alex Certify Business | Kannada Dunia | Kannada News | Karnataka News | India News - Part 215
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಬಂಗಾರದ ಬೆಲೆ: ಏರುತ್ತಲೇ ಇದೆ ಗೋಲ್ಡ್ ರೇಟ್ -50 ಸಾವಿರ ರೂ.ನತ್ತ ಚಿನ್ನದ ದರ

ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆಯ ನಂತರ ಮಾರುಕಟ್ಟೆಯಲ್ಲಿ ಅನೇಕ ಪರಿಣಾಮ ಉಂಟಾಗಿದ್ದು, ಬಂಗಾರದ ಬೆಲೆ 50 ಸಾವಿರ ರೂಪಾಯಿಯತ್ತ ದಾಪುಗಾಲಿಟ್ಟಿದೆ. ಜನವರಿ 6 ರಂದು 51,875 ರೂಪಾಯಿ Read more…

‘ಗೂಗಲ್’ ಸಿಇಒ ಕಳೆದ ವರ್ಷ ಪಡೆದ ವೇತನವೆಷ್ಟು ಗೊತ್ತಾ…?

ಹಲವು ಭಾರತೀಯರು ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನಗಳನ್ನು ಹೊಂದಿದ್ದಾರೆ. ಈ ಪೈಕಿ ಸುಂದರ್ ಪಿಚೈ ಕೂಡ ಒಬ್ಬರು. ಗೂಗಲ್ ಸಿಇಓ ಆಗಿರುವ ಸುಂದರ್ ಪಿಚೈ ಅದರ ಬೆಳವಣಿಗೆ ಹಿಂದೆ Read more…

BIG NEWS: ಕೊರೊನಾದಿಂದ ತಪ್ಪಿಸಿಕೊಳ್ಳಲು ದುಬಾರಿ ದರ ತೆತ್ತು ವಿದೇಶಕ್ಕೆ ಪಲಾಯನ ಮಾಡುತ್ತಿರುವ ಶ್ರೀಮಂತರು…!

ಕೋವಿಡ್ ಸೋಂಕು ಭಾರತವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಸಂದರ್ಭದಲ್ಲಿ, ಇಲ್ಲಿನ ಶ್ರೀಮಂತರು ಇದರಿಂದ ತಪ್ಪಿಸಿಕೊಳ್ಳಲು ದುಬಾರಿ ವೆಚ್ಚಮಾಡಿ ವಿದೇಶಕ್ಕೆ ಹಾರಿದ್ದಾರೆ. ಹೇಗೆನ್ನುತ್ತೀರಾ? ಇಲ್ಲಿದೆ ನೋಡಿ ನೈಜ ಚಿತ್ರಣ. ಭಾರತೀಯ ಶ್ರೀಮಂತರು Read more…

ʼವಿವಾದ್‌ ಸೇ ವಿಶ್ವಾಸ್ʼ: ತೆರಿಗೆ ವಿವಾದ ಬಗೆಹರಿಸಿಕೊಳ್ಳಲು ಅವಧಿ ವಿಸ್ತರಣೆ

ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆ ಬಾಕಿ ತೆರಿಗೆ ಪಾವತಿ ಮಾಡಿ ವ್ಯಾಜ್ಯ ಬಗೆಹರಿಸಿಕೊಳ್ಳಲು ಸರ್ಕಾರ ಎರಡು ತಿಂಗಳು ಕಾಲಾವಕಾಶ ವಿಸ್ತರಿಸಿದೆ. ನೇರ ತೆರಿಗೆ ʼವಿವಾದ್ ಸೆ ವಿಶ್ವಾಸ್ʼ ಕಾಯ್ದೆ, 2020ರ Read more…

ಡೀಸೆಲ್ ವಾಹನ ಮಾಲೀಕರಿಗೆ ಇಲ್ಲಿದೆ ‌ʼಬಂಪರ್ʼ‌ ಆಫರ್

ಏರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸಾಮಾನ್ಯ ಜನರ ಜೇಬಿಗೆ ಬಿಸಿ ಮುಟ್ಟಿಸಿದೆ. ಇದೇ ವೇಳೆ ಪೈಸಾ ವಸೂಲ್ ಮಾಡುವ ಅವಕಾಶವನ್ನು ಇಂಡಿಯನ್ ಆಯಿಲ್ ಘೋಷಿಸಿದೆ. ಇಂಡಿಯನ್ ಆಯಿಲ್‌ನ Read more…

ಗ್ರಾಮೀಣ ಜನತೆಗೆ ಸರ್ಕಾರದಿಂದ ಸಿಹಿ ಸುದ್ದಿ: ಆಸ್ತಿ ಮಾಲೀಕತ್ವದ ಇ- ಪ್ರಾಪರ್ಟಿ ಕಾರ್ಡ್ ಯೋಜನೆಗೆ ಮೋದಿ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಸ್ವಾಮಿತ್ವ ಯೋಜನೆಯಡಿ ಇ -ಪ್ರಾಪರ್ಟಿ ಕಾರ್ಡ್ ವಿತರಿಸುವ ಯೋಜನೆಗೆ ಚಾಲನೆ ನೀಡಲಿದ್ದಾರೆ. ರಾಷ್ಟ್ರೀಯ ಪಂಚಾಯಿತಿ ರಾಜ್ ದಿನಾಚರಣೆ ಪ್ರಯುಕ್ತ 4.09 ಲಕ್ಷ Read more…

ʼಆಪಲ್ʼ ಗ್ರಾಹಕರಿಗೆ ಖುಷಿ ಸುದ್ದಿ: ಉಚಿತವಾಗಿ ಸಿಗಲಿದೆ ಈ ಸೇವೆ

ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನ ಗಮನದಲ್ಲಿಟ್ಟುಕೊಂಡು ಆಪಲ್​ ಸಂಸ್ಥೆ ಡಿಸೆಂಬರ್​ 31, 2021ರವರೆಗೂ ಐಒಎಸ್​ ಅಪ್ಲಿಕೇಶನ್​​ಗಳಲ್ಲಿ ಒದಗಿಸಲಾಗುವ ಆನ್​ಲೈನ್​ ಕ್ಲಾಸ್​ಗಳಿಗೆ ಯಾವುದೇ ಶುಲ್ಕ ವಿಧಿಸೋದಿಲ್ಲ ಎಂದು ಹೇಳಿದೆ. ಈ ಹಿಂದೆ Read more…

ಅಡ್ರೆಸ್​ ಪ್ರೂಫ್​ ನೀಡದೆ ಪಡೆಯಿರಿ LPG ಸಿಲಿಂಡರ್: ಖರೀದಿ ಕುರಿತು ಇಲ್ಲಿದೆ ಮಾಹಿತಿ

ಎಲ್​​ಪಿಜಿ ಸಿಲಿಂಡರ್​ಗಳನ್ನ ಪಡೆಯುವುದು ಇದೀಗ ಇನ್ನಷ್ಟು ಸುಲಭವಾಗಿದೆ. ಇತ್ತೀಚೆಗೆ ತಮ್ಮ ಮನೆಯ ವಿಳಾಸವನ್ನ ಬದಲಾಯಿಸಿದವರು ಹಾಗೂ ಮನೆ ಶಿಫ್ಟ್​ ಮಾಡಲು ಪ್ಲಾನ್​ ಮಾಡುತ್ತಿರುವವರಿಗೆ ನಿಜಕ್ಕೂ ಇದೊಂದು ಸಂತಸದ ವಿಚಾರವಾಗಿದೆ. Read more…

ಮನೆ, ಮದುವೆ, ಚಿಕಿತ್ಸೆ, ಸಾಲ ತೀರಿಸಲು ಸಿಗುತ್ತೆ ಹಣ: EPF ಖಾತೆದಾರರಿಗೆ ಗುಡ್ ನ್ಯೂಸ್

ನವದೆಹಲಿ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇಂತಹ ಸಮಯದಲ್ಲಿ, ಜನರು ಕೋವಿಡ್ ಚಿಕಿತ್ಸೆಯ ವೆಚ್ಚದ ಭರಿಸಲು ತೊಂದರೆಯಾಗಿದೆ. ಸಂಬಳ ಪಡೆಯುವ ವರ್ಗಕ್ಕೆ ಪರಿಹಾರವಾಗಿ, ನೌಕರರ ಭವಿಷ್ಯ ನಿಧಿ(ಇಪಿಎಫ್)ಖಾತೆಯನ್ನು ಹೊಂದಿರುವ Read more…

ಬ್ಯಾಂಕ್ ಗ್ರಾಹಕರಿಗೆ ಮತ್ತೆ ಶಾಕ್: ಕನಿಷ್ಠ ಬ್ಯಾಲೆನ್ಸ್, ಎಸ್ಎಂಎಸ್ ಶುಲ್ಕ ಹೆಚ್ಚಿಸಿದೆ ಈ ಬ್ಯಾಂಕ್

ಕನಿಷ್ಠ ಬ್ಯಾಲೆನ್ಸ್ ಮತ್ತು ಎಸ್ಎಂಎಸ್ ಶುಲ್ಕವನ್ನು ಆಕ್ಸಿಸ್ ಬ್ಯಾಂಕ್ ಹೆಚ್ಚಳ ಮಾಡಿದೆ. ಹಾಗಾಗಿ ಆಕ್ಸಿಸ್ ಬ್ಯಾಂಕ್ ಗ್ರಾಹಕರಾಗಿದ್ದರೆ ನಿಮಗಾಗಿ ಶಾಕಿಂಗ್ ಸುದ್ದಿ ಇದೆ. ಕನಿಷ್ಠ ಬ್ಯಾಲೆನ್ಸ್ ಮತ್ತು ಎಸ್ಎಂಎಸ್ Read more…

ವ್ಯಾಪಾರಿಯೇ ಇಲ್ಲದ ತರಕಾರಿ ಅಂಗಡಿ: ಗ್ರಾಹಕರ ನಂಬಿಕೆ ಮೇಲೆ ನಡೆಯುತ್ತೆ ವ್ಯವಹಾರ

ಗ್ರಾಹಕರಿಂದ ಮೋಸಕ್ಕೊಳಗಾಗೋದನ್ನ ತಪ್ಪಿಸುವ ಸಲುವಾಗಿ ವ್ಯಾಪಾರಿಗಳು ಸಾಮಾನ್ಯವಾಗಿ ಎಲ್ಲಾ ಮಾದರಿಯ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ತಾರೆ, ಆದರೆ ಇಲ್ಲೊಬ್ಬ ರೈತ ಮಾತ್ರ ಎಲ್ಲರಿಗಿಂತ ವಿಭಿನ್ನವಾಗಿ ಪ್ಲಾನ್​ ಮಾಡಿದ್ದಾರೆ. ಈತ ಸಂಪೂರ್ಣ Read more…

ಮತ್ತೊಂದು ಐಶಾರಾಮಿ ಆಸ್ತಿ ಖರೀದಿಸಿದ ಮುಕೇಶ್​ ಅಂಬಾನಿ

ರಿಲಯನ್ಸ್​ ಇಂಡಸ್ಟ್ರೀಸ್​ ಮುಖ್ಯಸ್ಥ ಮುಕೇಶ್​ ಅಂಬಾನಿ 79 ಮಿಲಿಯನ್​ ಡಾಲರ್​ ಮೌಲ್ಯದ ಸ್ಟೋಕ್​ ಪಾರ್ಕ್​ನ್ನು ಖರೀದಿ ಮಾಡಿದ್ದಾರೆ. ಮುಕೇಶ್​ ಅಂಬಾನಿ ಈಗಾಗಲೇ ಬ್ರಿಟನ್​​ನ ಪ್ರಸಿದ್ದ ಆಟಿಕೆ ಮಳಿಗೆ ಹ್ಯಾಮ್ಲೀಸ್​ನ್ನು Read more…

SHOCKING NEWS: ಭಾರತದ ವಿಮಾನಗಳಿಗೆ 30 ದಿನ ನಿಷೇಧ

ಕೆನಡಾ: ವಿಶ್ವಾದ್ಯಂತ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ಭಾರತದಲ್ಲಿ ಒಂದೇ ದಿನ 3.32 ಲಕ್ಷಕ್ಕೂ ಅಧಿಕ ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ Read more…

ಜುಲೈ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಓಲಾ ಇ ಸ್ಕೂಟರ್

ಈ ವರ್ಷದ ಜುಲೈನಲ್ಲಿ ಮಾರುಕಟ್ಟೆಗೆ ಎಲೆಕ್ಟ್ರಿಕ್​ ಸ್ಕೂಟರ್​ಗಳನ್ನ ತರೋದಾಗಿ ಓಲಾ ಎಲೆಕ್ಟ್ರಿಕ್​ ಹೇಳಿದೆ. ಹೈಪರ್​ ಚಾರ್ಜರ್​ ನೆಟ್​ವರ್ಕ್ ಸ್ಥಾಪಿಸಲು ಮುಂದಾಗಿರುವ ಓಲಾ ಎಲೆಕ್ಟ್ರಿಕ್​ ದೇಶದ 400 ನಗರಗಳಲ್ಲಿ 1 Read more…

ಕೊರೊನಾ ಸೋಂಕಿತರಿಗಾಗಿ ತುರ್ತು ಆಹಾರ ಪೂರೈಕೆ ಸೌಲಭ್ಯ ನೀಡಿದ ಜೊಮ್ಯಾಟೋ

ಆನ್​ಲೈನ್​ ಫುಡ್​ ಡೆಲಿವರಿ ಸಂಸ್ಥೆ ಜೊಮ್ಯಾಟೋ ಆಪಲ್​ ಹಾಗೂ ಆಂಡ್ರಾಯ್ಡ್​ ಮೊಬೈಲ್​ ಬಳಕೆದಾರರಿಗಾಗಿ ಕೋವಿಡ್​ 19 ತುರ್ತು ಪರಿಸ್ಥಿತಿ ಎಂಬ ಹೊಸ ಸೌಲಭ್ಯವನ್ನ ಪರಿಚಯಿಸಿದೆ. ಈ ಆಯ್ಕೆಯನ್ನ ಬಳಸಿಕೊಂಡವರ Read more…

ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ: ಬ್ಯಾಂಕಿಂಗ್​ ಅವಧಿ ಕೇವಲ 4 ಗಂಟೆ ನಿಗದಿ

ಉತ್ತರ ಪ್ರದೇಶದಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೊರೊನಾ ನಿಯಂತ್ರಣಕ್ಕೆ ಈಗಾಗಲೇ ಸಾಕಷ್ಟು ಕ್ರಮಗಳನ್ನ ಕೈಗೊಂಡಿರುವ ಉತ್ತರ ಪ್ರದೇಶದಲ್ಲಿ ಇದೀಗ ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ Read more…

ಗ್ರಾಹಕರೇ ಗಮನಿಸಿ…! ಬ್ಯಾಂಕ್ ಸಮಯದಲ್ಲಿ ಬದಲಾವಣೆ, ಅರ್ಧ ದಿನ ಮಾತ್ರ ಓಪನ್’

ಕೊರೋನಾ ಸೋಂಕು ತೀವ್ರ ಏರಿಕೆಯಾದ ಹಿನ್ನಲೆಯಲ್ಲಿ ಕೆನರಾ ಬ್ಯಾಂಕ್ ಸೇವಾ ಸಮಯವನ್ನು ಕಡಿತಗೊಳಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಬ್ಯಾಂಕ್ ನಲ್ಲಿ ಸೇವೆ ಇರುತ್ತದೆ Read more…

ಷೇರು ಮಾರುಕಟ್ಟೆ ಕುಸಿತದ ಬೆನ್ನಲ್ಲೇ ಚಿನ್ನದ ಮೇಲೆ ಹೂಡಿಕೆ: ಆಭರಣ ಪ್ರಿಯರಿಗೆ ಬೆಲೆ ಏರಿಕೆ ‘ಶಾಕ್’

ದೇಶದಲ್ಲಿ ಕೊರೊನಾ ಅಬ್ಬರಿಸುತ್ತಿರುವ ಬೆನ್ನಲ್ಲೇ ಇದರ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಹಲವು ರಾಜ್ಯಗಳು ನೈಟ್ ಹಾಗೂ ವೀಕೆಂಡ್ ಕರ್ಫ್ಯೂ ವಿಧಿಸಿವೆ. ಜೊತೆಗೆ Read more…

ಚಿನ್ನಾಭರಣ ಖರೀದಿದಾರರಿಗೆ ಮತ್ತೆ ಶಾಕ್: ಷೇರು ಕುಸಿತ, ಚಿನ್ನದ ದರ ಹೆಚ್ಚಳ – 10 ಗ್ರಾಂಗೆ 770 ರೂ.ಏರಿಕೆ

ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಆದ ಬದಲಾವಣೆಯಿಂದ ಚಿನ್ನದ ದರ ಹೆಚ್ಚಳವಾಗಿದೆ. ಷೇರು ಸೂಚ್ಯಂಕ ಕುಸಿತವಾಗುತ್ತಿದ್ದಂತೆ ಬಂಗಾರದ ಬೆಲೆ ಏರುಗತಿಯಲ್ಲಿ ಸಾಗಿದೆ. ಚಿನ್ನದ ದರ 10 ಗ್ರಾಂಗೆ 770 ರೂಪಾಯಿ Read more…

ವಾಹನ ಸವಾರರಿಗೆ ಮತ್ತೆ ಬಿಗ್ ಶಾಕ್: ಪೆಟ್ರೋಲ್-ಡೀಸೆಲ್ ದರ ದಿಢೀರ್ ಏರಿಕೆ ಸಾಧ್ಯತೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಶೀಘ್ರವೇ ಏರಿಕೆ ಆಗುವ ಸಾಧ್ಯತೆ ಇದೆ. ಅಂದಹಾಗೆ, 5 ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು ಈಗಾಗಲೇ ಕೆಲವು ರಾಜ್ಯಗಳಲ್ಲಿ ಚುನಾವಣೆ ಮುಗಿದಿದೆ. Read more…

ಪ್ರತಿ ಡೋಸ್​ ಕೊರೊನಾ ಲಸಿಕೆಗೆ 700 – 1000 ರೂಪಾಯಿ ನಿಗದಿ..!?

ಹೆಚ್ಚಿನ ಕೊರೊನಾ ಲಸಿಕೆ ತಯಾರಕ ಕಂಪನಿಗಳು ಪ್ರತಿ ಡೋಸ್​ಗೆ 700 ರಿಂದ 1000 ರೂಪಾಯಿ ನಿಗದಿ ಮಾಡುವ ನಿರೀಕ್ಷೆ ಹೊಂದಿದೆ. ಈ ವರ್ಷ ಕೊರೊನಾ ಲಸಿಕೆಗಳನ್ನ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ Read more…

BIG NEWS: ಭಾರತ – ಇಂಗ್ಲೆಂಡ್ ನಡುವೆ ವಿಮಾನ ಹಾರಾಟ ರದ್ದು

ನವದೆಹಲಿ: ಕೊರೊನಾ 2ನೇ ಅಲೆ ವಿಶ್ವಾದ್ಯಂತ ಅಟ್ಟಹಾಸ ಮೆರೆಯುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದೆ. ಈ ನಡುವೆ ಭಾರತ ಹಾಗೂ ಇಂಗ್ಲೆಂಡ್ ನಡುವೆ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿದೆ. Read more…

ಕೊರೋನಾ ತಡೆಗೆ ಮತ್ತೊಂದು ಮಹತ್ವದ ಆದೇಶ: ಜೀವರಕ್ಷಕ ರೆಮ್ ಡೆಸಿವಿರ್ ಆಮದು ಸುಂಕ ತೆರವು

ನವದೆಹಲಿ: ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಈಗಾಗಲೇ ಅನೇಕ ಕ್ರಮಕೈಗೊಂಡಿರುವ ಸರ್ಕಾರ ಸೋಂಕಿತರಿಗೆ ಜೀವರಕ್ಷಕ ಎಂದೇ ಹೇಳಲಾಗುವ ರೆಮ್ ಡೆಸಿವಿರ್ ಔಷಧ ಮೇಲಿನ ಆಮದು ಸುಂಕವನ್ನು ತೆರವುಗೊಳಿಸಿದೆ. ಕೊರೋನಾ Read more…

‘ಫೇಸ್ಬುಕ್’ ಬಳಕೆದಾರರು ಓದಲೇಬೇಕು ಈ ಸುದ್ದಿ….!

ಸಾಮಾಜಿಕ ಜಾಲತಾಣ ಫೇಸ್ ಬುಕ್ ಇಂದು ಜನಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಫೇಸ್ಬುಕ್ ಜನತೆಗೆ ಉತ್ತಮ ಮಾಹಿತಿಗಳನ್ನು ನೀಡುವುದರ ಜೊತೆಗೆ ಅದರ ದುರ್ಬಳಕೆಯೂ ಹೆಚ್ಚಾಗುತ್ತಿದೆ. ಇದರ ಮಧ್ಯೆ ಮತ್ತೊಂದು Read more…

ʼಆಧಾರ್ʼ ಲಾಕ್​ – ಅನ್​ಲಾಕ್ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ದೇಶದಲ್ಲಿ ಯಾವುದೇ ಸರ್ಕಾರಿ ಕೆಲಸ ಆಗಬೇಕು ಅಂದರೆ ಆಧಾರ್​ ಕಾರ್ಡ್​ ಬಳಕೆ ಕಡ್ಡಾಯ. ಆದಾಯ ತೆರಿಗೆ ಪಾವತಿಯಿಂದ ಹಿಡಿದು ಪಾನ್​ ಕಾರ್ಡ್​ಗೆ ಲಿಂಕ್​ ಮಾಡುವವರೆಗೂ ಆಧಾರ್ ಕಾರ್ಡ್ ಬಳಕೆ Read more…

ರೈತರಿಗೆ ಶಾಕಿಂಗ್ ನ್ಯೂಸ್: ಭತ್ತಕ್ಕಿಂತ ರಸಗೊಬ್ಬರ ದರ ದುಬಾರಿ – ಕೇಂದ್ರಕ್ಕೆ ಕ್ಯಾರೆ ಎನ್ನದ ಕಂಪನಿಗಳು, 600 ರೂ. ಹೆಚ್ಚಳ

ಕೇಂದ್ರ ಸರ್ಕಾರ ರಸಗೊಬ್ಬರ ಬೆಲೆ ಏರಿಕೆಗೆ ತಡೆ ನೀಡಿದ್ದರೂ ಕಂಪನಿಗಳು ತಲೆಕೆಡಿಸಿಕೊಳ್ಳದೆ  ದುಬಾರಿ ದರದಲ್ಲಿಯೇ ರಸಗೊಬ್ಬರ ಮಾರಾಟ ಮಾಡಲು ಮುಂದಾಗಿವೆ. ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಎಂಸಿಎಫ್ ರಸಗೊಬ್ಬರ 400 Read more…

ಇ ವಾಲೆಟ್​​ & ಯುಪಿಐ ವ್ಯವಹಾರ ಮಾಡುವ ಮುನ್ನ ನೆನಪಿಡಿ ಈ ಪ್ರಮುಖ ಅಂಶ

ದೇಶದಲ್ಲಿ ಇದೀಗ ಯುಪಿಐ ವಹಿವಾಟು ಹಾಗೂ ಇ ವಾಲೆಟ್​ಗಳ ಬಳಕೆ ಹೆಚ್ಚಾಗಿದೆ. ನಗದು ವ್ಯವಹಾರದ ಮಿತಿ, ಹಣ ಡ್ರಾ ಶುಲ್ಕ, ಎಟಿಎಂ ಸಮಸ್ಯೆಗಳಿಂದಾಗಿ ಬೇಸತ್ತ ಜನರು ಈಗೀಗ ಯುಪಿಐ Read more…

EPF ಚಂದಾದಾರರಿಗೆ ಮತ್ತೊಂದು ಗುಡ್ ನ್ಯೂಸ್: ಮನೆ, ಮದುವೆ, ಚಿಕಿತ್ಸೆ, ಸಾಲ ತೀರಿಸಲು ಸಿಗುತ್ತೆ ಹಣ

ನವದೆಹಲಿ: ಸಾಂಕ್ರಾಮಿಕ ಕೊರೊನಾ ವೈರಸ್ ನಿಂದ ಹೆಚ್ಚು ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ. ದೇಶಾದ್ಯಂತ ಕೋವಿಡ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಈ ಸಮಯದಲ್ಲಿ, ಜನರು ಕೋವಿಡ್ ಚಿಕಿತ್ಸೆಯ ವೆಚ್ಚದ ಬಗ್ಗೆ Read more…

ಕೋವಿಡ್: ಆರೋಗ್ಯ ಕಾರ್ಯಕರ್ತರಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ಆರೋಗ್ಯ ಕಾರ್ಯಕರ್ತರ ವಿಮೆ ರದ್ದು ಮಾಡಲಾಗಿದೆ. ಕೊರೋನಾ ಸೋಂಕಿತರ ಆರೈಕೆ ಸಂದರ್ಭದಲ್ಲಿ ಮೃತಪಟ್ಟ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂಪಾಯಿ ವಿಮೆ ಸೌಲಭ್ಯವನ್ನು ಕೇಂದ್ರ ಸರ್ಕಾರ Read more…

ವಿಮೆ ಪರಿಹಾರ ಕುರಿತಂತೆ ಹೈಕೋರ್ಟ್ ಮಹತ್ವದ ತೀರ್ಪು: ಮಾನಸಿಕ ಅನಾರೋಗ್ಯಕ್ಕೂ ಪರಿಹಾರ

ನವದೆಹಲಿ: ಮಾನಸಿಕ ಅನಾರೋಗ್ಯಕ್ಕೆ ಕೂಡ ನ್ಯಾಯಬದ್ಧವಾಗಿ ವಿಮೆ ಪರಿಹಾರ ದೊರಕಿಸಿಕೊಡಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ. ವಿಮೆ ಕಂಪನಿಗಳು ವಿಮೆ ಪರಿಹಾರ ನೀಡುವ ಸಂದರ್ಭದಲ್ಲಿ ಸಂತ್ರಸ್ತರ ದೈಹಿಕ ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...