alex Certify Business | Kannada Dunia | Kannada News | Karnataka News | India News - Part 213
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ತಡೆಗೆ ಮತ್ತೊಂದು ಮಹತ್ವದ ಆದೇಶ: ಜೀವರಕ್ಷಕ ರೆಮ್ ಡೆಸಿವಿರ್ ಆಮದು ಸುಂಕ ತೆರವು

ನವದೆಹಲಿ: ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಈಗಾಗಲೇ ಅನೇಕ ಕ್ರಮಕೈಗೊಂಡಿರುವ ಸರ್ಕಾರ ಸೋಂಕಿತರಿಗೆ ಜೀವರಕ್ಷಕ ಎಂದೇ ಹೇಳಲಾಗುವ ರೆಮ್ ಡೆಸಿವಿರ್ ಔಷಧ ಮೇಲಿನ ಆಮದು ಸುಂಕವನ್ನು ತೆರವುಗೊಳಿಸಿದೆ. ಕೊರೋನಾ Read more…

‘ಫೇಸ್ಬುಕ್’ ಬಳಕೆದಾರರು ಓದಲೇಬೇಕು ಈ ಸುದ್ದಿ….!

ಸಾಮಾಜಿಕ ಜಾಲತಾಣ ಫೇಸ್ ಬುಕ್ ಇಂದು ಜನಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಫೇಸ್ಬುಕ್ ಜನತೆಗೆ ಉತ್ತಮ ಮಾಹಿತಿಗಳನ್ನು ನೀಡುವುದರ ಜೊತೆಗೆ ಅದರ ದುರ್ಬಳಕೆಯೂ ಹೆಚ್ಚಾಗುತ್ತಿದೆ. ಇದರ ಮಧ್ಯೆ ಮತ್ತೊಂದು Read more…

ʼಆಧಾರ್ʼ ಲಾಕ್​ – ಅನ್​ಲಾಕ್ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ದೇಶದಲ್ಲಿ ಯಾವುದೇ ಸರ್ಕಾರಿ ಕೆಲಸ ಆಗಬೇಕು ಅಂದರೆ ಆಧಾರ್​ ಕಾರ್ಡ್​ ಬಳಕೆ ಕಡ್ಡಾಯ. ಆದಾಯ ತೆರಿಗೆ ಪಾವತಿಯಿಂದ ಹಿಡಿದು ಪಾನ್​ ಕಾರ್ಡ್​ಗೆ ಲಿಂಕ್​ ಮಾಡುವವರೆಗೂ ಆಧಾರ್ ಕಾರ್ಡ್ ಬಳಕೆ Read more…

ರೈತರಿಗೆ ಶಾಕಿಂಗ್ ನ್ಯೂಸ್: ಭತ್ತಕ್ಕಿಂತ ರಸಗೊಬ್ಬರ ದರ ದುಬಾರಿ – ಕೇಂದ್ರಕ್ಕೆ ಕ್ಯಾರೆ ಎನ್ನದ ಕಂಪನಿಗಳು, 600 ರೂ. ಹೆಚ್ಚಳ

ಕೇಂದ್ರ ಸರ್ಕಾರ ರಸಗೊಬ್ಬರ ಬೆಲೆ ಏರಿಕೆಗೆ ತಡೆ ನೀಡಿದ್ದರೂ ಕಂಪನಿಗಳು ತಲೆಕೆಡಿಸಿಕೊಳ್ಳದೆ  ದುಬಾರಿ ದರದಲ್ಲಿಯೇ ರಸಗೊಬ್ಬರ ಮಾರಾಟ ಮಾಡಲು ಮುಂದಾಗಿವೆ. ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಎಂಸಿಎಫ್ ರಸಗೊಬ್ಬರ 400 Read more…

ಇ ವಾಲೆಟ್​​ & ಯುಪಿಐ ವ್ಯವಹಾರ ಮಾಡುವ ಮುನ್ನ ನೆನಪಿಡಿ ಈ ಪ್ರಮುಖ ಅಂಶ

ದೇಶದಲ್ಲಿ ಇದೀಗ ಯುಪಿಐ ವಹಿವಾಟು ಹಾಗೂ ಇ ವಾಲೆಟ್​ಗಳ ಬಳಕೆ ಹೆಚ್ಚಾಗಿದೆ. ನಗದು ವ್ಯವಹಾರದ ಮಿತಿ, ಹಣ ಡ್ರಾ ಶುಲ್ಕ, ಎಟಿಎಂ ಸಮಸ್ಯೆಗಳಿಂದಾಗಿ ಬೇಸತ್ತ ಜನರು ಈಗೀಗ ಯುಪಿಐ Read more…

EPF ಚಂದಾದಾರರಿಗೆ ಮತ್ತೊಂದು ಗುಡ್ ನ್ಯೂಸ್: ಮನೆ, ಮದುವೆ, ಚಿಕಿತ್ಸೆ, ಸಾಲ ತೀರಿಸಲು ಸಿಗುತ್ತೆ ಹಣ

ನವದೆಹಲಿ: ಸಾಂಕ್ರಾಮಿಕ ಕೊರೊನಾ ವೈರಸ್ ನಿಂದ ಹೆಚ್ಚು ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ. ದೇಶಾದ್ಯಂತ ಕೋವಿಡ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಈ ಸಮಯದಲ್ಲಿ, ಜನರು ಕೋವಿಡ್ ಚಿಕಿತ್ಸೆಯ ವೆಚ್ಚದ ಬಗ್ಗೆ Read more…

ಕೋವಿಡ್: ಆರೋಗ್ಯ ಕಾರ್ಯಕರ್ತರಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ಆರೋಗ್ಯ ಕಾರ್ಯಕರ್ತರ ವಿಮೆ ರದ್ದು ಮಾಡಲಾಗಿದೆ. ಕೊರೋನಾ ಸೋಂಕಿತರ ಆರೈಕೆ ಸಂದರ್ಭದಲ್ಲಿ ಮೃತಪಟ್ಟ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂಪಾಯಿ ವಿಮೆ ಸೌಲಭ್ಯವನ್ನು ಕೇಂದ್ರ ಸರ್ಕಾರ Read more…

ವಿಮೆ ಪರಿಹಾರ ಕುರಿತಂತೆ ಹೈಕೋರ್ಟ್ ಮಹತ್ವದ ತೀರ್ಪು: ಮಾನಸಿಕ ಅನಾರೋಗ್ಯಕ್ಕೂ ಪರಿಹಾರ

ನವದೆಹಲಿ: ಮಾನಸಿಕ ಅನಾರೋಗ್ಯಕ್ಕೆ ಕೂಡ ನ್ಯಾಯಬದ್ಧವಾಗಿ ವಿಮೆ ಪರಿಹಾರ ದೊರಕಿಸಿಕೊಡಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ. ವಿಮೆ ಕಂಪನಿಗಳು ವಿಮೆ ಪರಿಹಾರ ನೀಡುವ ಸಂದರ್ಭದಲ್ಲಿ ಸಂತ್ರಸ್ತರ ದೈಹಿಕ ಮತ್ತು Read more…

ಖರೀದಿದಾರರಿಗೆ ಬಿಗ್ ಶಾಕ್: ಚಿನ್ನದ ದರ 3000 ರೂಪಾಯಿ ಏರಿಕೆ –ಇನ್ನಷ್ಟು ಜಿಗಿಯುವ ಸಾಧ್ಯತೆ

ಮುಂಬೈ: ಚಿನ್ನದ ದರ ಒಂದು ತಿಂಗಳಲ್ಲಿ 3000 ರೂಪಾಯಿ ಏರಿಕೆಯಾಗಿದೆ. ಚಿನ್ನದ ದರ ಏರಿಕೆಯಾಗಿದ್ದರೂ ಖರೀದಿಗೆ ಇದು ಸಕಾಲ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಚಿನ್ನದ ದರ ಇನ್ನಷ್ಟು Read more…

BIG NEWS: ಇಂಟರ್ನೆಟ್ ದಟ್ಟಣೆ ತಗ್ಗಿಸುವ ಉದ್ದೇಶದಿಂದ 50 ರೂ. ಒಳಗಿನ ವ್ಯವಹಾರಕ್ಕೆ ಯುಪಿಐ ನಿಷೇಧ

ನವದೆಹಲಿ: ಇಂಟರ್ನೆಟ್ ದಟ್ಟಣೆ ತಗ್ಗಿಸುವ ಉದ್ದೇಶದಿಂದ 50 ರೂಪಾಯಿ ಒಳಗಿನ ಗೇಮಿಂಗ್ ವ್ಯವಹಾರಕ್ಕೆ ಯುಪಿಐ ನಿಷೇಧ ಹೇರಲು ಮುಂದಾಗಿದೆ. ಆನ್ಲೈನ್ ಗೇಮ್ ಅಪ್ಲಿಕೇಷನ್ ಗಳಿಗೆ ಯುಪಿಐ ಮೂಲಕ ಹಣ Read more…

ಗಮನಿಸಿ…! ಡಿಎಲ್, LLR, ವಾಹನ ಖರೀದಿ, ನೋಂದಣಿ ಸೇರಿ ಎಲ್ಲದಕ್ಕೂ ಆಧಾರ್ ಕಡ್ಡಾಯ

ಕೇಂದ್ರ ಸರ್ಕಾರ ವಾಹನದ ನಕಲಿ ನೊಂದಣಿಗೆ ಕಡಿವಾಣ ಹಾಕಲು ವಾಹನ ಸಂಬಂಧಿತ ಎಲ್ಲಾ ವ್ಯವಹಾರಗಳಿಗೆ ಆಧಾರ್ ಕಡ್ಡಾಯಗೊಳಿಸಿದೆ. ಹೊಸ ವಾಹನ ಖರೀದಿ, ವಾಹನ ಚಾಲನೆ ಪರವಾನಿಗೆ, ಕಲಿಕಾ ಪರವಾನಿಗೆ, Read more…

SBI ಗ್ರಾಹಕರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಮಾಸಿಕ ಇಎಂಐ ಆಯ್ಕೆಯನ್ನು ನೀಡುತ್ತಿದೆ. ಎಸ್‌ಬಿಐ ಕಾರ್ಡ್ ಡಾಟ್‌ಕಾಂನ ಪ್ರಕಾರ ಕಂತು 6 ತಿಂಗಳಿಂದ ಪ್ರಾರಂಭವಾಗಿ 24 Read more…

ಜನಪ್ರಿಯ ಜಾಲತಾಣ ವಾಟ್ಸಾಪ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಸುರಕ್ಷಿತವಾಗಿಲ್ಲ ಬಳಕೆದಾರರ ಮಾಹಿತಿ

ನವದೆಹಲಿ: ಜನಪ್ರಿಯ ಜಾಲತಾಣ ವಾಟ್ಸಾಪ್ ಬಳಕೆದಾರರಿಗೆ ಮುಖ್ಯ ಮಾಹಿತಿ ಇಲ್ಲಿದೆ. ವಾಟ್ಸಾಪ್ ಬಳಕೆದಾರರ ಮಾಹಿತಿ ಅಸುರಕ್ಷಿತವಾಗಿದೆ ಎಂದು ಸೈಬರ್ ಭದ್ರತಾ ಸಂಸ್ಥೆ ಸೆರ್ಟ್ -ಇನ್ ತಿಳಿಸಿದೆ. ವಾಟ್ಸಾಪ್ ನಲ್ಲಿ Read more…

ಇಲ್ಲಿದೆ 20 ಸಾವಿರ ರೂ. ಒಳಗೆ ಲಭ್ಯವಿರುವ ಬೆಸ್ಟ್‌ ಸ್ಮಾರ್ಟ್‌ ಪೋನ್‌ ಗಳ ಪಟ್ಟಿ

ಕಡಿಮೆ ದರಕ್ಕೆ ಹೆಚ್ಚಿನ ಸೌಲಭ್ಯವುಳ್ಳ ಮೊಬೈಲ್​ ಫೋನ್​ಗಳನ್ನ ಖರೀದಿ ಮಾಡಬೇಕು ಅನ್ನೋ ಆಸೆ ಎಲ್ಲಾರಿಗೂ ಇರುತ್ತೆ. ಆದರೆ ಯಾವ ಫೋನ್​ಗಳನ್ನ ಖರೀದಿ ಮಾಡಬೇಕು ಅನ್ನೋದೇ ಗೊಂದಲ. ರಿಯಲ್​ ಮಿ Read more…

ರಾಷ್ಟ್ರೀಯ ಪಿಂಚಣಿ ಯೋಜನೆ ಬಗ್ಗೆ ಇಲ್ಲಿದೆ ಗುಡ್ ನ್ಯೂಸ್: 70 ವರ್ಷದ ಹಿರಿಯರಿಗೂ NPS …?

ನವದೆಹಲಿ: ಕಳೆದ ವರ್ಷ ಕೋವಿಡ್ ಬಿಕ್ಕಟ್ಟಿನ ನಡುವೆ ಎನ್.ಪಿ.ಎಸ್. ಮತ್ತು ಅಟಲ್ ಪಿಂಚಣಿ ಯೋಜನೆ ಪಡೆದವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಅಟಲ್ ಪಿಂಚಣಿ ಯೋಜನೆಗೆ 77 ಲಕ್ಷ Read more…

ಶುಭ ಸುದ್ದಿ: 1 ಲಕ್ಷ ಹೊಸಬರಿಗೆ ಉದ್ಯೋಗಾವಕಾಶ; ವೇತನ, ಬೋನಸ್ ಹೆಚ್ಚಳ

ನವದೆಹಲಿ: ಐಟಿ ಕಂಪನಿಗಳು ವರ್ಷ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಹೊಸಬರಿಗೆ ಉದ್ಯೋಗವಕಾಶ ಕಲ್ಪಿಸಲಿವೆ. ಕೋವಿಡ್ ಬಿಕ್ಕಟ್ಟಿನ ನಂತರ ಕಂಪನಿಗಳಿಂದ ತಂತ್ರಜ್ಞಾನ ಬಳಕೆ ಹೆಚ್ಚಳವಾಗಿದೆ. ವರ್ಕ್ ಫ್ರಮ್ ಹೋಮ್ Read more…

ಹೋಂಡಾ ಕಾರು ಹೊಂದಿರುವವರಿಗೊಂದು ಬಹುಮುಖ್ಯ ಮಾಹಿತಿ

ಆಟೋ ಮೊಬೈಲ್​ ಕ್ಷೇತ್ರದ ಪ್ರತಿಷ್ಠಿತ ಕಂಪನಿ ಹೋಂಡಾ ಶುಕ್ರವಾರ 77,954 ಆಯ್ದ ಕಾರುಗಳಿಗೆ ಇಂಧನ ಪಂಪ್​ ಬದಲು ಮಾಡಿಕೊಡುವುದಕ್ಕಾಗಿ ಕರೆ ಮಾಡಿದೆ. ಈ ಆಯ್ದ ವಾಹನಗಳಿಗೆ ಅಳವಡಿಸಲಾಗಿದ್ದ ಫ್ಯೂಯಲ್​ Read more…

ಎಲ್ಐಸಿ ಉದ್ಯೋಗಿಗಳಿಗೆ ಗುಡ್ ನ್ಯೂಸ್: ಶೇ.16 ವೇತನ ಹೆಚ್ಚಳ, ವಾರಕ್ಕೆರಡು ರಜೆ

ಭಾರತೀಯ ಜೀವ ವಿಮಾ ನಿಗಮದ ನೌಕರರಿಗೆ ಮಹತ್ವದ ಗುಡ್ ನ್ಯೂಸ್ ಸಿಕ್ಕಿದೆ. ಇತರ ಸಾರ್ವಜನಿಕ ವಲಯದ ಬ್ಯಾಂಕ್ ಉದ್ಯೋಗಿಗಳಿಗಿಂತ ಭಿನ್ನವಾಗಿ ಇವರು ಪ್ರತಿ ಶನಿವಾರವನ್ನೂ ಸಹ ವಾರದ ರಜೆಯಾಗಿ Read more…

ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವ ಸರ್ಕಾರಿ ನೌಕರರಿಗೆ ಭರ್ಜರಿ ʼಬಂಪರ್‌ʼ ಸುದ್ದಿ

ದೇಶದಲ್ಲಿರುವ 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಎದುರು ನೋಡುತ್ತಿರುವ ಏಳನೇ ವೇತನ ಆಯೋಗ ಜಾರಿಯ ಕುರಿತಂತೆ ಒಂದೊಂದೇ ಅಪ್ ಡೇಟ್ ಗಳು ಹೊರಬೀಳುತ್ತಿದೆ. ಸದ್ಯದ ಮಾಹಿತಿ ಪ್ರಕಾರ Read more…

ಪಿಂಕ್ ‘ವಾಟ್ಸಾಪ್ ನ್ಯೂ ವರ್ಷನ್’ ಲಿಂಕ್ ಒತ್ತಿದವರಿಗೆ ಶಾಕ್

ಮಂಗಳೂರು: ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ವಾಟ್ಸಾಪ್ ನ್ಯೂ ವರ್ಷನ್ ಹೆಸರಲ್ಲಿ ಲಿಂಕ್ ಹರಿದಾಡಿದ್ದು ಇದನ್ನು ಒತ್ತಿದ್ದವರು ಪೇಚಿಗೆ ಸಿಲುಕಿದ್ದಾರೆ. ಪಿಂಕ್ ಬಣ್ಣದ ಸಿಂಬಲ್ ನೊಂದಿಗೆ ಪಿಂಕ್ Read more…

BREAKING NEWS: ಬೆಳ್ಳಂಬೆಳಗ್ಗೆ ಜಾಲತಾಣ ಬಳಕೆದಾರರಿಗೆ ಶಾಕ್, ಟ್ವಿಟರ್ ಡೌನ್

ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಡೌನ್ ಆಗಿ ಸಾವಿರಾರು ಬಳಕೆದಾರರಿಗೆ ತೊಂದರೆಯಾಗಿದೆ. ಟ್ವಿಟರ್ ನಲ್ಲಿ ದೋಷ ಉಂಟಾದ ಬಗ್ಗೆ ಸಂದೇಶ ಹರಿದಾಡಿವೆ. ಏನೋ ತಪ್ಪಾಗಿದೆ, ಟ್ವೀಟ್ Read more…

ಜಾಹೀರಾತಿನ ಮೂಲಕ ವೀಕ್ಷಕರ ಮನ ಗೆದ್ದ ಭೀಮಾ ಜ್ಯೂವೆಲರ್ಸ್​..!

ಕೇರಳ ಮೂಲದ ಆಭರಣ ಮಳಿಗೆಯೊಂದು ತನ್ನ ಹೊಸ ಜಾಹೀರಾತಿನ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಮೆಚ್ಚುಗೆಯನ್ನ ಗಳಿಸುತ್ತಿದೆ. ಕೊಚ್ಚಿಯ ಭೀಮಾ ಜ್ಯುವೆಲರ್ಸ್​ ಯುವಕನೊಬ್ಬ ಹೆಣ್ಣಾಗಿ ಪರಿವರ್ತನೆಗೊಳ್ಳುವ ಸಾರಾಂಶವನ್ನ ಇಟ್ಟುಕೊಂಡು Read more…

ʼವಾಟ್ಸಾಪ್ʼ ಬಳಕೆದಾರರಿಗೆ ಇಲ್ಲಿದೆ ಹೊಸ ಅಪ್ಡೇಟ್‌ ಕುರಿತ ಮಾಹಿತಿ

ಆಪಲ್​ ಮೊಬೈಲ್​ ಬಳಕೆದಾರರಿಗೆ ವಾಟ್ಸಾಪ್​ ಎರಡು ಮಹತ್ವದ ಅಪ್​ಡೇಟ್​​ಗಳನ್ನ ನೀಡಿದೆ. ಈ ಹೊಸ ಅಪ್​ಡೇಟ್​ ಮೂಲಕ ನೀವು ವಾಟ್ಸಾಪ್​ನಲ್ಲಿ ಬಂದ ಫೋಟೋ ಹಾಗೂ ವಿಡಿಯೋಗಳು ಗೋಚರಿಸುವ ರೀತಿಯಲ್ಲಿ ಸುಧಾರಣೆಯನ್ನ Read more…

ಕಾರು ಖರೀದಿದಾರರಿಗೆ ಮತ್ತೆ ಶಾಕ್:‌ ಒಂದೇ ತಿಂಗಳಲ್ಲಿ 2 ನೇ ಬಾರಿ ದರ ಏರಿಕೆ ಮಾಡಿದ ಮಾರುತಿ ಸುಜುಕಿ

ದೇಶದ ಅತಿದೊಡ್ಡ ಕಾರು ನಿರ್ಮಾಣ ಸಂಸ್ಥೆ ಮಾರುತಿ ಸುಜುಕಿ ತನ್ನ ಕೆಲ ಆಯ್ದ ಉತ್ಪನ್ನಗಳ ಮೇಲಿನ ದರವನ್ನ ಇಂದಿನಿಂದ ಏರಿಕೆ ಮಾಡಿದೆ. ಬಿಡಿ ಭಾಗಗಳ ಮೇಲಿನ ದರ ದುಬಾರಿಯಾದ Read more…

BIG NEWS: RBI ಪ್ರೆಸ್ ನಲ್ಲಿ ಕರೆನ್ಸಿ ನೋಟು ಮುದ್ರಣ ಸ್ಥಗಿತ

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಮಹಾರಾಷ್ಟ್ರ ಸರ್ಕಾರದ ಬ್ರೇಕ್ ದ ಚೈನ್ ಅಭಿಯಾನ ಆರಂಭಿಸಿದೆ. ಹೀಗಾಗಿ ಏಪ್ರಿಲ್ 30 ರ ವರೆಗೆ ನಾಸಿಕ್ ನಲ್ಲಿ ಕರೆನ್ಸಿ Read more…

ಭಾನುವಾರ ಲಭ್ಯವಿರೋದಿಲ್ಲ RTGS​ ಸೇವೆ: ಬ್ಯಾಂಕ್​ ಗ್ರಾಹಕರಿಗೆ ಇಲ್ಲಿದೆ ಪ್ರಮುಖ ಮಾಹಿತಿ

ಆರ್​​ಟಿಜಿಸ್​ (Real Time Gross Settlement System) ಭಾನುವಾರ ಕನಿಷ್ಟ 14 ಗಂಟೆಗಳ ಕಾಲ ಲಭ್ಯವಿರೋದಿಲ್ಲ ಎಂದು ಸೋಮವಾರ ರಿಸರ್ವ್​ ಬ್ಯಾಂಕ್​ ಇಂಡಿಯಾ ಹೇಳಿತ್ತು. ಏಪ್ರಿಲ್​ 18ರಂದು ಮಧ್ಯರಾತ್ರಿ Read more…

ಪಿಎಫ್‌ ಹಣ ಹಿಂಪಡೆಯಲು ನೋಡುತ್ತಿದ್ದೀರಾ…? ಹಾಗಾದರೆ ಫಾರಂ 31ರ ಬಗ್ಗೆ ನಿಮಗೆ ತಿಳಿದಿರಲಿ

ನೌಕರರ ಭವಿಷ್ಯ ನಿಧಿಯ ನಿಮ್ಮ ಖಾತೆಯಿಂದ ನೀವೇನಾದರೂ ತುರ್ತು ಖರ್ಚಿಗೆಂದು ಹಣ ಹಿಂಪಡೆಯಲು ನೋಡುತ್ತಿದ್ದರೆ ಇಪಿಎಫ್‌ ಫಾರಂ 31 ನಿಮ್ಮ ನೆರವಿಗೆ ಬರಬಲ್ಲದು. ಮನೆ ಖರೀದಿ, ಗೃಹ ಸಾಲ Read more…

ಅಗತ್ಯ ವಸ್ತು ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಸಿಹಿ ಸುದ್ದಿ

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಳವಾಗಿ ಜನಸಾಮಾನ್ಯರಿಗೆ ತೊಂದರೆಯಾಗಿದೆ. ನೈಟ್ ಕರ್ಫ್ಯೂ, ವೀಕೆಂಡ್ ಲಾಕ್ ಡೌನ್ ನಂತಹ ಕ್ರಮಗಳಿಂದಾಗಿ ಜನರಲ್ಲಿ ಬೆಲೆ ಏರಿಕೆ ಆತಂಕ ಮೂಡಿದೆ. ಅಗತ್ಯ ವಸ್ತುಗಳ Read more…

ಗೋಲ್ಡ್ ಬಾಂಡ್ ಖರೀದಿಸಿದವರಿಗೆ ಶಾಕಿಂಗ್ ನ್ಯೂಸ್: ಅಗತ್ಯವಿದ್ದಾಗ ಸಿಗ್ತಿಲ್ಲ ಲೋನ್

ಸವರಿನ್ ಗೋಲ್ಡ್ ಬಾಂಡ್ ಖರೀದಿಸಿದವರಿಗೆ ಅಗತ್ಯವಾದ ಸಂದರ್ಭದಲ್ಲಿ ಸಾಲವೇ ಸಿಗುತ್ತಿಲ್ಲ. ಭೌತಿಕ ಬಂಗಾರದ ಅವಲಂಬನೆ ಕಡಿಮೆ ಮಾಡಲು 2015 ರಲ್ಲಿ ಕೇಂದ್ರ ಸರ್ಕಾರ ಸವರಿನ್ ಗೋಲ್ಡ್ ಬಾಂಡ್ ಯೋಜನೆ Read more…

‘ಜನ್ ಧನ್’ ಸೇರಿ ‘ಶೂನ್ಯ’ ಬ್ಯಾಲೆನ್ಸ್ ಖಾತೆ ಗ್ರಾಹಕರಿಗೆ ಗುಡ್ ನ್ಯೂಸ್: ವಹಿವಾಟು ಶುಲ್ಕದ ಬಗ್ಗೆ SBI ಸ್ಪಷ್ಟನೆ

ಶೂನ್ಯ ಬ್ಯಾಲೆನ್ಸ್ ಖಾತೆಗಳಲ್ಲಿನ ವಹಿವಾಟು ಶುಲ್ಕಗಳ ಕುರಿತಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಸ್ಪಷ್ಟನೆ ನೀಡಿದೆ. ಐಐಟಿ ಬಾಂಬೆ ನಡೆಸಿದ ಅಧ್ಯಯನದ ಫಲಿತಾಂಶದ ಆಧಾರದ ಮೇಲೆ ಇತ್ತೀಚಿನ ಮಾಧ್ಯಮಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...