alex Certify Business | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರು ಖರೀದಿಗೆ ಶೇ.48 ತೆರಿಗೆ; ಸೋಷಿಯಲ್‌ ಮೀಡಿಯಾ ಪೋಸ್ಟ್‌ ‌ʼವೈರಲ್ʼ

ಭಾರತದ ಮಧ್ಯಮ ವರ್ಗವು ಹೆಚ್ಚಿನ ತೆರಿಗೆ ಹೊರೆಯಿಂದ ತತ್ತರಿಸಿದೆ. ಏರುತ್ತಿರುವ ತೆರಿಗೆಗಳು ವೈಯಕ್ತಿಕ ಆದಾಯವನ್ನು ಕಸಿದುಕೊಳ್ಳುತ್ತಿವೆ. ಕೇಂದ್ರ ಬಜೆಟ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಪರಿಹಾರಕ್ಕಾಗಿ ಆಗ್ರಹಗಳು ಹೆಚ್ಚಾಗುತ್ತಿವೆ. ಮಾರುಕಟ್ಟೆ ಉತ್ಕರ್ಷದ Read more…

Banking Rules: ನಿಮಗೆ ತಿಳಿದಿರಲಿ ನಗದು ಠೇವಣಿ ಮತ್ತು ಹಿಂಪಡೆಯುವ ಮಿತಿ

ಆದಾಯ ತೆರಿಗೆ ಇಲಾಖೆಯು ಉಳಿತಾಯ ಖಾತೆಗಳಲ್ಲಿ ನಗದು ಠೇವಣಿ ಮತ್ತು ಹಿಂಪಡೆಯುವಿಕೆಗೆ ನಿರ್ದಿಷ್ಟ ನಿಯಮಗಳನ್ನು ಜಾರಿಗೊಳಿಸಿದೆ. ಈ ಮಿತಿಗಳನ್ನು ಮೀರಿದರೆ ತೆರಿಗೆ ಅಧಿಕಾರಿಗಳಿಂದ ದಂಡ ಅಥವಾ ಪರಿಶೀಲನೆಗೆ ಗುರಿಯಾಗಬಹುದು. Read more…

ಭಾರತೀಯ ಮಾರುಕಟ್ಟೆಗೆ ಹೊಸ ವಿದ್ಯುತ್ ಸ್ಕೂಟರ್ ಎಂಟ್ರಿ

ಜಪಾನಿನ ಪ್ರಸಿದ್ಧ ವಾಹನ ತಯಾರಕ ಕಂಪನಿಯಾದ ಸುಜುಕಿ ಭಾರತೀಯ ವಿದ್ಯುತ್ ವಾಹನ ಮಾರುಕಟ್ಟೆಗೆ ತನ್ನ ಪ್ರವೇಶ ಮಾಡಿದೆ. ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿರುವ ಇ-ಆಕ್ಸೆಸ್ ಎಂಬ ಹೊಸ ವಿದ್ಯುತ್ Read more…

ಭಾರತದಲ್ಲಿ ಕೇವಲ ಶೇ. 7.5 ಜನರ ಬಳಿ ಇದೆ ಕಾರು….!

ಭಾರತವು 2026 ರ ವೇಳೆಗೆ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆಯಾಗಲಿದೆ ಎಂಬ ನಿರೀಕ್ಷೆಯೊಂದಿಗೆ ಅಗ್ರಗತಿಯಲ್ಲಿ ಸಾಗುತ್ತಿದೆ. ಆದರೆ, ದೇಶದ ಆರ್ಥಿಕ ಬೆಳವಣಿಗೆಯೊಂದಿಗೆ ಹೋಲಿಸಿದಾಗ ಕಾರು ಮಾಲೀಕತ್ವ ಹೊಂದಿರುವ Read more…

ಕಿಯಾ ಕರೆನ್ಸ್‌ಗೆ ಹೊಸ ನೋಟ, ವೈಶಿಷ್ಟ್ಯ: ಇಲ್ಲಿದೆ ವಿವರ

ಕಿಯಾ ಕಾರು ಕಂಪನಿಯ ಜನಪ್ರಿಯ ಎಂಪಿವಿ ಮಾದರಿಯಾದ ಕಿಯಾ ಕರೆನ್ಸ್‌ ಶೀಘ್ರದಲ್ಲೇ ಹೊಸ ಅವತಾರದಲ್ಲಿ ಬರಲಿದೆ. ಕಂಪನಿ ಈ ಕಾರಿಗೆ ಫೇಸ್‌ಲಿಫ್ಟ್ ನೀಡುವುದರ ಜೊತೆಗೆ, ಎಲೆಕ್ಟ್ರಿಕ್ ವೇರಿಯಂಟ್ ಅನ್ನು Read more…

́ಜಿಯೋ ಕಾಯಿನ್ʼ ಗಳಿಸಲು ಬಯಸುವಿರಾ ? ಇಲ್ಲಿದೆ ಅರ್ಹತಾ ಮಾನದಂಡದ ಡಿಟೇಲ್ಸ್

ಜಿಯೋ ಕಾಯಿನ್‌ನ ಘೋಷಣೆಯು ಮಾರುಕಟ್ಟೆಯಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಭಾರತದ ಪ್ರಮುಖ ದೂರಸಂಪರ್ಕ ದೈತ್ಯ ರಿಲಯನ್ಸ್ ಜಿಯೋ ಕ್ರಿಪ್ಟೋಕರೆನ್ಸಿ ಮತ್ತು ಬ್ಲಾಕ್‌ಚೈನ್ ಮಾರುಕಟ್ಟೆಗೆ ಪ್ರವೇಶಿಸಿದೆ. ‌ ಜಿಯೋಸ್ಫಿಯರ್ ವೆಬ್ ಬ್ರೌಸರ್‌ಗೆ Read more…

ʼಆಧಾರ್ʼ ದುರುಪಯೋಗವಾಗಿದೆ ಎಂಬ ಅನುಮಾನವಿದೆಯಾ ? ಹಾಗಾದ್ರೆ ಹೀಗೆ ಮಾಡಿ

ದೇಶದ ಪ್ರತಿಯೊಬ್ಬ ನಾಗರಿಕನಿಗೆ ಅನನ್ಯ ಗುರುತಿನ ಸಂಖ್ಯೆಯಾಗಿರುವ ಆಧಾರ್ ಕಾರ್ಡ್‌ನ ದುರುಪಯೋಗದ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಡಿಜಿಟಲ್ ಭಾರತದ ಕನಸು ನನಸಾಗುತ್ತಿದ್ದಂತೆ, ಆಧಾರ್ ಕಾರ್ಡ್‌ನ ಅನುಕೂಲತೆಯ ಜೊತೆಗೆ Read more…

ʼರೀಚಾರ್ಜ್‌ʼ ನಿಯಮಗಳಲ್ಲಿ ಮಹತ್ವದ ಬದಲಾವಣೆ; ʼಮೊಬೈಲ್‌ʼ ಗ್ರಾಹಕರಿಗೆ ತಿಳಿದಿರಲಿ ಈ ಮಾಹಿತಿ

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ತಮ್ಮ ಎರಡನೇ ಸಿಮ್ ಕಾರ್ಡ್‌ಗಳನ್ನು ಹೆಚ್ಚಾಗಿ ರಿಚಾರ್ಜ್ ಮಾಡಲು ಮರೆಯುವ ಗ್ರಾಹಕರಿಗೆ ನೆರವಾಗಲು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ಮಾರ್ಗಸೂಚಿಗಳು Read more…

BIG NEWS: ಕೈಗೆಟುವ ಬೆಲೆಯಲ್ಲಿ LED ಪ್ರೊಜೆಕ್ಟರ್ ಲಭ್ಯ; ಮನೆಯಲ್ಲೇ ಸಿಗುತ್ತೆ ಚಿತ್ರಮಂದಿರದ ಅನುಭವ…!

ಸಿನಿಮಾ ಪ್ರಿಯರಿಗೆ ಸ್ವಂತ ಚಿತ್ರಮಂದಿರದ ಅನುಭವವನ್ನು ನೀಡುವ ಕನಸು ಇರುತ್ತದೆ. ಆದರೆ, ಹೆಚ್ಚಿನ ಬೆಲೆಯಿಂದಾಗಿ ಪ್ರೊಜೆಕ್ಟರ್‌ಗಳು ಹೆಚ್ಚಿನವರಿಗೆ ಕೈಗೆಟುಕುವುದಿಲ್ಲ. ಈಗ, ಟೆಕ್‌ಸಾಕ್ಸ್ ಕಂಪನಿಯು ಕೈಗೆಟುಕುವ ಬೆಲೆಯಲ್ಲಿ ಅದ್ಭುತ ದೃಶ್ಯಗಳನ್ನು Read more…

ಇಲ್ಲಿದೆ ಫೆಬ್ರವರಿ 2025 ರ ಬ್ಯಾಂಕ್ ರಜಾ ದಿನಗಳ ಲಿಸ್ಟ್

ಫೆಬ್ರವರಿ 2024 ರಲ್ಲಿ ದೇಶದ ವಿವಿಧೆಡೆ ಬ್ಯಾಂಕುಗಳು ಹಲ ದಿನಗಳ ಕಾಲ ಬಂದ್ ಇರುತ್ತವೆ. ಈ ರಜೆಗಳು ಹಬ್ಬಗಳು, ವಾರಾಂತ್ಯಗಳು ಮತ್ತು ರಾಜ್ಯ ಸರ್ಕಾರಗಳಿಂದ ಘೋಷಿಸಲಾದ ರಜೆಗಳನ್ನು ಒಳಗೊಂಡಿರುತ್ತವೆ. Read more…

ʼಜಿಯೋ ಕಾಯಿನ್ʼ ಎಂದರೇನು ? ಅದನ್ನು ಗಳಿಸುವುದು ಹೇಗೆ ? ಇಲ್ಲಿದೆ ವಿವರ

ಭಾರತದ ಅತ್ಯಂತ ಶ್ರೀಮಂತ ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ ತಮ್ಮ ಕಂಪನಿ ರಿಲಯನ್ಸ್ ಜಿಯೋ ಮೂಲಕ ಬ್ಲಾಕ್‌ಚೈನ್ ಮತ್ತು ವೆಬ್3 ತಂತ್ರಜ್ಞಾನಗಳನ್ನು ಪ್ರಚಾರ ಮಾಡಲು ಪಾಲಿಗಾನ್ ಲ್ಯಾಬ್ಸ್‌ನೊಂದಿಗೆ ಕೈಜೋಡಿಸಿದ್ದಾರೆ. ಈ Read more…

ಫೆ. 1 ರಿಂದ ಮಾರುತಿ ಕಾರುಗಳ ಬೆಲೆ ಏರಿಕೆ: ಯಾವ ʼಮಾಡೆಲ್‌ʼ ಗೆ ಎಷ್ಷು ಹೆಚ್ಚಳ ? ಇಲ್ಲಿದೆ ವಿವರ

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್‌ಐಎಲ್) ತನ್ನ ಎಲ್ಲಾ ವಾಹನಗಳ ಬೆಲೆಯನ್ನು ಫೆಬ್ರವರಿ 1ರಿಂದ ಏರಿಸಲಿದೆ ಎಂದು ಘೋಷಿಸಿದೆ. ಇನ್‌ಪುಟ್ ಮತ್ತು Read more…

ಆರ್ಥಿಕವಾಗಿ ಸದೃಢರಾಗೋದು ಹೇಗೆ ಗೊತ್ತಾ…..? ʼಬ್ಯಾಂಕ್‌ ಬ್ಯಾಲೆನ್ಸ್‌ʼ ಹೆಚ್ಚಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಪ್ರತಿಯೊಬ್ಬರೂ ಶ್ರೀಮಂತರಾಗುವ ಕನಸು ಕಾಣುತ್ತಾರೆ. ಆದರೆ ಎಲ್ಲರ ಕನಸುಗಳು ನನಸಾಗುವುದಿಲ್ಲ. ಶ್ರೀಮಂತರಾಗಲು ಸಾಕಷ್ಟು ಶ್ರಮ ಹಾಗೂ ಅದೃಷ್ಟ ಎರಡೂ ಬೇಕು. ‌ ಕೆಲವರು ಬೇಗನೆ ಶ್ರೀಮಂತರಾದರೆ, ಇನ್ನು ಕೆಲವರಿಗೆ Read more…

ಚಿನ್ನಾಭರಣ ಖರೀದಿದಾರರಿಗೆ ಶಾಕ್: 11 ತಿಂಗಳಲ್ಲಿ 20,180 ರೂ. ಹೆಚ್ಚಳವಾದ ಚಿನ್ನದ ದರ: ಸಾರ್ವಕಾಲಿಕ ದಾಖಲೆ 82,200 ರೂ.ಗೆ ಮಾರಾಟ

ನವದೆಹಲಿ: ಕಳೆದ 11 ತಿಂಗಳ ಅವಧಿಯಲ್ಲಿ ಚಿನ್ನದ ದರ 10 ಗ್ರಾಂ ಗೆ 20,180 ರೂಪಾಯಿ ಹೆಚ್ಚಳವಾಗಿದೆ. ಅಖಿಲ ಭಾರತ ಸರಾಫ್ ಅಸೋಸಿಯೇಷನ್ ಗುರುವಾರ ಬಗ್ಗೆ ಮಾಹಿತಿ ನೀಡಿದೆ. Read more…

ಹೊಸ ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಫೆ. 1 ರಿಂದ ಎಲ್ಲಾ ಮಾದರಿ ಕಾರ್ ಬೆಲೆ ಹೆಚ್ಚಳ ಘೋಷಿಸಿದ ಮಾರುತಿ ಸುಜುಕಿ ಇಂಡಿಯಾ

ನವದೆಹಲಿ: ಕಾರ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಇಂಡಿಯಾ ಫೆಬ್ರವರಿ 1ರಿಂದ ವಿವಿಧ ಮಾದರಿಗಳ ಬೆಲೆಗಳನ್ನು 32,500 ರೂ.ವರೆಗೆ ಹೆಚ್ಚಿಸುವುದಾಗಿ ಗುರುವಾರ ಘೋಷಿಸಿದೆ. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು ಮತ್ತು Read more…

ʼವಾಟ್ಸಾಪ್ʼ ಬಳಕೆದಾರರಿಗೆ ಮತ್ತೊಂದು ಗುಡ್‌ ನ್ಯೂಸ್;‌ Insta – ಫೇಸ್‌ ಬುಕ್‌ ಜೊತೆ ಸಂಯೋಜನೆಗೆ ಮುಂದಾದ ʼಮೆಟಾʼ

ಮೆಟಾ ಕಂಪನಿಯು ಶೀಘ್ರದಲ್ಲೇ ವಾಟ್ಸಾಪ್ ಅನ್ನು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನೊಂದಿಗೆ ಸಂಪರ್ಕಿಸಲು ಯೋಜಿಸಿದೆ. ಈ ಮೂರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಒಂದೇ ವೇದಿಕೆಯಲ್ಲಿ ಸಂಯೋಜಿಸುವ ಮೂಲಕ ಬಳಕೆದಾರರಿಗೆ ಅನುಕೂಲವಾಗುವಂತೆ Read more…

ಭಾರತದ ಕುಗ್ರಾಮದಿಂದ ಹೋದ ಯುವಕ ಈಗ ಅಮೆರಿಕಾದ ಅತಿ ಶ್ರೀಮಂತರಲ್ಲಿ ಒಬ್ಬ; ಇಲ್ಲಿದೆ ಜೈ ಚೌಧರಿಯವರ ಯಶಸ್ಸಿನ ಕಥೆ

ಹಿಮಾಚಲ ಪ್ರದೇಶದ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ ಜೈ ಚೌಧರಿ ಈಗ ಅಮೆರಿಕದ ಅತ್ಯಂತ ಶ್ರೀಮಂತ ಭಾರತೀಯರಲ್ಲಿ ಒಬ್ಬರಾಗಿದ್ದು, ಅವರ ಸಾಧನೆಯು ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ. ಜೈ ಚೌಧರಿ Read more…

ಗ್ರಾಹಕರಿಗೆ ಗುಡ್ ನ್ಯೂಸ್: ಖಾದ್ಯ ತೈಲ ಬೆಲೆ ಭಾರೀ ಇಳಿಕೆ

ನವದೆಹಲಿ: ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ವಿದೇಶಿ ಮಾರುಕಟ್ಟೆಗಳಲ್ಲಿ ದರ ಕುಸಿತದ ನಂತರ ದೇಶೀಯವಾಗಿಯೂ ಹೆಚ್ಚಿನ ಎಣ್ಣೆಬೀಜಗಳ ಬೆಲೆಗಳು ಕುಸಿದಿವೆ. ಸಾಸಿವೆ, ನೆಲಗಡಲೆ, ಸೋಯಾಬೀನ್ ಎಣ್ಣೆಬೀಜಗಳು ಮತ್ತು ಎಣ್ಣೆಗಳು, Read more…

IT ರಿಟರ್ನ್ ಸಲ್ಲಿಸಲು ವಿಫಲರಾಗಿದ್ದೀರಾ ? ಹಾಗಾದ್ರೆ ಈ ಸುದ್ದಿ ಓದಿ

ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಮೀರಿ ಹೋಗಿದೆ. ಆದರೆ ಇನ್ನೂ ಆಸೆ ಇದೆ. ಆದಾಯ ತೆರಿಗೆ ಇಲಾಖೆ ರಿಟರ್ನ್ ಸಲ್ಲಿಸಲು ಹಲವು ಬಾರಿ ಅವಕಾಶ Read more…

ಭಾರತದ ಮೊದಲ ʼಬಜೆಟ್‌ʼ ಮಂಡಿಸಿದ್ದು ಯಾರು ? ಇಲ್ಲಿದೆ ಇಂಟ್ರಸ್ಟಿಂಗ್‌ ವಿವರ

ಭಾರತದ ಆರ್ಥಿಕ ರಚನೆಯಲ್ಲಿ ಯೂನಿಯನ್ ಬಜೆಟ್‌ಗೆ ಬಹಳ ಮಹತ್ವವಿದೆ. ಇದರ ಬೇರುಗಳು ಬ್ರಿಟಿಷ್ ಕಾಲಕ್ಕೆ ಹೋಗುತ್ತವೆ. ಈ ದಾಖಲೆಯು ಸರ್ಕಾರದ ಆದಾಯ, ವೆಚ್ಚ ಮತ್ತು ಹಣಕಾಸಿನ ನೀತಿಗಳನ್ನು ವಿವರಿಸುತ್ತದೆ. Read more…

ವಂಚನೆ ತಡೆಗೆ RBI ಮಹತ್ವದ ಕ್ರಮ; ಬ್ಯಾಂಕ್‌ ಕರೆಗಳಿಗೆ ನಿರ್ದಿಷ್ಟ ಸಂಖ್ಯೆ ನಿಗದಿ

ನವದೆಹಲಿ: ಬ್ಯಾಂಕ್‌ಗಳಿಂದ ಬರುವ ಸ್ಪ್ಯಾಮ್ ಕರೆಗಳಿಂದಾಗಿ ಜನರು ತೊಂದರೆಗೊಳಗಾಗುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಈಗಿನಿಂದ, ಬ್ಯಾಂಕ್‌ಗಳು Read more…

ʼಜೀವನ್ ಜ್ಯೋತಿʼ ಬಿಮಾ ಯೋಜನೆ ಅಡಿ ಕಡಿತವಾಗುತ್ತಿದೆಯಾ ಹಣ ? ಅದನ್ನು ನಿಲ್ಲಿಸಲು ಇಲ್ಲಿದೆ ಟಿಪ್ಸ್

ಎಸ್‌ಬಿಐ, ಪೋಸ್ಟ್ ಆಫೀಸ್ ಅಥವಾ ಇತರ ಬ್ಯಾಂಕುಗಳಲ್ಲಿ ಖಾತೆ ಹೊಂದಿರುವ ಮತ್ತು ಆಟೋ-ಡೆಬಿಟ್‌ಗೆ ಒಪ್ಪಿಗೆ ನೀಡಿರುವ 18 ರಿಂದ 50 ವರ್ಷದೊಳಗಿನ ವಯಸ್ಸಿನವರು ‌ʼಪ್ರಧಾನ ಮಂತ್ರಿ ಜೀವನ್ ಜ್ಯೋತಿ Read more…

SBI ಗ್ರಾಹಕರೇ ಖಾತೆಯಿಂದ 236 ರೂ. ಕಡಿತವಾಗಿದೆಯಾ ? ಇದರ ಹಿಂದಿರಬಹುದು ಈ ಕಾರಣ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಶ್ವದ ಅತಿದೊಡ್ಡ ಗ್ರಾಹಕರ ಬೇಸ್ ಹೊಂದಿರುವ ಹಣಕಾಸು ಸಂಸ್ಥೆಗಳಲ್ಲಿ ಒಂದಾಗಿದೆ. 50 ಕೋಟಿಗೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸುವ ಎಸ್‌ಬಿಐ ಅನ್ನು ಹೆಚ್ಚಾಗಿ Read more…

ಜನ ಸಾಮಾನ್ಯರಂತೆ ಲೋಕಲ್‌ ರೈಲಿನಲ್ಲಿ ಸಂಚರಿಸುತ್ತಾರೆ ಈ ಶತ ಕೋಟ್ಯಾಧೀಶ್ವರ…!

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ನಿರಂಜನ್ ಹಿರಾನಂದಾನಿ ಅವರು ತಮ್ಮ ಸರಳ ಜೀವನಶೈಲಿಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಹಿರಾನಂದಾನಿ ಗ್ರೂಪ್‌ನ ಮಾಲೀಕರಾಗಿರುವ ಇವರು ಕೋಟ್ಯಂತರ ರೂಪಾಯಿ ಆಸ್ತಿಯನ್ನು Read more…

BREAKING: ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್: ತೊಗರಿ ಬೆಂಬಲ ಬೆಲೆ ಕ್ವಿಂಟಲ್ ಗೆ 450 ರೂ. ಹೆಚ್ಚಳ: ಸಚಿವರ ಘೋಷಣೆ

ವಿಜಯಪುರ: ತೊಗರಿ ಕ್ವಿಂಟಲ್ ಗೆ ಹೆಚ್ಚುವರಿಯಾಗಿ 450 ರೂ. ಬೆಂಬಲ ಬೆಲೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ 140 ಕೋಟಿ ರೂಪಾಯಿ ನೀಡುವುದಾಗಿ ಎಪಿಎಂಸಿ ಸಚಿವ ಶಿವಾನಂದ Read more…

2025 ರ ಬಜೆಟ್: ನಿರೀಕ್ಷೆಗಳು

ಫೆಬ್ರವರಿ 1 ಸಮೀಪಿಸುತ್ತಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025 ರ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ, ಎಲ್ಲರ ಚಿತ್ತ ಅವರ ಮೇಲಿದ್ದು, ಭಾರತದ ಬೆಳೆಯುತ್ತಿರುವ ಆರ್ಥಿಕತೆ Read more…

ತೆರಿಗೆದಾರರಿಗೆ ಗುಡ್ ನ್ಯೂಸ್: ತೆರಿಗೆ ವ್ಯವಸ್ಥೆ ಸರಳಗೊಳಿಸಲು ಹೊಸ ಮಸೂದೆ ಸಾಧ್ಯತೆ | Budget 2025

ನವದೆಹಲಿ: ಭಾರತದ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಪ್ರಮುಖ ಕ್ರಮವಾಗಿ ಸರ್ಕಾರವು ಮುಂಬರುವ ಸಂಸತ್ತಿನ ಬಜೆಟ್‌ನಲ್ಲಿ ಹೊಸ ಆದಾಯ ತೆರಿಗೆ ಮಸೂದೆಯನ್ನು ಪರಿಚಯಿಸಲಿದೆ ಎಂದು ಹೇಳಲಾಗಿದೆ. ಪ್ರಸ್ತಾವಿತ ಶಾಸನವು ಆರು Read more…

ಹೊಸ ವಾಹನ ಖರೀದಿಸುವವರಿಗೆ ಶಾಕ್: ಫೆ. 1ರಿಂದ ಕಾರ್ ಗೆ 1 ಸಾವಿರ, ಬೈಕ್ ಗೆ 500 ರೂ. ಉಪ ತೆರಿಗೆ

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಹೊಸ ವಾಹನಗಳ ನೋಂದಣಿಗೆ ಸಂಬಂಧಿಸಿದಂತೆ ಕೆಲವು ತೆರಿಗೆಗಳನ್ನು ಹೆಚ್ಚಳ ಮಾಡಿ ವಾಹನ ಖರೀದಿದಾರರ ಮೇಲೆ ಹೊರೆ ಹೇರಿರುವ ಸರ್ಕಾರ ಫೆಬ್ರವರಿ 1ರಿಂದ ಹೊಸದಾಗಿ Read more…

ಬಹು ನಿರೀಕ್ಷಿತ 2025‌ ರ ಕವಾಸಕಿ ನಿಂಜಾ 500 ಭಾರತದಲ್ಲಿ ರಿಲೀಸ್

ಕವಾಸಕಿ ನಿಂಜಾ 500 ಮೋಟಾರ್‌ ಸೈಕಲ್‌ಗಳು ಯಾವಾಗಲೂ ಬೈಕ್ ಪ್ರಿಯರಲ್ಲಿ ಜನಪ್ರಿಯವಾಗಿವೆ. ಈಗ 2025 ರ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಹೊಸ ನಿಂಜಾ 500 ಹಳೆಯ ಮಾದರಿಯಂತೆಯೇ Read more…

ʼಹುಂಡೈ ಕ್ರೆಟಾʼ ಎಲೆಕ್ಟ್ರಿಕ್ ಕಾರ್‌ ರಿಲೀಸ್;‌ ಇಲ್ಲಿದೆ ಬೆಲೆ ಸೇರಿದಂತೆ ಇತರೆ ವೈಶಿಷ್ಟ್ಯ

ಹುಂಡೈ ಇಂಡಿಯಾ ತನ್ನ ಅತ್ಯಂತ ಜನಪ್ರಿಯ SUV ಕ್ರೆಟಾ ಮಾದರಿಯನ್ನು ಎಲೆಕ್ಟ್ರಿಕ್ ವರ್ಷನ್‌ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಕಾರಿನ ಬೆಲೆ ರೂ. 17.99 ಲಕ್ಷದಿಂದ ರೂ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...