alex Certify Business | Kannada Dunia | Kannada News | Karnataka News | India News - Part 252
ಕನ್ನಡ ದುನಿಯಾ
    Dailyhunt JioNews

Kannada Duniya

ರಿಲಯನ್ಸ್ ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್: ದಿನಕ್ಕೆ 2 ಜಿಬಿ ಡೇಟಾ ಪ್ಲಾನ್ ಗಳ ಬಗ್ಗೆ ಇಲ್ಲಿದೆ ಮಾಹಿತಿ

ರಿಲಯನ್ಸ್ ಜಿಯೋ ಗ್ರಾಹಕರಿಗೆ ದಿನಕ್ಕೆ ಎರಡು ಜಿಬಿ ಡೇಟಾದೊಂದಿಗೆ 444 ರೂಪಾಯಿ ರೀಚಾರ್ಜ್ ಯೋಜನೆಯನ್ನು ಆರಂಭಿಸಿದೆ. ಅನೇಕ ರೀಚಾರ್ಜ್ ಯೋಜನೆಗಳನ್ನು ಜಿಯೋ ಬಿಡುಗಡೆ ಮಾಡಿದ್ದು, ದಿನಕ್ಕೆ ಎರಡು ಜಿಬಿ Read more…

ರಾಜ್ಯದ ಜನತೆಗೆ ಸರ್ಕಾರದಿಂದ ಬಿಗ್ ಶಾಕ್: ನಗರ, ಪಟ್ಟಣ ವಾಸಿಗಳಿಗೆ ತೆರಿಗೆ ಬರೆ- ಖಾಲಿ ಸೈಟ್ ಗೂ ತೆರಿಗೆ

ಬೆಂಗಳೂರು: ರಾಜ್ಯ ಸರ್ಕಾರ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತೆರಿಗೆ ಹೆಚ್ಚಳ ಮಾಡಲು ತೀರ್ಮಾನಿಸಿದೆ. ನಿವೇಶನಕ್ಕೆ ಕೂಡ ಇನ್ನು ಮುಂದೆ ತೆರಿಗೆ ಕಡ್ಡಾಯ Read more…

ಜಿಯೋ ಗ್ರಾಹಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ರಿಲಯನ್ಸ್ ಜಿಯೋ ಗ್ರಾಹಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. ದಿನಕ್ಕೆ ಎರಡು ಜಿಬಿ ಡೇಟಾದೊಂದಿಗೆ 444 ರೂಪಾಯಿ ರೀಚಾರ್ಜ್ ಯೋಜನೆಯನ್ನು ಜಿಯೋ ಆರಂಭಿಸಿದೆ. ಅನೇಕ ರಿಚಾರ್ಜ್ ಯೋಜನೆಗಳನ್ನು ಜಿಯೋ ಬಿಡುಗಡೆ Read more…

ಗುಡ್ ನ್ಯೂಸ್: ರೈತರ ಆದಾಯ ದ್ವಿಗುಣ, ಇಲ್ಲಿದೆ ಸುಲಭ ವಿಧಾನ

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಜಾರಿಯಾಗಿ 5 ವರ್ಷಗಳಾಗಿವೆ. ಯಶಸ್ವಿ 5 ವರ್ಷ ಪೂರೈಸಿರುವ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ 2022 ರ ವೇಳೆಗೆ ರೈತರ Read more…

ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ: SAIL ಪಾಲು ಮಾರಾಟ

ನವದೆಹಲಿ: ಉಕ್ಕು ಸಚಿವಾಲಯ ಅಧೀನದಲ್ಲಿರುವ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನ ಶೇಕಡ 5 ರಷ್ಟು ಪಾಲನ್ನು ಆಫರ್ ಫಾರ್ ಸೇಲ್ ಮೂಲಕ ಮಾರಾಟ ಮಾಡಲು ಕೇಂದ್ರ Read more…

ಹಳೆ ವಾಹನ ಹೊಂದಿದವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ನವದೆಹಲಿ: ಮೋದಿ ಸರ್ಕಾರ 2021 ರ ಬಜೆಟ್ ನಲ್ಲಿ ಹೊಸ ಸ್ಲ್ರ್ಯಾಪ್ ನೀತಿ ಜಾರಿಗೆ ತರುವ ನಿರೀಕ್ಷೆ ಇದೆ. ನೀತಿ ಜಾರಿಗೆ ಬಂದರೆ ವಾಹನ ಉದ್ಯಮದಲ್ಲಿ ಹೆಚ್ಚಿನ ಚೇತರಿಕೆ Read more…

ಕುದುರೆ ಏರಿ ಡೆಲಿವರಿಗೆ ಬಂದ ಅಮೆಜಾನ್ ಬಾಯ್

ಹಿಮಾಚ್ಛಾದಿತ ಕಾಶ್ಮೀರದ ರಸ್ತೆಗಳಲ್ಲಿ ವಾಹನಗಳು, ಮನುಷ್ಯರು ಸಂಚರಿಸುವುದೇ ಕಷ್ಟವಾಗಿದೆ. ಹೀಗಾಗಿ ಕುದುರೆ ಸವಾರಿ ಮೂಲಕ ಅಮೇಜಾನ್ ವಸ್ತುಗಳ ವಿತರಣೆ ನಡೆದಿದೆ. ಆಧುನಿಕ ಕಾಶ್ಮೀರದಲ್ಲಿ ಮಧ್ಯಕಾಲೀನ ಯುಗ ಆರಂಭವಾದಂತೆ ಭಾಸವಾಗುವ Read more…

ವಿರುಷ್ಕಾ ದಂಪತಿಗೆ ವಿಶೇಷವಾಗಿ ಶುಭ ಕೋರಿದ ಅಮುಲ್​ ದ ಟೇಸ್ಟ್ ಆಫ್​ ಇಂಡಿಯಾ

ಹೆಣ್ಣು ಮಗುವಿಗೆ ಜನ್ಮ ನೀಡಿರುವ ವಿರುಷ್ಕಾ ದಂಪತಿಗೆ ವಿಶೇಷ ರೀತಿಯಲ್ಲಿ ಶುಭ ಕೋರುವ ಮೂಲಕ ಅಮುಲ್​ ಇಂಡಿಯಾ ಮತ್ತೊಮ್ಮೆ ಜನರ ಮನ ಗೆದ್ದಿದೆ. ಕಾರ್ಟೂನ್​ ಚಿತ್ರವೊಂದರಲ್ಲಿ ನಟಿ ಅನುಷ್ಕಾ Read more…

FASTag ಇಲ್ಲದ ವಾಹನ ಚಾಲಕರಿಗೆ ಸಿಕ್ಕಿದೆ ಖುಷಿ ಸುದ್ದಿ…!

ಹೆದ್ದಾರಿ ಟೋಲ್ ಗಳಲ್ಲಿ ಫಾಸ್ಟ್ಯಾಗ್ ಅನಿವಾರ್ಯವಾಗಿದೆ. ಆದ್ರೆ ಈಗ್ಲೂ ಫಾಸ್ಟ್ಯಾಗ್ ಪಡೆಯದ ವಾಹನ ಚಾಲಕರು ಇನ್ನು ಸ್ವಲ್ಪ ದಿನ ನೆಮ್ಮದಿಯಿಂದಿರಬಹುದು. ಫೆಬ್ರವರಿ 15ರವರೆಗೆ ಫಾಸ್ಟ್ಯಾಗ್ ಪಡೆಯಲು ಅವಕಾಶ ನೀಡಲಾಗಿದೆ. Read more…

ʼವಾಟ್ಸಾಪ್ʼ‌ ತೊರೆದು ʼಟೆಲಿಗ್ರಾಂʼ ಸೇರುತ್ತಿದ್ದಾರೆ ಕೋಟ್ಯಾಂತರ ಬಳಕೆದಾರರು

ವಾಟ್ಸಾಪ್​ನ ಹೊಸ ಷರತ್ತು ಹಾಗೂ ನಿಯಮದ ಬಳಿಕ ಅನೇಕರು ಬೇರೆ ಮೆಸೇಜಿಂಗ್​ ಅಪ್ಲಿಕೇಶನ್​​ಗಳತ್ತ ಮುಖ ಮಾಡಿದ್ದಾರೆ. ಈಗಾಗಲೇ ಟೆಲಿಗ್ರಾಂ ಹಾಗೂ ಸಿಗ್ನಲ್​ ಅಪ್ಲಿಕೇಶನ್​ಗಳು ದಿನದಿಂದ ದಿನಕ್ಕೆ ಮಿಲಿಯನ್​ಗಟ್ಟಲೇ ಗ್ರಾಹಕರನ್ನ Read more…

ರೈತರಿಗೆ ನೆರವಾಗ್ತಿದೆ ಸರ್ಕಾರದ ಈ ಯೋಜನೆ

ರೈತರಿಗಾಗಿ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದ್ರಲ್ಲಿ ಪಿಎಂ ಕಿಸಾನ್ ಮಾನ್ ಧನ್ ಯೋಜನೆ ಕೂಡ ಒಂದು. ಸರ್ಕಾರಿ ನೌಕರರಿಗೆ ಸಿಗುವಂತೆ ರೈತರಿಗೆ ಪ್ರತಿ ತಿಂಗಳು Read more…

BIG NEWS: ಕಪ್ಪು ಹಣ ಹೊಂದಿದವರ ಮಾಹಿತಿ ನೀಡಿದವರಿಗೆ ಸಿಗಲಿದೆ ‘ಬಂಪರ್’‌ ಬಹುಮಾನ

ಕಪ್ಪು ಹಣ ಹೊಂದಿರುವವರು ಹಾಗೂ ಬೇನಾಮಿ ಆಸ್ತಿ ಹೊಂದಿದವರನ್ನು ಪತ್ತೆ ಮಾಡಲು ಆದಾಯ ತೆರಿಗೆ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಇಲಾಖೆ ವತಿಯಿಂದ ನೂತನ ವ್ಯವಸ್ಥೆ ಕಲ್ಪಿಸಲಾಗಿದ್ದು, ಕಪ್ಪು Read more…

ಮನೆಯಲ್ಲೇ ಕುಳಿತು ʼಸುಕನ್ಯಾ ಸಮೃದ್ಧಿʼ ಖಾತೆಗೆ ಹಣ ಜಮಾ ಮಾಡಲು ಇಲ್ಲಿದೆ ಮಾಹಿತಿ

ಸರ್ಕಾರ ಹೆಣ್ಣು ಮಕ್ಕಳಿಗಾಗಿ ಶುರು ಮಾಡಿರುವ ಸುಕನ್ಯಾ ಸಮೃದ್ಧಿ ಯೋಜನೆ ಹೆಚ್ಚು ಜನಪ್ರಿಯತೆ ಪಡೆದಿದೆ. ಮಗುವಿನ ಮದುವೆ, ವಿದ್ಯಾಭ್ಯಾಸಕ್ಕೆ ಈ ಯೋಜನೆ ನೆರವಾಗಲಿದೆ. ಹೆಣ್ಣು ಮಗುವಿಗೆ 10 ವರ್ಷವಾಗುವ Read more…

ಇಷ್ಟು ರೂಪಾಯಿಗೆ ಸಿಗ್ತಿದೆ ಒನ್ ಪ್ಲಸ್ ಫಿಟ್ನೆಸ್ ಬ್ಯಾಂಡ್

ಒನ್ ಪ್ಲಸ್ ಭಾರತದಲ್ಲಿ ಮೊದಲ ಫಿಟ್ನೆಸ್ ಬ್ಯಾಂಡ್ ಒನ್ ಪ್ಲಸ್ ಬ್ಯಾಂಡ್ ಬಿಡುಗಡೆ ಮಾಡಿದೆ. ಈಗ ಫಿಟ್ನೆಸ್ ಬ್ಯಾಂಡ್ ಖರೀದಿಗೆ ಲಭ್ಯವಾಗ್ತಿದೆ. ಬ್ಯಾಂಡ್ 14 ದಿನಗಳ ಬ್ಯಾಟರಿ, ಹೃದಯ Read more…

ಐಟಿ ಪಾವತಿದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ನವದೆಹಲಿ: 2019-20 ರ ಇನ್ ಕಮ್ ಟ್ಯಾಕ್ಸ್ (ITR) ಪಾವತಿಗೆ ಮತ್ತೆ ದಿನಾಂಕ ವಿಸ್ತರಿಸುವುದಿಲ್ಲ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟರೇಟ್ ಟ್ಯಾಕ್ಸ್ (CBDT) ಸ್ಪಷ್ಟಪಡಿಸಿದೆ. ಈ ಕುರಿತು Read more…

ವಾಹನ ಸವಾರರಿಗೆ ಮತ್ತೆ ಬಿಗ್ ಶಾಕ್: ಪೆಟ್ರೋಲ್, ಡೀಸೆಲ್ ದರ ಹೆಚ್ಚಳ -100 ರೂ. ಸನಿಹಕ್ಕೆ ತೈಲ ದರ

 ನವದೆಹಲಿ: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲಿ ಸಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದ್ದು, ಲೀಟರ್ಗೆ 25 ಪೈಸೆಯಷ್ಟು ಹೆಚ್ಚಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆಯನ್ನು 25 Read more…

ಹಳೆ ವಾಹನ ಮಾಲೀಕರಿಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಪರಿಸರ ಮಾಲಿನ್ಯಕಾರಕ ವಾಹನಗಳನ್ನು ರಸ್ತೆಯಿಂದ ಹಿಂಪಡೆಯುವ ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸುವ ಸಾಧ್ಯತೆ ಇದೆ. ಮಾಲಿನ್ಯ ಉಂಟುಮಾಡುವ ವಾಹನಗಳನ್ನು ಗುಜರಿಗೆ ಹಾಕಿ ಹೊಸ ವಾಹನ ಖರೀದಿಸುವ ಮಾಲೀಕರಿಗೆ Read more…

ಗೃಹ ಸಾಲಗಾರರಿಗೆ ಗುಡ್ ನ್ಯೂಸ್: ಕೇಂದ್ರ ಬಜೆಟ್ ನಲ್ಲಿ ಗೃಹ ಸಾಲಕ್ಕೆ ತೆರಿಗೆ ಕಡಿತ ಹೆಚ್ಚಳ ಸಾಧ್ಯತೆ

ನವದೆಹಲಿ: ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ನಲ್ಲಿ ಗೃಹಸಾಲಕ್ಕೆ ತೆರಿಗೆ ಕಡಿತ ಹೆಚ್ಚಳ ಮಾಡಬೇಕೆಂದು 20 ಸಾವಿರಕ್ಕೂ ಹೆಚ್ಚು ಸದಸ್ಯರನ್ನು Read more…

ಜನಪ್ರಿಯ ಜಾಲತಾಣ ‘ವಾಟ್ಸಾಪ್’ ಕಿರಿಕ್ ಗೆ ಬಳಕೆದಾರರಿಂದ ಬಿಗ್ ಶಾಕ್: ‘ಸಿಗ್ನಲ್’ ಆಪ್ ಡೌನ್ಲೋಡ್

ವಾಟ್ಸಾಪ್ ಪ್ರೈವೇಸಿ ನೀತಿ ಕುರಿತಾದ ಗೊಂದಲಗಳಿಗೆ ಬೇಸತ್ತ ಬಳಕೆದಾರರು ಸಿಗ್ನಲ್ ಆಪ್ ಮೊರೆಹೋಗಿದ್ದಾರೆ. ಭಾರತದಲ್ಲಿ ಸಿಗ್ನಲ್ ಆಪ್ ಡೌನ್ಲೋಡ್ ಸಂಖ್ಯೆ ಭಾರೀ ಏರಿಕೆ ಕಂಡಿದೆ. ಜನವರಿ 6 ರಿಂದ Read more…

ಶುಭ ಸುದ್ದಿ: ಹಾಲು ಉತ್ಪಾದಕರಿಗೆ ಸಂಕ್ರಾಂತಿ ಕೊಡುಗೆ

ಬೆಂಗಳೂರು: ಬೆಂಗಳೂರು ಹಾಲು ಒಕ್ಕೂಟ ಹಾಲು ಉತ್ಪಾದಕರಿಗೆ ಫೆಬ್ರವರಿ 1 ರಿಂದ ಜಾರಿಗೆ ಬರುವಂತೆ ಹಾಲಿನ ದರ ಹೆಚ್ಚಳ ಮಾಡಲು ಮುಂದಾಗಿದೆ. ಬೆಂಗಳೂರು ಹಾಲು ಒಕ್ಕೂಟದ ಆಡಳಿತ ಮಂಡಳಿ Read more…

ವಾಟ್ಸಾಪ್ ಷರತ್ತುಗಳಿಗೆ ನಿಮ್ಮ ಒಪ್ಪಿಗೆ ಇಲ್ಲವೇ..? ನಿಮ್ಮ ಖಾತೆಯನ್ನ ಹೀಗೆ ಡಿಲೀಟ್ ಮಾಡಿ

ವಾಟ್ಸಾಪ್​ನ ಹೊಸ ಷರತ್ತು ಹಾಗೂ ನಿಯಮ ಇದೀಗ ಬಳಕೆದಾರರ ಪಾಲಿಗೆ ಬಿಸಿ ತುಪ್ಪವಾಗಿದೆ. ವಾಟ್ಸಾಪ್​ ಸಂಸ್ಥೆ ಒಂದೋ ಷರತ್ತು ಹಾಗೂ ನಿಯಮಗಳಿಗೆ ಒಪ್ಪಿಗೆ ನೀಡಿ ಇಲ್ಲವೇ ವಾಟ್ಸಾಪ್​ ಖಾತೆಯನ್ನ Read more…

ಖರೀದಿದಾರರಿಗೆ ಭರ್ಜರಿ ಬಂಪರ್: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ

ಮಂಗಳವಾರವೂ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದೆ.‌ ಎಂಸಿಎಕ್ಸ್ ನಲ್ಲಿ ಚಿನ್ನದ ಭವಿಷ್ಯದ ಬೆಲೆ 10 ಗ್ರಾಂಗೆ ಶೇಕಡಾ 0.03 ರಷ್ಟು ಇಳಿದಿದೆ. ಇಂದು ಬೆಳ್ಳಿ ಬೆಲೆಯಲ್ಲೂ Read more…

ಹೊಸ ಷರತ್ತು ಹಾಗೂ ನಿಯಮದ ಬಗ್ಗೆ ಬಳಕೆದಾರರಿಗೆ ವಾಟ್ಸಾಪ್ ಸ್ಪಷ್ಟನೆ

ವಾಟ್ಸಾಪ್​ನ ಹೊಸ ಷರತ್ತು ಹಾಗೂ ನಿಯಮದ ಬಗ್ಗೆ ಸದ್ಯ ಭಾರೀ ಚರ್ಚೆ ಉಂಟಾಗುತ್ತಿದೆ. ಫೇಸ್​ಬುಕ್​ಗೆ ಬಳಕೆದಾರರ ಎಲ್ಲಾ ಮಾಹಿತಿಯನ್ನ ಹಂಚಿಕೊಳ್ಳುವ ವಾಟ್ಸಾಪ್​ನ ಹೊಸ ನಿರ್ಧಾರದಿಂದಾಗಿ ಬಳಕೆದಾರರು ಖಾಸಗಿತನಕ್ಕೆ ಧಕ್ಕೆ Read more…

ನೀರಿನಲ್ಲಿ ನೆನೆಸಿಟ್ಟರೆ ಅನ್ನವಾಗುವ ಚಮತ್ಕಾರಿ ಅಕ್ಕಿ…!

ಈ ಚಮತ್ಕಾರಿ ಅಕ್ಕಿಯನ್ನು ಬೇಯಿಸುವುದೇ ಬೇಡ. ನೀರಿನಲ್ಲಿ ನೆನೆಸಿಟ್ಟರೂ ಸಾಕು. ಪುಷ್ಕಳವಾದ ಅನ್ನ ತಯಾರಾಗುತ್ತದೆ. 12ನೇ ಶತಮಾನದಲ್ಲಿ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳನ್ನು ಆಳುತ್ತಿದ್ದ ಅಹೋಮ್ ಸಾಮ್ರಾಜ್ಯದಲ್ಲಿ ಹೆಚ್ಚು Read more…

ಚಾಲನಾ ಪರವಾನಿಗೆ ಕುರಿತಂತೆ ಸಾರಿಗೆ ಸಚಿವಾಲಯದಿಂದ ಮತ್ತೊಂದು ಸಿಹಿ ಸುದ್ದಿ

ನವದೆಹಲಿ: ಅಂತರರಾಷ್ಟ್ರೀಯ ಚಾಲನಾ ಪರವಾನಿಗೆ(ಇಂಟರ್ ನ್ಯಾಷನಲ್ ಡ್ರೈವಿಂಗ್ ಪರ್ಮಿಟ್ -ಐಡಿಪಿ) ಆನ್ಲೈನ್ ಮೂಲಕ ನವೀಕರಣಕ್ಕೆ ಅವಕಾಶ ಒದಗಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮುಂದಾಗಿದೆ. ಭಾರತೀಯರು Read more…

ಮೋದಿ ಸರ್ಕಾರದಿಂದ ಬಿಗ್ ಶಾಕ್: ಜನತೆಗೆ ಕೋವಿಡ್ ಸೆಸ್ ಬರೆ ಸಾಧ್ಯತೆ –ಲಸಿಕೆ, ವೈದ್ಯಕೀಯ ಸೌಲಭ್ಯ ಹೆಚ್ಚಳಕ್ಕೆ ಬಳಕೆ

ನವದೆಹಲಿ: ಕೊರೋನಾ ಕಾರಣದಿಂದ ಈ ಬಾರಿ ಕಾಗದ ರಹಿತ ಬಜೆಟ್ ಮಂಡಿಸಲು ಕೇಂದ್ರ ಸರ್ಕಾರ ನಿರ್ಧಾರಿಸಿದೆ. ಬಜೆಟ್ ಪ್ರತಿಗಳನ್ನು ಮುದ್ರಿಸದೆ, ವಿದ್ಯುನ್ಮಾನವಾಗಿ ಸಾಫ್ಟ್ ಕಾಪಿ ನೀಡಲಾಗುತ್ತದೆ. ಇದೇ ವೇಳೆ Read more…

ವಾಟ್ಸಾಪ್​ ಟ್ರೋಲ್ ಮಾಡಲು ಟೆಲಿಗ್ರಾಂ ಬಳಸಿದ ಮೆಮೆ ವೈರಲ್…!

ತಮ್ಮ ಷರತ್ತು ಹಾಗೂ ನಿಯಮಗಳಲ್ಲಿ ವಾಟ್ಸಾಪ್ ಬದಲಾವಣೆಗಳನ್ನ ಮಾಡಿದ ಬಳಿಕ ತನ್ನ ಮಾಲೀಕತ್ವದ ಸಂಸ್ಥೆ ಫೇಸ್​ಬುಕ್​ ಬಳಕೆದಾರರ ಬಗ್ಗೆ ಹೆಚ್ಚಿನ ಮಾಹಿತಿಯನ್ನ ನೀಡುತ್ತಿದೆ. ವಾಟ್ಸಾಪ್​​ನ ಪ್ರೈವಸಿ ಪಾಲಿಸಿಯನ್ನ ಕಂಡ Read more…

ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕಿಂಗ್ ನ್ಯೂಸ್: ಮತ್ತೆ ವಿದ್ಯುತ್ ದರ ಹೆಚ್ಚಳ

ಬೆಂಗಳೂರು: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಮತ್ತೆ ವಿದ್ಯುತ್ ದರ ಹೆಚ್ಚಳಕ್ಕೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಅನುಮತಿ ನೀಡಿದೆ. ಎರಡು ತಿಂಗಳ Read more…

ಲಾಭದ ನಿರೀಕ್ಷೆಯಲ್ಲಿ ಟೊಯೋಟಾ ಕಿರ್ಲೋಸ್ಕರ್​ ಮೋಟರ್ಸ್

ಕೊರೊನಾ ಸಾಂಕ್ರಾಮಿಕದಿಂದಾಗಿ 2020ರಲ್ಲಿ ಭಾರತದ ಆಟೋಮೊಬೈಲ್​​ ಲೋಕದಲ್ಲಿ ಸಾಕಷ್ಟು ಏರಿಳಿತ ಉಂಟಾಗಿದೆ. ಹೀಗಾಗಿ 2021ನ್ನ ಭರವಸೆಯ ವರ್ಷ ಎಂದು ಭಾವಿಸಿರುವ ಟೊಯೋಟಾ ಕಿರ್ಲೋಸ್ಕರ್​ ಮೋಟರ್​ ಈ ವರ್ಷ ಉತ್ತಮ Read more…

BIG BREAKING: ಬಜೆಟ್ ಬಗ್ಗೆ ಮೋದಿ ಸರ್ಕಾರದಿಂದ ಅಚ್ಚರಿಯ ನಿರ್ಧಾರ, ಈ ಬಾರಿ ಬಜೆಟ್ ಮುದ್ರಣ ಇಲ್ಲ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಕೊರೋನಾ ಕಾರಣದಿಂದ ಸರ್ಕಾರ ಬಜೆಟ್ ಪುಸ್ತಕ ಮುದ್ರಿಸದಿರಲು ನಿರ್ಧಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...