alex Certify Business | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

ರದ್ದಾಗಿದೆಯಾ ನಿಮ್ಮ ಪಡಿತರ ಚೀಟಿ ? ಇದರ ಹಿಂದಿರಬಹುದು ಈ ಕಾರಣ….!

ನಿಮ್ಮ ಬಳಿ ಪಡಿತರ ಚೀಟಿಯಿದ್ದು, ಅದು ರದ್ದಾಗಿದ್ದರೆ ಅದಕ್ಕೆ ಎರಡು ಕಾರಣವಿದೆ. ರಾಷ್ಟ್ರದ ನಿಯಮಗಳ ಪ್ರಕಾರ, ಬಳಕೆಯಾಗದ ಆಧಾರದ ಮೇಲೆ ಮಾನ್ಯವಾದ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗುತ್ತದೆ. ಅನೇಕ ಅರ್ಹರು Read more…

ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ತಿಂಗಳಿಗೆ ಸಿಗುತ್ತೆ 5 ಸಾವಿರ ರೂಪಾಯಿ

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯು ಒಂದು ವಿಶ್ವಾಸಾರ್ಹ ಯೋಜನೆಯಾಗಿದೆ. ಇದರ ಅಡಿಯಲ್ಲಿ ವೈಯಕ್ತಿಕವಾಗಿ ಅಥವಾ ಜಂಟಿ ಖಾತೆಯನ್ನು ತೆರೆಯುವ ಮೂಲಕ ಹಣವನ್ನು ಹೂಡಿಕೆ ಮಾಡಬಹುದು. ಈ ಯೋಜನೆಯಡಿ Read more…

VIRAL PHOTO| 600 ಹುದ್ದೆಗೆ 20 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು…….ಏರ್ ಇಂಡಿಯಾ ಕಚೇರಿಯಲ್ಲಿ ನೂಕುನುಗ್ಗಲು

ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಎಷ್ಟಿದೆ ಎಂಬುದು ನಿನ್ನೆ ಏರ್‌ ಇಂಡಿಯಾ ಕಚೇರಿಯಲ್ಲಿ ನಡೆದ ಘಟನೆಯಿಂದ ಸ್ಪಷ್ಟವಾಗ್ತಿದೆ. 600 ಹುದ್ದೆಗೆ 20 ಸಾವಿರಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದು, ಇದ್ರಿಂದಾಗಿ Read more…

ವೆಂಕಟೇಶ್ವರನ ಈ ವಿಗ್ರಹದ ಬೆಲೆ 3 ಲಕ್ಷ ರೂಪಾಯಿ…! ಇದ್ರ ವಿಶೇಷತೆ ಏನು ಗೊತ್ತಾ…?

ನಮ್ಮ ದೇಶದಲ್ಲಿ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಸಾಧಾರಣ ಪ್ರತಿಭೆಯುಳ್ಳ ಜನರಿದ್ದಾರೆ. ಕೆಲವೊಂದು ಅಪರೂಪದ ಕಲೆಗಳು  ನಿಧಾನವಾಗಿ ಮರೆಯಾಗುತ್ತಿವೆ. ಅದ್ರಲ್ಲಿ ಶಿಲ್ಪಕಲೆ ಕೂಡ ಸೇರಿದೆ. ಮಶಿನ್‌ ಬಳಸಿ ಜನರು Read more…

ಸಾಲ ಮನ್ನಾ ನಿರೀಕ್ಷೆಯಲ್ಲಿರುವ ರೈತರಿಗೆ ಗುಡ್ ನ್ಯೂಸ್

ಬೆಂಗಳೂರು: ರಾಜ್ಯ ಸರ್ಕಾರ 2017 ಮತ್ತು 2018 ರಲ್ಲಿ ಘೋಷಿಸಿದ್ದ ಕೃಷಿ ಸಾಲ ಮನ್ನಾ ಪ್ರಯೋಜನ 31 ಸಾವಿರ ರೈತರಿಗೆ ಇನ್ನೂ ದೊರೆತಿಲ್ಲ ಎಂದು ಸಹಕಾರ ಸಚಿವ ಕೆ.ಎನ್. Read more…

‘ಮೇಡ್ ಇನ್ ಬಿಹಾರ್’ ಶೂನಲ್ಲಿ ರಷ್ಯಾ ಸೈನಿಕರ ಫೈಟ್; ವೈರಲ್ ಆಗಿದೆ ಫೋಟೋ….!

ರಷ್ಯಾದ ಸೈನ್ಯವು ‘ಮೇಡ್ ಇನ್ ಬಿಹಾರ’ ಶೂಗಳಿಂದ ಪ್ರಭಾವಿತವಾಗಿದೆ. ಉಕ್ರೇನ್ ಯುದ್ಧದಲ್ಲಿ ತೊಡಗಿರುವ ರಷ್ಯಾದ ಸೇನೆಯು ಹಾಜಿಪುರದಲ್ಲಿ ತಯಾರಾದ ಈ ಶೂಗಳನ್ನು ತನ್ನ ಕಾರ್ಯಾಚರಣೆಗೆ ಬಳಸುತ್ತಿದೆ. ಬಿಹಾರದ ಹಾಜಿಪುರ Read more…

ಆಷಾಢದಲ್ಲೂ ಏರಿಕೆ ಕಂಡ ಚಿನ್ನದ ದರ

ನವದೆಹಲಿ: ಆಷಾಢ ಮಾಸದಲ್ಲಿಯೂ ಚಿನ್ನದ ದರ ಏರಿಕೆ ಕಂಡಿದೆ. ಅಪರಂಜಿ ಚಿನ್ನದ ದರ ಪ್ರತಿ 10 ಗ್ರಾಂ ಗೆ 550 ರೂಪಾಯಿ ಹೆಚ್ಚಳವಾಗಿದೆ. ದೆಹಲಿ ಚಿನಿವಾರ ಪೇಟೆಯಲ್ಲಿ ಶುದ್ಧ Read more…

BUDGET: ಮೋದಿ 3.0 ಸರ್ಕಾರದ ಮೇಲಿದೆ ಹೆಚ್ಚಿನ ನಿರೀಕ್ಷೆ; ಇಲ್ಲಿದೆ ಡೀಟೇಲ್ಸ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 23 ರಂದು 2024-25 ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಸಮ್ಮಿಶ್ರ ಸರ್ಕಾರ ಇರುವ ಕಾರಣ Read more…

ಭಾರತದಲ್ಲಿ ಲಾಂಚ್‌ ಆಗಿದೆ ಆಡಿ ಕ್ಯೂ5 ಬೋಲ್ಡ್‌ ಕಾರು; ಅದ್ಭುತವಾಗಿದೆ ವಿನ್ಯಾಸ ಮತ್ತು ಫೀಚರ್ಸ್‌…!

ಐಷಾರಾಮಿ ಕಾರು ತಯಾರಿಕಾ ಕಂಪನಿ ಆಡಿ ಇಂಡಿಯಾ, ಭಾರತದಲ್ಲಿ ಕ್ಯೂ5ನ ಬೋಲ್ಡ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಆಡಿ ಕ್ಯೂ5 ಅದ್ಭುತ ವೈಶಿಷ್ಟ್ಯಗಳನ್ನು ಮತ್ತು ಸುಂದರ ವಿನ್ಯಾಸವನ್ನು ಹೊಂದಿದೆ. ಕ್ಯೂ5 Read more…

ಪರ್ವತಗಳಲ್ಲೂ ನಯವಾಗಿ ಓಡಬಲ್ಲ ಅತ್ಯುತ್ತಮ ರೋಡ್‌ಸ್ಟರ್ ಬೈಕ್‌ಗಳು

ಭಾರತದ ರಸ್ತೆಗಳಿಗೆ ರೋಡ್‌ಸ್ಟರ್ ಬೈಕ್‌ಗಳು ಹೇಳಿಮಾಡಿಸಿದಂತಿರುತ್ತವೆ. ಈ ಬೈಕ್‌ಗಳು ಪರ್ವತಗಳಲ್ಲೂ ಆರಾಮಾಗಿ ಚಲಿಸಬಲ್ಲವು. ಈ ಬೈಕ್‌ಗಳ ಎಂಜಿನ್‌ಗಳು ಪವರ್‌ಫುಲ್ಲಾಗಿರುತ್ತವೆ. ವಿಶೇಷವಾಗಿ ಯುವಕರು ಈ ಬೈಕ್‌ಗಳನ್ನು ಇಷ್ಟಪಡುತ್ತಾರೆ. ಭಾರತದಲ್ಲಿ ಲಭ್ಯವಿರುವ Read more…

ವಿಮಾ ಕಾಯ್ದೆಗೆ ತಿದ್ದುಪಡಿ: ಅಧಿವೇಶನದಲ್ಲಿ ಮಸೂದೆ ಮಂಡನೆ ಸಾಧ್ಯತೆ

ನವದೆಹಲಿ: ಎಲ್ಲಾ ನಾಗರೀಕರಿಗೂ ವಿಮಾ ಸೌಲಭ್ಯ ಕಲ್ಪಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರ ಜುಲೈ 22 ರಿಂದ ಆರಂಭವಾಗಲಿರುವ ಸಂಸತ್ ಬಜೆಟ್ ಅಧಿವೇಶನದಲ್ಲಿ ವಿಮಾ ಕಾಯ್ದೆ 1938ಕ್ಕೆ ತಿದ್ದುಪಡಿ Read more…

BIG NEWS: ರಾಷ್ಟ್ರೀಕೃತ ಬ್ಯಾಂಕ್ ಗಳ ಖಾಸಗೀಕರಣಕ್ಕೆ ಮುಂದಾದ ಕೇಂದ್ರ ಸರ್ಕಾರ: ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡನೆ ಸಾಧ್ಯತೆ

ನವದೆಹಲಿ: ಕೇಂದ್ರ ಸರ್ಕಾರ ಬ್ಯಾಂಕಿಂಗ್ ವಲಯದ ಸುಧಾರಣೆಗೆ ಮುಂದಾಗಿದ್ದು, ರಾಷ್ಟ್ರೀಕೃತ ಬ್ಯಾಂಕ್ ಗಳ ಖಾಸಗೀಕರಣಕ್ಕೆ ಸಿದ್ಧತೆ ನಡೆಸಿದೆ. ಜುಲೈ 22 ರಿಂದ ಆರಂಭವಾಗುವ ಬಜೆಟ್ ಅಧಿವೇಶನದಲ್ಲಿ ಬ್ಯಾಂಕಿಂಗ್ ವಲಯದ Read more…

‘ಆಭರಣ’ ಪ್ರಿಯರಿಗೆ ಮತ್ತೆ ಶಾಕ್: ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆ; ಇಲ್ಲಿದೆ ಪ್ರಮುಖ ನಗರಗಳಲ್ಲಿನ ಬೆಲೆ ವಿವರ

ಜುಲೈ 12ರಂದು ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿವೆ. ಸ್ಪಾಟ್ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 73,500 ರೂಪಾಯಿಗಳ ಸಮೀಪದಲ್ಲಿ ವಹಿವಾಟು ನಡೆಸುತ್ತಿವೆ. 24 ಕ್ಯಾರೆಟ್, Read more…

ಹಣ ಪಾವತಿಸದೆ ‘ಟೋಲ್‌ ಪ್ಲಾಜಾ’ ದಲ್ಲಿ ಸಂಚರಿಸಬಹುದೆಂಬುದು ನಿಮಗೆ ಗೊತ್ತಾ ? ನಿಮಗೆ ತಿಳಿದಿರಲಿ ಅದಕ್ಕಿರುವ ಈ ನಿಯಮ…!

ದೇಶದಲ್ಲಿ ವಾಹನ ಸಂಖ್ಯೆ ಹಾಗೂ ಎಕ್ಸ್‌ಪ್ರೆಸ್‌ ಹೈವೇಗಳ ಸಂಖ್ಯೆ ಹೆಚ್ಚುತ್ತಿರುವಂತೆಯೇ ಟೋಲ್ ಪ್ಲಾಜಾ ಸಹ ಅದೇ ವೇಗದಲ್ಲಿ ಹೆಚ್ಚಾಗ್ತಿದೆ. ಪ್ರತಿಯೊಬ್ಬ ವಾಹನ ಸವಾರ, ಟೋಲ್‌ ಪ್ಲಾಜಾದಲ್ಲಿ ಹಣ ಪಾವತಿಸಿ Read more…

ಜುಲೈ 12ರಿಂದ ಬಂದ್‌ ಆಗಲಿದೆ ಸಿಟಿ ಬ್ಯಾಂಕ್‌ ಆನ್‌ಲೈನ್‌ ವಹಿವಾಟು; ಇಲ್ಲಿದೆ ಗ್ರಾಹಕರಿಗೆ ಮಹತ್ವದ ಮಾಹಿತಿ…!

ಸಿಟಿ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿ ಇಲ್ಲಿದೆ. ಹಿಂದಿನ ಚಿಲ್ಲರೆ ಬ್ಯಾಂಕಿಂಗ್ ಗ್ರಾಹಕರಿಗೆ ಸಿಟಿ ಬ್ಯಾಂಕ್ ಆನ್‌ಲೈನ್ ಜುಲೈ 12 ರಿಂದ ಕಾರ್ಯನಿರ್ವಹಿಸುವುದಿಲ್ಲ. ಅದನ್ನು ಬಂದ್‌ ಮಾಡುವುದಾಗಿ ಬ್ಯಾಂಕ್ Read more…

ಇಲ್ಲಿದೆ ಮಾರಾಟ ಸ್ಥಗಿತಗೊಂಡ ‘ಪತಂಜಲಿ’ ಯ 14 ಉತ್ಪನ್ನಗಳ ಸಂಪೂರ್ಣ ಪಟ್ಟಿ

ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಉತ್ತರಾಖಾಂಡ ಸರ್ಕಾರದ ಪರವಾನಗಿ ಪ್ರಾಧಿಕಾರ ಪತಂಜಲಿ ಸಂಸ್ಥೆಯ 14 ಉತ್ಪನ್ನಗಳನ್ನು ಅಮಾನತುಗೊಳಿಸಿದ್ದು, ಇವುಗಳ ಮಾರಾಟವನ್ನು ನಿಲ್ಲಿಸಲಾಗಿದೆ ಎಂದು ಪತಂಜಲಿ ಆಯುರ್ವೇದ ಲಿಮಿಟೆಡ್ ಸುಪ್ರೀಂ Read more…

ಮುಖೇಶ್ ಅಂಬಾನಿ ಸಹೋದರಿ ಪತಿ ಕುರಿತು ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಅನಂತ್‌ ಅಂಬಾನಿ ಮದುವೆ ಸಂಭ್ರಮ ಮನೆ ಮಾಡಿದೆ. ಮದುವೆ ಮುಂಚಿನ ಕಾರ್ಯಕ್ರಮಕ್ಕೆ ಕುಟುಂಬಸ್ಥರು, ಸ್ನೇಹಿತರು ಬರ್ತಿದ್ದಾರೆ. ಅದ್ರಲ್ಲಿ ಮುಖೇಶ್‌ ಅಂಬಾನಿ ಸಹೋದರಿ ದೀಪ್ತಿ ಹಾಗೂ ಅವರ ಪತಿ ದತ್ತರಾಜ್‌ Read more…

LIC ಷೇರುದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ; ಈ ಕೆಲಸ ಮಾಡದಿದ್ದರೆ ನಿಮಗೆ ನಷ್ಟ ‘ಗ್ಯಾರಂಟಿ’

ದೇಶದ ಸರ್ಕಾರಿ ಜೀವ ವಿಮಾ ಕಂಪನಿ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ತನ್ನ ಷೇರುದಾರರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಎಲ್‌ ಐಸಿ ತನ್ನ ಷೇರುದಾರರಿಗೆ ತಮ್ಮ ಪ್ಯಾನ್ Read more…

ಮಾರುತಿ, ಮಹೀಂದ್ರದಂತಹ ಕಂಪನಿಗಳ ಕಾರುಗಳನ್ನೇ ಹಿಂದಿಕ್ಕಿದೆ ಈ ವಾಹನ; ಜೂನ್‌ ತಿಂಗಳಲ್ಲಿ ಭರ್ಜರಿ ಮಾರಾಟ….!

ಭಾರತದ ಕಾರು ಮಾರುಕಟ್ಟೆಯಲ್ಲಿ SUV ವಾಹನಗಳು ಪ್ರಾಬಲ್ಯ ಸಾಧಿಸುತ್ತಿವೆ. ಅರ್ಧಕ್ಕಿಂತ ಹೆಚ್ಚು SUV ಗಳೇ ಮಾರಾಟವಾಗ್ತಿವೆ. ಪ್ರತಿ ತಿಂಗಳು ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳ ಪಟ್ಟಿಯಲ್ಲಿ Read more…

ವಿಶ್ವದ ಮೊದಲ CNG-ಚಾಲಿತ ಬೈಕ್‌;‌ ಇಲ್ಲಿದೆ ಬಜಾಜ್‌ ಫ್ರೀಡಮ್ 125 ನ ವಿಶೇಷತೆ ಮತ್ತು ಬೆಲೆ ವಿವರ

ವಿಶ್ವದ ಮೊದಲ CNG-ಚಾಲಿತ ಮೋಟಾರ್‌ಬೈಕ್ ಅನ್ನು ಬಜಾಜ್ ಆಟೋ ಕಂಪನಿ ಬಿಡುಗಡೆ ಮಾಡಿದೆ. ಇದಕ್ಕೆ ಬಜಾಜ್ ಫ್ರೀಡಮ್ 125 ಎಂದು ಹೆಸರಿಸಲಾಗಿದೆ. ಈ ಬೈಕ್ ಪೆಟ್ರೋಲ್‌ನಲ್ಲಿ ಕೂಡ ಚಲಿಸುತ್ತದೆ, ಒಂದು Read more…

775 ಕೋಟಿ ಆಸ್ತಿಯಿದ್ದರೂ 30 ವರ್ಷಗಳಿಂದ ಸೀರೆಯನ್ನೇ ಖರೀದಿಸಿಲ್ಲ ಸುಧಾ ಮೂರ್ತಿ; ಇದರ ಹಿಂದಿದೆ ಕಾಶಿಗೆ ಸಂಬಂಧಿಸಿದ ರಹಸ್ಯ…..!

ಸಾಮಾನ್ಯವಾಗಿ ಮಹಿಳೆಯರು ಶಾಪಿಂಗ್ ಮಾಡಲು ಇಷ್ಟಪಡುತ್ತಾರೆ. ಗಳಿಕೆ ಉತ್ತಮವಾಗಿದ್ದರೆ ಶಾಪಿಂಗ್‌ಗೆ ಬೇಡಿಕೆಯೂ ಹೆಚ್ಚುತ್ತದೆ. ಆದರೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಕಳೆದ 30 Read more…

25 ರೂ. ಉಳಿಸಲು ಹೋಗಿ 3 ಸಾವಿರ ದಂಡ ಕಟ್ಟಿದ ಫ್ಲಿಪ್ಕಾರ್ಟ್; ಇಲ್ಲಿದೆ ವಿವರ

ಪರ್ಸ್‌ ಹಿಂಪಡೆಯಲು 25 ರೂಪಾಯಿ ಶುಲ್ಕ ಕೇಳಿದ್ದ ಫ್ಲಿಪ್‌ ಕಾರ್ಟ್‌ ತಲೆ ಮೇಲೆ 3 ಸಾವಿರ ದಂಡ ಬಿದ್ದಿದೆ. ಚಂಡೀಗಢದ ಗುರ್ಬಚನ್ ಕೌರ್‌, ಅಕ್ಟೊಬರ್‌ 1, 2023ರಂದು ಫ್ಲಿಪ್‌ Read more…

ಇನ್ನು ಸ್ಟೇನ್ಲೆಸ್ ಸ್ಟೀಲ್, ಅಲ್ಯೂಮಿನಿಯಂ ಅಡುಗೆ ಪಾತ್ರೆಗಳಿಗೆ ಐಎಸ್ಐ ಮಾರ್ಕ್ ಕಡ್ಡಾಯ

ನವದೆಹಲಿ: ಸ್ಟೇನ್ಲೆಸ್ ಸ್ಟೀಲ್ ಮತ್ತು ಅಲ್ಯೂಮಿನಿಯಂ ಅಡುಗೆ ಪಾತ್ರೆಗಳು ರಾಷ್ಟ್ರೀಯ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿರುವಂತೆ ಐಎಸ್ಐ ಮಾರ್ಕ್ ಕಡ್ಡಾಯಗೊಳಿಸಲಾಗಿದೆ. ಉತ್ಪನ್ನದ ಗುಣಮಟ್ಟ ಮತ್ತು ಗ್ರಾಹಕರ ಸುರಕ್ಷತೆ ಹೆಚ್ಚಳ ಮಾಡುವ Read more…

ದೇಶದಲ್ಲಿ ಮನೆಗಳಿಗೆ ಫುಲ್‌ ಡಿಮ್ಯಾಂಡ್‌; 10 ವರ್ಷಗಳಲ್ಲೇ ದಾಖಲೆಯ ಏರಿಕೆ…..!

  ಭಾರತದಲ್ಲಿ ರಿಯಲ್ ಎಸ್ಟೇಟ್‌ಗೆ ಬೇಡಿಕೆ ಹೆಚ್ಚಿದೆ. ದೇಶದ ರಿಯಲ್ ಎಸ್ಟೇಟ್ ಮಾರುಕಟ್ಟೆ ಹೊಸ ಉತ್ತುಂಗಕ್ಕೇರಿದೆ. ನಿರಂತರ ಬೇಡಿಕೆಯಿಂದಾಗಿ ವಸತಿ ಮಾರಾಟವು 11 ವರ್ಷಗಳ ಗರಿಷ್ಠ ಅಂದರೆ 1.73 Read more…

ದಕ್ಷಿಣ ಕೊರಿಯಾದ ವೈಜಿ-1 ಕಂಪನಿಯಿಂದ ರಾಜ್ಯದಲ್ಲಿ 1245 ಕೋಟಿ ರೂ. ಹೂಡಿಕೆ

ಬೆಂಗಳೂರು: ಕರ್ನಾಟಕದಲ್ಲಿ 1,245 ಕೋಟಿ ರೂ. ಹೂಡಿಕೆ ಮಾಡುವುದಾಗಿ ದಕ್ಷಿಣ ಕೊರಿಯಾದ ಜಾಗತಿಕ ಮಟ್ಟದ ಟೂಲ್ಸ್‌ ತಯಾರಿಕಾ ಕಂಪನಿ ವೈಜಿ – 1 ಘೋಷಿಸಿದೆ. ರಾಜ್ಯಕ್ಕೆ ಬಂಡವಾಳ ಹೂಡಿಕೆಯನ್ನು Read more…

ಶೇ. 97.87ರಷ್ಟು 2000 ರೂ. ನೋಟು ವಾಪಸ್: RBI ಮಾಹಿತಿ

ಮುಂಬೈ: ಜೂನ್ 28, 2024 ರ ಹೊತ್ತಿಗೆ ಚಲಾವಣೆಯಲ್ಲಿರುವ 2,000 ರೂಪಾಯಿಗಳ ನೋಟುಗಳ ಮೌಲ್ಯವು 7,581 ಕೋಟಿ ರೂಪಾಯಿಗಳಿಗೆ ಕಡಿಮೆಯಾಗಿದೆ. ಹೀಗಾಗಿ, ಮೇ 19, 2023 ರಂತೆ ಚಲಾವಣೆಯಲ್ಲಿರುವ Read more…

BREAKING: ಗ್ರಾಹಕರಿಗೆ ಗುಡ್ ನ್ಯೂಸ್: ಗ್ಯಾಸ್ ಸಿಲಿಂಡರ್ ದರ ಇಳಿಕೆ

ನವದೆಹಲಿ: ದೇಶದ ಜನತೆಗೆ ಜುಲೈ ತಿಂಗಳ ಮೊದಲ ದಿನವೇ ಸಿಹಿ ಸುದ್ದಿ ಸಿಕ್ಕಿದೆ. ಮೋದಿ 3.0 ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎಲ್.ಪಿ.ಜಿ. ದರದಲ್ಲಿ ಮೊದಲ ಬಾರಿಗೆ ಇಳಿಕೆಯಾಗಿದೆ. Read more…

ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್: ಸಂದೇಶದ ಸತ್ಯಾಸತ್ಯತೆ ತಿಳಿಸಲಿದೆ ಎಐ

Meta ಇತ್ತೀಚೆಗೆ ತನ್ನ ಕೃತಕ ಬುದ್ಧಿಮತ್ತೆ(AI) ಸಹಾಯಕ Meta AI ಅನ್ನು, WhatsApp, Facebook, Messenger, Instagram ಮತ್ತು meta.ai ಪೋರ್ಟಲ್ ಸೇರಿದಂತೆ ತನ್ನ ಪ್ಲಾಟ್‌ಫಾರ್ಮ್‌ಗಳಲ್ಲಿ ಶೀಘ್ರದಲ್ಲೇ ಲಭ್ಯವಿರುತ್ತದೆ Read more…

ಮಾರುಕಟ್ಟೆಗೆ ಲಗ್ಗೆ ಇಡ್ತಿದೆ ಹೊಸ ಎಲೆಕ್ಟ್ರಿಕ್ ಕಾರು; 460 ಕಿಮೀ ವ್ಯಾಪ್ತಿ, ಬೆಲೆ ಎಷ್ಟು ಗೊತ್ತಾ…..?

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ಬಹಳ ವೇಗವಾಗಿ ವಿಸ್ತರಿಸುತ್ತಿದೆ. ಬಹುತೇಕ ಎಲ್ಲ ಕಾರು ತಯಾರಿಕಾ ಕಂಪನಿಗಳು ಎಲೆಕ್ಟ್ರಿಕ್ ಮಾದರಿಗಳನ್ನೇ ಬಿಡುಗಡೆ ಮಾಡುತ್ತಿವೆ. MG ಮೋಟಾರ್ಸ್ ಕೂಡ ಹೊಸ ಎಲೆಕ್ಟ್ರಿಕ್ Read more…

ಎರಡು ರೂಪಾಂತರಗಳಲ್ಲಿ ಬರಲಿದೆ ಬಜಾಜ್‌ನ CNG ಬೈಕ್

  ಬಜಾಜ್‌ ಕಂಪನಿಯ ಬಹುನಿರೀಕ್ಷಿತ CNG ಮೋಟಾರ್‌ ಸೈಕಲ್ ಶೀಘ್ರದಲ್ಲೇ ಅನಾವರಣಗೊಳ್ಳಲಿದೆ. ಇದನ್ನು ಸದ್ಯ ಬ್ರೂಜರ್ ಎಂದು ಕರೆಯಲಾಗುತ್ತಿದೆ. ಈ ಹೊಸ ಮೋಟಾರ್‌ಸೈಕಲ್ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...