alex Certify Business | Kannada Dunia | Kannada News | Karnataka News | India News - Part 47
ಕನ್ನಡ ದುನಿಯಾ
    Dailyhunt JioNews

Kannada Duniya

LPG ದರ ಸೇರಿದಂತೆ ಜುಲೈ 1 ರಿಂದ ದೈನಂದಿನ ಜೀವನದಲ್ಲಾಗಲಿದೆ ಈ ಎಲ್ಲ ಬದಲಾವಣೆ….!

ಜೂನ್ ತಿಂಗಳು ಮುಗಿಯುತ್ತಿದ್ದು ಜುಲೈ ತಿಂಗಳು ಪ್ರಾರಂಭವಾಗುತ್ತಿದೆ. ಜುಲೈ ಮಾಸದಲ್ಲಿ ಹಿಂದಿನ ನಿದರ್ಶನಗಳಂತೆಯೇ ಈ ಬಾರಿಯೂ ಸಹ ಅಡುಗೆ ಅನಿಲ, ವಾಣಿಜ್ಯ ಅನಿಲ, ಸಿಎನ್‌ಜಿ-ಪಿಎನ್‌ಜಿ ಸೇರಿದಂತೆ ದೈನಂದಿನ ಜೀವನದ Read more…

ಗಮನಿಸಿ…! ನಾಳೆಯೊಳಗೆ ಆಧಾರ್ ಜೋಡಣೆ ಮಾಡದಿದ್ರೆ ಪಾನ್ ಕಾರ್ಡ್ ನಿಷ್ಕ್ರಿಯ

ನವದೆಹಲಿ: ಆಧಾರ್ -ಪಾನ್ ಕಾರ್ಡ್ ಜೋಡಣೆಗೆ ನಾಳೆ ಕೊನೆಯ ದಿನವಾಗಿದೆ. ಆಧಾರ್ ಜೋಡಣೆ ಮಾಡದಿದ್ದರೆ ಪಾನ್ ಕಾರ್ಡ್ ಅಮಾನ್ಯವಾಗಲಿದೆ. ಬ್ಯಾಂಕ್, ಆರ್ಥಿಕ ಚಟುವಟಿಕೆಗಳಿಗೆ ಪಾನ್ ಕಾರ್ಡ್ -ಆಧಾರ್ ಕಾರ್ಡ್ Read more…

ತೊಗರಿ ಬೆಲೆ ಏರಿಕೆಗೆ ಬ್ರೇಕ್: ಸರ್ಕಾರದ ಮಹತ್ವದ ಕ್ರಮ

ನವದೆಹಲಿ: ತೊಗರಿ ಬೆಲೆ ಏರಿಕೆ ತಪ್ಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಆಮದು ಮಾಡಿಕೊಂಡ ತೊಗರಿ ಮಾರುಕಟ್ಟೆಗೆ ಬರುವವರೆಗೆ ಬೆಲೆ ಏರಿಕೆ ತಡೆಯಲು ದಾಸ್ತಾನು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಗ್ರಾಹಕರ Read more…

ಟೊಮೆಟೊ ದರ ಏರಿಕೆಯಿಂದ ಕಂಗಾಲಾದ ಗ್ರಾಹಕರಿಗೆ ಗುಡ್ ನ್ಯೂಸ್

ನವದೆಹಲಿ: ಟೊಮೆಟೊ ದರದಲ್ಲಿ ಏರಿಕೆ ತಾತ್ಕಾಲಿಕ ವಿದ್ಯಮಾನವಾಗಿದ್ದು, ದರಗಳು ಶೀಘ್ರದಲ್ಲೇ ಕಡಿಮೆಯಾಗಲಿವೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ತಿಳಿಸಿದ್ದಾರೆ. ಪ್ರಮುಖ ನಗರಗಳಲ್ಲಿ ಅತ್ಯಗತ್ಯವಾದ ಟೊಮೆಟೊ ಚಿಲ್ಲರೆ ಬೆಲೆ ಪ್ರತಿ Read more…

ತರಕಾರಿ, ದಿನಸಿ ಬೆಲೆ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್: ಚಿಕನ್, ಮೊಟ್ಟೆ ದರ ಏರಿಕೆ

ಬೆಂಗಳೂರು: ತರಕಾರಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರು ತತ್ತರಿಸಿದ್ದಾರೆ. ಇದೇ ವೇಳೆ ಚಿಕನ್ ಹಾಗೂ ಮೊಟ್ಟೆ ದರ ಕೂಡ ಗಣನೀಯ ಏರಿಕೆ ಕಂಡಿದ್ದು, ಗ್ರಾಹಕರಿಗೆ Read more…

BIG NEWS: ಮುಂದಿನ 3 ವರ್ಷಗಳಲ್ಲಿ ಲುಲು ಗ್ರೂಪ್ ನಿಂದ 10,000 ಕೋಟಿ ರೂಪಾಯಿ ಹೂಡಿಕೆ; ‘ಉದ್ಯೋಗ’ ಸೃಷ್ಟಿಗೂ ಒತ್ತು

ಭಾರತದಲ್ಲಿ ಈಗಾಗಲೇ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿರುವ ಯುಎಇ ಮೂಲದ ಲುಲು ಗ್ರೂಪ್ ಮುಂದಿನ ಮೂರು ವರ್ಷಗಳಲ್ಲಿ ಮತ್ತೆ 10,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ನಿರ್ಧರಿಸಿದೆ. ಇದರಿಂದಾಗಿ Read more…

‘ಪಾನ್ ಕಾರ್ಡ್’ ನಿಷ್ಕ್ರಿಯಗೊಳ್ಳುವುದನ್ನು ತಪ್ಪಿಸಬೇಕೇ ? ಹಾಗಾದ್ರೆ ಕೂಡಲೇ ಮಾಡಿ ಈ ಕೆಲಸ

  ‘ಪಾನ್ ಕಾರ್ಡ್’ ಜೊತೆ ‘ಆಧಾರ್’ ಜೋಡಣೆ ಮಾಡುವುದು ಕಡ್ಡಾಯವಾಗಿದ್ದು, ಇದಕ್ಕಾಗಿ ಈ ಹಿಂದೆ ಹಲವು ಗಡುವುಗಳನ್ನು ನೀಡಲಾಗಿತ್ತು. ಇದೀಗ ಒಂದು ಸಾವಿರ ರೂಪಾಯಿ ವಿಳಂಬ ಶುಲ್ಕದೊಂದಿಗೆ ಜೂನ್ Read more…

ʼಗೃಹ ಸಾಲʼ ದ ಹೊರೆ ಕಡಿಮೆ ಮಾಡಲು ಸರಿಯಾದ ಸಮಯ ಯಾವುದು ? ಇಲ್ಲಿದೆ ಮರುಪಾವತಿ ಟಿಪ್ಸ್‌

ಗೃಹ ಸಾಲ ದೊಡ್ಡ ಆರ್ಥಿಕ ಜವಾಬ್ದಾರಿ. ಅದನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಬೇಕು. ಕಳೆದ ಕೆಲವು ತಿಂಗಳುಗಳಿಂದ ಆರ್‌.ಬಿ.ಐ. ಸಾಲದ ಬಡ್ಡಿ ದರವನ್ನು ಹಲವು ಬಾರಿ ಹೆಚ್ಚಿಸಿದೆ. ಸದ್ಯ Read more…

ಜನಸಾಮಾನ್ಯರಿಗೆ ಬಿಗ್ ಶಾಕ್: 4 ಪಟ್ಟು ದುಬಾರಿಯಾಯ್ತು ಟೊಮೆಟೋ…!

ದೇಶಾದ್ಯಂತ ಹಣದುಬ್ಬರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬೇಸಿಗೆ ಮುಗಿಯುತ್ತಿದ್ದಂತೆ ತರಕಾರಿ ಬೆಲೆ ಬಹಳಷ್ಟು ದುಬಾರಿಯಾಗಿದೆ. ಸಾರ್ವಜನಿಕರ ಜೇಬಿಗೆ ನೇರವಾಗಿ ಪೆಟ್ಟು ಬೀಳುತ್ತಿದೆ. ಬಹುತೇಕ ಕಡೆಗಳಲ್ಲಿ ಟೊಮೆಟೊ ಬೆಲೆ ದುಪ್ಪಟ್ಟಾಗಿದೆ. Read more…

ಟೊಮೆಟೊ ಬೆಳೆಗಾರರಿಗೆ ಗುಡ್ ನ್ಯೂಸ್: ಗ್ರಾಹಕರಿಗೆ ಬಿಗ್ ಶಾಕ್

ಕೋಲಾರ: ಟೊಮೆಟೊ ದರ ಏರು ಗತಿಯಲ್ಲಿ ಸಾಗಿದೆ. ಕೋಲಾರ ಎಪಿಎಂಸಿ ಮಾರುಕಟ್ಟೆ ಹರಾಜಿನಲ್ಲಿ ಉತ್ತಮ ಗುಣಮಟ್ಟದ 15 ಕೆಜಿ ಬಾಕ್ಸ್ ಟೊಮೆಟೊಗೆ 1000 ರೂ.ಗೂ ಹೆಚ್ಚು ದರ ಸಿಗುತ್ತಿದೆ. Read more…

2,000 ಮುಖಬೆಲೆಯ ನೋಟು ಹಿಂಪಡೆದ ಬಳಿಕ ಶೇ.85ರಷ್ಟು ವಾಪಸ್; RBI ಮಾಹಿತಿ

500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಗೊಳಿಸಿದ ಬಳಿಕ ಬಿಡುಗಡೆ ಮಾಡಲಾಗಿದ್ದ 2000 ನೋಟುಗಳನ್ನು ಈಗ ಹಿಂದಕ್ಕೆ ಪಡೆಯಲಾಗಿದೆ. ಈ ಆದೇಶ ಜಾರಿಯಾದ ಬಳಿಕ ಶೇಕಡ 85ರಷ್ಟು Read more…

ವಾಹನ ಸವಾರರಿಗೆ ಸಿಹಿ ಸುದ್ದಿ: ಲೀಟರ್ ಗೆ 15 ರೂ. ದರದ ಎಥನಾಲ್ ಚಾಲಿತ ವಾಹನ ಮಾರುಕಟ್ಟೆಗೆ

ನಾಗಪುರ: ನೂರಕ್ಕೆ ನೂರು ಎಥನಾಲ್ ಇಂಧನದಿಂದ ಚಲಿಸುವ ವಾಹನಗಳನ್ನು ಶೀಘ್ರವೇ ಪರಿಚಯಿಸಲಾಗುವುದು ಎಂದು ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ನಾಗಪುರದಲ್ಲಿ ಮರ್ಸಿಡೆಸ್ Read more…

ಉಚಿತ ವಿದ್ಯುತ್ ಗೃಹ ಜ್ಯೋತಿ ಯೋಜನೆ ನೋಂದಣಿಗೆ 51 ಲಕ್ಷದ ಮೈಲಿಗಲ್ಲು..!

ಬೆಂಗಳೂರು: ಉಚಿತ ವಿದ್ಯುತ್ ಸೌಲಭ್ಯದ ಗೃಹಜ್ಯೋತಿ ಯೋಜನೆಗೆ ಭಾನುವಾರ ಸಂಜೆ 4 ಗಂಟೆವರೆಗೆ 5.56 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದಾರೆ. ಇದರೊಂದಿಗೆ ಯೋಜನೆಗೆ ನೋಂದಾಯಿಸಿಕೊಂಡವರ ಸಂಖ್ಯೆ 50 ಲಕ್ಷ ದಾಟಿದೆ. Read more…

ಶಾಕಿಂಗ್ ನ್ಯೂಸ್: ತರಕಾರಿ, ಅಕ್ಕಿ, ತೊಗರಿ, ಉದ್ದಿನ ಬೇಳೆ ದರ ಭಾರಿ ಹೆಚ್ಚಳ

ಬೆಂಗಳೂರು: ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಮತ್ತೊಂದು ಆಘಾತ ಎದುರಾಗಿದೆ. ಏರು ಗತಿಯಲ್ಲಿರುವ ಅಗತ್ಯ ವಸ್ತುಗಳ ಬೆಲೆ ಮತ್ತೆ ದುಬಾರಿಯಾಗಿದೆ. ತರಕಾರಿ ಬೆಲೆ ಏರಿಕೆಯ ನಂತರ ಬೆಳೆ ಅಕ್ಕಿ Read more…

BIG NEWS: ಅತಿ ದೊಡ್ಡ ಮೋಸ ಬಯಲು; ಶ್ರೀ ಸಿಮೆಂಟ್ ನಿಂದ ಬರೋಬ್ಬರಿ 23,000 ಕೋಟಿ ರೂಪಾಯಿ ವಂಚನೆ

ಭಾರತದ ಅತಿ ದೊಡ್ಡ ಸಿಮೆಂಟ್ ತಯಾರಿಕಾ ಕಂಪನಿಗಳಲ್ಲಿ ಒಂದಾದ ಶ್ರೀ ಸಿಮೆಂಟ್ ಗ್ರೂಪ್ ಕಳೆದ ಹಲವು ದಿನಗಳಿಂದ ಸಲ್ಲದ ಕಾರಣಕ್ಕೆ ಸುದ್ದಿಯಲ್ಲಿದ್ದು, ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ Read more…

ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಮತ್ತೊಂದು ಶಾಕ್: ಬೇಳೆ, ಜೀರಿಗೆ, ಉದ್ದಿನ ಬೇಳೆ ದರ ಭಾರಿ ಏರಿಕೆ

ಬೆಂಗಳೂರು: ಈಗಾಗಲೇ ವಿದ್ಯುತ್, ತರಕಾರಿ ಸೇರಿ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಬೇಳೆ ಕಾಳು, ಜೀರಿಗೆ ದರ ಭಾರಿ Read more…

ಬೆಲೆ ಏರಿಕೆ ತಡೆಗೆ ಸರ್ಕಾರದ ಮಹತ್ವದ ಕ್ರಮ: ಅಕ್ಕಿ, ಗೋಧಿ, ಇ-ಹರಾಜು ನಡೆಸಲು ಎಫ್‌ಸಿಐಗೆ ನಿರ್ದೇಶನ

ನವದೆಹಲಿ: ಚಿಲ್ಲರೆ ಬೆಲೆಗಳಲ್ಲಿನ ಹಣದುಬ್ಬರದ ಪ್ರವೃತ್ತಿ ಪರಿಶೀಲಿಸಲು ಗೋಧಿ ಮತ್ತು ಅಕ್ಕಿಯ ಇ-ಹರಾಜು ನಡೆಸಲು ಸರ್ಕಾರವು ಭಾರತೀಯ ಆಹಾರ ನಿಗಮಕ್ಕೆ(ಎಫ್‌ಸಿಐ) ನಿರ್ದೇಶನ ನೀಡಿದೆ. ನವದೆಹಲಿಯಲ್ಲಿ ಮಾತನಾಡಿದ ಎಫ್‌ಸಿಐ ಅಧ್ಯಕ್ಷ Read more…

ಮಾರುತಿ ಸುಜುಕಿ eVX ಎಲೆಕ್ಟ್ರಿಕ್ SUV ಲುಕ್‌ ಬಹಿರಂಗ

ಪರಿಸರಕ್ಕೆ ಹಾನಿಯಾಗದಂತಹ ಎಲೆಕ್ರ್ಟಿಕ್ ವಾಹನಗಳು ಇಂದು ಹೆಚ್ಚಾಗಿ ರಸ್ತೆಗಿಳಿಯುತ್ತಿವೆ. ವಿವಿಧ ಕಂಪನಿಗಳು ಇವಿ ತಯಾರಿಸುತ್ತಿವೆ. ಮಾರುತಿ ಸುಜುಕಿ ಇಂಡಿಯಾ ತನ್ನ ಚೊಚ್ಚಲ ಎಲೆಕ್ಟ್ರಿಕ್ ವಾಹನವನ್ನು (EV) ಪ್ರಸ್ತುತ ಆರ್ಥಿಕ Read more…

ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಮದ್ಯಪ್ರಿಯರಿಗೆ ಮತ್ತೊಂದು ಶಾಕ್

ಬೆಂಗಳೂರು: ಮದ್ಯದ ಬಾಟಲಿಗಳ ಮುಚ್ಚಳದ ಮೇಲೆ ಅಂಟಿಸುವ ಅಬಕಾರಿ ಭದ್ರತಾ ಚೀಟಿಯ(EAL) ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಲಾಗಿದೆ. ಮದ್ಯದ ಭದ್ರತಾ ಚೀಟಿ ವೆಚ್ಚವನ್ನು ಮದ್ಯ ತಯಾರಕರ ಬದಲಿಗೆ ಗ್ರಾಹಕರಿಗೆ ವರ್ಗಾಯಿಸಿ Read more…

ಸಾಲ ಮನ್ನಾ ಮಾಡಲು ಆಗ್ರಹ: ಸ್ತ್ರೀ ಶಕ್ತಿ ಸಂಘಗಳ ಸಾಲ ವಸೂಲಾತಿಗೆ ಬ್ರೇಕ್

ಕೋಲಾರ: ಸ್ತ್ರೀಶಕ್ತಿ ಸಂಘಗಳ ಸಾಲ ವಸೂಲಾತಿಗೆ ತಾತ್ಕಾಲಿಕ ತಡೆ ನೀಡಲಾಗಿದೆ. ಸ್ತ್ರೀಶಕ್ತಿ ಸಂಘಗಳ ಸಾಲ ವಸೂಲಿಗೆ ಯಾರೂ ಮುಂದಾಗಬಾರದು, ತಾತ್ಕಾಲಿಕವಾಗಿ ಸಾಲ ವಸೂಲಾತಿ ಮುಂದೂಡಬೇಕು ಎಂದು ಸಹಕಾರ ಸಂಘಗಳ Read more…

ಹಗಲು ವಿದ್ಯುತ್ ಬಳಕೆಗೆ ಶೇ. 20ರಷ್ಟು ರಿಯಾಯಿತಿ, ರಾತ್ರಿ ಶೇ. 20ರಷ್ಟು ಹೆಚ್ಚು ದರ

ನವದೆಹಲಿ: ವಿದ್ಯುತ್ ಬಳಕೆಗೆ ಹಗಲು ವೇಳೆ ಶೇಕಡ 20ರಷ್ಟು ರಿಯಾಯಿತಿ ನೀಡಿ ರಾತ್ರಿ ವೇಳೆ ಶೇಕಡ 20ರಷ್ಟು ಹೆಚ್ಚು ಶುಲ್ಕ ವಿಧಿಸುವ ಹೊಸ ನೀತಿ ಜಾರಿಗೆ ಕೇಂದ್ರ ಸರ್ಕಾರ Read more…

ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್: ಪೆಟ್ರೋಲ್, ಡೀಸೆಲ್ ದರ 5 ರೂ. ಕಡಿತ ಸಾಧ್ಯತೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಒಳ್ಳೆಯ ಸುದ್ದಿ ಇಲ್ಲಿದೆ. ಮುಂದಿನ ತಿಂಗಳುಗಳಲ್ಲಿ ಇಂಧನ ಬೆಲೆಗಳನ್ನು ಕಡಿತಗೊಳಿಸುವ ಸಾಧ್ಯತೆ ಇದೆ. ನವೆಂಬರ್-ಡಿಸೆಂಬರ್‌ ನಿಂದ ನಡೆಯುವ ಪ್ರಮುಖ Read more…

ಮೊದಲ ಬಾರಿಗೆ ʼಆದಾಯ ತೆರಿಗೆʼ ಸಲ್ಲಿಕೆ ಮಾಡುವಾಗ ಈ ಕುರಿತು ಇರಲಿ ಎಚ್ಚರ…!

ಎಷ್ಟೋ ಉದ್ಯೋಗಿಗಳು ಮೊದಲ ಬಾರಿಗೆ ಆದಾಯ ತೆರಿಗೆ ಪಾವತಿಸುವ ಸಂದರ್ಭದಲ್ಲಿ ಗೊಂದಲಕ್ಕೊಳಗಾಗುತ್ತಾರೆ. ಆದರೆ ಇ-ಫೈಲಿಂಗ್ ಐಟಿಆರ್ ಪ್ರಕ್ರಿಯೆಯು ತ್ವರಿತ ಮತ್ತು ಸುಲಭ. ನೀವು ಮನೆಯಲ್ಲೇ ಕುಳಿತು ಇದನ್ನು ಮಾಡಬಹುದು. Read more…

ಶೀಘ್ರದಲ್ಲೇ ಬಾಗಿಲು ಹಾಕಲಿದೆ ಮುಂಬೈನಲ್ಲಿನ ಖ್ಯಾತ ಬೋಗಿ-ವೋಗಿ ರೆಸ್ಟೋರೆಂಟ್; ಕಾರಣವೇನು ಗೊತ್ತಾ ?

ಆಹಾರ ಪ್ರಿಯರಿಗೆ ಮತ್ತು ಪ್ರಯಾಣಿಕರಿಗೆ ಪರಿಚಿತವಾಗಿರುವ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ಪ್ಲಾಟ್‌ಫಾರ್ಮ್ 18 ರ ಹೊರಗೆ ಇರುವ ಜನಪ್ರಿಯ ‘ರೆಸ್ಟೋರೆಂಟ್ ಆನ್ ವೀಲ್ಸ್’ ಅಕ್ಟೋಬರ್ Read more…

10 ಸಾವಿರ ರೂ. ಬಂಡವಾಳದೊಂದಿಗೆ ಉದ್ಯಮ ಆರಂಭಿಸಿದಾತ ಈಗ ಸಾವಿರಾರು ಕೋಟಿ ರೂಪಾಯಿ ಒಡೆಯ….!

ಜೀವನದಲ್ಲಿ ಏನಾದರೊಂದು ಸಾಧಿಸಬೇಕೆಂದು ಬಹಳ ರಿಸ್ಕ್ ತೆಗೆದುಕೊಂಡು ಸಣ್ಣದೊಂದು ಬಂಡವಾಳದೊಂದಿಗೆ ಉದ್ಯಮ ಆರಂಭಿಸಿ ಅದು ಶತಕೋಟಿಗಳ ಲೆಕ್ಕದಲ್ಲಿ ಬೆಳೆದ ಅನೇಕ ಯಶೋಗಾಥೆಗಳನ್ನು ಮನುಕುಲ ಕಂಡಿದೆ. ಇಂಥದ್ದೇ ಸಾಲಿಗೆ ಸೇರುವ Read more…

ʼಎಟಿಎಂʼ ಕಾರ್ಡ್‌ ಮೇಲೆ 16 ಅಂಕಿಗಳೇಕೆ ಇರುತ್ತವೆ ? ಇಲ್ಲಿದೆ ಮಹತ್ವದ ಮಾಹಿತಿ

ಎಟಿಎಂ ಕಾರ್ಡ್ ಜನರ ಜೀವನವನ್ನು ಹೆಚ್ಚು ಸುಲಭಗೊಳಿಸಿದೆ. ಕಾರ್ಡ್‌ನಿಂದಾಗಿ ಹಣಕಾಸು ವಹಿವಾಟು ಬಹಳ ಈಸಿ. ಈಗ ಡಿಜಿಟಲ್ ವಹಿವಾಟಿಗೂ ಇದು ಬಳಕೆಯಾಗುತ್ತಿದೆ. ಡಿಜಿಟಲ್ ಪಾವತಿ ಮತ್ತು ಎಟಿಎಂ ಕಾರ್ಡ್‌ಗಳಿಂದಾಗಿ Read more…

2 ಸಾವಿರ ರೂಪಾಯಿ ನೋಟು ಹಿಂಪಡೆದಿದ್ದರಿಂದ ಆಗಲಿದೆ ಇಷ್ಟೆಲ್ಲಾ ಲಾಭ….! ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಈಗಾಗ್ಲೇ 2000 ರೂಪಾಯಿ ನೋಟುಗಳನ್ನು ಬ್ಯಾಂಕ್‌ಗಳಿಗೆ ಹಿಂದಿರುಗಿಸುವಂತೆ ಆರ್‌ಬಿಐ ಸಾರ್ವಜನಿಕರಿಗೆ ಸೂಚಿಸಿದೆ. ಜನರು ಸೆಪ್ಟೆಂಬರ್‌ವರೆಗೆ 2,000 ರೂಪಾಯಿ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಬಹುದು ಅಥವಾ  ಬದಲಾಯಿಸಬಹುದು. ಎರಡು ಸಾವಿರ Read more…

ಹೋಂಡಾ 2-ವೀಲರ್ಸ್ ಇಂಡಿಯಾದಿಂದ ಹೊಸ ಎರಡು ಬೈಕ್​ ಬಿಡುಗಡೆ; ಇಲ್ಲಿದೆ ವಿವರ

ನವದೆಹಲಿ: ಹೋಂಡಾ 2-ವೀಲರ್ಸ್ ಇಂಡಿಯಾ ದೇಶದಲ್ಲಿ ಶೈನ್ 125 ರ BS6 OBD-II ಕಂಪ್ಲೈಂಟ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಡ್ರಮ್ ಮತ್ತು ಡಿಸ್ಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. Read more…

Video | ಕೀಟಗಳಿಂದ ಮಾನವ ಕಲಿಯಬೇಕಾದ ಪಾಠವೊಂದನ್ನು ತಿಳಿಸಿದ ಆನಂದ್ ಮಹಿಂದ್ರಾ

ಮಾನವ ನಿರ್ಮಿತವಾದ ಯಾವುದೇ ವಸ್ತುವಾದರೂ ಅದಕ್ಕೆ ಜೈವಿಕಾನುಕರಣೆಯ (ಬಯೋಮಿಮಿಕ್ಸ್) ಪ್ರೇರಣೆ ಇದ್ದಿದ್ದೇ. ವಿಮಾನಗಳ ಹಾರಾಟದ ಸಿದ್ಧಾಂತಗಳನ್ನು ಪಕ್ಷಿಗಳು ಹಾಗೂ ಕೀಟಗಳ ಹಾರಾಟದ ಹಿಂದಿನ ಜೈವಿಕ ರಚನೆಗಳನ್ನು ಅರಿತು ಅಭಿವೃದ್ಧಿ Read more…

ʼರಾಷ್ಟ್ರೀಯ ಪಿಂಚಣಿ ಯೋಜನೆʼ (NPS) ಯಲ್ಲಿ ದೊಡ್ಡ ಬದಲಾವಣೆ ಸಾಧ್ಯತೆ: ಇಲ್ಲಿದೆ ವಿವರ

ನವದೆಹಲಿ: ಪಿಂಚಣಿ ನಿಧಿ ನಿಯಂತ್ರಕ ಪಿಎಫ್‌ಆರ್‌ಡಿಎ ಪಿಂಚಣಿ ಖಾತೆದಾರರಿಗೆ 60 ವರ್ಷಗಳು ಪೂರ್ಣಗೊಂಡ ನಂತರ ಅವರ ಆಯ್ಕೆಯ ಪ್ರಕಾರ ಒಂದು ದೊಡ್ಡ ಮೊತ್ತವನ್ನು ಹಿಂಪಡೆಯಲು ಹೊಸ ಯೋಜನೆಯನ್ನು ರೂಪಿಸಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...