alex Certify Business | Kannada Dunia | Kannada News | Karnataka News | India News - Part 247
ಕನ್ನಡ ದುನಿಯಾ
    Dailyhunt JioNews

Kannada Duniya

ಎಂಎಸ್ಎಂಇಗಳಿಗೆ ಸರ್ಕಾರದಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ಮುಂಬೈ: ಎಂಎಸ್ಎಂಇ ಉತ್ಪನ್ನಗಳಿಗೆ ಇ ಪೋರ್ಟಲ್ ಮಳಿಗೆ ಕಲ್ಪಿಸುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ(ಎಂಎಸ್ಎಂಇ) ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ Read more…

ಈ ಸರ್ಕಾರಿ ನೌಕರರಿಗೆ ಹೊಸ ವರ್ಷದ ಗಿಫ್ಟ್

ನವದೆಹಲಿ: ಛತ್ತೀಸ್ಗಢ ಸರ್ಕಾರ ಐದು ಲಕ್ಷ ಸರ್ಕಾರಿ ನೌಕರರಿಗೆ ಹೊಸ ವರ್ಷದ ಗಿಫ್ಟ್ ನೀಡಿದೆ. 6 ತಿಂಗಳ ಅರಿಯರ್ಸ್ ನೊಂದಿಗೆ ವೇತನ ಹೆಚ್ಚಳಕ್ಕೆ ಭೂಪೇಶ್ ಭಗೇಲ್ ನೇತೃತ್ವದ ಸರ್ಕಾರ Read more…

‘ಕಮಲಂ’ ಆಗಿ ಬದಲಾಯ್ತು ಡ್ರ್ಯಾಗನ್​ ಫ್ರೂಟ್​..! ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​​ಗಳ ಸುರಿಮಳೆ..!

ಡ್ರ್ಯಾಗನ್​ ಫ್ರೂಟ್​​ಗೆ ಗುಜರಾತ್​ ಸರ್ಕಾರ ಕಮಲಂ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದ ಮೇಲೆ ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​​ಗಳ ಸುರಿಮಳೆಯೇ ಹರಿಯುತ್ತಿದೆ. ಗುಜರಾತ್​ ಸಿಎಂ ವಿಜಯ್​ ರೂಪಾಣಿ, ಮಂಗಳವಾರ ಡ್ರ್ಯಾಗನ್​​ Read more…

ಬಜೆಟ್ 2021: ಹೆಚ್ಚಾಗಲಿದೆ ಸ್ಮಾರ್ಟ್ಫೋನ್, ಟಿವಿ, ಫ್ರಿಜ್ ಬೆಲೆ

ಫೆಬ್ರವರಿ ಒಂದರಂದು ಬಜೆಟ್ ಮಂಡನೆಯಾಗಲಿದೆ. ಬಜೆಟ್‌ನಲ್ಲಿ ಸ್ಮಾರ್ಟ್‌ಫೋನ್‌, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಸುಮಾರು 50 ವಸ್ತುಗಳ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ. ಬಜೆಟ್ ನಲ್ಲಿ ಈ ಎಲ್ಲ ವಸ್ತುಗಳ ಆಮದು Read more…

ಆಭರಣ ಖರೀದಿದಾರರಿಗೆ ಶಾಕಿಂಗ್: ಬುಧವಾರ ಏರಿಕೆ ಕಂಡ ‌ʼಚಿನ್ನ – ಬೆಳ್ಳಿʼ ಬೆಲೆ

ಬುಧವಾರ ಬಂಗಾರ-ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.ಸತತ ಮೂರು ದಿನಗಳ ಬೆಲೆ ಇಳಿಕೆ ನಂತ್ರ ಇಂದು ಬೆಲೆ ಹೆಚ್ಚಳವಾಗಿದೆ.ಎಂಸಿಎಕ್ಸ್ ನಲ್ಲಿ 142 ರೂಪಾಯಿ ಏರಿಕೆ ಕಂಡಿದೆ. ಈ ಏರಿಕೆ Read more…

ಸ್ಥಿರ ಠೇವಣಿದಾರರು ಓದಲೇಬೇಕಾದ ಸುದ್ದಿ

ಬ್ಯಾಂಕ್ ಗಳು ಸ್ಥಿರ ಠೇವಣಿಯ ಬಡ್ಡಿ ದರವನ್ನು ಬದಲಾಯಿಸಲು ಪ್ರಾರಂಭಿಸಿವೆ. ಕೆಲ ದಿನಗಳ ಹಿಂದೆ ಎಸ್ಬಿಐ ಮತ್ತು ಆಕ್ಸಿಸ್ ಬ್ಯಾಂಕ್ ಎಫ್ ಡಿ ದರದಲ್ಲಿ ಬದಲಾವಣೆ ಮಾಡಿತ್ತು. ಬ್ಯಾಂಕ್ Read more…

ವರ್ಕ್ ಫ್ರಂ ಹೋಮ್ ಮಾಡ್ತಿರುವವರಿಗೆ ಬಜೆಟ್ ನಲ್ಲಿ ಸಿಗಲಿದೆಯಾ ಖುಷಿ ಸುದ್ದಿ….!

ಕೊರೊನಾ ಮಧ್ಯೆ ಫೆಬ್ರವರಿ ಒಂದರಂದು ಮಂಡಿಸಲಾಗ್ತಿರುವ ಕೇಂದ್ರ ಬಜೆಟ್ ಮೇಲೆ ಎಲ್ಲರ ಕಣ್ಣಿದೆ. ಸರ್ಕಾರದ ಬಜೆಟ್ ಮೇಲೆ ಜನಸಾಮಾನ್ಯರ ನಿರೀಕ್ಷೆ ಹೆಚ್ಚಿದೆ. ಮನೆಯಲ್ಲಿ ಕೆಲಸ ಮಾಡುವ ನೌಕರರಿಗೆ ಬಜೆಟ್ Read more…

ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಖುಷಿ ನೀಡಿದ ಬ್ಯಾಂಕ್

ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಮೂಲಕ ಹಣ ವಿತ್ ಡ್ರಾ ಮಾಡಿದ್ರೆ ಶುಲ್ಕ ಪಾವತಿಸಬೇಕಾಗುತ್ತದೆ. ಆದ್ರೆ ಐ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ನೆಮ್ಮದಿ ಸುದ್ದಿ Read more…

599 ರೂ. ರಿಚಾರ್ಜ್ ಮಾಡಿದ್ರೆ ಪ್ರತಿ ದಿನ ಸಿಗಲಿದೆ 5ಜಿಬಿ ಡೇಟಾ

ಟೆಲಿಕಾಂ ಕಂಪನಿ ಮಧ್ಯೆ ನಿರಂತರ ಸ್ಪರ್ಧೆಯಿದೆ. ಪ್ರತಿ ಕಂಪನಿ ತನ್ನ ಗ್ರಾಹಕರನ್ನು ಸೆಳೆಯಲು ಉತ್ತಮ ಯೋಜನೆಗಳನ್ನು ಜಾರಿಗೆ ತರ್ತಿದೆ. ಏರ್ಟೆಲ್, ಜಿಯೋ, ವೋಡಾಫೋನ್ ಗ್ರಾಹಕರನ್ನು ಸೆಳೆಯಲು ಕಡಿಮೆ ಬೆಲೆಯ Read more…

ಹೊಸ ಸೇವಾ ನಿಯಮ ಹಿಂಪಡೆಯುವಂತೆ ವಾಟ್ಸಾಪ್​ ಗೆ ಕೇಂದ್ರ ಸರ್ಕಾರದ ಸೂಚನೆ

ವಾಟ್ಸಾಪ್​​ನ ಹೊಸ ಷರತ್ತು ಹಾಗೂ ನಿಯಮಗಳನ್ನ ಹಿಂಪಡೆಯುವಂತೆ ಸೂಚಿಸಿ ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯ ವಾಟ್ಸಾಪ್​ ಸಿಇಓ ವಿಲ್​​ ಕ್ಯಾಥ್​ ಕಾರ್ಟ್​ಗೆ ಪತ್ರ ಬರೆದಿದೆ. ವಾಟ್ಸಾಪ್ ನ Read more…

ಸ್ತ್ರೀ ಶಕ್ತಿ ಸಂಘಗಳಿಗೆ ಭರ್ಜರಿ ಗುಡ್ ನ್ಯೂಸ್: 2 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದಿಂದ 2020-21ನೇ ಸಾಲಿನ ಕಿರುಸಾಲ ಯೋಜನೆಯಡಿ ಬಡ್ಡಿ ರಹಿತ ಸಾಲ ನೀಡುವ ಸಲುವಾಗಿ ಸ್ತ್ರೀಶಕ್ತಿ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರತೀ ಸ್ತ್ರೀ Read more…

BIG NEWS: ಜನಪ್ರಿಯ ಜಾಲತಾಣ ವಾಟ್ಸಾಪ್ ಗೆ ಕೇಂದ್ರ ಸರ್ಕಾರ ವಾರ್ನಿಂಗ್

ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ನೂತನ ಪ್ರೈವೇಸಿ ನೀತಿಗಳ ಕುರಿತಾಗಿ ಗ್ರಾಹಕರು ಆತಂಕಗೊಂಡಿರುವ ಬೆನ್ನಲ್ಲೇ ವಿವಾದಿತ ನೀತಿಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ವಾಟ್ಸಾಪ್ Read more…

ಸ್ಟ್ರಾಬೆರ‍್ರಿ ಕೃಷಿಯ ಹೊಸ ಅಧ್ಯಾಯಕ್ಕೆ ಸಜ್ಜಾದ ಝಾನ್ಸಿ

ಧೈರ್ಯ ಹಾಗೂ ಸಾಹಸಗಾಥೆಗಳಿಂದ ಹೆಸರಾದ ಝಾನ್ಸಿ ಇನ್ನು ಮುಂದೆ ಸ್ಟ್ರಾಬೆರ‍್ರಿ ಕೃಷಿಯ ಮೂಲಕ ಹೊಸ ಅಧ್ಯಾಯಕ್ಕೆ ಕಾಲಿಡಲು ಸಜ್ಜಾಗುತ್ತಿದೆ. ಸ್ಟ್ರಾಬೆರ‍್ರಿ ಬೆಳೆಯಲು ಅತ್ಯಂತ ಸೂಕ್ತವಾದ ವಾತಾವರಣವಿದೆ ಎನ್ನಲಾಗುತ್ತಿರುವ ಝಾನ್ಸಿಯಲ್ಲಿ Read more…

ಅಮೆಜಾನ್ ಸೇಲ್: ಈ ಸ್ಮಾರ್ಟ್‌ಫೋನ್‌ಗಳ ಮೇಲಿದೆ ಬಂಪರ್ ‌ʼಆಫರ್ʼ

ಜನವರಿ 20-23ರ ವರೆಗೆ ಇರಲಿರುವ ಅಮೆಜಾನ್‌ನ ರಿಪಬ್ಲಿಕ್ ಡೇ ಸೇಲ್‌ ಇಂದಿನಿಂದ ಪ್ರೈಮ್ ಗ್ರಾಹಕರಿಗೆ ಆರಂಭಗೊಂಡಿದೆ. ಪ್ರೀಮಿಯಂ ಫೋನ್‌ಗಳ ಮೇಲೆ ಆಕರ್ಷಕ ರಿಯಾಯಿತಿಯ ಸೇಲ್‌ಗಳಿಂದ ಈ ಮೇಳದ ಮೇಲೆ Read more…

ʼಉದ್ಯೋಗʼದ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಬಂಪರ್‌ ಸುದ್ದಿ

ಲಾಕ್‌ಡೌನ್ ಅನಿಶ್ಚಿತತೆ ಬಳಿಕ ಬೇಡಿಕೆಯಲ್ಲಿ ತೀವ್ರವಾದ ಏರುಗತಿ ಕಾಣುತ್ತಲೇ ಭಾರೀ ಉತ್ತೇಜಿತರಾದಂತೆ ಕಾಣುತ್ತಿರುವ ಭಾರತೀಯ ಐಟಿ ಕಂಪನಿಗಳು 2021-22ರ ಸಾಲಿಗೆ ದೊಡ್ಡ ಮಟ್ಟದಲ್ಲಿ ಹೈರಿಂಗ್ ಪ್ರಕ್ರಿಯೆ ಮಾಡಲು ಸಜ್ಜಾಗುತ್ತಿವೆ. Read more…

ಪೆಟ್ರೋಲ್​ ಬೆಲೆ ಏರಿಕೆ ಹಿಂದಿನ ಕಾರಣ ಬಿಚ್ಚಿಟ್ಟ ಕೇಂದ್ರ ಸಚಿವ

ಕೊರೊನಾ ವೈರಸ್​​ನಿಂದಾಗಿ ತೈಲ ಪೂರೈಸುವ ರಾಷ್ಟ್ರಗಳಲ್ಲಿ ಉತ್ಪಾದನೆ ಕಡಿಮೆಯಾಗಿದ್ದು ಇದರ ಪರಿಣಾಮದಿಂದಾಗಿ ತೈಲೋತ್ಪನ್ನಗಳ ಬೆಲೆ ಏರಿಕೆಯಾಗ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್​ Read more…

ಗ್ರಾಹಕರೇ ಗಮನಿಸಿ: ಫೆ.1 ರಿಂದ ಈ ಎಟಿಎಂನಲ್ಲಿ ಬರಲ್ಲ ಹಣ

ಎಟಿಎಂ ವಂಚನೆಯನ್ನು ತಡೆಯಲು ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಹತ್ವದ ಹೆಜ್ಜೆಯಿಟ್ಟಿದೆ. ಫೆಬ್ರವರಿ 1ರಿಂದ ಪಿಎನ್ಬಿಯ ಹೊಸ ನಿಯಮ ಜಾರಿಗೆ ಬರಲಿದೆ. ಇವಿಎಂ ಇಲ್ಲದ ಎಟಿಎಂಗಳಲ್ಲಿ ವಹಿವಾಟು ನಡೆಸಲು ಸಾಧ್ಯವಿಲ್ಲವೆಂದು Read more…

ಹೊಸ ಕಾರ್ ಖರೀದಿಸಬೇಕೆಂದುಕೊಂಡವರಿಗೆ ಬಿಗ್ ಶಾಕ್: ಮಾರುತಿ ಸುಜುಕಿ ಕಾರುಗಳ ಬೆಲೆ 34,000 ರೂ.ವರೆಗೆ ಏರಿಕೆ

ಭಾರತದ ದೈತ್ಯ ಆಟೋ ಮೇಕರ್​ ಮಾರುತಿ ಸುಜುಕಿ ಇಂಡಿಯಾ ಸೋಮವಾರದಿಂದ ತನ್ನ ವಾಹನಗಳ ಬೆಲೆಯಲ್ಲಿ ಏರಿಕೆ ಮಾಡಿದೆ. ದೆಹಲಿಯ ಶೋರೂಮ್​​ಗಳಲ್ಲಿ ಮಾರುತಿ ಸುಜುಕಿ ವಾಹನಗಳ ಬೆಲೆ 34 ಸಾವಿರ Read more…

ರೈತರಿಗೆ ಮತ್ತೊಂದು ಸಿಹಿ ಸುದ್ದಿ: ಕಿಸಾನ್ ಸಮ್ಮಾನ್ ಯೋಜನೆಯ ಹಣ ತಲುಪದಿದ್ದವರಿಗೆ ಇಲ್ಲಿದೆ ಮಾಹಿತಿ

ರೈತರ ಅನುಕೂಲಕ್ಕೆಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಕಿಸಾನ್​ ಸಮ್ಮಾನ್​ ಯೋಜನೆಯ 7ನೇ ಕಂತು ಬಿಡುಗಡೆಯಾಗಿದೆ. ಆದರೆ ದಾಖಲೆಗಳಲ್ಲಿನ ಸಣ್ಣಪುಟ್ಟ ದೋಷಗಳಿಂದಾಗಿ ಲಕ್ಷಾಂತರ ರೈತರಿಗೆ ಇನ್ನೂ Read more…

BIG NEWS: ಸ್ಮಾರ್ಟ್ ಫೋನ್, ಎಲೆಕ್ಟ್ರಾನಿಕ್ ಉಪಕರಣ ಸೇರಿ 50 ವಸ್ತುಗಳ ಆಮದು ಸುಂಕ ಹೆಚ್ಚಳ..?

ನವದೆಹಲಿ: 50 ವಸ್ತುಗಳ ಆಮದು ಸುಂಕವನ್ನು ಶೇಕಡ 5 ರಿಂದ 10 ರಷ್ಟು ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಬಜೆಟ್ನಲ್ಲಿ ಸ್ಮಾರ್ಟ್ಫೋನ್, ಎಲೆಕ್ಟ್ರಾನಿಕ್ ಉಪಕರಣ ಸೇರಿದಂತೆ Read more…

ವಾಟ್ಸಾಪ್​​​ ಹೊಸ ಸೇವಾ ನಿಯಮ ಒಪ್ಪಿಗೆ ಇಲ್ಲದಿದ್ದರೆ ಬೇರೆ ಅಪ್ಲಿಕೇಶನ್​ ಬಳಸಿ ಎಂದ ನ್ಯಾಯಾಲಯ

ವಾಟ್ಸಾಪ್​ನ ಹೊಸ ಸೇವಾ ನಿಯಮವನ್ನ ಒಪ್ಪಿಕೊಳ್ಳೋದು ಬಿಡೋದು ಬಳಕೆದಾರರ ವಿವೇಚನೆಗೆ ಬಿಟ್ಟಿದ್ದು ಎಂದು ದೆಹಲಿ ಹೈಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ. ವಾಟ್ಸಾಪ್​ ಅನ್ನೋದು ಒಂದು ಖಾಸಗಿ ಅಪ್ಲಿಕೇಶನ್​. ಇದರ ಹೊಸ Read more…

ಕಡಿಮೆ ಆದಾಯ ಹೊಂದಿದವರಿಗೆ ಸೂಕ್ತ ಈ ವಿಮೆ

ಟರ್ಮ್ ಪ್ಲಾನ್ ಖರೀದಿಸುವುದು ಜನವರಿ 2021 ರಿಂದ ಬಹಳ ಸುಲಭವಾಗಿದೆ. ಹೊಸ ವರ್ಷದಿಂದ ಎಲ್ಲಾ ವಿಮಾ ಕಂಪನಿಗಳು ಸರಳ ಜೀವನ್ ಬಿಮಾವನ್ನು ನೀಡುತ್ತಿವೆ. ಇದರ ಪ್ರಮುಖ ವಿಷಯವೆಂದರೆ ನೀವು Read more…

SBI ಗ್ರಾಹಕರಿಗೆ ಗುಡ್ ನ್ಯೂಸ್: ಮನೆಯಲ್ಲೇ ಕುಳಿತು ವಿತ್ ಡ್ರಾ ಮಾಡಿ ಹಣ…!

ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡ್ತಿದೆ. ಮನೆಯಲ್ಲೇ ಕುಳಿತು ಠೇವಣಿ ಇಡುವ ಹಾಗೂ ಠೇವಣಿ ಹಿಂಪಡೆಯುವ ಅವಕಾಶವನ್ನೂ Read more…

GOOD NEWS: ಮನೆಯಲ್ಲೇ ಕುಳಿತು ಮಾಡಿ ಡಿ.ಎಲ್. ನವೀಕರಣ

ಕೊರೊನಾ ಕಾರಣದಿಂದಾಗಿ ರಸ್ತೆ ಮತ್ತು ಸಾರಿಗೆ ಸಚಿವಾಲಯ ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ಮಾನ್ಯತೆಯನ್ನು ಮಾರ್ಚ್ 31ರವರೆಗೆ ವಿಸ್ತರಿಸಿದೆ.‌ ಆರ್ಟಿಒ ಕಚೇರಿಗೆ ಹೋಗದೆ ಚಾಲನಾ ಪರವಾನಗಿಯನ್ನು ನೀವು Read more…

ಅಗ್ಗದ ಬೆಲೆಗೆ ಸಿಗ್ತಿದೆ ಈ ಐದು ಕಾರ್

ಕೊರೊನಾ ಸಂದರ್ಭದಲ್ಲಿ ಸುರಕ್ಷಿತ ಪ್ರಯಾಣದ ಬಗ್ಗೆ ಜನರಿಗೆ ಅರಿವು ಮೂಡಿಸಲಾಗ್ತಿದೆ. ಇದೇ ಕಾರಣಕ್ಕೆ ಜನರು ಸಾರ್ವಜನಿಕ ಸಾರಿಗೆ ಬದಲು ವೈಯಕ್ತಿಕ ವಾಹನದಲ್ಲಿ ಪ್ರಯಾಣಿಸಲು ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ ಬಜೆಟ್ Read more…

ಹೂಡಿಕೆದಾರರಿಗೆ ಲಾಭಕಾರಿ ಅಂಚೆ ಕಚೇರಿ ಈ ಯೋಜನೆ

ಅಂಚೆ ಕಚೇರಿ‌, ಗ್ರಾಹಕರಿಗೆ ಅನೇಕ ರೀತಿಯ ಸೌಲಭ್ಯಗಳನ್ನು ನೀಡುತ್ತದೆ. ಪ್ರತಿ ತಿಂಗಳು ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆಯ ಮೂಲಕ ನೀವು ಗಳಿಸಬಹುದು. ಅಂಚೆ ಕಚೇರಿಯ ಯೋಜನೆಗಳು ಸುರಕ್ಷಿತವಾಗಿದ್ದು, Read more…

ಗ್ರಾಹಕರಿಗೆ ಬಿಗ್ ಶಾಕ್..! ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್ ಬೆಲೆ…!!

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಲೀಟರ್ ಗೆ 25 ಪೈಸೆ ಹೆಚ್ಚಳ ಮಾಡಿದ ಪರಿಣಾಮ ಸೋಮವಾರ ರಾಷ್ಟ್ರರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. Read more…

ಪಿಂಚಣಿದಾರರಿಗೆ ಕೇಂದ್ರ ಸಚಿವರಿಂದ ಗುಡ್ ನ್ಯೂಸ್

ನವದೆಹಲಿ: ಪಿಂಚಣಿಯ ಮೂಲ ದಾಖಲೆಯಾಗಿರುವ ಪೆನ್ಷನ್ ಪೇಮೆಂಟ್ ಆರ್ಡರ್ ಮೂಲಪ್ರತಿ ಕೈತಪ್ಪಿ ಹೋಗುತ್ತಿದ್ದ ಕಾರಣ ಹಿರಿಯ ನಾಗರಿಕರು ಸಮಸ್ಯೆ ಅನುಭವಿಸುತ್ತಿದ್ದರು. ಇದನ್ನು ದೂರ ಮಾಡಲು ಕೇಂದ್ರ ಸರ್ಕಾರ ಎಲೆಕ್ಟ್ರಾನಿಕ್ Read more…

ಜನಸಾಮಾನ್ಯರಿಗೆ ಬರೆ, ಕೇಂದ್ರ ಸರ್ಕಾರಕ್ಕೆ ಬಂಪರ್: ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕದಿಂದ ಭರ್ಜರಿ ಆದಾಯ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರಕ್ಕೆ ಬಂಪರ್ ಆದಾಯ ಬಂದಿದೆ. ಕಳೆದ ವರ್ಷ ಏಪ್ರಿಲ್ ನಿಂದ ನವೆಂಬರ್ ನಲ್ಲಿ Read more…

BIG NEWS: ಜಾಲತಾಣ –ಆನ್ಲೈನ್ ನ್ಯೂಸ್ ದುರುಪಯೋಗ ; ಫೇಸ್ಬುಕ್, ಟ್ವಿಟರ್ ಗೆ ಸಂಸದೀಯ ಸಮಿತಿ ಸಮನ್ಸ್

ನವದೆಹಲಿ: ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್ ಗೆ ಸಂಸದೀಯ ಸಮಿತಿಯಿಂದ ಸಮನ್ಸ್ ನೀಡಲಾಗಿದೆ. ಮಾಹಿತಿ ತಂತ್ರಜ್ಞಾನ ಸಂಸದೀಯ ಸಮಿತಿಯಿಂದ ಸಮನ್ಸ್ ನೀಡಿದ್ದು, ವೇದಿಕೆ ದುರುಪಯೋಗ ತಡೆಗಟ್ಟುವ ವಿಷಯಕ್ಕೆ ಸಂಬಂಧಿಸಿದಂತೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...