alex Certify Business | Kannada Dunia | Kannada News | Karnataka News | India News - Part 62
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬ್ಯಾಂಕ್ ಗಳಲ್ಲಿ ವಾರಕ್ಕೆ ಐದೇ ದಿನ ಕೆಲಸ: 2 ದಿನ ರಜೆ; ಉದ್ಯೋಗಿಗಳ ಬೇಡಿಕೆಗೆ ಐಬಿಎ ಒಪ್ಪಿಗೆ

ನವದೆಹಲಿ: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಾರಕ್ಕೆ ಐದು ದಿನ ಮಾತ್ರ ಕಾರ್ಯನಿರ್ವಹಿಸಿ ಎರಡು ದಿನ ರಜೆ ನೀಡಬೇಕೆಂಬ ಉದ್ಯೋಗಿಗಳ ಬೇಡಿಕೆಗೆ ಭಾರತೀಯ ಬ್ಯಾಂಕ್ಸ್ ಅಸೋಸಿಯೇಷನ್(ಐಬಿಎ) ತಾತ್ವಿಕ ಒಪ್ಪಿಗೆ ನೀಡಿದೆ. ಇದಕ್ಕೆ Read more…

BIG NEWS: ರಾಜ್ಯದ 10809 ಕೋಟಿ ರೂ. ಸೇರಿ 1.49 ಲಕ್ಷ ಕೋಟಿ ರೂ. GST ಸಂಗ್ರಹ: ಶೇ. 12 ರಷ್ಟು ಏರಿಕೆ

ನವದೆಹಲಿ: ಫೆಬ್ರವರಿಯಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಶೇಕಡ 12ರಷ್ಟು ಏರಿಕೆಯಾಗಿದೆ. ಫೆಬ್ರವರಿ ತಿಂಗಳಲ್ಲಿ 1.49 ಲಕ್ಷ ಕೋಟಿ ರೂಪಾಯಿ ಜಿಎಸ್​ಟಿ ಸಂಗ್ರಹಿಸಲಾಗಿದೆ. ಕರ್ನಾಟಕದಲ್ಲಿ 10,809 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದ್ದು, Read more…

ಇಲ್ಲಿದೆ ಐಷಾರಾಮಿ BMW G310 ಬೈಕಿನ ‘ವಿಶೇಷತೆ

BMW G 310 ಹಗುರವಾದ, ಸಿಂಗಲ್-ಸಿಲಿಂಡರ್ ಮೋಟಾರ್‌ ಸೈಕಲ್ ಆಗಿದ್ದು, ನಗರ ಸವಾರಿ ಮತ್ತು ಪ್ರವೇಶ ಮಟ್ಟದ ಸವಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಲಿಕ್ವಿಡ್-ಕೂಲ್ಡ್, 313cc, ಫೋರ್-ಸ್ಟ್ರೋಕ್ ಎಂಜಿನ್‌ನಿಂದ ಚಾಲಿತವಾಗಿದ್ದು Read more…

ಏರ್ ಟೆಲ್ ಗ್ರಾಹಕರಿಗೆ ಬಿಗ್ ಶಾಕ್: ಎಲ್ಲಾ ಪ್ಲಾನ್ ಗಳ ಡೇಟಾ, ಕರೆ ದರ ಹೆಚ್ಚಳ

ಬಾರ್ಸಿಲೋನಾ: ಭಾರ್ತಿ ಏರ್‌ಟೆಲ್ ಈ ವರ್ಷ ಎಲ್ಲಾ ಯೋಜನೆಗಳಲ್ಲಿ ಮೊಬೈಲ್ ಫೋನ್ ಕರೆ ಮತ್ತು ಡೇಟಾ ದರಗಳನ್ನು ಹೆಚ್ಚಿಸಲು ಚಿಂತನೆ ನಡೆಸಿರುವುದಾಗಿ ಸಂಸ್ಥೆಯ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ Read more…

ರೈತರಿಗೆ ಸಿಹಿ ಸುದ್ದಿ: 5 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ ಯೋಜನೆ ಏ. 1 ರಿಂದ ಜಾರಿ

ಬೆಂಗಳೂರು: ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ರೂಪಾಯಿವರೆಗೆ ಸಾಲ ನೀಡುವ ಯೋಜನೆ ಏಪ್ರಿಲ್ 1 ರಿಂದ ಆರಂಭವಾಗಲಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ವಿಧಾನಸೌಧದಲ್ಲಿ Read more…

‘ಏರ್ಟೆಲ್’ ಬಳಕೆದಾರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಏರ್ಟೆಲ್ ಬಳಕೆದಾರರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಶೀಘ್ರದಲ್ಲಿಯೇ ಮೊಬೈಲ್ ಸೇವಾ ಶುಲ್ಕಗಳನ್ನು ಎಲ್ಲ ಹಂತಗಳಲ್ಲಿ ಹೆಚ್ಚಿಸುವ ಮುನ್ಸೂಚನೆಯನ್ನು ಭಾರ್ತಿ ಏರ್ಟೆಲ್ ಅಧ್ಯಕ್ಷ ಸುನಿಲ್ ಭಾರತಿ ಮಿತ್ತಲ್ ನೀಡಿದ್ದಾರೆ. ಬಾರ್ಸಿಲೋನಾದಲ್ಲಿ Read more…

BIG BREAKING: ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: LPG ಸಿಲಿಂಡರ್ ದರ 350 ರೂ. ಹೆಚ್ಚಳ

ನವದೆಹಲಿ: ದೇಶೀಯ ಎಲ್‌ಪಿಜಿ ಸಿಲಿಂಡರ್‌ ದರ ಹೆಚ್ಚಳ ಮಾಡಲಾಗಿದೆ. 14.2 ಕೆಜಿ ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಏರಿಕೆಯಾಗಿದೆ. ದೆಹಲಿಯಲ್ಲಿ ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆ 1103 ರೂ.ಗೆ Read more…

ʼಮೂರ್ಖರಲ್ಲದವರ ನೇಮಕʼ… ! ಕಂಪನಿಯಿಂದ ಹೀಗೊಂದು ಜಾಹೀರಾತು

ಓಹಿಯೋ ಪಿಜ್ಜಾ ಪ್ಲೇಸ್ ಸ್ಯಾಂಟಿನೋಸ್ ಪಿಜ್ಜೇರಿಯಾ ಕಂಪೆನಿಯು ಈಗ ಬಹಳ ಸುದ್ದಿಯಲ್ಲಿದೆ. ಇದಕ್ಕೆ ಕಾರಣ ಉದ್ಯೋಗಕ್ಕೆ ಆಹ್ವಾನಿಸಿದೆ. ಉದ್ಯೋಗಕ್ಕೆ ಆಹ್ವಾನಿಸಿದರೆ ಸುದ್ದಿಯಾಗಲು ಕಾರಣವೇನೆಂದರೆ, ಅದು ಮೂರ್ಖರಲ್ಲದವರನ್ನು ನೇಮಿಸಿಕೊಳ್ಳುತ್ತಿದೆ. ಹೀಗೆಂದು Read more…

Watch Video | ಬುಲೆಟ್ ಪ್ರೂಫ್ ಮರ್ಸಿಡಿಸ್ ಮೇಲೆ ಗುಂಡು ಹಾರಿಸಿ ಪರೀಕ್ಷೆ

ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಜನರು ತಮ್ಮ ಉತ್ಪನ್ನ ಅಥವಾ ಸೇವೆಯ ಸಾಮರ್ಥ್ಯವನ್ನು ಮಾರುಕಟ್ಟೆಗೆ ತರಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ, ಬುಲೆಟ್ ಪ್ರೂಫ್ ಮರ್ಸಿಡಿಸ್ ಬೆಂಜ್‌ನಲ್ಲಿ ಕುಳಿತು ಎಕೆ Read more…

ಈ ಸಿಇಒ ತಿಂಗಳ ಸಂಬಳ 15 ಸಾವಿರ ರೂ. ಎಂದರೆ ನೀವು ನಂಬಲೇಬೇಕು….!

ವಿಶ್ವದ ಟಾಪ್ ಗ್ರೇಡ್ ಸಿಇಒಗಳ ಸಂಬಳ ವರ್ಷಕ್ಕೆ 50 ಕೋಟಿ ರೂ.ಗಿಂತಲೂ ಅಧಿಕ ಇರುತ್ತದೆ. ಭಾರತದಲ್ಲಿ ಇನ್ಫೋಸಿಸ್ ಸಿಇಒ ಸಂಬಳ 71 ಕೋಟಿ ರೂ. ಇಂತಹ ಸ್ಥಿತಿಯಲ್ಲಿ ಉದಯೋನ್ಮುಖ Read more…

BIG NEWS: ಶೇ. 4.4 ಕ್ಕೆ ಇಳಿದ ಭಾರತದ ಜಿಡಿಪಿ ಬೆಳವಣಿಗೆ

ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್-ಡಿಸೆಂಬರ್ ಮೂರನೇ ತ್ರೈಮಾಸಿಕದಲ್ಲಿ ಭಾರತದ ಭಾರತದ ಒಟ್ಟು ದೇಶೀಯ ಉತ್ಪನ್ನ(GDP) 4.4% ಬೆಳವಣಿಗೆಯನ್ನು ದಾಖಲಿಸಿದೆ ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್-ಡಿಸೆಂಬರ್ ಮೂರನೇ ತ್ರೈಮಾಸಿಕದಲ್ಲಿ ಭಾರತದ Read more…

ಕಾರ್ಮಿಕರಿಗೆ ಇಪಿಎಫ್ಒ ಗುಡ್ ನ್ಯೂಸ್: ಅಧಿಕ ಪಿಂಚಣಿ ಆಯ್ಕೆ ಗಡುವು ಮೇ 3 ರವರೆಗೆ ವಿಸ್ತರಣೆ

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ -ಇಪಿಎಫ್ಒ ಕಾರ್ಮಿಕರಿಗೆ ಹೆಚ್ಚಿನ ಪಿಂಚಣಿ ಆಯ್ಕೆ ಗಡುವು ವಿಸ್ತರಿಸಿದೆ. ಚಂದಾದಾರರಿಗೆ ಅಧಿಕ ಪಿಂಚಣಿ ಆಯ್ಕೆ ನೀಡಲಾಗಿದ್ದ ಗಡುವನ್ನು ಮೇ 3ರವರೆಗೆ ವಿಸ್ತರಿಸಲಾಗಿದ್ದು, Read more…

ಭಾರತದ ಮಾರುಕಟ್ಟೆ ಪ್ರವೇಶಿಸಿದ ಬಜಾಬ್​ ಪಲ್ಸರ್ 220F; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವೈಶಿಷ್ಟ್ಯ

ಬಜಾಜ್ ಕಂಪನಿಯು ಭಾರತೀಯ ಮಾರುಕಟ್ಟೆಗೆ ಬಜಾಬ್​ ಪಲ್ಸರ್ 220F ಪರಿಚಯಿಸಿದೆ. ಇದರ ಎಕ್ಸ್​ ಷೋರೂಂ ಬೆಲೆ 1,39,686 ರೂಪಾಯಿಗಳು. ಇದು ಮೂಲ ಬಜಾಜ್ ಪಲ್ಸರ್​ನ ಗುಣಗಳನ್ನೇ ಹೊಂದಿದೆ. ಯಾಂತ್ರಿಕವಾಗಿ Read more…

ವಿಶ್ವ ಸಿರಿವಂತರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದ ಗೌತಮ್ ಅದಾನಿ ಈಗ 30ನೇ ಸ್ಥಾನಕ್ಕೆ…!

ಕೆಲ ತಿಂಗಳುಗಳ ಹಿಂದಷ್ಟೇ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿಯವರನ್ನು ಹಿಂದಿಕ್ಕಿ ಭಾರತದ ಅತಿ ಸಿರಿವಂತ ಹಾಗೂ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅದಾನಿ Read more…

ಕಾರಿನ ವೇಗ ಎಷ್ಟಿದ್ದರೆ ಚೆನ್ನ ? ಪಾಠ ಕಲಿಸುವ ವಿಡಿಯೋ ವೈರಲ್​

ಸುರಕ್ಷಿತ ಪ್ರಯಾಣಕ್ಕಾಗಿ, ಅಪಘಾತಗಳನ್ನು ತಪ್ಪಿಸಲು ಯಾವಾಗಲೂ ವೇಗದ ಮಿತಿಯಲ್ಲಿ ಚಾಲನೆ ಮಾಡಲು ಸಲಹೆ ನೀಡಲಾಗುತ್ತದೆ. ಆದರೆ ಹೆಚ್ಚಿನ ಜನರು ಅದನ್ನು ಪಾಲಿಸುವುದಿಲ್ಲ. ಅದರಲ್ಲಿಯೂ ರಸ್ತೆಗಳು ಚೆನ್ನಾಗಿದ್ದರಂತೂ ಮುಗಿದೇ ಹೋಯಿತು. Read more…

ಆನ್‌ ಲೈನ್​ ಹಣಕಾಸು ವಂಚನೆಯಿಂದ ಪಾರಾಗಲು ಇಲ್ಲಿದೆ ಟಿಪ್ಸ್

ಆನ್‌ಲೈನ್ ಪಾವತಿಗಾಗಿ UPI ಬಳಕೆ ಹೆಚ್ಚುತ್ತಿದೆ. ಇದು ಭಾರತದಲ್ಲಿ ಪಾವತಿಗಳ ಮುಖ್ಯ ಆಧಾರವಾಗಿದೆ. ಈಗ ವಿದೇಶಗಳಲ್ಲೂ ಭಾರತದ UPI ತಂತ್ರ ಅನುಸರಿಸಲಾಗುತ್ತಿದೆ. ಆದಾಗ್ಯೂ, ಯುಪಿಐ ಆನ್‌ಲೈನ್ ವಂಚಕರ ಗುರಿಯಾಗಿದೆ. Read more…

BIG NEWS: ಬೆಚ್ಚಿ ಬೀಳಿಸುವಂತಿದೆ 2023 ರಲ್ಲಿ ಪ್ರತಿನಿತ್ಯ ಕೆಲಸ ಕಳೆದುಕೊಂಡ ಟೆಕ್ಕಿಗಳ ಸಂಖ್ಯೆ

ಟೆಕ್ಕಿಗಳ ಪಾಲಿಗೆ 2023ರ ಆರಂಭ ಆಘಾತಕಾರಿಯಾಗಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಭೀತಿಯಿಂದ ಹಲವು ದೈತ್ಯ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಈಗಾಗಲೇ ಲಕ್ಷಾಂತರ ಮಂದಿಯನ್ನು ಮನೆಗೆ ಕಳುಹಿಸಲಾಗಿದೆ. Read more…

ಚಿನ್ನ ಖರೀದಿಸುವವರಿಗೆ ಶುಭ ಸುದ್ದಿ: ಭಾರಿ ಕಡಿಮೆಯಾಯ್ತು ಚಿನ್ನದ ದರ

ನೀವು ಚಿನ್ನಾಭರಣ ಖರೀದಿಸಲು ಯೋಜಿಸುತ್ತಿದ್ದರೆ ಇದು ನಿಮಗೆ ಒಳ್ಳೆಯ ಸುದ್ದಿ ಇಲ್ಲಿದೆ. ಈ ವಾರ ಪೂರ್ತಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಇದಲ್ಲದೇ ಬೆಳ್ಳಿ ಕೂಡ 1300 ರೂ.ಗೂ Read more…

ಇಂಧನ, ಸಮಯ ಉಳಿಸುವ ರೋಡ್​ ಮ್ಯಾಪ್​ ಶೇರ್​ ಮಾಡಿದ ಉದ್ಯಮಿ ಆನಂದ್ ಮಹೀಂದ್ರಾ

ಉದ್ಯಮಿ ಆನಂದ್ ಮಹೀಂದ್ರಾ ಅವರು ಇದಾಗಲೇ ಕುತೂಹಲಕಾರಿ ಪೋಸ್ಟ್​ಗಳನ್ನು ಮಾಡುವ ಮೂಲಕ ಜನರನ್ನು ಆಕರ್ಷಿತರನ್ನಾಗಿಸುತ್ತಾರೆ. ಇದೀಗ ಅವರು, ಹೆಚ್ಚಿನ ಇಂಧನ ಬಳಕೆ ಮತ್ತು ಪ್ರಯಾಣಿಸಲು ಹೆಚ್ಚಯ ಸಮಯ ವ್ಯಯವಾಗುತ್ತಿರುವ Read more…

ಮತ್ತೊಂದು ಬಿಗ್ ಶಾಕ್: ವೆಚ್ಚ ಕಡಿತಗೊಳಿಸಲು 8,500 ಉದ್ಯೋಗಿಗಳ ವಜಾಗೊಳಿಸಲಿದೆ ಎರಿಕ್ಸನ್

ಸ್ವೀಡಿಷ್ 5G ನೆಟ್‌ವರ್ಕ್ ತಯಾರಕ ಎರಿಕ್ಸನ್ ಕಂಪನಿ ಇತ್ತೀಚಿನ ಉದ್ಯೋಗ ಕಡಿತ ಪ್ರಕಟಣೆಯಲ್ಲಿ ವೆಚ್ಚವನ್ನು ಕಡಿತಗೊಳಿಸಲು ಜಾಗತಿಕವಾಗಿ 8,500 ಸಿಬ್ಬಂದಿಯನ್ನು ವಜಾಗೊಳಿಸಲು ಯೋಜಿಸಿದೆ ಎಂದು ಹೇಳಿದೆ. ಹೆಚ್ಚಿನ ಉದ್ಯೋಗ Read more…

EPFO ಚಂದಾದಾರರಿಗೆ ಗುಡ್ ನ್ಯೂಸ್: ಹೆಚ್ಚಿನ ಪಿಂಚಣಿಗಾಗಿ ಆನ್‌ಲೈನ್ ಸೌಲಭ್ಯ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ಶೀಘ್ರದಲ್ಲೇ ಆನ್‌ಲೈನ್ ಸೌಲಭ್ಯವನ್ನು ಪ್ರಾರಂಭಿಸಲಿದ್ದು, ಸೆಪ್ಟೆಂಬರ್ 1, 2014 ರ ಮೊದಲು ಸೇವೆಯಲ್ಲಿದ್ದ ಚಂದಾದಾರರು ಹೆಚ್ಚಿನ ಪಿಂಚಣಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಸೇವೆಯಲ್ಲಿ ಮುಂದುವರಿದರೂ Read more…

ವಾಹನ ನೋಂದಣಿ ಆಕ್ರಮ ತಡೆಗೆ ಮಹತ್ವದ ಕ್ರಮ: ಚಿಪ್ ಆರ್.ಸಿ. ಕಾರ್ಡ್ ಮರು ಜಾರಿ

ಬೆಂಗಳೂರು: ವಾಹನ ನೋಂದಣಿ ಪ್ರಮಾಣ ಪತ್ರದ ನಕಲಿ ಕಾರ್ಡ್ ತಡೆಯುವ ಉದ್ದೇಶದಿಂದ ಚಿಪ್ ಆಧಾರಿತ ಆರ್.ಸಿ. ಸ್ಮಾರ್ಟ್ ಕಾರ್ಡ್ ಪದ್ಧತಿ ಮರು ಜಾರಿಗೆ ಸಾರಿಗೆ ಇಲಾಖೆ ತೀರ್ಮಾನ ಕೈಗೊಂಡಿದೆ. Read more…

ಹಿಂಡೆನ್ ಬರ್ಗ್ ವರದಿ ಬ್ಲಾಸ್ಟ್ ಆದ ತಿಂಗಳಲ್ಲೇ ಅದಾನಿ ಸಮೂಹಕ್ಕೆ 12 ಲಕ್ಷ ಕೋಟಿ ರೂ. ಲಾಸ್

ಹಿಂಡೆನ್ ಬರ್ಗ್‌ನ ಬಾಂಬ್‌ಶೆಲ್ ವರದಿಯಾದ ಒಂದು ತಿಂಗಳ ನಂತರ ಶುಕ್ರವಾರದಂದು ಅದಾನಿ ಗ್ರೂಪ್ 12 ಲಕ್ಷ ಕೋಟಿ ರೂ.ನಷ್ಟು ಮಾರುಕಟ್ಟೆ ಮೌಲ್ಯ ಕಳೆದುಕೊಂಡಿದೆ. ಜನವರಿ 24, 2023 ರಂದು, Read more…

ಇದೀಗ ಟಾಪ್ – 25 ಶ್ರೀಮಂತರ ಪಟ್ಟಿಯಿಂದಲೂ ಗೌತಮ್ ಅದಾನಿ ಔಟ್….!

ಕೆಲ ದಿನಗಳ ಹಿಂದಷ್ಟೇ ವಿಶ್ವ ಸಿರಿವಂತರ ಪಟ್ಟಿಯಲ್ಲಿ ಮೂರನೇ  ಹಾಗೂ ಭಾರತದ ಅತಿ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಗೌತಮ್ ಅದಾನಿ ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ಹಿಂಡನ್ Read more…

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ: ಸರಾಸರಿ ಶೇಕಡ 10.3 ರಷ್ಟು ವೇತನ ಹೆಚ್ಚಳ ಸಾಧ್ಯತೆ

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಉದ್ಯೋಗಿಗಳಿಗೆ ಶುಭ ಸುದ್ದಿ ಇಲ್ಲಿದೆ. ಭಾರತೀಯ ಕಂಪನಿಗಳು ಪ್ರಸಕ್ತ ವರ್ಷ ಉದ್ಯೋಗಿಗಳ ವೇತನವನ್ನು ಎರಡು ಅಂಕಿಯಲ್ಲಿ ಹೆಚ್ಚಳ ಮಾಡಲು ತಯಾರಿ ನಡೆಸುತ್ತಿವೆ. ಈ ವರ್ಷ Read more…

ವಾಹನ ಖರೀದಿಸುವವರಿಗೆ ಬೆಸ್ಟ್‌ ಆಯ್ಕೆಗಳಿವು…! ಇಲ್ಲಿದೆ ಅತಿ ಹೆಚ್ಚು ಮಾರಾಟವಾದ ಮೋಟಾರ್‌ ಸೈಕಲ್‌ಗಳ ಪಟ್ಟಿ

ಕಳೆದ ತಿಂಗಳು ಮೋಟಾರ್‌ಸೈಕಲ್ ಮಾರಾಟದಲ್ಲಿ ಜಿಗಿತ ಕಂಡು ಬಂದಿದೆ. ಜನವರಿ 2023 ರಲ್ಲಿ, ಬೈಕ್ ಮಾರಾಟವು ಶೇಕಡಾ 11.63 ರಷ್ಟು ಏರಿಕೆಯಾಗಿದ್ದು 6,56,474 ಯುನಿಟ್‌ಗಳು ಬಿಕರಿಯಾಗಿವೆ. ವರ್ಷದ ಹಿಂದೆ Read more…

Viral Video: ಪ್ಲಾಸ್ಟಿಕ್ ಬುಟ್ಟಿ ಮಾರಾಟಗಾರನ ಮಾರ್ಕೆಟಿಂಗ್ ತಂತ್ರಕ್ಕೆ ಬೆರಗಾದ ಜನ

ಬದಾಮ್…… ಬದಾಮ್ ಎ ದಾದಾ ಕಚ್ಚಾ ಬದಾಮ್…… ಈ ಹಾಡು ಯಾರಿಗೆ ನೆನಪಿಲ್ಲ ಹೇಳಿ. ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೆಶನ್ ಹುಟ್ಟು ಹಾಕಿದ್ದ ಹಾಡಿದು. ಭುವನ್ ಬಡ್ಯಾಕರ್ ಅನ್ನೊ ಕಡಲೆ Read more…

ಮದ್ಯ ಪ್ರಿಯರು ಸೇರಿ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೆ ಬಿಗ್ ಶಾಕ್: ಆಹಾರ, ಮದ್ಯ ಸೇರಿ ವಿವಿಧ ಉತ್ಪನ್ನಗಳ ದರ ಶೇ. 10 ರಷ್ಟು ಹೆಚ್ಚಳ

ನವದೆಹಲಿ: ಅಗತ್ಯ ವಸ್ತುಗಳ ದರ ಏರಿಕೆಯಿಂದ ಕಂಗಾಲಾಗಿರುವ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತೆ ಮತ್ತೆ ಬೆಲೆ ಏರಿಕೆ ಆತಂಕ ಎದುರಾಗಿದೆ. ಪ್ಯಾಕ್ ಮಾಡಿದ ಅನೇಕ ಆಹಾರ ಉತ್ಪನ್ನಗಳು, Read more…

ಚಿನ್ನ, ಬೆಳ್ಳಿ ದರ ಜಿಗಿತ: 56,350 ರೂ. ತಲುಪಿದ ಚಿನ್ನದ ಬೆಲೆ, 66 ಸಾವಿರಕ್ಕೇರಿದ ಬೆಳ್ಳಿ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಚಿನ್ನದ ಬೆಲೆ 10 ಗ್ರಾಂಗೆ 90 ರೂ.ಗೆ ಏರಿಕೆಯಾಗಿ 56,350 ರೂ.ಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಹಳದಿ ಲೋಹ ಪ್ರತಿ 10 ಗ್ರಾಂಗೆ Read more…

ರೈಲಿನಲ್ಲಿ ಸಿಗೋ ಆಹಾರ ಬೆಲೆ ಏರಿಕೆ ವದಂತಿ ಕುರಿತು IRCTC ಮಹತ್ವದ ಸ್ಪಷ್ಟನೆ

ರೈಲಿನಲ್ಲಿ ಸಿಗೋ ಊಟ ಆಗಲಿದೆ ದುಬಾರಿ. ರೈಲು ಪ್ರಯಾಣದ ವೇಳೆ ಪ್ಯಾಂಟ್ರಿಯಲ್ಲಿ ಊಟ ಮಾಡ್ಬೇಕು ಅಂದ್ರೆ ,ಇರಲೇ ಬೇಕು ಜೇಬು ತುಂಬ ದುಡ್ಡು. ಇದೇ ಸುದ್ದಿ ಈಗ ಎಲ್ಲರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...