alex Certify Business | Kannada Dunia | Kannada News | Karnataka News | India News - Part 155
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ

ರೈತರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ರೈತರ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ದೀಪಾವಳಿ ಬಳಿಕ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸಲಾಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಈ ಬಗ್ಗೆ ಮಾಹಿತಿ Read more…

BIG NEWS: ಇಂಧನದ ಮೇಲಿನ ವ್ಯಾಟ್ ಇಳಿಕೆ; ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

ಬೆಂಗಳೂರು: ಇಂಧನದ ಮೇಲಿನ ವ್ಯಾಟ್ ಇಳಿಕೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ಇಂಧನ ತೆರಿಗೆ ಇಳಿಸಿದ ದೇಶದ ಮೊದಲ ರಾಜ್ಯ ಕರ್ನಾಟಕ ಎಂಬ Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ಡೀಸೆಲ್ 19.47 ರೂ., ಪೆಟ್ರೋಲ್ 13.30 ರೂ. ಇಳಿಕೆ

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಇಳಿಕೆಗೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟಿಸಲಾಗಿದೆ. ರಾಜ್ಯದಲ್ಲಿ ಪೆಟ್ರೋಲ್ ದರ 100.63 ರೂಪಾಯಿ, ಡೀಸೆಲ್ ದರ 85.03 ರೂಪಾಯಿ Read more…

ʼಆಧಾರ್‌ʼ ನಿಯಮ ಉಲ್ಲಂಘಿಸುವವರ ವಿರುದ್ದ UIDAI ಕ್ರಮಕ್ಕೆ ಕೇಂದ್ರ ಸರ್ಕಾರದ ಗ್ರೀನ್‌ ಸಿಗ್ನಲ್

ಆಧಾರ್‌ ಕಾರ್ಡಿನ ಮಾತೃ ಸಂಸ್ಥೆಯಾದ ’ವಿಶಿಷ್ಟ ಗುರುತು ಪ್ರಾಧಿಕಾರ’ಕ್ಕೆ ತನ್ನ ನಿಯಮಗಳನ್ನು ಉಲ್ಲಂಘಿಸುವವರಿಗೆ ಗರಿಷ್ಠ 1 ಕೋಟಿ ರೂ.ಗಳವರೆಗೆ ದಂಡ ವಿಧಿಸುವ ಅಧಿಕಾರವನ್ನು ಕೇಂದ್ರ ಸರ್ಕಾರವು ನೀಡಿದೆ. ನ.2 Read more…

‌ʼಎಲೆಕ್ಟ್ರಿಕ್‌ ವಾಹನʼ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು ದಾಖಲೆ ಮುಟ್ಟಿವೆ. ಗ್ರಾಹಕರ ಜೇಬಿಗೆ ಭಾರಿ ಕತ್ತರಿ ಬೀಳುತ್ತಿದೆ. ಪ್ರತಿ ಲೀಟರ್‌ಗೆ 100 ರೂ. ಗಿಂತ ಹೆಚ್ಚಿನ ದರ ಪಾವತಿಸುವ ಅನಿವಾರ್ಯತೆ ಮತ್ತು Read more…

ಹಬ್ಬದ ಹೊತ್ತಲ್ಲಿ ಚಿನ್ನಾಭರಣ ಖರೀದಿಸುವವರಿಗೆ ಗುಡ್ ನ್ಯೂಸ್: ಬೆಳ್ಳಿ 898 ರೂ., ಚಿನ್ನದ ದರ 375 ರೂ. ಇಳಿಕೆ

ನವದೆಹಲಿ: ದೀಪಾವಳಿ ಹಬ್ಬದ ಹೊತ್ತಲ್ಲಿ ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಳಿಕೆಯಾಗಿದೆ. ಬೆಳ್ಳಿ ದರ ಕೆಜಿಗೆ 898 ರೂಪಾಯಿ ಕಡಿಮೆಯಾಗಿದ್ದು, 62,052 Read more…

ಡೀಸೆಲ್ 38 ರೂ., ಪೆಟ್ರೋಲ್ 46 ರೂ.: ಮೂಲ ದರಕ್ಕಿಂತ ಕೇಂದ್ರ, ರಾಜ್ಯದ ತೆರಿಗೆಯೇ ಬಲು ಭಾರ: ಇಲ್ಲಿದೆ ಮಾಹಿತಿ

ನವದೆಹಲಿ: ಅಬಕಾರಿ ಸುಂಕ ಕಡಿತ ಮತ್ತು ವ್ಯಾಟ್ ಇಳಿಕೆ ಮಾಡಿದ ಕಾರಣ ಶತಕ ಬಾರಿಸಿ ಮುನ್ನುಗ್ಗುತ್ತಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ 100 ಆಸುಪಾಸಿಗೆ ಬಂದಿದೆ. ಕೇಂದ್ರ ಸರ್ಕಾರ Read more…

ಹಬ್ಬದ ಹೊತ್ತಲ್ಲೇ ಶುಭ ಸುದ್ದಿ: 115 -120 ರೂ.ವರೆಗೂ ತಲುಪಿದ್ದ ಪೆಟ್ರೋಲ್ 95 ರೂ., ಡೀಸೆಲ್ 81 ರೂ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮಧ್ಯರಾತ್ರಿಯಿಂದಲೇ ಇಳಿಕೆ ಮಾಡಲಾಗಿದೆ. ದೇಶದ ಜನತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರದಿಂದ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು Read more…

ದೀಪಾವಳಿಗೆ ಕೇಂದ್ರ, ರಾಜ್ಯ ಸರ್ಕಾರದಿಂದ ಭರ್ಜರಿ ಗಿಫ್ಟ್: ಡೀಸೆಲ್ 17 ರೂ., ಪೆಟ್ರೋಲ್ 12 ರೂ. ಇಳಿಕೆ

ದೀಪಾವಳಿ ಹಬ್ಬದ ಪ್ರಯುಕ್ತ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಪೆಟ್ರೋಲ್ ದರವನ್ನು ಪ್ರತಿ ಲೀಟರಿಗೆ 12 ರೂಪಾಯಿ ಕಡಿಮೆ ಮಾಡಲಾಗಿದೆ. ಡೀಸೆಲ್ ದರ 17 Read more…

ಪೆಟ್ರೋಲ್, ಡೀಸೆಲ್ ಬೆಲೆ ಕಡಿತಗೊಳಿಸಿದ ಕೇಂದ್ರ; ರಾಜ್ಯಗಳಿಂದಲೂ ವ್ಯಾಟ್ ಕಡಿತವಾದ್ರೆ ತೈಲ ದರ ಇನ್ನಷ್ಟು ಇಳಿಕೆ

ನವದೆಹಲಿ: ದೀಪಾವಳಿ ಹಬ್ಬದ ಕೊಡುಗೆಯಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 10 ರೂ. ಮತ್ತು ಪೆಟ್ರೋಲ್ Read more…

BIG BREAKING: ದೇಶದ ಜನತೆಗೆ ಭರ್ಜರಿ ಗಿಫ್ಟ್, ಡೀಸೆಲ್ 10 ರೂ, – ಪೆಟ್ರೋಲ್ 5 ರೂ. ಇಳಿಕೆ

ನವದೆಹಲಿ: ದೇಶದ ಜನತೆಗೆ ದೀಪಾವಳಿ ಹಬ್ಬದ ಪ್ರಯುಕ್ತ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಗೆ ಸರ್ಕಾರ ಮಹತ್ವದ  ನಿರ್ಧಾರ ಕೈಗೊಂಡಿದೆ. ದೀಪಾವಳಿಯ ಮುನ್ನಾ Read more…

ಹಬ್ಬದಲ್ಲಿ ಶಾಪಿಂಗ್ ಮಾಡಲು ಹಣವಿಲ್ವಾ…? ಚಿಂತೆ ಬೇಡ, ಇಲ್ಲಿ ಸಿಗುತ್ತೆ ಸಾಲ

ದೀಪಾವಳಿ ಶುರುವಾಗಿದೆ. ಹಬ್ಬದ ಸಂದರ್ಭದಲ್ಲಿ ಶಾಪಿಂಗ್ ಮಾಡಲು ಪ್ರತಿಯೊಬ್ಬರೂ ಇಷ್ಟಪಡ್ತಾರೆ. ಆದ್ರೆ ಬ್ಯಾಂಕ್ ಬ್ಯಾಲೆನ್ಸ್ ನೋಡಿ ಸುಮ್ಮನಾಗ್ತಾರೆ. ಹಬ್ಬದ ಶಾಪಿಂಗ್ ಗಾಗಿ ಎಫ್‌ಡಿ ಹಣ ತೆಗೆಯುವುದು ಅಥವಾ ಎಲ್ಐಸಿ Read more…

ಪ್ರಸಿದ್ಧಿ ಪಡೆಯುತ್ತಿರುವ NFTಯಲ್ಲಿ ಗಳಿಕೆಗಿದೆ ಅವಕಾಶ

ಇತ್ತೀಚಿನ ದಿನಗಳಲ್ಲಿ ಎನ್‌ಎಫ್‌ಟಿ ಚರ್ಚೆಯಲ್ಲಿದೆ. ಇದು ಕೇವಲ ಟೋಕನ್ ಅಲ್ಲ. ಗಳಿಸಲು ಮತ್ತು ಹೂಡಿಕೆ ಮಾಡಲು ಉತ್ತಮ ಆಯ್ಕೆಯಾಗಿದೆ. ಎನ್ ಎಫ್ ಟಿಗಳನ್ನು ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗುತ್ತದೆ. Read more…

ವಿಮಾನ ಖರೀದಿಗೂ ಸಿಗುತ್ತೆ ಸಾಲ….!

ವಿಮಾನದಲ್ಲಿ ಪ್ರಯಾಣ ಬೆಳೆಸುವುದು ಅನೇಕರ ಕನಸು. ಕೆಲವರು ವಿಮಾನ ಖರೀದಿ ಕಸನು ಕಾಣ್ತಾರೆ. ವಿಮಾನ ಖರೀದಿ ಮಾಡುವುದು ಕಷ್ಟವಾದ್ರೂ ಅಸಾಧ್ಯವೇನಲ್ಲ. ವಿಮಾನ ಖರೀದಿಗೆ ಸಾಲ ಪಡೆಯಬಹುದು. ಖಾಸಗಿ ವಿಮಾನ Read more…

ವರ್ಕ್ ಫ್ರಂ ಹೋಮ್ ಉದ್ಯೋಗಿಗಳಿಗೆ ಗುಡ್ ನ್ಯೂಸ್

ನವದೆಹಲಿ: ಕೋರೋನಾ ಲಾಕ್ ಡೌನ್ ನಂತರ ವರ್ಕ್ ಫ್ರಮ್ ಹೋಮ್ ಆದ್ಯತೆ ಪಡೆದುಕೊಂಡಿದೆ. ಬಹುತೇಕ ಕಂಪನಿಗಳು ಲಾಕ್ ಡೌನ್ ಸಂದರ್ಭದಲ್ಲಿ ವರ್ಕ್ ಫ್ರಂ ಹೋಮ್ ಗೆ ಆದ್ಯತೆ ನೀಡಿದ್ದು, Read more…

ಹಬ್ಬದ ಹೊತ್ತಲ್ಲೇ ಜನ ಸಾಮಾನ್ಯರಿಗೆ ಸಿಹಿ ಸುದ್ದಿ: ಖಾದ್ಯ ತೈಲ ದರ ಇಳಿಕೆ

ನವದೆಹಲಿ: ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ದೀಪಾವಳಿ ಹಬ್ಬದ ಹೊತ್ತಲ್ಲಿ ಕೊಂಚ ಸಮಾಧಾನದ ಸುದ್ದಿ ಸಿಕ್ಕಿದೆ. ದೇಶದ ದೊಡ್ಡ ಖಾದ್ಯ ತೈಲ ಕಂಪನಿಗಳು ದರ ಕಡಿತಕ್ಕೆ ಚಿಂತನೆ ನಡೆಸಿದ್ದು, Read more…

ಕ್ರೆಡಿಟ್‌ ಕಾರ್ಡ್‌ ಬಳಸುತ್ತಿದ್ದೀರಾ…? ಹಾಗಾದ್ರೆ ಖಾಸಗಿ ಮಾಹಿತಿ ಸುರಕ್ಷಿತವಾಗಿರಲು ಅನುಸರಿಸಿ ಈ ಟಿಪ್ಸ್

ಕ್ರೆಡಿಟ್‌ ಬಳಕೆದಾರರು ದೇಶಾದ್ಯಂತ ಹೆಚ್ಚುತ್ತಲೇ ಇದ್ದಾರೆ. ಇದಕ್ಕೆ ಕಾರಣ ಕೊರೊನಾ ದಾಳಿ ಎದುರಿಸುತ್ತಾ, ಆರ್ಥಿಕ ಸಂಕಷ್ಟಕ್ಕೆ ದೂಡಲ್ಪಟ್ಟಿರುವ ಲಕ್ಷಾಂತರ ಕುಟುಂಬಗಳು. ಮತ್ತೊಂದು ಕಾರಣ, ಮಾಸಿಕ ಕಂತುಗಳಲ್ಲಿ ಮನೆಗೆ ಅಗತ್ಯ Read more…

ಆಭರಣ ಪ್ರಿಯರಿಗೆ ಭರ್ಜರಿ‌ ಗುಡ್ ನ್ಯೂಸ್:‌ ಧನ್‌ ತೇರಸ್‌ ದಿನ ಚಿನ್ನ – ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ

ಧನ್ ತೇರಸ್ ದಿನದಂದು ಚಿನ್ನ ಖರೀದಿಸುವುದು ಮಂಗಳಕರವೆಂದು ನಂಬಲಾಗಿದೆ. ಇಂದು ಅನೇಕರು ಚಿನ್ನ ಖರೀದಿಗೆ ಪ್ಲಾನ್ ಮಾಡ್ತಿದ್ದಾರೆ. ಚಿನ್ನ ಖರೀದಿಸಲು ಆಲೋಚನೆಯಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಇಂದು ಚಿನ್ನದ Read more…

ಗ್ರಾಹಕರಿಗೆ ಗುಡ್‌ ನ್ಯೂಸ್: ಮನೆಯಲ್ಲೇ ಕುಳಿತು ಬದಲಿಸಬಹುದು ಬ್ಯಾಂಕ್ ಶಾಖೆ

ಉದ್ಯೋಗ ಅಥವಾ ಬೇರೆ ಕೆಲಸದ ಕಾರಣ ಜನರು ಊರು ಬದಲಿಸುತ್ತಿರುತ್ತಾರೆ. ಪ್ರತಿ ಬಾರಿ ಬ್ಯಾಂಕ್ ಗೃಹ ಶಾಖೆಗೆ ಬಂದು ಕೆಲಸ ಮಾಡಲು ಸಾಧ್ಯವಿಲ್ಲ. ಅನೇಕರು ಬ್ಯಾಂಕ್ ಶಾಖೆ ಬದಲಿಸಲು Read more…

ಗುಡ್ ನ್ಯೂಸ್: ಹೊಸ IT ನಿಯಮಗಳಿಂದ ವಾಕ್, ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ

ನವದೆಹಲಿ: ಹೊಸ ಐಟಿ ನಿಯಮಗಳು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳಿಗೆ ಅನುಗುಣವಾಗಿರುತ್ತವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಸಂವಿಧಾನವು ಖಾತರಿಪಡಿಸಿದಂತೆ ಬಳಕೆದಾರರ ಮೇಲೆ ಹೆಚ್ಚುವರಿ ಜವಾಬ್ದಾರಿಗಳನ್ನು ನೀಡುವುದಿಲ್ಲ Read more…

ವಾಟ್ಸಾಪ್​ ಪೇ ಮೂಲಕ ನೀವು ಗಳಿಸಬಹುದು 255 ರೂಪಾಯಿ…..!

ವಾಟ್ಸಾಪ್​ ಚಾಟ್​ನಲ್ಲಿ ಕ್ಯಾಮೆರಾ ಐಕಾನ್​ ಪಕ್ಕದಲ್ಲೇ ರೂಪಾಯಿ ಐಕಾನ್​ ಇರಿಸಿದ ವಾಟ್ಸಾಪ್​ ಕಂಪನಿಯು ಇದೀಗ ತನ್ನ ಬಳಕೆದಾರರ ವಹಿವಾಟುಗಳಿಗೆ 51 ರೂಪಾಯಿಗಳ ಕೊಡುಗೆಯನ್ನು ನೀಡಲು ಮುಂದಾಗಿದೆ. ಈ ಮೂಲಕ Read more…

BIG BREAKING: ವಾಣಿಜ್ಯ ಬಳಕೆ LPG ಸಿಲಿಂಡರ್ ದರ 266 ರೂ. ಏರಿಕೆ

ನವದೆಹಲಿ: ಮೊದಲೇ ಏರಿಕೆ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಗ್ಯಾಸ್ ಸಿಲಿಂಡರ್ ದರವನ್ನು ಏರಿಕೆ ಮಾಡಲಾಗಿದೆ. ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರವನ್ನು Read more…

SHOCKING: ಜನಸಾಮಾನ್ಯರ ಜೇಬಿಗೆ ಮತ್ತೆ ಕತ್ತರಿ; ಸತತ 6 ನೇ ದಿನವೂ ತೈಲ ದರ ಏರಿಕೆ – ಜೆಟ್ ಇಂಧನಕ್ಕಿಂತ ಪೆಟ್ರೋಲ್ ಬಲು ದುಬಾರಿ

ನವದೆಹಲಿ: ನವೆಂಬರ್ 1 ಸೋಮವಾರದಂದು ಸತತ ಆರನೇ ದಿನವೂ ಇಂಧನ ಬೆಲೆಗಳು ಏರಿಕೆಯಾಗಿದ್ದು, ದಾಖಲೆಯ ಮಟ್ಟಕ್ಕೆ ತಲುಪಿವೆ. ತೈಲ ದರ 35 ಪೈಸೆಗಳಷ್ಟು ಏರಿಕೆಯಾಗಿ ದರ ಪರಿಷ್ಕರಣೆ ನಂತರ Read more…

BIG NEWS: ವಾಹನ ಖರೀದಿದಾರರಿಗೆ ಗುಡ್ ನ್ಯೂಸ್; ಕೇಂದ್ರ ಮೋಟಾರು ವಾಹನ ಕಾಯ್ದೆ ನಿಯಮಾವಳಿಯಲ್ಲಿ ತಿದ್ದುಪಡಿ

ಬೆಂಗಳೂರು: ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಯ ನಿಯಮಾವಳಿಯಲ್ಲಿ ತಿದ್ದುಪಡಿ ತಂದಿದ್ದು, ಅದರನ್ವಯ ಸಂಪೂರ್ಣವಾಗಿ ನಿರ್ಮಿತವಾಗಿರುವ ವಾಹನಗಳನ್ನು ಪ್ರಥಮ ಬಾರಿಗೆ ನೋಂದಣಿ ಮಾಡಲು ಪರಿವೀಕ್ಷಣೆಗಾಗಿ ನೋಂದಣಿ ಪ್ರಾಧಿಕಾರದ ಮುಂದೆ Read more…

ಈ ಧನ್ ತೇರಸ್ ಗೆ ಕೇವಲ ಒಂದೇ 1 ರೂಪಾಯಿ ಪಾವತಿಸಿ ಚಿನ್ನದ ನಾಣ್ಯ ಖರೀದಿಸಿ

ಈ ಬಾರಿ ಧನ್ ತೇರಸ್ ಗೆ ಕೇವಲ ಒಂದು ರುಪಾಯಿಗೆ ಚಿನ್ನದ ನಾಣ್ಯ ಖರೀದಿಸಬಹುದು. ಅದು ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ಧನ್ ತೇರಸ್ ಸಂದರ್ಭದಲ್ಲಿ ಚಿನ್ನ Read more…

ಗಮನಿಸಿ: ಆಧಾರ್ ನ ಎಲ್ಲ ಸಮಸ್ಯೆಗೆ ಒಂದೇ ‘ನಂಬರ್’ ನಲ್ಲಿದೆ ಪರಿಹಾರ

ಭಾರತದಲ್ಲಿ ಅತ್ಯಂತ ಅಗತ್ಯ ದಾಖಲೆಗಳಲ್ಲಿ ಆಧಾರ್ ಕಾರ್ಡ್‌ ಒಂದು. ಆಧಾರ್ ಕಾರ್ಡ್ ನಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೆ ಚಿಂತಿಸುವ ಅಗತ್ಯವಿಲ್ಲ. ಕೇವಲ ಒಂದು ಸಂಖ್ಯೆಯನ್ನು ಡಯಲ್ ಮಾಡುವ Read more…

ಸತತ 5 ನೇ ಬಾರಿ ದರ ಏರಿಕೆ ನಂತರ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಹೊಸ ಗರಿಷ್ಠ ಮಟ್ಟಕ್ಕೆ ಏರಿಕೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಂದು ಮತ್ತೆ ಹೆಚ್ಚಿಸಲಾಗಿದೆ. ಸತತ ಐದನೇ ಬಾರಿಗೆ ದರ ಏರಿಕೆ ಬಳಿಕ ಇಂಧನ ಬೆಲೆಗಳು ಹೊಸ ಗರಿಷ್ಠಕ್ಕೆ ತಲುಪಿವೆ. ಇಂದು ತೈಲ Read more…

ಸ್ವಸಹಾಯ ಸಂಘದ ಮಹಿಳೆಯರಿಗೆ ಗುಡ್ ನ್ಯೂಸ್: ವಾರ್ಷಿಕ 1 ಲಕ್ಷ ರೂ. ಗಳಿಸಲು ನೆರವು

ನವದೆಹಲಿ: ಸ್ವಸಹಾಯ ಸಂಘದ ಮಹಿಳೆಯರಿಗೆ ನೆರವು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ವಾರ್ಷಿಕ 1 ಲಕ್ಷ ರೂಪಾಯಿ ಗಳಿಸಲು ಸಾಧ್ಯವಾಗುವಂತಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ Read more…

ಭೋಜ್‌ಪುರಿ ಭಾಷೆಯಲ್ಲಿ ಪ್ರಯಾಣಿಕರನ್ನು ಸ್ವಾಗತಿಸಿದ ಇಂಡಿಗೋ ಪೈಲಟ್…!

ವಿಮಾನಗಳು ಟೇಕಾಫ್ ಆಗುವ ಮೊದಲು ವಿಮಾನದಲ್ಲಿ ಪ್ರಕಟಣೆ ಹೊರಡಿಸುವುದು ಸಾಮಾನ್ಯವಾಗಿದೆ. ಹೆಚ್ಚಾಗಿ ಇದನ್ನು ಪ್ರಯಾಣಿಕರು ನಿರ್ಲಕ್ಷಿಸುತ್ತಾರೆ. ಆದರೆ, ಇಂಡಿಗೋ ವಿಮಾನದಲ್ಲಿ ಸಿಬ್ಬಂದಿ ಭೋಜ್‌ಪುರಿಯಲ್ಲಿ ಪ್ರಕಟಿಸಿರುವ ವಿಡಿಯೋ ಸದ್ಯ, ಸಾಮಾಜಿಕ Read more…

ʼFASTagʼ ಹಳೆಯದಾಗಿದ್ರೆ ಹೀಗೆ ಬದಲಿಸಿ

ವಾಹನಗಳಿಗೆ ಈಗ ಫಾಸ್ಟ್ ಟ್ಯಾಗ್ ಕಡ್ಡಾಯ. ಫಾಸ್ಟ್ಯಾಗ್ ಹಳೆಯದಾಗಿದ್ದರೆ ಅದನ್ನು ಸಮಯಕ್ಕೆ ಬದಲಾಯಿಸಬೇಕು.  ಹಳೆಯ ಫಾಸ್ಟ್ಯಾಗ್ ಇದ್ದರೆ, ಟೋಲ್ ನಲ್ಲಿ ಸಮಸ್ಯೆಯಾಗುತ್ತದೆ. ನೀವು ದಂಡ ಕಟ್ಟಬೇಕಾಗುತ್ತದೆ. ಹಾಗಾಗಿ ಮನೆಯಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...