alex Certify Business | Kannada Dunia | Kannada News | Karnataka News | India News - Part 280
ಕನ್ನಡ ದುನಿಯಾ
    Dailyhunt JioNews

Kannada Duniya

ಈರುಳ್ಳಿ ಬೆಳೆಗಾರರಿಗೆ ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ನವದೆಹಲಿ: ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧ ತೆರವುಗೊಳಿಸಿದ್ದು ರಫ್ತು ಮಾಡಲು ಅನುಮತಿ ನೀಡಿದೆ. ಕೃಷ್ಣಪುರಂ ತಳಿಯ ಈರುಳ್ಳಿ ಮತ್ತು ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಭಾಗದಲ್ಲಿ ಬೆಳೆಯುವ ರೋಸ್ ಈರುಳ್ಳಿ Read more…

ಡಿಸೆಂಬರ್ 2020ರಿಂದ ವಾರದ ಎಲ್ಲ ದಿನ 24 ಗಂಟೆ ಲಭ್ಯವಿರಲಿದೆ RTGS

ಬ್ಯಾಂಕ್ ಖಾತೆ ಮೂಲಕ ಹಣ ವರ್ಗಾಯಿಸುವ ಜನಪ್ರಿಯ ವಿಧಾನ ಆರ್.ಟಿ.ಜಿ.ಎಸ್. ಸೌಲಭ್ಯ ಡಿಸೆಂಬರ್ ನಿಂದ ವಾರದ ಎಲ್ಲ ದಿನಗಳಲ್ಲಿ 24 ಗಂಟೆಗಳ ಕಾಲ ಲಭ್ಯವಿರಲಿದೆ. ರಿಸರ್ವ್ ಬ್ಯಾಂಕ್ ಆಫ್ Read more…

ಜಿಯೋ ಬಳಕೆದಾರರಿಗೆ ಖುಷಿ ಸುದ್ದಿ…! ಹೊಸ ಸೇವೆ ಶುರು ಮಾಡಿದ ಕಂಪನಿ

ರಿಲಾಯನ್ಸ್ ಜಿಯೋ ಹೊಸ ಪೋಸ್ಟ್ ಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದೆ. ಇದಕ್ಕೆ ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಎಂದು ಹೆಸರಿಟ್ಟಿದೆ. ಬೇರೆ ಟೆಲಿಕಾಂ ಕಂಪನಿಗಳಿಗೆ ಟಕ್ಕರ್ ನೀಡಲು ಕಂಪನಿ Read more…

BIG NEWS: ಹಸಿರು ಪಡಿತರ ಚೀಟಿ ಮೂಲಕ ಕಡು ಬಡವರಿಗೆ ಕೇವಲ 1 ರೂಪಾಯಿಗೆ ಸಿಗಲಿದೆ ಕೆ.ಜಿ. ಆಹಾರ ಧಾನ್ಯ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೂಚನೆ ಮೇರೆಗೆ ಅನೇಕ ರಾಜ್ಯಗಳು ಬಡವರಿಗಾಗಿ ಗ್ರೀನ್ ರೇಷನ್ ಕಾರ್ಡ್ ಯೋಜನೆ ಜಾರಿಗೆ ತರ್ತಿವೆ. ಈ ಯೋಜನೆಯ ಮೂಲಕ ಬಡ ಜನರಿಗೆ ಒಂದು Read more…

ದೀಪಾವಳಿ ಹಬ್ಬಕ್ಕೆ ಗ್ರಾಹಕರಿಗೆ ಭಾರಿ ಆಫರ್‌ಗಳ ಸುರಿಮಳೆ…!

ಹಬ್ಬಗಳು ಬಂತಂದ್ರೆ ಸಾಕು ಗ್ರಾಹಕರಿಗೆ ಖುಷಿಯೋ ಖುಷಿ. ಏಕೆಂದರೆ ಆನ್‌ಲೈನ್ ಮಾರಾಟ ಮಳಿಗೆಗಳು ಹೆಚ್ಚಿನ ಆಫರ್‌ಗಳನ್ನು ನೀಡುತ್ತಾರೆ ಅಂತಾ. ಅದೇ ರೀತಿ ಇದೀಗ ಸ್ನಾಪ್ ಡೀಲ್ ಸೇರಿದಂತೆ ಅನೇಕ Read more…

BIG NEWS: ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್.ಬಿ.ಐ.

ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆ ತೀರ್ಮಾನ ಹೊರಬಿದ್ದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ  ಬಡ್ಡಿ Read more…

ರೈತರಿಗೆ ಕೃಷಿ ಸಚಿವರಿಂದ ಮತ್ತೊಂದು ʼಗುಡ್ ನ್ಯೂಸ್ʼ

ಧಾರವಾಡ: ರೈತರಿಗೆ ಬರಬೇಕಿರುವ ಬೆಳೆ ವಿಮೆ ಹಣ ಬಿಡುಗಡೆ ಮಾಡಲು ವಿಮೆ ಕಂಪನಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

ಗೃಹ, ವಾಹನ ಸಾಲ ಪಡೆದವರಿಗೆ ಭರ್ಜರಿ ಗುಡ್ ನ್ಯೂಸ್: ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆ

ಬೆಂಗಳೂರು: ದೇಶದ ಪ್ರಮುಖ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ವತಿಯಿಂದ ಗೃಹ ಸಾಲ, ಕಾರ್ ಮೇಲಿನ ಸಾಲುಗಳಿಗೆ ವಿಶೇಷ ಕೊಡುಗೆ ನೀಡಲಾಗುವುದು. ಹಬ್ಬದ ಹಿನ್ನೆಲೆಯಲ್ಲಿ Read more…

100 ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿಯೇ ಟಾಪ್…!

ಭಾರತದ ಅತಿ ಶ್ರೀಮಂತ ಎಂಬ ಹೆಗ್ಗಳಿಕೆಗೆ ಸತತವಾಗಿ ಪಾತ್ರರಾಗುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಈಗಲೂ ಅದೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಫೋರ್ಬ್ಸ್ ಸಂಸ್ಥೆ ಬಿಡುಗಡೆ ಮಾಡಿರುವ ಭಾರತದ Read more…

ಕಡಿಮೆ ಆದಾಯ ಹೊಂದಿರುವವರಿಗೆ ಹೇಳಿಮಾಡಿಸಿದಂತಿದೆ LIC ಯ ಈ ಯೋಜನೆ…!

ಲೈಫ್ ಇನ್ಶುರೆನ್ಸ್ ಕಾರ್ಪೊರೇಶನ್ ಆಫ್ ಇಂಡಿಯಾದ ಹೊಸ ಯೋಜನೆ ತುಂಬಾ ಉಪಯುಕ್ತವಾಗಿದೆ. ಕಡಿಮೆ ಆದಾಯ ಹೊಂದಿದವರಿಗೆ ಈ ಎಲ್ಐಸಿಯ ಮೈಕ್ರೋ ಇನ್ಶುರೆನ್ಸ್ ಯೋಜನೆ ಹೇಳಿ ಮಾಡಿಸಿದ ಯೋಜನೆ. ಇದು Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್: 10ನೇ ತರಗತಿ ಪಾಸ್ ಆದವರಿಗೆ ಕೇಂದ್ರ ನೀಡ್ತಿದೆ ಅವಕಾಶ

ಕೊರೊನಾ ಕಾಲದಲ್ಲಿ ಅನೇಕ ಜನರು ಉದ್ಯೋಗ ಇಲ್ಲದೇ ಪರದಾಡುತ್ತಿದ್ದಾರೆ. ಅಂತವರಿಗೆ ಇಲ್ಲೊಂದು ಖುಷಿ ಸುದ್ದಿಯಿದೆ. ಕೇಂದ್ರ ಸರ್ಕಾರ ಖಾಲಿ ಇರುವಂತಹ ಹುದ್ದೆಗಳನ್ನ ಭರ್ತಿ ಮಾಡೋದಕ್ಕೆ ಮುಂದಾಗಿದೆ. ಕೊಚ್ಚಿನ್ ಶಿಪ್ಯಾರ್ಡ್ನ Read more…

ದೀಪಾವಳಿಗೂ ಮುನ್ನ ಕಡಿಮೆಯಾಯ್ತು ಒಣ ಹಣ್ಣುಗಳ ಬೆಲೆ

ಡ್ರೈ ಫ್ರೂಟ್ಸ್ ಮಾರಾಟಗಾರರಿಗೆ ಈ ವರ್ಷದ ದೀಪಾವಳಿ ಖುಷಿ ನೀಡುವ ಬದಲು ದುಃಖ ನೀಡಲಿದೆ. ಚಳಿಗಾಲ ಹಾಗೂ ದೀಪಾವಳಿ ಉಡುಗೊರೆಗಾಗಿ ಅಕ್ಟೋಬರ್‌ ತಿಂಗಳಲ್ಲಿ ಡ್ರೈ ಫ್ರೂಟ್ಸ್ ಗೆ ಬೇಡಿಕೆ Read more…

ಅನಿಲ್ ಅಂಬಾನಿಗೆ ಯಾವುದೇ ಉಪಕಾರ ಮಾಡಿಲ್ಲ ಮುಖೇಶ್ ಅಂಬಾನಿ

ಎರಿಕ್ಸನ್‌ನ ಬಾಕಿ ಹಣ ಪಾವತಿಸಿದ್ದ ಅನಿಲ್ ಅಂಬಾನಿ ಜೈಲು ಶಿಕ್ಷೆಯಿಂದ ಪಾರಾಗಿದ್ದರು. ಮುಖೇಶ್ ಅಂಬಾನಿ, ಅನಿಲ್ ಅಂಬಾನಿಗೆ 458.77 ಕೋಟಿ ರೂಪಾಯಿ ಹಣ ನೀಡಿ ಅವ್ರು ಜೈಲು ಪಾಲಾಗುವುದನ್ನು Read more…

ಮತ್ತೆ ಇಳಿದ ಚಿನ್ನದ ಬೆಲೆ: ಗೂಳಿ ಓಟ ಶುರು ಮಾಡಿದ ಸೆನ್ಸೆಕ್ಸ್

ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಂಡು ಬರ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆಗಳು ಕುಸಿಯುತ್ತಿರುವ ಕಾರಣ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಗಳು ಇಳಿಕೆ ಕಂಡಿವೆ. ಎಂಸಿಎಕ್ಸ್ನ ಲ್ಲಿ ಗುರುವಾರ ಚಿನ್ನ Read more…

ಇನ್ಮುಂದೆ ಅಮೆಜಾನ್ ನಲ್ಲಿ ಬುಕ್ ಮಾಡ್ಬಹುದು ರೈಲ್ವೆ ಟಿಕೆಟ್

ಅಮೆಜಾನ್ ಇಂಡಿಯಾ ರೈಲು ಪ್ರಯಾಣಿಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ಅಮೆಜಾನ್ ಇಂಡಿಯಾ ಮೂಲಕ ಪ್ರಯಾಣಿಕರು ರೈಲು ಟಿಕೆಟ್ ಬುಕ್ ಮಾಡಬಹುದಾಗಿದೆ. ಇದಕ್ಕಾಗಿ ಅಮೆಜಾನ್ ಮತ್ತು ಐಆರ್‌ಸಿಟಿಸಿ ಒಪ್ಪಂದ ಮಾಡಿಕೊಂಡಿದೆ. Read more…

ಗುಡ್‌ ನ್ಯೂಸ್: ಆಸ್ಪತ್ರೆ ಬಿಲ್ ತುಂಬಲು 40 ಲಕ್ಷದವರೆಗೆ ಸಾಲ ನೀಡ್ತಿದೆ ಈ ಬ್ಯಾಂಕ್

ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಎಚ್‌ಡಿಎಫ್‌ಸಿ ತನ್ನ ಗ್ರಾಹಕರಿಗೆ ಮಹತ್ವದ ಯೋಜನೆಯೊಂದನ್ನು ಘೋಷಣೆ ಮಾಡಿದೆ. ಅಪೊಲೊ ಆಸ್ಪತ್ರೆಯೊಂದಿಗೆ ಎಚ್ ಡಿ ಎಫ್ ಸಿ ಒಪ್ಪಂದ ಮಾಡಿಕೊಂಡಿದ್ದು, ದಿ Read more…

ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಗುಡ್ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಸ್ವಸಹಾಯ ಗುಂಪುಗಳು ತಯಾರಿಸುವ ಉತ್ಪನ್ನಗಳ ಮಾರಾಟಕ್ಕೆ ಅಮೆಜಾನ್ ವೇದಿಕೆ ಒದಗಿಸಲಿದೆ. ಅಮೆಜಾನ್ ಕಂಪನಿ ಸಾರ್ವಜನಿಕ ಕಾರ್ಯನೀತಿ ವಿಭಾಗದ ಉಪಾಧ್ಯಕ್ಷ ಚೇತನ್ ಕೃಷ್ಣಸ್ವಾಮಿ ಉಪಮುಖ್ಯಮಂತ್ರಿ ಡಾ.ಸಿ.ಎನ್.  ಅಶ್ವಥ್ Read more…

ಕೊರೊನಾ ನಡುವೆ ಗುಡ್ ನ್ಯೂಸ್: ವೇತನ ಹೆಚ್ಚಳ ಕುರಿತಂತೆ ಉದ್ಯೋಗಿಗಳಿಗೆ ʼಸಿಹಿ ಸುದ್ದಿʼ ನೀಡಿದ ಟಿಸಿಎಸ್

ನವದೆಹಲಿ: ಕೊರೋನಾ ಸಾಂಕ್ರಮಿಕ ರೋಗದ ನಡುವೆಯೂ ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಟಿಸಿಎಸ್ ನೌಕರರ ವೇತನ ಹೆಚ್ಚಳ ಮಾಡುವುದಾಗಿ ಘೋಷಿಸಿದೆ. ಭಾರತದ ಅತಿ ದೊಡ್ಡ ಐಟಿ ಕಂಪನಿಯಾಗಿರುವ Read more…

ಆಭರಣ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್: ಚಿನ್ನ – ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ

ಅಮೆರಿಕಾದಲ್ಲಿ ಯಾವುದೇ ಪರಿಹಾರ ಪ್ಯಾಕೇಜ್ ಘೋಷಣೆ ಮಾಡದ ಕಾರಣ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ತೀವ್ರ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲೂ ದೊಡ್ಡ ಮಟ್ಟದ ಇಳಿಕೆ ಕಂಡು Read more…

ʼಆರೋಗ್ಯ ವಿಮೆʼ ಮಾಡಿಸುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಅನಧಿಕೃತ ಆರೋಗ್ಯ ವಿಮೆ ಏಜೆಂಟರುಗಳಿಂದ ಎಚ್ಚರಿಕೆಯಾಗಿ ಇರುವಂತೆ ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐ ಆರ್ ಡಿ ಎ ಐ) ಎಚ್ಚರಿಕೆ ನೀಡಿದೆ. ಕೆಲ ಅನಧಿಕೃತ Read more…

ರೈಲು ಪ್ರಯಾಣಿಕರಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ

ಕೇಂದ್ರ ಸರ್ಕಾರವು ಅನ್ ಲಾಕ್ 5.0 ಮಾರ್ಗಸೂಚಿ ಹೊರಡಿಸಿದ ಬೆನ್ನಲ್ಲೇ ಭಾರತೀಯ ರೈಲ್ವೆ ಇಲಾಖೆಯು ಹಿಂದಿನಂತೆ ಕಾರ್ಯ ನಿರ್ವಹಿಸಲು ತಯಾರಿ ಮಾಡಿಕೊಳ್ಳುತ್ತಿದ್ದು, ಪ್ರಮುಖವಾಗಿ ಕಾಯ್ದಿರಿಸಿದ ಆಸನಗಳ ಎರಡನೇ ಪಟ್ಟಿಯನ್ನು Read more…

ಹೊಸ ಅವತಾರದಲ್ಲಿ ಬರಲಿದೆ ಜಿಮೇಲ್ ಲೋಗೋ

ಗೂಗಲ್ ತನ್ನ ಜಿಮೇಲ್ ಲೋಗೋದಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಸಾಂಪ್ರದಾಯಿಕ ಲೋಗೋ ತೆಗೆದು ಹಾಕಿರುವ ಗೂಗಲ್ ಹೊಸ ಲೋಗೋ ಬಳಕೆದಾರರ ಮುಂದಿಡಲಿದೆ. ಬಳಕೆದಾರರಿಗೆ ಗೂಗಲ್ ಜಿಮೇಲ್ ನಲ್ಲಿ ಬರಿ Read more…

ಮನೆಯಲ್ಲಿರುವ ʼಚಿನ್ನʼದಿಂದಲೂ ಗಳಿಸಬಹುದು ಹಣ…!

ಚಿನ್ನ – ಬೆಳ್ಳಿ ಎಂದೂ ಮೌಲ್ಯ ಕಳೆದುಕೊಳ್ಳದ ಆಭರಣಗಳು. ಇವು ಒಂದು ರೀತಿಯ ಉಳಿತಾಯ. ಮನೆಯಲ್ಲಿ ಹೆಚ್ಚು ಮೌಲ್ಯದ ಬಂಗಾರವನ್ನು ಇಡಲು ಜನರು ಭಯಪಡ್ತಾರೆ. ಹಾಗಾಗಿ ಬ್ಯಾಂಕ್ ಗಳಲ್ಲಿ Read more…

ಈ ಬೈಕ್‌ ಖರೀದಿಸಬೇಕೆಂದುಕೊಂಡವರಿಗೆ ಬೆಲೆ ಏರಿಕೆ ಬಿಸಿ

ಬಜಾಜ್ ಆಟೋ ಸಂಸ್ಥೆಯ ಡೋಮಿನರ್ 250 ಬೈಕ್ ನ ಬೆಲೆ 1,625 ರೂ. ಹೆಚ್ಚಳವಾಗಿದ್ದು, ಇದರಿಂದ ಬೈಕ್ ಬೆಲೆ ಈಗ 1.66 ಲಕ್ಷ ರೂ. ಆಗಿದೆ. ಹೌದು, 2020 Read more…

SBI ನೂತನ ಅಧ್ಯಕ್ಷರಾಗಿ ದಿನೇಶ್‌ ಕುಮಾರ್‌ ಖಾರ್

ಭಾರತದ ಅತಿ ದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ನೂತನ ಅಧ್ಯಕ್ಷರನ್ನಾಗಿ ದಿನೇಶ್‌ ಕುಮಾರ್‌ ಖಾರ್‌ ಅವರನ್ನು ನೇಮಿಸಿ ಕೇಂದ್ರ ಸರ್ಕಾರ ಆದೇಶ Read more…

PF ಚಂದಾದಾರರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ 2019 -20 ರ ಆರ್ಥಿಕ ವರ್ಷದಲ್ಲಿ 6 ಕೋಟಿಗೂ ಹೆಚ್ಚು ಸದಸ್ಯರಿಗೆ ಬಡ್ಡಿಹಣ ನೀಡಲಿದೆ. ಎರಡು ಕಂತಿನಲ್ಲಿ ಹಣ ಪಾವತಿಸಲಾಗುವುದು. ಪಿಎಫ್ Read more…

‘ಆಧಾರ್ ಕಾರ್ಡ್’ ಕುರಿತಂತೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ಈಗಂತೂ ಬಹುತೇಕ ಸೇವೆಗಳಿಗೆ ಆಧಾರ್ ಅನಿವಾರ್ಯವಾಗಿದೆ. ಸರ್ಕಾರದ ಯೋಜನೆ, ಸಬ್ಸಿಡಿ ಲಾಭ ಪಡೆಯಲು ಆಧಾರ್ ಕಾರ್ಡ್ ನೀಡಬೇಕಾಗುತ್ತದೆ. ಎಲ್ಲ ಕೆಲಸಕ್ಕೂ ನೀವು ಅಂಚೆ ಕಚೇರಿ ಮೂಲಕ ಪಡೆದ ಆಧಾರ್ Read more…

ಕಂಪನಿ ಮುಚ್ಚಿದ್ರೆ ಚಿಂತೆ ಬೇಡ, ಪಿಎಫ್ ಪಡೆಯಲು ಇಲ್ಲಿದೆ ಸುಲಭ ವಿಧಾನ

ಕಂಪನಿ ಬದಲಿಸಿದಾಗ ಪಿಎಫ್ ವಿತ್ ಡ್ರಾ ಬೇಡ ಎನ್ನುವವರು ಇದನ್ನು ವರ್ಗಾವಣೆ ಮಾಡಿಕೊಳ್ಳಬಹುದು. ಯುಎಎನ್ ಸಂಖ್ಯೆಯಿದ್ದರೆ ವರ್ಗಾವಣೆ ಮತ್ತಷ್ಟು ಸುಲಭ. ಆದ್ರೆ ಕಂಪನಿ ಮುಚ್ಚಿದಾಗ ಪಿಎಫ್ ಹಣ ಪಡೆಯುವುದು Read more…

ಚಿನ್ನ ಖರೀದಿಸಬೇಕೆಂದುಕೊಂಡವರಿಗೆ ಶಾಕಿಂಗ್ ನ್ಯೂಸ್: ಬೆಳ್ಳಿ ದರವೂ ಏರಿಕೆ

ನವದೆಹಲಿ: ಸೋಮವಾರ ಇಳಿಕೆಯಾಗಿದ್ದ ಚಿನ್ನದ ದರ ಮಂಗಳವಾರ ಮತ್ತೆ ಏರಿಕೆಯಾಗಿದೆ. ಚಿನಿವಾರಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಳದಿ ಲೋಹದ ದರ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ Read more…

ಶೀಘ್ರವೇ ಪಿಎಫ್ ಖಾತೆಗೆ ಬರಲಿದೆ ಬಡ್ಡಿ: ಮಿಸ್ಡ್ ಕಾಲ್ ಮೂಲಕ ಬ್ಯಾಲೆನ್ಸ್ ಚೆಕ್ ಮಾಡಿ

ನೌಕರರ ಭವಿಷ್ಯ ನಿಧಿ ಸಂಸ್ಥೆ 2019-2020 ರ ಆರ್ಥಿಕ ವರ್ಷದಲ್ಲಿ ಆರು ಕೋಟಿಗೂ ಹೆಚ್ಚು ಸದಸ್ಯರಿಗೆ ಬಡ್ಡಿಯ ಹಣವನ್ನು ನೀಡಲಿದೆ. ಎರಡು ಕಂತಿನಲ್ಲಿ ಬಡ್ಡಿ ಹಣವನ್ನು ಪಾವತಿಸಲಿದೆ. ಪಿಎಫ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...