alex Certify Business | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡುಗಡೆಗೂ ಮುನ್ನವೇ New-gen ಮಾರುತಿ ಡಿಸೈರ್‌ ಕಾರಿನ ವಿವರ ಬಹಿರಂಗ; ಇಲ್ಲಿದೆ ಇದರ ವಿಶೇಷತೆ

ಈ ವರ್ಷದ ಮೇ ತಿಂಗಳಲ್ಲಿ ಕಂಪನಿಯು ಹೊಸ ತಲೆಮಾರಿನ ಸ್ವಿಫ್ಟ್ ಅನ್ನು ಬಿಡುಗಡೆ ಮಾಡಿದ ನಂತರ ಮಾರುತಿ ಸುಜುಕಿ ಭಾರತದಲ್ಲಿ ಮೂರನೇ-ಜೆನ್ ಡಿಜೈರ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. Read more…

ಷೇರು ಮಾರುಕಟ್ಟೆಯ ʼಮುಹೂರ್ತ ಟ್ರೇಡಿಂಗ್‌ʼ ಎಂದರೇನು ? ದೀಪಾವಳಿಯಂದು ಈ ಸಮಯದಲ್ಲಿ ನಡೆಯಲಿದೆ ಇದರ ವಹಿವಾಟು

  ಷೇರು ಮಾರುಕಟ್ಟೆಯಲ್ಲಿ ಪ್ರತಿದಿನ ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು ನಡೆಯುತ್ತದೆ. ಆದ್ರೆ ಷೇರು ಮಾರುಕಟ್ಟೆ ಕೂಡ ಕೆಲವೊಂದು ಸಂಪ್ರದಾಯಗಳನ್ನು ಆಚರಿಸಿಕೊಂಡು ಬಂದಿದೆ. ಹಲವಾರು ವರ್ಷಗಳಿಂದ ಮುಂಬೈ ಷೇರು Read more…

BIG NEWS: ಜಾಗತಿಕ ಬಿಕ್ಕಟ್ಟಿನ ನಡುವೆ RBI ಚಿನ್ನದ ಮೀಸಲು 855 ಮೆಟ್ರಿಕ್ ಟನ್ ಗೆ ಏರಿಕೆ

ಮುಂಬೈ: ಪ್ರಸ್ತುತ  ಜಾಗತಿಕ ಬಿಕ್ಕಟ್ಟಿನ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಹೊಂದಿರುವ ಭಾರತದ ಒಟ್ಟು ಚಿನ್ನವು 854.73 ಮೆಟ್ರಿಕ್ ಟನ್‌ಗಳಷ್ಟಿದೆ ಎಂದು ಕೇಂದ್ರ ಬ್ಯಾಂಕ್‌ನ ಇತ್ತೀಚಿನ ವರದಿ ಹೇಳಿದೆ. Read more…

GOOD NEWS: ಕ್ಯಾನ್ಸರ್ ಗುಣಪಡಿಸುವ ಜೀವ ರಕ್ಷಕ ಔಷಧಗಳ ದರ ಇಳಿಕೆಗೆ ಕೇಂದ್ರ ಸರ್ಕಾರ ಸೂಚನೆ

ನವದೆಹಲಿ: ಕ್ಯಾನ್ಸರ್ ಔಷಧಿಗಳ ದರ ಇಳಿಕೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಕ್ಯಾನ್ಸರ್ ಗುಣಪಡಿಸಲು ನೀಡಲಾಗುವ ಮೂರು ಜೀವ ರಕ್ಷಕ ಔಷಧಿಗಳ ದರ ಇಳಿಕೆ ಮಾಡುವಂತೆ ಔಷಧ ತಯಾರಿಕಾ Read more…

BIG NEWS: ʼಸ್ಯಾಮ್ಸಂಗ್ʼ ಫೋನ್‌ ಬಳಸ್ತೀರಾ ? ಹಾಗಾದ್ರೆ ಮಿಸ್‌ ಮಾಡದೇ ಓದಿ ಈ ಸುದ್ದಿ

ಭಾರತದಲ್ಲಿನ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಮತ್ತು ಗ್ಯಾಲಕ್ಸಿ ವಾಚ್ ಬಳಕೆದಾರರು ನಿರ್ದಿಷ್ಟ ಸಾಧನಗಳ ಮೇಲೆ ಪರಿಣಾಮ ಬೀರುವ ಗಂಭೀರ ಭದ್ರತಾ ಬೆದರಿಕೆಯ ಬಗ್ಗೆ ಸರ್ಕಾರದ ಭದ್ರತಾ ಏಜೆನ್ಸಿಗಳು ಎಚ್ಚರಿಸಿವೆ. ಭಾರತೀಯ Read more…

BREAKING: ವಾಹನ ಸವಾರರಿಗೆ ದೀಪಾವಳಿ ಹಬ್ಬಕ್ಕೆ ಗಿಫ್ಟ್: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ

ನವದೆಹಲಿ: ತೈಲ ಕಂಪನಿಗಳು ಪೆಟ್ರೋಲ್ ಪಂಪ್ ಡೀಲರ್‌ಗಳಿಗೆ ನೀಡುವ ಕಮಿಷನ್ ಅನ್ನು ಹೆಚ್ಚಿಸಿರುವುದರಿಂದ ಇಂಧನ ಬೆಲೆ ಇಳಿಕೆಯಾಗಲಿದೆ. ಧಂತೇರಸ್‌ನ ಶುಭ ಸಂದರ್ಭದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು(ಒಎಂಸಿ) ಮಂಗಳವಾರ ಪೆಟ್ರೋಲ್ Read more…

ಗ್ರಾಹಕರೇ ಗಮನಿಸಿ: ಬ್ಯಾಂಕ್‌ ಕೆಲಸವಿದ್ರೆ ನಾಳೆಯೊಳಗೆ ಮುಗಿಸಿಕೊಳ್ಳಿ; ಗುರುವಾರದಿಂದ ಸಾಲು ಸಾಲು ರಜೆ

ಬ್ಯಾಂಕ್‌ ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ನಿಮ್ಮ ವ್ಯಾಪಾರ ವಹಿವಾಟಿಗೆ ಹಣಕಾಸಿನ ಅಗತ್ಯವಿದ್ದಲ್ಲಿ ಅಥವಾ ಬ್ಯಾಂಕ್‌ ಸಂಬಂಧಿತ ಇತರೆ ಕೆಲಸ ಕಾರ್ಯಗಳಿದ್ದಲ್ಲಿ ನಾಳೆಯೊಳಗೆ ಮುಗಿಸಿಕೊಳ್ಳಿ. ಹೌದು, ಗುರುವಾರದಿಂದ ಸಾಲು Read more…

ಹಬ್ಬದ ಸಂದರ್ಭದಲ್ಲಿ ಕಾರು ಖರೀದಿಸುವವರಿಗೊಂದು ಶುಭ ಸುದ್ದಿ…!

  ದೀಪಾವಳಿ ಬಂತಂದ್ರೆ ಸಾಕು ಬ್ಯಾಂಕ್‌ಗಳು ಅನೇಕ ಲೋನ್‌ಗಳ ಮೇಲೆ ವಿಶೇಷ ಕೊಡುಗೆಗಳನ್ನು ನೀಡುತ್ತವೆ. ನೀವೇನಾದ್ರೂ ಕಾರ್ ಕೊಂಡುಕೊಳ್ಳಬೇಕು ಅಂತಿದ್ದರೆ ನಿಮಗಿದೋ ಒಂದು ಶುಭ ಸುದ್ದಿ ಇಲ್ಲಿದೆ. ಹೌದು, Read more…

BIG NEWS: 15 ವರ್ಷಗಳ ಸುದೀರ್ಘ ಕಾನೂನು ಹೋರಾಟದಲ್ಲಿ ಸೋತ ಗೂಗಲ್; ದಂಪತಿಗೆ ಬರೋಬ್ಬರಿ 21,000 ಕೋಟಿ ರೂ. ಪರಿಹಾರ

ಬ್ರಿಟಿಷ್ ದಂಪತಿಗಳಾದ ಶಿವನ್ ಮತ್ತು ಆಡಮ್ ರಾಫ್ ಕಾನೂನು ಹೋರಾಟದಲ್ಲಿ ಟೆಕ್ ದೈತ್ಯ ಗೂಗಲ್‌ ನ್ನು ಯಶಸ್ವಿಯಾಗಿ ಮಣಿಸಿದ್ದಾರೆ. ತಮ್ಮ ಕಂಪನಿಯಾದ Foundem ವ್ಯವಹಾರದ ಮೇಲೆ ಪರಿಣಾಮ ಬೀರಿದ Read more…

ಹಬ್ಬದ ಹೊತ್ತಲ್ಲೇ ಜನಸಾಮಾನ್ಯರಿಗೆ ಬಿಗ್ ಶಾಕ್: ಅಡುಗೆ ಎಣ್ಣೆ ದರ ಮತ್ತೆ ಏರಿಕೆ, ತರಕಾರಿಯೂ ದುಬಾರಿ

ಬೆಂಗಳೂರು: ದೀಪಾವಳಿ ಹಬ್ಬ ಸಮೀಪಿಸುತ್ತಿರುವಂತೆಯೇ ಅಡುಗೆ ಎಣ್ಣೆ ದರ ಒಂದು ಲೀಟರ್ಗೆ ಒಂದರಿಂದ ಐದು ರೂಪಾಯಿವರೆಗೆ ಹೆಚ್ಚಳವಾಗಿದೆ. ಅಗತ್ಯ ವಸ್ತು, ತರಕಾರಿ ಬೆಲೆ ಏರಿಕೆಯಾಗಿದ್ದು, ಬೆಲೆ ಏರಿಕೆ ನಡುವೆ Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಭತ್ತಕ್ಕೆ ಬೆಂಬಲ ಬೆಲೆ 2300 ರೂ.ಗೆ ಹೆಚ್ಚಳ

ನವದೆಹಲಿ: ಭತ್ತಕ್ಕೆ ಕನಿಷ್ಟ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. MSP ಅನ್ನು 2013-14 ರಲ್ಲಿ ಭತ್ತಕ್ಕೆ(ಸಾಮಾನ್ಯ) ಕ್ವಿಂಟಾಲ್ ಗೆ 1310 Read more…

ಹೆಚ್ಚಿನ ಪ್ರಯೋಜನಗಳನ್ನು ನೀಡುವʼಸ್ಮಾರ್ಟ್‌ ವಾಚ್ʼ

ಇತ್ತೀಚಿನ ವರ್ಷಗಳಲ್ಲಿ ಸ್ಮಾರ್ಟ್‌ವಾಚ್‌ಗಳು ಹೆಚ್ಚು ಜನಪ್ರಿಯವಾಗಿವೆ ಮತ್ತು ಅವುಗಳು ಕೇವಲ ಸಮಯ ಹೇಳುವುದಕ್ಕಿಂತ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತವೆ. ಸ್ಮಾರ್ಟ್ ವಾಚ್ ಬಳಸುವ ಕೆಲವು ಮುಖ್ಯ ಪ್ರಯೋಜನಗಳು ಇಲ್ಲಿವೆ. ನಿಮ್ಮ Read more…

BIG NEWS: ಉದ್ಯೋಗ ಸೃಷ್ಟಿ, ವೇತನ ಏರಿಕೆಯಲ್ಲಿ ದೇಶದಲ್ಲೇ ಬೆಂಗಳೂರಿಗೆ ಮೊದಲ ಸ್ಥಾನ

ನವದೆಹಲಿ: ದೇಶದ ಉದ್ಯೋಗ ಸೃಷ್ಟಿ ಕೇಂದ್ರಗಳ ಪಟ್ಟಿಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಮೊದಲ ಸ್ಥಾನ ಪಡೆದುಕೊಂಡಿದೆ. ವೇತನ ಏರಿಕೆಯಲ್ಲಿಯೂ ಬೆಂಗಳೂರು ಉನ್ನತಸ್ಥಾನ ಪಡೆದಿದೆ ಎಂದು ವರದಿ ಎಂದು Read more…

BIG NEWS: ಭಾರತದ ಸಗಣಿ ಗಡಿಯಾರಗಳಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ

ಭೋಪಾಲ್: ಪ್ಲಾಸ್ಟಿಕ್ ಅಥವಾ ಲೋಹಗಳಿಂದ ತಯಾರಿಸಿದ ವಿವಿಧ ಬಗೆಯ ವಿನ್ಯಾಸದ ಗಡಿಯಾರಗಳನ್ನು ಸಾಮಾನ್ಯವಾಗಿ ಮನೆಗಳಲ್ಲಿ, ಮಳಿಗೆಗಳಲ್ಲಿ ನೋಡಬಹುದಾಗಿದೆ. ಆದರೆ, ಭಾರತದಲ್ಲಿ ಹಸುವಿನ ಸಗಣಿಯಿಂದ ತಯಾರಾಗುವ ಸಗಣಿ ಗಡಿಯಾರಗಳಿಗೆ ವಿದೇಶಗಳಲ್ಲಿ Read more…

CBDT ಕಾರ್ಪೊರೇಟ್ ಆದಾಯ ತೆರಿಗೆ ಸಲ್ಲಿಕೆ ಗಡುವು ನ. 15ವರೆಗೆ ವಿಸ್ತರಣೆ

ನವದೆಹಲಿ: ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು(CBDT) ಕಾರ್ಪೊರೇಟ್ ತೆರಿಗೆದಾರರಿಗೆ 2024-25ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಗಡುವನ್ನು ವಿಸ್ತರಿಸಿದೆ. ಕೊನೆಯ ದಿನಾಂಕವನ್ನು ಅಕ್ಟೋಬರ್ 31 ರಿಂದ Read more…

ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕನಿಷ್ಠ ಬೆಂಬಲ ಬೆಲೆಯಡಿ ಶೇಂಗಾ ಖರೀದಿ: ಇದೇ ಮೊದಲ ಬಾರಿಗೆ 8 ಕೃಷಿ ಉತ್ಪನ್ನಗಳಿಗೆ MSP ಅಡಿ ಖರೀದಿಗೆ ಅನುಮತಿ

ಬೆಂಗಳೂರು: ಕೊಬ್ಬರಿ, ಹೆಸರುಕಾಳು, ಉದ್ದಿನಕಾಳು, ಸೋಯಾಬಿನ್, ಸೂರ್ಯಕಾಂತಿ, ಹತ್ತಿ ನಂತರ ಬೆಂಬಲ ಬೆಲೆ ಯೋಜನೆಯಡಿ ಶೇಂಗಾ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ Read more…

ಹಬ್ಬದ ಹೊತ್ತಲ್ಲಿ ಚಿನ್ನಾಭರಣ ಖರೀದಿಸುವವರಿಗೆ ಭರ್ಜರಿ ಸುದ್ದಿ: ಚಿನ್ನದ ದರ ಭಾರೀ ಇಳಿಕೆ

ನವದೆಹಲಿ: ಧನ್ ತೇರಾಸ್‌ ಗೆ ಸ್ವಲ್ಪ ಮುಂಚಿತವಾಗಿ ಚಿನ್ನದ ಬೆಲೆ 1,150 ರೂ.ಗಳ ಗಣನೀಯ ಕುಸಿತ ಕಂಡಿದೆ. ಶುಕ್ರವಾರ ಪ್ರತಿ 10 ಗ್ರಾಂ ಚಿನ್ನ 80,050 ರೂ.ಗೆ ಮಾರಾಟವಾಗಿದೆ. Read more…

ಜಿಯೋ ಗ್ರಾಹಕರಿಗೆ ಬಂಪರ್:‌ ಕೇವಲ 153 ರೂ. ರೀಚಾರ್ಜ್‌ ಗೆ ಸಿಗಲಿದೆ ಇಷ್ಟೆಲ್ಲಾ ‌ʼಬೆನಿಫಿಟ್ʼ

ರಿಲಯನ್ಸ್‌ ಜಿಯೋ ಗ್ರಾಹಕರಿಗೆ ಭರ್ಜರಿ ನ್ಯೂಸ್‌ ಒಂದು ಇಲ್ಲಿದೆ. ದೀಪಾವಳಿ ಸಂದರ್ಭದಲ್ಲಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಟೆಲಿಕಾಂ ಮಾರುಕಟ್ಟೆಯನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆಯನ್ನು ಪ್ರಾರಂಭಿಸಿದೆ. ರೂ. 153 Read more…

ʼಜೀವನ ಪ್ರಮಾಣ ಪತ್ರʼ ವನ್ನು ಸಲ್ಲಿಸುವುದು ಹೇಗೆ ? ಇಲ್ಲಿದೆ ಉಪಯುಕ್ತ ಮಾಹಿತಿ

ನಿವೃತ್ತಿ ಬಳಿಕ ಪಿಂಚಣಿದಾರರು ಹಲವು ಸವಾಲುಗಳನ್ನು ಎದುರಿಸುತ್ತಾರೆ. ಈ ಪೈಕಿ ಮನೆಯಿಂದ ಹೊರಬರುವುದು, ಅವನು/ಅವಳು ಜೀವಂತವಾಗಿದ್ದಾರೆ ಎಂದು ಸಾಬೀತುಪಡಿಸಲು ಬ್ಯಾಂಕ್‌ಗೆ ಅಲೆಯುವುದು ಕೂಡ ಒಂದು. ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಪ್ರತಿ Read more…

ಗ್ರಾಹಕರಿಗೆ ಜೊಮ್ಯಾಟೋ, ಸ್ವಿಗ್ಗಿ ಶಾಕ್: ಸೇವಾ ಶುಲ್ಕ ಶೇ. 30- 40ರಷ್ಟು ಹೆಚ್ಚಳ

ನವದೆಹಲಿ: ಆನ್ಲೈನ್ ಬುಕಿಂಗ್ ಮೂಲಕ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಜೊಮ್ಯಾಟೋ ಮತ್ತು ಸ್ವಿಗ್ಗಿ ಕಂಪನಿಗಳು ಸೇವಾ ಶುಲ್ಕವನ್ನು ಹೆಚ್ಚಳ ಮಾಡಿವೆ. ಜೊಮ್ಯಾಟೋ ಕಂಪನಿ ಪ್ರತಿ ಆರ್ಡರ್ ಮೇಲೆ Read more…

BIG NEWS: ಬೆಂಗಳೂರಿನಲ್ಲಿ ಶೀಘ್ರದಲ್ಲೇ ಉಬರ್ ಬಸ್ ಸೇವೆ ಆರಂಭಿಸಲು ಕ್ರಮ: ಹೈದರಾಬಾದ್, ಮುಂಬೈನಲ್ಲಿ ಪ್ರಾಯೋಗಿಕ ಸಂಚಾರ

ಬೆಂಗಳೂರು: ಕೋಲ್ಕತ್ತಾ ಮತ್ತು ದೆಹಲಿಯ ನಂತರ, ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್ ಉಬರ್ ಹೈದರಾಬಾದ್ ಮತ್ತು ಮುಂಬೈನಲ್ಲಿ ತನ್ನ ಬಸ್(ಶಟಲ್) ಸೇವೆಯನ್ನು ಆರಂಭಿಸಲು ಸಿದ್ಧವಾಗಿದೆ. ಇದೀಗ ದೇಶದ ಐಟಿ ರಾಜಧಾನಿಯಲ್ಲಿ ಅದನ್ನು Read more…

ಬಿಎಸ್ಎನ್‌ಎಲ್ ನಿಂದ ಉಚಿತವಾಗಿ ವೈಫೈ ರೋಮಿಂಗ್ ಸೌಲಭ್ಯ

ದಾವಣಗೆರೆ: ಬಿಎಸ್‌ಎನ್‌ಎಲ್ ನಿಂದ ಉಚಿತವಾಗಿ ವೈಫೈ ರೋಮಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಪ್ರಯೋಜನ ಪಡೆಯಬಹುದಾಗಿದೆ. ಬಿಎಸ್‌ಎನ್‌ಎಲ್ ಚಿತ್ರದುರ್ಗ ಟೆಲಿಕಾಂ ಜಿಲ್ಲೆ ಬಿಎಸ್‌ಎನ್‌ಎಲ್‌ನ ಯಾವುದೇ ಹಾಟ್ ಸ್ಪಾಟ್ ವಲಯಗಳಲ್ಲಿ ನಿಮ್ಮ ಎಫ್‌ಟಿಟಿಹೆಚ್ Read more…

BSNL ಗ್ರಾಹಕರಿಗೆ ಗುಡ್ ನ್ಯೂಸ್: ಹೊಸ ಲೋಗೋ ಅನಾವರಣ: 7 ಹೊಸ ಸೇವೆ ಪ್ರಕಟ

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(BSNL) ತನ್ನ ಹೊಚ್ಚಹೊಸ ಲೋಗೋ ಅನಾವರಣಗೊಳಿಸಿದೆ. ಟೆಲ್ಕೊ ಪ್ರಕಾರ ಇದು ನಂಬಿಕೆ, ಶಕ್ತಿ ಮತ್ತು ರಾಷ್ಟ್ರವ್ಯಾಪಿ ವ್ಯಾಪ್ತಿಯನ್ನು ಸಂಕೇತಿಸುತ್ತದೆ. ದೇಶಾದ್ಯಂತ 4G ನೆಟ್‌ವರ್ಕ್ ಬಿಡುಗಡೆಗೆ Read more…

ಬೆಂಬಲ ಬೆಲೆಯಡಿ ಹೆಸರುಕಾಳು ಖರೀದಿ ಭರಾಟೆ: ವಾರದೊಳಗೆ ರೈತರ ಖಾತೆಗೆ ಹಣ ಜಮಾ

ರಾಜ್ಯದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಎಫ್ಕ್ಯೂ ಗುಣಮಟ್ಟದ ಹೆಸರುಕಾಳು ಖರೀದಿ ಭರಾಟೆ ಜೋರಾಗಿದ್ದು, ಇದುವರೆಗೆ 10,000 ಮೆಟ್ರಿಕ್ ಟನ್ ಗೂ ಹೆಚ್ಚು ಪ್ರಮಾಣದ ಹೆಸರು ಕಾಳು ಆವಕವಾಗಿದೆ. ಬೆಂಬಲ Read more…

BIG NEWS: ಅಮುಲ್, ಮದರ್ ಡೇರಿ ಮಾರುಕಟ್ಟೆಗೆ ಕೆಎಂಎಫ್ ಲಗ್ಗೆ: ದೆಹಲಿಗೂ ಕಾಲಿಡುತ್ತಿದೆ ಕರ್ನಾಟಕದ ಹೆಮ್ಮೆಯ ‘ನಂದಿನಿ’

ಇದೇ ಅಕ್ಟೋಬರ್‌ 27 ಹಾಗೂ 28 ರಂದು ನಂದಿನಿಯ ಮಾರಾಟ ಮಳಿಗೆ ದೆಹಲಿಯಲ್ಲಿ ಉದ್ಘಾಟನೆಯಾಗಲಿದೆ ಎಂದು ಕೃಷಿ ಸಚಿವರಾದ ಎನ್‌. ಚಲುವರಾಯಸ್ವಾಮಿ ತಿಳಿಸಿದ್ದಾರೆ. ದೆಹಲಿಗೆ ಮಂಡ್ಯ ಜಿಲ್ಲಾ ಹಾಲು Read more…

ʼಡಿಜಿಟಲ್ ವಂಚನೆʼಗೆ ಸಿಲುಕಿದ್ದೀರಾ ? ಹಾಗಾದ್ರೆ ತಪ್ಪದೆ ಇದನ್ನು ಓದಿ

ಹಬ್ಬಗಳ ಸಮಯದಲ್ಲಿ ಖರೀದಿದಾರರಿಗೆ ಹಣ ಖರ್ಚು ಮಾಡಲು ಸೂಕ್ತ ಸಮಯವಾಗಿದೆ. ಇದರಿಂದಾಗಿ ಆರ್ಥಿಕ ವಂಚನೆಗೆ ಸಿಲುಕುವ ಸಾಧ್ಯತೆಯೂ ಹೆಚ್ಚಾಗಿದೆ. ಡಿಜಿಟಲ್ ಪಾವತಿ ವಂಚನೆಗಳು ಅತ್ಯಂತ ಜಾಗರೂಕ ಬಳಕೆದಾರರನ್ನು ಸಹ Read more…

ಮತ್ತೆ ‘ಉದ್ಯೋಗ ಕಡಿತ’ಕ್ಕೆ ಮುಂದಾದ ತಂತ್ರಜ್ಞಾನ ಕಂಪನಿಗಳು: ಮೆಟಾದಲ್ಲಿ ದೊಡ್ಡಮಟ್ಟದಲ್ಲಿ ಉದ್ಯೋಗಿಗಳಿಗೆ ‘ಪಿಂಕ್ ಸ್ಲಿಪ್’

ನ್ಯೂಯಾರ್ಕ್: ತಂತ್ರಜ್ಞಾನ ಕಂಪನಿಗಳು ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಗಿವೆ. ಸಾಮಾಜಿಕ ಜಾಲತಾಣ ಫೇಸ್ಬುಕ್ ಮೂಲ ಕಂಪನಿ ಮೆಟಾ ದೊಡ್ಡಮಟ್ಟದಲ್ಲಿಯೇ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ವಾಟ್ಸಾಪ್, ಇನ್ಸ್ಟಾಗ್ರಾಮ್ ಮತ್ತು ರಿಯಾಲಿಟಿ Read more…

ವಾಹನ ಸವಾರರಿಗೆ ಶಾಕ್: CNG ದರ ಕೆಜಿಗೆ 6 ರೂ.ವರೆಗೆ ಏರಿಕೆ ಸಾಧ್ಯತೆ

ನವದೆಹಲಿ: ಕೇಂದ್ರ ಸರ್ಕಾರ ದೇಶೀಯವಾಗಿ ಉತ್ಪಾದಿಸುವ ಸಿ.ಎನ್.ಜಿ. ಪೂರೈಕೆಯನ್ನು ಶೇಕಡ 20ರಷ್ಟು ಕಡಿತಗೊಳಿಸಿದೆ. ಇನ್ನು ಇಂಧನದ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿಲ್ಲ. ಹೀಗಾಗಿ ವಾಹನಗಳಿಗೆ ಬಳಕೆ ಮಾಡುವ Read more…

ಜೀವವಿಮೆ ಮೇಲಿನ GST ರದ್ದು, 5 ಲಕ್ಷ ರೂ. ಒಳಗಿನ ಆರೋಗ್ಯ ವಿಮೆಗೆ ವಿನಾಯಿತಿ

ನವದೆಹಲಿ: ಜೀವವಿಮೆ ಪ್ರೀಮಿಯಂ ಮತ್ತು ಹಿರಿಯ ನಾಗರಿಕ ಆರೋಗ್ಯ ವಿಮೆಯ ಮೇಲೆ ವಿಧಿಸಲಾಗುತ್ತಿದ್ದ ಶೇಕಡ 18ರಷ್ಟು ಜಿಎಸ್‌ಟಿ ತೆರಿಗೆ ತೆಗೆದು ಹಾಕಬೇಕೆಂದು ಸರಕು ಮತ್ತು ಸೇವಾ ತೆರಿಗೆ ಮಂಡಳಿಗೆ Read more…

ಗ್ರಾಹಕರಿಗೆ ಕೆಎಂಎಫ್ ಗುಡ್ ನ್ಯೂಸ್: ‘ನಂದಿನಿ’ ಇಡ್ಲಿ, ದೋಸೆ ಹಿಟ್ಟು ಮಾರುಕಟ್ಟೆಗೆ ಶೀಘ್ರ

ಬೆಂಗಳೂರು: ಕೆಎಂಎಫ್ ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿ ಇಡ್ಲಿ ದೋಸೆ ಸಿದ್ದ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. 10 ದಿನದೊಳಗೆ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಪ್ರವೇಶಿಸಲಿದೆ. ಮೊದಲ ಹಂತದಲ್ಲಿ ಪ್ರತಿದಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...