alex Certify Business | Kannada Dunia | Kannada News | Karnataka News | India News - Part 227
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವವರಿಗೆ ತಿಳಿದಿರಲಿ ಈ ಮಾಹಿತಿ

ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಸರ್ಕಾರ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿದೆ. ಫಾಸ್ಟ್ ಟ್ಯಾಗ್ ಹೊಂದಿಲ್ಲದ ವಾಹನಗಳಿಂದ ದುಪ್ಪಟ್ಟು ಶುಲ್ಕ ವಸೂಲಿ ಮಾಡಲಾಗುತ್ತಿದೆ. ಫಾಸ್ಟ್ ಟ್ಯಾಗ್ ಇರುವ ಕಾರಣ ಹೆದ್ದಾರಿಗಳಲ್ಲಿ Read more…

ಹೊಸ ವಾಹನ ಖರೀದಿಸುವವರಿಗೆ ಖುಷಿ ಸುದ್ದಿ: ಏ. 1 ರಿಂದ ಹೊಸ ನಿಯಮ –ಕಳಪೆ ವಾಹನ ಮಾರಿದ್ರೆ ಕಂಪನಿಗಳಿಗೆ ಭಾರಿ ದಂಡ

ಏಪ್ರಿಲ್ 1 ರಿಂದ ಹೊಸ ನಿಯಮ ಜಾರಿಗೆ ಬರಲಿದ್ದು, ಕಳಪೆ ಗುಣಮಟ್ಟದ ವಾಹನ ಮಾರಾಟ ಮಾಡುವ ಕಂಪನಿಗಳಿಗೆ ಭಾರೀ ದಂಡ ವಿಧಿಸಲಾಗುವುದು. ಇಷ್ಟಪಟ್ಟು ಖರೀದಿ ಮಾಡಿದ ಕಾರ್ ಅಥವಾ Read more…

ಗ್ರಾಹಕರೇ ಗಮನಿಸಿ: ‘ಫೋನ್’ ವಂಚನೆಗಳಿಗೆ ಬ್ಯಾಂಕ್ ಜವಾಬ್ದಾರಿಯಲ್ಲ..!

ಮೊಬೈಲ್ ಫೋನ್ ವಂಚನೆಗಳಿಗೆ ಬ್ಯಾಂಕ್ ಗಳು ಜವಾಬ್ದಾರರಾಗಿರುವುದಿಲ್ಲ ಎಂದು ಗ್ರಾಹಕರ ವೇದಿಕೆ ತಿಳಿಸಿದೆ. ವಂಚಕರು ಮೊಬೈಲ್ ಗಳಿಗೆ ಕರೆ ಮಾಡಿ ಅಮಾಯಕ ಗ್ರಾಹಕರನ್ನು ವಂಚಿಸುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. Read more…

ಹೊಸ ವಾಹನ ಖರೀದಿಸುವವರು, ಹಳೆ ವಾಹನ ಮಾಲೀಕರಿಗೆ ಬಿಗ್ ಶಾಕಿಂಗ್ ನ್ಯೂಸ್

ನವದೆಹಲಿ: ರಸ್ತೆಗಳಲ್ಲಿ 15 ವರ್ಷ ಮೇಲ್ಪಟ್ಟ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 15 ವರ್ಷಕ್ಕಿಂತ ಹಳೆಯ ವಾಹನಗಳ ನೋಂದಣಿ ನವೀಕರಣ Read more…

ಗುಡ್ ನ್ಯೂಸ್….! ಟಾಟಾ ಸ್ಕೈ ನೀಡ್ತಿದೆ ಭರ್ಜರಿ ಆಫರ್

ಟಾಟಾ ಸ್ಕೈ ಸಂಪರ್ಕ ಹೊಂದಿರುವ ಗ್ರಾಹಕರಿಗೊಂದು ಖುಷಿ ಸುದ್ದಿಯಿದೆ. ಗ್ರಾಹಕರನ್ನು ತನ್ನತ್ತ ಸೆಳೆಯಲು ಟಾಟಾ ಸ್ಕೈ ಉತ್ತಮ ಆಫರ್ ನೀಡ್ತಿದೆ. ರೀಚಾರ್ಜ್ ಗೆ ಟಾಟಾ ಸ್ಕೈ ಕ್ಯಾಶ್ಬ್ಯಾಕ್ ನೀಡ್ತಿದೆ. Read more…

ಕೇಂದ್ರದಿಂದ ಮತ್ತೊಂದು ಬಿಗ್ ಶಾಕ್: ವಾಹನ ನವೀಕರಣ ಶುಲ್ಕ ಏರಿಕೆ ಸಾಧ್ಯತೆ

ನವದೆಹಲಿ: ವಾಹನಗಳ ನೋಂದಣಿ ಪ್ರಮಾಣ ಪತ್ರ ನವೀಕರಣ ಶುಲ್ಕ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಕೇಂದ್ರ ರಸ್ತೆ, ಸಾರಿಗೆ ಹೆದ್ದಾರಿ ಸಚಿವಾಲಯದಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. Read more…

ಹೊಸ ʼರೇಶನ್​ ಕಾರ್ಡ್ʼ​ ಪಡೆಯಲಿಚ್ಛಿಸುವವರಿಗೆ ಇಲ್ಲಿದೆ ಭರ್ಜರಿ ಗುಡ್​ ನ್ಯೂಸ್…​..!

ಸರ್ಕಾರವು ದೇಶದಲ್ಲಿರುವ ಪ್ರತಿಯೊಬ್ಬರ ಮನೆಯಲ್ಲೂ ದಿನಸಿ ಸಾಮಗ್ರಿಗೆ ಸಮಸ್ಯೆ ಉಂಟಾಗಬಾರದು ಎಂಬ ಕಾರಣಕ್ಕೆ ನ್ಯಾಯ ಬೆಲೆ ಅಂಗಡಿಯನ್ನ ಸ್ಥಾಪಿಸಿದೆ. ಕಳೆದ ವರ್ಷದಿಂದ ದೇಶದಲ್ಲಿ ‘ಒಂದು ದೇಶ ಒಂದು ಕಾರ್ಡ್ʼ Read more…

BIG NEWS: ಕಳಪೆ ಗುಣಮಟ್ಟದ ವಾಹನ ಮಾರಾಟ ಮಾಡಿದ್ರೆ ಕಂಪನಿಗಳಿಗೆ ಬೀಳಲಿದೆ ಭಾರಿ ದಂಡ – ಏಪ್ರಿಲ್‌ 1 ರಿಂದ ಜಾರಿಗೆ ಬರಲಿದೆ ಹೊಸ ನಿಯಮ

ಕಷ್ಟವಾದ್ರೂ ಇಷ್ಟಪಟ್ಟು ಖರೀದಿ ಮಾಡಿದ ಕಾರ್ ಅಥವಾ ಬೈಕ್ ನಲ್ಲಿ ದೋಷ ಕಂಡು ಬಂದ್ರೆ ಚಿಂತೆಯಾಗೋದು ಸಾಮಾನ್ಯ. ವಾಹನ ಕಂಪನಿಗಳು ಸಮಸ್ಯೆ ಬಗೆಹರಿಸುತ್ತವೆ ಎಂಬ ಭರವಸೆಯಲ್ಲಿ ಗ್ರಾಹಕ ವಾಹನ Read more…

ಗ್ರಾಹಕರಿಗೆ ಹೊಸ ವಿಮಾ ಪಾಲಿಸಿಯನ್ನ ಪರಿಚಯಿಸಿದ LIC

ಭಾರತದ ಪ್ರತಿಷ್ಠಿತ ಜೀವ ವಿಮಾ ಕಂಪನಿ ಎಲ್​ಐಸಿ ತನ್ನ ಗ್ರಾಹಕರಿಗಾಗಿ ಹೊಸ ಜೀವವಿಮೆ ಪಾಲಿಸಿಯನ್ನ ಪರಿಚಯಿಸಿದೆ. ಬಚತ್​ ಪ್ಲಸ್​ ಎಂಬ ಹೆಸರಿನ ಈ ಜೀವ ವಿಮೆಯು ಹಣ ಉಳಿತಾಯದ Read more…

‘ಜನ್ ಧನ್’ ಖಾತೆ ಹೊಂದಿದ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಜನ್ ಧನ್ ಖಾತೆದಾರರಿಗೆ ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಸಿಹಿಸುದ್ದಿ ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರುಪೇ ಜನ್ Read more…

ನೆನಪಿಡಿ….! ಮಿಸ್ ಮಾಡದೆ ಮಾರ್ಚ್ 31ರೊಳಗೆ ಮಾಡಿ ಈ ಎಲ್ಲ ಕೆಲಸ

2020ರ ಆರ್ಥಿಕ ವರ್ಷ ಮುಗಿಯೋಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಹೀಗಾಗಿ ಈ ಸಾಲಿನ ಅನೇಕ ಸರ್ಕಾರಿ ಕಾರ್ಯಗಳ ಡೆಡ್​​ಲೈನ್​ ಆದ ಮಾರ್ಚ್​ 31 ಸಮೀಪಿಸುತ್ತಿದೆ. ಈ Read more…

ಇಂಧನ ಬೆಲೆ ಏರಿಕೆಯಿಂದ ತತ್ತರಿಸಿದ ವಾಹನ ಸವಾರರಿಗೆ ಮತ್ತೊಂದು ಬಿಗ್ ಶಾಕ್: ಟೋಲ್ ತೆರಿಗೆ ಶೇಕಡ 5 ರಷ್ಟು ಹೆಚ್ಚಳ

ನವದೆಹಲಿ: ಎನ್‌ಎಚ್‌ಎಐ ಏಪ್ರಿಲ್ 1 ರಿಂದ ಟೋಲ್ ತೆರಿಗೆಯನ್ನು ಶೇಕಡಾ 5 ರಷ್ಟು ಹೆಚ್ಚಿಸಲು ಸಿದ್ಧತೆ ನಡೆಸಿದೆ. ಟೋಲ್ ಪ್ಲಾಜಾ ಮಾಸಿಕ ಪಾಸ್ ಕೂಡ 10 ರಿಂದ 20 Read more…

ಗುಡ್ ನ್ಯೂಸ್: ಮಿಸ್ ಆಗಿ ಬೇರೆಯವರ ಖಾತೆಗೆ ಹಣ ಕಳಿಸಿದ್ರೆ ವಾಪಸ್ ಪಡೆಯಲು ಇಲ್ಲಿದೆ ಮಾಹಿತಿ

ನಗದು ರಹಿತ ವ್ಯವಹಾರದ ಯುಪಿಐ, ಪೇಟಿಎಂ, ನೆಟ್‌ ಬ್ಯಾಂಕಿಂಗ್‌ನಂಥ ಪೇಮೆಂಟ್ ವ್ಯವಸ್ಥೆಗಳ ಕಾರಣದಿಂದ ಆನ್ಲೈನ್ ಹಣ ವರ್ಗಾವಣೆಯು ಬಹಳ ಸಾಮಾನ್ಯವಾಗಿದೆ. ಬ್ಯಾಂಕಿಂಗ್ ವ್ಯವಹಾರಗಳ ಮೇಲೆ ಮೊದಲಿನಷ್ಟು ಹೊರೆ ಇಲ್ಲದಂತಾಗಿದೆ. Read more…

ಗಮನಿಸಿ: ಏ.1ರ ನಂತ್ರ ಮತ್ತಷ್ಟು ದುಬಾರಿಯಾಗಲಿದೆ ರಾಷ್ಟ್ರೀಯ ಹೆದ್ದಾರಿ ಪ್ರಯಾಣ

ಏಪ್ರಿಲ್ 1 ರಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಹಾದುಹೋಗುವುದು ದುಬಾರಿಯಾಗಲಿದೆ. ಎನ್‌ಎಚ್‌ಎಐ ಟೋಲ್ ತೆರಿಗೆಯನ್ನು ಶೇಕಡಾ 5 ರಷ್ಟು ಹೆಚ್ಚಿಸಲು ಸಿದ್ಧತೆ ನಡೆಸಿದೆ. ಟೋಲ್ ಪ್ಲಾಜಾ ಮಾಸಿಕ ಪಾಸ್ Read more…

ಕೊರೊನಾ ಎಫೆಕ್ಟ್: 71 ಲಕ್ಷ ನೌಕರರ ʼಪಿಎಫ್ʼ ಖಾತೆ ರದ್ದು

ಕೊರೊನಾದಿಂದಾಗಿ ವಿಶ್ವ ಆರ್ಥಿಕತೆಯಲ್ಲಿ ಕುಸಿತ ಕಂಡು ಬಂದಿದೆ. ಸಾಂಕ್ರಾಮಿಕ ರೋಗ ಭಾರತದ ಆರ್ಥಿಕತೆಯ ಮೇಲೂ ಗಮನಾರ್ಹ ಪರಿಣಾಮ ಬೀರಿದೆ. ಕೊರೊನಾ ಉದ್ಯೋಗದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿದೆ. Read more…

ರಿಲಾಯನ್ಸ್ ಜಿಯೋದ ಈ ಎರಡು ಪ್ರಿಪೇಯ್ಡ್ ಯೋಜನೆಯಲ್ಲಿ ಯಾವುದು ಬೆಸ್ಟ್….?

ರಿಲಯನ್ಸ್ ಜಿಯೋ ಅಗ್ಗದ ಯೋಜನೆಗಳಿಗೆ ಹೆಸರುವಾಸಿಯಾಗಿದೆ. ಅಲ್ಪಾವಧಿ ಹಾಗೂ ದೀರ್ಘಾವಧಿಯ ಯೋಜನೆಗಳು ಅಗ್ಗವಾಗಿವೆ. ಜಿಯೋದ ದೀರ್ಘಾವಧಿ ಯೋಜನೆ 1,299 ರೂಪಾಯಿಗಳಿಂದ ಪ್ರಾರಂಭವಾಗಿ 2,599 ರೂಪಾಯಿವರೆಗಿದೆ. ಕೆಲ ಯೋಜನೆಗಳು 336 Read more…

ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆ: ಮನೆಯಲ್ಲೇ ಕುಳಿತು ತೆರೆಯಿರಿ ʼಖಾತೆʼ

ಅಂಚೆ ಕಚೇರಿಯ ಸಣ್ಣಉಳಿತಾಯಗಳ ಯೋಜನೆಗಳಿಂದ ಗ್ಯಾರಂಟಿ ರಿಟರ್ನ್ಸ್ ಇರುವ ಕಾರಣ ಬಹಳ ಜನರಿಗೆ ಇದೊಂದು ಮೆಚ್ಚಿನ ಉಳಿತಾಯ ಯೋಜನೆಯಾಗಿದೆ. ಅಂಚೆ ಕಚೇರಿಗಳು ಕೊಡಮಾಡುವ ಅನೇಕ ಸಣ್ಣ ಉಳಿತಾಯಗಳ ಯೋಜನೆಗಳ Read more…

ಮನೆಯಲ್ಲೇ ಕುಳಿತು ಕಡಿಮೆ ಖರ್ಚಿನಲ್ಲಿ ಶುರು ಮಾಡಿ ಈ ಬ್ಯುಸಿನೆಸ್

ಮನೆಯಲ್ಲಿ ಕುಳಿತು ವ್ಯಾಪಾರ ಶುರು ಮಾಡುವ ಆಲೋಚನೆಯಲ್ಲಿದ್ದರೆ ಬ್ರೆಡ್ ತಯಾರಿಸುವ ಬ್ಯುಸಿನೆಸ್ ಶುರು ಮಾಡಿ. ಮನೆಯಲ್ಲೇ ಬ್ರೆಡ್ ತಯಾರಿಸಿ ಗಳಿಕೆ ಮಾಡಬಹುದು. ಬ್ರೆಡ್ ತಯಾರಿಸಲು ಹೆಚ್ಚು ಸಮಯ ಬೇಕಾಗಿಲ್ಲ. Read more…

ಲಾಂಚ್‌ ಅಗುವ ಮುನ್ನವೇ ಲೀಕ್ ಆಯ್ತು ಗ್ಯಾಲಾಕ್ಸಿ ಎ52 ಫೋನ್‌ನ ವಿವರ

ಮುಂಬರುವ ದಿನಗಳಲ್ಲಿ ಲಾಂಚ್‌ ಆಗಲಿರುವ ಸ್ಯಾಮ್ಸಂಗ್ ಗ್ಯಾಲಾಕ್ಸಿಯ ಎ52 5ಜಿ ಸ್ಮಾರ್ಟ್‌‌ಫೋನ್‌ಅನ್ನು ಆನ್ಲೈನ್ ರೀಟೇಲರ್‌ ಒಬ್ಬರು ಲೀಕ್ ಮಾಡಿದ್ದು ಇದರ ಬೆಲೆ ಏನೆಂದು ಐಡಿಯಾ  ಬಿಟ್ಟುಕೊಟ್ಟಿದ್ದಾರೆ. ಕಳೆದ ಕೆಲ Read more…

ಈ 7 ಅಕ್ಷರ ಟೈಪ್​​ ಮಾಡಿದ್ರೆ ನಿಮ್ಮ ಟ್ವಿಟರ್ ಖಾತೆಯಾಗುತ್ತೆ ಲಾಕ್

Memphis ಎಂಬ ಶಬ್ದವನ್ನ ಟ್ವೀಟ್​ ಮಾಡಿದ ಸಾಕಷ್ಟು ಟ್ವೀಟಿಗರ ಖಾತೆಗಳು ಅಚಾನಕ್​ ಆಗಿ ಸಸ್ಪೆಂಡ್​ ಆಗಿದ್ದು ನೆಟ್ಟಿಗರು ಶಾಕ್​ ಆಗಿದ್ದಾರೆ. ಈ 7 ಅಕ್ಷರದ ಶಬ್ದವನ್ನ ಬಳಕೆ ಮಾಡಿದ Read more…

ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್: ATM ನಲ್ಲೂ ಹಣವಿಲ್ಲ..! ಮುಂದುವರೆದ ಮುಷ್ಕರ – 4 ದಿನಗಳಿಂದ ಬ್ಯಾಂಕ್ ಬಂದ್,- ಸೇವೆಯಲ್ಲಿ ವ್ಯತ್ಯಯ

ನವದೆಹಲಿ: ರಾಷ್ಟ್ರೀಕೃತ ಬ್ಯಾಂಕ್ ಗಳ ಖಾಸಗೀಕರಣ ವಿರೋಧಿಸಿ ಕಳೆದ ಎರಡು ದಿನಗಳಿಂದ ಬ್ಯಾಂಕ್ ನೌಕರರು ಮುಷ್ಕರ ಕೈಗೊಂಡಿದ್ದಾರೆ. ಇದರಿಂದಾಗಿ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಎರಡನೇ ಶನಿವಾರ, ಭಾನುವಾರ Read more…

BIG NEWS: 2019 ರಿಂದ 2000 ರೂ. ನೋಟ್ ಪ್ರಿಂಟ್ ಮಾಡಿಲ್ಲ…!

ನವದೆಹಲಿ:  ಕಳೆದ ಎರಡು ವರ್ಷದಲ್ಲಿ 2000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಮುದ್ರಿಸಲಾಗಿಲ್ಲ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ. ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ Read more…

BIG NEWS: ಬ್ಯಾನ್ ಆಗುತ್ತಾ 2000 ರೂ. ನೋಟು..? 2 ವರ್ಷದಲ್ಲಿ ಒಂದೂ ನೋಟನ್ನು ಮುದ್ರಿಸಿಲ್ಲ ಎಂದ ಸರ್ಕಾರ

ನವದೆಹಲಿ: ದೇಶದ ಅತ್ಯುನ್ನತ ಮುಖಬೆಲೆಯ ಕರೆನ್ಸಿ ನೋಟು ಚಲಾವಣೆ ಕಡಿಮೆಯಾಗಿದೆ. ಕಳೆದ ಎರಡು ವರ್ಷದಲ್ಲಿ 2000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಮುದ್ರಿಸಲಾಗಿಲ್ಲ. ಕೇಂದ್ರ ಸರ್ಕಾರ ಲೋಕಸಭೆಗೆ ಈ Read more…

BREAKING NOW: ನಿವೃತ್ತಿ ಹೊಂದಲಿರುವ ನೌಕರರಿಗೆ ಕೇಂದ್ರ ಸರ್ಕಾರದಿಂದ ಬಿಗ್ ರಿಲೀಫ್

ಕೇಂದ್ರ ಸರ್ಕಾರದ ನೌಕರರಿಗೆ ನಿವೃತ್ತಿ ಸಮಯದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಪಿಂಚಣಿದಾರ ಕಲ್ಯಾಣ ಇಲಾಖೆ ಕೇಂದ್ರ ನೌಕರರ ನಿವೃತ್ತಿ ದಿನದಂದೇ ಎಲ್ಲಾ ಸೌಲಭ್ಯಗಳನ್ನ ನೀಡುವ ಸಲುವಾಗಿ ವಿವಿಧ Read more…

ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ನಿರೀಕ್ಷೆಯಲ್ಲಿದ್ದ ಜನ ಸಾಮಾನ್ಯರಿಗೆ ಮುಖ್ಯ ಮಾಹಿತಿ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(GST) ವ್ಯಾಪ್ತಿಗೆ ಪೆಟ್ರೋಲ್ ಮತ್ತು ಡೀಸೆಲ್ ತಂದರೆ ಬೆಲೆ ದೇಶಾದ್ಯಂತ ಒಂದೇ ರೀತಿಯಲ್ಲಿ ಇರಲಿದೆ. ಇಂಧನ ಬೆಲೆ ಕಡಿಮೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, Read more…

ಗ್ರಾಹಕರೇ ಗಮನಿಸಿ: ಏ.1ರಿಂದ ರದ್ದಾಗಲಿದೆ ಈ ಬ್ಯಾಂಕುಗಳ ಹಳೆ ಚೆಕ್ – ಪಾಸ್ಬುಕ್

ಏಪ್ರಿಲ್ 1,2020ರಂದು ದೇನಾ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ಆಂಧ್ರ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುನೈಟೆಡ್ ಬ್ಯಾಂಕ್ ಮತ್ತು ಅಲಹಾಬಾದ್ ಬ್ಯಾಂಕ್ ವಿಲೀನಗೊಂಡಿವೆ. ಈ Read more…

ಬ್ಯಾಂಕ್‌ ಗ್ರಾಹಕರೇ ಗಮನಿಸಿ: ಇನ್ಮುಂದೆ ಕ್ರೆಡಿಟ್‌ ಕಾರ್ಡ್‌ ಪಡೆಯುವುದು ಅಷ್ಟು ಸುಲಭವಲ್ಲ

ಗ್ರಾಹಕರಿಗೆ ಅಗತ್ಯವಿರಲಿ, ಬಿಡಲಿ ಬ್ಯಾಂಕ್ ಗಳಿಂದ ಕರೆಗಳು ಬರ್ತಿರುತ್ತವೆ. ಕ್ರೆಡಿಟ್ ಕಾರ್ಡ್ ಮಾಡಿಸುವಂತೆ ಸಿಬ್ಬಂದಿ ಗ್ರಾಹಕರಿಗೆ ಆಫರ್ ನೀಡುತ್ತಾರೆ. ಆದ್ರೆ ಇನ್ಮುಂದೆ ಇಂಥ ಕರೆಗಳು ನಿಮಗೆ ತೊಂದರೆ ನೀಡುವುದಿಲ್ಲ. Read more…

50 ಸಾವಿರ ರೂ.ಗೆ ಈ ಬ್ಯುಸಿನೆಸ್ ಶುರು ಮಾಡಿ ಗಳಿಸಿ 10 ಲಕ್ಷ ರೂ.

ಮನೆಯಲ್ಲಿ ಕೆಲಸವಿಲ್ಲದೆ ಕುಳಿತಿರುವವರಿಗೆ ವ್ಯಾಪಾರ ಶುರು ಮಾಡಲು ಸಾಕಷ್ಟು ದಾರಿಗಳಿವೆ. ಕೆಲವೊಂದು ವ್ಯಾಪಾರವನ್ನು ಕಡಿಮೆ ಬಂಡವಾಳದಲ್ಲಿ ಶುರು ಮಾಡಿ ಕೈತುಂಬ ಗಳಿಸಬಹುದು. ಅದ್ರಲ್ಲಿ ಅಲೋವೆರಾ ಕೂಡ ಒಂದು. ಅಲೋವೆರಾ Read more…

BIG NEWS: ಎರಡು ದಿನ ಮುಷ್ಕರದಿಂದ ಬ್ಯಾಂಕ್ ಸೇವೆಯಲ್ಲಿ ಏನೆಲ್ಲ ವ್ಯತ್ಯಯವಾಗಲಿದೆ…? ಇಲ್ಲಿದೆ ಸಂಪೂರ್ಣ ಮಾಹಿತಿ

ನವದೆಹಲಿ: 9 ಬ್ಯಾಂಕ್ ಯೂನಿಯನ್ ಗಳ ಒಕ್ಕೂಟವಾಗಿರುವ ಯುನಿಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಎರಡು ದಿನಗಳ ಕಾಲ ಮುಷ್ಕರಕ್ಕೆ ಕರೆ ನೀಡಿದೆ. ಇದರಿಂದಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳ Read more…

ಶಿಕ್ಷಣ ಸಚಿವಾಲಯದಿಂದ ಭರ್ಜರಿ ಗುಡ್ ನ್ಯೂಸ್: ನೋಂದಣಿ ಶುಲ್ಕ ಸಂಪೂರ್ಣ ಮನ್ನಾ -ಡಿಜಿಲಾಕರ್ ನೊಂದಿಗೆ OTPRMS ಪ್ರಮಾಣಪತ್ರ ಜೋಡಣೆ

ನವದೆಹಲಿ: ನೋಂದಣಿ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡುವುದರೊಂದಿಗೆ ಡಿಜಿಲಾಕರ್ ನೊಂದಿಗೆ OTPRMS ಪ್ರಮಾಣಪತ್ರಗಳನ್ನು ಲಿಂಕ್ ಮಾಡುವುದಾಗಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಭಾನುವಾರ ಪ್ರಕಟಿಸಿದ್ದಾರೆ. ಆನ್ಲೈನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...