alex Certify Business | Kannada Dunia | Kannada News | Karnataka News | India News - Part 268
ಕನ್ನಡ ದುನಿಯಾ
    Dailyhunt JioNews

Kannada Duniya

ಭವಿಷ್ಯ ನಿಧಿ ವಂತಿಗೆದಾರರಿಗೆ ಗುಡ್ ನ್ಯೂಸ್: ಬಡ್ಡಿದರ ಹೆಚ್ಚಳ

ಬೆಂಗಳೂರು: ರಾಜ್ಯ ಭವಿಷ್ಯ ನಿಧಿ ಬಡ್ಡಿ ದರ ಹೆಚ್ಚಳ ಮಾಡಲಾಗಿದೆ. ಕರ್ನಾಟಕ ಸಾಮಾನ್ಯ ಭವಿಷ್ಯನಿಧಿ ಚಂದಾದಾರರ ಖಾತೆಯಲ್ಲಿ ಜಮಾ ಆಗಿರುವ ಮೊತ್ತದ ಮೇಲಿನ ಬಡ್ಡಿ ದರವನ್ನು ಹೆಚ್ಚಳ ಮಾಡಲಾಗಿದೆ. Read more…

ಜಿಯೋ ಗ್ರಾಹಕರಿಗೆ ಶಾಕ್ ನೀಡುತ್ತೆ ಈ ಸುದ್ದಿ

ಟೆಲಿಕಾಂ ರೆಗ್ಯೂಲೇಟರಿ ಅಥಾರಟಿ ಆಫ್​ ಇಂಡಿಯಾ ನೀಡಿದ ಮಾಹಿತಿ ಪ್ರಕಾರ ರಿಲಾಯನ್ಸ್​ ಜಿಯೋ ಅಕ್ಟೋಬರ್​ನಲ್ಲಿ ತನ್ನ ಸರಾಸರಿ ಡೌನ್​​ಲೋಡ್​ ವೇಗದಲ್ಲಿ 1.5 ಎಂಬಿಪಿಎಸ್​​ ಇಳಿಕೆ ಕಂಡಿದೆ. ಆದರೂ ಕೂಡ Read more…

ಉಗಾಂಡಾದಲ್ಲಿ ಅರಳಿ ನಿಂತ ಭಾರತದ ಸೂರ್ಯಕಾಂತಿ

ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸಂಶೋಧನೆಯ ಫಲವಾಗಿ ಉಗಾಂಡಾದಲ್ಲಿ ಭಾರತೀಯ ತಳಿ ಸೂರ್ಯಕಾಂತಿ ಬೆಳೆಯಲು ಆರಂಭಿಸಿದೆ. ಪೂರ್ವ ಆಫ್ರಿಕದ ರಾಷ್ಟ್ರಗಳಲ್ಲಿ ಸೂರ್ಯಕಾಂತಿ ಸಸ್ಯಗಳು ಬೆಳೆಯಬಹುದಾದ ರೀತಿಯಲ್ಲಿ ಹೈಬ್ರಿಡ್​ ಬೀಜವನ್ನ Read more…

BIG NEWS: ಇನ್ಮುಂದೆ ಇವರಿಗೂ ಸುಲಭವಾಗಿ ಸಿಗಲಿದೆ ರೇಷನ್

ದೇಶದಲ್ಲಿ ಕೊರೊನಾ, ಲಾಕ್ ಡೌನ್ ನಂತ್ರ ಅನೇಕರ ಜೀವನ ಸಂಕಷ್ಟದಲ್ಲಿದೆ.ಲೈಂಗಿಕ ಕಾರ್ಯಕರ್ತೆಯರು ಕೂಡ ಕೊರೊನಾದಿಂದಾಗಿ ಸಂಕಷ್ಟದಲ್ಲಿದ್ದಾರೆ. ಅವ್ರ ನೆರವಿಗೆ ಸುಪ್ರೀಂ ಕೋರ್ಟ್ ಬಂದಿದೆ. ಲೈಂಗಿಕ ಕಾರ್ಯಕರ್ತೆಯರಿಗೂ ರೇಷನ್ ನೀಡುವಂತೆ Read more…

ದೀಪಾವಳಿ ಸಂದರ್ಭದಲ್ಲಿ ಶುರು ಮಾಡಿ ಈ ಬ್ಯುಸಿನೆಸ್

ಕೊರೊನಾ ಅನೇಕರ ಬದುಕು ಬದಲಿಸಿದೆ. ಕೆಲವರು ಕೆಲಸ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅನೇಕರು ಸ್ವಂತ ವ್ಯಾಪಾರ ಶುರು ಮಾಡುವ ಆಲೋಚನೆ ಮಾಡ್ತಿರುತ್ತಾರೆ. ಸ್ವಂತ ಉದ್ಯೋಗದ ಪ್ಲಾನ್ ನಲ್ಲಿದ್ದರೆ ಆನ್ಲೈನ್ Read more…

KBC ಯಲ್ಲಿ ಕೋಟಿ ರೂಪಾಯಿ ಗೆದ್ದ ಮತ್ತೊಬ್ಬ ಸ್ಪರ್ಧಿ

ಕೌನ್​ ಬನೇಗಾ ಕರೋಡ್​ಪತಿ ಸೀಸನ್​ 12ರ 2ನೇ ಕರೋಡ್​ಪತಿಯಾಗಿ ಐಪಿಎಸ್​ ಅಧಿಕಾರಿ ಮೋಹಿತಾ ಶರ್ಮಾ ಆಯ್ಕೆಯಾಗಿದ್ದಾರೆ. ದೆಹಲಿ ನಾಜಿಯಾ ನಸೀಮ್​ ಕೆಲ ದಿನಗಳ ಹಿಂದಷ್ಟೇ ಈ ಸೀಸನ್​ನಲ್ಲಿ ಭಾಗಿಯಾಗಿ Read more…

ಮನೆಯಲ್ಲೇ ಕುಳಿತು ಜೀವನ ಪ್ರಮಾಣ ಪತ್ರ ಪಡೆಯಲು ಇಲ್ಲಿದೆ ಮಾಹಿತಿ

ಅಂಗವಿಕಲರು ಮತ್ತು ವೃದ್ಧರಿಗೆ ಸರ್ಕಾರ ಖುಷಿ ಸುದ್ದಿ ನೀಡಿದೆ. ಅಂಗವಿಕಲರು ಮತ್ತು ವೃದ್ಧರು ಜೀವನ ಪ್ರಮಾಣಪತ್ರ ಪಡೆಯಲು ಅಂಚೆ ಕಚೇರಿಗೆ ಹೋಗಬೇಕಾಗಿಲ್ಲ. ಭಾರತೀಯ ಅಂಚೆ ಪಾವತಿ ಬ್ಯಾಂಕ್ ಮನೆ Read more…

ಅಡಕೆ ಬೆಳೆಗಾರರಿಗೆ ಬಂಪರ್: ಸರಕು ಕ್ವಿಂಟಾಲ್ ಗೆ 75 ಸಾವಿರ ರೂ.

ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ ಇಲ್ಲಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆ ದರ ಏರಿಕೆ ಕಂಡಿದೆ. ಎಲ್ಲಾ ರೀತಿಯ ಅಡಕೆ ಧಾರಣೆ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಅಡಕೆ ಬೆಲೆ ಏರಿಕೆ ಕಂಡಿರುವುದು Read more…

ಮನೆ ಹೊಂದುವ ಕನಸು ಕಂಡವರಿಗೆ ಸರ್ಕಾರದಿಂದ ಗುಡ್ ನ್ಯೂಸ್

ನವದೆಹಲಿ: ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತ ರೋಜ್ಗಾರ್ ಯೋಜನೆ ಘೋಷಣೆ ಮಾಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೂರನೇ ಪ್ಯಾಕೇಜ್ ಬಗ್ಗೆ ಮಾಹಿತಿ ನೀಡಿದ್ದಾರೆ. ರಿಯಲ್ Read more…

ಗಮನಿಸಿ..! ಗೂಗಲ್ ಫೋಟೋಸ್ 15 ಜಿಬಿಗೆ ಮಿತಿ, ಸರ್ವರ್ ಮೇಲಿನ ಒತ್ತಡ ಕಡಿಮೆ ಮಾಡಲು ಕ್ರಮ

ಗೂಗಲ್ ಫೋಟೋಸ್ ನಲ್ಲಿ ಉಚಿತ ಸಂಗ್ರಹಣೆ 15 ಜಿಬಿಗೆ ಮಿತಿ ನಿಗದಿಗೊಳಿಸಲಾಗಿದೆ. ತನ್ನದೇ ಸೇವೆಗಳ ಮೂಲಕ ಗಮನಸೆಳೆದ ಗೂಗಲ್ ಫೋಟೋಸ್ ಅನಿಯಮಿತ ಉಚಿತ ಸಂಗ್ರಹಣೆ ವ್ಯವಸ್ಥೆಯನ್ನು 2021 ರ Read more…

ರೈತರು, ಸಾಲದ ನಿರೀಕ್ಷೆಯಲ್ಲಿದ್ದವರು, ಗ್ರಾಮೀಣ ಜನತೆಗೆ ಗುಡ್ ನ್ಯೂಸ್

ನವದೆಹಲಿ: ಆರ್ಥಿಕ ಚೇತರಿಕೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆತ್ಮ ನಿರ್ಭರ್ ಭಾರತ 3.0 ಪ್ಯಾಕೇಜ್ ನಲ್ಲಿ ಉತ್ತೇಜನಕಾರಿ ಕ್ರಮಗಳನ್ನು ಘೋಷಿಸಿದ್ದಾರೆ. ರೈತರಿಗೆ ರಾಸಾಯನಿಕ ಗೊಬ್ಬರ ಹೆಚ್ಚುವರಿ Read more…

ವಿಶ್ವ ದಾಖಲೆ ಸೃಷ್ಟಿಸಿದ ಈ ಉಂಗುರದ ಬೆಲೆ ಎಷ್ಟು ಗೊತ್ತಾ…?

ವಿರಳವಾದ ವಜ್ರದ ಕಲೆಕ್ಷನ್​ಗಳಲ್ಲಿ ಒಂದಾದ ನೇರಳೆ ಮಿಶ್ರಿತ ಕೆಂಪು ಬಣ್ಣದ ವಜ್ರದ ಉಂಗುರ ಜೆನಿವಾದಲ್ಲಿ ಬರೋಬ್ಬರಿ 2.77 ಮಿಲಿಯನ್​ ರೂಪಾಯಿಗೆ ಮಾರಾಟವಾಗುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ. ವಿಎಸ್​​2 Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್: ಬಿಇಎಲ್​ನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತ್​ ಎಲೆಕ್ಟ್ರಾನಿಕ್ಸ್ ಲಿಮಿಟೆಡ್​ (ಬಿಇಎಲ್​) ಟ್ರೇನಿ ಇಂಜಿನಿಯರ್​, ಪ್ರಾಜೆಕ್ಟ್​ ಆಫೀಸರ್, ಪ್ರಾಜೆಕ್ಟ​ ಇಂಜಿನಿಯರ್​ ಸೇರಿದಂತೆ ಒಟ್ಟು 549 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಬೆಂಗಳೂರು ಸಂಕೀರ್ಣದಲ್ಲಿ ಕಾಂಟಾಕ್ಟ್​ ಆಧಾರದಲ್ಲಿ ಹುದ್ದೆ Read more…

BIG BREAKING: ಭಾರತದಲ್ಲಿ ಟ್ವಿಟರ್ ಗೆ ನಿಷೇಧದ ಭೀತಿ

ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು ಭಾರತದಲ್ಲಿ ನಿಷೇಧಿಸುವ ಕುರಿತು ಚರ್ಚೆ ನಡೆದಿದೆ. ಭಾರತದಲ್ಲಿ ಟ್ವಿಟರ್ ಗೆ ನಿಷೇಧದ ಭೀತಿ ಶುರುವಾಗಿದೆ ಎಂದು ಹೇಳಲಾಗಿದೆ. ಕೇಂದ್ರ ಮಾಹಿತಿ Read more…

ಮತ್ತೊಂದು ಪ್ಯಾಕೇಜ್ ಘೋಷಣೆ: EPFO ನೋಂದಾಯಿತ ಉದ್ಯೋಗದಾತರಿಗೆ ಭರ್ಜರಿ ಕೊಡುಗೆ

ನವದೆಹಲಿ: ಭವಿಷ್ಯ ನಿಧಿ ಸಂಸ್ಥೆ(EPFO) ನೋಂದಾಯಿತ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಸೇರುವವರೆಗೆ ತಿಂಗಳಿಗೆ 15 ಸಾವಿರ ರೂಪಾಯಿಗಿಂತ ಕಡಿಮೆ ಮಾಸಿಕ ವೇತನವಿದ್ದರೆ ಕೇಂದ್ರ ಸರ್ಕಾರದ ಹೊಸ ಆರ್ಥಿಕ ಪ್ಯಾಕೇಜ್ ನಲ್ಲಿ Read more…

14 ಕೋಟಿ ರೈತರಿಗೆ ದೊಡ್ಡ ಉಡುಗೊರೆ ನೀಡಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಇಂದು 3.0  ಪರಿಹಾರ ಫ್ಯಾಕೇಜ್ ಘೋಷಿಸಿದೆ. ಈ ಪ್ಯಾಕೇಜ್‌ನಲ್ಲಿ ಸರ್ಕಾರ ಉದ್ಯೋಗ, ರೈತರು ಮತ್ತು ಇನ್ಫ್ರಾ ಬಗ್ಗೆ ಗಮನ ಹರಿಸಿದೆ. ದೇಶದ 14 ಕೋಟಿ ರೈತರಿಗೆ Read more…

ಯಾರಿಗೆ ಸಿಗಲಿದೆ ಆತ್ಮನಿರ್ಭರ್ ಭಾರತ್ ರೋಜಗಾರ್ ಯೋಜನೆ ಲಾಭ…?

ಆರ್ಥಿಕತೆಯನ್ನು ಸುಧಾರಿಸಲು ಮೋದಿ ಸರ್ಕಾರ ಮತ್ತೊಂದು ಪರಿಹಾರ ಪ್ಯಾಕೇಜ್ ಘೋಷಿಸಿದೆ. ಇದರೊಂದಿಗೆ ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ಭಾರತದಲ್ಲಿ ಉದ್ಯೋಗವನ್ನು ಉತ್ತೇಜಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆತ್ಮನಿರ್ಭರ್ ಭಾರತ್ ರೋಜಗಾರ್ Read more…

ಜಿಯೋ, ಏರ್ಟೆಲ್ ಗೆ ಟಕ್ಕರ್ ನೀಡಲಿದೆ ‘BSNL’ ಈ ಪ್ಲಾನ್

ಬಿಎಸ್ ಎನ್ ಎಲ್ , ಜಿಯೋ, ಏರ್ಟೆಲ್ ಗೆ ಟಕ್ಕರ್ ನೀಡಲು ಮುಂದಾಗಿದೆ. ಜಿಯೋ ಫೈಬರ್ ಮತ್ತು ಏರ್ಟೆಲ್ ಎಕ್ಸ್ ಸ್ಟ್ರೀಮ್ ಫೈಬರ್ ಗೆ ಟಕ್ಕರ್ ನೀಡಲು ಬಿ Read more…

ದೀಪಾವಳಿ ಸಂದರ್ಭದಲ್ಲಿ ಚಿನ್ನ ಖರೀದಿಸುವ ಮುನ್ನ ನಿಮಗಿದು ತಿಳಿದಿರಲಿ

ಧನ ತ್ರಯೋದಶಿ ದಿನ ಚಿನ್ನ ಖರೀದಿ ಮಾಡುವ ಪದ್ಧತಿ ಇದೆ. ಚಿನ್ನ ಖರೀದಿ ಮಾಡುವ ಮೊದಲು ಚಿನ್ನದ ಶುದ್ಧತೆ ಬಗ್ಗೆ ತಿಳಿದಿರಬೇಕಾಗುತ್ತದೆ. ಅನೇಕ ಬಾರಿ ಗ್ರಾಹಕರಿಗೆ ಶುದ್ಧ ಚಿನ್ನದ Read more…

ರೈಲ್ವೇ ಇಲಾಖೆ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಸೆಪ್ಟೆಂಬರ್​ 5ರಂದು ಕೇಂದ್ರ ರೈಲ್ವೇ ಸಚಿವಾಲಯ ನೀಡಿದ ನವೀಕೃತ ದಿನಾಂಕದ ಪ್ರಕಾರ RRB NTPC ಪರೀಕ್ಷೆಗಳು ಡಿಸೆಂಬರ್ 15ರಿಂದ ಆರಂಭವಾಗಲಿವೆ. ರೈಲ್ವೆಯ ತಾಂತ್ರಿಕೇತರ ವರ್ಗದ ಹುದ್ದೆಗೆ ಅಭ್ಯರ್ಥಿಗಳ ಆಯ್ಕೆಗಾಗಿ Read more…

ಬಿಗ್ ನ್ಯೂಸ್: NGO ಗೆ ಸಂಬಂಧಿಸಿದಂತೆ ಹೊಸ ನಿಯಮ ಹೊರಡಿಸಿದ ಸರ್ಕಾರ

ವಿದೇಶದಿಂದ ಧನ ಸಹಾಯ ಪಡೆಯುವ ಉದ್ದೇಶ ಹೊಂದಿರುವ ಎನ್ ಜಿ ಒಗಳು ಕೇಂದ್ರ ಗೃಹ ಸಚಿವಾಲಯದ ಕಠಿಣ ನಿಯಮಗಳನ್ನು ಪಾಲಿಸಬೇಕಾಗಿದೆ. ಕನಿಷ್ಠ ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಎನ್ಜಿಒಗಳು Read more…

ಗೂಗಲ್​ ಬಳಕೆದಾರರಿಗೆ ಶಾಕ್:‌ ಫೋಟೋಸ್‌ ಬ್ಯಾಕಪ್‌ ಗೆ ಪಾವತಿಸಬೇಕು ಹಣ

ಸತತ 5 ವರ್ಷಗಳಿಂದ ಗೂಗಲ್​​ ಫೋಟೋ ಮೂಲಕ ಮೊಬೈಲ್​ಗಳಲ್ಲಿ ಉಚಿತವಾಗಿ ಸಿಗುತ್ತಿದ್ದ ಅನಿಯಮಿತ ಫೋಟೋ ಬ್ಯಾಕಪ್​ ಸ್ಟೋರೇಜ್​ ವ್ಯವಸ್ಥೆಗೆ ಇನ್ಮುಂದೆ ಹಣ ಪಾವತಿಸಬೇಕಾಗಿ ಬರಬಹುದು. ಇಷ್ಟು ದಿನ ಗೂಗಲ್​ Read more…

ಹಬ್ಬದ ಹೊತ್ತಲ್ಲೇ ಸಿಹಿಸುದ್ದಿ: ಮತ್ತೊಂದು ವಿಶೇಷ ಪ್ಯಾಕೇಜ್ ಘೋಷಣೆಗೆ ಇಂದು ನಿರ್ಧಾರ ಸಾಧ್ಯತೆ

ನವದೆಹಲಿ: ದೇಶಿಯವಾಗಿ ಉತ್ಪಾದನೆ ಹೆಚ್ಚಳ ಮತ್ತು ಆಮದು ಪ್ರಮಾಣದಲ್ಲಿ ಕಡಿತಗೊಳಿಸುವುದು ಹಾಗೂ ಉದ್ಯೋಗ ಸೃಷ್ಟಿ, ಆರ್ಥಿಕ ಚೇತರಿಕೆ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರೋತ್ಸಾಹ ಯೋಜನೆ ಘೋಷಿಸಿದೆ. 2 ಲಕ್ಷ Read more…

ದೀಪಾವಳಿ ಹೊತ್ತಲ್ಲೇ ಬಂಪರ್: ಶೇಕಡ 15 ರಷ್ಟು ವೇತನ ಹೆಚ್ಚಳ, ಬ್ಯಾಂಕ್ ಸಿಬ್ಬಂದಿಗೆ ಸಿಹಿ ಸುದ್ದಿ

ನವದೆಹಲಿ: ದೀಪಾವಳಿ ಕೊಡುಗೆಯಾಗಿ ಬ್ಯಾಂಕ್ ಸಿಬ್ಬಂದಿಗೆ ಶೇಕಡ 15 ರಷ್ಟು ವೇತನ ಹೆಚ್ಚಳದ ಸಿಹಿ ಸುದ್ದಿ ಸಿಕ್ಕಿದೆ. ಭಾರತೀಯ ಬ್ಯಾಂಕುಗಳ ಒಕ್ಕೂಟ ಮತ್ತು ಬ್ಯಾಂಕಿಂಗ್ ಯೂನಿಯನ್ಸ್ ನಡುವೆ ದ್ವಿಪಕ್ಷೀಯ Read more…

ಕೊರೊನಾ ಮಧ್ಯೆಯೂ ಮನರಂಜನಾ ಪಾರ್ಕ್‌ ಓಪನ್

ಕೊರೊನಾದ ಜೊತೆ ಹೊಂದಿಕೊಂಡು ಬದುಕೋಕೆ ಮುಂದಾಗಿರೋ ಹಾಂಕಾಂಗ್​​ ಸರ್ಕಾರ ಸಾಮಾಜಿಕ ಅಂತರದ ಜೊತೆಗೆ ಹೊರಾಂಗಣ ಮನರಂಜನಾ ಉದ್ಯಾನವನ್ನ ಸಾರ್ವಜನಿಕರ ಬಳಕೆ ಮುಕ್ತವಾಗಿಸಿದೆ. ದಿ ಗ್ರೌಂಡ್ಸ್ ಎಂಬ ಹೆಸರಿನ ಉದ್ಯಾನವನದಲ್ಲಿ Read more…

ಟ್ರೋಲಿಗರಿಗೆ ಆಹಾರವಾಯ್ತು ಖಾಸಗಿ ಕಂಪನಿಗಳ ಬೋನಸ್​..!

ಕೊರೊನಾ ಸಂಕಷ್ಟ ಆರಂಭವಾದಾಗಿನಿಂದ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರ ಉದ್ಯೋಗ ತೂಗುಗತ್ತಿಯ ಮೇಲೆ ನಡೆಯುತ್ತಿದೆ. ಅನೇಕರು ತಮ್ಮ ಕೆಲಸವನ್ನೇ ಕಳೆದುಕೊಂಡರೆ ಇನ್ನೂ ಕೆಲವರು ಸಂಬಳ ಕಡಿತದ ಬರೆಯ ನಡುವೆಯೂ Read more…

BIG NEWS: ಆನ್ಲೈನ್ ಪೋರ್ಟಲ್ ಗಳ ಕುರಿತಂತೆ ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ

ಆನ್​ಲೈನ್​ನಲ್ಲಿ ಪ್ರಸಾರವಾಗುವ ಚಲನಚಿತ್ರಗಳು ಹಾಗೂ ಆಡಿಯೋ ದೃಶ್ಯ ಕಾರ್ಯಕ್ರಮಗಳು ಮತ್ತು ಆನ್​​ಲೈನ್​ ಸುದ್ದಿ – ಪ್ರಸಕ್ತ ವ್ಯವಹಾರಗಳ ವಿಷಯಗಳ ಸಂಬಂಧ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇದರ Read more…

ಗಮನಿಸಿ: ಶಾಪಿಂಗ್ ಪ್ರಿಯರಿಗೆ ವಾಟ್ಸಾಪ್ ನೀಡಿದೆ ಈ ಸೌಲಭ್ಯ

2018ರಲ್ಲಿ ವಾಟ್ಸಾಪ್​ ಬಿಸಿನೆಸ್​ ಅಪ್ಲಿಕೇಶನ್​ ಬಿಡುಗಡೆ ಮಾಡುವಾಗ ಫೇಸ್​​ಬುಕ್​ ಮುಂಬರುವ ದಿನಗಳಲ್ಲಿ ಶಾಪಿಂಗ್​​​ಗೆ ಅವಕಾಶ ನೀಡುತ್ತೇವೆ ಅಂತಾ ಭರವಸೆ ನೀಡಿತ್ತು. ಇದೀಗ ತನ್ನ ಮಾತನ್ನ ಉಳಿಸಿಕೊಂಡಿರುವ ಫೇಸ್​ಬುಕ್​ ವಾಟ್ಸಾಪ್​​ Read more…

ಕೊಡುಗೈ ದಾನಿ ಅಜೀಂ ಪ್ರೇಮ್ ಜೀ, ದಿನಕ್ಕೆ 22 ಕೋಟಿ ರೂಪಾಯಿ ದೇಣಿಗೆ

ನವದೆಹಲಿ: ವಿಪ್ರೋ ಕಂಪನಿಯ ಅಜೀಂ ಪ್ರೇಮ್ ಜೀ ಅವರು ದಿನಕ್ಕೆ 22 ಕೋಟಿ ರೂಪಾಯಿ ದಾನ ಮಾಡಿದ್ದಾರೆ. 2019 -20 ನೇ ಸಾಲಿನಲ್ಲಿ ಅಜೀಂ ಪ್ರೇಮ್ ಜೀ ದಾನ Read more…

’ಓಂ’ ಚಿತ್ರವಿದ್ದ ಡೋರ್‌ ಮ್ಯಾಟ್‌ ಮಾರಾಟ: ಅಮೆಜಾನ್ ವಿರುದ್ಧ ನೆಟ್ಟಿಗರ ಆಕ್ರೋಶ

ಸಾಮುದಾಯಿಕ ಸ್ವಾಸ್ಥ್ಯಕ್ಕೆ ಧಕ್ಕೆ ತರಬಲ್ಲ ಕೆಲಸ ಮಾಡುವ ಬ್ರಾಂಡ್‌ಗಳು, ಚಿತ್ರಗಳು, ಉತ್ಪನ್ನಗಳಿಗೆ ಬಹಿಷ್ಕಾರ ಹಾಕುವಂತೆ ಅಭಿಯಾನ ಹಮ್ಮಿಕೊಳ್ಳುವುದು ಈಗಿನ ಸಾಮಾಜಿಕ ಜಾಲತಾಣದ ಯುಗದಲ್ಲಿ ಕಾಮನ್ ಆಗಿ ಹೋಗಿದೆ. ಇ-ಕಾಮರ್ಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...