alex Certify Business | Kannada Dunia | Kannada News | Karnataka News | India News - Part 46
ಕನ್ನಡ ದುನಿಯಾ
    Dailyhunt JioNews

Kannada Duniya

ನಂದಿನಿ ಹಾಲಿನ ದರ 5 ರೂ. ಹೆಚ್ಚಳಕ್ಕೆ ಅನುಮತಿ ಕೋರಿ ಕೆಎಂಎಫ್ ನಿಯೋಗದಿಂದ ಸಿಎಂ ಭೇಟಿ

ಬೆಂಗಳೂರು: ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ 5 ರೂಪಾಯಿ ಹೆಚ್ಚಳ ಮಾಡಲು ಅನುಮತಿ ನೀಡುವಂತೆ ಕೋರಿ ಕೆಎಂಎಫ್ ನಿಯೋಗದಿಂದ ಜುಲೈ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು Read more…

ಎಲಾನ್ ಮಸ್ಕ್ ವಿಶ್ವದ ಅತಿ ಶ್ರೀಮಂತ; ಜಾಗತಿಕ ಪಟ್ಟಿಯಲ್ಲಿ ಮುಕೇಶ್ ಅಂಬಾನಿಯವರಿಗೆ 13ನೇ ಸ್ಥಾನ…!

‘ಫೋರ್ಬ್ಸ್’ ನಿಯತಕಾಲಿಕೆ ವಿಶ್ವದ ಅತಿ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ್ದು, ಟ್ವಿಟರ್ ಮಾಲೀಕ ಎಲಾನ್ ಮಸ್ಕ್ 234.3 ಶತಕೋಟಿ ಡಾಲರ್ ಆಸ್ತಿ ಮೌಲ್ಯದೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ Read more…

ಚಿನ್ನದ ದರ ಮತ್ತೆ ಏರಿಕೆ; ಇಲ್ಲಿದೆ ನೋಡಿ ಪ್ರಮುಖ ನಗರಗಳಲ್ಲಿನ ʼಗೋಲ್ಡ್ʼ ರೇಟ್

ಆಷಾಢ ಮಾಸದಲ್ಲಿ ಚಿನ್ನ ಖರೀದಿ ಮಾಡಲು ತಯಾರಿದ್ದವರಿಗೆ ಶಾಕಿಂಗ್ ಸುದ್ದಿ. ಕಳೆದೆರಡು ದಿನದಿಂದ ಚಿನ್ನದ ದರದಲ್ಲಿ ಏರಿಕೆಯಾಗ್ತಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 10ಗ್ರಾಂಗೆ 59 ಸಾವಿರ ರೂಪಾಯಿ Read more…

ʼಪಾನ್‌ ಕಾರ್ಡ್‌ʼ ನಿಷ್ಕ್ರಿಯಗೊಂಡರೆ ಪರಿಣಾಮ ಏನಾಗಬಹುದು ಗೊತ್ತಾ ? ಅದನ್ನು ಸಕ್ರಿಯಗೊಳಿಸಲು ಇಲ್ಲಿದೆ ಮಾಹಿತಿ

ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದು ಬಹಳ ಮುಖ್ಯ. ಇದಕ್ಕಾಗಿ ಆದಾಯ ತೆರಿಗೆ ಇಲಾಖೆ ಕಡೆಯ ದಿನಾಂಕವನ್ನೂ ನಿಗದಿ ಮಾಡಿತ್ತು. ಸಾರ್ವಜನಿಕರು ಜೂನ್ 30 ರೊಳಗೆ Read more…

BIG NEWS: ಕೇವಲ 24 ಗಂಟೆಗಳಲ್ಲಿ 19,000 ಕೋಟಿ ರೂ. ಗಳಿಸಿದ ಮುಖೇಶ್ ಅಂಬಾನಿ; ಮತ್ತೆ ‘ಟಾಪ್ 10 ಬಿಲಿಯನೇರ್‌’ ಗಳ ಪಟ್ಟಿ ಸನಿಹಕ್ಕೆ….!

ಉದ್ಯಮಿ ಮುಖೇಶ್ ಅಂಬಾನಿ ಮತ್ತೊಮ್ಮೆ ವಿಶ್ವದ ಟಾಪ್-10 ಬಿಲಿಯನೇರ್‌ಗಳ ಪಟ್ಟಿಯ ಸನಿಹದಲ್ಲಿದ್ದಾರೆ. ಅಂಬಾನಿ ಕೇವಲ ಒಂದೇ ದಿನದಲ್ಲಿ 19,000 ಕೋಟಿ ಗಳಿಸುವ ಮೂಲಕ ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್‌ನಲ್ಲಿ 13ನೇ Read more…

ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳ ಬಗ್ಗೆ ಸಿಎಂ ಜೊತೆ ಚರ್ಚೆ: ಸಚಿವ ಶಿವಾನಂದ ಪಾಟೀಲ

ಬೆಂಗಳೂರು: ಕೊಬ್ಬರಿ ಬೆಂಬಲ ಬೆಲೆ ಹೆಚ್ಚಿಸುವ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು  ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ Read more…

ಪೆಟ್ರೋಲ್ ದರ ಲೀಟರ್ ಗೆ 15 ರೂ.ಗೆ ಇಳಿಕೆ ಬಗ್ಗೆ ನಿತಿನ್ ಗಡ್ಕರಿ ಮಾಹಿತಿ

ನವದೆಹಲಿ: ಭಾರತದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ ಗೆ 15 ರೂ.ಗೆ ಇಳಿಯುತ್ತದೆ ಎಂದು ಇಂಧನ ದರ ಇಳಿಕೆ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿಕೆ Read more…

BIG NEWS: ಮೈಸೂರು ಸ್ಯಾಂಡಲ್‌ ಸೋಪ್‌ಗೆ ಮತ್ತೆ ಬ್ರ್ಯಾಂಡ್ ಮೌಲ್ಯ: ಕರ್ನಾಟಕದ ಹೆಮ್ಮೆಯ ಉತ್ಪನ್ನವಾಗಿಸಲು ಪರಿಣಿತರಿಂದ ಸಲಹೆಗೆ ಆಹ್ವಾನ

ಬೆಂಗಳೂರು: ಮೈಸೂರು ಸ್ಯಾಂಡಲ್‌ ಸೋಪ್‌ಗೆ ಮತ್ತೆ ಬ್ರ್ಯಾಂಡ್ ಮೌಲ್ಯ ತಂದುಕೊಟ್ಟು, ಕರ್ನಾಟಕದ ಹೆಮ್ಮೆಯ ಉತ್ಪನ್ನವಾಗಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಉದ್ಯಮ ಪರಿಣತರಿಂದ ಸಲಹೆಗಳನ್ನು ಆಹ್ವಾನಿಸಲಾಗಿದೆ ಎಂದು Read more…

ನ್ಯಾಯಬೆಲೆ ಅಂಗಡಿಗಳಲ್ಲಿ ಅರ್ಧ ಬೆಲೆಯಲ್ಲಿ ಟೊಮೆಟೊ ಮಾರಾಟ; ಒಬ್ಬರಿಗೆ 1 ಕೆಜಿ ಖರೀದಿಗೆ ಅವಕಾಶ

ಚೆನ್ನೈ: ಬೆಲೆ ಏರಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರವು ಪಡಿತರ ಅಂಗಡಿಗಳು ಅಥವಾ ಸಾರ್ವಜನಿಕ ವಿತರಣಾ ವ್ಯವಸ್ಥೆ(ಪಿಡಿಎಸ್) ಮಳಿಗೆಗಳ ಮೂಲಕ ಟೊಮೆಟೊಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದೆ. 82 ಪಿಡಿಎಸ್ Read more…

ಅ. 1 ರಿಂದ ಹೊಸ ನಿಯಮ: ಸರ್ಕಾರದಿಂದಲೇ ಕಾರ್ ಗಳ ಸುರಕ್ಷತಾ ಪರೀಕ್ಷೆ

ನವದೆಹಲಿ: ಅ. 1ರಿಂದ ಕಾರ್ ಗಳಿಗೆ ಕೇಂದ್ರ ಸರ್ಕಾರದಿಂದ ಕ್ರ್ಯಾಶ್ ಟೆಸ್ಟ್ ನಡೆಸಿ ಸ್ಟಾರ್ ರೇಟಿಂಗ್ ನೀಡಲಾಗುವುದು. ಇನ್ನು ಮುಂದೆ ಕೇಂದ್ರ ಸರ್ಕಾರವೇ ದೇಶದಲ್ಲಿ ಮಾರಾಟವಾಗುವ ಕಾರ್ ಗಳ Read more…

ಟೊಮೆಟೊ ಬಳಿಕ ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಹಸಿರು ಮೆಣಸಿನಕಾಯಿ, ಶುಂಠಿ ಕೆಜಿಗೆ 400 ರೂ.

ನವದೆಹಲಿ: ಟೊಮೆಟೊ ಬಳಿಕ ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಹಸಿರು ಮೆಣಸಿನಕಾಯಿ ಕೆಜಿಗೆ 400 ರೂ.ಗೆ ಏರಿಕೆಯಾಗಿದ್ದು, ವ್ಯಾಪಾರಿಗಳು, ಗ್ರಾಹಕರಿಗೆ ಸಂಕಷ್ಟ ತಂದಿದೆ. ಪಶ್ಚಿಮ ಬಂಗಾಳ, ದೆಹಲಿ-ಎನ್‌ಸಿಆರ್ ಸೇರಿದಂತೆ ದೇಶದ Read more…

ಆಭರಣ ಪ್ರಿಯರಿಗೆ ಮತ್ತೆ ಶಾಕ್: ಚಿನ್ನದ ದರದಲ್ಲಿ ಏರಿಕೆ, ಬೆಳ್ಳಿ ಬೆಲೆ ಇಳಿಕೆ

ಭಾರತದಲ್ಲಿ ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡಿದ್ದು ಚಿನ್ನಾಭರಣ ಪ್ರಿಯರಿಗೆ ಆಘಾತ ಎದುರಾಗಿದೆ. ಪ್ರತಿ ಗ್ರಾಂ ಚಿನ್ನದ ದರ 10 ರೂಪಾಯಿ ಏರಿಕೆಯಾಗಿದೆ. ದೇಶದಲ್ಲಿ ಪ್ರತಿದಿನ ಚಿನ್ನದ ಬೆಲೆಗಳನ್ನು Read more…

‘ಎಲೆಕ್ಟ್ರಿಕ್ ವಾಹನ’ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಿಗ್ ಶಾಕ್; ಶೇ.50 ರಷ್ಟು ರಸ್ತೆ ತೆರಿಗೆ ವಿಧಿಸಲು ಚಿಂತನೆ

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ನೀಡುತ್ತಿದ್ದ ಸಹಾಯಧನವನ್ನು ಕಡಿತಗೊಳಿಸಿದ್ದು, ಇದರ ಪರಿಣಾಮ ಇವಿ ವಾಹನಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿತ್ತು. ಇದೀಗ ರಾಜ್ಯ ಸರ್ಕಾರ ಮತ್ತೊಂದು ಶಾಕ್ Read more…

ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ದ್ವಿಶತಕದತ್ತ ಟೊಮೆಟೊ ದರ

ಕೊಪ್ಪಳ: ದೇಶದ ವಿವಿಧೆಡೆ ಟೊಮೆಟೊ ದರ 100 ರೂ.ಗಿಂತಲೂ ಹೆಚ್ಚಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಸೋಮವಾರ ಒಂದು ಕೆಜಿ ಟೊಮೆಟೊ 180 ರೂ. ವರೆಗೆ ಮಾರಾಟವಾಗಿದ್ದು, 200 ರೂಪಾಯಿ ಗಡಿ Read more…

ಹೊಸ ಇತಿಹಾಸ ಬರೆದ ಆಪಲ್: 3 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ತಲುಪಿದ ವಿಶ್ವದ ಮೊದಲ ಕಂಪನಿ

ಟೆಕ್ ಸ್ಟಾಕ್ ಏರಿಕೆಯ ನಡುವೆ ಆಪಲ್ ಮೊದಲ $ 3 ಟ್ರಿಲಿಯನ್ ಕಂಪನಿಯಾಗಿ ಇತಿಹಾಸ ಬರೆದಿದೆ. ಆಪಲ್ Inc $3 ಟ್ರಿಲಿಯನ್ ಮಾರುಕಟ್ಟೆ ಮೌಲ್ಯವನ್ನು ತಲುಪಿದ ವಿಶ್ವದ ಮೊದಲ Read more…

ಹೊಸ ಅವತಾರದಲ್ಲಿ ಬರಲಿದೆ ಮಾರುತಿ ಸುಜುಕಿ ಸ್ವಿಫ್ಟ್‌, ಗಂಟೆಗೆ 35 ಕಿಮೀ ಮೈಲೇಜ್‌…!

ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಈ ವರ್ಷ ಜಪಾನ್ ಮಾರುಕಟ್ಟೆಯಲ್ಲಿ ತನ್ನ ಐದನೇ ಜನರೇಶನ್‌ ಪ್ರವೇಶಿಸಲು ಸಿದ್ಧವಾಗಿದೆ. ವರದಿಯ ಪ್ರಕಾರ ಹ್ಯಾಚ್‌ಬ್ಯಾಕ್‌ನ ಜಾಗತಿಕ ಪ್ರೀಮಿಯರ್ 2023ರ ಕೊನೆಯಲ್ಲಿ ನಡೆಯಲಿದೆ. Read more…

ಚಿಕನ್ ಪ್ರಿಯರಿಗೆ ಗುಡ್ ನ್ಯೂಸ್: ಏರಿಕೆಯಾಗಿದ್ದ ದರ ಇಳಿಕೆ

ಬೆಂಗಳೂರು: ಏರುಗತಿಯಲ್ಲಿ ಸಾಗಿದ್ದ ಚಿಕೆನ್ ದರ ಇಳಿಕೆಯಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಚಿಕನ್ ದರ ಏರಿಕೆಯಾಗಿ ಗ್ರಾಹಕರಿಗೆ ಬಿಸಿ ತಟ್ಟಿತ್ತು. ಒಂದು ಕೆಜಿ ಚಿಕನ್ ದರ 250 ರಿಂದ Read more…

ಬ್ಯಾಂಕ್ ಗ್ರಾಹಕರಿಗೆ SBI ಗುಡ್ ನ್ಯೂಸ್: ಕಾರ್ಡ್‌ಲೆಸ್ ಸೌಲಭ್ಯದೊಂದಿಗೆ ನಗದು ಹಿಂಪಡೆಯುವಿಕೆ ಸುಲಭ

ನವದೆಹಲಿ: ರಾಷ್ಟ್ರದ ಅತಿದೊಡ್ಡ ವಾಣಿಜ್ಯ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ತನ್ನ ನವೀಕರಿಸಿದ ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್ ಅನ್ನು ಅನಾವರಣಗೊಳಿಸಿದೆ. ‘ಯೋನೋ ಫಾರ್ ಎವೆರಿ ಇಂಡಿಯನ್’ ಮತ್ತು Read more…

ತೊಗರಿ ಬೇಳೆ ದರ ಭಾರಿ ಏರಿಕೆ: ಗ್ರಾಹಕರು ಕಂಗಾಲು

ಬೆಂಗಳೂರು: ತೊಗರಿ ಬೇಳೆ ದರ ದುಪ್ಪಟ್ಟಾಗಿದೆ. 90 ರೂಪಾಯಿಯಿಂದ ಏರಿಕೆ ಕಂಡ ತೊಗರಿ ಬೆಳೆ 140 ರೂ.ಗಿಂತಲೂ ಅಧಿಕವಾಗಿದೆ. ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಕಳೆದ ಆರು ತಿಂಗಳ Read more…

9 ಸಾವಿರ ನಕಲಿ GST ನಂಬರ್, 25 ಸಾವಿರ ಕೋಟಿ ಮೊತ್ತದ ಬೃಹತ್ ವಂಚನೆ ಜಾಲ ಪತ್ತೆ

ನವದೆಹಲಿ: ದೇಶದಲ್ಲಿ ಬೃಹತ್ ಮೊತ್ತದ ನಕಲಿ ಜಿ.ಎಸ್.ಟಿ. ವಂಚನೆ ಜಾಲ ಪತ್ತೆಯಾಗಿದೆ. 25,000 ಕೋಟಿ ರೂ. ಬೃಹತ್ ಮೊತ್ತದಷ್ಟು ವಂಚನೆ ಪತ್ತೆಯಾಗಿದೆ. 9,000 ನಕಲಿ ಜಿಎಸ್​ಟಿ ನಂಬರ್ ಸೃಷ್ಟಿಸಿರುವುದು Read more…

ಟೊಮೆಟೋ ಆಯ್ತು ಈಗ ಈರುಳ್ಳಿ ಸರದಿ; ಶೀಘ್ರದಲ್ಲೇ ಗಗನಕ್ಕೇರಬಹುದು ಬೆಲೆ….!

ದೇಶದಲ್ಲಿ ಟೊಮೆಟೋ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ಶಾಕ್‌ ಜನರಿಗೆ ಕಾದಿದೆ. ದೇಶದ ಬಹುತೇಕ ನಗರಗಳಲ್ಲಿ ಈರುಳ್ಳಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಮುಂಗಾರು Read more…

ಟೊಮೆಟೊ, ತೊಗರಿ ಬೆಲೆ ಏರಿಕೆಯಿಂದ ಕಂಗಾಲಾದ ಗ್ರಾಹಕರಿಗೆ ಗುಡ್ ನ್ಯೂಸ್

ನವದೆಹಲಿ: ಭಾರಿ ಏರಿಕೆ ಕಂಡಿರುವ ಟೊಮೆಟೊ ಮತ್ತು ತೊಗರಿ ಬೇಳೆ ಬೆಲೆ ಇಳಿಕೆ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ‌. ಇನ್ನು 15 ದಿನಗಳಲ್ಲಿ ಟೊಮೆಟೊ ಬೆಲೆ ಇಳಿಕೆ Read more…

200 ಯೂನಿಟ್ ಒಳಗಿದ್ದರೆ ಆಗಸ್ಟ್ ನಿಂದ ಫ್ರೀ ಬಿಲ್: ಜುಲೈನಲ್ಲಿ ನೀಡುವ ಬಿಲ್ ಗೆ ಸಂಪೂರ್ಣ ಶುಲ್ಕ

ಬೆಂಗಳೂರು: ಗೃಹಜ್ಯೋತಿ ಯೋಜನೆ ಶನಿವಾರದಿಂದ ಬಳಸುವ ವಿದ್ಯುತ್ ಉಚಿತವಾಗಿರುತ್ತದೆ. ಜುಲೈ 1ರಿಂದ ಗೃಹಜ್ಯೋತಿ ಯೋಜನೆ ಅಡಿ ಗೃಹ ಬಳಕೆದಾರರಿಗೆ ಮಾಸಿಕ 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಗೆ Read more…

BREAKING: ಪಿಪಿಎಫ್, ಸುಕನ್ಯಾ ಸಮೃದ್ಧಿ ಸೇರಿ ಸಣ್ಣ ಉಳಿತಾಯ ಖಾತೆದಾರರಿಗೆ ಸಿಹಿ ಸುದ್ದಿ: ಬಡ್ಡಿದರ ಹೆಚ್ಚಳ ಘೋಷಣೆ

ನವದೆಹಲಿ: ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು 10-30 ಮೂಲಾಂಶಗಳಷ್ಟು ಹೆಚ್ಚಿಸಲಾಗಿದೆ. 4.0 ಪ್ರತಿಶತದಿಂದ 8.2 ಪ್ರತಿಶತದವರೆಗೆ ಬಡ್ಡಿ ಇರುತ್ತದೆ ಎಂದು ಹಣಕಾಸು ಸಚಿವಾಲಯವು ಜೂನ್ Read more…

55 ಲಕ್ಷ ಮೌಲ್ಯದ ಹೊಸ ಬೈಕ್ ಬಿಡುಗಡೆ ಮಾಡಿದೆ BMW; ದಂಗಾಗಿಸುವಂತಿದೆ ಇದರ ಫೀಚರ್ಸ್‌….!

BMW Motorrad ಭಾರತೀಯ ಮಾರುಕಟ್ಟೆಯಲ್ಲಿ ಎಲ್ಲಾ ಹೊಸ M 1000 RR ಅನ್ನು ಬಿಡುಗಡೆ ಮಾಡಿದೆ. 2023 BMW M 1000 RR ಅನ್ನು ಭಾರತದಲ್ಲಿ 49 ಲಕ್ಷ Read more…

BIG NEWS: ಶೀಘ್ರದಲ್ಲೇ ಸಾಕಾರಗೊಳ್ಳಲಿದೆ ಹಾರುವ ಕಾರಿನ ಕನಸು; ಅಮೆರಿಕಾ ಸರ್ಕಾರದಿಂದ ‘ಗ್ರೀನ್ ಸಿಗ್ನಲ್’

ಈವರೆಗೆ ಚಲನಚಿತ್ರಗಳಲ್ಲಿ ಮಾತ್ರ ನೋಡಿದ್ದ ಹಾರುವ ಕಾರಿನ ಕನಸು ಶೀಘ್ರದಲ್ಲೇ ನನಸಾಗಲಿದೆ. ಅಮೆರಿಕಾ ಸರ್ಕಾರ ಈ ವಾಹನಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಇದಕ್ಕೆ ಅನುಮತಿ ನೀಡಿದ ವಿಶ್ವದ Read more…

ಬಡ, ಮಧ್ಯಮ ವರ್ಗದವರಿಗೆ ಮತ್ತೊಂದು ಶಾಕ್: ಟೊಮೆಟೊ ಶತಕ ದಾಟಿದ ಬೆನ್ನಲ್ಲೇ ಈರುಳ್ಳಿ ದರ ಏರಿಕೆ ಸಾಧ್ಯತೆ

ನವದೆಹಲಿ: ಟೊಮೆಟೊ ಬೆಲೆ ಶತಕ ದಾಟಿದ ನಂತರ ಪ್ರಮುಖ ತರಕಾರಿ ‘ಈರುಳ್ಳಿ’ ಬೆಲೆ ಕೂಡ ದೇಶದ ಹೆಚ್ಚಿನ ಭಾಗಗಳಲ್ಲಿ ಬೆಲೆಯಲ್ಲಿ ಹೆಚ್ಚಳಕ್ಕೆ ಸಾಕ್ಷಿಯಾಗಬಹುದು. ಮುಂಗಾರು ತಡವಾಗಿ ಆರಂಭಗೊಂಡಿರುವುದರಿಂದ ಈಗಾಗಲೇ Read more…

PPF ಚಂದಾದಾರರಿಗೆ ಇಲ್ಲಿದೆ ಭರ್ಜರಿ ‘ಗುಡ್ ನ್ಯೂಸ್’

ಪಿಪಿಎಫ್ ಚಂದಾದಾರರಿಗೆ ಭರ್ಜರಿ ಗುಡ್ ನ್ಯೂಸ್ ಒಂದು ಇಲ್ಲಿದೆ. 2020ರ ಏಪ್ರಿಲ್ ನಿಂದ ಯಥಾ ಸ್ಥಿತಿಯಲ್ಲಿ ಮುಂದುವರೆದಿದ್ದ ಪಿಪಿಎಫ್ ಬಡ್ಡಿದರ ಈ ಬಾರಿ ಏರಿಕೆಯಾಗುವ ನಿರೀಕ್ಷೆ ಇದೆ. ಜೂನ್ Read more…

ಗಮನಿಸಿ: ಆಧಾರ್‌ – ಪಾನ್‌ ಲಿಂಕ್‌ ಮಾಡಲು ಇಂದೇ ಕೊನೆ ದಿನ; ತಪ್ಪಿದ್ದಲ್ಲಿ ಎದುರಾಗಲಿದೆ ಈ ಎಲ್ಲ ಸಮಸ್ಯೆ

ಈಗಾಗಲೇ ಬಹಳಷ್ಟು ಬಾರಿ ವಿಸ್ತರಣೆ ಕಂಡಿರುವ ಪಾನ್-ಆಧಾರ್‌ ಲಿಂಕಿಂಗ್‌ಗೆ ಇದ್ದ ಡೆಡ್ಲೈನ್‌ ಇಂದು ಕೊನೆಗೊಳ್ಳಲಿದೆ. ನೀವು ನಿಮ್ಮ ಪಾನ್ ಸಂಖ್ಯೆಯನ್ನು ಆಧಾರ್‌ಗೆ ಲಿಂಕಿಂಗ್ ಮಾಡಲು ಈಗ 1,000 ರೂ. Read more…

ವಾಟ್ಸಾಪ್ ನಲ್ಲಿ ಮತ್ತೊಂದು ಹೊಸ ಫೀಚರ್; ವಿಂಡೋಸ್ ನಲ್ಲಿ 32 ಜನರೊಂದಿಗೆ ವಿಡಿಯೋ ಕಾಲ್

ಮೆಟಾ ಒಡೆತನದ ತ್ವರಿತ ಸಂದೇಶ ಸೇವೆ ವಾಟ್ಸಾಪ್ ಬಳಕೆದಾರರಿಗಾಗಿ ಹೊಸದೊಂದು ಫೀಚರ್ ಬಿಡುಗಡೆ ಮಾಡುತ್ತಿದೆ ಎಂದು ವರದಿಯಾಗಿದೆ. ಒಂದೇ ಸಮಯದಲ್ಲಿ ವೇಗ ಮತ್ತು ಸುಧಾರಿತ ಕರೆಗಳೊಂದಿಗೆ ವಿಂಡೋಸ್ ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...