alex Certify Business | Kannada Dunia | Kannada News | Karnataka News | India News - Part 172
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ʼಯಾಹೂ ನ್ಯೂಸ್ʼ ವೆಬ್ ಸೈಟ್ ಸ್ಥಗಿತ: ಕಾರಣವೇನು ಗೊತ್ತಾ….?

ನವದೆಹಲಿ: ನೂತನ ಎಫ್ ಡಿ ಐ ನಿಯಮಗಳಿಂದಾಗಿ ಭಾರತದಲ್ಲಿ ಯಾಹೂ ನ್ಯೂಸ್ ತನ್ನ ವೆಬ್ ಸೈಟ್ ನ್ನು ಸ್ಥಗಿತಗೊಳಿಸುತ್ತಿದೆ. ಭಾರತದಲ್ಲಿ ಡಿಜಿಟಲ್ ವಿಷಯವನ್ನು ನಿರ್ವಹಿಸುವ ಹಾಗೂ ಪ್ರಕಟಿಸುವ ಮಾಧ್ಯಮ Read more…

ಗಮನಿಸಿ: ಬ್ಯಾಂಕ್ ರೀತಿಯಲ್ಲೇ ಗೂಗಲ್ ಪೇನಲ್ಲೂ ಇಡಬಹುದು FD

ಬ್ಯಾಂಕುಗಳು ಮತ್ತು ಬ್ಯಾಂಕೇತರ ಸಂಸ್ಥೆಗಳಂತೆ, ಗೂಗಲ್ ಕೂಡ ಎಫ್ಡಿ ಯೋಜನೆ ಶುರು ಮಾಡಲಿದೆ. ಭಾರತದ ಗ್ರಾಹಕರಿಗಾಗಿ ಗೂಗಲ್ ಈ ವಿಶೇಷ ಯೋಜನೆಯನ್ನು ಆರಂಭಿಸಲಿದೆ. ಗ್ರಾಹಕರು, ಗೂಗಲ್ ಪೇನಲ್ಲಿ ಸ್ಥಿರ Read more…

ʼಚಿನ್ನʼದ ಡಿಜಿಟಲ್ ಹೂಡಿಕೆ ಮೊದಲು ನಿಮಗಿದು ತಿಳಿದಿರಲಿ

ಅನಾದಿ ಕಾಲದಿಂದಲೂ ಜನರು ಚಿನ್ನದ ಮೇಲೆ ಹೂಡಿಕೆ ಮಾಡುತ್ತ ಬಂದಿದ್ದಾರೆ. ಭಾರತೀಯರಿಗೆ ಚಿನ್ನದ ಮೇಲೆ ಹೆಚ್ಚಿನ ಮೋಹವಿದೆ. ಹಳದಿ ಲೋಹವನ್ನು ಸಾಲ ಮತ್ತು ಇಕ್ವಿಟಿಗಿಂತ ಸುರಕ್ಷಿತ ಹೂಡಿಕೆ ಆಯ್ಕೆಯೆಂದು Read more…

ಪತಿ – ಪತ್ನಿ ಇಬ್ಬರೂ ʼಕಿಸಾನ್ ಸಮ್ಮಾನ್ ನಿಧಿʼ ಯೋಜನೆ ಲಾಭ ಪಡೆಯಬಹುದಾ…? ನಿಮಗೆ ತಿಳಿದಿರಲಿ ಈ ಮಹತ್ವದ ಮಾಹಿತಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ಸರ್ಕಾರ ರೈತರಿಗೆ ಆರ್ಥಿಕ ಸಹಾಯ ನೀಡುತ್ತಿದೆ. ಸರ್ಕಾರ ಒಂದು ವರ್ಷದಲ್ಲಿ 6000 ರೂಪಾಯಿಗಳನ್ನು ನೇರವಾಗಿ ರೈತರ ಖಾತೆಗಳಿಗೆ ಕಳುಹಿಸುತ್ತದೆ. ಈ Read more…

ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ಸೆ.30 ರ ನಂತ್ರ ʼಬಂದ್ʼ ಆಗಲಿದೆ ಈ ಸೇವೆ

ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದಿದೆ. ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ ಮತ್ತು ಬ್ಯಾಂಕ್ ಆಫ್ ಬರೋಡಾ, ಹಿರಿಯ ನಾಗರಿಕರಿಗೆ ವಿಶೇಷ ಎಫ್‌ಡಿ ಸೇವೆ ನೀಡುತ್ತಿದೆ. ಇದು ಸೆಪ್ಟೆಂಬರ್ 30, 2021 Read more…

LPG ಸಬ್ಸಿಡಿ ಕುರಿತು ನಿಮಗೆಷ್ಟು ತಿಳಿದಿದೆ…? ಇಲ್ಲಿದೆ ಉಪಯುಕ್ತ ಮಾಹಿತಿ

ಎಲ್ಪಿಜಿ ಸಿಲಿಂಡರ್ ಗೆ ಸರ್ಕಾರ ಸಬ್ಸಿಡಿ ನೀಡುತ್ತದೆ. ಆದ್ರೆ ಸರ್ಕಾರ ನೀಡುವ ಸಬ್ಸಿಡಿ ಬಗ್ಗೆ ಜನರಿಗೆ ಅನೇಕ ಪ್ರಶ್ನೆಗಳಿವೆ. ಅನೇಕ ಜನರು ತಮ್ಮ ಖಾತೆಗೆ ಯಾವುದೇ ಸಬ್ಸಿಡಿ ಬಂದಿಲ್ಲವೆಂದು Read more…

ಸ್ಟಾರ್ಟ್-ಅಪ್‌ಗಳಿಗೆ ’ಸಮೃದ್ಧಿ’ ನೀಡಲು ಮುಂದಾದ ಕೇಂದ್ರ ಸರ್ಕಾರ

ಮುಂಬರುವ ದಿನಗಳಲ್ಲಿ 100 ಯುನಿಕಾರ್ನ್‌ಗಳನ್ನು ಸೃಷ್ಟಿಸುವ ಉದ್ದೇಶದಿಂದ ಸ್ಟಾರ್ಟ್-ಅಪ್‌ಗಳ ಸ್ಥಾಪನೆಗೆ ಬೆಂಬಲ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರವು 300 ಸ್ಟಾರ್ಟ್-ಅಪ್‌ಗಳಿಗೆ ಕೋಶ ನಿಧಿ, ಮಾರ್ಗಸೂಚನೆ ಹಾಗೂ ಮಾರುಕಟ್ಟೆ ಪ್ರವೇಶಕ್ಕೆ Read more…

ಬೆರಗಾಗಿಸುತ್ತೆ ದೀಪಾವಳಿಗೂ ಮುನ್ನ ಈ ಕಂಪನಿ ನೀಡುತ್ತಿರುವ ‌ʼಬೋನಸ್ʼ

ಕೌಶಲಭರಿತ ಉದ್ಯೋಗಿಗಳನ್ನು ಉಳಿಸಿಕೊಂಡು ಕಂಪನಿಯ ಬೆಳವಣಿಗೆ ಗತಿಯನ್ನು ಹೆಚ್ಚಿಸಿಕೊಳ್ಳಲು ನಿರ್ಧರಿಸಿದ ಯಾವುದೇ ಮಾಲೀಕರು ಕೂಡ ಲಾಭದಲ್ಲಿ ಕೆಲವು ಅಂಶವನ್ನು ಸಿಬ್ಬಂದಿಗೆ ಹಂಚುವುದನ್ನು ತಪ್ಪಿಸಲ್ಲ. ಆದರೆ ಬಿಎಂಡಬ್ಲ್ಯು ಬೈಕ್, 1 Read more…

ಕ್ಯಾಂಡೊಲಿಮ್‍ ನಲ್ಲಿ ಮದ್ಯದ ಮ್ಯೂಸಿಯಂ, ಇಲ್ಲಿ ಸಿಗಲಿದೆ ಗೋವಾ ಫೆನಿ ಇತಿಹಾಸ

ಗೋವಾದ ಸ್ಥಳೀಯ ಮದ್ಯವಾದ ಫೆನಿಯ ಇತಿಹಾಸವಿರುವ ಅಪರೂಪದ ಮ್ಯೂಸಿಯಂಗೆ ಕ್ಯಾಂಡೊಲಿಮ್‍ನಲ್ಲಿ ಚಾಲನೆ ಸಿಕ್ಕಿದೆ. ಸ್ಥಳೀಯ ಉದ್ಯಮಿ ನಂದನ್ ಕುಡ್‍ಛಾಡ್ಕರ್ ಇದನ್ನು ತೆರೆದಿದ್ದಾರೆ. ಗೋಡಂಬಿ ಹಣ್ಣಿನ ಆಧರಿತವಾದ ಫೆನಿ ಮದ್ಯವು Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ನವದೆಹಲಿ: ಕಬ್ಬು ಬೆಳೆಗಾರರಿಗೆ ಕೇಂದ್ರದಿಂದ ಸಿಹಿ ಸುದ್ದಿ ಸಿಕ್ಕಿದೆ. ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಪ್ರತಿ ಕ್ವಿಂಟಲ್ ಗೆ ಪಾವತಿಸಬೇಕಾದ ಮೊತ್ತವನ್ನು ಸರ್ಕಾರ 5 ರೂ ಹೆಚ್ಚಳ ಮಾಡಿದ್ದು, Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​: IOCL​ನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಿಯನ್​ ಆಯಿಲ್​ ಕಾರ್ಪೋರೇಷನ್​ ಲಿಮಿಟೆಡ್​​ ಟೆಕ್ನಿಕಲ್​ ಹಾಗೂ ನಾನ್​ ಟೆಕ್ನಿಕಲ್​​ ಟ್ರೇಡ್​ ಅಪ್ರೆಂಟಿಸೆಸ್​​ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ತಮಿಳುನಾಡು, ಪಾಂಡಿಚೇರಿ, ಕರ್ನಾಟಕ, ಕೇರಳ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ Read more…

ಬಹುನಿರೀಕ್ಷಿತ 2021ರ ರಾಯಲ್​ ಎನ್​ಫೀಲ್ಡ್​​ ಕ್ಲಾಸಿಕ್​ 350 ಬಿಡುಗಡೆಗೆ ಮುಹೂರ್ತ ಫಿಕ್ಸ್…..!

ಭಾರತದಲ್ಲಿ ರಾಯಲ್​ ಎನ್​ಫೀಲ್ಡ್​​ ನ್ಯೂ ಕ್ಲಾಸಿಕ್​ 350 ಅನಾವರಣಕ್ಕೆ ಕೊನೆಗೂ ಮುಹೂರ್ತ ಫಿಕ್ಸ್​ ಆಗಿದೆ. ರಾಯಲ್​ ಎನ್​ಫೀಲ್ಡ್​ ಕಂಪನಿಯು ಬಹುನಿರೀಕ್ಷಿತ ಕ್ಲಾಸಿಕ್​ 350ಯನ್ನು ಸೆಪ್ಟೆಂಬರ್​ 1ರಂದು ಬಿಡುಗಡೆ ಮಾಡುವುದಾಗಿ Read more…

ವಿಮಾನದಲ್ಲಿ ಸ್ಯಾಮ್ಸಂಗ್ ಫೋನ್ ಗೆ ಬೆಂಕಿ..! ತಪ್ಪಿದ ಭಾರಿ ಅನಾಹುತ

ಭಾರಿ ದುರಂತವೊಂದು ಕೂದಲೆಳೆಯಲ್ಲಿ ತಪ್ಪಿದೆ. ವಿಮಾನದಲ್ಲಿ ಸ್ಮಾರ್ಟ್ಫೋನ್ ಗೆ ಬೆಂಕಿ ಹತ್ತಿಕೊಂಡ ಘಟನೆ ಅಮೆರಿಕದ ಅಲಾಸ್ಕಾ ಏರ್‌ಲೈನ್ಸ್ ವಿಮಾನದಲ್ಲಿ ನಡೆದಿದೆ.  ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್ ಗೆ ಬೆಂಕಿ ಹತ್ತಿಕೊಂಡ ನಂತರ, Read more…

ಆಭರಣ ಪ್ರಿಯರಿಗೆ ಖುಷಿ ಸುದ್ದಿ: ಮತ್ತೆ ಇಳಿಕೆ ಕಂಡ ಚಿನ್ನದ ಬೆಲೆ….!

ಬಂಗಾರ ಖರೀದಿದಾರರಿಗೆ ಖುಷಿ ಸುದ್ದಿ ಸಿಕ್ಕಿದೆ. ಆಗಸ್ಟ್ ನಾಲ್ಕನೇ ವಾರದ ಮೂರನೇ ದಿನ ಬುಧವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಬುಧವಾರ, ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ Read more…

‌ʼಚೆಕ್ʼ ಮೂಲಕ 50 ಸಾವಿರಕ್ಕಿಂತ ಹೆಚ್ಚು ಹಣ ವಹಿವಾಟು ಮಾಡುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಬಹುತೇಕ ಎಲ್ಲ ಗ್ರಾಹಕರೂ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ಹೊಂದಿರುತ್ತಾರೆ. ಆದ್ರೆ ಇನ್ನೂ ಅನೇಕರು ಈ ಸೌಲಭ್ಯ ಪಡೆದಿಲ್ಲ. ಅಂತವರು ಚೆಕ್ ಮೂಲಕ ವ್ಯವಹಾರ ನಡೆಸುತ್ತಾರೆ. ಚೆಕ್ ಮೂಲಕ 50,000 Read more…

ಸಣ್ಣ ಪಟ್ಟಣಗಳತ್ತಲೂ ಮುಖ ಮಾಡಿದ ಅಮೆಜಾನ್​ ಇಂಡಿಯಾ: 290 ನಗರಗಳಲ್ಲಿ ಪ್ಯಾಂಟ್ರಿ ಸೇವೆ

ವೇಗವಾಗಿ ಬೆಳೆಯುತ್ತಿರುವ ಕಿರಾಣಿ ವ್ಯಾಪಾರದ ಉದ್ಯಮವನ್ನು ಇನ್ನಷ್ಟು ವಿಸ್ತರಿಸಲು ಮುಂದಾಗಿರುವ ಅಮೆಜಾನ್​ ಇಂಡಿಯಾ ದೇಶದಲ್ಲಿ ಎರಡನೇ ಹಂತದ ಅಂದರೆ ನಾನ್​ ಮೆಟ್ರೋ ಪಟ್ಟಣಗಳ ಗ್ರಾಹಕರನ್ನು ಸೆಳೆಯಲು ಪ್ಲಾನ್​ ರೂಪಿಸುತ್ತಿದೆ. Read more…

SBI ಗ್ರಾಹಕರಿಗೆ ಮಹತ್ವದ ಸುದ್ದಿ..! ನಿಯಮ ಬದಲಿಸಿದ ಬ್ಯಾಂಕ್

ಸಾರ್ವಜನಿಕ ವಲಯದ ಬ್ಯಾಂಕ್ ಎಸ್ಬಿಐ, ಗ್ರಾಹಕರಿಗೆ ಮಹತ್ವದ ಸುದ್ದಿ ನೀಡಿದೆ. ಗ್ರಾಹಕರ ಸುರಕ್ಷತೆಗಾಗಿ ಬ್ಯಾಂಕ್ ಪ್ರಮುಖ ಬದಲಾವಣೆ ಮಾಡಿದೆ. ಎಸ್‌ಬಿಐನ ಯೊನೊ ಅಪ್ಲಿಕೇಶನ್‌ಗೆ ಲಾಗಿನ್ ಮಾಡುವ ನಿಯಮದಲ್ಲಿ ಬ್ಯಾಂಕ್ Read more…

ಕೃಷಿ ಆದಾಯದ ಮೇಲೆ ಇದೆಯಾ ತೆರಿಗೆ….? ನಿಮಗೆ ತಿಳಿದಿರಲಿ ಈ ಮಾಹಿತಿ

2020-21ರ ವಿತ್ತೀಯ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದ್ದ ಡೆಡ್ಲೈನ್‌ ಅನ್ನು ಕೋವಿಡ್-19 ಸಾಂಕ್ರಮಿಕದ ಎರಡನೇ ಕಾರಣದಿಂದ ವಿಸ್ತರಿಸಲಾಗಿದೆ. ಕಳೆದ ವಿತ್ತಿಯ ವರ್ಷದ ಐಟಿಆರ್‌-1 ಹಾಗೂ ಐಟಿಆರ್‌-4 Read more…

ಏಪ್ರಿಲ್ – ಜೂನ್‌ನಲ್ಲಿ ಜಿಡಿಪಿಯಲ್ಲಿ ಶೇ.18.5 ರಷ್ಟು ವೃದ್ಧಿ

ಕೋವಿಡ್‌ ಕಾಟದಿಂದ ಹಳ್ಳ ಹಿಡಿದಿರುವ ಜಿಡಿಪಿ ವೃದ್ಧಿ ದರವು ಇದೇ ವಿತ್ತೀಯ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 18.5%ನಷ್ಟು ಇರುವ ಸಾಧ್ಯತೆ ಇದೆ ಎಂದು ಎಸ್‌ಬಿಐನ ಇಕೋರಾಪ್‌ ಸಂಶೋಧನಾ ವರದಿ Read more…

ಅಮೆಜಾನ್​​ ಅಪ್ಲಿಕೇಶನ್​ನಲ್ಲಿ ತಾಂತ್ರಿಕದೋಷ…! ಶೀಘ್ರ ಸಮಸ್ಯೆ ಪರಿಹಾರದ ಭರವಸೆ ನೀಡಿದ ಇ ಕಾಮರ್ಸ್ ದೈತ್ಯ

ಐಓಎಸ್​ನಲ್ಲಿ ಅಮೆಜಾನ್​ ಅಪ್ಲಿಕೇಶನ್​ ಬಳಕೆ ಮಾಡುವವರು ಇಂದು ಕೆಲ ಕಾಲ ತಾಂತ್ರಿಕ ದೋಷವನ್ನು ಅನುಭವಿಸಿದ್ದಾರೆ. ಅಮೆಜಾನ್​ ಬಳಕೆದಾರರು ಈ ಬಗ್ಗೆ ಟ್ವಿಟರ್​​ನಲ್ಲಿ ಬೆಳಕು ಚೆಲ್ಲಿದ್ದಾರೆ. ಯಾವುದೇ ವಸ್ತುಗಳನ್ನು ಖರೀದಿ Read more…

BIG NEWS: ಡಿಜಿಟಲ್ ಪಾವತಿಯಲ್ಲಿ ಆಗಲಿದೆ ಮಹತ್ವದ ಬದಲಾವಣೆ

ಶೀಘ್ರದಲ್ಲೇ ದೇಶದಲ್ಲಿ ಡಿಜಿಟಲ್ ಪಾವತಿಯ ವಿಧಾನ ಬದಲಾಗಲಿದೆ. ಆನ್‌ಲೈನ್ ವಂಚನೆಗಳಿಂದ ಗ್ರಾಹಕರನ್ನು ರಕ್ಷಿಸಲು, ರಿಸರ್ವ್ ಬ್ಯಾಂಕ್, ಕಾರ್ಡ್ ಟೋಕನೈಸೇಶನ್  ಜಾರಿಗೆ ತರಲಿದೆ. ಇದರ ಮಾರ್ಗಸೂಚಿಗಳನ್ನು ರಿಸರ್ವ್ ಬ್ಯಾಂಕ್ ಜನವರಿ Read more…

ವಾಹನ ಸವಾರರಿಗೆ ಖುಷಿ ಸುದ್ದಿ..! ಮತ್ತೆ ಇಳಿಕೆ ಕಂಡ ಪೆಟ್ರೋಲ್ – ಡಿಸೇಲ್ ಬೆಲೆ

ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಂದು ಮತ್ತೆ ಇಳಿಕೆ ಕಂಡು ಬಂದಿದೆ. ತೈಲ ಕಂಪನಿಗಳು ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ತಲಾ 15 ಪೈಸೆ ಇಳಿಕೆ ಮಾಡಿವೆ. 38 ದಿನಗಳಲ್ಲಿ ಎರಡನೇ ಬಾರಿ ಪೆಟ್ರೋಲ್-ಡಿಸೇಲ್ Read more…

BIG NEWS: 100 ಬಿಲಿಯನ್ ಡಾಲರ್ ತಲುಪಿದ ಇನ್ಫೋಸಿಸ್ ಮಾರುಕಟ್ಟೆ ಕ್ಯಾಪ್

ಇನ್ಫೋಸಿಸ್ ಮತ್ತೊಂದು ದಾಖಲೆ ಬರೆದಿದೆ. ಮಂಗಳವಾರ ಇನ್ಫೋಸಿಸ್ ಷೇರು ಬೆಲೆ ದಾಖಲೆ ಮಟ್ಟವನ್ನು ತಲುಪಿದೆ. ಇದರೊಂದಿಗೆ ಕಂಪನಿಯ ಮಾರುಕಟ್ಟೆ ಕ್ಯಾಪ್, 100 ಬಿಲಿಯನ್ ಡಾಲರ್ ತಲುಪಿದೆ. ಈ ಮೂಲಕ Read more…

ಮನೆಯ ಟೆರೇಸ್ ಬಳಸಿಕೊಂಡು ಲಕ್ಷಾಂತರ ರೂ. ಗಳಿಸಿ

ದುಡಿಯುವ ಛಲ ಹಾಗೂ ಒಳ್ಳೆಯ ಯೋಜನೆಯಿದ್ದಲ್ಲಿ ಸಣ್ಣ ಜಾಗದಲ್ಲೂ ಲಕ್ಷಾಂತರ ರೂಪಾಯಿ ಗಳಿಸಬಹುದು. ನಗರ ಪ್ರದೇಶಗಳಲ್ಲಿ ಸ್ವಂತ ಮನೆ ಹೊಂದಿರುವವರು ಮನೆ ಬಾಡಿಗೆಗೆ ನೀಡಿ ಮಾತ್ರವಲ್ಲ, ಖಾಲಿ ಇರುವ Read more…

ವಾಟ್ಸಾಪ್ ವೆಬ್ ಬಳಕೆದಾರರಿಗೆ ಇಲ್ಲಿದೆ ಒಂದು ಗುಡ್‌ ನ್ಯೂಸ್

ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾದ ವಾಟ್ಸಾಪ್ ಆಂಡ್ರಾಯ್ಡ್‌ ಹಾಗೂ ಐಓಎಸ್‌ಗಳಿಗೆ ತನ್ನ ಬೆಟಾ ಪ್ರೋಗ್ರಾಂಗಳನ್ನು ಅದಾಗಲೇ ಬಿಡುಗಡೆ ಮಾಡಿದೆ. ಇದೀಗ ಫೇಸ್ಬುಕ್ ಒಡೆತನದ ವಾಟ್ಸಾಪ್ ವೆಬ್‌ ಅವತಾರದಲ್ಲೂ Read more…

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ ಸಿಗಲಿದೆ 10 ಲಕ್ಷ ರೂ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಗ್ರಾಹಕರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತದೆ. ಈ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ 10 ಲಕ್ಷ ರೂಪಾಯಿಗಳ ಲಾಭ ಸಿಗಲಿದೆ. ಇದ್ರ ಜೊತೆ ಅನೇಕ Read more…

ಉದ್ಯೋಗಿಗಳಿಗೆ ಸಿಹಿ ಸುದ್ದಿ: ವೇತನ ರಚನೆಯಲ್ಲಿ ದೊಡ್ಡ ಬದಲಾವಣೆ, ಅರ್ಧ ಗಂಟೆ ಹೆಚ್ಚು ಕೆಲಸ ಮಾಡಿದ್ರೆ ಹೆಚ್ಚುವರಿ ಸ್ಯಾಲರಿ

ನವದೆಹಲಿ: ಅಕ್ಟೋಬರ್ 1 ರಿಂದ ದೇಶಾದ್ಯಂತ ಹೊಸ ಕಾರ್ಮಿಕ ಕಾನೂನನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಇದಕ್ಕೆ ಮೊದಲು ಸರ್ಕಾರ ಕೆಲ ನಿಯಮಗಳಲ್ಲಿ ತಿದ್ದುಪಡಿ ಮಾಡಲಿದೆ. ಏಪ್ರಿಲ್ 1 Read more…

LIC ಗ್ರಾಹಕರಿಗೆ ಗುಡ್ ನ್ಯೂಸ್, ರದ್ದಾದ ಪಾಲಿಸಿ ನವೀಕರಣ

ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮದಿಂದ ರದ್ದಾದ ಪಾಲಿಸಿ ನವೀಕರಣ ಅಭಿಯಾನ ಕೈಗೊಳ್ಳಲಾಗಿದೆ. ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರದ್ದಾಗಿರುವ ವಿಮೆ ಯೋಜನೆಯನ್ನು ನವೀಕರಿಸಲು ಅಭಿಯಾನ ಕೈಗೊಳ್ಳಲಾಗಿದೆ. ರದ್ದಾದ Read more…

ಮಿಂತ್ರಾಗೆ ಮತ್ತೆ ಕಾಡುತ್ತಿದೆ 5 ವರ್ಷಗಳ ಹಿಂದಿನ ಪೋಸ್ಟ್

ಸಾಮಾಜಿಕ ಜಾಲತಾಣದಲ್ಲಿ ಐದು ವರ್ಷಗಳ ಹಿಂದೆ ಮಾಡಲಾಗಿದ್ದ ಪೋಸ್ಟ್‌ ಒಂದು ಆನ್ಲೈನ್ ಫ್ಯಾಶನ್ ರೀಟೇಲರ್‌ ಮಿಂತ್ರಾಗೆ ಮತ್ತೊಮ್ಮೆ ಕಂಟಕ ತಂದಿದೆ. ಹಿಂದೂ ವಿರೋಧಿ ಕಂಟೆಂಟ್‌ ಅನ್ನು ಖುದ್ದು ಮಿಂತ್ರಾ Read more…

ಕೊರೊನಾ ಸಾಂಕ್ರಾಮಿಕದ ಬಳಿಕ ಈ ಉದ್ಯಮದಲ್ಲಾಗಿದೆ ಭಾರೀ ಚೇತರಿಕೆ….!

ಕೊರೊನಾ ವೈರಸ್​​ ಸೋಂಕಿನ ಭಯವು ಮಾರುಕಟ್ಟೆಯಲ್ಲಿ ಡ್ರೈಫ್ರೂಟ್ಸ್​​ಗೆ ಗಣನೀಯವಾಗಿ ಬೇಡಿಕೆ ಹೆಚ್ಚುವಂತೆ ಮಾಡಿದೆ. ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಡ್ರೈ ಫ್ರೂಟ್ಸ್​ ವ್ಯಾಪಾರವು ಐದು ಪಟ್ಟು ಹೆಚ್ಚಾಗಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...