alex Certify Business | Kannada Dunia | Kannada News | Karnataka News | India News - Part 45
ಕನ್ನಡ ದುನಿಯಾ
    Dailyhunt JioNews

Kannada Duniya

’ಚಿಂದಿ ಇದ್ದಂತಿದೆ’: ನೈಕಿಯ ಹೊಸ ಸ್ನೀಕರ್‌ ಬಗ್ಗೆ ಬಳಕೆದಾರರ ವ್ಯಂಗ್ಯ

ಮರುಬಳಕೆಗೊಂಡ ನೂಲಿನಿಂದ ಹೊಸ ಶೂ ಮಾಡೆಲ್ ಒಂದನ್ನು ಉತ್ಪಾದಿಸಿರುವ ಕ್ರೀಡೋತ್ಪನ್ನಗಳ ದಿಗ್ಗಜ ನೈಕಿ ಈ ಶೂಗಳನ್ನು ಸುಲಭವಾಗಿ ಕಳಚಿ ಇಡಬಹುದಾಗಿದೆ ಎಂದು ತಿಳಿಸಿದೆ. $180 (14,750 ರೂ.) ಬೆಲೆ Read more…

ಮನೆ, ಕಟ್ಟಡ ನಿರ್ಮಿಸುವವರಿಗೆ ಶಾಕಿಂಗ್ ನ್ಯೂಸ್: ಮರಳು, ಎಂ. ಸ್ಯಾಂಡ್, ಜಲ್ಲಿ ದುಬಾರಿ

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಕ್ರಮ ಕೈಗೊಂಡಿರುವ ಕಾಂಗ್ರೆಸ್ ಸರ್ಕಾರ ಆಸ್ತಿ ಮಾರ್ಗಸೂಚಿ ದರ ಹೆಚ್ಚಳ ಮಾಡಲು ಸಿದ್ಧತೆ ಕೈಗೊಂಡಿದೆ. ಮದ್ಯದ Read more…

ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿ ಉತ್ಪಾದನೆಯ ಲಿಥಿಯಂ ಸೆಲ್ ಘಟಕ ಸ್ಥಾಪನೆ

ಬೆಂಗಳೂರು: ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿ ಉತ್ಪಾದಿಸಲು ಅಗತ್ಯವಾಗಿರುವ ಲಿಥಿಯಂ ಸೆಲ್ ತಯಾರಿಕಾ ಸಂಸ್ಥೆ ಇಂಟರ್ ನ್ಯಾಷನಲ್ ಬ್ಯಾಟರಿ ಸಂಸ್ಥೆ -ಐಬಿಸಿ ರಾಜ್ಯದಲ್ಲಿ 8000 ಕೋಟಿ ರೂಪಾಯಿ ಬಂಡವಾಳ Read more…

ವಿದ್ಯುತ್ ಗ್ರಾಹಕರ ಹೊರೆ ಇಳಿಸಲು ಸಬ್ಸಿಡಿ ಪರಿಹಾರ

ಬೆಂಗಳೂರು: ಭಾರೀ ಏರಿಕೆಯಾಗಿರುವ ವಿದ್ಯುತ್ ಶುಲ್ಕ ಇಳಿಕೆ ಮಾಡುವಂತೆ ಸಾರ್ವಜನಿಕರು, ವಾಣಿಜ್ಯ ಗ್ರಾಹಕರು, ಕೈಗಾರಿಕೆಗಳ ಮಾಲೀಕರು ಒತ್ತಡ ಹಾಕುತ್ತಿದ್ದು, ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ವಿದ್ಯುತ್ ದರ ಮತ್ತು ಎಫ್ಎಸಿ Read more…

2,000 ರೂ. ನೋಟು ಹಿಂಪಡೆಯುವಿಕೆ ನಂತರ ಬ್ಯಾಂಕ್ ಠೇವಣಿ, ಸಾಲ ಮರುಪಾವತಿಯಲ್ಲಿ ಹೆಚ್ಚಳ: SBI ಅಧ್ಯಯನದಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

2000 ರೂ. ಕರೆನ್ಸಿ ನೋಟುಗಳ ಹಿಂಪಡೆಯುವಿಕೆಯು ಬ್ಯಾಂಕ್ ಠೇವಣಿಗಳನ್ನು ಹೆಚ್ಚಿಸುತ್ತದೆ, ಸಾಲಗಳ ಮರುಪಾವತಿಯನ್ನು ವೇಗಗೊಳಿಸಿದೆ ಮತ್ತು ಬಳಕೆ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಚಿಲ್ಲರೆ CBDC (ಕೇಂದ್ರ Read more…

ʼಆಭರಣʼ ಪ್ರಿಯರಿಗೆ ಗುಡ್‌ ನ್ಯೂಸ್;‌ ಇಳಿಕೆ ಹಾದಿಯಲ್ಲಿ ಚಿನ್ನದ ದರ

ಚಿನ್ನ ಖರೀದಿದಾರರಿಗೆ ಸಿಹಿಸುದ್ದಿ. ಚಿನ್ನದ ದರ ಇಳಿಕೆಯಾಗಿದ್ದು ಆಭರಣಪ್ರಿಯರು ಅಂಗಡಿಗಳತ್ತ ಮುಖಮಾಡುವ ಸಮಯವಿದು. ಇಂದಿನ ವಹಿವಾಟಿನಲ್ಲಿ 10 ಗ್ರಾಂ ಚಿನ್ನದ ದರದಲ್ಲಿ 32 ರೂಪಾಯಿ ಕುಸಿದಿದ್ದು 59,322 ರೂಪಾಯಿಗಳಲ್ಲಿ Read more…

ಎಲ್ಲಾ ಗ್ರಾಹಕರಿಗೆ ಭಾಗಶಃ ವಿದ್ಯುತ್ ಬಿಲ್ ಪಾವತಿಸಲು ಅವಕಾಶ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ದರ ಪರಿಷ್ಕರಣೆ ಮಾಡಿರುವುದರಿಂದ ಎರಡು ತಿಂಗಳ ವಿದ್ಯುತ್ ಬಿಲ್ ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ಎಲ್ಲಾ ಬಗೆಯ ಗ್ರಾಹಕರಿಗೆ ವಿದ್ಯುತ್ ಬಿಲ್ ಭಾಗಶಃ ಪಾವತಿಗೆ ಅವಕಾಶ Read more…

ಲುಲು ಮಾಲ್​ ಮಾಲೀಕ ಅಲಿ ಬಳಿ ಇವೆ ಕೋಟಿ ಕೋಟಿ ಬೆಲೆ ಬಾಳುವ ಐಷಾರಾಮಿ ಕಾರುಗಳ ಸಂಗ್ರಹ

ನವದೆಹಲಿ: ಲುಲು ಹೈಪರ್‌ಮಾರ್ಕೆಟ್‌ಗಳು ಇತ್ತೀಚಿಗೆ ಭಾರತೀಯ ಮಾರುಕಟ್ಟೆಗೆ ತಮ್ಮ ಪ್ರವೇಶವನ್ನು ಮಾಡಿದರೂ, ಅವರು ದುಬೈನಲ್ಲಿ ಗಣನೀಯ ಸಮಯದವರೆಗೆ ಗಮನಾರ್ಹ ಜನಪ್ರಿಯತೆಯನ್ನು ಅನುಭವಿಸಿದ್ದಾರೆ. ಭಾರತದಲ್ಲಿ ಲುಲು ಹೈಪರ್‌ಮಾರ್ಕೆಟ್ ನೆಟ್‌ವರ್ಕ್‌ನ ಮಾಲೀಕರು Read more…

ಓಲಾ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಗುಡ್​ನ್ಯೂಸ್​: ಸುಲಭದಲ್ಲಿ ಸಾಲ ಸೌಲಭ್ಯ

ನವದೆಹಲಿ: ಓಲಾ ಎಲೆಕ್ಟ್ರಿಕ್ ದ್ವಿಚಕ್ರ ಕಂಪೆನಿಯು ತನ್ನ ಎಸ್1 ಸರಣಿ ಸ್ಕೂಟರ್‌ಗಳ ಮಾರಾಟದ ಪ್ರಮಾಣವನ್ನು ಭಾರತದಲ್ಲಿ ದ್ವಿಗುಣಗೊಳಿಸುವುದಕ್ಕೆ ಮುಂದಾಗಿದ್ದು, ಅದಕ್ಕಾಗಿ ಸಾಲ ಯೋಜನೆಯನ್ನು ಪ್ರಕಟಿಸಿದೆ. ದೇಶಾದ್ಯಂತ ಓಲಾ 700ಕ್ಕೂ Read more…

‘ಉಮಾಂಗ್’ ಅಪ್ಲಿಕೇಶನ್ ನಲ್ಲಿ EPFO ಸೇವೆ; ಇಲ್ಲಿದೆ ಸಂಪೂರ್ಣ ವಿವರ

ಇಪಿಎಫ್‌ಓ ಸದಸ್ಯ ಪೋರ್ಟಲ್‌ನಲ್ಲಿ ನೋಂದಾಯಿತರಾದವರು ಇನ್ನು ಮುಂದೆ ಉಮಾಂಗ್ ಅಪ್ಲಿಕೇಶನ್ ಮೂಲಕ ತಂತಮ್ಮ ಭವಿಷ್ಯ ನಿಧಿಯನ್ನು ಮುಂಗಡವಾಗಿ ಹಿಂಪಡೆಯುವ, ಸಂಪೂರ್ಣವಾಗಿ ಹಿಂಪಡೆಯುವ ಅಥವಾ ಪಿಂಚಣಿ ಕ್ಲೇಂ ಮಾಡುವ ಕ್ರಿಯೆಯನ್ನು Read more…

1,000 ರೂ.‌ ದಂಡ ಪಾವತಿಸಿ ಆಧಾರ್‌ – ಪಾನ್ ಲಿಂಕ್‌ ಮಾಡಲು ಇಲ್ಲಿದೆ ಟಿಪ್ಸ್

ಅದಾಗಲೇ ಬಹಳಷ್ಟು ಬಾರಿ ವಿಸ್ತರಣೆ ಕಂಡಿರುವ ಪಾನ್-ಆಧಾರ್‌ ಲಿಂಕಿಂಗ್‌ಗೆ ಇದ್ದ ಡೆಡ್ಲೈನ್‌ ಅನ್ನು ಜೂನ್ 30, 2023 ರ ವರೆಗೆ ಮತ್ತೊಮ್ಮೆ ವಿಸ್ತರಿಸಲಾಗಿದೆ. ಈ ದಿನಾಂಕದೊಳಗೆ ನೀವು ನಿಮ್ಮ Read more…

ಈ ವರ್ಷ ಭಾರತ ತೊರೆದು ಹೋಗ್ತಿದ್ದಾರೆ ಸಾವಿರಾರು ಕೋಟ್ಯಾಧಿಪತಿಗಳು….! ಇದರ ಹಿಂದಿದೆ ‘ಶಾಕಿಂಗ್’ ಕಾರಣ

ಈ ವರ್ಷ ಅಂದರೆ 2023 ಲ್ಲಿ ಸುಮಾರು 6,500 ಕೋಟ್ಯಾಧಿಪತಿಗಳು ಭಾರತವನ್ನು ತೊರೆಯುವ ನಿರೀಕ್ಷೆಯಿದೆ. ಸುಮಾರು 8 ಕೋಟಿ ರೂಪಾಯಿಗಿಂತಲೂ ಅಧಿಕ ಆಸ್ತಿ ಹೊಂದಿರುವವರ ಸಂಖ್ಯೆ ಅತಿ ಹೆಚ್ಚಿರೋದು Read more…

ಮೊಬೈಲ್ ಫೋನ್ ಗ್ರಾಹಕರಿಗೆ ಗುಡ್ ನ್ಯೂಸ್: ಡೇಟಾ ಸಾಮರ್ಥ್ಯ ಬಹಿರಂಗ ಕಡ್ಡಾಯ…?

ಇಂಟರ್ನೆಟ್ ವೇಗಕ್ಕೆ ಸಂಬಂಧಿಸಿದ ಗ್ರಾಹಕರ ಕುಂದುಕೊರತೆಗಳ ನಡುವೆ, ಮೊಬೈಲ್ ಫೋನ್ ತಯಾರಕರು ತಮ್ಮ ಸಾಧನಗಳ ಅಪ್‌ ಲೋಡ್ ಮತ್ತು ಡೌನ್‌ ಲೋಡ್ ವೇಗದ ಸಾಮರ್ಥ್ಯವನ್ನು ಬಳಕೆದಾರರಿಗೆ ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸುವ Read more…

40 ವರ್ಷಗಳ ಸಂಭ್ರಮಾಚರಣೆಯಲ್ಲಿ ‘ಫಿಯೆಟ್’‌ ಪಾಂಡ

ಫಿಯೆಟ್‌ ಪಾಂಡ 4×4, 1983 ರಲ್ಲಿ ಪ್ರಾರಂಭವಾದಾಗಿನಿಂದ, ಉದ್ಯಮದಲ್ಲಿ ಹೊಸ ಕ್ರಾಂತಿಯನ್ನು ಉಂಟುಮಾಡುತ್ತಲೇ ಬಂದಿದೆ. ಅದು ತನ್ನ 40 ನೇ ಹುಟ್ಟುಹಬ್ಬವನ್ನು ಆಚರಿಸಲು, FIAT ‘4×40°’ ಎಂಬ ಹೊಸ Read more…

ವಿದ್ಯುತ್ ದರ ಹೆಚ್ಚಳ ಒಂದು ವರ್ಷ ಮುಂದೂಡಲು ಹೋಟೆಲ್ ಮಾಲೀಕರ ಸಂಘ ಒತ್ತಾಯ

ಬೆಂಗಳೂರು: ಹೋಟೆಲ್ ಮಾಲೀಕರ ಸಂಘದಿಂದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ವಿದ್ಯುತ್ ದರ ಇಳಿಕೆ ಮಾಡುವಂತೆ ಕೋರಿ ಪತ್ರ ಬರೆಯಲಾಗಿದ್ದು, ಈ ಸಂಬಂಧ ಆರು ಅಂಶಗಳ ಬಗ್ಗೆ Read more…

ಬ್ಯುಸಿನೆಸ್‌ನಲ್ಲಿ ಎತ್ತಿದ ಕೈ ಮಹೇಂದ್ರ ಸಿಂಗ್‌ ಧೋನಿಯ ಅತ್ತೆ, 800 ಕೋಟಿ ವ್ಯವಹಾರದ ಒಡತಿ ಈಕೆ…..!

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಉತ್ತಮ ಬ್ಯುಸಿನೆಸ್‌ಮನ್‌ ಕೂಡ. ತಮ್ಮನ್ನು ಅನೇಕ ರೀತಿಯ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಧೋನಿಯ ಬಹುತೇಕ ಉದ್ಯಮಗಳನ್ನು ಮುನ್ನಡೆಸುತ್ತಿರುವವರು Read more…

ಒಳ್ಳೆಯ ಮೈಲೇಜ್‌, ಬೆಲೆ 10 ಲಕ್ಷಕ್ಕಿಂತಲೂ ಕಡಿಮೆ: ಟಾಪ್‌ 5 ಡೀಸೆಲ್‌ ಕಾರುಗಳು

ಕಳೆದ ಕೆಲವು ವರ್ಷಗಳಿಂದ ಡೀಸೆಲ್ ಕಾರುಗಳ ಮಾರಾಟದಲ್ಲಿ ಕುಸಿತವಾಗಿದೆ. ಆದರೆ ವೆಚ್ಚ ಕಡಿತ ಮಾಡುವ ಉದ್ದೇಶದಿಂದ ಅನೇಕರು ಈಗಲೂ ಡೀಸೆಲ್ ಕಾರುಗಳನ್ನು ಖರೀದಿಸಲು ಬಯಸುತ್ತಾರೆ. ಪೆಟ್ರೋಲ್ ಕಾರುಗಳಿಗಿಂತ ಡೀಸೆಲ್ Read more…

ಗ್ರಾಹಕರಿಗೆ ಗುಡ್ ನ್ಯೂಸ್: ಅಡುಗೆ ಎಣ್ಣೆ ದರ ಮತ್ತಷ್ಟು ಇಳಿಕೆ: ಖಾದ್ಯ ತೈಲ ಆಮದು ಸುಂಕ ಶೇ. 5 ರಷ್ಟು ಕಡಿತ

ನವದೆಹಲಿ: ಸಂಸ್ಕರಿಸಿದ ಸೋಯಾಬಿನ್ ಎಣ್ಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಆಮದು ಸಂಕವನ್ನು ಕೇಂದ್ರ ಸರ್ಕಾರ ಶೇಕಡ 5 ರಷ್ಟು ಕಡಿತಗೊಳಿಸಿದೆ. ಇದರಿಂದಾಗಿ ಖಾದ್ಯ ತೈಲಗಳ Read more…

BIG NEWS: ಸತತ ಐದನೇ ದಿನವೂ ಚಿನ್ನ, ಬೆಳ್ಳಿ ದರದಲ್ಲಿ ದಾಖಲೆಯ ಕುಸಿತ, ದರ ಎಷ್ಟಾಗಿದೆ ಗೊತ್ತಾ….?

ಮೇ ತಿಂಗಳಲ್ಲಿ ದಾಖಲೆ ಮಟ್ಟ ತಲುಪಿದ್ದ ಚಿನ್ನ ಹಾಗೂ ಬೆಳ್ಳಿಯ ದರ ಇಳಿಮುಖವಾಗುತ್ತಿದೆ. ಸತತ ಐದನೇ ದಿನವಾದ ಗುರುವಾರವೂ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಆದರೆ ಮುಂದಿನ Read more…

ಯೂಟ್ಯೂಬ್‌ನಲ್ಲಿ ದುಡ್ಡು ಮಾಡುವುದು ಈಗ ಇನ್ನಷ್ಟು ಸರಳ….!

ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳು ಹಾಗೂ ವಿಡಿಯೋಗಳ ಅಪ್ಲೋಡ್ ಮಾಡುವುದು ಇಂದಿನ ದಿನಗಳಲ್ಲಿ ಭಾರೀ ದುಡ್ಡು ಮಾಡುವ ಹಾದಿಯಾಗಿದೆ. ಭಾರತದಲ್ಲಿ ಬಹುತೇಕರಿಗೆ ಇನ್‌ಸ್ಟಾಗ್ರಾಂ ಹಾಗೂ ಫೇಸ್ಬುಕ್‌ನಲ್ಲಿ ವಿಡಿಯೋ ಫೀಡ್‌ಗಳನ್ನು ಸ್ಕ್ರೋಲಿಂಗ್ Read more…

ಬೆಲೆ ಬಹಿರಂಗವಾಗ್ತಿದ್ದಂತೆ ‘ಮಾರುತಿ ಸುಜುಕಿ ಜಿಮ್ನಿ’ ಬುಕ್ಕಿಂಗ್‌ನಲ್ಲಿ ಭಾರೀ ಏರಿಕೆ

ಬಹುನಿರೀಕ್ಷಿತ ಮಾರುತಿ ಸುಜುಕಿ ಜಿಮ್ನಿಯ ಬೆಲೆ ಈಗಾಗ್ಲೇ ರಿವೀಲ್‌ ಆಗಿದೆ. ಬೆಲೆಯನ್ನು ಕಂಪನಿ ಬಹಿರಂಗಪಡಿಸಿದ ಬೆನ್ನಲ್ಲೇ ಜನರು ಜಿಮ್ನಿಗಾಗಿ ಬುಕ್ಕಿಂಗ್‌ ಮಾಡಲಾರಂಭಿಸಿದ್ದಾರೆ. ಬೆಲೆ ಬಹಿರಂಗಗೊಂಡ ತಕ್ಷಣ ಜಿಮ್ನಿಯ ಬುಕಿಂಗ್ Read more…

ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಬಹಿರಂಗ; ಇಲ್ಲಿದೆ ವಿವರ

ಟಿವಿಎಸ್ ಮೋಟಾರ್ ಕಂಪನಿಯು ದೆಹಲಿಯಲ್ಲಿ TVS ಐಕ್ಯೂಬ್ ಶ್ರೇಣಿಯ ಹೊಸ ಬೆಲೆಗಳನ್ನು ಬಹಿರಂಗಪಡಿಸಿದೆ. ಫೇಮ್-II ಸಬ್ಸಿಡಿಯ ಪರಿಷ್ಕರಣೆಯ ನಂತರದ ಹೊಸ ಬೆಲೆ ಘೋಷಣೆಯಾಗಿದೆ. ಮೇ 20 ರವರೆಗೆ ಬುಕ್ಕಿಂಗ್ Read more…

ಕಾರು ಖರೀದಿಸುವಾಗ ಈ ವಿಷಯಗಳು ನೆನಪಿನಲ್ಲಿದ್ರೆ ಉಳಿಸಬಹುದು ಹಣ…….!

ಕಾರು ಖರೀದಿಸುವುದು ಪ್ರತಿಯೊಬ್ಬರ ಕನಸು. ಅನೇಕರಿಗೆ ಈ ಕನಸು ನನಸಾಗುವುದೇ ಇಲ್ಲ. ಏಕೆಂದರೆ ಕಾರು ಕೊಂಡುಕೊಳ್ಳುವುದು ದುಬಾರಿ ವ್ಯವಹಾರವಾಗಿದೆ. ನಮ್ಮ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಾರನ್ನು ಖರೀದಿಸುವ ಬಗ್ಗೆ Read more…

BIG NEWS: ಗಗನಕ್ಕೇರಿದ ತರಕಾರಿ-ಸೊಪ್ಪಿನ ಬೆಲೆ; ಶತಕ ಬಾರಿಸಿದ ಬೀನ್ಸ್, ಮಾರ್ಕೆಟ್ ಗೆ ಹೋಗಿ ಬರಿಗೈಲಿ ವಾಪಸ್ಸಾಗಬೇಕಾದ ಸ್ಥಿತಿ

ಬೆಂಗಳೂರು: ಒಂದೆಡೆ ಚಂಡಮಾರುತದ ಆರ್ಭಟ, ಇನ್ನೊಂದೆಡೆ ಮಳೆಯ ಕೊರತೆ. ಈ ನಡುವೆ ತರಕಾರಿ-ಹಣ್ಣುಗಳ ಬೆಲೆಗಳು ಗಗನಮುಖಿಯಾಗಿದ್ದು, ಬೀನ್ಸ್, ನುಗ್ಗೆಕಾಯಿ, ಸೊಪ್ಪಿನ ಬೆಲೆಗಳು ನೂರು ರೂಪಾಯಿ ದಾಟಿವೆ. ಬೀನ್ಸ್ ಕೆಜಿಗೆ Read more…

ಆಭರಣ ಪ್ರಿಯರಿಗೆ ಶಾಕಿಂಗ್‌ ನ್ಯೂಸ್‌, 11 ಸಾವಿರ ರೂಪಾಯಿಗಳಷ್ಟು ದುಬಾರಿಯಾಗಿದೆ ಚಿನ್ನ…….!

ಚಿನ್ನದ ಬೆಲೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಕಳೆದ 15 ತಿಂಗಳಲ್ಲಿ ಚಿನ್ನದ ದರ ಸುಮಾರು 11,000 ರೂಪಾಯಿಯಷ್ಟು ಹೆಚ್ಚಳವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕೂಡ ಚಿನ್ನ ಕೊಂಚ ಏರುಮುಖ Read more…

ಶುಭ ಸುದ್ದಿ: ಇಂದು, ನಾಳೆಯೊಳಗೆ ವಿದ್ಯುತ್ ದರ ಇಳಿಕೆ ಸಾಧ್ಯತೆ

ಬೆಳಗಾವಿ: ವಿದ್ಯುತ್ ದರ ಹೆಚ್ಚಳದ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಸುತ್ತಿದ್ದು, ಒಂದೆರಡು ದಿನಗಳಲ್ಲಿ ದರ ಕಡಿಮೆ ಆಗುವ ಸಾಧ್ಯತೆ ಕಂಡು ಬರುತ್ತಿದೆ ಎಂದು ಹೆಸ್ಕಾಂ ಎಂಡಿ ಮೊಹಮ್ಮದ್ Read more…

ಸಾಲ ಮನ್ನಾ, ಹೊಸ ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಸಿಹಿ ಸುದ್ದಿ: ಬಡ್ಡಿ ಇಲ್ಲದೇ 5 ಲಕ್ಷ, ಶೇ.3 ಬಡ್ಡಿ ದರದ ಸಾಲ 20 ಲಕ್ಷ ರೂ.ಗೆ ಹೆಚ್ಚಳ

ಬೆಂಗಳೂರು: ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುವ ಸಾಲದ ಮೊತ್ತವನ್ನು 5 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗುವುದು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ Read more…

ಷೇರುಪೇಟೆ ಇತಿಹಾಸದಲ್ಲೇ MRF ಹೊಸ ದಾಖಲೆ: ಒಂದು ಷೇರಿನ ಬೆಲೆ ಬರೋಬ್ಬರಿ 1 ಲಕ್ಷ ರೂ.

ಮುಂಬೈ: ಭಾರತದ ಷೇರು ಮಾರುಕಟ್ಟೆ ಇತಿಹಾಸದಲ್ಲಿಯೇ ಮದ್ರಾಸ್ ರಬ್ಬರ್ ಫ್ಯಾಕ್ಟರಿ(MRF) ಹೊಸ ದಾಖಲೆ ಬರೆದಿದೆ. ಎಂ.ಆರ್.ಎಫ್. ಒಂದು ಷೇರಿನ ಬೆಲೆ 1 ಲಕ್ಷ ರೂ. ಆಗಿದೆ. ಇಷ್ಟೊಂದು ದೊಡ್ಡ Read more…

ಬೆಲೆ ಏರಿಕೆ ಹೊತ್ತಲ್ಲೇ ಸರ್ಕಾರದಿಂದ ಗುಡ್ ನ್ಯೂಸ್: ಬೆಲೆ ಏರಿಕೆಗೆ ಬ್ರೇಕ್ ಹಾಕಲು 15 ವರ್ಷಗಳಲ್ಲಿ ಮೊದಲ ಬಾರಿಗೆ ಗೋಧಿ ದಾಸ್ತಾನಿಗೆ ಮಿತಿ

ನವದೆಹಲಿ: ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಸರ್ಕಾರ ಮಾರ್ಚ್ 2024 ರವರೆಗೆ ಗೋಧಿಯ ಮೇಲೆ ದಾಸ್ತಾನು ಮಿತಿ ವಿಧಿಸಿದೆ. 15 ವರ್ಷಗಳಲ್ಲಿ ಮೊದಲ ಬಾರಿಗೆ ಏರುತ್ತಿರುವ ಪ್ರಮುಖ ಸರಕುಗಳ ಬೆಲೆಗಳನ್ನು Read more…

ವಾಹನ ಸವಾರರಿಗೆ ಮತ್ತೆ ಬಿಗ್ ಶಾಕ್: ಟೋಲ್ ಶುಲ್ಕ ಶೇ. 22 ರಷ್ಟು ಹೆಚ್ಚಳ, ಜೂ. 1 ರಿಂದಲೇ ಅನ್ವಯ

ಬೆಂಗಳೂರು: ಬೆಂಗಳೂರು -ಮೈಸೂರು ದಶಪಥ ಹೆದ್ದಾರಿ ಟೋಲ್ ದರವನ್ನು ಮತ್ತೆ ಹೆಚ್ಚಳ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ದರವನ್ನು ಮತ್ತೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಶೇಕಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...