alex Certify Business | Kannada Dunia | Kannada News | Karnataka News | India News - Part 154
ಕನ್ನಡ ದುನಿಯಾ
    Dailyhunt JioNews

Kannada Duniya

DL, RC ಸ್ಮಾರ್ಟ್ ಕಾರ್ಡ್ ಪಡೆಯಲು ಪರದಾಟ

ಬೆಂಗಳೂರು: ಸ್ಮಾರ್ಟ್ ಕಾರ್ಡ್ ಕೊರತೆಯಿಂದಾಗಿ ಕಳೆದ ಎರಡು ತಿಂಗಳಿನಿಂದ ಆರ್.ಸಿ., ಡಿಎಲ್ ಗಾಗಿ ಸವಾರರು ಪರದಾಟ ನಡೆಸುವಂತಾಗಿದೆ. ಕಾರ್ಡ್ ನವೀಕರಣಕ್ಕೆ ಅವಧಿ ಮುಕ್ತಾಯಗೊಂಡರೂ ನಿಗದಿತ ಸಮಯಕ್ಕೆ ಸ್ಮಾರ್ಟ್ ಸಿಗದೇ Read more…

ಮನೆಯಲ್ಲೇ ಕುಳಿತು ಸ್ಮಾರ್ಟ್ಫೋನ್ ಮೂಲಕ ಗಳಿಸಿ ಸಾವಿರಾರು ರೂ.

ಸ್ಮಾರ್ಟ್ಫೋನ್ ಈಗ ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ಜನರು ಸ್ಮಾರ್ಟ್ಫೋನ್ ನಲ್ಲಿ ಸಮಯ ಹಾಳು ಮಾಡ್ತಾರೆ. ಸದಾ ಫೋನ್ ಬಳಕೆ ಮಾಡುವವರಿಗೆ ಇಲ್ಲೊಂದು ಸುದ್ದಿಯಿದೆ. ಸ್ಮಾರ್ಟ್ಫೋನ್ ನಲ್ಲಿ ಸಾಮಾಜಿಕ ಜಾಲತಾಣ Read more…

ಅಡಿಕೆ ಬೆಳೆಗಾರರಿಗೆ ಮುಖ್ಯ ಮಾಹಿತಿ: ಅಡಿಕೆ ನಿಷೇಧಕ್ಕೆ ಪ್ರಧಾನಿ ಮೋದಿಗೆ ಬಿಜೆಪಿ ಸಂಸದ ಆಗ್ರಹ

ನವದೆಹಲಿ: ಸಾಮಾನ್ಯವಾಗಿ ಅಡಕೆ ಧಾರಣೆ ಏರಿಕೆಯಾದ ಸಂದರ್ಭದಲ್ಲಿ ನಿಷೇಧದ ಗುಮ್ಮ ಕೇಳಿಬರುತ್ತದೆ. ಇದರಿಂದ ಏರಿಕೆಯಾಗಿದ್ದ ಬೆಲೆ ದಿಢೀರ್ ಇಳಿಕೆಯಾಗುತ್ತದೆ. ಬೆಳೆಗಾರರಿಗೆ ಸಂಕಷ್ಟ ಎದುರಾಗುತ್ತದೆ. ಸದ್ಯ ಅಡಕೆ ಧಾರಣೆ ಏರುಗತಿಯಲ್ಲಿ Read more…

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: 1 ಕೋಟಿ ರೂ.ವರೆಗೆ ಬ್ಯಾಂಕ್ ಗಳಿಂದ ಸಾಲ ಸೌಲಭ್ಯ

ಮಡಿಕೇರಿ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2021-22 ನೇ ಸಾಲಿನ ಆಯವ್ಯಯ ಘೋಷಣೆಯಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯಮಿಗಳಿಗೆ ಹಾಲಿ ಜಾರಿಯಲ್ಲಿರುವ ಶೇ.4 ರಷ್ಟು ಬಡ್ಡಿ ಸಹಾಯಧನ Read more…

ಅಮಾನ್ಯೀಕರಣಗೊಂಡ ನೋಟು ಏನಾಗಿದೆ ಗೊತ್ತಾ….?

ನವೆಂಬರ್ 8, 2016. ಯಾರಿಗೆ ನೆನಪಿಲ್ಲ. ಅಂದು ಪ್ರಧಾನಿ ನರೇಂದ್ರ ಮೋದಿ, ನೋಟು ನಿಷೇದದ ಘೋಷಣೆ ಮಾಡಿದ್ದರು. ಇಡೀ ದೇಶವೇ ಈ ಸುದ್ದಿ ಕೇಳಿ ದಂಗಾಗಿತ್ತು. 500 ಹಾಗೂ Read more…

ದ್ವಿಚಕ್ರ ವಾಹನ ಖರೀದಿದಾರರಿಗೆ ಖುಷಿ ಸುದ್ದಿ..! ಈ ಬ್ಯಾಂಕ್ ನೀಡ್ತಿದೆ 3 ಲಕ್ಷ ರೂ. ಸಾಲ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ದ್ವಿಚಕ್ರ ವಾಹನ ಸಾಲ ಯೋಜನೆ ಎಸ್‌.ಬಿ.ಐ. ಈಸಿ ರೈಡ್ ಪ್ರಾರಂಭಿಸುವುದಾಗಿ, ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ Read more…

ʼಆರ್ಥಿಕʼ ಸ್ವಾವಲಂಬಿಯಾಗುವ ಮಹಿಳೆಯರಿಗೆ ಇದು ಒಳ್ಳೆ ಆಯ್ಕೆ

ಮಹಿಳೆಯರು ಪುರುಷರ ಸಮಾನವಾಗಿ ಕೆಲಸ ಮಾಡ್ತಿದ್ದಾರೆ. ಆದ್ರೆ ಇನ್ನೂ ನಮ್ಮ ದೇಶದಲ್ಲಿ ಅನೇಕ ಮಹಿಳೆಯರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಮಹಿಳೆಯರು ಹಣಕ್ಕಾಗಿ ಪತಿ, ಮಕ್ಕಳ ಮುಂದೆ ಕೈಚಾಚಬೇಕಾಗಿದೆ. ಮಹಿಳೆಯರಿಗೆ Read more…

BIG NEWS: ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಕಾದಿದೆ ಮತ್ತೊಂದು ಶಾಕ್

ಬೆಲೆ ಏರಿಕೆ ಜನರನ್ನು ಕಂಗೆಡಿಸಿದೆ. ಶೀಘ್ರವೇ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡುವ ಸಾಧ್ಯತೆಯಿದೆ. ಗ್ರಾಹಕರು ಪ್ರತಿ ಸಿಲಿಂಡರ್‌ಗೆ 1,000 ರೂಪಾಯಿ ಪಾವತಿಸುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರ ಎಲ್ಪಿಜಿ Read more…

BIG NEWS: ಪ್ರಧಾನಿ ಮೋದಿ ದೇಶಾದ್ಯಂತ 500 ರೂ., 1 ಸಾವಿರ ರೂ. ನೋಟ್ ಬ್ಯಾನ್ ಮಾಡಿ 5 ವರ್ಷ: ಡಿಜಿಟಲ್ ವಹಿವಾಟು ಜತೆ ನಗದು ವ್ಯವಹಾರವೂ ಏರಿಕೆ

ನವದೆಹಲಿ: ದೇಶಾದ್ಯಂತ 500 ರೂ. ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಮಾಡಿ ಇಂದಿಗೆ 5 ವರ್ಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೋಟ್ ಬ್ಯಾನ್ ಘೋಷಣೆ ಮಾಡಿದ Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಗ್ಯಾಸ್, ದಿನಸಿ ದರ ಏರಿಕೆ ಕಾರಣ ಇಂದಿನಿಂದ ಹೋಟೆಲ್ ಊಟ, ತಿಂಡಿ ದುಬಾರಿ

ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದಲೇ ಜಾರಿಗೆ ಬರುವಂತೆ ಹೋಟೆಲ್ ನಲ್ಲಿ ಊಟ, ತಿಂಡಿ, ಕಾಫಿ, ಟೀ ದುಬಾರಿಯಾಗಲಿದೆ. ಊಟ, ತಿಂಡಿ, ದರ 10 ರೂಪಾಯಿ ಜಾಸ್ತಿಯಾಗಿದ್ದು, ಟೀ, ಕಾಫಿ ದರವನ್ನು Read more…

BREAKING NEWS: ಪೆಟ್ರೋಲ್ 10 ರೂ., ಡೀಸೆಲ್ 5 ರೂ. ಇಳಿಕೆ ಮಾಡಿದ ಕಾಂಗ್ರೆಸ್ ಆಡಳಿತದ ಪಂಜಾಬ್ ಸರ್ಕಾರ

ಚಂಡೀಗಢ: ಕಾಂಗ್ರೆಸ್ ಆಡಳಿತದ ಪಂಜಾಬ್ ರಾಜ್ಯದಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ದರವನ್ನು 10 ರೂ., ಡೀಸೆಲ್ ದರವನ್ನು 5 ರೂ Read more…

ಗ್ರಾಹಕರಿಗೆ ಗುಡ್ ನ್ಯೂಸ್: ಹೊಸ ಪ್ಯಾಕೇಜಿಂಗ್ ನಿಯಮ ಜಾರಿ

ನವದೆಹಲಿ: ಗ್ರಾಹಕರು ಖರೀದಿಸುವ ವಸ್ತುಗಳ ಕುರಿತಂತೆ ಪ್ಯಾಕ್ ಗಳ ಮೇಲೆ ಹೆಚ್ಚಿನ ಮಾಹಿತಿಯನ್ನು ಒದಗಿಸುವ ಹೊಸ ಪ್ಯಾಕೇಜಿಂಗ್ ನಿಯಮ ಮುಂದಿನ ವರ್ಷದ ಏಪ್ರಿಲ್ ನಿಂದ ಜಾರಿಗೆ ಬರಲಿದೆ. ಉತ್ಪಾದಕರು Read more…

ಬೆಲೆ ಏರಿಕೆ ಹೊತ್ತಲ್ಲೇ ಮತ್ತೊಂದು ಬಿಗ್ ಶಾಕ್: ಟಿವಿ ಚಾನಲ್ ದರ ಶೇಕಡ 50 ರಷ್ಟು ಹೆಚ್ಚಳ ಸಾಧ್ಯತೆ

ಕೊಲ್ಕೊತ್ತಾ: ಟಿವಿ ಚಾನೆಲ್ ಗಳ ದರ ದುಬಾರಿಯಾಗುವ ಸಾಧ್ಯತೆ ಇದೆ. ದರ ಏರಿಕೆಗೆ ಬ್ರಾಡ್ ಕಾಸ್ಟ್ ಕಂಪನಿಗಳು ಪ್ರಸ್ತಾವ ಸಲ್ಲಿಸಿದೆ. ಟ್ರಾಯ್ ವಿರುದ್ಧ ಬ್ರಾಡ್ ಕಾಸ್ಟ್ ಕಂಪನಿಗಳು ಸುಪ್ರೀಂಕೋರ್ಟ್ Read more…

ಆಸ್ತಿ ತೆರಿಗೆಯಲ್ಲಿ ಶೇ. 50 ರಷ್ಟು ಕಡಿತ: ವಿದ್ಯುತ್ ಬಿಲ್, ವಾಹನ ತೆರಿಗೆಗೆ ರಿಯಾಯಿತಿಗೆ ಚಿಂತನೆ; ಕೊರೋನಾ ಸಂಕಷ್ಟದಲ್ಲಿದ್ದ ಪ್ರವಾಸೋದ್ಯಮಕ್ಕೆ ಗುಡ್ ನ್ಯೂಸ್

ಬೆಂಗಳೂರು: ಬಿಬಿಎಂಪಿ ಹೊರತುಪಡಿಸಿ ರಾಜ್ಯಾದ್ಯಂತ ಹೋಟೆಲ್, ರೆಸಾರ್ಟ್, ಅಮ್ಯೂಸ್ಮೆಂಟ್ ಪಾರ್ಕ್ ಗಳ ಮೇಲಿನ ಆಸ್ತಿ ತೆರಿಗೆಯಲ್ಲಿ ಶೇಕಡ 50 ರಷ್ಟು ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. Read more…

ಕೃಷಿ ಕ್ಷೇತ್ರದಲ್ಲಿದೆ ಸಾಕಷ್ಟು ಉದ್ಯೋಗವಕಾಶ

ಭಾರತ ಕೃಷಿ ಪ್ರಧಾನ ದೇಶ. ಕೃಷಿ ಭಾರತದ ಆರ್ಥಿಕತೆಯ ಒಂದು ಭಾಗ. ಭಾರತದ ಜನಸಂಖ್ಯೆಯ ಶೇಕಡಾ 70 ರಷ್ಟು ಜನರು ಕೃಷಿಯನ್ನು ಮಾತ್ರ ಅವಲಂಬಿಸಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ Read more…

BIG NEWS: ಇನ್ಮುಂದೆ ಫೋನ್ ಗೆ ಇಂಟರ್ನೆಟ್ ಸಂಪರ್ಕ ಇಲ್ಲದಿದ್ರೂ ವಾಟ್ಸಾಪ್ ವೆಬ್ ಉಪಯೋಗಿಸಬಹುದು: ಹೇಗೆ ಗೊತ್ತಾ….?

ಸಾಮಾಜಿಕ ಜಾಲತಾಣ ಫೇಸ್ಬುಕ್ (ಈಗ ಮೆಟಾ) ಮಾಲೀಕತ್ವದ ವಾಟ್ಸಾಪ್, ಇದೀಗ ಮಲ್ಟಿ ಡಿವೈಸ್ ವೈಶಿಷ್ಟ್ಯವನ್ನು ಹೊರತಂದಿದೆ. ಈ ಪ್ರಕಾರ ವಾಟ್ಸಾಪ್ ವೆಬ್ ಗಾಗಿ ಫೋನ್ ಅನ್ನು ಆನ್ಲೈನ್ ನಲ್ಲಿ Read more…

‘ಪಿಎಂ ಕಿಸಾನ್ ಸಮ್ಮಾನ್ ನಿಧಿ’ ಯೋಜನೆ ಕಂತಿನ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಲಾಭಾರ್ಥಿಗಳಿಗೆ ಒಳ್ಳೆ ಸುದ್ದಿಯೊಂದು ಸಿಗಲಿದೆ. ಪಿಎಂ ಕಿಸಾನ್ ಯೋಜನೆಯ 10 ನೇ ಕಂತನ್ನು ಬಿಡುಗಡೆ ಮಾಡುವ ದಿನಾಂಕ ನಿಗದಿಯಾಗಿದೆ. ಕಂತಿನ ವರ್ಗಾವಣೆಗೆ Read more…

ʼಪಾನ್ ಕಾರ್ಡ್ʼ ನಲ್ಲಿರುವ ಹೆಸರು ಬದಲಿಸಲು ಇಲ್ಲಿದೆ ಮಾಹಿತಿ

ಪಾನ್ ಕಾರ್ಡ್ ಮಹತ್ವದ ದಾಖಲೆ. 10 ಅಂಕಿಗಳ ಅತ್ಯಂತ ಪ್ರಮುಖ ದಾಖಲೆಯಾಗಿದ್ದು, ಆದಾಯ ತೆರಿಗೆ ಇಲಾಖೆ ಇದನ್ನು ನೀಡುತ್ತದೆ. ಬ್ಯಾಂಕಿನ ಕೆಲಸ ಸೇರಿದಂತೆ ಅನೇಕ ಕೆಲಸಗಳಿಗೆ ಪಾನ್ ಕಾರ್ಡನ್ನು Read more…

ಭಾರತದ ʼನೋಟುʼ ತಯಾರಿಕೆ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಹಣ ಅಂದ್ರೆ ಹೆಣವೂ ಬಾಯ್ಬಿಡುತ್ತೆ ಎಂಬ ಮಾತಿದೆ. ನೋಟು ಯಾರಿಗೆ ಬೇಡ. ಸದಾ ನೋಟಿನ ಕಂತು ಕಂತು ಎಣಿಸುವವರಿಗೂ ನೋಟಿನ ಬಗ್ಗೆ ಹೆಚ್ಚಿನ ಜ್ಞಾನವಿರುವುದಿಲ್ಲ. ನೋಟನ್ನು ಯಾವುದ್ರಿಂದ ತಯಾರಿಸಲಾಗುತ್ತದೆ Read more…

ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಬೆನ್ನಲ್ಲೇ ಮತ್ತೊಂದು ಸಿಹಿ ಸುದ್ದಿ; ಅಡುಗೆ ಎಣ್ಣೆ ದರ 20 ರೂ. ಇಳಿಕೆ

ನವದೆಹಲಿ: ದೇಶದಲ್ಲಿ ಅಬಕಾರಿ ಸುಂಕ ಕಡಿತ ಮತ್ತು ಅನೇಕ ರಾಜ್ಯಗಳಲ್ಲಿ ವ್ಯಾಟ್ ಕಡಿತದ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿದೆ. ಇದರ ಬೆನ್ನಲ್ಲೇ ದೇಶದ ಜನತೆಗೆ ಮತ್ತೊಂದು ಸಿಹಿ Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ದೇಶದಲ್ಲೇ ಪೆಟ್ರೋಲ್, ಡೀಸೆಲ್ ಬೆಲೆ ಅತಿ ಹೆಚ್ಚು ಇಳಿಕೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತದ ನಂತರ ದೇಶದ 22 ರಾಜ್ಯಗಳಲ್ಲಿ ಇಂಧನ ದರ ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಕರ್ನಾಟಕದಲ್ಲಿ Read more…

300 ರೂ. ಗಿಂತ ಕಡಿಮೆ ಬೆಲೆಗೆ ವೋಡಾಫೋನ್ ನೀಡ್ತಿದೆ 4ಜಿಬಿ ಡೇಟಾ

ಟೆಲಿಕಾಂ ಕ್ಷೇತ್ರದಲ್ಲಿ ಬೆಲೆ ಯುದ್ಧ ಮುಂದುವರೆದಿದೆ. ಟೆಲಿಕಾಂ ಕಂಪನಿಗಳು ಕಡಿಮೆ ಬೆಲೆಗೆ ಯೋಜನೆಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತವೆ. ವೋಡಾಫೋನ್ ಐಡಿಯಾ ಕೂಡ ಇದ್ರಿಂದ ಹಿಂದೆ ಬಿದ್ದಿಲ್ಲ. ವಿಐ Read more…

BIG BREAKING: ದೇಶದ ಜನತೆಗೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ನಂತ್ರ ಮತ್ತೊಂದು ಸಿಹಿ ಸುದ್ದಿ; ಅಡುಗೆ ಎಣ್ಣೆ ದರ 20 ರೂ. ಇಳಿಕೆ

ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ನಂತರ ದೇಶದ ಜನತೆಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಅಡುಗೆ ಎಣ್ಣೆ ದರ ಗಣನೀಯವಾಗಿ ಇಳಿಕೆ ಕಂಡಿದೆ. ಕೇಂದ್ರ ಆಹಾರ ಇಲಾಖೆ Read more…

ದೀಪಾವಳಿಗೆ ಭರ್ಜರಿ ಗಿಫ್ಟ್: ನೌಕರರಿಗೆ ಎಲೆಕ್ಟ್ರಿಕ್ ಸ್ಕೂಟರ್ ಉಡುಗೊರೆ ನೀಡಿದ ಸೂರತ್ ಕಂಪನಿ

ನವದೆಹಲಿ: ದೀಪಾವಳಿಯ ಸಂದರ್ಭದಲ್ಲಿ ಸೂರತ್‌ ಮೂಲದ ಕಂಪನಿ ಅಲಯನ್ಸ್‌ ಗ್ರೂಪ್‌ ತನ್ನ ಸಿಬ್ಬಂದಿಗೆ ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಉಡುಗೊರೆಯಾಗಿ ನೀಡಿದೆ. ಹೆಚ್ಚುತ್ತಿರುವ ಇಂಧನ ಬೆಲೆ ದೃಷ್ಟಿಯಿಂದ ನಾವು ನಮ್ಮ ಉದ್ಯೋಗಿಗಳಿಗೆ Read more…

ಮನೆಯಿಲ್ಲದೆ ಪಾರ್ಕ್ ನಲ್ಲಿ ಮಲಗುತ್ತಿದ್ದ ವ್ಯಕ್ತಿ ಇಂದು ಮಿಲಿಯನೇರ್: ಎಲ್ಲರಿಗೂ ಸ್ಪೂರ್ತಿಯಾಗುತ್ತೆ ಈತನ ಕಥೆ

ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ ಆಗದು ಕೆಲಸವು ಮುಂದೆ….. ಎಂಬ ಕನ್ನಡ ಹಾಡು ಎಷ್ಟು ಅರ್ಥಪೂರ್ಣವಾಗಿದೆಯಲ್ವಾ….. ನಮ್ಮಿಂದ ಸಾಧ್ಯವಿಲ್ಲ ಎಂದು ನಾವು ಸುಮ್ಮನಿದ್ದು ಬಿಟ್ಟರೆ, ನಾವೇನು ಸಾಧಿಸೋಕೆ Read more…

ಐದು ವರ್ಷಗಳ ಹಳೆ ಬ್ಯಾಂಕ್ ಸ್ಟೇಟ್ಮೆಂಟ್ ಪಡೆಯೋದು ಹೇಗೆ ಗೊತ್ತಾ….? ಇಲ್ಲಿದೆ ಉಪಯುಕ್ತ ಮಾಹಿತಿ

ಇದು ಡಿಜಿಟಲ್ ಯುಗ. ಜನರು ಶಾಪಿಂಗ್ ನಿಂದ ಹಿಡಿದು ಬ್ಯಾಂಕಿಂಗ್ ವರೆಗೆ ಎಲ್ಲ ಕೆಲಸವನ್ನು ಮೊಬೈಲ್ ನಲ್ಲಿ ಮಾಡ್ತಾರೆ. ಮೊಬೈಲ್ ನಲ್ಲಿಯೇ ಕುಳಿತು ಜನರು ಬ್ಯಾಂಕಿನ ಕೆಲಸ ಮುಗಿಸ್ತಾರೆ. Read more…

ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಖರೀದಿಸುವವರಿಗೆ ಗುಡ್ ನ್ಯೂಸ್, ‘ಜಿಯೋ ಫೋನ್ ನೆಕ್ಸ್ಟ್’ ಖರೀದಿಗೆ ನೋಂದಣಿ ಕಡ್ಡಾಯ

ಮುಂಬೈ: ರಿಲಯನ್ಸ್ ಜಿಯೋ ಕಂಪನಿ ಮತ್ತು ಗೂಗಲ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಕಡಿಮೆ ಬೆಲೆಯ ಜಿಯೋ ಫೋನ್ ನೆಕ್ಸ್ಟ್ ಸ್ಮಾರ್ಟ್ಫೋನ್ ಖರೀದಿಗೆ ನೋಂದಣಿ ಕಡ್ಡಾಯವಾಗಿದೆ. ಈ ಮೊದಲೇ ತಿಳಿಸಿದಂತೆ ದೇಶಾದ್ಯಂತ Read more…

ʼವಾಟ್ಸಾಪ್‍ʼ ಬಳಕೆದಾರರಿಗೆ ಮತ್ತೊಂದು ‌ಗುಡ್‌ ನ್ಯೂಸ್

ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್, ಎಲ್ಲರಿಗೂ ಅಳಿಸಿ (ಡಿಲೀಟ್ ಫಾರ್ ಎವ್ರೀವನ್) ಫೀಚರ್‌ನ ಸಮಯ ಮಿತಿಯನ್ನು ವಿಸ್ತರಿಸಲು ಯೋಜಿಸಿದೆ ಎನ್ನಲಾಗಿದೆ. 2017 ರಲ್ಲಿ ಎಲ್ಲರಿಗೂ ಅಳಿಸಿ (ಡಿಲೀಟ್ ಫಾರ್ ಎವ್ರೀವನ್) Read more…

‌ʼವಾಟ್ಸಾಪ್ʼ ಸ್ಟೇಟಸ್ ವಿಡಿಯೋ ಡೌನ್ಲೋಡ್ ಮಾಡಲು ಇಲ್ಲಿದೆ ಸಿಂಪಲ್‌ ಟ್ರಿಕ್

ಗೂಗಲ್, ಪ್ರಪಂಚದ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿದೆ. ವಾಟ್ಸಾಪ್ ತನ್ನ ಬಳಕೆದಾರರಿಗೆ ಅನೇಕ  ವೈಶಿಷ್ಟ್ಯಗಳನ್ನು ನೀಡಿದೆ. ಅದ್ರಲ್ಲಿ ಸ್ಟೇಟಸ್ ಕೂಡ ಒಂದು. ವಾಟ್ಸಾಪ್ ಬಳಕೆದಾರರು ಇತ್ತೀಚಿನ ದಿನಗಳಲ್ಲಿ Read more…

ರೈಲ್ವೆಯಲ್ಲಿ ʼಉದ್ಯೋಗʼ ಪಡೆಯುವುದು ಹೇಗೆ….? ಇಲ್ಲಿದೆ ಉಪಯುಕ್ತ ಮಾಹಿತಿ

ಸರ್ಕಾರಿ ಕೆಲಸ ಪಡೆಯುವುದು ಅನೇಕರ ಕನಸು. ಸರ್ಕಾರಿ ಕೆಲಸ ಎಂದಾಗ ರೈಲ್ವೆ ಇಲಾಖೆಯಲ್ಲಿ ಕೆಲಸ ಪಡೆಯಲು ಅನೇಕರು ಇಷ್ಟಪಡ್ತಾರೆ. ಈ ಕ್ಷೇತ್ರದಲ್ಲಿ ಸರ್ಕಾರಿ ಕೆಲಸವನ್ನು ಪಡೆಯಲು, ಅಭ್ಯರ್ಥಿಯು ವಿಶೇಷ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...