alex Certify Business | Kannada Dunia | Kannada News | Karnataka News | India News - Part 147
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆಜಾನ್ ಪ್ರೈಂ ಸದಸ್ಯರಿಗೆ ಬಿಗ್ ಶಾಕ್…..! ಏರಿಕೆಯಾಗ್ತಿದೆ ಬೆಲೆ

ಸದ್ಯ ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ವೀಕ್ಷಕರ ಸಂಖ್ಯೆ ಹೆಚ್ಚಿದೆ. ಅಮೆಜಾನ್ ಪ್ರೈಮ್ ನಲ್ಲಿ ಚಿತ್ರ ವೀಕ್ಷಣೆ ಮಾಡುವವರಿಗೆ ಬೇಸರದ ಸುದ್ದಿಯೊಂದಿದೆ. ಅಮೆಜಾನ್ ಪ್ರೈಮ್ ಸದಸ್ಯತ್ವ ಶೇಕಡಾ 50ರಷ್ಟು Read more…

Big News: ನಿಷೇಧದ ಸುದ್ದಿ ಹರಡುತ್ತಿದ್ದಂತೆ ಭಾರೀ ಇಳಿಕೆ ಕಂಡ ಕ್ರಿಪ್ಟೋ ಕರೆನ್ಸಿ

ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದ ಭಾರತೀಯರಿಗೆ ದೊಡ್ಡ ಶಾಕಿಂಗ್ ಸುದ್ದಿ ಸಿಕ್ಕಿದೆ. ಶೀಘ್ರದಲ್ಲೇ ಖಾಸಗಿ ಕ್ರಿಪ್ಟೋಕರೆನ್ಸಿ  ನಿಷೇಧಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.  ನವೆಂಬರ್ 29 ರಿಂದ ಪ್ರಾರಂಭವಾಗುವ Read more…

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರು ಯಾವುದು ಗೊತ್ತಾ….?

ಪ್ರಪಂಚದಾದ್ಯಂತ ವಾಹನಗಳ ಮಾರುಕಟ್ಟೆ ದೊಡ್ಡದಾಗಿದೆ. ಕಾರು ಪ್ರೇಮಿಗಳ ಬಳಿ ಒಂದಕ್ಕಿಂತ ಹೆಚ್ಚು ಕಾರುಗಳಿವೆ. ಪೆಟ್ರೋಲ್-ಡಿಸೇಲ್ ಬೆಲೆ ಹೆಚ್ಚಿದ್ದರೂ, ಕಾರು ಖರೀದಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಕೆಲ ಕಾರುಗಳು ವಿದೇಶದಿಂದ ಭಾರತಕ್ಕೆ Read more…

ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕ್: ಬಿಸ್ಕೆಟ್ ದರ ಹೆಚ್ಚಳ ಮಾಡಿದ ಪಾರ್ಲೆ

ನವದೆಹಲಿ: ಈಗಾಗಲೇ ಅಗತ್ಯ ವಸ್ತುಗಳ ದರ ಏರಿಕೆಯಿಂದ ತತ್ತರಿಸಿದ ಜನತೆಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಗೋಧಿ, ಸಕ್ಕರೆ, ಖಾದ್ಯ ತೈಲದ ದರ ಏರಿಕೆಯಾದ ಹಿನ್ನೆಲೆಯಲ್ಲಿ ಪ್ರಮುಖ ಬಿಸ್ಕತ್ ತಯಾರಿಕಾ Read more…

ಪಿಂಚಣಿದಾರರಿಗೆ ಸರ್ಕಾರದಿಂದ ಗುಡ್ ನ್ಯೂಸ್

ನವದೆಹಲಿ: ಕೇಂದ್ರ ಸರ್ಕಾರದಿಂದ ಲಕ್ಷಾಂತರ ಪಿಂಚಣಿದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಪಿಂಚಣಿ ಪಡೆದುಕೊಳ್ಳಲು ಜಂಟಿ ಬ್ಯಾಂಕ್ ಖಾತೆ ಕಡ್ಡಾಯ ಎಂಬ ನಿಯಮವನ್ನು ಸಡಿಲಗೊಳಿಸಲಾಗಿದೆ. ಇದರಿಂದಾಗಿ ನಿವೃತ್ತ ನೌಕರರಿಗೆ ತಮ್ಮ Read more…

BIG BREAKING NEWS: ದೇಶದಲ್ಲಿ ಬಿಟ್ ಕಾಯಿನ್ ಬ್ಯಾನ್…? ಅನಾಮಧೇಯ ವಹಿವಾಟಿನ ಕ್ರಿಪ್ಟೋ ಕರೆನ್ಸಿ ನಿಷೇಧಕ್ಕೆ ಕೇಂದ್ರದ ಚಿಂತನೆ

ನವದೆಹಲಿ: ಭಾರತದಲ್ಲಿ ಎಲ್ಲಾ ಮಾದರಿಯ ಕ್ರಿಪ್ಟೋ ಕರೆನ್ಸಿಯನ್ನು ಬ್ಯಾನ್ ಮಾಡಲಾಗುವುದು. ಕೇಂದ್ರ ಸರ್ಕಾರದ ವತಿಯಿಂದ ಎಲ್ಲಾ ಮಾದರಿಯ ಕ್ರಿಪ್ಟೋಕರೆನ್ಸಿಗಳನ್ನು ಬ್ಯಾನ್ ಮಾಡಲು ಚಿಂತನೆ ನಡೆದಿದೆ. ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ Read more…

ವಾಹನ ಸವಾರರಿಗೆ ಗುಡ್​ ನ್ಯೂಸ್​: ಶೀಘ್ರದಲ್ಲೇ ಮತ್ತಷ್ಟು ಇಳಿಕೆಯಾಗಲಿದೆ ಪೆಟ್ರೋಲ್​ – ಡೀಸೆಲ್​ ದರ

ಕೆಲ ದಿನಗಳ ಹಿಂದಷ್ಟೇ ಪೆಟ್ರೋಲ್​​ ಬೆಲೆ ಇಳಿಕೆ ಕಂಡಿರೋದ್ರಿಂದ ಖುಷಿಯಲ್ಲಿರುವ ಶ್ರೀ ಸಾಮಾನ್ಯರಿಗೆ ಸದ್ಯದಲ್ಲೇ ಇನ್ನೊಂದು ಗುಡ್​ ನ್ಯೂಸ್​ ಕೇಳುವ ಅವಕಾಶವಿದೆ. ಕೇಂದ್ರವು ತನ್ನ ಐದು ಮಿಲಿಯನ್ ಬ್ಯಾರಲ್​ Read more…

BREAKING: ಕೇಂದ್ರದಿಂದ ರಾಜ್ಯಕ್ಕೆ ಗುಡ್ ನ್ಯೂಸ್, ಎರಡು ಕಂತಿನ ತೆರಿಗೆ ಹಣ ಒಂದೇ ಬಾರಿಗೆ ಬಿಡುಗಡೆ

ನವದೆಹಲಿ: ಕೇಂದ್ರದ ತೆರಿಗೆಯಲ್ಲಿ ರಾಜ್ಯಗಳ ಪಾಲಿನ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಕರ್ನಾಟಕ ರಾಜ್ಯಕ್ಕೆ 3467 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಎರಡು ಕಂತಿನ ಹಣ ಒಂದೇ ಬಾರಿ ಕರ್ನಾಟಕಕ್ಕೆ Read more…

ಇದೇ ಮೊದಲ ಭಾರಿಗೆ ಜಿಯೋ ಗ್ರಾಹಕರ ಸಂಖ್ಯೆಯಲ್ಲಿ ಭಾರೀ ಇಳಿಕೆ

  ಟೆಲಿಕಾಂ ಕ್ಷೇತ್ರಕ್ಕೆ ಲಗ್ಗೆಯಿಡುತ್ತಿದ್ದಂತೆ ರಿಲಾಯನ್ಸ್ ಜಿಯೋ ಸಾಕಷ್ಟು ಧಮಾಲ್ ಮಾಡಿತ್ತು. ಜಿಯೋದ ಅಗ್ಗದ ಯೋಜನೆಗಳು ಗ್ರಾಹಕರನ್ನು ಸೆಳೆದಿದ್ದವು. ಈಗ್ಲೂ ಜಿಯೋ, ಗ್ರಾಹಕರಿಗಾಗಿ ಸಾಕಷ್ಟು ಹೊಸ ಹೊಸ ಯೋಜನೆಗಳನ್ನು Read more…

ಈ ಬ್ಯಾಂಕ್ ಗ್ರಾಹಕರಿಗೆ ಶಾಕ್……! ಇಳಿಕೆಯಾಗ್ತಿದೆ ಬಡ್ಡಿ ದರ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿಯಿದೆ. ದೇಶದ ಎರಡನೇ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಗ್ರಾಹಕರಿಗೆ ಶಾಕ್ ನೀಡಿದೆ. ಬ್ಯಾಂಕ್ ಉಳಿತಾಯ ಖಾತೆಯ ಬಡ್ಡಿ ದರವನ್ನು ಬದಲಾಯಿಸಲು ನಿರ್ಧರಿಸಿದೆ. Read more…

LPG ಬಳಕೆದಾರರಿಗೆ ಗುಡ್ ನ್ಯೂಸ್..! ಬ್ಯಾಂಕ್ ಖಾತೆಗೆ ಮತ್ತೆ ಜಮೆಯಾಗ್ತಿದೆ ಸಬ್ಸಿಡಿ

ಎಲ್‌ಪಿಜಿ ಸಿಲಿಂಡರ್ ಬೆಲೆ ನಿರಂತರವಾಗಿ ಹೆಚ್ಚುತ್ತಿದ್ದು, ಜನ ಸಾಮಾನ್ಯರಿಗೆ ತಲೆನೋವಾಗಿದೆ. ಕಳೆದ ಏಳು ವರ್ಷಗಳಲ್ಲಿ ಬೆಲೆಗಳು ಎರಡು ಪಟ್ಟು ಹೆಚ್ಚಾಗಿದೆ. ಈ ಮಧ್ಯೆ ಎಲ್ ಪಿ ಜಿ ಗ್ಯಾಸ್ Read more…

ಇದೇ ನೋಡಿ ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ವಿಮಾನ

ರೋಲ್ಸ್‌ ರಾಯ್ಸ್‌ನ ’ಸ್ಪಿರಿಟ್ ಆಫ್ ಇನೋವೇಷನ್’ ಹೆಸರಿನ ಎಲೆಕ್ಟ್ರಿಕ್ ವಿಮಾನವು ಸದ್ಯದ ಮಟ್ಟಿಗೆ ಜಗತ್ತಿನ ಅತ್ಯಂತ ವೇಗದ ಎಲೆಕ್ಟ್ರಿಕ್ ವಿಮಾನವೆಂಬ ಶ್ರೇಯಕ್ಕೆ ಪಾತ್ರವಾಗಿದೆ. ಹೊಸದಾಗಿ ಮೂರು ದಾಖಲೆಗಳನ್ನು ಸೃಷ್ಟಿಸಿರುವ Read more…

Big News: ದೇಶದ ಅತಿ ದೊಡ್ಡ ಐಪಿಒ ಫ್ಲಾಪ್….! ಎರಡೇ ದಿನ 6,690 ಕೋಟಿ ರೂ. ನಷ್ಟ

ಪೇಟಿಎಂ ಮೂಲ ಕಂಪನಿ ಒನ್97 ಕಮ್ಯುನಿಕೇಷನ್ಸ್ ಲಿಮಿಟೆಡ್‌ನ ಷೇರುಗಳು ಲಿಸ್ಟಿಂಗ್‌ನ ಎರಡನೇ ದಿನವೂ ಕುಸಿತ ಕಂಡಿದೆ. ಆದರೆ, ಮಂಗಳವಾರ ಕಂಪನಿಯ ಷೇರುಗಳಲ್ಲಿ ಕೊಂಚ ಖರೀದಿ ಕಾಣಿಸುತ್ತಿದೆ. ಇಂದು ಕಂಪನಿಯ Read more…

ಭಾರತದಲ್ಲಿ ಅತಿ ಹೆಚ್ಚು ಸಂಬಳ ಸಿಗುವ ಉದ್ಯೋಗ

ಪ್ರತಿಯೊಬ್ಬರು ಉತ್ತಮ ಸಂಬಳ ಹಾಗೂ ಆರಾಮದಾಯಕ ಕೆಲಸವನ್ನು ಹುಡುಕ್ತಾರೆ. 10ನೇ ತರಗತಿ ನಂತ್ರ ಯಾವ ವಿಷ್ಯವನ್ನು ಆಯ್ಕೆ ಮಾಡಿಕೊಂಡು ಓದು ಮುಂದುವರಿಸಿದರೆ ಉತ್ತಮ ನೌಕರಿ ಪಡೆಯಬಹುದು ಎಂಬ ಹುಡುಕಾಟ Read more…

ನ.30ರೊಳಗೆ ಅಗತ್ಯವಾಗಿ ಮಾಡಿ ಈ ಕೆಲಸ

2021ರ ನವೆಂಬರ್ ತಿಂಗಳು ಮುಗಿಯುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ವರ್ಷದ ಕೊನೆ ತಿಂಗಳು ಶುರುವಾಗಲಿದೆ. ನವೆಂಬರ್ ಮುಗಿಯುವ ಮೊದಲು ಮಾಡಬೇಕಾದ ಕೆಲವು ಕೆಲಸಗಳಿವೆ. ಸಮಯಕ್ಕೆ ಸರಿಯಾಗಿ ಆ ಕೆಲಸ Read more…

ಓಟಿಪಿ ಆಧರಿತ ನಗದು ಹಿಂಪಡೆತದ ಕುರಿತು ಮತ್ತೆ ಅರಿವು ಮೂಡಿಸಿದ SBI

ನಗದಿನ ಅಗತ್ಯಕ್ಕೆ ಎಟಿಎಂನಿಂದ ಹಣ ಹಿಂಪಡೆಬೇಕಾಗಿದ್ದೀರಾ ? ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌.ಬಿ.ಐ) ಗ್ರಾಹಕರಾಗಿದ್ದಲ್ಲಿ, ಎಟಿಎಂನಿಂದ ಹಣ ಹಿಂಪಡೆಯುವ ವೇಳೆ ಕೆಳಕಂಡ ವಿಚಾರದ ಬಗ್ಗೆ ಜಾಗರೂಕರಾಗಿರಬೇಕು. Read more…

Good News: ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಮತ್ತೊಂದು ಇ ಸ್ಕೂಟರ್‌ ಲಗ್ಗೆ

ದೇಶದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಲಗ್ಗೆ ಇಡಲು ಬಹಳ ದಿನಗಳಿಂದ ಸಿದ್ಧತೆ ಮಾಡಿಕೊಂಡು ಬರುತ್ತಿರುವ ಬೌನ್ಸ್‌ ಇನ್ಫಿನಿಟಿ ಸ್ಟಾರ್ಟ್‌ ಅಪ್‌ ಶೀಘ್ರದಲ್ಲೇ ತನ್ನ ಮೊದಲ ಸ್ಕೂಟರ್‌ ಲಾಂಚ್‌ ಮಾಡುವ Read more…

ಮೊಬೈಲ್ ಬಳಕೆದಾರರಿಗೆ ಬಿಗ್ ಶಾಕ್: ಡೇಟಾ, ಕರೆ ದರ ಏರಿಕೆ

ನವದೆಹಲಿ: ಮೊಬೈಲ್ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಕರೆ ಮತ್ತು ಡೇಟಾ ದರ ದುಬಾರಿಯಾಗಲಿದೆ. ಈಗಾಗಲೇ ಏರ್ಟೆಲ್ ನಿಂದ ಶೇಕಡ 20 ರಿಂದ 25 ರಷ್ಟು ದರ ಏರಿಕೆ Read more…

ಸಹಕಾರಿ ಸಂಘಗಳು ತಮ್ಮ ಹೆಸರಿನೊಂದಿಗೆ ‘ಬ್ಯಾಂಕ್’ ಪದ ಬಳಕೆ ಮಾಡುವಂತಿಲ್ಲ – RBI ಮಹತ್ವದ ಸೂಚನೆ

ಸಹಕಾರಿ ಸಂಘಗಳು ತಮ್ಮ ಹೆಸರಿನಲ್ಲಿ ಬ್ಯಾಂಕ್​ ಎಂದು ಬಳಸುವ ಮೂಲಕ ತಮ್ಮ ಸದಸ್ಯರಲ್ಲದ ಗ್ರಾಹಕರಿಂದ ಠೇವಣಿಗಳನ್ನು ಸ್ವೀಕರಿಸುತ್ತಿರುವುದರ ಬಗ್ಗೆ ಆರ್.​ಬಿ.ಐ. ಸಾರ್ವಜನಿಕರನ್ನು ಎಚ್ಚರಿಸಿದೆ. ಬ್ಯಾಂಕಿಂಗ್​ ನಿಯಂತ್ರಣ ಕಾಯ್ದೆ 1949ರ Read more…

ಶುಭ ಸಮಾರಂಭಕ್ಕೆ ಚಿನ್ನ – ಬೆಳ್ಳಿ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಗುಡ್‌ ನ್ಯೂಸ್

ಮದುವೆ ಋತು ಶುರುವಾಗಿದೆ. ಮದುವೆ ಸಮಾರಂಭಗಳಿಗಾಗಿ ಚಿನ್ನ ಖರೀದಿ ಮಾಡುವವರಿಗೊಂದು ಖುಷಿ ಸುದ್ದಿ ಸಿಕ್ಕಿದೆ. ವಾರದ ಮೊದಲ ದಿನ ಬಂಗಾರ-ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಎಂಸಿಎಕ್ಸ್ ನಲ್ಲಿ Read more…

ಫಿಟ್ನೆಸ್ ಅಪ್ಲಿಕೇಷನ್ ಮೂಲಕ ಗಳಿಸಿ ಹಣ

ಈಗ ಗಳಿಕೆಗೆ ಅನೇಕ ಅವಕಾಶವಿದೆ. ಮನೆಯಲ್ಲೇ ಕುಳಿತು ಅನೇಕರು,ಹಣ ಗಳಿಸುತ್ತಿದ್ದಾರೆ. ಸಣ್ಣ ಸಣ್ಣ ಮೂಲವೂ ಈಗ ಹಣ ಗಳಿಕೆಗೆ ದಾರಿ ಮಾಡಿಕೊಡ್ತಿದೆ. ಕೇವಲ ಉದ್ಯೋಗದಿಂದ ಮಾತ್ರವಲ್ಲ, ಫಿಟ್ನೆಸ್ ಅಪ್ಲಿಕೇಷನ್ Read more…

ಸರ್ವರ್‌ ಡೌನ್‌ನಿಂದ ಕಾರಿನೊಳಗೆ ಹೋಗಲಾರದೇ ಪರದಾಡಿದ ಟೆಸ್ಲಾ ಇವಿ ಮಾಲೀಕರು

ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಎಲೆಕ್ಟ್ರಿಕ್ ವಾಹನ ಕಂಪನಿಯ ಅಪ್ಲಿಕೇಶನ್‌ನ ಸರ್ವರ್‌ ಕಳೆದ ವಾರ ಡೌನ್ ಆಗಿತ್ತು. ಈ ಕಾರಣದಿಂದಾಗಿ ಜಗತ್ತಿನಾದ್ಯಂತ ಇರುವ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ಮಾಲೀಕರಿಗೆ Read more…

BIG NEWS: ಸ್ವಾವಲಂಬಿ ಭಾರತ ಉದ್ಯೋಗ ಯೋಜನೆ – 10 ತಿಂಗಳಲ್ಲಿ 3.29 ಮಿಲಿಯನ್ ಮಂದಿಗೆ ಉದ್ಯೋಗ

ಕೊರೊನಾ ಮೊದಲ ಅಲೆಯ ಸಮಯದಲ್ಲಿ, ನರೇಂದ್ರ ಮೋದಿ ಸರ್ಕಾರ, ಸ್ವಾವಲಂಬಿ ಭಾರತ ಉದ್ಯೋಗ ಯೋಜನೆ ಶುರು ಮಾಡಿತ್ತು. ಅದ್ರ ಪ್ರಯೋಜನ ಈಗ ಗೋಚರಿಸುತ್ತಿದೆ. ಲಾಕ್‌ಡೌನ್ ಸಮಯದಲ್ಲಿ ನಿರುದ್ಯೋಗಿಗಳಾಗಿರುವ ಜನರಿಗೆ Read more…

ತಿಂಗಳಿಗೆ 12,500 ಹೂಡಿಕೆ ಮಾಡಿ, 15 ವರ್ಷದಲ್ಲಿ 40 ಲಕ್ಷ ರೂ ರಿಟರ್ನ್ಸ್ ಪಡೆಯಿರಿ….!

ಅಂಚೆ ಸೇವೆಗಳೊಂದಿಗೆ ಸುರಕ್ಷಿತ ಬ್ಯಾಂಕಿಂಗ್ ಸೇವೆಗಳನ್ನೂ ಒದಗಿಸುವ ಭಾರತೀಯ ಅಂಚೆ ನಿಮ್ಮ ಭವಿಷ್ಯದ ಆರ್ಥಿಕ ಸುಭದ್ರತೆಗಾಗಿ ಒಳ್ಳೆಯ ರಿಟರ್ನ್ಸ್ ಕೊಡುವ ಅನೇಕ ಹೂಡಿಕೆಗಳ ಪ್ಲಾನ್‌ಗಳನ್ನು ಕೊಡಮಾಡುತ್ತಾ ಬಂದಿದೆ. ಇಂಥ Read more…

ಅಗ್ಗದ ಜಿಯೋಫೋನ್ ನೆಕ್ಸ್ಟ್ ಖರೀದಿಗೆ ತುದಿಗಾಲಿನಲ್ಲಿ ನಿಂತ ಜನ

ರಿಲಯನ್ಸ್ ಜಿಯೋ ಭಾರತದಲ್ಲಿ ಜಿಯೋಫೋನ್ ನೆಕ್ಸ್ಟ್  ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 6,499 ರೂಪಾಯಿಗೆ ಗ್ರಾಹಕರಿಗೆ ಸಿಗ್ತಿದೆ. ಗ್ರಾಹಕರು 1,999 ರೂಪಾಯಿ ಪಾವತಿಸುವ ಮೂಲಕ ಇಎಂಐ ನಲ್ಲಿ ಈ Read more…

ಬಂದ್ ಆಗ್ಬಹುದು ನಿಮ್ಮ ಬ್ಯಾಂಕ್ ಸೇವೆ….! ಗ್ರಾಹಕರಿಗೆ ಎಚ್ಚರಿಕೆ ನೀಡಿದ SBI

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಮಾರ್ಚ್31, 2022 ರ ಮೊದಲು ಪಾನ್-ಆಧಾರ್ ಕಾರ್ಡ್ ಲಿಂಕ್ ಮಾಡಲು Read more…

ತೈಲ ದರ ಏರಿಕೆಯಿಂದ ಕಂಗೆಟ್ಟಿದ್ದ ವಾಹನ ಮಾಲೀಕರಿಗೆ ಖುಷಿ ಸುದ್ದಿ

ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಜನಸಾಮಾನ್ಯರನ್ನು ಹೈರಾಣವಾಗಿಸಿದೆ. ಬೆಲೆ ಏರಿಕೆಯಿಂದ ಕಂಗೆಟ್ಟವರಿಗೆ ಸರ್ಕಾರ ಸ್ವಲ್ಪ ನೆಮ್ಮದಿ ನೀಡಿತ್ತು. ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಲೀಟರ್‌ಗೆ 5 Read more…

BREAKING: ಏರ್ಟೆಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಡೇಟಾ, ಕರೆ ದರ ಹೆಚ್ಚಳ; ಬಳಕೆದಾರರ ಜೇಬಿಗೆ ಕತ್ತರಿ

ನವದೆಹಲಿ: ಪ್ರಮುಖ ಟೆಲಿಕಾಂ ಕಂಪನಿ ಭಾರ್ತಿ ಏರ್ಟೆಲ್ ಗ್ರಾಹಕರಿಗೆ ಶಾಕ್ ನೀಡಿದೆ. ಡೇಟಾ ಮತ್ತು ಕರೆಗಳ ದರ ಹೆಚ್ಚಳ ಮಾಡಲಾಗಿದೆ. ಅನಿಯಮಿತ ವಾಯ್ಸ್ ಕಾಲ್ ಮತ್ತು ಡೇಟಾ ಸೇರಿದಂತೆ Read more…

ಮೊಬೈಲ್ ಮೂಲಕ ಹಣದ ವಹಿವಾಟು ನಡೆಸುತ್ತಿದ್ದರೆ ಎಚ್ಚರ..!

ಆನ್ಲೈನ್ ವಹಿವಾಟು ಹೆಚ್ಚಾಗಿದೆ. ಬೀದಿ ವ್ಯಾಪಾರಿಗಳಿಂದ ಹಿಡಿದು ದೊಡ್ಡ ಮಾಲ್ ಗಳವರೆಗೆ ಎಲ್ಲ ಕಡೆ ಈಗ ಆನ್ಲೈನ್ ವಹಿವಾಟು ನಡೆಯುತ್ತದೆ. ಆನ್ಲೈನ್ ವಹಿವಾಟು ಹೆಚ್ಚಾಗ್ತಿದ್ದಂತೆ ಮೋಸ-ವಂಚನೆ ಪ್ರಕರಣ ಕೂಡ Read more…

ಹಳೆ ಡೀಸೆಲ್ ವಾಹನಗಳು ರಸ್ತೆಗಿಳಿಯಲು ಗ್ರೀನ್‌ ಸಿಗ್ನಲ್, ಆದರೆ ಇದಕ್ಕಿದೆ ಒಂದು ಕಂಡೀಷನ್

ಹತ್ತು ವರ್ಷಕ್ಕಿಂತ ಹಳೆಯದಾದ ಡೀಸೆಲ್ ಕಾರುಗಳನ್ನು ಇನ್ನೂ ಚಾಲನೆ ಮಾಡಲು ದೆಹಲಿ ಸರ್ಕಾರ ಅನುಮತಿ ನೀಡಿದೆ. ಆದರೆ ಇಲ್ಲೊಂದು ಷರತ್ತಿದೆ. ಹಳೆಯ ಡೀಸೆಲ್ ಕಾರುಗಳನ್ನು ಎಲೆಕ್ಟ್ರಿಕ್ ಇಂಜಿನ್‌ಗಳನ್ನಾಗಿ ಪರಿವರ್ತಿಸಿದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...