alex Certify Business | Kannada Dunia | Kannada News | Karnataka News | India News - Part 209
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕೆ ಪಡೆದ ವಿಮಾನ ಪ್ರಯಾಣಿಕರಿಗಿಲ್ಲ ಆರ್‌ಟಿ-ಪಿಸಿಆರ್‌ ಪರೀಕ್ಷೆ…?

ದೇಶದೊಳಗಿನ ವಿಮಾನ ಯಾನಕ್ಕೂ ಮುನ್ನ ಕೋವಿಡ್-19 ನೆಗೆಟಿವ್ ಎಂದು ತಿಳಿಸುವ ಆರ್‌ಟಿ-ಪಿಸಿಆರ್‌ ವರದಿ ತೋರಿಸಬೇಕೆಂಬ ನಿಯಮದಿಂದ ಪ್ರಯಾಣಿಕರಿಗೆ ಭಾರೀ ಕಿರಿಕಿರಿ ಅನುಭವಿಸಬೇಕಾದ ಪ್ರಸಂಗ ಬಂದಿದೆ. ಈ ವಿಚಾರವಾಗಿ ಪ್ರಯಾಣಿಕರಿಗೆ Read more…

SBI ಗ್ರಾಹಕರಿಗೆ ಮತ್ತೊಂದು ಶಾಕ್: ಎಟಿಎಂ‌ – ಕ್ಯಾಶ್ ವಿತ್ ಡ್ರಾ ಸೇರಿದಂತೆ ಹೆಚ್ಚಾಗಲಿದೆ ಈ ಎಲ್ಲದರ ಸೇವಾ ಶುಲ್ಕ

ಭಾರತದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆದಾರರ ಸೇವಾ ಶುಲ್ಕ ಪರಿಷ್ಕರಿಸಲು ಮುಂದಾಗಿದೆ. ಹೊಸ ಶುಲ್ಕಗಳು ಎಟಿಎಂ ವಿತ್ ಡ್ರಾ, ಚೆಕ್‌ಬುಕ್‌ಗಳು, ಹಣ Read more…

ಈ ತಿಂಗಳೇ ಮಾಡಿ ಈ ಕೆಲಸ…! ಇಲ್ಲವಾದ್ರೆ ಪಾವತಿಸಬೇಕು ಹೆಚ್ಚಿನ ದಂಡ

ಈವರೆಗೂ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿಲ್ಲವೆಂದಾದ್ರೆ ಈ ತಿಂಗಳು ತೆರಿಗೆ ರಿಟರ್ನ್ ಮಾಡಿ. ಈ ತಿಂಗಳು ತೆರಿಗೆ ರಿಟರ್ನ್ ಮಾಡಿಲ್ಲವೆಂದಾದ್ರೆ ಜುಲೈ ಒಂದರ ನಂತ್ರ ಹೆಚ್ಚಿನ ದಂಡ ವಿಧಿಸಬೇಕಾಗುತ್ತದೆ. Read more…

ಕೌಟುಂಬಿಕ ಪಿಂಚಣಿ ಕುರಿತಂತೆ ಕೇಂದ್ರದಿಂದ ಗುಡ್ ನ್ಯೂಸ್

ನವದೆಹಲಿ: ಕೌಟುಂಬಿಕ ಪಿಂಚಣಿಯನ್ನು ಅರ್ಜಿ ಸಲ್ಲಿಕೆಯಾದ ಒಂದು ತಿಂಗಳಲ್ಲಿ ನಿಗದಿ ಮಾಡಿ ಪಾವತಿಸಬೇಕೆಂದು ಕೇಂದ್ರ ಸರ್ಕಾರ ವತಿಯಿಂದ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ನಿವೃತ್ತಿ ವೇತನ ಪಡೆಯುವ ನೌಕರರು Read more…

ಉದ್ಯೋಗ ಸಿಗಲು ಕಾರಣವಾಯ್ತು ʼಕ್ರೆಡ್‌ʼ ಇಂಟರ್ನ್‌ಶಿಪ್‌ಗಾಗಿ ಸಲ್ಲಿಸಿದ 3ಡಿ ಅಪ್ಲಿಕೇಶನ್

ಉದ್ಯೋಗ ಕೇಳಿಕೊಂಡು ರೆಸ್ಯೂಮ್ ಸಿದ್ಧಪಡಿಸುವ ವೇಳೆ ನಾವು ಏನೆಲ್ಲಾ ಯೋಚಿಸುವುದಿಲ್ಲ…? ರೆಸ್ಯೂಮ್ ನೋಡಿದ ಕೂಡಲೇ ನಿಮಗೆ ಕೆಲಸ ಸಿಗುವಂಥದ್ದಾಗಬೇಕೆಂಬ ಐಡಿಯಾ ಹೇಗಿರುತ್ತೆ ಗೊತ್ತಾ? 3ಡಿ ಗ್ರಾಫಿಕ್/ಮೋಷನ್ ಡಿಸೈನರ್‌ ಆಗಿರುವ Read more…

ದೇಶದ ಜನತೆಗೆ ಶಾಕಿಂಗ್ ನ್ಯೂಸ್: ಮೇ 4 ರಿಂದ 21 ಬಾರಿ ಇಂಧನ ದರ ಏರಿಕೆ – ಪೆಟ್ರೋಲ್ 4.76 ರೂ., ಡೀಸೆಲ್ 5.31 ರೂ. ಹೆಚ್ಚಳ

ನವದೆಹಲಿ: ಕಳೆದ ತಿಂಗಳಿನಿಂದ ಏರುಗತಿಯಲ್ಲಿಯೇ ಸಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಇಂದು ಮತ್ತೆ ಏರಿಕೆಯಾಗಿದೆ. ಸತತ ಎರಡನೇ ದಿನವೂ ಪೆಟ್ರೋಲ್ ಬೆಲೆ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ Read more…

ಗುಸ್ಸಿಯ ಈ ’ತೂತುಬಿದ್ದ’ ಶೂ ರೇಟೆಷ್ಟು ಗೊತ್ತಾ….?

ಎರಡು ಲಕ್ಷ ರೂ.ಗಳ ’ಕುರ್ತಾ’ ಮೂಲಕ ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆ ಪಡೆದುಕೊಂಡ ಇಟಲಿಯ ಫ್ಯಾಶನ್ ಬ್ರಾಂಡ್ ಗುಸ್ಸಿ ಇದೀಗ ತೂತಿನ ವಿನ್ಯಾಸವಿರುವ ಶೂಗಳನ್ನು ಪರಿಚಯಿಸಿದೆ. ರಬ್ಬರ್‌ನಿಂದ ಉತ್ಪಾದಿಸಿರುವ ಈ Read more…

ನೌಕರ ವರ್ಗಕ್ಕೆ ಮುಖ್ಯ ಮಾಹಿತಿ: ಕಡಿಮೆಯಾಗಲಿದೆ ಕೈಗೆ ಸಿಗುವ ಸ್ಯಾಲರಿ –ಹೆಚ್ಚಾಗಲಿದೆ ಪಿಎಫ್

ನವದೆಹಲಿ: ಕೇಂದ್ರ ಸರ್ಕಾರ 4 ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕೆ ಸಿದ್ಧತೆ ಕೈಗೊಂಡಿದೆ. ಇದರಿಂದಾಗಿ ಟೇಕ್ ಹೋಂ ವೇತನ ಇಳಿಕೆಯಾಗಲಿದೆ. ಕಾರ್ಮಿಕ ಸಂಹಿತೆಗಳು ಶೀಘ್ರವೇ ಅನುಷ್ಠಾನಕ್ಕೆ ಬರಲಿದ್ದು, ನಂತರದಲ್ಲಿ ನೌಕರರ Read more…

ಆಸ್ತಿ ಖರೀದಿ, ಮಾರಾಟ, ನೋಂದಣಿದಾರರಿಗೆ ಗುಡ್ ನ್ಯೂಸ್: ‘ಅನ್ಲಾಕ್’ ಆರಂಭ – ಸಬ್ ರಿಜಿಸ್ಟ್ರಾರ್ ಕಚೇರಿ ಓಪನ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿ ಮಾಡಲಾಗಿದ್ದು, ಸೋಂಕು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಂತಹಂತವಾಗಿ ಅನ್ಲಾಕ್ ಪ್ರಕ್ರಿಯೆ ಆರಂಭಿಸಿದೆ. ರಾಜ್ಯದಲ್ಲಿ ನೋಂದಣಿ ಇಲಾಖೆ Read more…

ಭರ್ಜರಿ ಗುಡ್‌ ನ್ಯೂಸ್: ರೈತರಿಗೆ ಸಿಗಲಿದೆ ವಾರ್ಷಿಕ 36000 ರೂ. ಪಿಂಚಣಿ…!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮುಖಾಂತರ ದೇಶದ 11 ಕೋಟಿಗೂ ಅಧಿಕ ರೈತರಿಗೆ ಪ್ರಯೋಜನವಾಗಿದೆ. 2018ರಲ್ಲಿ ಆರಂಭಗೊಂಡ ಈ ಯೋಜನೆ ಮೂಲಕ ರೈತರಿಗೆ ಆರ್ಥಿಕ ನೆರವನ್ನು Read more…

ITR ಸಲ್ಲಿಸಲು ಹೊಸ ಪೋರ್ಟಲ್‌: ಏನಿದರ ವಿಶೇಷತೆ…? ಇಲ್ಲಿದೆ ಈ ಕುರಿತ ಮಾಹಿತಿ

ನಿಮ್ಮ ಆದಾಯ ತೆರಿಗೆ ರಿಟರ್ನ್ಸ್‌‌ ಅನ್ನು ಇನ್ನಷ್ಟು ಸರಳಗೊಳಿಸಲು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೊಸ ಆನ್ಲೈನ್ ಪೋರ್ಟಲ್‌ www.incometax.gov.in ಗೆ ಚಾಲನೆ ಕೊಡುತ್ತಿದೆ. ಜೂನ್ 7ರಿಂದ Read more…

ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್: ರಾಜ್ಯದಲ್ಲೂ 100 ರೂ. ಗಡಿ ದಾಟಿದ ಪೆಟ್ರೋಲ್ ದರ

ಬೆಂಗಳೂರು: ಈಗಾಗಲೇ ದೇಶದ ಅನೇಕ ನಗರಗಳಲ್ಲಿ ಪೆಟ್ರೋಲ್ ದರ 100 ರೂಪಾಯಿ ಗಡಿದಾಟಿದೆ. ರಾಜ್ಯದಲ್ಲಿ ಕೂಡ ಪೆಟ್ರೋಲ್ ದರ 100 ರೂಪಾಯಿ ದಾಟಿದ್ದು, ಮೊದಲೇ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಬರೆ Read more…

BIG NEWS: ಇಂಧನ ಬೆಲೆ ಮತ್ತೆ ಹೆಚ್ಚಳ -ಬೆಂಗಳೂರಿನಲ್ಲಿ ಶತಕ ಬಾರಿಸಲು ಸಜ್ಜಾದ ಪೆಟ್ರೋಲ್ ದರ

ನವದೆಹಲಿ: ಒಂದು ದಿನದ ವಿರಾಮದ ನಂತರ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪರಿಷ್ಕರಣೆ ಮಾಡಿದೆ. ಒಂದು ತಿಂಗಳಲ್ಲಿ ಬರೋಬ್ಬರಿ 18 ಸಲ ಪೆಟ್ರೋಲ್ ಮತ್ತು ಡೀಸೆಲ್ Read more…

ಚಿನ್ನ ಖರೀದಿದಾರರಿಗೆ ಭರ್ಜರಿ ಖುಷಿ ಸುದ್ದಿ: ಒಂಬತ್ತು ತಿಂಗಳ ಬಳಿಕ ದೊಡ್ಡ ರಿಯಾಯಿತಿ ಘೋಷಣೆ

ಲಾಕ್‌ಡೌನ್ ಸಂಬಂಧಿ ನಿರ್ಬಂಧಗಳ ಕಾರಣದಿಂದ ದೇಶದಲ್ಲಿ ಚಿನ್ನದ ವ್ಯಾಪಾರ ಮಂಕಾಗಿದೆ. ಆದರೆ ಮುಂಬರುವ ದಿನಗಳಲ್ಲಿ ಲಾಕ್‌ಡೌನ್ ಸಡಿಲಿಕೆಯಾಗುತ್ತಲೇ ಚಿನ್ನದ ಬೇಡಿಕೆ ಎಂದಿನ ಮಟ್ಟಕ್ಕೆ ಬರುವ ಎಲ್ಲಾ ಸಾಧ್ಯತೆಗಳೂ ಇವೆ. Read more…

SBI ಗ್ರಾಹಕರಿಗೊಂದು ಬಹುಮುಖ್ಯ ಮಾಹಿತಿ: ಜೂನ್ 30ರೊಳಗೆ ಮಾಡಲೇಬೇಕಿದೆ ಈ ಕೆಲಸ

ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ನೋಟಿಸ್ ಕಳುಹಿಸಿದ್ದು, ತಂತಮ್ಮ ಖಾತೆಗಳಿಗೆ ಜೂನ್ 30ರೊಳಗಾಗಿ ಪಾನ್‌-ಆಧಾರ್‌ ಲಿಂಕಿಂಗ್ Read more…

ಹೆಣ್ಣು ಮಕ್ಕಳ ಪೋಷಕರಿಗೆ ನೆರವಾಗುತ್ತೆ ಎಲ್‌ಐಸಿ ʼಕನ್ಯಾದಾನ್‌ʼ ಯೋಜನೆ

ಹೆಣ್ಣುಮಕ್ಕಳನ್ನು ಹೆತ್ತ ಪೋಷಕರಿಗೆ ವಿಶಿಷ್ಟ ಸ್ಕೀಂ ಒಂದನ್ನು ತಂದಿರುವ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ), ಅವರ ಮದುವೆಗೆಂದು ಹಣವನ್ನು ಹೂಡಿಕೆ ಮಾಡಲು ಅವಕಾಶ ಕೊಟ್ಟಿದೆ. ದೇಶದ ಅತಿ Read more…

ಹೋಂಡಾ ಶೈನ್ ಖರೀದಿಸುವವರಿಗೆ ಸಿಗಲಿದೆ ಕ್ಯಾಶ್‌ಬ್ಯಾಕ್…! ಇಲ್ಲಿದೆ ಈ ಕುರಿತ ವಿವರ

ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದ್ದ ಹೋಂಡಾದ ಶೈನ್‌ ಬೈಕ್‌ನ ಬೆಲೆಯನ್ನು 1,072 ರೂ.ಗಳಷ್ಟು ಏರಿಕೆ ಮಾಡಲಾಗಿದೆ. ಡ್ರಮ್ ಮತ್ತು ಡಿಸ್ಕ್‌ ಬ್ರೇಕ್‌ ಅವತರಣಿಕೆಗಳಿರುವ-ಬಿಎಸ್‌6 ಮಾಡೆಲ್‌‌ ಬೈಕ್‌ಗಳ ಬೆಲೆಯನ್ನು ಕಳೆದ ಎರಡು Read more…

ಕೊರೊನಾ ಸಂಕಷ್ಟದಲ್ಲಿದ್ದ ಗೃಹ, ವಾಹನ ಸೇರಿ ಕೃಷಿಯೇತರ ಸಾಲಗಾರರಿಗೆ ಗುಡ್ ನ್ಯೂಸ್

ಶಿವಮೊಗ್ಗ: ಡಿಸಿಸಿ ಬ್ಯಾಂಕ್ ನಲ್ಲಿ ಬಡ್ಡಿ ದರ ಕಡಿತಗೊಳಿಸಲಾಗಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಗ್ರಾಹಕರಿಗೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಕೊಡುಗೆ ನೀಡಿದ್ದು, ಶೇಕಡ 1 ರಷ್ಟು ಬಡ್ಡಿ ದರ Read more…

ಲಸಿಕೆ ಪಡೆದವರಿಗೆ ಮಾತ್ರ ದೇಶಕ್ಕೆ ಬರಲು ಅವಕಾಶವೆಂದ ಫ್ರಾನ್ಸ್…!

ಕೊರೊನಾ ಸೋಂಕಿನ ಬಳಿಕ ಪ್ರವಾಸೋದ್ಯಮಕ್ಕೆ ನಿರ್ಬಂಧ ಹೇರಿದ್ದ ಫ್ರಾನ್ಸ್ ಇದೀಗ ತನ್ನ ನಿಯಮಗಳಲ್ಲಿ ಸಡಿಲಿಕೆ ಮಾಡಿದೆ. ಕೊರೊನಾ ಲಸಿಕೆ ಸ್ವೀಕರಿಸಿದ ವಿದೇಶಿ ಪ್ರವಾಸಿಗರು ಪ್ಯಾರೀಸ್​ ಪ್ರವಾಸ ಮಾಡಬಹುದು ಎಂದು Read more…

ಕುಟುಂಬದ ಬದುಕು ಬದಲಿಸಿದ ‘ಮಹಿಳಾ ಮಾರುಕಟ್ಟೆ’

ಕೊರೊನಾ ಎಲ್ಲರ ಬದುಕಲ್ಲೂ ಸಾಕಷ್ಟು ಏರಿಳಿತವನ್ನು ತಂದಿದೆ. ಕೆಲವರು ಅದಕ್ಕೆ ತತ್ತರಿಸಿ ಹೋಗಿದ್ದರೆ ಇನ್ನು ಕೆಲವರು ಆ ಸೋಲನ್ನೇ ಮೆಟ್ಟಿಲುಗಳನ್ನಾಗಿಸಿಕೊಂಡು ಬದುಕನ್ನು ಬಂಗಾರವನ್ನಾಗಿಸಿಕೊಂಡಿದ್ದಾರೆ. ಸಂಸಾರವನ್ನು ಸಾಗಿಸಲು ಇದ್ದ ಐಸ್ Read more…

BREAKING: ಮೇ ತಿಂಗಳಲ್ಲಿ ಜಿಎಸ್ಟಿ ಸಂಗ್ರಹ ಕುಸಿತ, 1.02 ಲಕ್ಷ ಕೋಟಿ ರೂ.ಗೆ ಇಳಿಕೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಮೇ ತಿಂಗಳ ಆದಾಯ ಸಂಗ್ರಹ ಏಪ್ರಿಲ್ ಗಿಂತ ಕುಸಿತ ಕಂಡಿದೆ. ಎಪ್ರಿಲ್ ತಿಂಗಳಲ್ಲಿ ದಾಖಲೆಯ 1.41 ಲಕ್ಷ ಕೋಟಿ ರೂಪಾಯಿ ಜಿಎಸ್ಟಿ Read more…

ದೇಶದ ಜನತೆಗೆ ಲಸಿಕೆ ಬಗ್ಗೆ ಭರ್ಜರಿ ಸುದ್ದಿ: ಅತಿ ಕಡಿಮೆ ಬೆಲೆಯ ಲಸಿಕೆಯೂ ಶೀಘ್ರದಲ್ಲೇ ಲಭ್ಯ

ನವದೆಹಲಿ: ಸೆಪ್ಟೆಂಬರ್ ವೇಳೆಗೆ ಭಾರತದ ಜನರಿಗೆ ಅಗ್ಗದ ವ್ಯಾಕ್ಸಿನ್ ಲಭ್ಯವಾಗಲಿದೆ. ಕೋವಿಶೀಲ್ಡ್, ಕೊವ್ಯಾಕ್ಸಿನ್, ಸ್ಪುಟ್ನಿಕ್ ಲಸಿಕೆಗಿಂತ ಅಗ್ಗದ ದರದಲ್ಲಿ ಲಸಿಕೆ ಸಿಗಲಿದೆ. ಹೈದರಾಬಾದ್ ನ ಬಯೋಲಜಿಕಲ್ ಇ ಕಂಪನಿಯ Read more…

ಈ ಉದ್ಯೋಗಿಗಳಿಗೆ ಭಾರತದಲ್ಲಿ ಸಿಗುತ್ತೆ ಅತಿ ಹೆಚ್ಚು ಸಂಬಳ…! ಇಲ್ಲಿದೆ ಈ ಕುರಿತ ಸಂಪೂರ್ಣ ವಿವರ

ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗ ಹೊಂದಿರುವ ನಗರ ಬೆಂಗಳೂರು ಎಂದು ರಾಂಡ್‌ಸ್ಟಾಡ್ ಇನ್ಸೈಟ್ ಸ್ಯಾಲರಿ ಟ್ರೆಂಡ್ ವರದಿ ಬಹಿರಂಗಪಡಿಸಿದೆ. ನಂತರದ ಸ್ಥಾನಗಳಲ್ಲಿ ಮುಂಬೈ, ಹೈದರಾಬಾದ್, ದೆಹಲಿ Read more…

ಗಮನಿಸಿ: ಸ್ವಂತ ವ್ಯವಹಾರ ಬಯಸುವವರಿಗೆ ಇದು ಬೆಸ್ಟ್

ಹೊಸ ಬ್ಯುಸಿನೆಸ್ ಮಾಡಲು ಬಯಸಿದ್ದರೆ ನಿಮಗೊಂದು ಅವಕಾಶವಿದೆ. ಬಿದಿರಿನ ಉತ್ಪನ್ನಗಳನ್ನು ತಯಾರಿಸುವ ಮೂಲಕ ಉತ್ತಮ ಹಣ  ಗಳಿಸಬಹುದು. ಪ್ಲಾಸ್ಟಿಕ್ ಬಾಟಲಿಗಳನ್ನು ನಿಷೇಧಿಸಲಾಗ್ತಿದೆ. ಪ್ಲಾಸ್ಟಿಕ್ ಬಾಟಲಿಗಳಿಗೆ ಹೊಸ ಪರ್ಯಾಯವನ್ನು ಸರ್ಕಾರ Read more…

BIG NEWS: ಟ್ವಿಟರ್ ಗೆ ಕೊನೇ ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ಟ್ವಿಟರ್ ಗೆ ಕೊನೇಯ ಎಚ್ಚರಿಕೆಯ ನೋಟೀಸ್ ಜಾರಿ ಮಾಡಿರುವ ಕೇಂದ್ರ ಸರ್ಕಾರ ತಕ್ಷಣ ಹೊಸ ಐಟಿ ಮಾರ್ಗಸೂಚಿಯನ್ನು ಪಾಲಿಸುವಂತೆ ಖಡಕ್ ಸೂಚನೆ ನೀಡಿದೆ. ಸೋಷಿಯಲ್ ಮೀಡಿಯಾಗಳು ಹೊಸ Read more…

ಬಿಎಸ್ಎನ್ಎಲ್ ಗ್ರಾಹಕರಿಗೆ ಭರ್ಜರಿ ಖುಷಿ ಸುದ್ದಿ

ಬಿಎಸ್ಎನ್ಎಲ್ ತನ್ನ 499 ರೂಪಾಯಿ ಹಾಗೂ 198 ರೂಪಾಯಿ ಯೋಜನೆಯಲ್ಲಿ ಬದಲಾವಣೆ ಮಾಡಿದೆ. ಕಂಪನಿ 499 ರೂಪಾಯಿ ಪ್ಲಾನ್ ನಲ್ಲಿ ಇನ್ಮುಂದೆ ಹೆಚ್ಚಿನ ಡೇಟಾ ನೀಡಲಿದೆ. ಭಾರತ್ ಸಂಚಾರ್ Read more…

ಆಪಲ್​ ʼಫೇಸ್​ ಐಡಿʼ ಸೌಲಭ್ಯದ ಪ್ರಮಾದ ಬಯಲು ಮಾಡಿದ ಸಹೋದರರು..!

ಐ ಫೋನ್​ಗಳ ದರ ದುಬಾರಿಯಾಗಿದ್ದರೂ ಸಹ ತಮ್ಮ ಅತ್ಯಾಧುನಿಕ ಸೌಲಭ್ಯಗಳ ಮೂಲಕ ಗ್ರಾಹಕರನ್ನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತೆ. ಅದರಲ್ಲೂ ಆಪಲ್​ನ ಫೇಸ್​ ಐಡಿ ಆಯ್ಕೆ ಅತ್ಯಂತ ಜನಪ್ರಿಯ ಸೌಲಭ್ಯಗಳಲ್ಲಿ Read more…

ಮಕ್ಕಳ ಓದಿನ ಮೇಲೆ ನಿಗಾ ಇಡುತ್ತೆ ಈ ಸ್ಮಾರ್ಟ್‌ ಲ್ಯಾಂಪ್..!

ತಾವು ಓದುತ್ತಿರುವಂತೆ ನಟಿಸಿ ನಿಮ್ಮನ್ನು ಯಾಮಾರಿಸುವ ಕೆಲಸವನ್ನು ನಿಮ್ಮ ಮಕ್ಕಳು ಎಂದಾದರೂ ಮಾಡಿದ್ದಾರಾ..? ಇಂಥ ಸ್ಮಾರ್ಟ್ ಮಕ್ಕಳಿಗೆಂದೇ ಪರಿಹಾರವೊಂದು ಬಂದಿದ್ದು, ಸರ್ವೇಕ್ಷಣಾ ಕ್ಯಾಮೆರಾ ಅಳವಡಿತ ಸ್ಮಾರ್ಟ್ ಲ್ಯಾಂಪ್‌ ಮೂಲಕ Read more…

ಜನ ಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಪೆಟ್ರೋಲ್ 100 ರೂ., ಅಡುಗೆ ಎಣ್ಣೆ 200 ರೂ., ಗ್ಯಾಸ್ ಸೇರಿ ಅಗತ್ಯ ವಸ್ತುಗಳೆಲ್ಲಾ ದುಬಾರಿ

 ಬೆಂಗಳೂರು: ಕೊರೋನಾ ಸಂಕಷ್ಟದ ಹೊತ್ತಲ್ಲೇ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿರುವುದು ನುಂಗಲಾರದ ತುತ್ತಾಗಿದೆ. ಪೆಟ್ರೋಲ್ ದರ 100 ರೂಪಾಯಿ ಸನಿಹಕ್ಕೆ ಬಂದಿದ್ದರೆ, ಅಡುಗೆ Read more…

ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ಸುದ್ದಿ: ಇನ್ಮುಂದೆ 24X7 NACH, RTGS ಸೇವೆ ಲಭ್ಯ

ಮುಂಬೈ: ಆಗಸ್ಟ್ 1 ರಿಂದ ಬ್ಯಾಂಕ್ ಗ್ರಾಹಕರಿಗೆ ನ್ಯಾಷನಲ್ ಆಟೋಮ್ಯಾಟೆಡ್ ಕ್ಲಿಯರಿಂಗ್ ಹೌಸ್(NACH) ಸೌಲಭ್ಯ ಲಭ್ಯವಿರಲಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಅಫ್ ಇಂಡಿಯಾ(NPCI) ಬೃಹತ್ ಪಾವತಿ, ವಿತರಣೆ ಸೇವೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...