಸ್ 37 ಅಂಕಗಳ ಏರಿಕೆಯೊಂದಿಗೆ 58,803.33ರಲ್ಲಿ ಅಂತ್ಯವಾಗಿದೆ. ನಿಫ್ಟಿ 50.3 ಅಂಕಗಳ ನಷ್ಟದೊಂದಿಗೆ Read more…

BIG NEWS: ಜಗತ್ತಿನ ಅತಿ ದೊಡ್ಡ ಕಾಫಿ ಸಂಸ್ಥೆಗೆ ಹೊಸ ಉಸ್ತುವಾರಿ: ಭಾರತೀಯ ಮೂಲದ ಲಕ್ಷಣ್‌ ನರಸಿಂಹನ್‌ ಈಗ ಸ್ಟಾರ್‌ಬಕ್ಸ್‌ ಸಿಇಓ

ಸ್ಟಾರ್‌ಬಕ್ಸ್‌ ಕಂಪನಿ, ಲಕ್ಷ್ಮಣ ನರಸಿಂಹನ್ ಅವರನ್ನು ಹೊಸ ಸಿಇಓ ಆಗಿ ನೇಮಕ ಮಾಡಿದೆ. ಈ ಮೂಲಕ ವಿಶ್ವದ ಅತಿ ದೊಡ್ಡ ಕಾಫಿ ಸಂಸ್ಥೆಯ ಹೊಣೆಯನ್ನು ಭಾರತೀಯನಿಗೆ ವಹಿಸಿದೆ. ಈ Read more…

ರಿಸ್ಕ್‌ ಇಲ್ಲದ ಹೂಡಿಕೆಗಾಗಿ ʼಪೋಸ್ಟ್‌ ಆಫೀಸ್‌ʼ ನಲ್ಲಿದೆ ಇಂಥಾ ವಿಶಿಷ್ಟ ಯೋಜನೆ; ಉತ್ತಮ ಬಡ್ಡಿ ಜೊತೆಗೆ ಸಿಗುತ್ತೆ ತೆರಿಗೆ ವಿನಾಯಿತಿ

ಪೋಸ್ಟ್‌ ಆಫೀಸ್‌ನ ಬಹುತೇಕ ಎಲ್ಲ ಯೋಜನೆಗಳೂ ಗ್ರಾಹಕರಿಗೆ ಅತಿ ಹೆಚ್ಚು ಲಾಭದಾಯಕವಾಗಿವೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಸ್ಥಿರ ಆದಾಯ ಹೂಡಿಕೆ ಯೋಜನೆ ಕೂಡ ಇವುಗಳಲ್ಲೊಂದು. ನಿಮ್ಮ ಹಣವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...