alex Certify Business | Kannada Dunia | Kannada News | Karnataka News | India News - Part 228
ಕನ್ನಡ ದುನಿಯಾ
    Dailyhunt JioNews

Kannada Duniya

ವಿಲೀನಗೊಂಡ ಬ್ಯಾಂಕುಗಳ ಗ್ರಾಹಕರಿಗೆ ಇಲ್ಲಿದೆ ಒಂದು ಮಹತ್ವದ ಸುದ್ದಿ

ಕೇಂದ್ರ ಸರ್ಕಾರ ಹಲವು ಬ್ಯಾಂಕುಗಳ ವಿಲೀನ ಮಾಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಕೆಲ ಬ್ಯಾಂಕುಗಳ ವಿಲೀನವಾಗಿದ್ದರೆ, ಬ್ಯಾಂಕ್ ಆಫ್ ಬರೋಡಾ ಜೊತೆ ವಿಜಯ ಬ್ಯಾಂಕ್ ಹಾಗೂ Read more…

ಪ್ರವಾಸಿ ವಾಹನ ಮಾಲೀಕರು, ಆಪರೇಟರ್ ಗಳಿಗೆ ಗುಡ್ ನ್ಯೂಸ್

ನವದೆಹಲಿ: ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಲು ಆನ್ ಲೈನ್ ಅರ್ಜಿ ಸಲ್ಲಿಸಿದ 30 ದಿನದೊಳಗೆ ಪರವಾನಿಗೆ ನೀಡಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊಸ ಯೋಜನೆ ಪ್ರಕಟಿಸಿದೆ. Read more…

10 ಲಕ್ಷ ರೂಪಾಯಿ ಒಳಗೆ ಮನೆ ನಿರ್ಮಿಸಿಕೊಳ್ಳುವವರಿಗೆ ‘ಗುಡ್ ನ್ಯೂಸ್’

ಹತ್ತು ಲಕ್ಷ ರೂಪಾಯಿಯ ಒಳಗೆ ಮನೆ ನಿರ್ಮಿಸಿ ಕೊಳ್ಳುವವರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಇಂತಹ ಮನೆಗಳಿಗೆ ಕಡಿಮೆ ದರದಲ್ಲಿ ಸುಲಭವಾಗಿ ಮರಳು ಸಿಗುವಂತೆ ವ್ಯವಸ್ಥೆ ಮಾಡಲಿದೆ. ಗಣಿ Read more…

ಚಿನ್ನಾಭರಣ ಪ್ರಿಯರಿಗೆ ಭರ್ಜರಿ ಸುದ್ದಿ: ಸರ್ಕಾರದಿಂದಲೇ ಜ್ಯುವೆಲ್ಲರಿ ಮಳಿಗೆ ಶುರು

ಬೆಳಗಾವಿ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಜ್ಯುವೆಲ್ಲರಿ ತೆರೆಯಲು ಚಿಂತನೆ ನಡೆದಿದೆ. ದೇಶದ ಏಕೈಕ ಚಿನ್ನ ಉತ್ಪಾದಕ ರಾಜ್ಯವಾಗಿರುವ ಕರ್ನಾಟಕದಲ್ಲಿ ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ರೇಷ್ಮೆ Read more…

ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಮತ್ತೊಂದು ಮುಖ್ಯ ಮಾಹಿತಿ

ನವದೆಹಲಿ: ವಿಲೀನಗೊಂಡ ಬ್ಯಾಂಕುಗಳಲ್ಲಿ ಏಪ್ರಿಲ್ 1 ರಿಂದ ನಿಯಮದಲ್ಲಿ ಕೆಲ ಬದಲಾವಣೆಯಾಗಿದೆ. ಗ್ರಾಹಕರು ಹೊಸ ಚೆಕ್ ಮತ್ತು ಪಾಸ್ಬುಕ್ ಪಡೆಯಬೇಕಿದೆ. ಐಎಫ್ಎಸ್ಸಿ ಕೋಡ್ ನಿಯಮದಲ್ಲಿ ಬದಲಾವಣೆಯಾಗಲಿದೆ. ಯೂನಿಯನ್ ಬ್ಯಾಂಕ್ Read more…

ಆನ್ಲೈನ್ ಶಾಪಿಂಗ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ನಕಲಿ ಸರಕು ಬಂದ್ರೆ ಕಂಪನಿಯೇ ಜವಾಬ್ದಾರಿ – ಹೊಸ ನಿಯಮ ಜಾರಿಗೆ ಸರ್ಕಾರದ ಸಿದ್ದತೆ

ನವದೆಹಲಿ: ಈಗಂತೂ ಆನ್ಲೈನ್ ಶಾಪಿಂಗ್ ಹೆಚ್ಚಾಗಿದೆ. ಬೇಕಾದ ಎಲ್ಲ ವಸ್ತುಗಳನ್ನು ಮನೆಯಿಂದಲೇ ಪಡೆಯಬಹುದಾಗಿದೆ. ಆದರೆ ಉತ್ಪನ್ನಗಳು ನೈಜವೇ? ನಕಲಿಯೇ? ಎಂಬ ಬಗ್ಗೆ ಸಂದೇಹ ಇದ್ದೇ ಇರುತ್ತದೆ. ನಕಲಿಯಾಗಿದ್ದರೆ ಹಿಂದಿರುಗಿಸಲು Read more…

DL ಗೆ ‘ಆಧಾರ್’​ ಲಿಂಕ್​ ಮಾಡುವ ಕುರಿತು ಇಲ್ಲಿದೆ ಮಾಹಿತಿ

ವಾಹನ ಚಾಲಕರ ಸುರಕ್ಷತಾ ದೃಷ್ಟಿಯಿಂದ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಎಲ್ಲಾ ಚಾಲಕರ ವಾಹನ ಪರವಾನಿಗೆಯ ಜೊತೆ ಆಧಾರ್​​ ಕಾರ್ಡ್​ನ್ನು ಲಿಂಕ್​ ಮಾಡುವಂತೆ ಸೂಚನೆ ನೀಡಿದೆ. Read more…

ಗ್ರಾಹಕರೇ ಗಮನಿಸಿ: ನಾಳೆಯಿಂದ ಎರಡು ದಿನಗಳ ಕಾಲ ನಡೆಯಲಿದೆ ಬ್ಯಾಂಕ್ ಮುಷ್ಕರ

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ಒಕ್ಕೂಟಗಳು ನಾಳೆಯಿಂದ ಎರಡು ದಿನಗಳ ಕಾಲ ಮುಷ್ಕರಕ್ಕೆ ಕರೆ ನೀಡಿದ್ದು, ಇದರಿಂದ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರುವ Read more…

BIG NEWS: 15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ನೋಂದಣಿ ನವೀಕರಣ ಸ್ಥಗಿತಕ್ಕೆ ಗಡುವು ನಿಗದಿ

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿದ ಪ್ರಸ್ತಾವನೆಯನ್ನು ಅಂತಿಮಗೊಳಿಸಿದಲ್ಲಿ ಸರ್ಕಾರಿ ಇಲಾಖೆಗಳಿಗೆ ಸೇರಿದ 15 ವರ್ಷಕ್ಕಿಂತ ಹಳೆಯದಾದ ವಾಹನಗಳ ನೊಂದಣಿಯನ್ನು 2022 ರ ಏಪ್ರಿಲ್ 1 Read more…

ವಿಲೀನಗೊಂಡ ಬ್ಯಾಂಕುಗಳಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೊಂದು ಮಹತ್ವದ ಸುದ್ದಿ: ಏ. 1 ರಿಂದ IFSC, ಚೆಕ್ ಸೇರಿ ಹಲವು ಬದಲಾವಣೆ

ವಿಲೀನಗೊಂಡ ಬ್ಯಾಂಕುಗಳ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಏಪ್ರಿಲ್ 1 ರಿಂದ ನಿಯಮದಲ್ಲಿ ಬದಲಾವಣೆಯಾಗಿದೆ. ಗ್ರಾಹಕರು ಹೊಸ ಚೆಕ್ ಮತ್ತು ಪಾಸ್ಬುಕ್ ಪಡೆಯಬೇಕಿದೆ. ಹಳೆಯ ಪಾಸ್ ಬುಕ್ ಅನ್ನು Read more…

ಕೇವಲ 10 ನಿಮಿಷದಲ್ಲಿ ಪಡೆಯಬಹುದು ಹೊಸ PAN​ ಕಾರ್ಡ್​..! ಇಲ್ಲಿದೆ ಅದರ ಮಾಹಿತಿ

ಹೊಸ ಪಾನ್​​ ಕಾರ್ಡ್​ನ್ನು ಪಡೆಯಬೇಕು ಅಂದರೆ ಅರ್ಜಿ ತುಂಬಿ ಹೊಸ ಪಾನ್​ ಕಾರ್ಡ್​ಗಾಗಿ ಕಾಯಬೇಕಾದ ಅವಶ್ಯಕತೆ ಇಲ್ಲ. ಐಟಿ ಇಲಾಖೆ ಈ ಸಂಬಂಧ ಹೊಸ ಸೌಲಭ್ಯವೊಂದನ್ನ ಪರಿಚಯಿಸಿದ್ದು, ಇದರನ್ವಯ Read more…

‘ಕ್ರೆಡಿಟ್ ಕಾರ್ಡ್’ ಬಳಕೆ ಕುರಿತಂತೆ ಬಹಿರಂಗವಾಗಿದೆ ಶಾಕಿಂಗ್ ಸಂಗತಿ

ಕ್ರೆಡಿಟ್ ಕಾರ್ಡ್, ಖರ್ಚು ಮಾಡುವುದನ್ನು ಸುಲಭಗೊಳಿಸಿದೆ. ಜಗತ್ತಿನಾದ್ಯಂತ ಕೋಟ್ಯಾಂತರ ಮಂದಿ ಕ್ರೆಡಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡ್ತಿದ್ದಾರೆ. ಅಮೆರಿಕಾದಲ್ಲಿ ಕ್ರೆಡಿಟ್ ಕಾರ್ಡ್ ಬಗ್ಗೆ ಅಧ್ಯಯನವೊಂದು ನಡೆದಿದೆ. ಇದ್ರಲ್ಲಿ ಕ್ರೆಡಿಟ್ Read more…

LPG ಸಬ್ಸಿಡಿ ಬಂದ್ ಆಗಿದ್ಯಾ….? ಮನೆಯಲ್ಲೇ ಕುಳಿತು ಸುಲಭವಾಗಿ ಮಾಡಿ ಈ ಕೆಲಸ

ಎಲ್.ಪಿ.ಜಿ. ಸಿಲಿಂಡರ್ ಬೆಲೆ ಕಳೆದ 7 ವರ್ಷಗಳಲ್ಲಿ ದ್ವಿಗುಣವಾಗಿದೆ. ಆದ್ರೆ ಎಲ್.ಪಿ.ಜಿ. ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಎಲ್.ಪಿ.ಜಿ. ಸಿಲಿಂಡರ್ ಬಳಕೆದಾರರು ನೀವಾಗಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಎಲ್.ಪಿ.ಜಿ. Read more…

BIG NEWS: ವಾಹನ ಗುಜರಿ ನೀತಿಯಲ್ಲಿ ಮತ್ತೊಂದು ಹೆಜ್ಜೆ – ಏ.1 ರಿಂದ 15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ನೋಂದಣಿ ನವೀಕರಣ ಇಲ್ಲ

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿದ ಪ್ರಸ್ತಾವನೆಯನ್ನು ಅಂತಿಮಗೊಳಿಸಿದಲ್ಲಿ ಸರ್ಕಾರಿ ಇಲಾಖೆಗಳಿಗೆ ಸೇರಿದ 15 ವರ್ಷಕ್ಕಿಂತ ಹಳೆಯದಾದ ವಾಹನಗಳ ನೊಂದಣಿಯನ್ನು 2022 ರ ಏಪ್ರಿಲ್ 1 Read more…

ಗುಡ್‌ ನ್ಯೂಸ್: ಶಾಪಿಂಗ್ ಪ್ರಿಯರಿಗೆ ವಿಶೇಷ ರಿಯಾಯಿತಿ ನೀಡ್ತಿದೆ SBI

ಎಸ್ಬಿಐ ತನ್ನ ಗ್ರಾಹಕರಿಗೆ ವಿಶೇಷ ಉಡುಗೊರೆ ನೀಡಲು ಮುಂದಾಗಿದೆ. ಶಾಪಿಂಗ್ ಮಾಡುವ ಗ್ರಾಹಕರಿಗೆ ಇದ್ರಿಂದ ಲಾಭವಾಗಲಿದೆ. ಶಾಪಿಂಗ್ ವೇಳೆ ಗ್ರಾಹಕರು ಸಾವಿರಾರು ರೂಪಾಯಿ ಉಳಿಸಬಹುದಾಗಿದೆ. ಔಷಧಿ ಹಾಗೂ ಆರೋಗ್ಯಕ್ಕೆ Read more…

ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ಮತ್ತೊಂದು ಶಾಕ್:‌ ದುಬಾರಿಯಾಗಲಿದೆ ವಿದ್ಯುತ್‌ ಉಪಕರಣ

ಹಣದುಬ್ಬರ ವಿದ್ಯುತ್ ಉಪಕರಣಗಳ ಮೇಲೂ ಪರಿಣಾಮ ಬೀರಿದೆ. ವೆಚ್ಚ ಹೆಚ್ಚಾಗ್ತಿದ್ದಂತೆ ವಿದ್ಯುತ್ ಸರಕುಗಳ ಬೆಲೆ ದುಬಾರಿಯಾಗಲಿವೆ. ಮುಂದಿನ ತಿಂಗಳಿನಿಂದ ಎಸಿ, ಕೂಲರ್ ಮತ್ತು ಫ್ಯಾನ್ ಬೆಲೆಗಳ ಏರಿಕೆಯಾಗಲಿದೆ. ಮೂಲಗಳ Read more…

ಸಿಲಿಂಡರ್ ʼಸಬ್ಸಿಡಿʼ ಮಾಹಿತಿ ತಿಳಿಯೋದು ಹೇಗೆ…? ಇಲ್ಲಿದೆ ನೋಡಿ ಸಂಪೂರ್ಣ ವಿವರ

ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆಯಾಗುತ್ತಲೇ ಇದೆ. ಕೇಂದ್ರ ಸರ್ಕಾರ ಪ್ರತಿ ತಿಂಗಳೂ ಬೆಲೆ ಪರಿಷ್ಕರಿಸುತ್ತಿದೆ. ಕೇಂದ್ರವು ತಮ್ಮ ಮನೆಯ ಸಿಲಿಂಡರ್‌ಗೆ ಸಬ್ಸಿಡಿ ಕೊಡುತ್ತಿದೆಯೋ ಇಲ್ಲವೋ ಎಂಬ Read more…

ಶುಭ ಸುದ್ದಿ: ಪ್ರತಿ ತಿಂಗಳು ಖಾತೆಗೆ 3 ಸಾವಿರ ರೂ. ಜಮಾ, PM-SYM ಯೋಜನೆ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಸಿಕ 3000 ರೂ. ನೀಡುವ ಯೋಜನೆ ಘೋಷಿಸಿದ್ದು, ಇದಕ್ಕಾಗಿ 45 ಲಕ್ಷ ಜನರನ್ನು ನೋಂದಾಯಿಸಲಾಗಿದೆ. ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್ Read more…

ʼನಿಶ್ಚಿತ ಠೇವಣಿʼಯಲ್ಲಿ ಹೂಡಿಕೆ ಮಾಡುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಬ್ಯಾಂಕಿನ ನಿಶ್ಚಿತ ಠೇವಣಿಗಳು ಗ್ಯಾರಂಟಿ ರಿಟರ್ನ್ಸ್ ನೀಡುವ ಸಾಧನಗಳಾಗಿವೆ. ಇವು ಗ್ರಾಹಕರಿಗೆ ದೊಡ್ಡ ಮೊತ್ತದ ಹೂಡಿಕೆಗೆ ಅವಕಾಶ ಹಾಗೂ ನಿಶ್ಚಿತ ಬಡ್ಡಿದರದ ಗಳಿಕೆಯನ್ನು ನೀಡುತ್ತವೆ. ನಿಶ್ಚಿತ ಠೇವಣಿಯು 7 Read more…

ಕಾರ್ಪೊರೇಷನ್ – ಆಂಧ್ರ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಕಾರ್ಪೊರೇಷನ್ ಬ್ಯಾಂಕ್ ಹಾಗೂ ಆಂಧ್ರ ಬ್ಯಾಂಕ್ ಗ್ರಾಹಕರಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಈ ಎರಡೂ ಬ್ಯಾಂಕ್ ಗಳು ಈಗ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ವಿಲೀನಗೊಂಡಿರುವ ಕಾರಣ Read more…

FASTag ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್: ಮಾಸಿಕ ಪಾಸ್ ಗೂ ಅವಕಾಶ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟ್ಯಾಗ್ ಬಳಕೆದಾರರಿಗೆ ಹೊಸದೊಂದು ವ್ಯವಸ್ಥೆ ಕಲ್ಪಿಸಿದೆ. ಫಾಸ್ಟ್ಯಾಗ್ ಅನ್ನು ಮಾಸಿಕ ಪಾಸ್ ಅನ್ನಾಗಿ ಪರಿವರ್ತಿಸುವ ಅವಕಾಶ ನೀಡಲಾಗಿದೆ. ಟೋಲ್ ಪ್ಲಾಜಾದಲ್ಲಿ ಪದೇ ಪದೇ ಸಂಚರಿಸುವ Read more…

NETFLIX ವೀಕ್ಷಕರಿಗೆ ಬಿಗ್ ಶಾಕ್: ಅಧಿಕೃತ ಚಂದಾದಾರರಲ್ಲದವರಿಗೆ ಬೀಳಲಿದೆ ಕಡಿವಾಣ

ನೆಟ್ ಫ್ಲಿಕ್ಸ್ ವಿಶ್ವದ ಜನಪ್ರಿಯ ಒಟಿಟಿ ಫ್ಲಾಟ್ ಫಾರಂ ಗಳಲ್ಲಿ ಮುಂಚೂಣಿಯಲ್ಲಿದೆ. ಆದರೆ ಇದಕ್ಕೆ ಚಂದಾದಾರರಾಗಿರುವವರಷ್ಟೇ ಸಂಖ್ಯೆಯಲ್ಲಿ ಅವರುಗಳ ಪಾಸ್ವರ್ಡ್ ಬಳಸಿ ಅನಧಿಕೃತವಾಗಿ ವೀಕ್ಷಣೆ ಮಾಡುವವರಿದ್ದಾರೆ. ತಮ್ಮ ಸ್ನೇಹಿತರು, Read more…

ಗಮನಿಸಿ…! ಆಧಾರ್ – ಪಾನ್ ಕಾರ್ಡ್ ಜೋಡಣೆಗೆ ಮಾರ್ಚ್ 31 ಕೊನೆ ದಿನ – ಲಿಂಕ್ ಮಾಡಲು ಇಲ್ಲಿದೆ ಸುಲಭ ವಿಧಾನ

ಆಧಾರ್ ಕಾರ್ಡ್​ನೊಂದಿಗೆ ಪಾನ್​ ಕಾರ್ಡ್​ ಲಿಂಕ್​ ಮಾಡುವ ಗಡುವನ್ನ ವಿಸ್ತರಿಸಲು ಕೇಂದ್ರ ನೇರ ತೆರಿಗೆ ಮಂಡಳಿ ಜೂನ್​ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಪ್ಯಾನ್​ -ಆಧಾರ್​ ಲಿಂಕ್​ ಮಾಡುವ ದಿನಾಂಕವನ್ನ ಮಾರ್ಚ್​ Read more…

1 ಲಕ್ಷ ರೂ.ವರೆಗಿನ ಸಾಲ ಮನ್ನಾ: ರೈತರಿಗೆ ಭರ್ಜರಿ ಗುಡ್ ನ್ಯೂಸ್ – ಸಹಕಾರ ಇಲಾಖೆಯಿಂದ ಹಣ ಬಿಡುಗಡೆ

ಬೆಂಗಳೂರು: ರಾಜ್ಯದ 57,000 ರೈತರ 1 ಲಕ್ಷ ರೂಪಾಯಿವರೆಗಿನ ಬೆಳೆ ಸಾಲ ಮನ್ನಾ ಮಾಡಲಾಗಿದೆ. ರೈತರ ಖಾತೆಗೆ 295 ಕೋಟಿ ರೂಪಾಯಿ ನೇರ ಹಣ ವರ್ಗಾವಣೆ ಮೂಲಕ ಹಣ Read more…

ಆಭರಣ ಪ್ರಿಯರಿಗೆ ಭರ್ಜರಿ ಬಂಪರ್: ಕೇವಲ 2 ತಿಂಗಳಲ್ಲಿ ಇಷ್ಟೊಂದು ಇಳಿಕೆಯಾಗಿದೆ ‘ಚಿನ್ನ’ದ ಬೆಲೆ

ಚಿನ್ನದ ಪ್ರೇಮಿಗಳ ಉಸಿರಾಟವನ್ನು ಮೇಲು ಕೆಳಗೆ ಮಾಡುತ್ತಿರುವ ದರ, ಕಳೆದ ಎರಡು ತಿಂಗಳ ಹಿಂದಿನ ದರಕ್ಕೆ ಹೋಲಿಸಿದರೆ ದೊಡ್ಡ ವ್ಯತ್ಯಾಸ ಕಾಣಿಸಿದೆ. ಚಿನ್ನದ ಬೆಲೆಗಳು ಚೇತರಿಕೆಯ ಚಿಹ್ನೆಗಳನ್ನು ಸೂಚಿಸುತ್ತಿವೆ. Read more…

ಹೊಸ ಗುಜರಿ ನೀತಿ: ಕಾರು ಮಾಲೀಕರಿಗೆ ತಿಳಿದಿರಲಿ ಈ ಮಹತ್ವದ ವಿಷಯ

ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಲಿರುವ ವಾಹನ ಗುಜರಿ ನೀತಿ ಬಗ್ಗೆ ಪ್ರತಿಯೊಬ್ಬ ವಾಹನ ಮಾಲೀಕರು ಪ್ರಾಥಮಿಕವಾಗಿ ಕೆಲವು ಮಾಹಿತಿ ಅರಿತಿರಬೇಕಾಗುತ್ತದೆ. ಎಂಟು ವರ್ಷಕ್ಕಿಂತ ಹೆಚ್ಚು ವರ್ಷವಾಗಿರುವ ಕಾರುಗಳು ಫಿಟ್‌ನೆಸ್ ಪರೀಕ್ಷೆಗೆ Read more…

‘ಆಧಾರ್’ ದುರ್ಬಳಕೆಯಾಗಿರುವ ಅನುಮಾನವಿದೆಯಾ…? ಹಾಗಾದ್ರೆ ಹೀಗೆ ಚೆಕ್ ಮಾಡಿ

ನವದೆಹಲಿ: ಆದಾಯ ತೆರಿಗೆ ಸಲ್ಲಿಸುವಿಕೆಯಿಂದ ಹಿಡಿದು ಪ್ಯಾನ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವವರೆಗೆ ಹಲವಾರು ಸೇವೆಗೆ ಆಧಾರ್ ಕಾರ್ಡ್ ಬಳಕೆ ಕಡ್ಡಾಯವಾಗಿದೆ. ಗುರುತಿಸುವಿಕೆಗೆ ಆಧಾರ್ ಸಹ ಒಂದು ಪ್ರಮುಖ ಪುರಾವೆಯಾಗಿ Read more…

ಸುಲಭವಾಗಿ ಹೊಸ ಕಾರ್ ಹೊಂದುವ ಕನಸು ಕಂಡವರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ಸ್ಕ್ರ್ಯಾಪೇಜ್ ನೀತಿಯನ್ನು ಘೋಷಿಸಿದ್ದಾರೆ. ಇದರ ಅನ್ವಯ 15 ವರ್ಷಕ್ಕಿಂತ ಹಳೆ ಕಾರ್ ಗಳು ಹೊಗೆ ತಪಾಸಣೆ ಪರೀಕ್ಷೆ ಮಾಡಿಸುವುದು Read more…

ಆಧಾರ್ ಕಾರ್ಡ್ ಹೊಂದಿದವರಿಗೆ ಮತ್ತೊಂದು ಗುಡ್ ನ್ಯೂಸ್: ವರ್ಚುವಲ್ ಐಡಿ ಪಡೆಯಲು ಅವಕಾಶ

ಅನೇಕ ಉದ್ದೇಶಗಳಿಗೆ ಬಳಸುವ ಆಧಾರ್ ಕಾರ್ಡ್ ಸಂಖ್ಯೆ ಬಹಿರಂಗಪಡಿಸಲು ಇಚ್ಛಿಸದವರಿಗೆ ಅನುಕೂಲವಾಗುವಂತೆ ವರ್ಚುವಲ್ ಗುರುತನ್ನು ನೀಡಲು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಎಡಿಐ) ನಿರ್ಧರಿಸಿದೆ. ಇದಕ್ಕಾಗಿ ನಿಮ್ಮ Read more…

ʼಗೂಗಲ್​​ ಮ್ಯಾಪ್ʼ ಬಳಸುವವರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಟೆಕ್​ ದೈತ್ಯ ಗೂಗಲ್​ ಸಂಸ್ಥೆ ಕೊನೆಗೂ ಗೂಗಲ್​ ಮ್ಯಾಪ್​​ನಲ್ಲಿ ಬಹು ಬೇಡಿಕೆಯ ಬದಲಾವಣೆಯನ್ನ ತರಲು ಮುಂದಾಗಿದ್ದು, ಶೀಘ್ರದಲ್ಲೇ ಗೂಗಲ್​ ಮ್ಯಾಪ್​​ನಲ್ಲಿ ಇನ್ನೂ ಗುರುತಿಸಿರದ ಹಾಗೂ ತಪ್ಪಾಗಿ ಗುರುತಿಸಲ್ಪಟ್ಟ ಸ್ಥಳಗಳನ್ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...