alex Certify Business | Kannada Dunia | Kannada News | Karnataka News | India News - Part 152
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಟರ್ನೆಟ್ ಬೇಕಾಗಿಲ್ಲ, ಎಸ್ಎಂಎಸ್ ಮೂಲಕ ಪಡೆಯಿರಿ ʼಆಧಾರ್ʼ ಮಾಹಿತಿ: ಇಲ್ಲಿದೆ ಇದರ ಡಿಟೇಲ್ಸ್

ಭಾರತದಲ್ಲಿ ಆಧಾರ್ ಕಾರ್ಡ್ ಕಡ್ಡಾಯ ದಾಖಲೆಯಾಗಿದೆ. ಕೆಲ ಸರ್ಕಾರಿ ಹಾಗೂ ಖಾಸಗಿ ಕೆಲಸಗಳಿಗೆ ಆಧಾರ್ ಅನಿವಾರ್ಯವಾಗಿದೆ. ಆಧಾರ್ ಗೆ ಸಂಬಂಧಿಸಿದಂತೆ ಮೊಬೈಲ್ ನಲ್ಲಿ ಎಲ್ಲ ಮಾಹಿತಿ ಲಭ್ಯವಾಗುತ್ತದೆ. ಆದ್ರೆ Read more…

ಶಾಖಾಹಾರಿಗಳಿಗೆ ಗುಡ್​ ನ್ಯೂಸ್​: ಈ ರೈಲುಗಳಲ್ಲಿ ಶೀಘ್ರದಲ್ಲೇ ಸಿಗಲಿದೆ ಸಂಪೂರ್ಣ ಸಸ್ಯಾಹಾರ ಸೌಕರ್ಯ

ರೈಲಿನಲ್ಲಿ ಪ್ರಯಾಣಿಸುವ ಸಸ್ಯಾಹಾರಿಗಳಿಗೆ ಭಾರತೀಯ ರೈಲ್ವೆ ಇಲಾಖೆ ಶುಭ ಸುದ್ದಿಯೊಂದನ್ನು ನೀಡಿದೆ. ಶೀಘ್ರದಲ್ಲಿಯೇ ಕೆಲ ರೈಲುಗಳಲ್ಲಿ ಪ್ರಯಾಣಿಕರಿಗೆ ಶುದ್ಧ ಸಸ್ಯಾಹಾರಿ ಊಟ ಸಿಗಲಿದೆ. ಇದು ಹೇಗೆ ಎಂದು ಕೇಳ್ತಿದ್ದೀರಾ..? Read more…

ಹೊಸ ಅವತಾರದಲ್ಲಿ ಬಂದಿದೆ ಸುಜುಕಿ ಎರ್ಟಿಗಾ

ಜಪಾನ್‌ನ ಪ್ರಮುಖ ಕಾರು ತಯಾರಕ ಕಂಪನಿ ಸುಜುಕಿ, ಆಲ್ ನ್ಯೂ ಸುಜುಕಿ ಎರ್ಟಿಗಾ ಸ್ಪೋರ್ಟ್ಸ್ ಎಫ್‌ಎಫ್ ಪರಿಚಯಿಸಿದೆ. 2021 ರ ಗೈಕಿಂಡೋ ಇಂಡೋನೇಷ್ಯಾ ಇಂಟರ್ನ್ಯಾಷನಲ್ ಶೋನಲ್ಲಿ  ಕಂಪನಿಯು ಕಾರಿನ Read more…

ಬಿಡುಗಡೆಗೂ ಮುನ್ನವೇ ಸುಜುಕಿ ಎಸ್-ಕ್ರಾಸ್ ಫೋಟೋ ಲೀಕ್

ಮಾರುತಿ ಸುಜುಕಿ ಪ್ರೇಮಿಗಳಿಗೆ ಸಂತೋಷದ ಸುದ್ದಿಯಿದೆ. ಬಿಡಗಡೆಗೂ ಮುನ್ನವೇ ಪ್ರೀಮಿಯಂ ಮಧ್ಯಮ ಗಾತ್ರದ ಎಸ್‌ಯುವಿ ಮಾರುತಿ ಸುಜುಕಿ ಎಸ್-ಕ್ರಾಸ್ ಫೋಟೋ ಲೀಕ್ ಆಗಿದೆ. ಇದು  ಮುಂದಿನ ವರ್ಷ ಹೊಸ Read more…

ಭಾರತದಲ್ಲಿ ನಿಷೇಧವಾಗುತ್ತಾ ಕ್ರಿಪ್ಟೋ ಕರೆನ್ಸಿ…? ಇಲ್ಲಿದೆ ಒಂದಷ್ಟು ಮಾಹಿತಿ

ಕ್ರಿಪ್ಟೋ ಕರೆನ್ಸಿ ವಿಷಯ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಸರ್ಕಾರದ ನಿಯಂತ್ರಣದಲ್ಲಿ ಇಲ್ಲದಂತೆ ನಡೆಯುತ್ತಿರುವ ಕ್ರಿಪ್ಟೋ ಕರೆನ್ಸಿಯ ಬಗ್ಗೆ ನಿಯಂತ್ರಣ ಹಾಕುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ. ಹಣಕಾಸು Read more…

ನಿಮ್ಮ ಮೊಬೈಲ್ ನಲ್ಲೂ ಇದ್ಯಾ ಈ ಅಪ್ಲಿಕೇಷನ್……? ಖಾತೆ ಖಾಲಿಯಾಗುವ ಮುನ್ನ ಎಚ್ಚೆತ್ತುಕೊಳ್ಳಿ

ಆನ್ಲೈನ್ ವ್ಯವಹಾರ ಹೆಚ್ಚಾಗ್ತಿದ್ದಂತೆ ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗ್ತಿವೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅನೇಕ ಅಪ್ಲಿಕೇಷನ್ ಗಳು, ಬಳಕೆದಾರರ ಮೊಬೈಲ್ ನಲ್ಲಿರುವ ಡೇಟಾ ಕಳ್ಳತನ ಮಾಡ್ತಿವೆ. ಈ ವರ್ಷ Read more…

ವರ್ಕ್ ಫ್ರಂ ಹೋಮ್ ಅಂತ್ಯ: ಕಚೇರಿಯಿಂದಲೇ ಎಲ್ಲಾ ಉದ್ಯೋಗಿಗಳು ಕೆಲಸ ಮಾಡಲು ಟಿಸಿಎಸ್ ಆದೇಶ

ಮುಂಬೈ: ದೇಶದ ಪ್ರತಿಷ್ಠಿತ ಐಟಿ ಕಂಪನಿ ಟಿಸಿಎಸ್ ಉದ್ಯೋಗಿಗಳು ಕಚೇರಿಯಿಂದಲೇ ಕೆಲಸ ಮಾಡಲು ಆದೇಶಿಸಿದೆ. ದೇಶದಲ್ಲಿ ಕೊರೊನಾ ಸೋಂಕು ಏರಿಕೆಯಾದ ಸಂದರ್ಭದಲ್ಲಿ ವರ್ಕ್ ಫ್ರಂ ಹೋಮ್ ಮಾಡಲು ಉದ್ಯೋಗಿಗಳಿಗೆ Read more…

ಪಿಎಂ ಕಿಸಾನ್ ಸಮ್ಮಾನ್ ನಿಧಿ: ಸರ್ಕಾರದಿಂದ ಅನರ್ಹರ ಪಟ್ಟಿ ಬಿಡುಗಡೆ – ನಿಮ್ಮ ಹೆಸರೂ ಇದರಲ್ಲಿದೆಯಾ ಎಂಬುದನ್ನು ಪರಿಶೀಲಿಸಲು ಇಲ್ಲಿದೆ ಮಾಹಿತಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿಗಳಿಗೆ ಮಹತ್ವದ ಸುದ್ದಿಯೊಂದಿದೆ. ಯೋಜನೆಯ 10ನೇ ಕಂತು ದ್ಯದಲ್ಲಿಯೇ ಬಿಡುಗಡೆಯಾಗಲಿದೆ. ಈ ಮಧ್ಯೆ ಸರ್ಕಾರಕ್ಕೆ ವಂಚಿಸಿ, ಹಣ ಪಡೆಯುತ್ತಿರುವವರನ್ನು ಪತ್ತೆ ಹಚ್ಚಿ, Read more…

ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್: ನ.18 ರೊಳಗೆ ಸ್ಥಗಿತಗೊಂಡಿದ್ದ ಎಲ್ಲ ರೈಲುಗಳ ಸಂಚಾರ ಆರಂಭ

ದೇಶದಲ್ಲಿ ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಚಟುವಟಿಕೆಗಳು ಆರಂಭವಾಗಿದೆ. ಮನೆಯಿಂದಲೇ ಕಚೇರಿ ಕಾರ್ಯನಿರ್ವಹಿಸುತ್ತಿದ್ದವರು ಸಹ ಇನ್ನು ಮುಂದೆ ಕಚೇರಿಗೆ ತೆರಳಿ ಕಾರ್ಯನಿರ್ವಹಿಸಬೇಕಿದೆ. ಅಲ್ಲದೆ Read more…

ಎದೆ ಹಾಲು-ಹೊಕ್ಕಳ ಬಳ್ಳಿಯಿಂದ ಆಭರಣ ಸಿದ್ಧಪಡಿಸ್ತಾರೆ ಈ ಮಹಿಳೆ

ಮನೆಗೆ ಮಗು ಬಂದ್ರೆ ಅದ್ರ ಖುಷಿಯೇ ಬೇರೆ. ಮನೆ ವಾತಾವರಣವನ್ನೇ ನವಜಾತ ಶಿಶು ಬದಲಿಸಿರುತ್ತದೆ. ಮಗುವಿನ ಮೊದಲ ನಗುವಿನಿಂದ ಹಿಡಿದು, ಮಗುವಿನ ಪ್ರತಿಯೊಂದು ಹೊಸದು ಕುಟುಂಬಸ್ಥರಿಗೆ ಖುಷಿ ನೀಡುತ್ತದೆ. Read more…

BIG BREAKING: ಕ್ರಿಪ್ಟೋ ಕರೆನ್ಸಿ ಬಗ್ಗೆ ಮಹತ್ವದ ನಿರ್ಧಾರ, ಕರೆನ್ಸಿಗೆ ಕಡಿವಾಣ ಹಾಕಲು ಹಣಕಾಸು ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚೆ

ನವದೆಹಲಿ: ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಇಂದು ಮಹತ್ವದ ಸಭೆ ನಡೆಸಲಾಗಿದೆ. ಕ್ರಿಪ್ಟೋಕರೆನ್ಸಿ ಗೆ ಸಂಬಂಧಿಸಿದಂತೆ ಹಣಕಾಸು ಸಂಸದೀಯ ಸ್ಥಾಯಿ ಸಮಿತಿ ಸಭೆ ನಡೆದಿದ್ದು, Read more…

ಇನ್ನೊಂದು ವಾರ ರೈಲ್ವೆ ಟಿಕೆಟ್ ಬುಕ್ಕಿಂಗ್ ನಲ್ಲಾಗಲಿದೆ ತೊಂದರೆ

ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದಿದೆ. ಇನ್ನು ಒಂದು ವಾರಗಳ ಕಾಲ, ರೈಲ್ವೆ ಟಿಕೆಟ್ ಬುಕಿಂಗ್  ಮಾಡುವ ಸಂದರ್ಭದಲ್ಲಿ ತೊಂದರೆಯಾಗುವ ಸಾಧ್ಯತೆಯಿದೆ. ಕೊರೊನಾ ನಂತ್ರ ವ್ಯವಸ್ಥೆಯನ್ನು ಸುಧಾರಿಸಲು ರೈಲ್ವೆ ಇಲಾಖೆ Read more…

ಮನೆಯಲ್ಲೇ ಕುಳಿತು ವ್ಯವಹಾರ ಶುರು ಮಾಡಿ ಲಕ್ಷಾಂತರ ರೂ. ಗಳಿಸಿ

ಈಗಿನ ಪರಿಸ್ಥಿತಿಯಲ್ಲಿ ಆರ್ಥಿಕ ವೃದ್ಧಿಗೆ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ. ಒಂದು ಕೆಲಸ ನೆಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಬಿಡುವಿನ ಸಮಯದಲ್ಲಿ ಮತ್ತೊಂದು ಗಳಿಕೆ ದಾರಿ ಹುಡುಕಬೇಕು. ಕಚೇರಿ ಕೆಲಸದ ಜೊತೆಯೇ Read more…

ಸುಲಭವಾಗಿದೆ ಪಿಂಚಣಿದಾರರ ಕೆಲಸ: ವಿಡಿಯೋ ‘ಜೀವನ ಪ್ರಮಾಣ ಪತ್ರ’ ಸಲ್ಲಿಕೆಗೆ ಅವಕಾಶ

ಪಿಂಚಣಿದಾರರಿಗೆ ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖುಷಿ ಸುದ್ದಿಯೊಂದನ್ನು ನೀಡಿದೆ. ಪಿಂಚಣಿದಾರರು, ಪಿಂಚಣಿಗಾಗಿ ಪ್ರತಿ ವರ್ಷ ನವೆಂಬರ್ ಅಂತ್ಯದೊಳಗೆ ಜೀವನ ಪ್ರಮಾಣ ಪತ್ರವನ್ನು Read more…

ಹೂಡಿಕೆಗೆ ಉತ್ತಮ ಅಂಚೆ ಕಛೇರಿಯ ಈ ʼಯೋಜನೆʼ

ದೊಡ್ಡ ನಿರೀಕ್ಷೆಯ ಯಾವುದೇ ಹೂಡಿಕೆಯು ಸಾಮಾನ್ಯವಾಗಿ ಕೆಲವು ಅಪಾಯ ಇದ್ದೇ ಇರುತ್ತದೆ. ಆದರೆ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಕಡಿಮೆ ಅಪಾಯದೊಂದಿಗೆ ಉತ್ತಮ ಲಾಭವನ್ನು ತಂದುಕೊಡಲಿದೆ. Read more…

ಏರ್ಟೆಲ್ ನ ಈ ಯೋಜನೆ ಗ್ರಾಹಕರಿಗೆ ಪ್ರತಿ ದಿನ ಉಚಿತವಾಗಿ ಸಿಗಲಿದೆ 500ಎಂಬಿ ಡೇಟಾ

ವರ್ಕ್ ಫ್ರಂ ಹೋಮ್ ಗಮನದಲ್ಲಿಟ್ಟುಕೊಂಡು ಭಾರತದ ಎಲ್ಲ ಟೆಲಿಕಾಂ ಕಂಪನಿಗಳು ಅಗ್ಗದ ಆಫರ್ ನೀಡ್ತಿವೆ. ಕರೆಗಿಂತ ಹೆಚ್ಚು ಡೇಟಾ ಆಫರ್ ಮಾಡ್ತಿವೆ. ಇದ್ರಲ್ಲಿ ಏರ್ಟೆಲ್ ಹಿಂದೆ ಬಿದ್ದಿಲ್ಲ. ಕಂಪನಿ Read more…

ಆದಾಯ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್

ನವದೆಹಲಿ: ಆದಾಯ ತೆರಿಗೆ ಪಾವತಿದಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ತೆರಿಗೆ ಇಲಾಖೆ ವೆಬ್ಸೈಟ್ ನಲ್ಲಿ ತೆರಿಗೆ ಪಾವತಿದಾರರ ಹಣಕಾಸು ವ್ಯವಹಾರಗಳ ವಾರ್ಷಿಕ ಮಾಹಿತಿ ಸ್ಟೇಟ್ಮೆಂಟ್ ನೀಡುವ ವ್ಯವಸ್ಥೆಯನ್ನು ಆರಂಭಿಸಲಾಗಿದೆ. Read more…

ಮಗು ಹೆಸರಿನಲ್ಲಿ PPF ಖಾತೆ ತೆರೆಯಲು ಬಯಸಿದ್ದೀರಾ ? ಹಾಗಾದ್ರೆ ನಿಮಗೆ ತಿಳಿದಿರಲಿ ಈ ವಿವರ

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಯೋಜನೆಯು ಆದಾಯ ತೆರಿಗೆ ಪ್ರಯೋಜನಗಳೊಂದಿಗೆ ಯೋಗ್ಯ ಆದಾಯದೊಂದಿಗೆ ಹೂಡಿಕೆಯ ಅವಕಾಶ ನೀಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದೇ ರೀತಿ ಅಪ್ರಾಪ್ತ ವಯಸ್ಕರಿಗೆ Read more…

SBI ಕ್ರೆಡಿಟ್‌ ಕಾರ್ಡ್‌ ಹೊಂದಿದವರಿಗೆ ಮತ್ತೊಂದು ಶಾಕ್

ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಗ್ರಾಹಕರೇ, ಹಾಗಿದ್ರೆ ನಿಮಗೊಂದು ಮಹತ್ವದ ಅಲರ್ಟ್ ಇದೆ. ಪ್ರಸ್ತುತ ಲಕ್ಷಾಂತರ ನಾಗರಿಕರು ಬಳಸುತ್ತಿರುವ ಸೇವೆಗೆ ಶುಲ್ಕ ಪಾವತಿಸುವ ತೀರ್ಮಾನ ಹೊರಬಿದ್ದಿದೆ. ಸ್ಟೇಟ್ ಬ್ಯಾಂಕ್ Read more…

ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಶಾಕಿಂಗ್ ನ್ಯೂಸ್: ಕಬ್ಬಿಣ, ಸಿಮೆಂಟ್ ಸೇರಿ ನಿರ್ಮಾಣ ಸಾಮಗ್ರಿ ದರ ಗಗನಕ್ಕೆ

ಮನೆ ಕಟ್ಟುವ ಕನಸು ಕಂಡವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಕಬ್ಬಿಣ, ಸಿಮೆಂಟ್ ಮತ್ತು ಇಟ್ಟಿಗೆ ದರ ದುಬಾರಿಯಾಗಿದೆ. ಮೊದಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದೇ ಹೊತ್ತಲ್ಲಿ ನಿರ್ಮಾಣ Read more…

ತನ್ನ ಮಗುವಿಗಾಗಿ ಈ ಕೆಲಸ ಶುರು ಮಾಡಿದ ಮಹಿಳೆ ಈಗ ದೊಡ್ಡ ಉದ್ಯಮಿ

ʼಹನಿ ಹನಿಗೂಡಿ ಹಳ್ಳ, ತೆನೆ ತೆನೆ ಕೂಡಿ ಬಳ್ಳʼ ಎಂಬ ಗಾದೆಗೆ ಈ ಮಹಿಳೆ ಜೀವಂತ ನಿದರ್ಶನ. ತನ್ನ ಮಗುವಿನ ಕಾಳಜಿಗೋಸ್ಕರ ಸಣ್ಣ ಸಣ್ಣ ಉತ್ಪನ್ನಗಳನ್ನು ತಯಾರಿಸಲು ಆರಂಭಿಸಿದ Read more…

ಓಲಾ ಇ-ಮೋಟಾರ್ ಸೈಕಲ್‌ ಬಿಡುಗಡೆ ಖಚಿತಪಡಿಸಿದ ಭವಿಶ್ ಅಗರ್ವಾಲ್

ಪೆಟ್ರೋಲ್ ದರ ಏರಿಕೆ ಹಿನ್ನೆಲೆ ಸಾಮಾನ್ಯ ಜನ ಇ- ವಾಹನಗಳತ್ತ ಗಮನ ಹರಿಸುತ್ತಿದ್ದಾರೆ‌. ಈ ವೇಳೆ ಹೆಚ್ಚು ಪ್ರಚಾರಕ್ಕೆ ಬಂದಿದ್ದು ಓಲಾ ಇ- ಸ್ಕೂಟರ್, ಅದರ ಬಗ್ಗೆ ಅನೇಕ Read more…

ವೈಯಕ್ತಿಕ ಸಾಲ ಪಡೆಯಲು ಇದು ಸಕಾಲವೇ…? ಇಲ್ಲಿದೆ ಆಪ್ತ ಸಲಹೆ

ಕೊರೊನಾ ಸಾಂಕ್ರಾಮಿಕ ಹಾವಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ದೇಶದ ಆರ್ಥಿಕತೆಯು ಸಂಪೂರ್ಣವಾಗಿ ಚೇತರಿಕೆ ಕಂಡಿಲ್ಲ. ಹಾಗಂತ ಕೆಟ್ಟದಾಗಿಯೂ ಇಲ್ಲ. ಇಂಥ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯು ವೈಯಕ್ತಿಕ ಸಾಲ ಮಾಡುವುದು ಎಷ್ಟು Read more…

SBI ಗ್ರಾಹಕರಿಗೆ ಬಿಗ್ ಶಾಕ್: ಕ್ರೆಡಿಟ್ ಕಾರ್ಡ್ EMI ಗೆ 99 ರೂ. ಹೆಚ್ಚುವರಿ ಶುಲ್ಕದ ಬರೆ

ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಗ್ರಾಹಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಕ್ರೆಡಿಟ್ ಕಾರ್ಡ್ ನಿಂದ ಇಎಂಐ ಮೂಲಕ ಖರೀದಿಗೆ 99 Read more…

ಭತ್ತ ಬೆಳೆಗಾರರಿಗೆ ಬಿಗ್ ಶಾಕ್: ಮಳೆಯಿಂದಾಗಿ ಕೊಯ್ಲು ವಿಳಂಬ, ದರ ಕುಸಿತ

ಬೆಂಗಳೂರು: ಅನೇಕ ಕಡೆ ಭತ್ತದ ಕಟಾವು ನಡೆದಿದೆ. ಮತ್ತೆ ಕೆಲವೆಡೆ ಮಳೆಯ ಕಾರಣ ಕೊಯ್ಲು ವಿಳಂಬವಾಗಿದೆ. ಇದರಿಂದಾಗಿ ಕೈಗೆ ಬಂದ ಬೆಳೆ ಮಳೆಗೆ ಹಾಳಾಗುವಂತಾಗಿದೆ. ಹೀಗಿರುವಾಗಲೇ ಭತ್ತದ ದರ Read more…

ʼಜನ್ ಧನ್ʼ ಖಾತೆ ಹೊಂದಿದವರು ಈಗ್ಲೇ ಮಾಡಿ ಈ ಕೆಲಸ..!

ಜನ್ ಧನ್ ಖಾತೆದಾರರಿಗೆ ಮಹತ್ವದ ಸುದ್ದಿಯೊಂದಿದೆ. ಜನ್ ಧನ್ ಖಾತೆದಾರರಿಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇದನ್ನು ಪಾಲಿಸದಿದ್ದರೆ 1 ಲಕ್ಷ 30 ಸಾವಿರ ರೂಪಾಯಿ ನಷ್ಟವಾಗಲಿದೆ. Read more…

ಅಗ್ಗದ ಬೆಲೆಗೆ ಬಿಎಸ್‌ಎನ್‌ಎಲ್ ನೀಡ್ತಿದೆ ಡೇಟಾ, ಉಚಿತ ಕರೆ

ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಅಗ್ಗದ ಯೋಜನೆಗಳನ್ನು ಜಾರಿಗೆ ತರ್ತಿವೆ. ಅದ್ರಲ್ಲಿ ಜಿಯೋ, ಏರ್ಟೆಲ್ ಸೇರಿದಂತೆ ಖಾಸಗಿ ಕಂಪನಿಗಳು ಮುಂದಿವೆ. ಆದ್ರೆ ಸಾರ್ವಜನಿಕ ವಲಯದ ಕಂಪನಿ ಬಿಎಸ್ಎನ್ಎಲ್ ಕೂಡ Read more…

ಪಿಂಚಣಿ ಖಾತೆದಾರರು ತಮ್ಮ ಖಾತೆಯ UAN ಸಂಖ್ಯೆ ಸಕ್ರಿಯಗೊಳಿಸಲು ಇಲ್ಲಿದೆ ಮಾಹಿತಿ

ಸಂಘಟಿತ ನೌಕರರ ವಲಯದ ಪ್ರತಿ ಸಂಸ್ಥೆಯ ನೌಕರರಿಗೂ ಸಕ್ರಿಯವಾದ ಪಿಎಫ್‌ ಖಾತೆ ತೆರೆದಿಡಲಾಗಿರುತ್ತದೆ. ಮಾಸಿಕ ವೇತನದ ಸ್ವಲ್ಪ ಭಾಗವು ಈ ಪಿಎಫ್‌ ಖಾತೆಗೆ ತಾನೇ ತಾನಾಗಿಯೇ ವರ್ಗಾವಣೆಗೊಳ್ಳುತ್ತದೆ. ವಾರ್ಷಿಕವಾಗಿ Read more…

ಕ್ರೆಡಿಟ್ ಕಾರ್ಡ್ ಬಳಕೆದಾರರು ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು….!

ಪ್ರತಿ ದಿನ ಒಂದಲ್ಲ ಒಂದು ಬ್ಯಾಂಕ್ ನಿಂದ ಕ್ರೆಡಿಟ್ ಕಾರ್ಡ್ ಕರೆ ಬರುತ್ತಲೆ ಇರುತ್ತೆ. ಕ್ರೆಡಿಟ್ ಕಾರ್ಡ್ ಬಹುತೇಕರ ಕೈನಲ್ಲಿರುತ್ತದೆ. ಕ್ರೆಡಿಟ್ ಕಾರ್ಡ್ ಪಡೆಯುವ ಜನರು ಅದ್ರ ಬಗ್ಗೆ Read more…

ಯೆಜ್ಡಿ ಬೈಕ್‌ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್: ಮತ್ತೆ ರಸ್ತೆಗಿಳಿಯಲಿದ್ದಾನೆ ’ರೋಡ್‌‌ ಕಿಂಗ್’

ದಶಕಗಳ ಹಿಂದೆ ಭಾರತೀಯ ರಸ್ತೆಗಳಲ್ಲಿ ತನ್ನದೇ ಹವಾ ಎಬ್ಬಿಸಿದ್ದ ’ಕ್ಲಾಸಿಕ್ ಲೆಜೆಂಡ್ಸ್‌’ನ ’ಯೆಜ಼್ಡಿ’ ಬೈಕುಗಳು ದೇಶೀ ಮಾರುಕಟ್ಟೆಗೆ ಮತ್ತೊಮ್ಮೆ ಪ್ರವೇಶಿಸಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಮೋಟರ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...