alex Certify Business | Kannada Dunia | Kannada News | Karnataka News | India News - Part 158
ಕನ್ನಡ ದುನಿಯಾ
    Dailyhunt JioNews

Kannada Duniya

ʼಬ್ಯಾಂಕ್‌ ಲಾಕರ್‌ʼ ಹೊಂದಿರುವವರಿಗೆ ತಪ್ಪದೆ ತಿಳಿದಿರಲಿ ಬದಲಾಗಿರುವ ಈ ನಿಯಮ

ಆಗಸ್ಟ್‌ 18 ರಿಂದ ಅನ್ವಯವಾಗುವಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌.ಬಿ.ಐ) ಹೊಸ ಸೆಫ್ಟಿ ಡೆಪಾಸಿಟ್‌ ಲಾಕರ್‌ ನಿಯಮಗಳನ್ನು ಜಾರಿಗೆ ತಂದಿದೆ. ಬೆಲೆಬಾಳುವ ಆಭರಣ, ಮಹತ್ವದ ದಾಖಲೆಗಳನ್ನು ಇಡಲು ಬ್ಯಾಂಕ್‌ Read more…

ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಸಿಹಿ ಸುದ್ದಿ

ಬೆಂಗಳೂರು: ರೈತರಿಗೆ ಶೇಕಡ 125 ರಷ್ಟು ಕೃಷಿ ಸಾಲ ವಿತರಿಸುವ ಗುರಿ ಹೊಂದಿರುವುದಾಗಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ಕಳೆದ ಬಾರಿ ಶೇಕಡ 115 ರಷ್ಟು ಗುರಿ Read more…

ಕೋವಿಡ್‌-19 ಏಟಿಗೆ ತತ್ತರಿಸಿದೆ ಈ ಉದ್ಯಮ

ಕೊರೋನಾ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಜನರು ತಂತಮ್ಮ ಮನೆಗಳು ಹಾಗೂ ಕಚೇರಿಗಳಲ್ಲಿ ದಿಗ್ಬಂಧಿಗಳಾದ ಕಾರಣ ಫಿಟ್ನೆಸ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಸಾಮಾನ್ಯವಾಗಿ ಬಳಸುವ ಯಂತ್ರಗಳು ಹಾಗೂ ಉಪಕರಣಗಳ ಮೂಲಕ Read more…

ದೀಪಾವಳಿ ‌ʼಬೋನಸ್‌ʼ ಸದುಪಯೋಗಪಡಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಮುಂದಿನ ವಾರ ದೀಪಾವಳಿ ಸಂಭ್ರದಲ್ಲಿ ಇಡೀ ದೇಶವೇ ಮುಳುಗಿ ಏಳಲಿದೆ. ಕೊರೊನಾ ಆಪತ್ತಿನಿಂದ ಪಾರಾಗಿರುವ ಜನರು ದೀಪಾವಳಿಯ ಬೆಳಕಿನಲ್ಲಿ ತಮ್ಮ ಹಿಂದಿನ ನೋವುಗಳನ್ನು ಬದಿಗೆ ಸರಿಸುತ್ತಾ ಸಂಭ್ರಮಿಸಲು ಸಿದ್ಧತೆಯಲ್ಲಿ Read more…

ಸ್ಯಾಮ್ಸಂಗ್ ಮೊಬೈಲ್‌ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ‌ʼಗುಡ್‌ ನ್ಯೂಸ್ʼ

ಸ್ಯಾಮ್ಸಂಗ್ ಮೊಬೈಲ್‌ ಗಳು ಹಾಗೂ ಟ್ಯಾಬ್ಲೆಟ್ ಖರೀದಿ ಮಾಡುವವರಿಗೆ ಎಸ್‌.ಬಿ.ಐ. ಆಕರ್ಷಕ ಕ್ಯಾಶ್‌ ಬ್ಯಾಕ್ ಆಫರ್‌ಗಳನ್ನು ಮುಂದಿಟ್ಟಿದೆ. ನಿಮ್ಮಲ್ಲಿ ಎಸ್‌.ಬಿ.ಐ. ಕ್ರೆಡಿಟ್ ಕಾರ್ಡ್ ಇದ್ದರೆ ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌ಗಳು ಹಾಗೂ Read more…

ಹಣವನ್ನು ದ್ವಿಗುಣಗೊಳಿಸಬಹುದು ಹೂಡಿಕೆ…! ನಿಮಗೆ ತಿಳಿದಿರಲಿ ಈ ವಿಷಯ

ನಮಗೆಲ್ಲರಿಗೂ ಗೊತ್ತು. ರೋಮ್ ಒಂದೇ ದಿನದಲ್ಲಿ ನಿರ್ಮಾಣವಾಗಿಲ್ಲ. ಯಾವುದೇ ಒಂದು ಒಳ್ಳೆ ಕೆಲಸಕ್ಕೆ ಸಮಯ ನೀಡಬೇಕು. ಒಳ್ಳೆಯದಾಗುವವರೆಗೆ ತಾಳ್ಮೆಯಿಂದ ಕಾಯಬೇಕಾಗುತ್ತದೆ. ಈ ಕ್ಷಣದಲ್ಲಿ ಶ್ರೀಮಂತರಾಗಬೇಕೆಂದು ನಾವು ಬಯಸುತ್ತೇವೆ. 20 Read more…

ವಾಹನ ಸವಾರರಿಗೆ ಮತ್ತೆ ಬಿಗ್ ಶಾಕ್: ಸತತ 5 ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ

ನವದೆಹಲಿ: ದೇಶಾದ್ಯಂತ ಸತತ ಐದನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ತೈಲ ಬೆಲೆಗಳ ನಿರಂತರ ಏರಿಕೆಯ ಪರಿಣಾಮ ದರ ಪರಿಷ್ಕರಣೆ ನಂತರ ದೇಶದಾದ್ಯಂತ ಇಂಧನ Read more…

ಸಿಂಗಾಪುರ ಪ್ರವಾಸ ಕೈಗೊಳ್ಳಲಿರುವ ಭಾರತೀಯರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ಭಾರತ ಸೇರಿದಂತೆ ವಿವಿಧ ದೇಶಗಳ ಪ್ರಯಾಣಿಕರಿಗೆ ತನ್ನ ದೇಶಕ್ಕೆ ಸ್ವಾಗತಿಸಲು ಸಿಂಗಾಪುರ ಸಜ್ಜಾಗಿದೆ. ಅನ್ಯದೇಶದವರ ಪ್ರವೇಶಕ್ಕೆ ಅಲ್ಲಿನ ಸರ್ಕಾರ ಅಕ್ಟೋಬರ್‌ 26ರಿಂದ ಅನುಮತಿ ನೀಡಲಿದೆ. “ಸಿಂಗಾಪುರಕ್ಕೆ ಹೊರಡುವ ಮುನ್ನ Read more…

ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆಗೆ ಸಿಹಿ ಸುದ್ದಿ: ಅಡುಗೆ ಎಣ್ಣೆ, ಈರುಳ್ಳಿ ಸೇರಿ ಅಗತ್ಯ ವಸ್ತು ದರ ಇಳಿಕೆ

ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ದೀಪಾವಳಿ ಹಬ್ಬದ ಹೊತ್ತಲ್ಲಿ ಈರುಳ್ಳಿ ಮತ್ತು ಅಡುಗೆ ಎಣ್ಣೆ ದರ ಇಳಿಕೆಯಾಗಲಿದೆ. ಖಾದ್ಯ ತೈಲ, Read more…

ಬೆಂಕಿಪೊಟ್ಟಣ ದರವೂ ಹೆಚ್ಚಳ: 14 ವರ್ಷದ ನಂತ್ರ ಬೆಂಕಿಪೊಟ್ಟಣ ದರ 2 ರೂ.ಗೆ ಏರಿಕೆ

ಚೆನ್ನೈ: ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಸೇರಿ ಅಗತ್ಯ ವಸ್ತುಗಳ ಬೆಲೆ ಏರುತ್ತಲೇ ಇದೆ. ಇದೇ ಸಂದರ್ಭದಲ್ಲಿ ಬರೋಬ್ಬರಿ 14 ವರ್ಷಗಳ ನಂತರ ಬೆಂಕಿಪೊಟ್ಟಣದ ದರ ಕೂಡ ಹೆಚ್ಚಳ Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಖಾತೆಗೆ 2000 ರೂ. ಜಮಾ

ನವದೆಹಲಿ: ದೇಶದ ರೈತರಿಗೆ ಮೋದಿ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಎರಡನೇ ಕಂತಿನ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. Read more…

ಚಿಕನ್ ಪಕೋಡಾ ತಿಂದು 1 ಲಕ್ಷ ಸಂಬಳ ಪಡೆಯಿರಿ….!

ಕೊರೊನಾ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಕೆಲಸದ ಹುಡುಕಾಟದಲ್ಲಿರುವವರಿಗೆ ಇಲ್ಲೊಂದು ಖುಷಿ ಸುದ್ದಿಯಿದೆ. ನೀವು ಹೆಚ್ಚಿನ ಯಾವುದೇ ಕೆಲಸ ಮಾಡಬೇಕಾಗಿಲ್ಲ. ಚಿಕನ್ ಪಕೋಡಾದ ರುಚಿ ಫರ್ಫೆಕ್ಟ್ ಆಗಿದ್ರೆ ಸಾಕು. Read more…

BIG NEWS: 14 ವರ್ಷದ ಬಳಿಕ ಮತ್ತೆ ಹೆಚ್ಚಾಗ್ತಿದೆ ಬೆಂಕಿ ಪೊಟ್ಟಣದ ಬೆಲೆ

ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿರಂತರವಾಗಿ ನಡೆಯುತ್ತಿದೆ. ಪೆಟ್ರೋಲ್-ಡಿಸೇಲ್, ಬಂಗಾರ, ತೈಲ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಾಗಿದೆ. ಈಗ ಬೆಂಕಿಕಡ್ಡಿ Read more…

SHOCKING: ಸತತ 4 ನೇ ದಿನವೂ ಗ್ರಾಹಕರ ಜೇಬಿಗೆ ಕತ್ತರಿ; ಇನ್ನೂ ಏರಲಿದೆ ಪೆಟ್ರೋಲ್, ಡೀಸೆಲ್ ದರ

ನವದೆಹಲಿ: ಸತತ ನಾಲ್ಕನೇ ದಿನವೂ ಪ್ರತಿ ಲೀಟರ್‌ಗೆ ತಲಾ 35 ಪೈಸೆಗಳಷ್ಟು ಏರಿಕೆಯಾದ ನಂತರ ಶನಿವಾರದಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದೇಶಾದ್ಯಂತ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿವೆ. Read more…

ಅಗತ್ಯ ವಸ್ತು ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕ್: ಹಾಲಿನ ದರ ಏರಿಕೆ…?

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಹಾಲಿನ ದರ ಏರಿಕೆಯಾಗುವ ಸಾಧ್ಯತೆಯಿದೆ. ಎರಡು ವರ್ಷಗಳಿಂದ ಹಾಲಿನ ದರ ಏರಿಕೆಯಾಗಿಲ್ಲ. ಹೀಗಾಗಿ ಪ್ರತಿ Read more…

ಸಣ್ಣ, ಅತಿಸಣ್ಣ ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕೃಷಿ ಉತ್ಪನ್ನ ಸಂಗ್ರಹಣೆ, ಅಡಮಾನ ಸಾಲ ಸೌಲಭ್ಯ

ಬೆಂಗಳೂರು: ಸಣ್ಣ ಮತ್ತು ಅತಿ ಸಣ್ಣ ಕೃಷಿಕರಿಗೆ ಅನುಕೂಲವಾಗುವಂತೆ ಗೋದಾಮು ವಿನಾಯಿತಿ ಸೌಲಭ್ಯ ಕಲ್ಪಿಸಲಾಗುವುದು. ಕೃಷಿ ಉತ್ಪನ್ನಗಳ ಬೆಲೆ ಕುಸಿತದ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿಡಲು ಅನುಕೂಲವಾಗುವಂತೆ ರೈತರಿಗೆ Read more…

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ‘ಆಜಾದಿ ಕಾ ಅಮೃತ್ ಮಹೋತ್ಸವ’ ಸಾಲ ಸಂಪರ್ಕ ಕಾರ್ಯಕ್ರಮ

ರಾಯಚೂರು: ಕೇಂದ್ರ ಸರ್ಕಾರದ ನಿರ್ದೇಶನ ಮೇರೆಗೆ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ರಾಜ್ಯದ 19 ಜಿಲ್ಲೆಗಳಲ್ಲಿ ಸಾಲ ಸಂಪರ್ಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಅ.26 ರ ಬೆಳಿಗ್ಗೆ Read more…

ಗೋಲ್ಡ್ ಬಾಂಡ್ ನಲ್ಲಿ ಹೂಡಿಕೆ ಮಾಡಿದ್ರೆ ಹಲವು ಸೌಲಭ್ಯ: ಅ. 25 ರಿಂದ ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆ ಆರಂಭ

ಮೈಸೂರು: ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯು 2021-22ನೇ ಸಾಲಿನ ಅಕ್ಡೋಬರ್ 25 ರಿಂದ ಪ್ರಾರಂಭವಾಗಲಿದ್ದು, ಅಕ್ಟೋಬರ್ 29 ರವರಗೆ ಇರುತ್ತದೆ. ಗ್ರಾಹಕರು ತಮ್ಮ ಸಮೀಪದ ಅಂಚೆ ಕಚೇರಿಯ ಮೂಲಕ Read more…

ದೀಪಾವಳಿ ಸಂದರ್ಭದಲ್ಲಿ 1 ರೂಪಾಯಿಗೆ ʼಚಿನ್ನʼ ಖರೀದಿಸಿ

ಧನ್ ತೇರಸ್ ಅಥವಾ  ದೀಪಾವಳಿಯ ಸಂದರ್ಭದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರು ಚಿನ್ನ ಖರೀದಿಗೆ ಇಷ್ಟಪಡ್ತಾರೆ. ಚಿನ್ನದ ಬೆಲೆ ಸದ್ಯ ಏರಿಕೆ ಮುಖ ಮಾಡಿದೆ. ಆಭರಣ ಖರೀದಿ ಸಾಧ್ಯವಿಲ್ಲ ಎನ್ನುವವರು ಕೇವಲ Read more…

ʼಐಪಿಒʼ ಮೂಲಕ ಹಣ ಗಳಿಸಲು ಇಲ್ಲಿದೆ ಸುವರ್ಣಾವಕಾಶ

ಐಪಿಒ ಮೂಲಕ ಹಣ ಗಳಿಸಲು ಬಯಸಿದ್ದರೆ ಇಲ್ಲೊಂದು ಅವಕಾಶವಿದೆ. ಯೂನಿಕಾರ್ನ್ ಕಂಪನಿಯಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ಹಣ  ಸಂಪಾದಿಸಬಹುದು. ಬ್ಯೂಟಿ ಸ್ಟಾರ್ಟಪ್ ನೈಕಾ, ಐಪಿಒ ಈ ತಿಂಗಳು Read more…

ಸೋಲ್ಡ್‌ ಔಟ್ ಆದ ಎಂಜಿ ಆಸ್ಟರ್‌ ಎಸ್‌ಯುವಿ; ನ.1 ರಿಂದ ಎರಡನೇ ರೌಂಡ್ ಬುಕಿಂಗ್ ಶುರು

ಮಾರಿಸ್ ಗ್ಯಾರೇಜ್‌ ಇಂಡಿಯಾದ ಮಧ್ಯಮ ಗಾತ್ರದ ಎಸ್‌ಯುವಿ ಆಸ್ಟರ್‌ಗೆ ಬುಕಿಂಗ್‌ನ ಎರಡನೇ ಹಂತವು ನವೆಂಬರ್‌ 1ರಂದು ಆರಂಭಗೊಳ್ಳಲಿದೆ. 2021ಕ್ಕೆ ಆಸ್ಟರ್‌‌ನ ಕೇವಲ 5,000 ಘಟಕಗಳನ್ನು ಭಾರತೀಯ ಮಾರುಕಟ್ಟೆಗೆ ಬಿಟ್ಟಿತ್ತು Read more…

NPS ಯೋಜನೆ: ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್

ನೌಕರರ ಅನುಕೂಲಕ್ಕಾಗಿ ಎನ್.ಪಿ.ಎಸ್. ಮತ್ತಷ್ಟು ಸರಳಗೊಳಿಸಲಾಗಿದೆ. ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಮತ್ತಷ್ಟು ಸರಳಗೊಳಿಸಿದ್ದು, ಮೂರು ಬಾರಿ ಪಿಂಚಣಿಯ ಶೇಕಡ 25 ರಷ್ಟು ಭಾಗವನ್ನು ಹಿಂಪಡೆದುಕೊಳ್ಳುವ ಪ್ರಕ್ರಿಯೆ Read more…

ಸರ್ಕಾರಿ ನೌಕರರ ʼಡಿಎʼಯಲ್ಲಿ ಶೇ.3 ರಷ್ಟು ಹೆಚ್ಚಳ: ಇಲ್ಲಿದೆ ಈ ಕುರಿತ ಒಂದಷ್ಟು ಮಾಹಿತಿ

ಏಳನೇ ವೇತನಾ ಆಯೋಗದ ಶಿಫಾರಸಿನಂತೆ ಕೇಂದ್ರ ಸರ್ಕಾರವು ತನ್ನೆಲ್ಲಾ ನೌಕರರಿಗೆ ತುಟ್ಟಿ ಭತ್ಯೆ (ಡಿಎ) ಹಾಗೂ ತುಟ್ಟಿ ನಿರಾಳತೆಯಲ್ಲಿ (ಡಿಆರ್‌) 3% ಏರಿಕೆಯನ್ನು ಅನುಮೋದಿಸಿದೆ. ಹಬ್ಬದ ಮಾಸದಲ್ಲೇ ಕೇಳಿ Read more…

BREAKING NEWS: ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ, ಗರಿಷ್ಠ ಮಟ್ಟಕ್ಕೇರಿದ ತೈಲ ದರ -ಇವತ್ತೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶುಕ್ರವಾರ 35 ಪೈಸೆ ಏರಿಕೆ ಕಂಡ ನಂತರ ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ. ಪೆಟ್ರೋಲ್ ಬೆಲೆ 35 ಪೈಸೆ ಏರಿಕೆಯಾಗಿ 106.89 Read more…

ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್

ಬೆಳಗಾವಿ: ಹಾಲು ಖರೀದಿಗೆ ಏಕರೂಪ ದರ ನಿಗದಿ ಮಾಡಲಾಗುವುದು ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಎಲ್ಲಾ ಸಹಕಾರಿ ಹಾಲು ಒಕ್ಕೂಟಗಳಲ್ಲಿ ಹಾಲು ಖರೀದಿಗೆ Read more…

BIG NEWS: ʼಸುಕನ್ಯಾ ಸಮೃದ್ಧಿʼ ಸೇರಿದಂತೆ ವಿವಿಧ ಯೋಜನೆ ಹೊಂದಿರುವ ಗ್ರಾಹಕರಿಗಾಗಿ ಅಂಚೆ ಇಲಾಖೆಯಿಂದ ಹೊಸ ಸೇವೆ

  ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವವರಿಗೊಂದು ಮಹತ್ವದ ಸುದ್ದಿಯೊಂದಿದೆ. ಅಂಚೆ ಕಚೇರಿ, ಹೊಸ ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸೇವೆಯನ್ನು ಆರಂಭಿಸಿದೆ. ಗ್ರಾಹಕರು ಫೋನ್‌ ಮೂಲಕ ಈ ಸೌಲಭ್ಯ ಪಡೆಯಬಹುದು. Read more…

CBDT ಯಿಂದ 92,961 ಕೋಟಿ ರೂ. ಮೌಲ್ಯದ ಆದಾಯ ತೆರಿಗೆ ಮರುಪಾವತಿ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ತೆರಿಗೆದಾರರಿಗೆ 92,961 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತದ ಮರುಪಾವತಿಯನ್ನು ನೀಡಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಆದಾಯ Read more…

ನೋಕಿಯಾ ಹೊಸ ಫೋನ್ ಜೊತೆ ಸಿಗ್ತಿದೆ ಜಿಯೋದ ಈ ಆಫರ್

ನೋಕಿಯಾ ಅಭಿಮಾನಿಗಳಿಗೊಂದು ಖುಷಿ ಸುದ್ದಿಯಿದೆ. ನೋಕಿಯಾದ ಹೊಸ ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಇದ್ರ ಜೊತೆ ಕಂಪನಿ ಜಿಯೋ ಆಫರ್ ಕೂಡ ನೀಡ್ತಿದೆ. ನೋಕಿಯಾ ಸಿ30 ಜುಲೈನಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ Read more…

ʼಅಮೆಜಾನ್ ಪ್ರೈಂʼ ವೀಕ್ಷಕರಿಗೆ ಬಿಗ್ ಶಾಕ್..!‌ ಶೀಘ್ರವೇ ಗ್ರಾಹಕರ ಜೇಬಿಗೆ ಬೀಳಲಿದೆ ಕತ್ತರಿ

ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ವೀಕ್ಷಣೆ ಮಾಡುವವರ ಸಂಖ್ಯೆ ಸಾಕಷ್ಟಿದೆ. ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ವೀಕ್ಷಣೆ ಮಾಡುವ ಗ್ರಾಹಕರ ಜೇಬಿಗೆ ಶೀಘ್ರವೇ ಕತ್ತರಿ ಬೀಳಲಿದೆ. ಅಮೆಜಾನ್ ಪ್ರೈಮ್ Read more…

BREAKING: ಹಬ್ಬಕ್ಕೂ ಮುನ್ನ ಸರ್ಕಾರಿ ನೌಕರರಿಗೆ ಬಂಪರ್ – ಶೇ.3 ರಷ್ಟು ಡಿಎ ಹೆಚ್ಚಳಕ್ಕೆ ಕೇಂದ್ರ ಸಂಪುಟ ಅಸ್ತು

ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ತುಟ್ಟಿಭತ್ಯೆಯಲ್ಲಿ ಶೇಕಡಾ ಮೂರರಷ್ಟು ಏರಿಕೆ ಮಾಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಹೊಸ ಪ್ರಸ್ತಾವವು 2021ರ ಜುಲೈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...