alex Certify Business | Kannada Dunia | Kannada News | Karnataka News | India News - Part 31
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಂದ ನೇರವಾಗಿ 2250 ರೂ. ದರದಲ್ಲಿ ಒಂದು ಲಕ್ಷ ಟನ್ ಮೆಕ್ಕೆಜೋಳ ಖರೀದಿ

ಬೆಂಗಳೂರು: ರೈತರಿಂದ ನೇರವಾಗಿ ಬೆಂಬಲ ಬೆಲೆ ಮೂಲಕ 160 ರೂ.  ಉತ್ತೇಜನ ದರ ನೀಡಿ ಪ್ರತಿ ಕ್ವಿಂಟಾಲ್ ಗೆ 2250 ರೂ. ದರದಲ್ಲಿ ಮೆಕ್ಕೆಜೋಳ ಖರೀದಿಸಲಾಗುವುದು ಎಂದು ಪಶು Read more…

BIG NEWS : ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಸಾರ್ವಕಾಲಿಕ ದಾಖಲೆಯ ಕುಸಿತ; 83.33 ಕ್ಕೆ ಸ್ಥಿರ

ಕಚ್ಚಾ ತೈಲ ಬೆಲೆಗಳ ಏರಿಕೆ ಮತ್ತು ವಿದೇಶಿ ಬಂಡವಾಳದ ಹೊರಹರಿವಿನಿಂದಾಗಿ ರೂಪಾಯಿ ಶುಕ್ರವಾರ ಯುಎಸ್ ಡಾಲರ್ ವಿರುದ್ಧ 4 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಠ 83.33 ಕ್ಕೆ ಸ್ಥಿರವಾಗಿದೆ. Read more…

ಭಾರತದಲ್ಲೇ ಐಫೋನ್ ತಯಾರಿಸುತ್ತಿರುವ ಮೊದಲ ಸಂಸ್ಥೆ ಟಾಟಾ ಗ್ರೂಪ್‌; ಇದಕ್ಕೆ ವೆಚ್ಚವಾಗ್ತಿರೋದು ಎಷ್ಟು ಗೊತ್ತಾ ?

ದೇಶದ ಪ್ರಮುಖ ಉದ್ಯಮಿ ಟಾಟಾ ಗ್ರೂಪ್ ಈಗ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸಲಿದೆ. 750 ಮಿಲಿಯನ್ ಡಾಲರ್‌ ಅಂದರೆ ಸುಮಾರು 6700 ಕೋಟಿ ಮೊತ್ತದ ಆಪಲ್‌ನ ಪೂರೈಕೆದಾರ ವಿಸ್ಟ್ರಾನ್ ಕಾರ್ಖಾನೆಯ Read more…

ಪ್ರತಿ ಐವರಲ್ಲಿ ಇಬ್ಬರು ಭಾರತೀಯರಿಗೆ ಆನ್‌ಲೈನ್‌ ಶಾಪಿಂಗ್ ಒಲವು: ಅಧ್ಯಯನದಲ್ಲಿ ಇಂಟ್ರಸ್ಟಿಂಗ್‌ ಸಂಗತಿ ಬಹಿರಂಗ

ನವದೆಹಲಿ: ಭಾರತದ ಐದರಲ್ಲಿ ಇಬ್ಬರು ಗ್ರಾಹಕರು ಈ ಹಬ್ಬದ ಋತುವಿನಲ್ಲಿ ಡೈರೆಕ್ಟ್-ಟು-ಕನ್ಸ್ಯೂಮರ್ (ಡಿ2ಸಿ) ವ್ಯಾಪಾರಿಗಳಿಂದ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೊಸ ವರದಿಯೊಂದು ತಿಳಿಸಿದೆ. ಈ Read more…

ಹಬ್ಬಕ್ಕೆ ಮುನ್ನ ಚಿನ್ನ, ಬೆಳ್ಳಿ ದರ ಇಳಿಕೆ

ನವದೆಹಲಿ: ದೆಹಲಿಯ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನದ ದರ 400 ರೂಪಾಯಿ, ಬೆಳ್ಳಿ ದರ 300 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ 400 ರೂಪಾಯಿ ಕಡಿಮೆಯಾಗಿದ್ದು, Read more…

ʼದೀಪಾವಳಿʼ ಹಬ್ಬದ ಖರ್ಚಿಗೆ ಹಣವಿಲ್ವಾ…? ಚಿಂತೆ ಬಿಡಿ…….ಇಲ್ಲಿ ಲಾಗಿನ್ ಆಗಿ

ಹಬ್ಬ ಹತ್ತಿರ ಬರ್ತಿದ್ದಂತೆ ಸಂಭ್ರಮ ಒಂದುಕಡೆ ಆದ್ರೆ ಭಯ ಇನ್ನೊಂದು ಕಡೆ. ಖರ್ಚು ಹೆಚ್ಚಾಗುವ ಕಾರಣ ಜೇಬು ಖಾಲಿಯಾಗಿರುತ್ತದೆ. ಖಾತೆಯಲ್ಲಿ ಹಣವಿಲ್ಲದೆ, ಸಾಲ ಮಾಡುವ ಮನಸ್ಸಿಲ್ಲದೆ ಅನೇಕರು ಒದ್ದಾಡುತ್ತಾರೆ. Read more…

ದೀಪಾವಳಿ ಹಬ್ಬದ ಪ್ರಯುಕ್ತ ಚಿನ್ನ ಖರೀದಿಸುತ್ತಿದ್ದೀರೇ…..? ಈ ಅಂಶಗಳು ನಿಮ್ಮ ಗಮನದಲ್ಲಿರಲಿ

ದೀಪಾವಳಿಗೂ ಸ್ವಲ್ಪ ದಿನಗಳ ಮುನ್ನ ಉತ್ತರ ಭಾರತ ಭಾಗಗಳಲ್ಲಿ ಧನ್ತೇರಸ್​ ಹಬ್ಬವನ್ನು ಜೋರಾಗಿ ಆಚರಿಸಲಾಗುತ್ತದೆ. ಇದು ದೀಪಾವಳಿ ಹಬ್ಬ ಹತ್ತಿರ ಬಂದಿದೆ ಎನ್ನುವುದರ ಸಂಕೇತವೂ ಹೌದು ಜೊತೆಯಲ್ಲಿ ಈ Read more…

‘ಭಾರತ್ ಆರ್ಗ್ಯಾನಿಕ್ಸ್ ಬ್ರಾಂಡ್’ನ ತೊಗರಿ, ಕಡಲೆ, ಸಕ್ಕರೆ, ಬಾಸ್ಮತಿ ಅಕ್ಕಿ ಮಾರುಕಟ್ಟೆಗೆ ಬಿಡುಗಡೆ

ನವದೆಹಲಿ: ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಬುಧವಾರ ನ್ಯಾಷನಲ್ ಕೋ ಆಪರೇಟಿವ್ ಆರ್ಗ್ಯಾನಿಕ್ಸ್ ಲಿಮಿಟೆಡ್ ನ ‘ಭಾರತ್ ಆರ್ಗ್ಯಾನಿಕ್ಸ್’ ಎನ್ನುವ ಹೊಸ ಬ್ರಾಂಡ್ ಬಿಡುಗಡೆ ಮಾಡಿದ್ದು, Read more…

ಜಿಯೋ ಬಳಕೆದಾರರಿಗೆ ಗುಡ್‌ ನ್ಯೂಸ್; ಬಂಪರ್ ಪ್ಲಾನ್ ಬಿಡುಗಡೆ ಮಾಡಿದ ಕಂಪನಿ

ಜಿಯೋ ದೀಪಾವಳಿಗೆ ಭರ್ಜರಿ ಆಫರ್‌ ನೀಡ್ತಿದೆ. ತನ್ನ ಹೊಸ ರಿಚಾರ್ಜ್‌ ಪ್ಲಾನ್‌ ಬಿಡುಗಡೆ ಮಾಡಿದೆ. ಈ ಪ್ಲಾನ್‌ ನಿತ್ಯದ ಡೇಟಾ, ಅನಿಯಮಿತ ಕರೆ, ಎಸ್‌ಎಂಎಸ್‌ ಮತ್ತು ಹೆಚ್ಚುವರಿ ಸಬ್ಸ್ಕ್ರೈಬ್‌ Read more…

ಆಮದು ವಿಳಂಬ: ದೇಶದಲ್ಲಿ ತೊಗರಿ ಬೇಳೆ ದರ ಏರಿಕೆ

ನವದೆಹಲಿ: ಭಾರತ ಆಮದು ಮಾಡಿಕೊಳ್ಳುವ ತೊಗರಿ ಬೇಳೆಯಲ್ಲಿ ಶೇಕಡ 50ರಷ್ಟು ಮೊಜಾಂಬಿಕ್ ನಿಂದ ಬರುತ್ತದೆ. ಆದರೆ, ಆಮದು ವಿಳಂಬ ಆಗಿರುವ ಕಾರಣ ದೇಶದಲ್ಲಿ ತೊಗರಿ ಬೇಳೆ ದರ ಏರಿಕೆಯತ್ತ Read more…

ದೀಪಾವಳಿಗೆ ಮುನ್ನವೇ LPG ಗ್ರಾಹಕರಿಗೆ ಗುಡ್ ನ್ಯೂಸ್: ಉಜ್ವಲ ಯೋಜನೆ ಸಬ್ಸಿಡಿ ಮತ್ತೆ ಹೆಚ್ಚಳ ಸಾಧ್ಯತೆ, 9.5 ಕೋಟಿ ಫಲಾನುಭವಿಗಳಿಗೆ ಪರಿಹಾರ ನೀಡಲು ಸರ್ಕಾರ ಸಿದ್ಧತೆ

ನವದೆಹಲಿ: ದೀಪಾವಳಿಗೆ ಮುನ್ನವೇ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಿಹಿಸುದ್ದಿ ಇದೆ. ಫಲಾನುಭವಿಗಳು ಎಲ್‌ಪಿಜಿ ಸಿಲಿಂಡರ್‌ ಗಳಲ್ಲಿ ಹೆಚ್ಚಿನ ಸಬ್ಸಿಡಿ ಪಡೆಯುತ್ತಾರೆ. ಮುಂದಿನ ವರ್ಷ ಲೋಕಸಭೆ ಚುನಾವಣೆಗೆ Read more…

BIG NEWS: 500 ರೂ., 1000 ರೂ. ನೋಟು ಬ್ಯಾನ್ ಆಗಿ ಇಂದಿಗೆ 7 ವರ್ಷ| ಭಾರತದ ಆರ್ಥಿಕತೆ ಬದಲಿಸಿದ Demonetisation ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ಭಾರತೀಯ ಆರ್ಥಿಕತೆಯನ್ನು ಪರಿವರ್ತಿಸಿದ ಐತಿಹಾಸಿಕ ನೋಟು ಅಮಾನ್ಯೀಕರಣ ಆಗಿ ಇಂದಿಗೆ 7 ನೇ ವರ್ಷವಾಗಿದೆ. ಭಾರತವು 7 ವರ್ಷಗಳ ಹಿಂದೆ ನವೆಂಬರ್ 8, 2016 ರಂದು ಐತಿಹಾಸಿಕ Read more…

ಅವಲಕ್ಕಿ ಮಾರಾಟದಿಂದ ಈ ವ್ಯಕ್ತಿ ಗಳಿಸುತ್ತಾರಂತೆ ತಿಂಗಳಿಗೆ 4.5 ಲಕ್ಷ ರೂಪಾಯಿ….!

ಇಂದೋರ್​​ ರುಚಿಕರವಾದ ಪೋಹಾಗೆ ಹೆಸರುವಾಸಿಯಾಗಿದೆ. ಇತ್ತೀಚಿಗೆ ಪೋಹಾವಾಲಾ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಈ ವಿಡಿಯೋ ಎಂಎನ್​ಸಿಗಳಲ್ಲಿ ಕೆಲಸ ಮಾಡುವವರು ಸೇರಿದಂತೆ ಅನೇಕರ ಹುಬ್ಬೇರುವಂತೆ ಮಾಡಿದೆ. ಎಂಎನ್​ಸಿಗಳಲ್ಲಿ Read more…

ಹಬ್ಬದ ಸೀಸನ್​ನಲ್ಲಿ ಮಾರುತಿ ಸುಜುಕಿಯ ಈ ಕಾರುಗಳನ್ನು ಮಿಸ್​ ಮಾಡಿಕೊಳ್ಳಲೇಬೇಡಿ…!

ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಮಾರುತಿ ಸುಜುಕಿ ಕಂಪನಿಯು ಹಬ್ಬದ ರಿಯಾಯಿತಿಗಳನ್ನು ಘೋಷಣೆ ಮಾಡಿದೆ. ಮಾರುತಿ ಸುಜುಕಿ ಕಳೆದ ತಿಂಗಳು 2 ಲಕ್ಷ ಯುನಿಟ್​ಗಳನ್ನು ಮಾರಾಟ ಮಾಡುವ ಮೂಲಕ ದೇಶದ Read more…

ದೀಪಾವಳಿಗೆ ʼಫೋನ್ ಪೇʼ ನಿಂದ ಭರ್ಜರಿ ಆಫರ್: 1,000 ರೂ. ಮೌಲ್ಯದ ಚಿನ್ನ ಖರೀದಿಗೆ 3,000 ರೂ. ಕ್ಯಾಶ್​ಬ್ಯಾಕ್….​!

ಇಡೀ ದೇಶವೇ ದೀಪಾವಳಿ ಹಬ್ಬದ ಆಗಮನಕ್ಕಾಗಿ ಕಾಯುತ್ತಿದೆ. ಉತ್ತರ ಭಾರತದಲ್ಲಿ ಧನ್ತೇರಸ್​ ಹಬ್ಬವನ್ನು ಸಹ ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಶುಭ ಸಂದರ್ಭದಲ್ಲಿ ಫೋನ್​ಪೇ 24 ಕ್ಯಾರೆಟ್​ ಚಿನ್ನದ Read more…

ಕೆಜಿಗೆ 25 ರೂ. ಈರುಳ್ಳಿ ಖರೀದಿಸಲು ಮುಗಿಬಿದ್ದ ಜನ

ಬೆಂಗಳೂರು: ಈರುಳ್ಳಿ ದರ ದುಬಾರಿಯಾದ ಹಿನ್ನೆಲೆಯಲ್ಲಿ ನಾಫೆಡ್ ಮೂಲಕ ಕೇಂದ್ರ ಸರ್ಕಾರ ಕಡಿಮೆ ಬೆಲೆಗೆ ಈರುಳ್ಳಿ ಮಾರಾಟ ಮಾಡುತ್ತಿದೆ. ಕೆಜಿಗೆ 25 ರೂ. ದರದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದ್ದು, Read more…

ವಾರದಲ್ಲಿ 3 ದಿನ ಕಚೇರಿಯಿಂದ ಕೆಲಸ ಕಡ್ಡಾಯ: ವಿಪ್ರೋ ಉದ್ಯೋಗಿಗಳಿಗೆ ಎಚ್ಚರಿಕೆ

ಉದ್ಯೋಗಿಗಳು ವಾರದಲ್ಲಿ 3 ದಿನಗಳು ಕಚೇರಿಯಿಂದ ಕೆಲಸ ಮಾಡಲು ವಿಪ್ರೋ ಕಡ್ಡಾಯಗೊಳಿಸಿದೆ. ಇಲ್ಲವಾದಲ್ಲಿ ಪರಿಣಾಮ ಎದುರಿಸಬೇಕಾದೀತು ಎಂದು  ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದೆ. ವಿಪ್ರೋ ಉದ್ಯೋಗಿಗಳಿಗೆ ಇಮೇಲ್ ಕಳುಹಿಸಿದ್ದು, ನವೆಂಬರ್ Read more…

ಕಡಿಮೆ ಖರ್ಚಿನಲ್ಲಿ ಈ ʼಬ್ಯುಸಿನೆಸ್ʼ ಶುರು ಮಾಡಿ ದಿನಕ್ಕೆ 3 ಸಾವಿರ ರೂ. ಗಳಿಸಿ….!

ಬೇರೆಯವರ ಕೈಕೆಳಗೆ ಕೆಲಸ ಮಾಡೋ ಬದಲು ಸ್ವಂತ ವ್ಯಾಪಾರ ಶುರು ಮಾಡ್ಬೇಕೆಂಬ ಬಯಕೆ ಅನೇಕರಿಗಿರುತ್ತದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಯಾವ ಬ್ಯುಸಿನೆಸ್‌ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲವೂ ಕಾಡುತ್ತದೆ. Read more…

ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ‘ದುಬಾರಿ ದೀಪಾವಳಿ’ ಶಾಕ್: ಅಕ್ಕಿ, ಬೇಳೆ ದರ ಗಗನಕ್ಕೆ

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಮೊದಲೇ ಅಕ್ಕಿ, ಬೇಳೆ ದರ ಏರಿಕೆಯಾಗಿದೆ. ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಕೆಲವು ತಿಂಗಳ ಹಿಂದೆ ಕೆಜಿಗೆ Read more…

ರಾಜ್ಯದ ಜನತೆಗೆ ಶಾಕ್: ಮಳೆ ಕೊರತೆಯಿಂದ ಆಹಾರ ಧಾನ್ಯ ಉತ್ಪಾದನೆ ಕುಸಿತ: ತಟ್ಟಲಿದೆ ಬೆಲೆ ಏರಿಕೆ ಬಿಸಿ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ಭಾರಿ ಪ್ರಮಾಣದಲ್ಲಿ ಬೆಳೆ ಹಾನಿಯಾಗಿ ಇಳುವರಿ ಕಡಿಮೆಯಾಗಿದೆ. ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಹೆಚ್ಚು ಕುಂಠಿತವಾಗಲಿದ್ದು, ಮುಂದಿನ ದಿನಗಳಲ್ಲಿ ಆಹಾರ ಧಾನ್ಯಗಳ ಬೆಲೆ Read more…

BIG NEWS: ಮಹದೇವ್ ಬುಕ್ ಸೇರಿ 22 ಬೆಟ್ಟಿಂಗ್ ಆ್ಯಪ್‌, ವೆಬ್‌ ಸೈಟ್‌ ನಿರ್ಬಂಧಿಸಿದ ಕೇಂದ್ರ

ನವದೆಹಲಿ: ಮಹದೇವ್ ಬುಕ್ ಸೇರಿ 22 ಬೆಟ್ಟಿಂಗ್ ಆ್ಯಪ್‌ಗಳು, ವೆಬ್‌ಸೈಟ್‌ಗಳನ್ನು ಕೇಂದ್ರದಿಂದ ನಿರ್ಬಂಧಿಸಲಾಗಿದೆ. ಪೋಕರ್ ಮತ್ತು ಇತರ ಕಾರ್ಡ್ ಆಟಗಳು, ಚಾನ್ಸ್ ಗೇಮ್ಸ್, ಕ್ರಿಕೆಟ್, ಬ್ಯಾಡ್ಮಿಂಟನ್, ಟೆನಿಸ್, ಫುಟ್‌ಬಾಲ್ Read more…

ದೀಪಾವಳಿಗೆ BSNL ಗ್ರಾಹಕರಿಗೆ ಭರ್ಜರಿ ಆಫರ್: ಹೆಚ್ಚುವರಿ 3GB ಡೇಟಾ ರೀಚಾರ್ಜ್ ಪ್ಲಾನ್

BSNL ಕೂಡ ಹಬ್ಬದ ಮೋಡ್‌ ನಲ್ಲಿದ್ದು, ಬಳಕೆದಾರರಿಗೆ ಆಫರ್‌ ಗಳನ್ನು ತರುವ ಮೂಲಕ ದೀಪಾವಳಿಯನ್ನು ಆಚರಿಸಲು ಸಿದ್ಧವಾಗಿದೆ. ಭಾರತೀಯ ಟೆಲಿಕಾಂ ಕಂಪನಿಯು ವಿಶೇಷ ಡೇಟಾ ಆಫರ್ ಅನ್ನು ರೋಲ್‌ Read more…

ದೀಪಾವಳಿಗೆ ಆನ್‌ಲೈನ್‌ ಶಾಪಿಂಗ್ ಮಾಡುವಾಗ ಈ ವಿಷಯ ನೆನಪಿನಲ್ಲಿಡಿ; ಇಲ್ಲದಿದ್ದರೆ ಮೋಸ ಹೋಗುವುದು ಖಚಿತ….!

ದೀಪಾವಳಿ ಹಬ್ಬ ಬಂತಂದ್ರೆ ಆನ್‌ಲೈನ್‌ ಶಾಪಿಂಗ್‌ ಭರಾಟೆ ಜೋರಾಗಿರುತ್ತದೆ. ಆನ್‌ಲೈನ್ ಶಾಪಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಭರ್ಜರಿ ಡಿಸ್ಕೌಂಟ್‌ಗಳು ಮತ್ತು ಮಾರಾಟ ಪ್ರಾರಂಭವಾಗುತ್ತವೆ. ಈ ಸೇಲ್‌ಗಾಗಿಯೇ ಜನರು ಪ್ರತಿ ವರ್ಷ ಕಾಯುತ್ತಾರೆ. Read more…

ಇಳಿಕೆಯಾಯ್ತು ದಿಢೀರ್ ಏರಿಕೆಯಾಗಿದ್ದ ಈರುಳ್ಳಿ ದರ: ನೆಮ್ಮದಿಯ ನಿಟ್ಟುಸಿರು ಬಿಟ್ಟ ಗ್ರಾಹಕರು

ಬೆಂಗಳೂರು: ಕಳೆದ 15 ದಿನಗಳಿಂದ ಏರುಗತಿಯಲ್ಲಿ ಸಾಗಿ ಶತಕ ಬಾರಿಸಿದ್ದ ಈರುಳ್ಳಿ ದರ ಇಳಿಮುಖವಾಗಿದೆ. ರಾಜ್ಯದ ಮಾರುಕಟ್ಟೆಗಳಿಗೆ ಮಹಾರಾಷ್ಟ್ರ ಈರುಳ್ಳಿ ಬರತೊಡಗಿದ್ದು, ದಿಢೀರ್ ಏರಿಕೆ ಕಂಡಿದ್ದ ಈರುಳ್ಳಿ ದರ Read more…

ಅವಲಕ್ಕಿ ಮಾರಾಟ ಮಾಡಿ ತಿಂಗಳಿಗೆ 4.5 ಲಕ್ಷ ಸಂಪಾದನೆ ಮಾಡ್ತಾನೆ ಈತ……!

ಬೀದಿ ಬದಿ ವ್ಯಾಪಾರಿಗಳ ಗಳಿಕೆ ತುಂಬಾ ಕಡಿಮೆ ಎಂಬ ನಂಬಿಕೆ ಅನೇಕರಿಗಿದೆ. ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವ ಜನರಿಗಿಂತ ಕೆಲ ಬೀದಿ ಬದಿ ವ್ಯಾಪಾರಿಗಳು ನಿಮ್ಮ ಊಹೆಗೆ ಮೀರಿದಷ್ಟು Read more…

ದೇಶಿಯ ಮಾರುಕಟ್ಟೆಯಲ್ಲಿ ‘ಬುಲೆಟ್’ಗೆ ಏರಿದ ಬೇಡಿಕೆ; ಮಾರಾಟದಲ್ಲಿ ಶೇ.6 ರಷ್ಟು ಹೆಚ್ಚಳ

ರಾಯಲ್ ಎನ್‌ಫೀಲ್ಡ್ ಅಕ್ಟೋಬರ್ 2023 ರಲ್ಲಿ 84,435 ಮೋಟಾರ್‌ಸೈಕಲ್‌ಗಳ ಮಾರಾಟ ಮಾಡುವ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಅದೇ ಅವಧಿಯಲ್ಲಿ ಮಾರಾಟವಾದ Read more…

ನಿಮ್ಮ ಬಳಿ 2000 ರೂ. ನೋಟು ಇದ್ದರೆ ಅಂಚೆ ಮೂಲಕ RBI ಗೆ ಕಳುಹಿಸಬಹುದು

ನವದೆಹಲಿ: ನೋಟು ವಿನಿಮಯಕ್ಕೆ ಸರದಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಮತ್ತು ಆರ್.ಬಿ.ಐ. ಪ್ರಾದೇಶಿಕ ಕಚೇರಿಗಳಿಂದ ದೂರ ಇರುವವರಿಗೆ ಅನುಕೂಲ ಕಲ್ಪಿಸಲು ಅಂಚೆ ಮೂಲಕವೂ 2000 ರೂ. ನೋಟು ಕಳುಹಿಸಲು Read more…

ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆಗೆ ಗುಡ್ ನ್ಯೂಸ್: ಇಳಿಕೆಯಾದ ಈರುಳ್ಳಿ ದರ

ಬೆಂಗಳೂರು: ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಮೂರು ದಿನದಿಂದ ಯಶವಂತಪುರ ಎಪಿಎಂಸಿಗೆ ಈರುಳ್ಳಿ ಪೂರೈಕೆ ಹೆಚ್ಚಾಗಿದ್ದು, ಏರುಗತಿಯಲ್ಲಿದ್ದ ಈರುಳ್ಳಿ ಬೆಲೆ ಕೊಂಚ ಕಡಿಮೆಯಾಗಿದೆ. Read more…

ಶ್ರೀಲಂಕಾದ ಟ್ರಿಂಕೋಮಲಿಯಲ್ಲಿ SBI ಶಾಖೆ ಉದ್ಘಾಟಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶ್ರೀಲಂಕಾದ ಟ್ರಿಂಕೋಮಲಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯನ್ನು ಉದ್ಘಾಟಿಸಿದರು. ಶ್ರೀಲಂಕಾದ ಪೂರ್ವ ಪ್ರಾಂತ್ಯದ ಗವರ್ನರ್ ಸೆಂಥಿಲ್ ಥೋಂಡಮಾನ್, ಶ್ರೀಲಂಕಾದ Read more…

2000 ರೂ. ನೋಟು ಬದಲಾವಣೆಗೆ ಜನರ ಕ್ಯೂ…. ತನಿಖೆ ಶುರು

2000 ರೂಪಾಯಿ ನೋಟುಗಳನ್ನು ಮಾರುಕಟ್ಟೆಯಿಂದ ಹೊರಗಿಡಲಾಗಿದೆ. ಆದ್ರೆ ಈಗ್ಲೂ 2000 ರೂಪಾಯಿ ನೋಟುಗಳನ್ನು ಬದಲಿಸಿಕೊಳ್ಳುವ ಅವಕಾಶವಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಚೇರಿಗೆ ಹೋಗಿ ನೋಟುಗಳನ್ನು ಬದಲಿಸಿಕೊಳ್ಳಬಹುದು. ಇಷ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...