alex Certify Business | Kannada Dunia | Kannada News | Karnataka News | India News - Part 191
ಕನ್ನಡ ದುನಿಯಾ
    Dailyhunt JioNews

Kannada Duniya

ʼಇನ್​ಫೋಸಿಸ್​ʼ ಕುರಿತಾದ ಕುತೂಹಲಕಾರಿ ಮಾಹಿತಿ ಹಂಚಿಕೊಂಡ ನಾರಾಯಣ ಮೂರ್ತಿ…..!

ಭಾರತದ ಎರಡನೇ ಅತೀ ದೊಡ್ಡ ಸಾಫ್ಟ್​ವೇರ್​ ಸಂಸ್ಥೆ ಇನ್​ಫೋಸಿಸ್​ ಲಕ್ಷಾಂತರ ಮಂದಿಗೆ ಉದ್ಯೋಗವನ್ನ ನೀಡಿದೆ. ಆದರೆ ಈ ಇನ್​ಫೋಸಿಸ್​ ಕಂಪನಿ ಕುರಿತಾದ ಕುತೂಹಲಕಾರಿ ಕತೆಯೊಂದನ್ನ ಶೇರ್​ ಮಾಡಿದ್ದಾರೆ. 1990ರಲ್ಲಿ Read more…

ಬೆಳೆ ವಿಮೆಗೂ ನಾಮಿನಿ ಕಡ್ಡಾಯ: ಬಿ.ಸಿ. ಪಾಟೀಲ್

ಬೆಂಗಳೂರು: ರೈತರಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಬೆಳೆ‌ ವಿಮೆ ಮಾಡಿಸಿಕೊಳ್ಳುವ ವಿಮಾ‌ಕಂಪೆನಿಗಳು ಇನ್ನು ಮುಂದೆ ಬೆಳೆವಿಮೆ ಮಾಡಿಸಿಕೊಳ್ಳುವಾಗ ವಿಮೆ ಮಾಡಿಸುವ ರೈತನ Read more…

ಕೇವಲ ಮಹಿಳಾ ವ್ಯಾಪಾರಸ್ಥರಿಗೆಂದೇ ಸ್ಥಾಪನೆಯಾಗಿದೆ ಈ ವಿಶೇಷ ಮಾರ್ಕೆಟ್..​..!

ಆಸ್ಸಾಂ ರಾಜ್ಯದ ಜಿಲ್ಲೆಯೊಂದರಲ್ಲಿ ಮೊದಲ ಮಹಿಳಾ ಮಾರುಕಟ್ಟೆಯನ್ನ ಆರಂಭಿಸಲಾಗಿದ್ದು ಈ ವಿಶೇಷ ಮಾರುಕಟ್ಟೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಮಾಮೋನಿ ರೈಸಮ್​​ ಗೋಸ್ವಾಮಿ ಹೆಸರನ್ನ ಇಡಲಾಗಿದೆ. ಭಾರತ ಹಾಗೂ ಬಾಂಗ್ಲಾ Read more…

OMG…..! ಸಮೋಸಾ, ಪಾನ್ ಮಾರಾಟ ಮಾಡುವವರ ಬಳಿ ಇದೆ ಕೋಟ್ಯಾಂತರ ರೂ.ಆಸ್ತಿ

ಬೀದಿ ಬದಿಯಲ್ಲಿ ಆಹಾರ ಮಾರಾಟ ಮಾಡುವವರು ಬಡವರು ಎಂದುಕೊಂಡಿರ್ತೇವೆ. ಆದ್ರೆ ಎಲ್ಲರ ವಿಷ್ಯದಲ್ಲಿ ಇದು ಸತ್ಯವಾಗಿರುವುದಿಲ್ಲ. ಕೆಲವರು ಇದೇ ಉದ್ಯೋಗದಿಂದ ಲಕ್ಷಾಂತರ ರೂಪಾಯಿ ಗಳಿಸಿರ್ತಾರೆ. ಇದಕ್ಕೆ ಉತ್ತರ ಪ್ರದೇಶದ Read more…

ಎಂಟು ಲಕ್ಷದವರೆಗೆ ತೆರಿಗೆ ಉಳಿಸಲು ಇಲ್ಲಿದೆ ಟಿಪ್ಸ್

2020-21ರ ಆರ್ಥಿಕ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 30, 2021 ರವರೆಗೆ ವಿಸ್ತರಿಸಲಾಗಿದೆ.  ತೆರಿಗೆ ಉಳಿಸಲು ಬಯಸುವವರು ಹಳೆ ತೆರಿಗೆ ನೀತಿಯಡಿ ಕೆಲವೊಂದು Read more…

ಪೆಟ್ರೋಲ್​-ವಿದ್ಯುತ್​ಗಳರೆಡರಲ್ಲೂ ಚಲಿಸಬಲ್ಲ ಬೈಕ್​ ಆವಿಷ್ಕರಿಸಿದ ವಿದ್ಯಾರ್ಥಿಗಳು..!

ದೇಶದಲ್ಲಿ ಪೆಟ್ರೋಲ್​ ಬೆಲೆ ಗಗನಕ್ಕೇರುತ್ತಿದ್ದಂತೆಯೇ ಅನೇಕರು ವಾಹನಗಳನ್ನ ಚಲಾಯಿಸೋದನ್ನೇ ಬಿಡ್ತಿದ್ದಾರೆ. ಪದೇ ಪದೇ ಗ್ರಾಹಕನ ಜೇಬಿಗೆ ಕತ್ತರಿ ಬೀಳುತ್ತಲೇ ಇರೋದ್ರಿಂದ ಈ ರೀತಿ ಮಾಡೋದು ಅನಿವಾರ್ಯ ಕೂಡ ಆಗಿದೆ. Read more…

BIG NEWS: ಫಾರ್ಮ್ 16 ಇಲ್ಲದೆಯೂ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು ಐಟಿ ರಿಟರ್ನ್

ಐಟಿ ರಿಟರ್ನ್ ಸಲ್ಲಿಸುವ ಬಗ್ಗೆ ಸಾಮಾನ್ಯರಲ್ಲಿ ಗೊಂದಲ ಇದ್ದೇ ಇದೆ. ಫಾರ್ಮ್ 16 ಇಲ್ಲದೇ ಐಟಿ ರಿಟರ್ನ್ ಸಲ್ಲಿಸಬಹುದೇ ಎಂಬ ಪ್ರಶ್ನೆಯೂ ಅನೇಕರಲ್ಲಿದೆ. ಪ್ರತಿ ಸಂಬಳ ಪಡೆಯುವ ವ್ಯಕ್ತಿಗೆ Read more…

ರಾಜಧಾನಿ ಎಕ್ಸ್‌ಪ್ರೆಸ್‌ಗಳಲ್ಲಿ ಹಲವು ವೈಶಿಷ್ಟ್ಯ; ಇಲ್ಲಿದೆ ಈ ಕುರಿತ ಮಾಹಿತಿ

ರೈಲ್ವೆ ಇಲಾಖೆಯು ಇತ್ತೀಚೆಗೆ ಅನೇಕ ಹೊಸತನಗಳನ್ನು ಪ್ರಕಟಿಸಿ ದೇಶವಾಸಿಗಳ ಗಮನಸೆಳೆಯುತ್ತಿದೆ. ಇದೀಗ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಇಂಟಲಿಜೆಂಟ್ ಸೆನ್ಸಾರ್- ಬೇಸ್ಡ್ ಸಿಸ್ಟಮ್ಸ್ ಮತ್ತು ಇತರೆ ವಿಶೇಷತೆಗಳನ್ನು ಅಳವಡಿಸಿದೆ. Read more…

ವಾಹನ ಸವಾರರಿಗೆ ಗುಡ್ ನ್ಯೂಸ್: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ

ನವದೆಹಲಿ: ಶತಕ ಬಾರಿಸಿ ಮುನ್ನುಗ್ಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಾಗುವ ಸಾಧ್ಯತೆ ಇದೆ. ಕಚ್ಚಾ ತೈಲ ಉತ್ಪಾದಕ ರಾಷ್ಟ್ರಗಳ ಒಕ್ಕೂಟವಾಗಿರುವ ಒಪೆಕ್ ಮತ್ತು ಇತರೆ ದೇಶಗಳು ತೈಲ Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್:‌ ಗೋಲ್ಡ್​​ಮನ್​ ಸ್ಯಾಚ್ಸ್ ನಲ್ಲಿ 2000ಕ್ಕೂ ಅಧಿಕ ಉದ್ಯೋಗಾವಕಾಶ

ಗೋಲ್ಡ್​​ಮನ್​ ಸ್ಯಾಚ್ಸ್​ ಕಂಪನಿಯು 2023ರ ವೇಳೆಗೆ 2000 ಹೊಸ ಉದ್ಯೋಗಿಗಳನ್ನ ನೇಮಿಸಿಕೊಳ್ಳೋದಾಗಿ ಹೇಳಿದೆ. ಭಾರತದಲ್ಲಿ ತನ್ನ ಜಾಗತಿಕ ಕೇಂದ್ರವನ್ನ ವಿಸ್ತರಿಸುವ ಸಲುವಾಗಿ ಈ ಕಂಪನಿಯು ಹೈದರಾಬಾದ್​ನಲ್ಲಿ ಹೊಸ ಕಚೇರಿಯನ್ನ Read more…

ಪಡಿತರದಾರರಿಗೆ ಭರ್ಜರಿ ಗುಡ್‌ ನ್ಯೂಸ್: ಇನ್ಮುಂದೆ ‘ಎಟಿಎಂ’ನಲ್ಲೂ ಸಿಗಲಿದೆ ಆಹಾರ ಧಾನ್ಯ

ಗುರುಗ್ರಾಮ: ಪಡಿತರ ಅಂಗಡಿಗಳಲ್ಲಿ ಧಾನ್ಯಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ಹರಿಯಾಣ ರಾಜ್ಯದ ಗುರುಗ್ರಾಮದ ಫರುಖ್ ನಗರದಲ್ಲಿ ದೇಶದ ಮೊದಲ ‘ಅನ್ನಪೂರ್ಣಿ’ ಹೆಸರಿನ ಆಹಾರ ಧಾನ್ಯಗಳ ಎಟಿಎಂನ್ನು ಸ್ಥಾಪಿಸಲಾಗಿದೆ. Read more…

ವಿಂಟೇಜ್ ಕಾರ್ ಹೊಂದಿರುವವರಿಗೊಂದು ಮಹತ್ವದ ಸುದ್ದಿ

ನಿಮ್ಮ ಬಳಿ 50 ವರ್ಷದ ಹಳೆ ಕಾರಿದ್ದರೆ ಅಥವಾ ವಿಂಟೇಜ್ ಕಾರಿನ ಮಾಲೀಕರಾಗಿದ್ದರೆ ನಿಮಗೊಂದು ಮಹತ್ವದ ಸುದ್ದಿಯಿದೆ. ಸರ್ಕಾರ ವಿಂಟೇಜ್ ಕಾರ್ ಗಾಗಿ ಹೊಸ ನಿಯಮ ಜಾರಿಗೆ ತಂದಿದೆ. Read more…

SBI ಗ್ರಾಹಕರಿಗೆ ಮಹತ್ವದ ಸುದ್ದಿ: ಸೆ.30ರೊಳಗೆ ಈ ಕೆಲಸ ಮಾಡದೆ ಹೋದಲ್ಲಿ ಬಂದ್ ಆಗಲಿದೆ ಖಾತೆ

ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಹಕರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಸೆಪ್ಟೆಂಬರ್ 30ರೊಳಗೆ ಪಾನ್ ಕಾರ್ಡ್-ಆಧಾರ್ ಕಾರ್ಡ್ ಲಿಂಕ್ ಮಾಡುವಂತೆ ಸೂಚನೆ ನೀಡಿದೆ. Read more…

ಮಹಿಳೆಯರಿಗೆ ಅಮೆಜಾನ್ ನೀಡ್ತಿದೆ ಗಳಿಕೆಗೆ ಅವಕಾಶ

ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಕಂಪನಿ ಅಮೆಜಾನ್ ವಿಶೇಷ ಕಾರ್ಯಕ್ರಮವನ್ನು ಶುರು ಮಾಡಿದೆ. ಅಮೆಜಾನ್ ಮಹಿಳಾ ಸಬಲೀಕರಣಕ್ಕಾಗಿ ಅಮೆಜಾನ್ ಸಹೇಲಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಮಹಿಳೆಯರನ್ನು ವ್ಯಾಪಾರದ ಜೊತೆ ಸಂಪರ್ಕಿಸುವ ಮೂಲಕ Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಇನ್ಮುಂದೆ ಮತ್ತಷ್ಟು ದುಬಾರಿಯಾಗಲಿದೆ ಎಟಿಎಂನಿಂದ ಹಣ ವಿತ್ ಡ್ರಾ

ಹಣ ವಿತ್ ಡ್ರಾ ಮಾಡುವುದು ಇನ್ಮುಂದೆ ಮತ್ತಷ್ಟು ದುಬಾರಿಯಾಗಲಿದೆ. ನಿಗದಿತ ಮಿತಿಗಿಂತ ಹೆಚ್ಚು ವಿತ್ ಡ್ರಾಗೆ  ಬ್ಯಾಂಕ್ ಶುಲ್ಕ ವಿಧಿಸಲಿದೆ.‌ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಎಟಿಎಂ ಮೇಲಿನ Read more…

ಬಂಪರ್..! ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಜೊತೆ ಹೆಚ್ಚಾಗಲಿದೆ ಈ ಭತ್ಯೆ

ಕೇಂದ್ರ ಉದ್ಯೋಗಿಗಳಿಗೆ ಮತ್ತೊಂದು ಖುಷಿ ಸುದ್ದಿ ಸಿಕ್ಕಿದೆ. ಕಳೆದ ಒಂದೂವರೆ ವರ್ಷಗಳಿಂದ ತಡೆ ಹಿಡಿದಿದ್ದ ಪ್ರಿಯ ಭತ್ಯೆ ಮತ್ತೆ ಸಿಗಲಿದೆ. ಇದ್ರ ಜೊತೆಗೆ ಕೇಂದ್ರ ನೌಕರರ ಎಚ್‌ಆರ್‌ಎ (ಮನೆ Read more…

ರೈತರಿಗೆ ಮೋದಿ ಸರ್ಕಾರದಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಅರ್ಧ ಬೆಲೆಗೆ ಟ್ರ್ಯಾಕ್ಟರ್ ನೀಡಲು ‘ಪಿಎಂ ಕಿಸಾನ್ ಟ್ರ್ಯಾಕ್ಟರ್’ ಯೋಜನೆ ಜಾರಿ

ನವದೆಹಲಿ: ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ಅನೇಕ ಯೋಜನೆ ರೂಪಿಸಿ ಜಾರಿಗೊಳಿಸಿದೆ. ರೈತರಿಗೆ ಆರ್ಥಿಕ ನೆರವು ನೀಡಲು ಹಲವು ಯೋಜನೆ ಜಾರಿಗೊಳಿಸಲಾಗಿದ್ದು, ಮತ್ತೊಂದು ಸಿಹಿ ಸುದ್ದಿ Read more…

ಮೊದಲೇ ಸಂಕಷ್ಟದಲ್ಲಿರುವ ಗ್ರಾಮೀಣ ಜನತೆಗೆ ಸರ್ಕಾರದಿಂದ ಬಿಗ್ ಶಾಕ್: ತೆರಿಗೆ ಹೊರೆ ಸಾಧ್ಯತೆ

ಬೆಂಗಳೂರು: ಕೊರೋನಾ ಸೇರಿ ವಿವಿಧ ಕಾರಣಗಳಿಂದ ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಗ್ರಾಮೀಣ ಜನತೆಗೆ ತೆರಿಗೆ ಬರೆ ಬೀಳಲಿದೆ ಎಂದು ಹೇಳಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಯ ನೆಪದಲ್ಲಿ ಪರೋಕ್ಷವಾಗಿ ಗ್ರಾಮೀಣ ಜನರ Read more…

ಆಧಾರ್ ಕಾರ್ಡ್ ಹೊಂದಿದವರಿಗೆ ಮತ್ತೊಂದು ಗುಡ್ ನ್ಯೂಸ್: ಎಸ್ಎಂಎಸ್ ಮೂಲಕ ವಿವಿಧ ಸೇವೆ ಲಭ್ಯ

ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ(ಯುಐಡಿಎಐ) ಆನ್‌ಲೈನ್ ಆಧಾರ್ ಸೇವಾ ಆಯ್ಕೆಗಳೊಂದಿಗೆ ‘ಆಧಾರ್ ಸರ್ವೀಸಸ್ ಆನ್ ಎಸ್‌ಎಂಎಸ್’ ಕೂಡ ಆರಂಭಿಸಿದೆ. ಆಧಾರ್ ಕಾರ್ಡುದಾರರು ತ್ವರಿತವಾಗಿ ಮತ್ತು ಸುಲಭವಾಗಿ ಅನೇಕ Read more…

ಭಾನುವಾರವೂ ತೈಲ ಬೆಲೆ ಏರಿಕೆ ಶಾಕ್: ಡೀಸೆಲ್ ದರ ಹೆಚ್ಚಳ, ಪೆಟ್ರೋಲ್ ದರ ಯಥಾಸ್ಥಿತಿ

ನವದೆಹಲಿ: ಸರ್ಕಾರಿ ತೈಲ ಮಾರಾಟ ಕಂಪನಿಗಳು ಡೀಸೆಲ್ ಬೆಲೆಯನ್ನು ಪರಿಷ್ಕರಿಸಿದ್ದು, ಒಂದು ಲೀಟರ್ಗೆ 13 ರಿಂದ 18 ಪೈಸೆಯಷ್ಟು ಹೆಚ್ಚಳ ಮಾಡಿವೆ. ಆದರೆ, ಪೆಟ್ರೋಲ್ ದರ ಬದಲಾಗದೇ ಉಳಿದಿದೆ. Read more…

‘ಕಿಸಾನ್ ಸಾರಥಿ ಯೋಜನೆ’: ರೈತರಿಗೆ ಮೋದಿ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ರೈತ ಸಮುದಾಯಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ರೈತರ ಆದಾಯ ಹೆಚ್ಚಿಸಲು ಮೋದಿ ಸರ್ಕಾರ ಕಿಸಾನ್ ಸಾರಥಿ ಯೋಜನೆ ಎಂಬ ಡಿಜಿಟಲ್ ಪ್ಲಾಟ್‌ಫಾರ್ಮ್ ಪ್ರಾರಂಭಿಸಿದೆ. ಈ ವೇದಿಕೆಯ Read more…

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ….! ಡಿಎ ಜೊತೆ ಸಿಗಲಿದೆ 300 ಗಳಿಕೆ ರಜೆ

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿಯೊಂದಿದೆ. ನೌಕರರ ಗಳಿಕೆ ರಜೆ ಹೆಚ್ಚಿಸಲು ಮೋದಿ ಸರ್ಕಾರ ನಿರ್ಧರಿಸುವ ಸಾಧ್ಯತೆಯಿದೆ. ಅಕ್ಟೋಬರ್ 1 ರಿಂದ ಮೋದಿ ಸರ್ಕಾರ ಕಾರ್ಮಿಕ ಸಂಹಿತೆಯ ನಿಯಮಗಳನ್ನು Read more…

BIG NEWS: ಆದಾಯ ತೆರಿಗೆ ರಿಟರ್ನ್ ಮಾಡುವುದು ಇನ್ಮುಂದೆ ಮತ್ತಷ್ಟು ಸುಲಭ: ಅಂಚೆ ಕಚೇರಿಯಲ್ಲಿ ಶುರುವಾಗಿದೆ ಸೇವೆ

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರಿಗೆ ಖುಷಿ ಸುದ್ದಿಯೊಂದಿದೆ. ಐಟಿ ರಿಟರ್ನ್ಸ್ ಸಲ್ಲಿಸುವುದು ಇನ್ಮುಂದೆ ಮತ್ತಷ್ಟು ಸುಲಭವಾಗಲಿದೆ. ಇಂಡಿಯಾ ಪೋಸ್ಟ್ ಈಗ ಹೊಸ ಸೇವೆಯನ್ನು ಶುರು ಮಾಡಿದೆ. ಅಂಚೆ ಕಚೇರಿ Read more…

ʼಜನ್ ಧನ್ʼ ಖಾತೆ ಹೊಂದಿರುವವರಿಗೊಂದು ಮಹತ್ವದ ಸುದ್ದಿ

ಜನ್ ಧನ್ ಖಾತೆಯು ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆಯಾಗಿದೆ. ಇದ್ರಲ್ಲಿ ಗ್ರಾಹಕರಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತದೆ. ರುಪೇ ಕಾರ್ಡ್, ಓವರ್ ಡ್ರಾಫ್ಟ್ ಸೇರಿದಂತೆ ಅನೇಕ ಸೌಲಭ್ಯಗಳು ಸಿಗುತ್ತದೆ. ನೀವೂ Read more…

ನೆಟ್​ಫ್ಲಿಕ್ಸ್​ನಿಂದ ಬಳಕೆದಾರರಿಗೆ ವಿಡಿಯೋಗೇಮ್​ ಸೌಲಭ್ಯ

ಪ್ರಸಿದ್ಧ ಒಟಿಟಿ ವೇದಿಕೆ ನೆಟ್​ಫ್ಲಿಕ್ಸ್​ ತನ್ನ ಬಳಕೆದಾರರಿಗೆ ವಿಡಿಯೋ ಗೇಮ್​ ಸೌಲಭ್ಯವನ್ನೂ ನೀಡಲಿದೆ. ಇದಕ್ಕಾಗಿ ನೆಟ್​ಫ್ಲಿಕ್ಸ್​ ಕಂಪನಿಯು ಫೇಸ್​ಬುಕ್​ & ಎಲೆಕ್ಟ್ರಾನಿಕ್ಸ್​ ಮಾಜಿ ಆರ್ಟ್ಸ್​ ಎಕ್ಸಿಕ್ಯೂಟಿವ್​​ ಮೈಕ್​ ವೆರ್ಡುರನ್ನ Read more…

HDFC ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿ: ನಾಳೆ ಬಂದ್ ಆಗಲಿದೆ ಈ ಸೇವೆ

ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಎಚ್‌ಡಿಎಫ್‌ಸಿ ಬ್ಯಾಂಕ್ ಸೇವೆಯಲ್ಲಿ ನಾಳೆ ವ್ಯತ್ಯಯವಾಗಲಿದೆ. ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಜುಲೈ 18 ರಂದು ಮಧ್ಯಾಹ್ನ 12 ರಿಂದ Read more…

BIG BREAKING: ಜನಸಾಮಾನ್ಯರಿಗೆ ಮತ್ತೆ ಬಿಗ್ ಶಾಕ್, ರಾಕೆಟ್ ವೇಗದಲ್ಲಿ ಏರಿದ ಪೆಟ್ರೋಲ್ ದರ -ಬಾಲಘಾಟ್ ನಲ್ಲಿ ಲೀಟರ್ ಗೆ 112.41 ರೂ.

ನವದೆಹಲಿ: ಜುಲೈ 17 ರಂದು ಪೆಟ್ರೋಲ್ ದರ ಮತ್ತೊಮ್ಮೆ ಏರಿಕೆ ಕಂಡಿದೆ. ಡೀಸೆಲ್ ದರದಲ್ಲಿ ಬದಲಾವಣೆಯಾಗಿಲ್ಲ. ದೇಶಾದ್ಯಂತ ಪೆಟ್ರೋಲ್ ದರ 26 ರಿಂದ 34 ಪೈಸೆಯಷ್ಟು ಏರಿಕೆಯಾಗಿದೆ.  ಈ Read more…

ಪೆಟ್ರೋಲ್‌ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್

ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬುಕಿಂಗ್ ವ್ಯವಸ್ಥೆ ಆರಂಭಿಸಿರುವ ಓಲಾ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ವಿನೂತನ ಸೇವೆ ನೀಡಲು ಮುಂದಾಗಿದೆ. ಓಲಾ ತಮಿಳು ನಾಡಿನಲ್ಲಿರುವ ತನ್ನ Read more…

ಟ್ವಿಟರ್‌ ಬಳಕೆದಾರರಿಗೆ ಗುಡ್‌ ನ್ಯೂಸ್: ಬಹುಬೇಡಿಕೆಯ ಸೌಲಭ್ಯ‌ ಕೊನೆಗೂ ಜಾರಿ

ಮೈಕ್ರೋ ಬ್ಲಾಗಿಂಗ್​ ಫ್ಲಾಟ್​ಫಾರಂ ಟ್ವಿಟರ್​ ಸಂಸ್ಥೆ ಕೊನೆಗೂ ಗ್ರಾಹಕರ ಬಹುಬೇಡಿಕೆಯ ಸೌಲಭ್ಯವನ್ನ ಪರಿಚಯಿಸಿದೆ. ಟ್ವಿಟರ್​ನಲ್ಲಿ ಇನ್ಮುಂದೆ ವಾಯ್ಸ್​ ಟ್ವೀಟ್​ಗಳಿಗೂ ಶೀರ್ಷಿಕೆ ನೀಡಬಹುದಾಗಿದೆ. ಕಳೆದ ವರ್ಷ ಟ್ವಿಟರ್​ ಸಂಸ್ಥೆ ವಾಯ್ಸ್​ Read more…

ಅತ್ಯಾಧುನಿಕ ಸೌಲಭ್ಯ ಹೊಂದಿರುವ ರೈಲು ನಿಲ್ದಾಣ ಉದ್ಘಾಟನೆ

ಗುಜರಾತ್‌ನ ಗಾಂಧಿನಗರ ರೈಲ್ವೇ ನಿಲ್ದಾಣದ ಉದ್ಘಾಟನೆ ಮಾಡಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌, ನಿಲ್ದಾಣದಲ್ಲಿ ಸೆಲ್ಫೀಯೊಂದನ್ನು ತೆಗೆದುಕೊಂಡು ಶೇರ್‌ ಮಾಡಿಕೊಂಡಿದ್ದಾರೆ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣ ಮಾಡಲಾಗಿರುವ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...