alex Certify Business | Kannada Dunia | Kannada News | Karnataka News | India News - Part 144
ಕನ್ನಡ ದುನಿಯಾ
    Dailyhunt JioNews

Kannada Duniya

GST: ತೆರಿಗೆದಾರರಿಗೆ ಕೇಂದ್ರದಿಂದ ಗುಡ್ ನ್ಯೂಸ್; ಹೊರೆ ಕಡಿಮೆ ಮಾಡಿದ ಸರ್ಕಾರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ತೆರಿಗೆದಾರರಿಗೆ ಹಣಕಾಸು ಸಚಿವಾಲಯ ಭಾನುವಾರ ಹೊಸ ಸಡಿಲಿಕೆಗಳನ್ನು ಪ್ರಕಟಿಸಿದೆ. 5 ಕೋಟಿ ರೂ.ವರೆಗಿನ ವಾರ್ಷಿಕ ಒಟ್ಟು ವಹಿವಾಟು(ಎಎಟಿಒ) ಹೊಂದಿರುವ ತೆರಿಗೆದಾರರು Read more…

‘ಒಮಿಕ್ರಾನ್’‌ನಿಂದ ಭಾರತದ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಆಗೋದಿಲ್ಲ: ವಿತ್ತ ಸಚಿವಾಲಯದ ಹೇಳಿಕೆ

ಒಮಿಕ್ರಾನ್ ಅವತಾರಿ ಕೋವಿಡ್ ಅಷ್ಟೇನೂ ಅಪಾಯಕಾರಿಯಲ್ಲ ಎಂದು ಪ್ರಾಥಮಿಕ ಸಾಕ್ಷ್ಯಗಳು ತೋರಿರುವ ಕಾರಣ ಹಾಗೂ ಲಸಿಕಾಕರಣ ಭರದಿಂದ ಸಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದ ಆರ್ಥಿಕತೆ ಮೇಲೆ ಈ ಸೋಂಕು ದೊಡ್ಡ Read more…

SBI ನಿಂದ ಸುಲಭವಾಗಿ ಪಡೆಯಿರಿ ಪೂರ್ವಾನುಮೋದಿತ ವೈಯಕ್ತಿಕ ಸಾಲ

ತಮ್ಮ ಮೊಬೈಲ್ ಅಪ್ಲಿಕೇಶನ್ ಯೋನೋ ಮೂಲಕ ವೈಯಕ್ತಿಕ ಸಾಲಗಳನ್ನು ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.‌ಬಿ.ಐ.) ಮುಂದಾಗಿದೆ. 24×7 ಸೇವೆಯ ಮೂಲಕ ತ್ವರಿತವಾಗಿ ಸಾಲಗಳನ್ನು ಅನುಮೋದಿಸುವುದಾಗಿ ಎಸ್.‌ಬಿ.ಐ. Read more…

ವಾಹನ ಸವಾರರಿಗೆ ಮತ್ತೊಂದು ಗುಡ್ ನ್ಯೂಸ್: ರತನ್ ಟಾಟಾ ಬೆಂಬಲಿತ ಸ್ಟಾರ್ಟ್ ಅಪ್ ನಿಂದ ಮನೆ ಬಾಗಿಲಿಗೆ ಇಂಧನ

ಖ್ಯಾತ ಉದ್ಯಮಿ ರತನ್ ಟಾಟಾ ಅವರ ಬೆಂಬಲದೊಂದಿಗೆ ಪ್ರಾರಂಭವಾದ ರೆಪೋಸ್ ಎನರ್ಜಿ ಈಗ ಮೊಬೈಲ್ ಪೆಟ್ರೋಲ್ ಪಂಪ್ ಅನ್ನು ಪ್ರಾರಂಭಿಸಿದೆ, ಇದು ಕಾರ್ಪೊರೇಟ್ ಘಟಕಗಳು ಮತ್ತು ವ್ಯಕ್ತಿಗಳಿಗೆ ಮನೆ Read more…

ಭಾರತದ ಇಂಧನ ಪೂರೈಕೆ ಕುರಿತು ಅಧ್ಯಯನದಲ್ಲಿ ಮಹತ್ವದ ಸಂಗತಿ ಬಹಿರಂಗ

ಸುಸ್ಥಿರ ಇಂಧನ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿರುವ ಭಾರತವು 2030ರ ವೇಳೆಗೆ ತನ್ನ ಇಂಧನ ಬೇಡಿಕೆಯ ಬಹುಭಾಗವನ್ನು ನವೀಕರಿಸಬಲ್ಲ ಮೂಲಗಳಿಂದಲೇ ಉತ್ಪಾದಿಸಿಕೊಳ್ಳಲಿದೆ ಎಂದು ಲಾರೆನ್ಸ್ ಬರ್ಕ್ಲೆ ನ್ಯಾಷನಲ್ ಲ್ಯಾಬೋರೇಟರಿ (ಬರ್ಕ್ಲೆ ಲ್ಯಾಚ್‌) Read more…

ಬೆಳಗಾವಿ ಅಧಿವೇಶನದಲ್ಲಿ ನೂತನ ಆಸ್ತಿ ತೆರಿಗೆ ವಿಧೇಯಕ ಮಂಡನೆ: ಕೈಗಾರಿಕಾ ಕಟ್ಟಡಗಳಿಗೆ ಪ್ರತ್ಯೇಕ ಆಸ್ತಿ ತೆರಿಗೆ

ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ನೂತನ ಆಸ್ತಿ ತೆರಿಗೆ ಮಿತಿ ವಿಧೇಯಕ ಮಂಡಿಸಲಿದ್ದು, ಕೈಗಾರಿಕೆ ಕಟ್ಟಡಗಳಿಗೆ ಪ್ರತ್ಯೇಕ ಆಸ್ತಿ ತೆರಿಗೆ ವಿಧಿಸುವ ಪ್ರಸ್ತಾಪವಿದೆ. ಪ್ರಸ್ತುತ ವಾಣಿಜ್ಯ ಕಟ್ಟಡಗಳಿಗೆ ವಿಧಿಸುವ ಆಸ್ತಿ Read more…

ಜನಸಾಮಾನ್ಯರಿಗೆ ಗುಡ್ ನ್ಯೂಸ್: ಅಡುಗೆ ಎಣ್ಣೆ ದರ ಇಳಿಕೆ; ಕಳೆದ 30 ದಿನಗಳಲ್ಲಿ 10 ರೂ. ಕಡಿಮೆಯಾದ ಬೆಲೆ ಮತ್ತಷ್ಟು ಕುಸಿತ ಸಾಧ್ಯತೆ

ಪ್ರಮುಖವಾಗಿ ಕಡಿಮೆ ಆಮದು ಸುಂಕದ ಹಿನ್ನೆಲೆಯಲ್ಲಿ ಕಳೆದ ತಿಂಗಳಲ್ಲಿ ಖಾದ್ಯ ತೈಲ ಬೆಲೆಗಳು ಪ್ರತಿ ಕೆಜಿಗೆ 8-10 ರೂ.ನಷ್ಟು ಕಡಿಮೆಯಾಗಿದೆ. ಮುಂಬರುವ ತಿಂಗಳುಗಳಲ್ಲಿ ತೈಲಬೀಜಗಳ ಹೆಚ್ಚಿನ ದೇಶೀಯ ಉತ್ಪಾದನೆ Read more…

ಬೆಲೆ ಏರಿಕೆಯ ನಡುವೆಯೇ ಗ್ರಾಹಕರಿಗೆ ಸಿಹಿ ಸುದ್ದಿ

ಬೆಲೆ ಏರಿಕೆಯ ಮಧ್ಯೆ ಗ್ರಾಹಕರಿಗೆ ಸಂತಸದ ಸುದ್ದಿಯೊಂದು ಹೊರ ಬೀಳುತ್ತಿದೆ. ಅಡುಗೆ ತೈಲದ ಬೆಲೆ ಈಗಾಗಲೇ ಒಂದೇ ತಿಂಗಳಲ್ಲಿ 8 ರೂ.ನಿಂದ 10 ರೂ.ವರೆಗೆ ಇಳಿಕೆಯಾಗಿದೆ. ಅಲ್ಲದೇ, ಇದು Read more…

ಅಮೆಜಾನ್​ ಪ್ರೈಮ್​ ಸದಸ್ಯತ್ವಕ್ಕೆ ಬೆಲೆ ಏರಿಕೆ ಶಾಕ್…!‌ ಹಳೆ ಬೆಲೆಯಲ್ಲೇ ಸದಸ್ಯತ್ವ ಪಡೆಯಲು ನೀವು ಮಾಡಬೇಕಾಗಿದ್ದೇನು….?

ಡಿಸೆಂಬರ್​ 14ರಿಂದ ಅಮೆಜಾನ್​ ಪ್ರೈಮ್​​ ಸದಸ್ಯತ್ವದ ದರವು ಹೆಚ್ಚಾಗಲಿದೆ. ಡಿಸೆಂಬರ್​ 13ರ ಬಳಿಕ ಪ್ರೈಮ್​​ ಮೆಂಬರ್​ಶಿಪ್​ ಭಾರತದಲ್ಲಿ 50 ಪ್ರತಿಶತಕ್ಕಿಂತ ಅಧಿಕವಾಗಲಿದೆ. ಕಂಪನಿಯ ವಾರ್ಷಿಕ ದೀಪಾವಳಿ ಸಂದರ್ಭದಲ್ಲಿ ಅಂದರೆ Read more…

ವಿಮಾನದಂತೆ ರೈಲುಗಳಲ್ಲೂ ಇನ್ನು ಮುಂದೆ ಈ ಸೇವೆ ಲಭ್ಯ…!

ಪ್ರೀಮಿಯಂ ರೈಲುಗಳಲ್ಲಿ ವಿಮಾನದಲ್ಲಿ ಸಿಗುವಂಥ ಸೇವೆಗಳನ್ನು ಒದಗಿಸಲು ಚಿಂತನೆ ನಡೆಸಿರುವ ಭಾರತೀಯ ರೈಲ್ವೇ, ಪ್ರಯಾಣಿಕರ ಆರೈಕೆಗಾಗಿ ಅಟೆಂಡೆಂಟ್‌ಗಳನ್ನು ಕರೆತರಲು ಮುಂದಾಗಿದೆ. ವಿಮಾನದಲ್ಲಿರುವ ಗಗನಸಖಿಯರಂತೆ ಈ ಹಳಿಸಖಿಯರನ್ನು ವಂದೇ ಭಾರತ್‌, Read more…

ಮತ್ತಷ್ಟು ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಮುಂದಾದ ಕೇಂದ್ರ ಸರ್ಕಾರ

ಮುಂದಿನ ಐದು ವರ್ಷಗಳಲ್ಲಿ ಹುಬ್ಬಳ್ಳಿ ಸೇರಿದಂತೆ ದೇಶದ 25 ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಯೋಜನೆ ಹೊಂದಿದೆ ಎಂದು ವಿಮಾನಯಾನ ಸಚಿವ ಜನರಲ್ ವಿ.ಕೆ. ಸಿಂಗ್ ಲೋಕಸಭೆಗೆ Read more…

ಜನ ಸಾಮಾನ್ಯರಿಗೆ ವಿದ್ಯುತ್ ದರ ಹೆಚ್ಚಳ ಶಾಕ್: ಯುನಿಟ್ ಗೆ 1.5 ರೂಪಾಯಿ ಏರಿಕೆ ಮಾಡಲು ಪ್ರಸ್ತಾವನೆ

ಬೆಂಗಳೂರು: ಕಳೆದ ಒಂದು ವರ್ಷದ ಅವಧಿಯಲ್ಲಿ ಮೂರು ಸಲ ವಿದ್ಯುತ್ ದರ ಹೆಚ್ಚಳ ಮಾಡಲಾಗಿದ್ದು, ಈಗ ಮತ್ತೆ ಪ್ರತಿ ಯುನಿಟ್ ಗೆ 1.5 ರೂಪಾಯಿ ಏರಿಕೆ ಮಾಡಲು ಎಸ್ಕಾಂಗಳು Read more…

ಗ್ರಾಮೀಣ ಜನತೆಗೆ ಮತ್ತೊಂದು ಗುಡ್ ನ್ಯೂಸ್: 10 ರೂ.ಗೆ ಎಲ್ಇಡಿ ಬಲ್ಬ್

ನವದೆಹಲಿ: ಸರ್ಕಾರಿ ಸ್ವಾಮ್ಯದ CESL ಡಿಸೆಂಬರ್ 14 ರಂದು ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನವನ್ನು ಆಚರಿಸಲು ಮುಂದಾಗಿದ್ದು, ಗ್ರಾಮ ಉಜಾಲಾ ಯೋಜನೆಯಡಿ ಹೆಚ್ಚಿನ ಸಬ್ಸಿಡಿಯೊಂದಿಗೆ 10 ರೂ. ದರದಲ್ಲಿ Read more…

LPG ಸಿಲಿಂಡರ್: ಅಡುಗೆ ಅನಿಲ ಗ್ರಾಹಕರಿಗೆ ಗುಡ್ ನ್ಯೂಸ್

ರಾಯಚೂರು: ಅಡುಗೆ ಅನಿಲ ಸಿಲಿಂಡರ್ ಅನ್ನು ಮನೆಗೆ ಸರಬರಾಜು ಮಾಡುವ ಹುಡುಗರಿಗೆ ಗ್ರಾಹಕರು ಪ್ರತ್ಯೇಕ ಶುಲ್ಕ ನೀಡುವಂತಿಲ್ಲ. ಬಿಲ್ ನಲ್ಲಿ ನಮೂದಿಸಿರುವ ಮೊತ್ತವನ್ನು ಮಾತ್ರ ನೀಡುವಂತೆ ಕೋರಲಾಗಿದೆ. ಗ್ಯಾಸ್ Read more…

ಗ್ರಾಮೀಣ ಜನತೆಗೆ ಭರ್ಜರಿ ಗುಡ್ ನ್ಯೂಸ್: ಕೇವಲ 10 ರೂ.ಗೆ LED ಬಲ್ಬ್…! ಕೈಗೆಟುಕುವ ಬೆಲೆಯಲ್ಲಿ ಖರೀದಿಸಿ

ನವದೆಹಲಿ: ಡಿಸೆಂಬರ್ 14 ರಂದು ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನವನ್ನು ಆಚರಿಸಲು ಸರ್ಕಾರಿ ಸ್ವಾಮ್ಯದ CESL ಮುಂದಾಗಿದ್ದು, ಗ್ರಾಮ ಉಜಾಲಾ ಯೋಜನೆಯಡಿ ಹೆಚ್ಚಿನ ಸಬ್ಸಿಡಿಯೊಂದಿಗೆ ಪ್ರತಿ ಯೂನಿಟ್‌ಗೆ 10 Read more…

ʼಪೇಮೆಂಟ್ಸ್ʼಗೆ ಸಂಬಂಧಪಟ್ಟ ವಿಷಯಗಳ ಕುರಿತಂತೆ RBI ನಿಂದ ಮಹತ್ವದ ಘೋಷಣೆ

ರಿಸರ್ವ್ ಬ್ಯಾಂಕ್ ಗವರ್ನರ್‌ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಒಂದಷ್ಟು ನಿರ್ಣಯಗಳಿಗೆ ಬರಲಾಗಿದೆ. ಬುಧವಾರ ತೆಗೆದುಕೊಂಡ ಈ ನಿರ್ಣಯಗಳಿಂದ ಪೇಮೆಂಟ್ಸ್‌ ಕ್ಷೇತ್ರದಲ್ಲಿ Read more…

ಯೋನೋ ಆಪ್ ಮೂಲಕ ಪೂರ್ವಾನುಮೋದಿತ ಸಾಲ ಪಡೆಯುವ ಕುರಿತು ಇಲ್ಲಿದೆ ಮಾಹಿತಿ

ತಮ್ಮ ಮೊಬೈಲ್ ಅಪ್ಲಿಕೇಶನ್ ಯೋನೋ ಮೂಲಕ ವೈಯಕ್ತಿಕ ಸಾಲಗಳನ್ನು ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌.ಬಿ.ಐ) ಮುಂದಾಗಿದೆ. 24×7 ಸೇವೆಯ ಮೂಲಕ ತ್ವರಿತವಾಗಿ ಸಾಲಗಳನ್ನು ಅನುಮೋದಿಸುವುದಾಗಿ ಎಸ್‌.ಬಿ.ಐ. Read more…

ಸಾಂಕ್ರಾಮಿಕದ ನಡುವೆಯೂ ಮಾರುಕಟ್ಟೆ ಮೌಲ್ಯದಲ್ಲಿ ಭಾರತೀಯ ಕಂಪನಿಗಳ ಭರ್ಜರಿ ಪ್ರಗತಿ

ಸಾಂಕ್ರಾಮಿಕದ ಅಬ್ಬರಕ್ಕೆ ಸಣ್ಣ ಉದ್ಯಮಗಳಿಗೆ ಪೆಟ್ಟು ಬಿದ್ದರೂ ಸಹ ದೇಶದ ಕೆಲ ಕಂಪನಿಗಳು ತಮ್ಮ ಮಾರುಕಟ್ಟೆ ಮೌಲ್ಯದಲ್ಲಿ 68%ನಷ್ಟು ಏರಿಕೆ ಕಂಡಿವೆ. ದಿ ಬರ್ಗಂಡಿ ಪ್ರೈವೇಟ್ ಹುರೂನ್ ಇಂಡಿಯಾ Read more…

RBI ನಿಂದ ವಿಶೇಷ ಸ್ಥಾನಮಾನಕ್ಕೆ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್ ಭಾಜನ

ಪೇಟಿಎಂನ ಪೇಮೆಂಟ್ಸ್ ಬ್ಯಾಂಕ್‌ಗೆ ಪರಿಶಿಷ್ಠ ಬ್ಯಾಂಕ್‌ನ ಸ್ಥಾನಮಾನವನ್ನು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕೊಡಮಾಡಿದೆ. 1934ರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯಿದೆಯ ಎರಡನೇ ಶೆಡ್ಯೂಲ್‌ನಲ್ಲಿ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ Read more…

ಸಾವಿರಾರು ರೂಪಾಯಿ ಗಳಿಸಿಕೊಡುತ್ತೆ ನಿಮ್ಮಲ್ಲಿರುವ 10 ಪೈಸೆಯ ಈ ನಾಣ್ಯ

ಕಳೆದ ಶತಮಾನದ ಅಪರೂಪದ ನಾಣ್ಯಗಳಿಗೆ ಆನ್ಲೈನ್‌‌ನಲ್ಲಿ ಭಾರೀ ಬೇಡಿಕೆ ಇದೆ. ತಮ್ಮ ಸಂಗ್ರಹದಲ್ಲಿರುವ ಹಳೆಯ ನಾಣ್ಯಗಳನ್ನು ಮಾರುವ ಮೂಲಕ ಮಂದಿ ಒಳ್ಳೆ ದುಡ್ಡು ಮಾಡುತ್ತಿದ್ದಾರೆ. ಇಂಥ ಒಂದು ಅವಕಾಶದಲ್ಲಿ, Read more…

ಐಟಿಆರ್‌ ರೀಫಂಡ್ ಸ್ಟೇಟಸ್ ನೋಡಲು ಇಲ್ಲಿದೆ ಟಿಪ್ಸ್

ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) 1.32 ಲಕ್ಷ ಕೋಟಿ ರೂಪಾಯಿಗಳಷ್ಟು ರೀಫಂಡ್‌‌ ಅನ್ನು 1.19 ಕೋಟಿಯಷ್ಟು ತೆರಿಗೆದಾರರ ಖಾತೆಗಳಿಗೆ ಏಪ್ರಿಲ್ 1, 2021ರಿಂದ ಡಿಸೆಂಬರ್‌ 6, 2021ರ Read more…

LPG ಸಿಲಿಂಡರ್‌ ಬುಕ್ ಮಾಡುವಾಗ‌ ‘ಕ್ಯಾಶ್‌ ಬ್ಯಾಕ್’ ಪಡೆಯಲು ಹೀಗೆ ಮಾಡಿ

ಕಳೆದ ಕೆಲ ತಿಂಗಳುಗಳಿಂದ ಅಡುಗೆ ಅನಿಲ ಬೆಲೆಯು ಮತ್ತೆ ಹೆಚ್ಚಳವಾಗಿದೆ. ಆದರೆ ಕೆಲವೊಂದು ಅಪ್ಲಿಕೇಶನ್‌ಗಳ ಮೂಲಕ ಎಲ್‌ಪಿಜಿ ಖರೀದಿ ಮಾಡಿದಲ್ಲಿ ನಿಮಗೆ ಒಳ್ಳೆಯ ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶವಿದೆ. ಇತ್ತೀಚೆಗೆ Read more…

BIG NEWS: ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕ್; ವಿದ್ಯುತ್ ದರ ಹೆಚ್ಚಳ ಸಾಧ್ಯತೆ

ಬೆಂಗಳೂರು: ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ವಿದ್ಯುತ್ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಮೂಲಕ ಬೇಸಿಗೆಗೂ ಮೊದಲೇ ರಾಜ್ಯದ Read more…

‌ಗ್ರಾಹಕರೇ ಗಮನಿಸಿ: ಮುಂದಿನ ವಾರ ಈ ದಿನಗಳಲ್ಲಿ ʼಬಂದ್‌ʼ ಇರಲಿದೆ ಬ್ಯಾಂಕ್

ಡಿಸೆಂಬರ್‌ 16 ಹಾಗೂ 17ರಂದು ಬ್ಯಾಂಕ್ ಕಾರ್ಮಿಕರು ಪ್ರತಿಭಟನೆಗೆ ಮುಂದಾಗಲಿದ್ದಾರೆ. ಭಾರತ ಸರ್ಕಾರವು ಬ್ಯಾಂಕುಗಳ ಖಾಸಗೀಕರಣಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಬ್ಯಾಂಕ್ ನೌಕರರು ಈ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದೇ ವೇಳೆ Read more…

ಗಮನಿಸಿ…! ಒಂದಕ್ಕಿಂತ ಹೆಚ್ಚು ಸಿಮ್ ಬಳಸುತಿದ್ರೆ ಯಾವುದು ಬೇಕೆಂದು ನಿರ್ಧರಿಸಿ, ಪರಿಶೀಲನೆಗೊಳಪಡದ ಸಿಮ್ ಸಂಪರ್ಕ ಸ್ಥಗಿತ

ನವದೆಹಲಿ: ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಹೊಂದಿದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಹೆಚ್ಚುವರಿ ಸಿಮ್ ನಿಷ್ಕ್ರಿಯಗೊಳಿಸಲು ದೂರಸಂಪರ್ಕ ಇಲಾಖೆ ತಿರ್ಮಾನಿಸಿದೆ. ಒಬ್ಬ ಚಂದಾದಾರರ 9 ಕ್ಕಿಂತ ಹೆಚ್ಚು ಸಿಮ್ Read more…

BIG BREAKING NEWS: ಜ. 31 ರ ವರೆಗೆ ಅಂತರರಾಷ್ಟ್ರೀಯ ವಾಣಿಜ್ಯ ವಿಮಾನ ಸೇವೆ ಸ್ಥಗಿತ

ನವದೆಹಲಿ: 31 ಜನವರಿ, 2022 ರವರೆಗೆ ಅಂತರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ವಿಮಾನ ಸೇವೆಗಳಿಗೆ ನಿರ್ಬಂಧ ಮುಂದುವರೆಸಲಾಗಿದೆ. ಭಾರತಕ್ಕೆ ಬರುವ ಮತ್ತು ಭಾರತದಿಂದ ತೆರಳುವ ನಿಗದಿತ ಅಂತರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ Read more…

ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ: ಐಟಿ ವಲಯದಲ್ಲಿ 3.75 ಲಕ್ಷ ಹೊಸ ಉದ್ಯೋಗ

ನವದೆಹಲಿ: ಐಟಿ ವಲಯದಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 3.75 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಐಟಿ ವಲಯದಲ್ಲಿ ಹೆಚ್ಚಿನ ಹೂಡಿಕೆ ಮತ್ತು ದೇಶದಲ್ಲಿನ ಉದ್ಯಮಗಳಿಂದ ತಂತ್ರಜ್ಞಾನದ ಅಳವಡಿಕೆ ಐಟಿ Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್​ ನ್ಯೂಸ್​: SBI ನಿಂದ ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಇಂದಿನಿಂದ 1226 ಖಾಲಿ ಹುದ್ದೆಗಳಿಗೆ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಖಾಲಿ ಇರುವ 1226 ಹುದ್ದೆಗಳಿಗೆ ಅಧಿಕೃತ ವೆಬ್​ಸೈಟ್​ Read more…

ನೀವೂ ಬಳಸ್ತಿದ್ದೀರಾ ಹಲವು ಸಿಮ್‌ ಕಾರ್ಡ್..? ಬಹು ʼಸಿಮ್‌ʼ ಖರೀದಿ ಕುರಿತು ಕೇಂದ್ರದಿಂದ ಹೊಸ ನಿಯಮ ಜಾರಿ

ಒಂಬತ್ತಕ್ಕಿಂತ ಹೆಚ್ಚು ಸಿಮ್​ ಕಾರ್ಡ್ ಹೊಂದಿದವರ ಫೋನ್​ ಸಂಪರ್ಕ ಕಡಿತಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ದೂರಸಂಪರ್ಕ ಇಲಾಖೆಯು ಇತ್ತೀಚಿಗೆ ಹೊರಡಿಸಿರುವ ಆದೇಶದ ಪ್ರಕಾರ, ಅಧಿಕಾರಿಗಳು ಮೊದಲು ಸಿಮ್​ಗಳನ್ನು Read more…

ಒಮ್ಮೆ ಚಾರ್ಜ್ ಮಾಡಿದ್ರೆ 210 ಕಿಲೋಮೀಟರ್ ಓಡುತ್ತೆ ಈ ಸ್ಕೂಟರ್

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಎಲ್ಲರ ತಲೆ ನೋವಿಗೆ ಕಾರಣವಾಗಿದೆ. ಇಂಧನ ಬೆಲೆ ಏರಿಕೆಯಿಂದ ಅನೇಕರು ಸ್ಕೂಟರ್, ಕಾರುಗಳನ್ನು ಗ್ಯಾರೇಜ್‌ ನಲ್ಲಿ ನಿಲ್ಲಿಸುವಂತಾಗಿದೆ. ಜನರು ಸಾರ್ವಜನಿಕ ಸಾರಿಗೆಯಲ್ಲಿ ಓಡಾಟ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...