alex Certify Business | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯಪ್ರಿಯರಿಗೆ ಬಿಗ್ ಶಾಕ್: ಮತ್ತೆ ಏರಿಕೆಯಾಗಲಿದೆ ಮದ್ಯದ ದರ

ಬೆಂಗಳೂರು: ಮದ್ಯದ ದರ ಶೀಘ್ರವೇ ಮತ್ತೊಮ್ಮೆ ಏರಿಕೆಯಾಗಲಿದೆ. ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ರಾಜ್ಯ ಸರ್ಕಾರ ಮದ್ಯದ ದರ ಪರಿಷ್ಕರಣಿಗೆ ಮುಂದಾಗಿದೆ. ಅಬಕಾರಿ ಇಲಾಖೆಯ ಪ್ರಸ್ತಾವನೆಗೆ ಸರ್ಕಾರ ಶೀಘ್ರದಲ್ಲೇ Read more…

ವಾಹನ ಸವಾರರಿಗೆ ಗುಡ್ ನ್ಯೂಸ್: GST ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್

ನವದೆಹಲಿ: ಪೆಟ್ರೋಲ್, ಡೀಸೆಲ್ ಮತ್ತು ನೈಸರ್ಗಿಕ ಅನಿಲಗಳನ್ನು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ತರಲು ಪ್ರಯತ್ನಿಸುವುದಾಗಿ ಪೆಟ್ರೋಲಿಯಂ ಖಾತೆ ಸಚಿವ ಹರ್ ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಟೊಮೆಟೊ ದರ ಗಗನಕ್ಕೆ: ಕೆಜಿಗೆ 80 ರೂ.

ಬೆಂಗಳೂರು: ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಟೊಮೆಟೊ ದರ ಭಾರಿ ಏರಿಕೆ ಕಂಡಿರುವುದು ನುಂಗಲಾರದ ತುತ್ತಾಗಿದೆ. ಮಂಗಳವಾರ ಕೆಜಿಗೆ ಗರಿಷ್ಠ 80 ರೂ.ನಂತೆ Read more…

ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿ ಅವಧಿ ವಿಸ್ತರಣೆಗೆ ರಾಜ್ಯದಿಂದ ಕೇಂದ್ರಕ್ಕೆ ಪತ್ರ

ಬೆಂಗಳೂರು: ಬೆಂಬಲ ಬೆಲೆ ಯೋಜನೆಯಡಿ ಉಂಡೆ ಕೊಬ್ಬರಿ ಖರೀದಿ ದಿನಾಂಕವನ್ನು ಜೂನ್ 30ರವರೆಗೆ ವಿಸ್ತರಿಸುವಂತೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗಿದೆ. ಮಾರ್ಚ್ 31ಕ್ಕೆ Read more…

ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ Tata Altroz ​​ರೇಸರ್; ಇಲ್ಲಿದೆ ಬೆಲೆ ಮತ್ತು ಫೀಚರ್‌ಗಳ ವಿವರ

ಟಾಟಾ ಮೋಟಾರ್ಸ್ ಕಂಪನಿಯ ಹೊಸ ಟಾಟಾ ಆಲ್ಟ್ರೋಜ್ ರೇಸರ್ ಭಾರತದಲ್ಲೂ ಬಿಡುಗಡೆಯಾಗಿದೆ. ಕಾರಿನ ವಿನ್ಯಾಸ ಮತ್ತು ಫೀಚರ್ಸ್‌ ಗ್ರಾಹಕರನ್ನು ಆಕರ್ಷಿಸುವಂತಿವೆ. ಈ ಸ್ಪೋರ್ಟಿ ಹ್ಯಾಚ್ ಬ್ಯಾಕ್ ಕಾರಿನ ಬುಕ್ಕಿಂಗ್ Read more…

BREAKING : ದಾಖಲೆಯ ಗರಿಷ್ಠ ಮಟ್ಟ ಮುಟ್ಟಿದ ಸೆನ್ಸೆಕ್ಸ್ : ಶೇ. 2 ಕ್ಕಿಂತ ಹೆಚ್ಚು ಏರಿಕೆ

ಬೆಂಚ್ ಮಾರ್ಕ್ ಸೆನ್ಸೆಕ್ಸ್ ಇಂದು 1,720 ಪಾಯಿಂಟ್ ಗಳಿಗಿಂತ ಹೆಚ್ಚು ಅಂದರೆ ಶೇಕಡಾ 2 ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ರಿಸರ್ವ್ ಬ್ಯಾಂಕ್ ಆಫ್ Read more…

BREAKING : ಸಾಲಗಾರರಿಗೆ ನೆಮ್ಮದಿ ಸುದ್ದಿ : ‘RBI’ ರೆಪೋ ದರ ಯಥಾಸ್ಥಿತಿ ( 6.5%) ಮುಂದುವರಿಕೆ

ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಪ್ರಮುಖ ರೆಪೊ ದರವನ್ನು ದರಗಳನ್ನು ಯಥಾಸ್ಥಿತಿ ಯಲ್ಲಿಡಲು ( 6.5%,) ನಿರ್ಧರಿಸಿದೆ. ಕೇಂದ್ರೀಯ ಬ್ಯಾಂಕಿನ 6 ಸದಸ್ಯರ ಹಣಕಾಸು Read more…

ಚಿನ್ನಾಭರಣ ಖರೀದಿದಾರರಿಗೆ ಶಾಕ್: ಬೆಳ್ಳಿ 1400 ರೂ., ಚಿನ್ನ 680 ರೂ. ಹೆಚ್ಚಳ

ನವದೆಹಲಿ: ದೆಹಲಿ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನ ಮತ್ತು ಬೆಳ್ಳಿ ದರ ಭಾರಿ ಏರಿಕೆ ಕಂಡಿದೆ. ಬೆಳ್ಳಿ ದರ ಕೆಜಿಗೆ 1,400 ರೂ. ಏರಿಕೆಯಾಗಿದ್ದು, 93,300 ರೂಪಾಯಿಗೆ ಮಾರಾಟವಾಗಿದೆ. Read more…

ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್: 15 ಜನಪ್ರಿಯ OTT ಅಪ್ಲಿಕೇಶನ್ ಗಳಿಗೆ ಉಚಿತ ಪ್ರವೇಶ

ನವದೆಹಲಿ: ಭಾರತದ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರರಲ್ಲಿ ಒಂದಾದ ರಿಲಯನ್ಸ್ ಜಿಯೋ ಗರಿಷ್ಠ ಪ್ರಯೋಜನಗಳನ್ನು ಒದಗಿಸಲು ಹಲವಾರು ರೀಚಾರ್ಜ್ ಯೋಜನೆಗಳೊಂದಿಗೆ ಬಳಕೆದಾರರಿಗೆ ಅನುಕೂಲ ಕಲ್ಪಿಸಿದೆ. ದೇಶಾದ್ಯಂತ 46 ಕೋಟಿಗೂ Read more…

ನರೇಂದ್ರ ಮೋದಿ ಅವರ ಹೊಸ ಸರ್ಕಾರದ ಮೇಲೆ ಬೆಟ್ಟದಷ್ಟು ನಿರೀಕ್ಷೆ; ಭರ್ಜರಿ ಗಳಿಕೆ ತರಬಹುದು ಈ ಷೇರುಗಳು…!

ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚನೆಗೆ ನರೇಂದ್ರ ಮೋದಿ ಸಜ್ಜಾಗಿದ್ದಾರೆ. ಮೋದಿ ಅವರ 3.0 ಸರ್ಕಾರ ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುವ ನಿರೀಕ್ಷೆಯಿದೆ. ಮೋದಿ ಅವರ Read more…

BREAKING : ಮತ್ತೆ ಪುಟಿದೆದ್ದ ಷೇರುಪೇಟೆ ; ಸೆನ್ಸೆಕ್ಸ್ 696.46 ಪಾಯಿಂಟ್ ಏರಿಕೆ.!

ನವದೆಹಲಿ : ಬುಧವಾರ ನಿನ್ನೆ ದೆಹಲಿಯಲ್ಲಿ ನರೇಂದ್ರ ಮೋದಿ ಅವರನ್ನು ತಮ್ಮ ನಾಯಕನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ನಂತರ, ಷೇರುಪೇಟೆ ಮಾರುಕಟ್ಟೆ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಇಂದು Read more…

BREAKING : ಷೇರು ಮಾರುಕಟ್ಟೆಯಲ್ಲಿ ಚೇತರಿಕೆ : ಸೆನ್ಸೆಕ್ಸ್, ನಿಫ್ಟಿ ಶೇ.1ರಷ್ಟು ಏರಿಕೆ..!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎಗೆ ನಿರೀಕ್ಷೆಗಿಂತ ಕಡಿಮೆ ಸ್ಥಾನಗಳು ಬಂದ ನಂತರ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರಿ ನಷ್ಟವನ್ನು ಅನುಭವಿಸಿದವು. ಹೂಡಿಕೆದಾರರು ಕೇವಲ ಆರೂವರೆ ಗಂಟೆಗಳಲ್ಲಿ 31 Read more…

ಭಾರಿ ಜಿಗಿತ ಕಂಡಿದ್ದ ಷೇರು ಮಾರುಕಟ್ಟೆ ಇದ್ದಕ್ಕಿದ್ದಂತೆ ಕುಸಿದಿದ್ದರ ಹಿಂದಿದೆ ಈ ಕಾರಣ….!

ಲೋಕಸಭಾ ಚುನಾವಣೆ 2024 ರ ಚುನಾವಣೋತ್ತರ ಸಮೀಕ್ಷೆಗಳನ್ನು ಮೀರಿ ಬರುತ್ತಿರುವ ಫಲಿತಾಂಶ ದೇಶದ ಜನರಿಗೆ ಅಚ್ಚರಿ ತಂದಿರುವುದಷ್ಟೇ ಅಲ್ಲದೇ ಷೇರು ಮಾರುಕಟ್ಟೆಯನ್ನೂ ಅಲುಗಾಡಿಸುತ್ತಿದೆ. ಎಕ್ಸಿಟ್ ಪೋಲ್ ನಲ್ಲಿ ಬಿಜೆಪಿ Read more…

ʼಆಭರಣʼ ಪ್ರಿಯರಿಗೂ ಶಾಕ್‌ ಕೊಟ್ಟಿದೆ ಚುನಾವಣಾ ಫಲಿತಾಂಶ; ಚಿನ್ನ – ಬೆಳ್ಳಿ ಬೆಲೆಯಲ್ಲೂ ಏರಿಕೆ….!

ಲೋಕಸಭೆ ಚುನಾವಣೆಯ ಫಲಿತಾಂಶ ಷೇರುಪೇಟೆಯಲ್ಲಿ ಭಾರಿ ಸಂಚಲನ ಉಂಟುಮಾಡಿದೆ. ವಹಿವಾಟು ಆರಂಭದಲ್ಲೇ  ಷೇರುಪೇಟೆಯಲ್ಲಿನ ದಾಖಲೆ ಕುಸಿತದ ಪರಿಣಾಮ ಚಿನ್ನ ಮತ್ತು ಬೆಳ್ಳಿಯ ಬೆಲೆಯ ಮೇಲೂ ಗೋಚರವಾಯ್ತು. ಲೋಕಸಭೆ ಚುನಾವಣೆಯ Read more…

ಚುನಾವಣಾ ಫಲಿತಾಂಶದ ನಡುವೆಯೇ HDFC ಬ್ಯಾಂಕ್ ಗ್ರಾಹಕರಿಗೆ ಬಿಗ್‌ ನ್ಯೂಸ್‌; 2 ದಿನ ಇರುವುದಿಲ್ಲ ಈ ಸೇವೆ…!

ಲೋಕಸಭಾ ಚುನಾವಣೆಯ ಫಲಿತಾಂಶದ ನಡುವೆಯೇ HDFC ಬ್ಯಾಂಕ್‌ ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದಿದೆ. ಬ್ಯಾಂಕ್‌  ಬಹುದೊಡ್ಡ ಅಪ್‌ಡೇಟ್‌ ಒಂದನ್ನು ಮಾಡಲು ಮುಂದಾಗಿದೆ. ಈ ಸಂದರ್ಭದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಲ್ಲಾ ಡೆಬಿಟ್, Read more…

BREAKING: ಹೂಡಿಕೆದಾರರಿಗೆ ಬಿಗ್ ಶಾಕ್: 21.5 ಲಕ್ಷ ಕೋಟಿ ನಷ್ಟ: ಭಾರೀ ಕುಸಿತ ಕಂಡ ಸೆನ್ಸೆಕ್ಸ್

ಮುಂಬೈ: ಸೆನ್ಸೆಕ್ಸ್ 4000 ಅಂಕಗಳಿಗಿಂತ ಹೆಚ್ಚು ಕುಸಿತ ಕಂಡಿದೆ. ಪ್ರಸ್ತುತ 3132.12 ಪಾಯಿಂಟ್‌ಗಳ ಇಳಿಕೆಯೊಂದಿಗೆ 73,336.66 ನಲ್ಲಿ ವಹಿವಾಟು ನಡೆಸುತ್ತಿದೆ. ಲೋಕಸಭಾ ಚುನಾವಣಾ ಫಲಿತಾಂಶಗಳ ಮತ ಎಣಿಕೆ ನಡುವೆ Read more…

BREAKING: ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ

ಮುಂಬೈ: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಉಂಟಾಗಿದೆ. ಎಕ್ಸಿಟ್ ಪೋಲ್ ನಲ್ಲಿ ಎನ್.ಡಿ.ಎ. ಮೈತ್ರಿ ಕೂಟ ಗೆಲುವು ಸಾಧಿಸಲಿದೆ ಎಂದು ಹೇಳುತ್ತಿದ್ದಂತೆ ನಿನ್ನೆ Read more…

BREAKING: ಮತ ಎಣಿಕೆ ಆರಂಭವಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಋಣಾತ್ಮಕ ಬೆಳವಣಿಗೆ

ಮುಂಬೈ: ಲೋಕಸಭೆ ಚುನಾವಣೆ ಫಲಿತಾಂಶದ ಮತ ಎಣಿಕೆ ಆರಂಭವಾಗಿದ್ದು, ಷೇರು ಮಾರುಕಟ್ಟೆಯಲ್ಲಿ ಋಣಾತ್ಮಕ ಬೆಳವಣಿಗೆ ಕಂಡು ಬಂದಿದೆ. ಪ್ರೀ-ಓಪನ್ ಸೆಷನ್‌ನಲ್ಲಿ ನಿಫ್ಟಿ ಸುಮಾರು 23,500, ಸೆನ್ಸೆಕ್ಸ್ 650 ಪಾಯಿಂಟ್‌ಗಳು Read more…

‘ಪಿಎಂ ಸೂರ್ಯ ಘರ್ ಯೋಜನೆ’ ಪ್ರಯೋಜನಗಳೇನು ? ಇಲ್ಲಿದೆ ಇದರ ಕಂಪ್ಲೀಟ್ ಡೀಟೇಲ್ಸ್

ಪ್ರಧಾನಮಂತ್ರಿ ನರೇಂದ್ರ ಮೋದಿ ಫೆಬ್ರವರಿ 13, 2024 ರಂದು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ 10 ಮಿಲಿಯನ್ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸಲು ಸರ್ಕಾರವು 75,000 ಕೋಟಿ ರೂಪಾಯಿಗಳನ್ನು Read more…

ಮನೆಯಲ್ಲಿ ಗರಿಷ್ಠ ಎಷ್ಟು ʼನಗದುʼ ಇಟ್ಟುಕೊಳ್ಳಬಹುದು ? ನಿಮಗೆ ತಿಳಿದಿರಲಿ ಈ ಮಾಹಿತಿ

ಇದು ಡಿಜಿಟಲ್ ಯುಗವಾಗಿದ್ದು ಜನ ನಗದು ರೂಪದಲ್ಲಿ ವ್ಯವಹರಿಸುವುದು ಕಡಿಮೆ. ಆದಾಗ್ಯೂ ನಗದು ಬಳಕೆ ಸಂಪೂರ್ಣ ಕಡಿಮೆಯಾಗಿಲ್ಲ. ಅನೇಕ ಜನ ನಗದು ರೂಪದಲ್ಲೇ ಇಂದಿಗೂ ಹಣ ಉಳಿತಾಯ ಮಾಡುತ್ತಾರೆ. Read more…

ಅಚ್ಚರಿಯಾದರೂ ಇದು ನಿಜ….! ಒಂದೇ ದಿನ 16,000 ಮಂದಿ ನಿವೃತ್ತಿ; ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕೇರಳ ಸರ್ಕಾರ

ಮೇ 31 ರಂದು ಕೇರಳದ 16, 000 ಉದ್ಯೋಗಿಗಳು ಒಂದೇ ದಿನ ನಿವೃತ್ತರಾಗಿದ್ದಾರೆ. ಇವರ ನಿವೃತ್ತಿ ಪ್ರಯೋಜನಕ್ಕಾಗಿ, ಕೇರಳ ಸರ್ಕಾರವು ಸುಮಾರು 9000 ಕೋಟಿ ರೂ.ಗಳನ್ನು ವ್ಯವಸ್ಥೆಗೊಳಿಸಬೇಕಾಗಿದೆ, ಇದು Read more…

ಶೇ. 97.82 ರಷ್ಟು 2 ಸಾವಿರ ರೂ. ನೋಟು ವಾಪಸ್: ಜನರ ಬಳಿ ಇನ್ನೂ ಇದೆ 7,755 ಕೋಟಿ ರೂ.: RBI ಮಾಹಿತಿ

ಮುಂಬೈ: 2000 ರೂ. ಮುಖಬೆಲೆಯ ಬ್ಯಾಂಕ್‌ ನೋಟುಗಳಲ್ಲಿ 97.82% ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ. ಕೇವಲ 7,755 ಕೋಟಿ ರೂ. ಮೌಲ್ಯದ ಹಿಂಪಡೆದ ನೋಟುಗಳು ಇನ್ನೂ ಸಾರ್ವಜನಿಕರ ಬಳಿ ಉಳಿದಿವೆ Read more…

ಮತ ಎಣಿಕೆ ಮುನ್ನಾ ದಿನವೇ ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟ ತಲುಪಿದ ಸೆನ್ಸೆಕ್ಸ್, ನಿಫ್ಟಿ

ಮುಂಬೈ: ಲೋಕಸಭೆ ಚುನಾವಣೆಯ ಮತ ಎಣಿಕೆಗೆ ಕೇವಲ ಒಂದು ದಿನ ಬಾಕಿ ಇರುವಾಗ ಸೆನ್ಸೆಕ್ಸ್ ಮತ್ತು ನಿಫ್ಟಿ ದಾಖಲೆಯ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪುವ ಮೂಲಕ ಭಾರತೀಯ ಷೇರು Read more…

ಆರೋಗ್ಯ ವಿಮೆದಾರರಿಗೆ ಗುಡ್‌ ನ್ಯೂಸ್: ‘ಗ್ರೇಸ್ ಪಿರಿಯಡ್’ ಅವಧಿಯಲ್ಲೂ ಸಿಗುತ್ತೆ ವಿಮಾ ರಕ್ಷಣೆ…!

ಸುರಕ್ಷತೆಯ ದೃಷ್ಟಿಯಿಂದ ಪ್ರತಿಯೊಬ್ಬರೂ ಆರೋಗ್ಯ ವಿಮೆ ಹೊಂದಿರಬೇಕು. ಈಗಾಗ್ಲೇ ಆರೋಗ್ಯ ವಿಮೆಯನ್ನು ತೆಗೆದುಕೊಂಡಿರುವವರಿಗೆ ಅಥವಾ ಭವಿಷ್ಯದಲ್ಲಿ ವಿಮೆ ಮಾಡಿಸುವವರಿಗೆ ವಿಶೇಷ ಮಾಹಿತಿಯಿದೆ. IRDAI ಮಾಸ್ಟರ್ ರೆಗ್ಯುಲೇಟರ್ ನೀಡುವ ಮೂಲಕ Read more…

BIG NEWS: ಓಲಾ ಉದ್ಯೋಗಿಗಳಿಗೆ ಶಾಕ್;‌ ವೆಚ್ಚ ತಗ್ಗಿಸಲು 500 ಹುದ್ದೆಗಳ ಕಡಿತಕ್ಕೆ ಸಿದ್ದತೆ

ಓಲಾ ಎಲೆಕ್ಟ್ರಿಕ್ ತನ್ನ ಉದ್ಯೋಗಿಗಳಿಗೆ ಶಾಕ್ ಕೊಡಲು ಮುಂದಾಗಿದೆ. ತನ್ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಗೂ ಮೊದಲು ನಿರ್ವಹಣಾ ವೆಚ್ಚವನ್ನು ನಿಯಂತ್ರಿಸಲು ಮುಂಬರುವ ವಾರಗಳಲ್ಲಿ ತನ್ನ ಸಂಸ್ಥೆಯಾದ್ಯಂತ Read more…

Exit Poll effect: ಸಾರ್ವಕಾಲಿಕ ಏರಿಕೆ ಕಂಡ ಸೆನ್ಸೆಕ್ಸ್ – ನಿಫ್ಟಿ

ಈ ಬಾರಿಯ ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ನಡೆದಿದ್ದು, ಮತದಾನ ಈಗಾಗಲೇ ಪೂರ್ಣಗೊಂಡಿದೆ. ಜೂನ್ 4ರ ನಾಳೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ಫಲಿತಾಂಶ ಬಹುತೇಕ ಅಂದು ಸಂಜೆಯೇ Read more…

ಗ್ರಾಹಕರಿಗೆ ಮತ್ತೊಂದು ಶಾಕ್; ಅಮುಲ್ ತಾಜಾ ಹಾಲಿನ ಬೆಲೆ ಪ್ರತಿ ಲೀಟರ್ ಗೆ 2 ರೂ. ಏರಿಕೆ

ಲೋಕಸಭಾ ಚುನಾವಣೆ ಪೂರ್ಣಗೊಂಡ ಬಳಿಕ ಸಾರ್ವಜನಿಕರಿಗೆ ಬೆಲೆ ಏರಿಕೆಯ ಒಂದೊಂದೇ ಬಿಸಿ ತಟ್ಟುತ್ತಿದೆ. ಮಧ್ಯರಾತ್ರಿಯಿಂದಲೇ ಟೋಲ್ ಶುಲ್ಕದಲ್ಲಿ ಹೆಚ್ಚಳವಾಗಿದ್ದು, ಇದರ ಜೊತೆಗೆ ಈಗ ಮತ್ತೊಂದು ಬೆಲೆ ಏರಿಕೆಯ ಬರೆ Read more…

ಅಂಬಾನಿ ಹಿಂದಿಕ್ಕಿ ಏಷ್ಯಾದ ನಂ. 1 ಶ್ರೀಮಂತರಾಗಿ ಹೊರಹೊಮ್ಮಿದ ಅದಾನಿ: ಇಲ್ಲಿದೆ ವಿಶ್ವದ ಅಗ್ರ ಶ್ರೀಮಂತರ ಪಟ್ಟಿ

ನವದೆಹಲಿ: ಏಷ್ಯಾದ ನಂಬರ್ ಒನ್ ಶ್ರೀಮಂತ ಉದ್ಯಮಿಯಾಗಿ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಹೊರಹೊಮ್ಮಿದ್ದಾರೆ. ಅಂಬಾನಿಯನ್ನು ಹಿಂದಿಕ್ಕಿದ ಅದಾನಿ 9.2 ಲಕ್ಷ ಕೋಟಿ ರೂಪಾಯಿ ಆಸ್ತಿಯೊಂದಿಗೆ ಮತ್ತೆ Read more…

ಪಾಳು ಬಿದ್ದ ಮನೆಯಲ್ಲಿ ಕೇಸರಿ ಬೆಳೆದು ಪ್ರತಿ ಕೆಜಿಗೆ 9 ಲಕ್ಷ ರೂ. ಗಳಿಸಿದ ಗೆಳೆಯರು

ಗುಜರಾತಿನ ಇಬ್ಬರು ಸ್ನೇಹಿತರು ಕೇಸರಿ ಬೆಳೆದು ಒಂದು ಕೆಜಿ ಕೇಸರಿಗೆ 9 ಲಕ್ಷ ರೂಪಾಯಿ ಗಳಿಸಿದ್ದಾರೆ. ಸುಭಾಷ್ ಕನೇಟಿಯಾ ಮತ್ತು ಆಶಿಶ್ ಬವಲಿಯಾ ಗುಜರಾತ್‌ನ ನವಸಾರಿ ಕೃಷಿ ವಿಶ್ವವಿದ್ಯಾಲಯದ Read more…

ಬೆಂಕಿ ಹೊತ್ತಿಕೊಂಡಾಗ ಸ್ಫೋಟಗೊಳ್ಳುವುದಿಲ್ಲ ಈ ಸಿಲಿಂಡರ್ ; ಇದರ ಬೆಲೆ, ವಿಶೇಷತೆ ಕುರಿತು ಇಲ್ಲಿದೆ ಮಾಹಿತಿ

ಎಲ್ ಪಿ ಜಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಾಗ ಸಿಲಿಂಡರ್ ಸ್ಫೋಟದಿಂದ ಹಲವು ಅನಾಹುತಗಳು ಸಂಭವಿಸಿವೆ. ಇಂತಹ ಸಂಭಾವ್ಯ ಅವಘಡಗಳನ್ನು ತಡೆಯಲು ಇಂಡೇನ್‌ ಹೊಸ ಮಾದರಿಯ ಸಿಲಿಂಡರ್ ಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...