alex Certify Business | Kannada Dunia | Kannada News | Karnataka News | India News - Part 41
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಆಸ್ತಿಗಳನ್ನು ʼಆಧಾರ್‌ʼ ಗೆ ಲಿಂಕ್ ಮಾಡಲಾಗುತ್ತಾ ? ಇಲ್ಲಿದೆ ಈ ಕುರಿತ ಸಂಪೂರ್ಣ ವಿವರ

ಭಾರತೀಯರಿಗೆ ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಹೊಸ ಸಿಮ್ ಕಾರ್ಡ್ ಪಡೆಯಲು, ಬ್ಯಾಂಕ್ ಖಾತೆಯನ್ನು ತೆರೆಯಲು, ಪ್ಯಾನ್ ಕಾರ್ಡ್ ಬಳಸಲು ಅಥವಾ ಯಾವುದೇ ಸರ್ಕಾರದ ಯೋಜನೆಯ ಲಾಭ Read more…

ಇವರೇ ನೋಡಿ ಪಂಜಾಬ್‌ ನ ಅತಿ ಶ್ರೀಮಂತ ವ್ಯಕ್ತಿ; 130 ರೂಪಾಯಿಯಿಂದ 17,000 ಕೋಟಿ ಆಸ್ತಿ ಗಳಿಸಿದ ಸಾಧಕ…!

ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದಲೇ ದೊಡ್ಡ ಸಾಮ್ರಾಜ್ಯವನ್ನು ನಿರ್ಮಿಸಿದ ಅನೇಕ ಶ್ರೀಮಂತ ವ್ಯಕ್ತಿಗಳು ದೇಶದಲ್ಲಿದ್ದಾರೆ. ಕೇವಲ 130 ರೂಪಾಯಿಯಿಂದ 17,000 ಕೋಟಿ ಮೌಲ್ಯದ ಸಾಮ್ರಾಜ್ಯವನ್ನು ಕಟ್ಟಿದ ರಾಜೇಂದ್ರ ಗುಪ್ತಾ Read more…

ಯಾವ ದೇಶ ಹೊಂದಿದೆ ವಿಶ್ವದ ಪ್ರಬಲ ಪಾಸ್‌ಪೋರ್ಟ್ ? ಇಲ್ಲಿದೆ ಟಾಪ್‌ 10 ಪಟ್ಟಿ

ಜಗತ್ತಿನಲ್ಲಿ ಅತ್ಯಂತ ಪ್ರಬಲ ಪಾಸ್ ಪಾರ್ಟ್ ಹೊಂದಿರುವ ದೇಶ ಯಾವುದು, ಯಾವ ದೇಶದ ಪಾಸ್ ಪೋರ್ಟ್ ದುರ್ಬಲ ಎಂದು ತಿಳಿಯುವ ಪ್ರಮುಖ ಹೆನ್ರಿ ಪಾಸ್‌ಪೋರ್ಟ್ ಸೂಚ್ಯಂಕ ಇತ್ತೀಚಿಗೆ ಬಿಡುಗಡೆಯಾಗಿದೆ. Read more…

ಇಂದು ಯಾವ್ಯಾವ ನಗರಗಳಲ್ಲಿ ʼಚಿನ್ನʼ ದ ದರ ಎಷ್ಟೆಷ್ಟು….? ಇಲ್ಲಿದೆ ವಿವರ

ಭಾರತದ ಅನೇಕ ನಗರಗಳಲ್ಲಿ ಇಂದು 24 ಕ್ಯಾರಟ್​​​ 19.10 ಗ್ರಾಂ ಚಿನ್ನದ ದರವು 60 ಸಾವಿರ ರೂಪಾಯಿ ಆಗಿದೆ. 19.10 ಗ್ರಾಂ 22 ಕ್ಯಾರಟ್​ ಚಿನ್ನದ ದರವು 55,100 Read more…

IRCTC ಪ್ರಯಾಣ ವಿಮೆಯಲ್ಲಿ ಮಹತ್ವದ ಬದಲಾವಣೆ; ಇಲ್ಲಿದೆ ಮಾಹಿತಿ

10 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಆಯ್ಕೆ ಮಾಡೋದ್ರ ಜೊತೆಯಲ್ಲಿ ಭಾರತೀಯ ರೈಲ್ವೆ ಕ್ಯಾಟರಿಂಗ್​ ಹಾಗೂ ಟೂರಿಸಂ ಕಾರ್ಪೋರೇಷನ್​​ ಲಿಮಿಟೆಡ್​ ಈ ವಿಮಾ ಕವರ್​​ Read more…

ಅಸಲಿ ಬೆಲೆಗಿಂತ 318 ಪಟ್ಟು ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿದೆ 2007ರ ಈ ಮೊಬೈಲ್‌…..!

ಆಪಲ್‌ ಕಂಪನಿಯ ಐಫೋನ್‌ ಕ್ರೇಝ್‌ ಜನರಲ್ಲಿ ಸಾಕಷ್ಟಿದೆ. ಇದಕ್ಕೆ ಸಾಕ್ಷಿ ಎಂಬಂತೆ ಹಳೆಯ ಮಾಡೆಲ್‌ನ ಐಫೋನ್‌ ಒಂದು ಬರೋಬ್ಬರಿ 1.3 ಕೋಟಿ ರೂಪಾಯಿಗೆ ಹರಾಜಾಗಿದೆ. 2007ರ ಮಾಡೆಲ್ ಇದು, Read more…

LIC Kanyadan Policy : ಈ ಯೋಜನೆಯಡಿ ಪ್ರತಿದಿನ 75 ರೂ. ಹೂಡಿಕೆ ಮಾಡಿದ್ರೆ ಮಗಳ ಮದುವೆಗೆ ಸಿಗಲಿದೆ 14.5 ಲಕ್ಷ ರೂ!

ನವದೆಹಲಿ :ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಹೆಣ್ಣು ಮಗುವಿನ ಸುಧಾರಣೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಎಲ್ಐಸಿ ಕನ್ಯಾದಾನ ಪಾಲಿಸಿ ಎಂಬ ಉಳಿತಾಯ ಯೋಜನೆಯನ್ನು ಪರಿಚಯಿಸಿದೆ. ಎಲ್ಐಸಿ ಕನ್ಯಾದಾನ ಪಾಲಿಸಿಯು Read more…

ಕಾಂಗ್ರೆಸ್ ಸರ್ಕಾರಕ್ಕೆ ಶಾಕ್: ಎಪಿಎಂಸಿ ತಿದ್ದುಪಡಿ ಮಸೂದೆಗೆ ಮೇಲ್ಮನೆಯಲ್ಲಿ ಸಿಗದ ಬೆಂಬಲ

ಬೆಂಗಳೂರು: ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರಗಳ ಕಾಯ್ದೆ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್ ನಲ್ಲಿ ಹಿನ್ನಡೆಯಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರು ವಿಧಾನ ಪರಿಷತ್ Read more…

ಜಪಾನ್ ಕಂಪನಿಯಿಂದ ಕೋಲಾರದಲ್ಲಿ ಕೈಗಾರಿಕಾ ಪಾರ್ಕ್ ಅಭಿವೃದ್ಧಿ: 40,000 ಉದ್ಯೋಗ ಸೃಷ್ಟಿ

ಬೆಂಗಳೂರು: ಕೋಲಾರ ಜಿಲ್ಲೆಯ ವೇಮಗಲ್ ಬಾವನಹಳ್ಳಿ ಸಮೀಪ 720 ಎಕರೆ ಪ್ರದೇಶದಲ್ಲಿ ಹೈಟೆಕ್ ಕೈಗಾರಿಕಾ ಪಾರ್ಕ್ ಅಭಿವೃದ್ಧಿಪಡಿಸಲು ಜಪಾನ್ ಮೂಲದ ಮಾರುಬೇನಿ ಕಾರ್ಪೊರೇಷನ್ ಮುಂದಾಗಿದೆ. ಸುಮಾರು 10000 ಕೋಟಿ Read more…

ಅರ್ಧ ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದ ರೈತ ಗಳಿಸಿದ್ದೆಷ್ಟು ಗೊತ್ತಾ…?

ಬೆಳಗಾವಿ: ಟೊಮೆಟೊ ಬೆಲೆ ಗಗನಕ್ಕೇರುತ್ತಿದ್ದಂತೆ ಬೆಳೆಗಾರರಿಗೆ ಬಂಪರ್ ಲಾಭ ಸಿಗತೊಡಗಿದೆ. ಬೆಳಗಾವಿಯ ರೈತರೊಬ್ಬರು ಅರ್ಧ ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದು, ಅವರ ಅದೃಷ್ಟ ಖುಲಾಯಿಸಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ Read more…

ಐಫೋನ್ 15 ಬಿಡುಗಡೆ ಬಳಿಕ ಬರಲಿದೆ ಗೂಗಲ್‌ನ ಹೊಸ ಸ್ಟೈಲಿಶ್ ಸ್ಮಾರ್ಟ್‌ಫೋನ್; ಬೆಲೆ ಎಷ್ಟು ಗೊತ್ತಾ ?

ಆಪಲ್ ಕಂಪನಿ ಐಫೋನ್ 15 ಅನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಿದೆ. ಐಫೋನ್‌ 15 ಮಾರುಕಟ್ಟೆಗೆ ಬಂದ ನಂತರ ಗೂಗಲ್‌ ಕೂಡ ಹೊಸ ಫೋನ್‌ ಅನ್ನು ಲಾಂಚ್‌ ಮಾಡಲು ಸಿದ್ಧತೆ Read more…

1.26 ಲಕ್ಷ ಯುವಕರಿಗೆ ಉದ್ಯೋಗ: ಟೆಲಿಕಾಂ ತಂತ್ರಜ್ಞಾನದಲ್ಲಿ ತರಬೇತಿ ಪಡೆದವರಿಗೆ ಅವಕಾಶ: TSSC CEO

ಟೆಲಿಕಾಂ ತಂತ್ರಜ್ಞಾನದಲ್ಲಿ ತರಬೇತಿ ಪಡೆದ ಸುಮಾರು 1.26 ಲಕ್ಷ ಯುವಕರು ಪ್ರಸಕ್ತ ಹಣಕಾಸು ವರ್ಷದಲ್ಲಿ ಉದ್ಯೋಗ ಪಡೆಯಲಿದ್ದಾರೆ ಎಂದು ಟೆಲಿಕಾಂ ಸೆಕ್ಟರ್ ಸ್ಕಿಲ್ ಕೌನ್ಸಿಲ್‌ನ ಉನ್ನತ ಅಧಿಕಾರಿಯೊಬ್ಬರು ಸೋಮವಾರ Read more…

ತುಮಕೂರಲ್ಲೂ ಫಾಕ್ಸ್ ಕಾನ್ ಘಟಕ: 8800 ಕೋಟಿ ರೂ ಹೂಡಿಕೆ; 14,000 ಮಂದಿಗೆ ಉದ್ಯೋಗ

ಬೆಂಗಳೂರು: ಪ್ರತಿಷ್ಠಿತ ಫಾಕ್ಸ್ ಕಾನ್ ಕಂಪನಿ ದೇವನಹಳ್ಳಿಯ ಐಟಿಐಆರ್ ವಲಯದಲ್ಲಿ ಐಫೋನ್ ತಯಾರಿಕಾ ಘಟಕ ಸ್ಥಾಪಿಸಲು ಉದ್ದೇಶಿಸಿದ್ದು, ಈ ಘಟಕಕ್ಕೆ ಪೂರಕವಾಗಿ ತುಮಕೂರಿನಲ್ಲಿ ಮತ್ತೊಂದು ಘಟಕ ಸ್ಥಾಪಿಸಲು ಮುಂದಾಗಿದೆ. Read more…

ಬಾಂಗ್ಲಾದಿಂದ ಬರಿಗೈಯಲ್ಲಿ ಬಂದು ಈಗ 4 ಸಾವಿರ ಕೋಟಿ ರೂ. ವಹಿವಾಟು ನಡೆಸ್ತಿದ್ದಾರೆ ಈ ಉದ್ಯಮಿ…!

ಬಿಹಾರದ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಬಿಜಯ್ ಅಗರವಾಲ್ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಗೂಗಲ್, ಮೈಕ್ರೋಸಾಫ್ಟ್ ಮತ್ತು ಜೆಪಿಎಂಸಿಯಂತಹ ಕಂಪನಿಗಳು ಅವರ ಬಾಡಿಗೆದಾರರು. ಅಷ್ಟೇ ಅಲ್ಲ ಬಿಜಯ್ ಅಗರ್ವಾಲ್ Read more…

ತಪ್ಪಾದ ʼಆಧಾರ್ʼ ನಂಬರ್ ಗೆ ಪಾನ್ ಲಿಂಕ್ ಮಾಡಿದ್ದರೆ ಡಿಲಿಂಕ್ ಮಾಡುವುದು ಹೇಗೆ ? ಇಲ್ಲಿದೆ ಮಾಹಿತಿ

 ಆಧಾರ್ ಸಂಖ್ಯೆಯೊಂದಿಗೆ ಪ್ಯಾನ್ ನಂಬರ್ ಅನ್ನು ಲಿಂಕ್ ಮಾಡುವ ಗಡುವು ಜೂನ್ 30, 2023ಕ್ಕೆ ಮುಕ್ತಾಯಗೊಂಡಿದೆ. ಗಡುವಿನೊಳಗೆ ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ವಿಫಲರಾದವರು ಬ್ಯಾಂಕ್ Read more…

SBI ಗ್ರಾಹಕರಲ್ಲದವರಿಗೂ ಈಗ ʼಯೊನೊʼ ಆಪ್‌ ಬಳಕೆಗೆ ಲಭ್ಯ; ಇಲ್ಲಿದೆ ವಿವರ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿ‌ ಐ) ಇತ್ತೀಚೆಗೆ ಯಾವುದೇ ಬ್ಯಾಂಕ್ ಗ್ರಾಹಕರು ಯುನೈಟೆಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಪಾವತಿಗಳಿಗಾಗಿ ತನ್ನ ಯೊನೊ (YONO) ಅಪ್ಲಿಕೇಶನ್ ಅನ್ನು Read more…

ನಿಮ್ಮ ʼಪಾನ್​ ಕಾರ್ಡ್ʼ​ ದುರ್ಬಳಕೆ ಆಗದಂತೆ ತಡೆಯುವುದು ಹೇಗೆ..? ಇಲ್ಲಿದೆ ಉಪಯುಕ್ತ ಮಾಹಿತಿ

ಪಾನ್​ ಕಾರ್ಡ್ ಬಳಕೆ ಮಾಡಿ ವಂಚನೆ ಮಾಡುತ್ತಿರುವ ಸಾಕಷ್ಟು ಪ್ರಕರಣಗಳು ದಿನದಿಂದ ದಿನಕ್ಕೆ ವರದಿ ಆಗುತ್ತಲೇ ಇದೆ. ಕೆಲವು ತಿಂಗಳ ಹಿಂದೆ ನಡೆದ ಘಟನೆಯೊಂದರಲ್ಲಿ ಸೈಬರ್ ವಂಚಕರು ಹಲವಾರು Read more…

ʼತೆರಿಗೆʼ ಪಾವತಿದಾರರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಯಾವುದೇ ಕಾರಣಕ್ಕೂ ಕೊನೆಯ ದಿನಾಂಕ ವಿಸ್ತರಣೆ ಸಾಧ್ಯವಿಲ್ಲದ ಕಾರಣ ಕೊನೆಯ ಕ್ಷಣದಲ್ಲಿ ಯಾವುದೇ ಒತ್ತಡದಲ್ಲಿ ಸಿಲುಕದೇ ಇರಲು ಜುಲೈ 31, 2023ಕ್ಕೂ ಮೊದಲು ಆದಾಯ ತೆರಿಗೆ ರಿಟರ್ನ್ಸ್​​ ಸಲ್ಲಿಸುವಂತೆ Read more…

ರೈತರಿಗೆ ಶಾಕಿಂಗ್ ನ್ಯೂಸ್: ಹಾಲು ಖರೀದಿ ದರ ಕಡಿತ; 2 ತಿಂಗಳಲ್ಲಿ 2.75 ರೂ. ಕಡಿತಗೊಳಿಸಿದ ಮನ್ಮುಲ್

ಮಂಡ್ಯ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ರೈತರಿಂದ ಖರೀದಿಸುವ ಹಾಲಿನ ದರ ಕಡಿತಗೊಳಿಸಲಾಗಿದೆ. ಲೀಟರ್ ಗೆ 1.75 ರೂ. ಕಡಿತಗೊಳಿಸಿದ್ದು, ಈ ಮೂಲಕ ಮತ್ತೊಮ್ಮೆ ಹಾಲಿನ ದರ Read more…

ಮುಂಗಡ ಬುಕಿಂಗ್ ನಲ್ಲಿ ಹೊಸ ದಾಖಲೆ ಬರೆದ ʼಕಿಯಾ ಸೆಲ್ಟೋಸ್ʼ

ಮುಂಗಡ ಬುಕಿಂಗ್ ಗಾಗಿ ಅವಕಾಶ ನೀಡಿದ ಕೇವಲ 24 ಗಂಟೆಯಲ್ಲೇ ಹೊಸ ಕಿಯಾ ಸೆಲ್ಟೋಸ್ 13,424 ಮುಂಗಡ ಬುಕಿಂಗ್ ಪಡೆದಿದೆ. ಈ ಮೂಲಕ ಅತಿ ಹೆಚ್ಚು ಮುಂಗಡ ಬುಕಿಂಗ್ Read more…

ಖುಲಾಯಿಸಿದ ಅದೃಷ್ಟ: ಕೋಟ್ಯಧೀಶನಾದ ರೈತ: ಟೊಮೆಟೊ ಮಾರಿ 1.5 ಕೋಟಿ ರೂ. ಗಳಿಕೆ

ಪುಣೆ: ಮಹಾರಾಷ್ಟ್ರದ ರೈತರೊಬ್ಬರು ಟೊಮೆಟೊ ಬೆಳೆದು 1.5 ಕೋಟಿ ರೂ. ಗಳಿಸಿದ್ದಾರೆ. 13,000 ಕ್ರೇಟ್ ಟೊಮೆಟೊ ಮಾರಿದ ಅವರಿಗೆ ೊಂದೋವರೆ ಕೋಟಿ ರೂ. ಹಣ ದೊರೆತಿದೆ. ದೇಶಾದ್ಯಂತ ಟೊಮೆಟೊ Read more…

ಮನೆ ಕಟ್ಟಲು ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಕಡಿಮೆ ಬಡ್ಡಿಯಲ್ಲಿ ‘ಗೃಹ ಸಾಲ’

ಸ್ವಂತ ಮನೆ ಹೊಂದಬೇಕೆನ್ನುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಅಂದಹಾಗೆ, ಇತ್ತೀಚಿನ ದಿನಗಳಲ್ಲಿ ಗೃಹ ಸಾಲದ ಬಡ್ಡಿ ದರಗಳು ಹೊರೆಯಾಗಿ ಪರಿಣಮಿಸಿವೆ. ನೀವು ಗೃಹ ಸಾಲವನ್ನು ತೆಗೆದುಕೊಳ್ಳುವ ಉದ್ದೇಶ Read more…

BIG NEWS: ಓಟಿಟಿ ಪ್ಲಾಟ್‌ಫಾರ್ಮ್‌ಗಳ ಮೇಲೆ ಕೇಂದ್ರದ ಕೆಂಗಣ್ಣು; ಅಶ್ಲೀಲ ದೃಶ್ಯಗಳಿಗೆ ಬೀಳಲಿದೆ ಕತ್ತರಿ….!

ನೆಟ್‌ಫ್ಲಿಕ್ಸ್‌, ಪ್ರೈಮ್‌ ವಿಡಿಯೋ, ಡಿಸ್ನಿ ಸೇರಿದಂತೆ ಅನೇಕ OTT ಪ್ಲಾಟ್‌ಫಾರ್ಮ್ಗಳಲ್ಲಿ ಸೆನ್ಸಾರ್‌ ಇಲ್ಲದೇ ದೃಶ್ಯಗಳು ಪ್ರಸಾರವಾಗುತ್ತವೆ. ಆದ್ರೆ ಇನ್ಮೇಲೆ ಅಶ್ಲೀಲತೆ ಮತ್ತು ಹಿಂಸೆಯ ದೃಶ್ಯಗಳಿಗೆ ಕತ್ತರಿ ಹಾಕಬೇಕಾಗಬಹುದು. ಮೂಲಗಳ Read more…

ನಿಮ್ಮ ಬಳಿ ಇದೆಯಾ ಇಂತಹ 1 ರೂ. ನೋಟು ? ಹಾಗಿದ್ರೆ ಗಳಿಸಬಹುದು 1 ಲಕ್ಷ ರೂಪಾಯಿ…!

ಭಾರತ ದೇಶ ಅಭಿವೃದ್ದಿಯಾಗುತ್ತ ಬಂದಂತೆ ಇಲ್ಲಿನ ಕರೆನ್ಸಿಯ ರೂಪವು ಬದಲಾಗುತ್ತಲೆ ಬಂದಿದೆ. ಬ್ರಿಟಿಷರ ಕಾಲದಲ್ಲಿನ ಕರೆನ್ಸಿ ವಿಭಿನ್ನ ರೂಪವನ್ನು ಹೊಂದಿದ್ದರೆ, ಸ್ವಾತಂತ್ರ್ಯದ ನಂತರದ ಯುಗದಲ್ಲಿ ಭಾರತೀಯ ರೂಪಾಯಿ ಸಂಪೂರ್ಣವಾಗಿ Read more…

ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಟೊಮೆಟೊ ದರ 300 ರೂ.ವರೆಗೂ ಹೆಚ್ಚಳ ಸಾಧ್ಯತೆ

ನವದೆಹಲಿ: ಭಾರಿ ಮಳೆ, ಪ್ರವಾಹ ಮತ್ತಿತರ ಕಾರಣದಿಂದ ತರಕಾರಿ ಮತ್ತು ಹಣ್ಣುಗಳ ಬೆಲೆ ಗಗನಕ್ಕೇರಿದೆ. ಮುಂದಿನ ವಾರಗಳಲ್ಲಿ ಟೊಮೇಟೊ ಬೆಲೆ ಕಿಲೋಗ್ರಾಂಗೆ 300 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ. Read more…

ಸಣ್ಣ ವ್ಯಾಪಾರಿಗಳಿಗೆ ಸಿಹಿ ಸುದ್ದಿ: ಜಿಎಸ್ಟಿಯಿಂದ ವಿನಾಯಿತಿ ಮಸೂದೆ ಅಂಗೀಕಾರ

ಬೆಂಗಳೂರು: ಸಣ್ಣ ವ್ಯಾಪಾರಿಗಳು ರಾಜ್ಯದಲ್ಲಿ ಜಿಎಸ್‌ಟಿ ಪಾವತಿಸಬೇಕಿಲ್ಲ. ವಿಧಾನಸಭೆಯಲ್ಲಿ ಈ ಕುರಿತಾದ ಮಸೂದೆ ಧ್ವನಿ ಮತದ ಮೂಲಕ ಅಂಗೀಕಾರವಾಗಿದೆ. ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಂದಣಿ ವಿನಾಯಿತಿ ಜೊತೆಗೆ ವ್ಯಾಪಾರಿಗಳು Read more…

ಉತ್ತರ ಪ್ರದೇಶದ ಅತ್ಯಂತ ಸಿರಿವಂತ ವ್ಯಕ್ತಿ ಇವರು; ಇವರ ಹಿನ್ನಲೆ ತಿಳಿದ್ರೆ ಅಚ್ಚರಿಪಡ್ತೀರಾ…!

ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಉದ್ಯಮಿ ಮುಖೇಶ್‌ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ. ಅದೇ ರೀತಿ ಉತ್ತರ ಪ್ರದೇಶದ ಅತ್ಯಂತ ಸಿರಿವಂತ ವ್ಯಕ್ತಿ ಯಾರು ಗೊತ್ತಾ? ಸಾಮಾನ್ಯವಾಗಿ, ದೆಹಲಿ, ಮುಂಬೈ Read more…

ʼಆಸ್ತಿ ನೋಂದಣಿʼ ವೇಳೆ ನಿಮಗೆ ತಿಳಿದಿರಲಿ ಈ ಸಂಗತಿ

ಸಾಮಾನ್ಯವಾಗಿ ಯಾರೇ ಆಗಲಿ ಆಸ್ತಿಯನ್ನು ಖರೀದಿಸಿದಾಗ ಅದನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಳ್ಳಬೇಕು. ನೋಂದಣಿಗಾಗಿ ಸರ್ಕಾರವು ವಿವಿಧ ದಾಖಲೆಗಳನ್ನು ಕೇಳುತ್ತದೆ. ಅದನ್ನು ಮಾರಾಟಗಾರ ಮತ್ತು ಖರೀದಿದಾರರಿಬ್ಬರೂ ಒದಗಿಸಬೇಕು. ನೋಂದಣಿ ಶುಲ್ಕವನ್ನು Read more…

ಎಚ್ಚರ….! ಕ್ರೆಡಿಟ್ ಕಾರ್ಡ್ ಬಿಲ್ ತುಂಬಲು ವಿಳಂಬವಾದರೆ ನಿಮ್ಮ ಜೇಬಿಗೆ ಬೀಳುತ್ತೆ ಕತ್ತರಿ

ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳ ಬಳಕೆ ಸಾಕಷ್ಟು ಹೆಚ್ಚಾಗಿದೆ. ಜನರು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪೇಮೆಂಟ್‌  ಸೌಲಭ್ಯವನ್ನು ಪಡೆಯುತ್ತಾರೆ. ಇದರಲ್ಲಿ ವಹಿವಾಟು ಕೂಡ ಬಹಳ ಸರಳ. ಕ್ರೆಡಿಟ್ ಕಾರ್ಡ್‌ಗಳಲ್ಲಿರುವ Read more…

BIG NEWS:‌ ಸಿಂಗಾಪುರದ ಬಳಿಕ ಈಗ ಫ್ರಾನ್ಸ್ ಕೂಡಾ​ UPI ವ್ಯವಸ್ಥೆ ಜಾರಿಗೊಳಿಸುವ ಸಾಧ್ಯತೆ…!

ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಪ್ರವಾಸದಲ್ಲಿದ್ದಾರೆ. ಫ್ರಾನ್ಸ್ ಭೇಟಿಯ ಸಮಯದಲ್ಲಿ ಪ್ರಾಥಮಿಕ ಗಮನ ರಕ್ಷಣಾ ವ್ಯವಸ್ಥೆಯ ಮೇಲೆ ಇದ್ದರು ಸಹ ಎರಡು ದೇಶಗಳು ಡಿಜಿಟಲ್ ಆರ್ಥಿಕತೆ, ಉತ್ಪಾದನೆ ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...