alex Certify Business | Kannada Dunia | Kannada News | Karnataka News | India News - Part 173
ಕನ್ನಡ ದುನಿಯಾ
    Dailyhunt JioNews

Kannada Duniya

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಹಿಂದೂಸ್ತಾನ್ ಯೂನಿಲಿವರ್‌ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ

ಕೋವಿಡ್ ಸೋಂಕಿನ ಕಾಟದ ನಡುವೆಯೇ ಎಲ್ಲಾ ಪದಾರ್ಥಗಳ ಬೆಲೆ ಏರಿಕೆಯಾಗಿರುವ ಬಿಸಿ ಅನುಭವಿಸುತ್ತಿರುವ ಜನಸಾಮಾನ್ಯರಿಗೆ ದಿನನಿತ್ಯದ ಬಳಕೆ ವಸ್ತುಗಳ ಪೂರೈಕೆದಾರ ಹಿಂದೂಸ್ತಾನ್ ಯೂನಿಲಿವರ್‌ ತನ್ನ ಉತ್ಪನ್ನಗಳ ಬೆಲೆಗಳ ಏರಿಕೆಯ Read more…

ಅಗ್ಗದ ಬೆಲೆಯಲ್ಲಿ ಆಸ್ತಿ ಖರೀದಿಸಲು ಇಲ್ಲಿದೆ ಅವಕಾಶ

ದೇಶಾದ್ಯಂತ ಮೆಗಾ ಇ-ಹರಾಜಿನಲ್ಲಿ 232 ಆಸ್ತಿಗಳನ್ನು ಮಾರಾಟ ಮಾಡಲು ಬ್ಯಾಂಕ್ ಆಫ್ ಬರೋಡಾ ಮುಂದಾಗಿದೆ. ಸೆಪ್ಟೆಂಬರ್‌ 8, 2021ರಲ್ಲಿ ಈ ಹರಾಜು ಜರುಗಲಿದೆ. ಮನೆಗಳು, ಫ್ಲಾಟ್‌ಗಳು, ಕಚೇರಿ ಜಾಗ, Read more…

ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿ; ಇಎಂಐ ಕುರಿತು ಇಲ್ಲಿದೆ ಮಾಹಿತಿ

ತನ್ನ ಓಲಾ ಎಸ್‌1 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಗ್ರಾಹಕರು ಖರೀದಿ ಮಾಡಲು ಸೆಪ್ಟೆಂಬರ್‌ 8ರಿಂದ ಮುಕ್ತವಾಗಿಸಲು ಓಲಾ ಎಲೆಕ್ಟ್ರಿಕ್ ನಿರ್ಧರಿಸಿದೆ. ವಿಶ್ವ ಎಲೆಕ್ಟ್ರಿಕ್ ವಾಹನ ದಿನವಾದ ಸೆಪ್ಟೆಂಬರ್‌ 8ರಂದೇ ಈ Read more…

ರಾಜ್ಯದ ಎಲೆಕ್ಟ್ರಿಕ್ ವಾಹನ ಸವಾರರಿಗೆ ಗುಡ್ ನ್ಯೂಸ್: ಆರಂಭವಾಗಲಿವೆ ರಿಚಾರ್ಜ್ ಕೇಂದ್ರ

ಬೆಂಗಳೂರು: ಪೆಟ್ರೋಲ್ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಬಹುತೇಕ ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳ ಮೊರೆಹೋಗುತ್ತಿದ್ದಾರೆ. ಮಾರುಕಟ್ಟೆಗೆ ಈಗಂತೂ ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹನಗಳು ಬರುತ್ತಿವೆ. ವಿದ್ಯುತ್ ಚಾಲಿತ ವಾಹನಗಳು Read more…

ರೈತರಿಗೆ ಶಾಕ್, ಪಂಪ್ಸೆಟ್ ಉಚಿತ ವಿದ್ಯುತ್ ಗೆ ಬ್ರೇಕ್..? ಗ್ಯಾಸ್ ಸಬ್ಸಿಡಿ ಮಾದರಿ ‘ಗಿವ್ ಇಟ್ ಅಪ್’ ಅಭಿಯಾನ…?

ಬೆಂಗಳೂರು: ಎಲ್ಪಿಜಿ ಗ್ಯಾಸ್ ಸಬ್ಸಿಡಿ ಸೌಲಭ್ಯವನ್ನು ಸ್ವಯಂಪ್ರೇರಿತರಾಗಿ ಬಿಟ್ಟುಕೊಡಲು ಗಿವ್ ಇಟ್ ಅಪ್ ನಡೆಸಿದಂತೆಯೇ ವಿದ್ಯುತ್ ಗಿವ್ ಇಟ್ ಅಪ್ ಅಭಿಯಾನ ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. Read more…

ಆದಾಯ ತೆರಿಗೆ ಪಾವತಿದಾರರಿಗೆ ಮತ್ತೊಂದು ಗುಡ್ ನ್ಯೂಸ್: ಸಿಬಿಡಿಟಿ ಸೆಟಲ್‌ಮೆಂಟ್ ಗಡುವು ಸೆ. 30 ರವರೆಗೆ ವಿಸ್ತರಣೆ

ನವದೆಹಲಿ: ಆದಾಯ ತೆರಿಗೆ ಸಿಬಿಡಿಟಿ ಸೆಟಲ್‌ಮೆಂಟ್‌ಗಾಗಿ ಅರ್ಜಿ ಸಲ್ಲಿಸುವ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್(ಸಿಬಿಡಿಟಿ) ಮಂಗಳವಾರ ಆದಾಯ ತೆರಿಗೆದಾರರು ಸೆಪ್ಟೆಂಬರ್ Read more…

ಶಾಪಿಂಗ್ ಮಾಡುವ ಜನಸಾಮಾನ್ಯರಿಗೆ ಮಹತ್ವದ ಸುದ್ದಿ

ದುಬಾರಿ ಶಾಪಿಂಗ್ ಮಾಡುವವರು ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಶಾಪಿಂಗ್ ಮಾಡಲು ಹೊರಟಿದ್ದರೆ ಆಧಾರ್ ಜೊತೆ ಪಾನ್ ಲಿಂಕ್ ಮಾಡುವುದು ಕಡ್ಡಾಯವಾಗಲಿದೆ. ಸೆಪ್ಟೆಂಬರ್ Read more…

ಇವರೇ ನೋಡಿ ದೇಶದ ಅತಿ ಸಿರಿವಂತ ʼಸಿಇಓʼ

ಸಾರ್ವಜನಿಕವಾಗಿ ಷೇರುಗಳ ಹಂಚಿಕೆಗೆ ಕಾಲಿಟ್ಟ ನಾಲ್ಕು ವರ್ಷಗಳಲ್ಲಿ ತನ್ನ ಷೇರುಗಳ ಮೌಲ್ಯದಲ್ಲಿ ಐದು ಪಟ್ಟು ಏರಿಕೆ ಕಂಡುಕೊಂಡಿರುವ ಡಿಮಾರ್ಟ್ ರೀಟೇಲ್ ಸಂಸ್ಥಾಪಕ ರಾಧಾಕೃಷ್ಣನ್ ದಮಾನಿ ಹೂಡಿಕೆದಾರರನ್ನು ಸಿರಿವಂತರನ್ನಾಗಿ ಮಾಡಿದ್ದರು Read more…

ಬುಲೆಟ್‌ ಪ್ರಿಯರಿಗೆ ಗುಡ್‌ ನ್ಯೂಸ್:‌ ಕ್ಲಾಸಿಕ್-350 ಮಾಡೆಲ್‌ ಬಿಡುಗಡೆ

ದೇಶದ ಅತಿ ದೊಡ್ಡ ಮೊಟರ್‌ಬೈಕ್ ಉತ್ಪಾದಕರಲ್ಲಿ ಒಂದಾದ ರಾಯಲ್ ಎನ್‌ಫೀಲ್ಡ್ ತನ್ನ ಕ್ಲಾಸಿಕ್-350 ಮಾಡೆಲ್‌ ಅನ್ನು ರಾಜಸ್ಥಾನದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ರಾಜಸ್ಥಾನದ 150 ಸಿಸಿ ಮೀರಿದ ಬೈಕ್ Read more…

‌ʼವಾಟ್ಸಾಪ್ʼ ಬಳಕೆದಾರರಿಗೆ ಮತ್ತೊಂದು ಗುಡ್‌ ನ್ಯೂಸ್

ತನ್ನ ಬಳಕೆದಾರರಿಗೆ ಖಾಸಗಿತನ ಖಾತ್ರಿ ಪಡಿಸುವ ಅನೇಕ ಸೆಟ್ಟಿಂಗ್‌ ಗಳನ್ನು ಪರಿಷ್ಕರಿಸುತ್ತಿರುವ ವಾಟ್ಸಾಪ್ ಈ ಸಂಬಂಧ ಹೊಸದೊಂದು ಅಪ್ಡೇಟ್‌ ಮೇಲೆ ಕೆಲಸ ಮಾಡುತ್ತಿದೆ. ಲಾಸ್ಟ್‌ ಸೀನ್, ಪ್ರೊಫೈಲ್ ಫೋಟೋ Read more…

ಸೆ.10 ರಂದು ಬಹು ನಿರೀಕ್ಷಿತ ಜಿಯೋ ಫೋನ್ ನೆಕ್ಸ್ಟ್ 4ಜಿ ರಿಲೀಸ್

ಮುಂಬೈ: ರಿಲಯನ್ಸ್ ಜಿಯೋ ಬಹು ನಿರೀಕ್ಷಿತ 4ಜಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಜಿಯೋಫೋನ್ ನೆಕ್ಸ್ಟ್ ಅನ್ನು ಗಣೇಶ ಹಬ್ಬದ ದಿನ ಅಂದರೆ ಸೆಪ್ಟೆಂಬರ್ 10ರಂದು ಬಿಡುಗಡೆ ಮಾಡಲಿದೆ. ಗೂಗಲ್ Read more…

BIG NEWS: ಸಬ್ಸಿಡಿ ದರದಲ್ಲಿ ಎಲ್‌ಪಿಜಿ ವಿತರಿಸಲು ಪ್ರತ್ಯೇಕ ವ್ಯವಸ್ಥೆ

ಬಂಡವಾಳ ವಿನಿಯೋಗ ಅರಸಿ ಹೊರಟ ಭಾರತ್‌ ಪೆಟ್ರೋಲಿಯಂ ಕಾರ್ಪ್ ನಿಯಮಿತ (ಬಿಪಿಸಿಎಲ್), ಅಡುಗೆ ಅನಿಲದ (ಎಲ್‌ಪಿಜಿ) ಮೇಲೆ ಸಬ್ಸಿಡಿ ಕೊಡುವ ಕೇಂದ್ರ ಸರ್ಕಾರದ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಪ್ರತ್ಯೇಕ ವ್ಯವಸ್ಥೆಗೆ Read more…

ಹೊಸ EPFO ನಿಯಮ: ಯಾರಿಗೆ ಅಗತ್ಯ 2 ಪಿಎಫ್‌ ಖಾತೆ…? ಇಲ್ಲಿದೆ ಉಪಯುಕ್ತ ಮಾಹಿತಿ

ಭವಿಷ್ಯ ನಿಧಿ (ಪಿಎಫ್) ಹಾಗೂ ಸ್ವಯಂ ಪಿಂಚಣಿ ನಿಧಿ (ವಿಪಿಎಫ್) ಚಂದಾದಾರರು ಒಂದು ವೇಳೆ ವಾರ್ಷಿಕ ಕೊಡುಗೆ 2.5 ಲಕ್ಷ ರೂ ದಾಟಿದಲ್ಲಿ ಇನ್ನು ಮುಂದೆ ಎರಡು ಪ್ರತ್ಯೇಕ Read more…

Ration Card: ಪಡಿತರ ಚೀಟಿಗೆ ಹೆಸರು ಸೇರಿಸುವುದು‌ ಈಗ ಬಲು ಸುಲಭ – ಇಲ್ಲಿದೆ ಈ ಕುರಿತ ಕಂಪ್ಲೀಟ್ ಮಾಹಿತಿ

ಪಡಿತರ ಚೀಟಿಯಲ್ಲಿ ಹೆಸರು ಸೇರಿಸುವುದು ಬಹಳ ಮುಖ್ಯ. ಕುಟುಂಬದ ಯಾವುದೇ ಸದಸ್ಯರ ಹೆಸರನ್ನು ಪಡಿತರ ಚೀಟಿಯಲ್ಲಿ ಸೇರಿಸುವ ಕೆಲಸವನ್ನು ಕೆಲವೇ ನಿಮಿಷದಲ್ಲಿ ಮಾಡಬಹುದು. ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ Read more…

ವಾಟ್ಸಾಪ್ ಗ್ರೂಪ್‌ ಇಲ್ಲದಿದ್ದರೂ ಏಕಕಾಲದಲ್ಲಿ ಸಂದೇಶ ಕಳುಹಿಸುವ ಕುರಿತು ಇಲ್ಲಿದೆ ಮಾಹಿತಿ

ತ್ವರಿತ ಸಂದೇಶ ಕಳುಹಿಸಲು ಅತ್ಯಂತ ಜನಪ್ರಿಯ ಪ್ಲಾಟ್‌ಫಾರಂ ಆಗಿರುವ ವಾಟ್ಸಾಪ್ ಮೂಲಕ ನಮ್ಮ ಸಂಪರ್ಕಗಳೊಂದಿಗೆ ನಿರಂತರ ಟಚ್‌ನಲ್ಲಿರುವ ಕಾರಣ ಜಗತ್ತು ಚಿಕ್ಕದೆಂಬಂತೆ ಭಾಸವಾಗುತ್ತದೆ. ಆದರೆ ಕೆಲವೊಮ್ಮೆ ನೀವು ಬಹಳಷ್ಟು Read more…

ಈ ವರ್ಷ ಅಂಬಾನಿ ಸಂಪತ್ತಿನಲ್ಲಿ ಶೇ.17 ರಷ್ಟು ಹೆಚ್ಚಳ…! ಇದರಲ್ಲಿ ಅರ್ಧದಷ್ಟು ಕೇವಲ ಒಂದೇ ವಾರದಲ್ಲಿ ಗಳಿಕೆ

ಏಷಿಯಾದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಈ ವರ್ಷ ಹದಿನೇಳು ಬಿಲಿಯನ್ ಗಳಿಸಿದ್ದು, ಇದರಲ್ಲಿ ಅರ್ಧದಷ್ಟು ಕಳೆದ ವಾರ ಗಳಿಸಿದ್ದಾರೆ. ರಿಲಯನ್ಸ್ ಕಂಪನಿಯಲ್ಲಿ ಮುಖೇಶ್ ಅವರ ಪಾಲು Read more…

ಅಂಚೆ ಕಚೇರಿ ಹೂಡಿಕೆ ಯೋಜನೆ: 5 ವರ್ಷದಲ್ಲಿ ಸಿಗ್ತಿದೆ 14 ಲಕ್ಷ ರೂ.

ಅಂಚೆ ಕಚೇರಿ, ಗ್ರಾಹಕರಿಗೆ ಅನೇಕ ಹೂಡಿಕೆ ಯೋಜನೆಗಳನ್ನು ನೀಡ್ತಿದೆ. ಹಿರಿಯ ನಾಗರಿಕರ ಅನುಕೂಲಕ್ಕಾಗಿ ಅಂಚೆ ಕಚೇರಿ ಕೆಲ ಉಳಿತಾಯ ಯೋಜನೆಗಳನ್ನು ನೀಡ್ತಿದೆ. ಅಂಚೆ ಕಚೇರಿಯ ಹಿರಿಯ ನಾಗರಿಕರ ಉಳಿತಾಯ Read more…

ಹಿರಿಯ ನಾಗರಿಕರಿಗೆ ಇಲ್ಲಿದೆ ಒಂದು ʼನೆಮ್ಮದಿʼ ಸುದ್ದಿ

ಸ್ವಾತಂತ್ರ‍್ಯೋತ್ಸವದ 75ನೇ ಮಹೋತ್ಸವದ ಪ್ರಯುಕ್ತ 75 ವರ್ಷ ಮೇಲ್ಪಟ್ಟ ನಾಗರಿಕರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಿಂದ ವಿನಾಯಿತಿ ನೀಡುವ ಕೇಂದ್ರ ಸರ್ಕಾರದ ಘೋಷಣೆ 2021-22ರ ವಿತ್ತೀಯ ವರ್ಷದಿಂದಲೇ ಅನುಷ್ಠಾನಕ್ಕೆ Read more…

ಈ ಬ್ಯಾಂಕ್‍ಗಳಲ್ಲಿ ಖಾತೆ ಹೊಂದಿದ್ದೀರಾ…? ಹಾಗಾದ್ರೆ ಅಪ್‍ಡೇಟ್ ಮಾಡಿ ಈ ದಾಖಲೆ

ಸೆಪ್ಟೆಂಬರ್ ತಿಂಗಳು ಹಣದ ವಹಿವಾಟಿನ ದೃಷ್ಟಿಯಲ್ಲಿ ಬಹಳ ಪ್ರಮುಖವಾಗಿದೆ. ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ಸೂಚನೆಯಂತೆ ಹಣದ ವ್ಯವಹಾರದಲ್ಲಿ ಹೆಚ್ಚಿನ ಪಾರದರ್ಶಕತೆ ತರುವ ಉದ್ದೇಶದಿಂದ Read more…

ಶಿವಮೊಗ್ಗ: ಅಡಿಕೆ ಬೆಳೆಗಾರರಿಗೆ ಬಂಪರ್, 60 ಸಾವಿರ ರೂ. ದಾಟಿದ ದರ

ಶಿವಮೊಗ್ಗ: ಅಡಿಕೆ ದರ 60 ಸಾವಿರ ರೂಪಾಯಿ ದಾಟಿದೆ. ಕಳೆದ 10 ದಿನದ ಅವಧಿಯಲ್ಲಿ 10 ಸಾವಿರ ರೂಪಾಯಿಯಷ್ಟು ಜಾಸ್ತಿಯಾಗಿದೆ. ಸೋಮವಾರ ಮಾರುಕಟ್ಟೆಯಲ್ಲಿ ರಾಶಿ ಇಡಿ ಅಡಿಕೆ 60,000 Read more…

ಹೊಸ ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ ಕಂಪನಿ

ನವದೆಹಲಿ: ಮಾರುತಿ ಕಾರ್ ಗಳ ಬೆಲೆಯಲ್ಲಿ ಶೇಕಡ 1.9 ರಷ್ಟು ಏರಿಕೆ ಮಾಡಲಾಗಿದೆ. ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆ ಕಾರಣ ಸೆಲೆರಿಯೋ ಹೊರತುಪಡಿಸಿ ಉಳಿದ ಎಲ್ಲ ಮಾಡೆಲ್ ಕಾರ್ Read more…

ಇಂದು ಬಿಡುಗಡೆಯಾಗುತ್ತಿದೆ ಬಹುನಿರೀಕ್ಷಿತ ರಿಯಲ್‍ ಮಿ ಪ್ಯಾಡ್ ಟ್ಯಾಬ್ಲೆಟ್, ಬೆಲೆ ಎಷ್ಟು ಗೊತ್ತಾ…?

ಚೀನಾ ಕಂಪನಿ ಆದರೂ ಕೂಡ ಸ್ಮಾರ್ಟ್‍ಫೋನ್ ಮತ್ತು ಸಾಧನಗಳ ಗುಣಮಟ್ಟದಲ್ಲಿ ಭಾರತೀಯರ ಮನಗೆದ್ದಿರುವ ರಿಯಲ್‍ ಮಿ ಕಂಪನಿಯು ಹೊಸ ಟ್ಯಾಬ್ಲೆಟ್ ಬಿಡುಗಡೆ ಮಾಡಲು ಎಲ್ಲ ಸಿದ್ಧತೆ ಮುಗಿಸಿದೆ. ಸೆ. Read more…

ಮಾರುಕಟ್ಟೆಗೆ ಲಗ್ಗೆಯಿಟ್ಟ ಒಲಾ ಎಲೆಕ್ಟ್ರಿಕ್‌ ಸ್ಕೂಟರ್:‌ ಖರೀದಿಗೆ ನೆರವಾಗಲು ಬ್ಯಾಂಕ್‌ ಗಳೊಂದಿಗೆ ಕಂಪನಿ ಒಡಂಬಡಿಕೆ

ದೇಶದಲ್ಲಿ ಪೆಟ್ರೋಲ್ ಬೆಲೆ ಶತಕ ಬಾರಿಸಿ, ಸಾರ್ವಕಾಲಿಕ ದಾಖಲೆ ನಿರ್ಮಿಸಿರುವ ನಡುವೆ ದ್ವಿಚಕ್ರ ವಾಹನ ಸವಾರರ ಜೇಬು ಸುಡುತ್ತಿದೆ. ಈ ವೇಳೆ ಪರ್ಯಾಯ ಉಪಾಯವಾಗಿ ಎಲೆಕ್ಟ್ರಿಕ್ ವಾಹನಗಳತ್ತ ಜನರು Read more…

ಮರುಪಾವತಿ ಮೊತ್ತದಲ್ಲಿ ಏರ್‌ ಇಂಡಿಯಾದಿಂದ ಇನ್ನೂ 250 ಕೋಟಿ ರೂಪಾಯಿ ಬಾಕಿ

ಕೋವಿಡ್​ 19 ಕಾರಣದಿಂದಾಗಿ ರದ್ದಾದ ವಿಮಾನಗಳಿಂದಾಗಿ ಪ್ರಯಾಣಿಕರಿಗೆ ಮರುಪಾವತಿ ಮಾಡಬೇಕಾದ ಮೊತ್ತದಲ್ಲಿ ಏರ್​ ಇಂಡಿಯಾ ಇನ್ನೂ 250 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಕೊರೊನಾದಿಂದಾಗಿ ಆದಾಯ ಸಂಪೂರ್ಣ ನೆಲಕಚ್ಚಿದ್ದರೂ Read more…

ಏಷ್ಯಾ ಮಾರುಕಟ್ಟೆಗೆ ಕಚ್ಛಾ ತೈಲದ ಬೆಲೆ ಇಳಿಸಿದ ಸೌದಿ ಅರೇಬಿಯಾ

ಜಗತ್ತಿನ ಅತಿ ದೊಡ್ಡ ತೈಲ ರಫ್ತುದಾರ ಸೌದಿ ಅರೇಬಿಯಾ ಏಷ್ಯಾದ ತನ್ನ ಗ್ರಾಹಕರಿಗೆ ಪೂರೈಸುವ ಕಚ್ಛಾ ತೈಲದ ಬೆಲೆಯನ್ನು ಇಳಿಸಿದ್ದು, ವಾಯುವ್ಯ ಯೂರೋಪ್ ಮತ್ತು ಅಮೆರಿಕದ ಮಾರುಕಟ್ಟೆಗಳಲ್ಲಿ ಅದೇ Read more…

BIG NEWS: ʼವರ್ಕ್​ ಫ್ರಮ್​ ಹೋಮ್ʼ​ನಲ್ಲಿದ್ದ ಸಿಬ್ಬಂದಿಯನ್ನು ಕಚೇರಿಗೆ ಕರೆಸಿಕೊಳ್ಳಲು ಮುಂದಾಗಿದೆ ಈ ಕಂಪನಿ

ದೇಶದಲ್ಲಿ ಲಸಿಕೆ ಅಭಿಯಾನ ಭರದಿಂದ ಸಾಗಿದ್ದು ಕೊರೊನಾ ಪ್ರಕರಣಗಳ ಸಂಖ್ಯೆ ಕೂಡ ನಿಯಂತ್ರಣಕ್ಕೆ ಬರುತ್ತಿದೆ. ಹೀಗಾಗಿ ಸರಿ ಸುಮಾರು ಒಂದೂವರೆ ವರ್ಷಗಳಿಂದ ವರ್ಕ್​ ಫ್ರಮ್ ಹೋಮ್​ಗೆ ಸೂಚನೆ ನೀಡಿದ್ದ Read more…

76 ರೂ. ನಿತ್ಯ ಹೂಡಿ, 10.33 ಲಕ್ಷ ರೂ. ಜೇಬಿಗಿಳಿಸಿಕೊಳ್ಳಿ

ಭವಿಷ್ಯದ ಆರ್ಥಿಕ ಸುರಕ್ಷತೆಗಾಗಿ ಹೂಡಿಕೆಯ ಉತ್ತಮ ಆಯ್ಕೆಗಳಲ್ಲಿ ಒಂದಾದ ಎಲ್‌ಐಸಿಯ ಜೀವನ್ ಆನಂದ್ ಇದೀಗ ಎರಡು ಭಿನ್ನ ಮಧ್ಯಂತರಗಳಲ್ಲಿ ಎರಡು ಬೋನಸ್ ನೀಡುವ ಸ್ಕೀಂ ಒಂದನ್ನು ಪರಿಚಯಿಸಿದೆ. ಈ Read more…

ವೃದ್ಧಾಪ್ಯ ಸುರಕ್ಷಿತವಾಗಿರಬೇಕೆಂದ್ರೆ ಇಲ್ಲಿ ಹೂಡಿಕೆ ಮಾಡಿ

ವೃದ್ಧಾಪ್ಯದ ಬಗ್ಗೆ ಪ್ರತಿಯೊಬ್ಬರಿಗೂ ಚಿಂತೆಯಿರುತ್ತದೆ. ಕೆಲವರು ವೃದ್ಧಾಪ್ಯವನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಲು ಶುರು ಮಾಡಿರ್ತಾರೆ. ಮತ್ತೆ ಕೆಲವರು ಹೂಡಿಕೆ ಎಲ್ಲಿ ಮಾಡಬೇಕೆಂಬ ಗೊಂದಲದಲ್ಲಿ ಸಮಯ ಕಳೆಯುತ್ತಾರೆ. ನೀವೂ ಈ Read more…

BIG NEWS: ಬೆಲೆ ಏರಿಕೆ ಬಿಸಿ ನಡುವೆ ನಿವೃತ್ತ ನೌಕರರಿಗೆ ಶೀಘ್ರವೇ ಗುಡ್ ನ್ಯೂಸ್

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಒ) ಚಂದಾದಾರರಿಗೆ ಶೀಘ್ರವೇ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ, 2020-21ರ ಹಣಕಾಸು ವರ್ಷದ ಬಡ್ಡಿ ದರವನ್ನು ದೀಪಾವಳಿಗೆ ಮುಂಚಿತವಾಗಿ ಕ್ರೆಡಿಟ್ ಮಾಡುವ Read more…

ʼಆಧಾರ್‌ʼ ನಲ್ಲಿರುವ ನಿಮ್ಮ ಫೋಟೋ ಬದಲಿಸಲು ಹೀಗೆ ಮಾಡಿ

ಸರ್ಕಾರದ ಯಾವುದೇ ಸೇವೆಗಳನ್ನು ಪಡೆಯಬೇಕಾದಲ್ಲಿ ಇರಲೇ ಬೇಕಾದ ಗುರುತಿನ ದಾಖಲೆಯಾದ ಆಧಾರ್‌ ಕಾರ್ಡ್‌ ಹಾಗೂ ಅದರಲ್ಲಿರುವ 12 ಅಂಕಿಯ ಗುರುತಿನ ಸಂಖ್ಯೆಯು ಪ್ರತಿಯೊಬ್ಬ ದೇಶವಾಸಿಯ ದಿನನಿತ್ಯದ ಬದುಕಿನ ಅತ್ಯಗತ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...