alex Certify Business | Kannada Dunia | Kannada News | Karnataka News | India News - Part 151
ಕನ್ನಡ ದುನಿಯಾ
    Dailyhunt JioNews

Kannada Duniya

ಇಪಿಎಫ್‌ ನಾಮಿನಿ ಬದಲಿಸಲು ಹೀಗೆ ಮಾಡಿ

ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ) ಸದಸ್ಯರಿಗೆ ಇಲ್ಲೊಂದು ಮುಖ್ಯವಾದ ಅಪ್ಡೇಟ್ ಇದೆ. ಚಾಲ್ತಿಯಲ್ಲಿರುವ ನಾಮಿನಿ ಹೆಸರನ್ನು ಅಗತ್ಯವಿದ್ದಲ್ಲಿ ಬದಲಿಸುವ ಆಯ್ಕೆಯನ್ನು ಇಪಿಎಫ್ ಸದಸ್ಯರಿಗೆ ನೀಡಲಾಗಿದೆ. ಇಪಿಎಫ್ ಹಾಗೂ Read more…

ವಿಮಾನ ಪ್ರಯಾಣಿಕರಿಗೆ ಖುಷಿ ಸುದ್ದಿ..! ನಿಮ್ಮ ನಗರದಿಂದಲೂ ವಿದೇಶಕ್ಕೆ ಹಾರಲಿದೆ ವಿಮಾನ

ವಿಮಾನದಲ್ಲಿ ಪ್ರಯಾಣಿಸುವವರಿಗೆ ಖುಷಿಯ ಸುದ್ದಿಯೊಂದಿದೆ. ಇನ್ಮುಂದೆ ವಿದೇಶಕ್ಕೆ ಹೋಗುವುದು ಮತ್ತಷ್ಟು ಸುಲಭವಾಗಲಿದೆ. ನಿಮ್ಮ ನಗರದಿಂದಲೇ ನೇರವಾಗಿ ವಿದೇಶಕ್ಕೆ ಪ್ರಯಾಣ ಬೆಳೆಸಬಹುದಾಗಿದೆ. ಭಾರತೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ,ಭಾರತದ ವಿವಿಧ Read more…

ಮದುವೆ ಸಂದರ್ಭದಲ್ಲಿ ʼಚಿನ್ನʼ ಖರೀದಿ ಮೊದಲು ಇದು ನೆನಪಿಡಿ

ಮದುವೆ  ಋತು ಪ್ರಾರಂಭವಾಗ್ತಿದೆ. ಚಿನ್ನ – ಬೆಳ್ಳಿ ಖರೀದಿಗೆ ಜನರು ಮುಂದಾಗ್ತಿದ್ದಾರೆ. ಚಿನ್ನ – ಬೆಳ್ಳಿ ಖರೀದಿಗೂ ಮುನ್ನ ಕೆಲವೊಂದು ವಿಷ್ಯಗಳನ್ನು ನೆನಪಿಟ್ಟುಕೊಳ್ಳಬೇಕು. ಚಿನ್ನದ ಬೆಲೆ : ಚಿನ್ನದ Read more…

ಮನೆಯಲ್ಲಿ ಕುಳಿತು ಆನ್ಲೈನ್ ನಲ್ಲೇ ಮಾಡಿ ಡಿಎಲ್ ನವೀಕರಣ

ಭಾರತ ಡಿಜಿಟಲ್ ಆಗ್ತಿದೆ. ಭಾರತದಲ್ಲಿ ಈಗ ಸರ್ಕಾರಿ ಹಾಗೂ ಖಾಸಗಿ ಸೇವೆಗಳು ಆನ್ಲೈನ್ ನಲ್ಲಿ ಸಿಗ್ತಿವೆ. ಸರ್ಕಾರದ ಅನೇಕ ಸೇವೆಗಳನ್ನು ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ಪಡೆಯಬಹುದು. ಇದ್ರಲ್ಲಿ Read more…

ಕಡಿಮೆ ಬಂಡವಾಳದಲ್ಲಿ ದೊಡ್ಡ ರಿಟರ್ನ್ಸ್ ಕೊಡುತ್ತೆ ಈ ಬ್ಯುಸಿನೆಸ್….!

ಉದ್ಯಮವೊಂದನ್ನು ಆರಂಭಿಸಲು ನೀವು ಚಿಂತಿಸುತ್ತಿದ್ದರೆ ನಿಮಗೆ ಇಲ್ಲಿದೆ ಒಂದು ಐಡಿಯಾ. ಈ ಬ್ಯುಸಿನೆಸ್ ಶುರು ಮಾಡಲು ನಿಮಗೆ ಸಣ್ಣದೊಂದು ಹೂಡಿಕೆ ಸಾಕು, ದೊಡ್ಡ ರಿಟರ್ನ್ಸ್ ನಿಮ್ಮದಾಗಲಿದೆ. ಅದೂ ಅಲ್ಲದೇ Read more…

ಕಾಯ್ದೆಗೆ ಬದಲಾವಣೆ: ತೆರಿಗೆ ವ್ಯಾಪ್ತಿಗೆ ಕ್ರಿಪ್ಟೊಕರೆನ್ಸಿ; ಸಂಸತ್ ಅಧಿವೇಶನದಲ್ಲಿ ಘೋಷಣೆ ಸಾಧ್ಯತೆ

ನವದೆಹಲಿ: ಆದಾಯ ತೆರಿಗೆ ವ್ಯಾಪ್ತಿಗೆ ಕ್ರಿಪ್ಟೊಕರೆನ್ಸಿಗಳನ್ನು ತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದು, ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇದೆ. ಕ್ರಿಪ್ಟೊಕರೆನ್ಸಿಗಳನ್ನು ಆದಾಯ ತೆರಿಗೆ ವ್ಯಾಪ್ತಿಗೆ Read more…

ಪ್ರಯಾಣಿಕರಿಗೆ ಗುಡ್‌ ನ್ಯೂಸ್: ರೈಲುಗಳಲ್ಲಿ ʼರೆಡಿ ಟು ಈಟ್ʼ ಪೂರೈಕೆಗೆ ಮರುಚಾಲನೆ

ರೈಲು ಪ್ರಯಾಣಿಕರಿಗೆ ಮೊದಲೇ ತಯಾರಿಸಿದ ಊಟ ಒದಗಿಸುವ ವ್ಯವಸ್ಥೆಗೆ ಮರುಚಾಲನೆ ನೀಡಲು ರೈಲ್ವೇ ಮಂಡಳಿ ಆದೇಶ ಹೊರಡಿಸಿದೆ. ಕೋವಿಡ್ ನಿರ್ಬಂಧಗಳ ಕಾರಣದಿಂದಾಗಿ ಈ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಮೇಲ್ ಹಾಗೂ Read more…

ಗಮನಿಸಿ: ಮನೆ ಮಾಲೀಕನ ಬಳಿ ಪಾನ್ ಕಾರ್ಡ್ ಇಲ್ಲವೆಂದ್ರೂ ಬಾಡಿಗೆದಾರನಿಗೆ ಸಿಗಲಿದೆ HRA ವಿನಾಯಿತಿ

ಸಂಬಳ ಪಡೆಯುವ ಉದ್ಯೋಗಿ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ, ಮನೆ ಬಾಡಿಗೆ ಭತ್ಯೆ ನೀಡಲಾಗುತ್ತದೆ. ಮನೆ ಬಾಡಿಗೆ ಭತ್ಯೆ ಮೇಲೆ ಆದಾಯ ತೆರಿಗೆ ರಿಯಾಯಿತಿ ಪಡೆಯಬಹುದು. ಆದಾಯ ತೆರಿಗೆ ಕಾಯಿದೆಯ Read more…

ಆಭರಣ ಪ್ರಿಯರಿಗೆ ಬಿಗ್‌‌ ಶಾಕ್: 50 ಸಾವಿರ ರೂ. ಸನಿಹದಲ್ಲಿ ಚಿನ್ನದ ಬೆಲೆ

ಕೇಂದ್ರ ಹಾಗೂ ರಾಜ್ಯ ಸೆರ್ಕಾರಗಳ ವಿವಿಧ ಸುಂಕಗಳಿಂದ ಇಂಧನ ಬೆಲೆ ಹೆಚ್ಚಿದ್ದು, ಆ ಕಾರಣದಿಂದ ದಿನಸಿ ವಸ್ತುಗಳೂ ಸೇರಿದಂತೆ ಎಲ್ಲವೂ ದುಬಾರಿಯಾಗುತ್ತಿರುವ ಈ ದಿನಗಳಲ್ಲಿ ಚಿನ್ನಾಭರಣಗಳ ಬೆಲೆಗಳೂ ಸಹ Read more…

ಒಂದು ಕೋಟಿಗೂ ಅಧಿಕ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆಯಿಂದ ರೀಫಂಡ್

ದೇಶದ 1.02 ಕೋಟಿಗೂ ಅಧಿಕ ತೆರಿಗೆದಾರರ ರೀಫಂಡ್‌ಗಳನ್ನು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅವರವರ ಖಾತೆಗಳಿಗೆ ಹಿಂದಿರುಗಿಸಿದೆ. 1,19,093 ಕೋಟಿ ರೂ. ಮೌಲ್ಯದ ಈ ರೀಫಂಡ್‌ಗಳು ಏಪ್ರಿಲ್ Read more…

ರೈತರಿಗೆ ಗುಡ್ ನ್ಯೂಸ್: ಖರೀದಿ ಕೇಂದ್ರ ಸ್ಥಾಪನೆ; ಸಾಮಾನ್ಯ ಭತ್ತಕ್ಕೆ 1,940 ರೂ., ಗ್ರೇಡ್-ಎ ಭತ್ತಕ್ಕೆ 1,960 ರೂ. ನಿಗದಿ

ರಾಯಚೂರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತವನ್ನು ಕನಿಷ್ಟ 25 ಕ್ವಿಂಟಾಲ್ ಮತ್ತು ಗರಿಷ್ಟ 75 ಕ್ವಿಂಟಾಲ್ ಭತ್ತ ಖರೀದಿ ಮಾಡಲಾಗುವುದು. ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ Read more…

ರಾಜ್ಯಕ್ಕೆ ಗುಡ್ ನ್ಯೂಸ್: 5 ಸಾವಿರ ಕೋಟಿ ರೂ. ಹೂಡಿಕೆ, 15 ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿ

ಬೆಂಗಳೂರು: ಹೆಚ್.ಸಿ.ಎಲ್., ಅಪ್ಲೈಡ್ ಮೆಟೀರಿಯಲ್, ರಾಕಾನ್ ಮತ್ತು ಚಿಂಟ್ ಕಂಪನಿಗಳು ರಾಜ್ಯದಲ್ಲಿ ಒಟ್ಟು 5 ಸಾವಿರ ಕೋಟಿ ರೂ.ಗಿಂತಲೂ ಅಧಿಕ ಬಂಡವಾಳ ಹೂಡಲು ಮುಂದೆ ಬಂದಿವೆ ಎಂದು ಐಟಿ, Read more…

ಮೊದಲ ದಿನವೇ ತಲೆ ಮೇಲೆ ಕೈಹೊತ್ತು ಕುಳಿತ ಪೇಟಿಎಂ ಹೂಡಿಕೆದಾರರು: ಕೆಲವೇ ಗಂಟೆಯಲ್ಲಿ 35,000 ಕೋಟಿ ರೂ. ನಷ್ಟ

ಗುರುವಾರ ಬೆಳಗ್ಗೆ ಷೇರು ವಿನಿಮಯ ಕೇಂದ್ರದಲ್ಲಿ, ಐಪಿಒ ಇತಿಹಾಸದಲ್ಲಿ ಅತಿದೊಡ್ಡ  ಪೇಟಿಎಂ ಐಪಿಒ ಲಿಸ್ಟ್ ಆಯ್ತು. ಈ ವೇಳೆ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ, ಷೇರು ವಿನಿಮಯ Read more…

ಜಿಯೋದ ಈ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಗ್ರಾಹಕರಿಗೆ ಸಿಗ್ತಿದೆ ಕ್ಯಾಶ್‌ ಬ್ಯಾಕ್

ಅಗ್ಗದ ಬೆಲೆಗೆ ಹೆಚ್ಚು ಡೇಟಾ ನೀಡುವ ಟೆಲಿಕಾಂ ಕಂಪನಿಗಳ ಪಟ್ಟಿಯಲ್ಲಿ ಜಿಯೋ ಕೂಡ ಸೇರಿದೆ. ಗ್ರಾಹಕರನ್ನು ಸೆಳೆಯಲು ಜಿಯೋ, ಹೊಸ ಹೊಸ ಆಫರ್ ಬಿಡುಗಡೆ ಮಾಡ್ತಿರುತ್ತದೆ. ಕೆಲ ದಿನಗಳ Read more…

SBI ಕ್ಲರ್ಕ್ ನೇಮಕಾತಿ ಮುಖ್ಯ ಪರೀಕ್ಷೆ ಬರೆದವರಿಗೆ ಫಲಿತಾಂಶ ವೀಕ್ಷಿಸಲು ಇಲ್ಲಿದೆ ಮಾಹಿತಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ಲರ್ಕ್ ನೇಮಕಾತಿಯ ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಎಸ್.ಬಿ.ಐ.  ಕ್ಲರ್ಕ್ ನೇಮಕಾತಿ ಮುಖ್ಯ ಪರೀಕ್ಷೆ  ಬರೆದ ಅಭ್ಯರ್ಥಿಗಳು ಎಸ್.ಬಿ.ಐ.  ವೆಬ್‌ಸೈಟ್‌ಗೆ ಭೇಟಿ ನೀಡುವ Read more…

ಮಾರುಕಟ್ಟೆಗೆ ಬಂದಿದೆ ಐಫೋನ್‌ಗಿಂತ ದುಬಾರಿ ಸ್ಮಾರ್ಟ್‌ಫೋನ್‌..!

ಈಗ ಕಂಪನಿಗಳು ಒಂದೇ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಕಂಪನಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಿವೆ. ಆಪಲ್, ಎಲೆಕ್ಟ್ರಿಕ್ ವಾಹನಗಳು ಮತ್ತು ಡ್ರೋನ್‌  ತಯಾರಿಸುತ್ತಿದೆ. ಹಾಗೆ ಜಪಾನಿನ ಗೃಹೋಪಯೋಗಿ Read more…

YZF-R15S ಸೀರೀಸ್‌ನ ಹೊಸ ಬೈಕುಗಳ ಲಾಂಚ್ ಮಾಡಿದ ಯಮಹಾ

ರೇಸಿಂಗ್ ಥೀಂನ ಬೈಕುಗಳ ಟ್ರೆಂಡ್ ಎಲ್ಲೆಲ್ಲೂ ಸದ್ದು ಮಾಡುತ್ತಿರುವ ನಡುವೆ ಇಂಥದ್ದೇ ಹೊಸ ಬೈಕ್ ಒಂದನ್ನು ಇಂಡಿಯಾ ಯಮಹಾ ಮೋಟರ್‌‌ ಬಿಡುಗಡೆ ಮಾಡಿದೆ. ವೈಜ಼ಡ್‌ಎಫ್‌-ಆರ್‌15ಎಸ್‌ ವಿ3 ಹೆಸರಿನ ಈ Read more…

ದ್ವಿಚಕ್ರ ವಾಹನ ಖರೀದಿಸುವವರಿಗೆ ಬಂಪರ್…! ಆಕರ್ಷಕ ಸಾಲದ ಆಫರ್‌ ಮುಂದಿಟ್ಟ SBI

ದ್ವಿಚಕ್ರ ವಾಹನಗಳ ಖರೀದಿ ಮಾಡುವವರಿಗೆ ಆಕರ್ಷಕ ಸಾಲದ ಆಫರ್‌ ಕೊಟ್ಟಿರುವ ಸ್ಟೇಟ್ ಬ್ಯಾಂಕ್, ಕಡಿಮೆ ಬಡ್ಡಿ ದರದಲ್ಲಿ, ಸುಲಭವಾದ ಮಾಸಿಕ ಕಂತಿನಲ್ಲಿ ಸಾಲ ನೀಡಲು ಮುಂದಾಗಿದೆ. ಸಾಲದ ಪ್ರತಿ Read more…

ರೈತರಿಗೆ ಮುಖ್ಯ ಮಾಹಿತಿ: ಭತ್ತ, ಕಬ್ಬು ಇತರೆ ಕೃಷಿ ಉತ್ಪನ್ನಗಳಿಗೆ MSP ನಿಗದಿಗೆ ಮುಂದಿನ ವಾರ ತೀರ್ಮಾನ

ಬೆಂಗಳೂರು: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ಕುರಿತಂತೆ ಮುಂದಿನ ವಾರ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಭತ್ತ, ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಗೆ ಕನಿಷ್ಠ ಬೆಂಬಲ Read more…

ಟೊಮೆಟೊ ದರ ಭಾರಿ ಏರಿಕೆ: ಗ್ರಾಹಕರಿಗೆ ಬಿಗ್ ಶಾಕ್, ರೈತರಿಗೆ ಬಂಪರ್

ಕೋಲಾರ: ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಟೊಮೊಟೊ ಬೆಲೆ ಏರಿಕೆ ಕಂಡಿದೆ. 1 ಕೆಜಿ ದರ 70 ರೂಪಾಯಿಗಿಂತಲೂ ಹೆಚ್ಚಾಗಿದೆ. ಮಳೆಯ ಕಾರಣ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಟೊಮೆಟೊ ಬರುತ್ತಿರುವುದರಿಂದ Read more…

ಈ ಬ್ಯುಸಿನೆಸ್ ಶುರು ಮಾಡಿ ತಿಂಗಳಿಗೆ ಒಳ್ಳೆ ಆದಾಯ ಗಳಿಸಿ

ಕೊರೊನಾ ನಂತ್ರ ಸ್ವಂತ ವ್ಯವಹಾರಕ್ಕೆ ಬೇಡಿಕೆ ಹೆಚ್ಚಾಗಿದೆ. ನೀವೂ ವ್ಯವಹಾರದ ಯೋಚನೆಯಲ್ಲಿದ್ದರೆ ಮಸಾಲೆ ಪದಾರ್ಥದ ಬ್ಯುಸಿನೆಸ್ ಶುರು ಮಾಡಬಹುದು. ಕಡಿಮೆ ಬಂಡವಾಳದಲ್ಲಿಯೇ ಹೆಚ್ಚು ಗಳಿಸುವ ವ್ಯವಹಾರಗಳಲ್ಲಿ ಇದೂ ಒಂದು. Read more…

ಬಜಾಜ್ ಚೇತಕ್‌ ಗೆ ಟಕ್ಕರ್ ನೀಡ್ತಿದೆ ಈ ಸ್ಕೂಟರ್

ಹೈದರಾಬಾದ್ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿ ಪ್ಯೂರ್ ಇಪ್ಲುಟೊ, 7G ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಇದರ ಎಕ್ಸ್ ಶೋ ರೂಂ ಬೆಲೆ 78,999 ರೂಪಾಯಿ.ಆರು ಬಣ್ಣಗಳಲ್ಲಿ Read more…

ಮಹೀಂದ್ರಾ ಬಿಡುಗಡೆ ಮಾಡಿರುವ SUV ರಾಕ್ಸೋರ್ ಹೊಸ ಆವೃತ್ತಿಯ ಬೆಲೆ ಎಷ್ಟು ಗೊತ್ತಾ…?

ವಾಹನ ತಯಾರಕ ಕಂಪನಿ ಮಹೀಂದ್ರಾ & ಮಹೀಂದ್ರಾ ಇತ್ತೀಚೆಗೆ ಜನಪ್ರಿಯ SUV ರಾಕ್ಸೋರ್ ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ ಮಹೀಂದ್ರಾ ರಾಕ್ಸೋರ್ ಆಕರ್ಷಕವಾಗಿದೆ. ಮಹೀಂದ್ರಾ ರಾಕ್ಸೋರ್, Read more…

ಪಾನ್‌ ಕಾರ್ಡ್‌‌ನಲ್ಲಿನ ನಿಮ್ಮ ಭಾವಚಿತ್ರ ಬದಲಿಸಲು ಇಲ್ಲಿದೆ ಟಿಪ್ಸ್

ಆರ್ಥಿಕ ವಹಿವಾಟುಗಳಿಗೆ ಅತ್ಯಗತ್ಯವಾದ ಪಾನ್ ಕಾರ್ಡ್‌ನಲ್ಲಿ ನಿಮ್ಮ ಭಾವಚಿತ್ರ ಹಾಗೂ ಸಹಿಗಳು ಸ್ಪಷ್ಟವಾಗಿರುವುದು ಮುಖ್ಯ. ನಿಮ್ಮ ಪಾನ್ ಕಾರ್ಡ್ ಮೇಲಿರುವ ಭಾವಚಿತ್ರ ಹಾಗೂ ಸಹಿಗಳಲ್ಲಿ ಸಾಮ್ಯತೆ ಕಾಣದೇ ಇದ್ದಲ್ಲಿ Read more…

ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ರೆ ಭಾರಿ ಲಾಭ, ಹೂಡಿಕೆಗೆ ಸಿಗುತ್ತೆ ಸಾಲ: ತಪ್ಪುದಾರಿಗೆಳೆಯುವ ಬಗ್ಗೆ RBI ಗವರ್ನರ್ ಕಳವಳ

ಮುಂಬೈ: ಕ್ರಿಪ್ಟೊಕರೆನ್ಸಿಗಳಲ್ಲಿ ಹಣ ಹೂಡಿಕೆ ಮಾಡಿದರೆ ಬಾರಿ ಲಾಭ ಸಿಗುತ್ತದೆ ಎಂದು ಜನರನ್ನು ತಪ್ಪುದಾರಿಗೆ ಎಳೆಯಲಾಗುತ್ತಿದೆ. ಕ್ರಿಪ್ಟೊಕರೆನ್ಸಿಗಳಲ್ಲಿ ಹೂಡಿಕೆ ಮಾಡುವ ಖಾತೆಗಳನ್ನು ತೆರೆಯಲು ಸಾಲ ನೀಡಲಾಗುತ್ತಿದೆ ಎಂಬ ಮಾಹಿತಿ Read more…

ಚಿನ್ನದ ಮೇಲೆ ಗೃಹ ಸಾಲ ಕೊಡಲು ಎಸ್‌.ಬಿ.ಐ. ಹೊಸ ಸ್ಕೀಂ

ಗೃಹ ನಿರ್ಮಾಣದ ಖರ್ಚಿಗೆ ನೆರವಾಗಲು ಮುಂದಾಗಿರುವ ಸ್ಟೇಟ್ ಬ್ಯಾಂಕ್, ಇದೀಗ ರಿಯಾಲ್ಟಿ ಚಿನ್ನದ ಸಾಲದ ಹೊಸ ಯೋಜನೆಯೊಂದನ್ನು ಪರಿಚಯಿಸಿದೆ. ಹೆಸರೇ ಸೂಚಿಸುವಂತೆ ಚಿನ್ನದ ಆಭರಣಗಳನ್ನು ಅಡಮಾನವಿಟ್ಟು ಸಾಲ ಪಡೆಯುವ Read more…

ಮನೆ ಹೊಂದುವ ಕನಸು ಕಂಡವರಿಗೆ ಶಾಕಿಂಗ್ ನ್ಯೂಸ್: ಮನೆಗಳ ಬೆಲೆ ಶೇಕಡ 15 ರಷ್ಟು ಹೆಚ್ಚಳ ಸಾಧ್ಯತೆ

ನವದೆಹಲಿ: ನಿರ್ಮಾಣ, ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆಯ ಪರಿಣಾಮ ಮನೆಗಳ ಬೆಲೆ ಶೇಕಡ 15 ರಷ್ಟರವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ಕೊರೋನಾ ಲಾಕ್ಡೌನ್ ಮತ್ತು ಕಾರ್ಮಿಕರ ಕೊರತೆ ಕಾರಣದಿಂದ Read more…

ನಿಮ್ಮ ಬಳಿ ಇದೆಯಾ ಈ ನಾಣ್ಯ…? ಹಾಗಿದ್ದಲ್ಲಿ ಗಳಿಸಬಹುದು ಲಕ್ಷಾಂತರ ರೂಪಾಯಿ

ಮನೆಯಲ್ಲೇ ಕುಳಿತು ಹಣ ಗಳಿಸಬೇಕು ಎಂದು ನೀವು ಪ್ಲಾನ್​ ಮಾಡ್ತಾ ಇದ್ದರೆ ಖಂಡಿತವಾಗಿಯೂ ನೀವು ಈ ಸುದ್ದಿಯನ್ನು ಓದಲೇಬೇಕು. ಹೌದು, ಮನೆಯಲ್ಲೇ ಕುಳಿತು ನೀವು ಕ್ಷಣ ಮಾತ್ರದಲ್ಲಿ ಲಕ್ಷಾಂತರ Read more…

BIG NEWS: ಇಂದಿನಿಂದ `ಬೆಂಗಳೂರು ತಂತ್ರಜ್ಞಾನ ಶೃಂಗ’; 30 ಕ್ಕೂ ಹೆಚ್ಚು ದೇಶಗಳು ಭಾಗಿ

ಬೆಂಗಳೂರು: `ಡ್ರೈವಿಂಗ್ ದಿ ನೆಕ್ಸ್ಟ್’ ಘೋಷವಾಕ್ಯದಡಿ ಇಂದಿನಿಂದ ನ. 19 ರವರೆಗೆ ಬೆಂಗಳೂರು ತಂತ್ರಜ್ಞಾನ ಶೃಂಗವನ್ನು(ಬಿಟಿಎಸ್-2021) ನಡೆಯಲಿದ್ದು, ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಉದ್ಘಾಟಿಸಲಿದ್ದಾರೆ. ನಗರದ ದ ತಾಜ್ ವೆಸ್ಟ್ ಎಂಡ್ Read more…

ಉದ್ಯೋಗಿಗಳಿಗೆ ಹೊಸ ವರ್ಷಕ್ಕೆ ಸಿಗಲಿದೆಯಾ ಬಂಪರ್‌…? ಇಲ್ಲಿದೆ ಮುಖ್ಯ ಮಾಹಿತಿ

ಕೇಂದ್ರ ಸರ್ಕಾರಿ ನೌಕರರಿಗೆ ಈ ವರ್ಷ ಮತ್ತೊಂದು ಸಿಹಿ ಸುದ್ದಿ ಕಿವಿಗೆ ಬೀಳುವ ಸಾಧ್ಯತೆ ಇದೆ. ಸುದ್ದಿಗಳ ಪ್ರಕಾರ, ಸರ್ಕಾರಿ ನೌಕರರ ಗೃಹ ಬಾಡಿಗೆ ಭತ್ಯೆಯಲ್ಲಿ ಹೆಚ್ಚಳ ಮಾಡುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...