alex Certify Business | Kannada Dunia | Kannada News | Karnataka News | India News - Part 249
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬರಲಿದೆ ರಾಯಲ್​​ ಎನ್​ಫೀಲ್ಡ್

ರಾಯಲ್​ ಎನ್​ಫೀಲ್ಡ್​ ಬೈಕ್​ ಅಂದ್ರೆ ನನಗಿಷ್ಟ ಇಲ್ಲ ಅನ್ನೋ ಬೈಕ್​ ಪ್ರಿಯರು ಸಿಗೋದೇ ಕಡಿಮೆ. ವಿಶೇಷವಾದ ಡಿಸೈನ್​​ಗಳ ಮೂಲಕ ರಾಯಲ್​ ಎನ್​ಫೀಲ್ಡ್ ಬೈಕ್​ಗಳು ಗ್ರಾಹಕರ ಗಮನವನ್ನ ಸೆಳೆಯುತ್ತಲೇ ಬಂದಿದೆ. Read more…

ಗುಡ್​ ನ್ಯೂಸ್: ಐಡಿಪಿ ಕುರಿತ ಕಠಿಣ ನಿಯಮ ಸಡಿಲಗೊಳಿಸಿದ ಕೇಂದ್ರ ಸರ್ಕಾರ

ವ್ಯಾಸಂಗಕ್ಕಾಗಿ ಅಥವಾ ಕೆಲಸಕ್ಕೆ ಅಂತಾ ವಿದೇಶದಲ್ಲಿರುವವರು ಅಲ್ಲಿ ವಾಹನವನ್ನ ಚಲಾಯಿಸಬೇಕು ಅಂದರೆ ಐಡಿಪಿಯನ್ನ ಹೊಂದಿರೋದು ಕಡ್ಡಾಯ. ಮೊದಲು ಅಂತಾರಾಷ್ಟ್ರೀಯ ಚಾಲನಾ ಪರವಾನಗಿ ಪಡೆಯಬೇಕು ಅಂದರೆ ನೀವು ವೀಸಾವನ್ನ ಹೊಂದಿರಲೇಬೇಕಿತ್ತು. Read more…

ಟೆಲಿಗ್ರಾಂನಲ್ಲಿರುವ ವಿಶೇಷ ಆಯ್ಕೆ ಕುರಿತು ಇಲ್ಲಿದೆ ಮಾಹಿತಿ

ವಾಟ್ಸಾಪ್,​ ಹೊಸ ಸೇವಾ ನಿಯಮಗಳ ಬಗ್ಗೆ ಪ್ರಸ್ತಾಪ ಮಾಡಿದ ಬಳಿಕ ಜನರು ಬೇರೆ ಮೆಸೇಜಿಂಗ್​ ಅಪ್ಲಿಕೇಶನ್​​ಗಳತ್ತ ಮುಖ ಮಾಡೋಕೆ ಶುರು ಮಾಡಿದ್ರು. ಈ ವೇಳೆಯಲ್ಲಿ ಸಿಗ್ನಲ್​ ಆಪ್​ ಜೊತೆ Read more…

‘ಮೇಡ್​ ಇನ್​ ಇಂಡಿಯಾ’ ಇ ಬೈಸಿಕಲ್ ಮಾರುಕಟ್ಟೆಗೆ…!

ನಾಹಕ್​ ಮೋಟಾರ್ಸ್​ ಮೇಡ್​ ಇನ್​ ಇಂಡಿಯಾ ಎಲೆಕ್ಟ್ರಿಕ್​ ಸೈಕಲ್​​ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಈ ಎಲೆಕ್ಟ್ರಿಕ್​ ಸೈಕಲ್​ಗಳ ಬೆಲೆ 27 ಸಾವಿರ ರೂಪಾಯಿ ಆಗಿದೆ. ಹರಿಯಾಣ ಸಚಿವ ಪ್ರತಾಪ್​ ಚಾಂದ್ Read more…

ಸಾಂಬಾರ್ ಈರುಳ್ಳಿ ಬೆಳೆದಿದ್ದ ರೈತರಿಗೆ ‘ಬಂಪರ್’

ಸಾಂಬಾರ್ ಈರುಳ್ಳಿ ಬೆಳೆದಿದ್ದ ರೈತರು ಈ ಬಾರಿ ಅದಕ್ಕೆ ಸಿಗುತ್ತಿರುವ ಬೆಲೆಯಿಂದಾಗಿ ಸಂತಸಗೊಂಡಿದ್ದಾರೆ. ಕಳೆದ ವರ್ಷ ಕ್ವಿಂಟಾಲ್ ಈರುಳ್ಳಿಗೆ ಒಂದು ಸಾವಿರ ರೂ. ಲಭ್ಯವಾಗಿದ್ದರೆ ಈ ಬಾರಿ ಐದರಿಂದ Read more…

ರೈತರಿಗೆ ಮತ್ತೊಂದು ಬಂಪರ್ ಕೊಡುಗೆ: ಖಾತೆಗೆ 10 ಸಾವಿರ ರೂ., ಕೇಂದ್ರದಿಂದ ಸಿಹಿ ಸುದ್ದಿ..?

ನವದೆಹಲಿ: ಕೃಷಿ ಸಮ್ಮಾನ್ ಯೋಜನೆಯಡಿ ರೈತರಿಗೆ ವಾರ್ಷಿಕ 10 ಸಾವಿರ ರೂಪಾಯಿ ನೀಡುವ ಸಾಧ್ಯತೆ ಇದೆ. ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ Read more…

BIG NEWS: ನೋಟ್ ಬ್ಯಾನ್ ಅಲ್ಲ, 100 ರೂಪಾಯಿ ಹಳೆ ನೋಟು ರದ್ದು

ಮಂಗಳೂರು: ನಕಲಿ ನೋಟುಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 100 ರೂಪಾಯಿ ಮುಖಬೆಲೆಯ ಹಳೆಯ ನೋಟುಗಳನ್ನು ಹಂತಹಂತವಾಗಿ ಹಿಂಪಡೆದು ಮಾರ್ಚ್ ವೇಳೆಗೆ ಸಂಪೂರ್ಣವಾಗಿ ರದ್ದು ಮಾಡುವ ಸಾಧ್ಯತೆ ಇದೆ. ನೋಟ್ Read more…

ಬೈಕ್ ಪ್ರಿಯರಿಗೆ ಭರ್ಜರಿ ಖುಷಿ ಸುದ್ದಿ: ಅತ್ಯಂತ ಕಡಿಮೆ ಬೆಲೆಗೆ ಲಭ್ಯವಾಗಲಿದೆ ಈ ಮೋಟಾರ್ ಸೈಕಲ್

ಮೋಟಾರ್​ ಸೈಕಲ್​ ಹೊಂದಬೇಕು ಅನ್ನೋ ಆಸೆ ಯಾರಿಗ್​ ತಾನೇ ಇರಲ್ಲ ಹೇಳಿ. ಮಧ್ಯಮ ವರ್ಗದ ಜನರ ಅತ್ಯಂತ ಪ್ರಿಯವಾದ ವಾಹನ ಅಂದ್ರೇನೆ ಮೋಟಾರ್​ ಸೈಕಲ್​. ಅನೇಕ ಕಂಪನಿಗಳು ಕೂಡ Read more…

ಡೆಬಿಟ್ ಕಾರ್ಡ್ ಹೊಂದಿರುವ SBI ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಭಾರತದ ಪ್ರತಿಷ್ಠಿತ ಬ್ಯಾಂಕ್​ಗಳಲ್ಲಿ ಒಂದಾದ ಸ್ಟೇಟ್​ ಬ್ಯಾಂಕ್​ ಇಂಡಿಯಾಾ, ಡೆಬಿಟ್​ ಕಾರ್ಡ್​ ಮೂಲಕ ವಿದೇಶದಲ್ಲಿ ವ್ಯವಹಾರ ನಡೆಸುವ ಗ್ರಾಹಕರು ಪ್ಯಾನ್​ ಕಾರ್ಡ್​ ಮಾಹಿತಿಯನ್ನ ಬ್ಯಾಂಕ್​ ಖಾತೆಗೆ ಲಿಂಕ್​ ಮಾಡುವಂತೆ Read more…

ಆನ್ ಲೈನ್ ನಲ್ಲೇ ಡ್ರೈವಿಂಗ್​ ಲೈಸೆನ್ಸ್ ನವೀಕರಣ ಮಾಡಲು ಇಲ್ಲಿದೆ ಮಾಹಿತಿ

ಕೊರೊನಾದ ಅವಧಿಯಲ್ಲೇ ಅನೇಕರ ಡ್ರೈವಿಂಗ್​ ಲೈಸೆನ್ಸ್​ ಅವಧಿ ಮುಗಿದಿದೆ. ಕೊರೊನಾ ಭಯದಿಂದಾಗಿ ಅನೇಕರು ಆರ್​ಟಿಒ ಕಚೇರಿಗೆ ಹೋಗೋಕೆ ಭಯ ಪಡ್ತಿದ್ದಾರೆ. ಈಗಾಗಲೇ ಸರ್ಕಾರ ಲೈಸೆನ್ಸ್​ ನವೀಕರಣಕ್ಕೆ ಮಾರ್ಚ್​ 31ರವರೆಗೆ Read more…

ಗಮನಿಸಿ: ಬೆಳಿಗ್ಗೆ 1ರಿಂದ 3 ರ ವರೆಗೆ ಯುಪಿಐ ಸೇವೆಯಲ್ಲಿ ವ್ಯತ್ಯಯ

ಮುಂದಿನ ಎರಡು ದಿನಗಳ ಮಟ್ಟಿಗೆ ಯುಪಿಐ ಪಾವತಿ ವ್ಯವಸ್ಥೆಯು ಬೆಳಗ್ಗಿನ ಜಾವ 1 ರಿಂದ 3 ಗಂಟೆವರೆಗೂ ಸರಿಯಾಗಿ ಕೆಲಸ ಮಾಡದೇ ಇರುವ ಸಾಧ್ಯತೆ ಇದೆ ಎಂದು ಎನ್‌ಪಿಸಿಐ Read more…

‘ಕೊರೊನಾ’ ಲಸಿಕೆ ಪಡೆಯೋದಕ್ಕೂ ಮುನ್ನ ನೀವು ಮಾಡಬೇಕಿದೆ ಈ ಮುಖ್ಯ ಕೆಲಸ…!

ಕೊರೊನಾ ವೈರಸ್​ ವಿರುದ್ಧ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್​ ಬಳಕೆಗೆ ತುರ್ತು ಅನುಮೋದನೆ ನೀಡಿರುವ ಕೇಂದ್ರ ಸರ್ಕಾರ ಈಗಾಗಲೇ ದೇಶ್ಯಾದ್ಯಂತ ಅತಿ ದೊಡ್ಡ ವ್ಯಾಕ್ಸಿನೇಷನ್​ ಡ್ರೈವ್​ ನಡೆಸುತ್ತಿದೆ. ಮೊದಲ ಹಂತದಲ್ಲಿ Read more…

ಆಭರಣ ಪ್ರಿಯರಿಗೆ ಶಾಕ್: ಚಿನ್ನ – ಬೆಳ್ಳಿ ಬೆಲೆಯಲ್ಲಿ ಏರಿಕೆ

ಬಂಗಾರ ಪ್ರಿಯರಿಗೆ ಇಂದು ಬೆಲೆ ಏರಿಕೆ ಬಿಸಿ ತಟ್ಟಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಏರಿಕ ಕಂಡಿದೆ. ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 575 ರೂಪಾಯಿ ಏರಿಕೆ Read more…

ಜಿಯೋ ಗ್ರಾಹಕರಿಗೆ 11 ರೂ. ಗೆ ಸಿಗಲಿದೆ ಮೊದಲಿಗಿಂತ ಹೆಚ್ಚು ಡೇಟಾ

ರಿಲಾಯನ್ಸ್ ಜಿಯೋ, ಗ್ರಾಹಕರನ್ನು ಸೆಳೆಯಲು ಸಾಕಷ್ಟು ಹೊಸ ಯೋಜನೆಗಳನ್ನು ಜಾರಿಗೆ ತರ್ತಿರುತ್ತದೆ. ಈಗ ತನ್ನ 11 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ. ಜಿಯೋದ 11 ರೂಪಾಯಿ 4ಜಿ Read more…

ʼಜನಧನ್ʼ ಖಾತೆ ತೆರೆಯುವ ಕುರಿತು ಇಲ್ಲಿದೆ ಮಾಹಿತಿ

ಪ್ರಧಾನ ಮಂತ್ರಿ ಜನಧನ ಖಾತೆಗೆ ಈವರೆಗೆ 41 ಕೋಟಿಗೂ ಅಧಿಕ ಮಂದಿ ಫಲಾನುಭವಿಗಳಾಗಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. ಈ ಸಂಬಂಧ ಟ್ವೀಟ್​ ಮೂಲಕ ಮಾಹಿತಿ Read more…

ಎಟಿಎಂ ವಹಿವಾಟಿಗೂ ಮುನ್ನ ನಿಮಗೆ ತಿಳಿದಿರಲಿ ಈ 5 ವಿಷಯ

ನಿಮ್ಮ ಡೆಬಿಟ್ ಕಾರ್ಡ್‌ಗಳ ಭದ್ರತೆ ಹಾಗೂ ಸುರಕ್ಷತೆ ಸಂಬಂಧ ನಿಮ್ಮ ಮೇಲೆ ಬಹಳ ಜವಾಬ್ದಾರಿ ಇರುತ್ತದೆ. ನಿಮ್ಮ ಎಟಿಎಂ ಕಾರ್ಡ್‌ಗಳ ಪಾಸ್‌ವರ್ಡ್, ಪಿನ್‌ಗಳನ್ನು ಯಾರೊಂದಿಗೂ ಶೇರ್‌ ಮಾಡದೇ ಇರುವುದರಿಂದ Read more…

ಸಾಲದ ಒಂದೇ ಒಂದು ಕಂತನ್ನೂ ಕಟ್ಟದ ಬೀದಿ ಬದಿ ವ್ಯಾಪಾರಿಗಳು..! ಪುರಸಭೆ ಆಯುಕ್ತರಿಗೆ SBI ಪತ್ರ

ಕೊರೊನಾ ಹಾಗೂ ಲಾಕ್​ಡೌನ್​ ಸಂಕಷ್ಟದಿಂದಾಗಿ ತೊಂದರೆಗೆ ಸಿಲುಕಿದ ಬೀದಿಬದಿ ವ್ಯಾಪಾರಿಗಳನ್ನ ಉತ್ತೇಜಿಸುವ ಸಲುವಾಗಿ ಸಾಲ ಸೌಲಭ್ಯ ನೀಡುವ ಪಿಎಂ ಆತ್ಮನಿರ್ಭರ್​ ನಿಧಿ ಯೋಜನೆಯಡಿಯಲ್ಲಿ ಪಡೆದ ಅನೇಕ ಸಾಲಗಳು ಎನ್​ಪಿಎಗಳಾಗಿ Read more…

ಖುಷಿ ಸುದ್ದಿ…! ಅಡಮಾನ ಇಡದೆ ಸ್ಟಾರ್ಟ್ಅಪ್ ಕಂಪನಿಗಳಿಗೆ ಸಿಗಲಿದೆ 5 ಕೋಟಿವರೆಗೆ ಸಾಲ

ದೇಶದಲ್ಲಿ ಸೂಕ್ಷ್ಮ,ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಬಲಪಡಿಸಲು ಮತ್ತು ಧನಸಹಾಯ ಮಾಡಲು ಖಾಸಗಿ ವಲಯದ ಯಸ್ ಬ್ಯಾಂಕ್ ಮುಂದೆ ಬಂದಿದೆ. ಯಸ್ ಬ್ಯಾಂಕ್ ಎಂಎಸ್ಎಂಇ ಇನಿಶಿಯೇಟಿವ್’ ಆರಂಭಿಸಿದೆ. ಇದ್ರಡಿ Read more…

GOOD NEWS: ಆಧಾರ್ ಇಲ್ಲವೆಂದ್ರೂ ಎಲ್.ಪಿ.ಜಿ. ಮೇಲೆ ಸಿಗಲಿದೆ ಸಬ್ಸಿಡಿ

ಎಲ್‌ಪಿಜಿ ಸಿಲಿಂಡರ್‌ಗಳನ್ನು ಕಾಯ್ದಿರಿಸುವಾಗ ಸರ್ಕಾರ ನೇರವಾಗಿ ಸಬ್ಸಿಡಿಯನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ಕಳುಹಿಸುತ್ತದೆ. ಸಿಲಿಂಡರ್ ಸಂಪರ್ಕದೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಬಹಳ ಮುಖ್ಯ. ಒಂದು ವೇಳೆ ನಿಮ್ಮ Read more…

ಅಗ್ಗದ ದರದಲ್ಲಿ ವಿಮಾನ ಪ್ರಯಾಣಕ್ಕೆ ಇಲ್ಲಿದೆ ಅವಕಾಶ

ಕಡಿಮೆ ಬಜೆಟ್‌ನಲ್ಲಿ ವಿಮಾನ ಪ್ರಯಾಣ ಆನಂದಿಸಲು ಬಯಸಿದರೆ ನಿಮಗೊಂದು ಖುಷಿ ಸುದ್ದಿಯಿದೆ. ಸ್ಪೈಸ್ ‌ಜೆಟ್ ಮತ್ತು ಇಂಡಿಗೋ ಅಗ್ಗದ ಬೆಲೆಗೆ ವಿಮಾನ ಪ್ರಯಾಣಕ್ಕೆ ಅವಕಾಶ ನೀಡುತ್ತಿದೆ. ಈ ಎರಡೂ Read more…

BIG BREAKING: ಭಾರತೀಯ ಷೇರುಪೇಟೆಯಲ್ಲಿ ಹೊಸ ದಾಖಲೆ, ಹೂಡಿಕೆದಾರರಿಗೆ ಬಂಪರ್

ಮುಂಬೈ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಸೃಷ್ಠಿಯಾಗಿದೆ. ಷೇರುಪೇಟೆ ಸೂಚ್ಯಂಕ 50 ಸಾವಿರ ಗಡಿ ದಾಟಿದೆ. ಕೊರೋನಾ ಸಂಕಷ್ಟದ ನಡುವೆ ಷೇರುಪೇಟೆ ಸೂಚ್ಯಂಕ ದಾಖಲೆ ಬರೆದಿದ್ದು, 50.096 Read more…

ಎಂಎಸ್ಎಂಇಗಳಿಗೆ ಸರ್ಕಾರದಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ಮುಂಬೈ: ಎಂಎಸ್ಎಂಇ ಉತ್ಪನ್ನಗಳಿಗೆ ಇ ಪೋರ್ಟಲ್ ಮಳಿಗೆ ಕಲ್ಪಿಸುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ(ಎಂಎಸ್ಎಂಇ) ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ Read more…

ಈ ಸರ್ಕಾರಿ ನೌಕರರಿಗೆ ಹೊಸ ವರ್ಷದ ಗಿಫ್ಟ್

ನವದೆಹಲಿ: ಛತ್ತೀಸ್ಗಢ ಸರ್ಕಾರ ಐದು ಲಕ್ಷ ಸರ್ಕಾರಿ ನೌಕರರಿಗೆ ಹೊಸ ವರ್ಷದ ಗಿಫ್ಟ್ ನೀಡಿದೆ. 6 ತಿಂಗಳ ಅರಿಯರ್ಸ್ ನೊಂದಿಗೆ ವೇತನ ಹೆಚ್ಚಳಕ್ಕೆ ಭೂಪೇಶ್ ಭಗೇಲ್ ನೇತೃತ್ವದ ಸರ್ಕಾರ Read more…

‘ಕಮಲಂ’ ಆಗಿ ಬದಲಾಯ್ತು ಡ್ರ್ಯಾಗನ್​ ಫ್ರೂಟ್​..! ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​​ಗಳ ಸುರಿಮಳೆ..!

ಡ್ರ್ಯಾಗನ್​ ಫ್ರೂಟ್​​ಗೆ ಗುಜರಾತ್​ ಸರ್ಕಾರ ಕಮಲಂ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದ ಮೇಲೆ ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​​ಗಳ ಸುರಿಮಳೆಯೇ ಹರಿಯುತ್ತಿದೆ. ಗುಜರಾತ್​ ಸಿಎಂ ವಿಜಯ್​ ರೂಪಾಣಿ, ಮಂಗಳವಾರ ಡ್ರ್ಯಾಗನ್​​ Read more…

ಬಜೆಟ್ 2021: ಹೆಚ್ಚಾಗಲಿದೆ ಸ್ಮಾರ್ಟ್ಫೋನ್, ಟಿವಿ, ಫ್ರಿಜ್ ಬೆಲೆ

ಫೆಬ್ರವರಿ ಒಂದರಂದು ಬಜೆಟ್ ಮಂಡನೆಯಾಗಲಿದೆ. ಬಜೆಟ್‌ನಲ್ಲಿ ಸ್ಮಾರ್ಟ್‌ಫೋನ್‌, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಸುಮಾರು 50 ವಸ್ತುಗಳ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ. ಬಜೆಟ್ ನಲ್ಲಿ ಈ ಎಲ್ಲ ವಸ್ತುಗಳ ಆಮದು Read more…

ಆಭರಣ ಖರೀದಿದಾರರಿಗೆ ಶಾಕಿಂಗ್: ಬುಧವಾರ ಏರಿಕೆ ಕಂಡ ‌ʼಚಿನ್ನ – ಬೆಳ್ಳಿʼ ಬೆಲೆ

ಬುಧವಾರ ಬಂಗಾರ-ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.ಸತತ ಮೂರು ದಿನಗಳ ಬೆಲೆ ಇಳಿಕೆ ನಂತ್ರ ಇಂದು ಬೆಲೆ ಹೆಚ್ಚಳವಾಗಿದೆ.ಎಂಸಿಎಕ್ಸ್ ನಲ್ಲಿ 142 ರೂಪಾಯಿ ಏರಿಕೆ ಕಂಡಿದೆ. ಈ ಏರಿಕೆ Read more…

ಸ್ಥಿರ ಠೇವಣಿದಾರರು ಓದಲೇಬೇಕಾದ ಸುದ್ದಿ

ಬ್ಯಾಂಕ್ ಗಳು ಸ್ಥಿರ ಠೇವಣಿಯ ಬಡ್ಡಿ ದರವನ್ನು ಬದಲಾಯಿಸಲು ಪ್ರಾರಂಭಿಸಿವೆ. ಕೆಲ ದಿನಗಳ ಹಿಂದೆ ಎಸ್ಬಿಐ ಮತ್ತು ಆಕ್ಸಿಸ್ ಬ್ಯಾಂಕ್ ಎಫ್ ಡಿ ದರದಲ್ಲಿ ಬದಲಾವಣೆ ಮಾಡಿತ್ತು. ಬ್ಯಾಂಕ್ Read more…

ವರ್ಕ್ ಫ್ರಂ ಹೋಮ್ ಮಾಡ್ತಿರುವವರಿಗೆ ಬಜೆಟ್ ನಲ್ಲಿ ಸಿಗಲಿದೆಯಾ ಖುಷಿ ಸುದ್ದಿ….!

ಕೊರೊನಾ ಮಧ್ಯೆ ಫೆಬ್ರವರಿ ಒಂದರಂದು ಮಂಡಿಸಲಾಗ್ತಿರುವ ಕೇಂದ್ರ ಬಜೆಟ್ ಮೇಲೆ ಎಲ್ಲರ ಕಣ್ಣಿದೆ. ಸರ್ಕಾರದ ಬಜೆಟ್ ಮೇಲೆ ಜನಸಾಮಾನ್ಯರ ನಿರೀಕ್ಷೆ ಹೆಚ್ಚಿದೆ. ಮನೆಯಲ್ಲಿ ಕೆಲಸ ಮಾಡುವ ನೌಕರರಿಗೆ ಬಜೆಟ್ Read more…

ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಖುಷಿ ನೀಡಿದ ಬ್ಯಾಂಕ್

ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಮೂಲಕ ಹಣ ವಿತ್ ಡ್ರಾ ಮಾಡಿದ್ರೆ ಶುಲ್ಕ ಪಾವತಿಸಬೇಕಾಗುತ್ತದೆ. ಆದ್ರೆ ಐ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ನೆಮ್ಮದಿ ಸುದ್ದಿ Read more…

599 ರೂ. ರಿಚಾರ್ಜ್ ಮಾಡಿದ್ರೆ ಪ್ರತಿ ದಿನ ಸಿಗಲಿದೆ 5ಜಿಬಿ ಡೇಟಾ

ಟೆಲಿಕಾಂ ಕಂಪನಿ ಮಧ್ಯೆ ನಿರಂತರ ಸ್ಪರ್ಧೆಯಿದೆ. ಪ್ರತಿ ಕಂಪನಿ ತನ್ನ ಗ್ರಾಹಕರನ್ನು ಸೆಳೆಯಲು ಉತ್ತಮ ಯೋಜನೆಗಳನ್ನು ಜಾರಿಗೆ ತರ್ತಿದೆ. ಏರ್ಟೆಲ್, ಜಿಯೋ, ವೋಡಾಫೋನ್ ಗ್ರಾಹಕರನ್ನು ಸೆಳೆಯಲು ಕಡಿಮೆ ಬೆಲೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...