alex Certify Business | Kannada Dunia | Kannada News | Karnataka News | India News - Part 132
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಮತ್ತೆ ಶೇ. 4.3 ರಷ್ಟು ಬೆಲೆ ಏರಿಸಿದ ಮಾರುತಿ ಸುಜುಕಿ

ದೇಶದ ಅತಿದೊಡ್ಡ ಕಾರ್ ತಯಾರಕ ಮಾರುತಿ ಸುಜುಕಿ ಇಂಡಿಯಾ(MSI) ಕಾರ್ ಮಾದರಿಗಳ ಬೆಲೆಗಳನ್ನು ಹೆಚ್ಚಿಸಿದೆ. ಇನ್‌ಪುಟ್ ವೆಚ್ಚದಲ್ಲಿನ ಏರಿಕೆಯ ಪರಿಣಾಮವನ್ನು ಭಾಗಶಃ ಸರಿದೂಗಿಸಲು ತಕ್ಷಣದಿಂದಲೇ ಜಾರಿಗೆ ಬರುವಂತೆ 4.3% Read more…

ಅಥೆರ್‌ ಎನರ್ಜಿಯಲ್ಲಿ 420 ಕೋಟಿ ರೂ. ಹೂಡಿಕೆ ಮಾಡಿದ ಹೀರೋ

ಅಥೆರ್‌ ಎನರ್ಜಿಯಲ್ಲಿ 420 ಕೋಟಿ ರೂ.ಗಳ ಹೂಡಿಕೆ ಮಾಡಲು ಹೀರೋ ಮೋಟೋಕಾರ್ಪ್‌ನ ಹಿರಿಯ ನಾಯಕತ್ವ ಮಂಡಳಿ ಒಪ್ಪಿಕೊಂಡಿದೆ. ಭವಿಷ್ಯದ ಮೊಬಿಲಿಟಿಯ ದೃಷ್ಟಿಯಿಂದ ಈ ನಿರ್ಧಾರಕ್ಕೆ ಹೀರೋ ಬಂದಿದೆ. ಎಲೆಕ್ಟ್ರಿಕ್ Read more…

BIG NEWS: ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಸಿಎಂ ಜೊತೆ ಚರ್ಚಿಸಿ ನಿರ್ಧಾರ

ಬೆಂಗಳೂರು: ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚಳ ಮಾಡಲು ಎಲ್ಲ ಹಾಲು ಒಕ್ಕೂಟಗಳ ಅಧ್ಯಕ್ಷರು ಕೋರಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ Read more…

ಕ್ಲೀನರ್, ಹೆಲ್ಪರ್ ಒಂದೇ: ಹೆಲ್ಪರ್ ಗೆ ವಿಮೆ ಪರಿಹಾರ ನಿರಾಕರಿಸುವಂತಿಲ್ಲ; ಸುಪ್ರೀಂಕೋರ್ಟ್

ನವದೆಹಲಿ: ಮೃತಪಟ್ಟ ವ್ಯಕ್ತಿ ಹೆಲ್ಪಟ್ ಎಂದು ವಿಮೆ ರಕ್ಷಣೆಯಿಂದ ವಂಚಿಸುವಂತಿಲ್ಲವೆಂದು ಸುಪ್ರೀಂಕೋರ್ಟ್ ಹೇಳಿದೆ. ವಿಮೆ ಪಾಲಿಸಿಯ ಪ್ರಕಾರ ಚಾಲಕ ಮತ್ತು ಕ್ಲೀನರ್ ಮಾತ್ರ ಪರಿಹಾರ ವ್ಯಾಪ್ತಿಗೆ ಒಳಪಡುತ್ತಾರೆ ಎನ್ನುವ Read more…

ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಗುಡ್ ನ್ಯೂಸ್: ತಿಂಗಳಿಗೆ 10 ಸಾವಿರ ರೂ. ಆದಾಯ ಹೆಚ್ಚಳಕ್ಕೆ ಯೋಜನೆ

ಬೆಂಗಳೂರು: ಸ್ವಸಹಾಯ ಗುಂಪುಗಳ ಸದಸ್ಯರ ಆದಾಯ ವೃದ್ಧಿಗೆ ಸರ್ಕಾರ ಯೋಜನೆ ರೂಪಿಸಿದ್ದು, ಮಹಿಳೆಯರಿಗೆ ಆರ್ಥಿಕ ರಕ್ಷಣೆ ನೀಡಲು ಕ್ರಮ ಕೈಗೊಂಡಿದೆ. ಜೀವನೋಪಾಯ ಅಭಿಯಾನದ ಮೂಲಕ ಗ್ರಾಮೀಣ ಮತ್ತು ನಗರ Read more…

ಪಾರ್ಕಿಂಗ್ ಶುಲ್ಕ ವಿಚಾರವಾಗಿ ಮಹತ್ವದ ಆದೇಶ: ಮಾಲ್ ಗಳು ಪಾರ್ಕಿಂಗ್ ಶುಲ್ಕ ಸಂಗ್ರಹಿಸುವಂತಿಲ್ಲ ಎಂದ ಕೇರಳ ಹೈಕೋರ್ಟ್

ಕೊಚ್ಚಿ: ಮಾಲ್ ಗಳು ಪಾರ್ಕಿಂಗ್ ಶುಲ್ಕ ಸಂಗ್ರಹಿಸುವಂತಿಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ಸೂಚನೆ ನೀಡಿದ್ದು, ಶುಲ್ಕ ಸಂಗ್ರಹಿಸಲು ಪರವಾನಿಗೆ ನೀಡಿದ್ದಲ್ಲಿ ಅದರ ಮಾಹಿತಿ ನೀಡುವಂತೆ ನಿರ್ದೇಶಿಸಿದೆ. ಶಾಪಿಂಗ್ Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್, ರೆಡಿಮೇಡ್ ಬಟ್ಟೆ ದರ ಶೇಕಡ 15 ರಿಂದ 20 ರಷ್ಟು ಹೆಚ್ಚಳ ಸಾಧ್ಯತೆ

ನವದೆಹಲಿ: ರೆಡಿಮೇಡ್ ಬಟ್ಟೆಗಳ ದರ ಶೇಕಡ 15 ರಿಂದ 20 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಇದರಿಂದ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು Read more…

BIG NEWS: ನಂದಿನಿ ಹಾಲಿನ ದರ 3 ರೂ. ಹೆಚ್ಚಳಕ್ಕೆ ಬೇಡಿಕೆ

ಬೆಂಗಳೂರು: ನಂದಿನಿ ಹಾಲು ದರ ಲೀಟರ್ ಗೆ 3 ರೂಪಾಯಿ ಹೆಚ್ಚಳ ಮಾಡಬೇಕೆಂದು ಹಾಲು ಒಕ್ಕೂಟಗಳಿಂದ ಬೇಡಿಕೆ ಇಡಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ. Read more…

ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ: ಗಣರಾಜ್ಯೋತ್ಸವಕ್ಕೆ ಮೊದಲು ಬಂಪರ್ ಸಂಬಳ

ನವದೆಹಲಿ: ಇನ್‌ ಕ್ರಿಮೆಂಟ್‌ ಗಾಗಿ ಕಾಯುತ್ತಿರುವ ಲಕ್ಷಗಟ್ಟಲೆ ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಸಂಬಳ ಹೆಚ್ಚಿಸುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರ ಜನವರಿ 26 ರ ಮೊದಲು ಸರ್ಕಾರಿ ನೌಕರರ Read more…

BIG NEWS: ಕೇಂದ್ರದಿಂದ ಹೊಸ ರೂಲ್ಸ್; 8 ಮಂದಿ ಪ್ರಯಾಣಿಸುವ ವಾಹನಗಳಿಗೆ 6 ಏರ್‌ ಬ್ಯಾಗ್ ಕಡ್ಡಾಯ

ನವದೆಹಲಿ: 8 ಪ್ರಯಾಣಿಕರನ್ನು ಹೊತ್ತೊಯ್ಯುವ ವಾಹನಗಳಿಗೆ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಕರಡು ಜಿಎಸ್‌ಆರ್ ಅಧಿಸೂಚನೆಯನ್ನು ಸಚಿವಾಲಯ ಅನುಮೋದಿಸಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ Read more…

BIG BREAKING: ಜನವರಿ 31ರಿಂದ ಸಂಸತ್ ಬಜೆಟ್ ಅಧಿವೇಶನ ಆರಂಭ

ಕೇಂದ್ರ ಸರ್ಕಾರದ ಬಜೆಟ್‌ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದ್ದು, ಜನವರಿ 31 ರಿಂದ ಅಧಿವೇಶನ ಆರಂಭವಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆಗೆ ಈಗಾಗಲೇ ಸಿದ್ದತೆ ಆರಂಭಿಸಿದ್ದು, ಹಲವು Read more…

ಫಾರಂ 10 ಸಿಸಿಬಿ ಕುರಿತು ಆದಾಯ ತೆರಿಗೆ ಇಲಾಖೆಯಿಂದ ಮಹತ್ವದ ಸ್ಪಷ್ಟನೆ

ತೆರಿಗೆ ವಿಶ್ಲೇಷಣೆ ಮಾಡುವ ಸಲುವಾಗಿ ಫಾರಂ 10ಸಿಸಿಬಿ ಭರ್ತಿ ಮಾಡುವ ವೇಳೆ ಮಾಡುವ ಕೆಲವೊಂದು ಸಾಮಾನ್ಯ ತಪ್ಪುಗಳನ್ನು ಆಗದಂತೆ ನೋಡಿಕೊಳ್ಳಲು ಆದಾಯ ತೆರಿಗೆ ಇಲಾಖೆ ಕೆಲವೊಂದು ಸ್ಪಷ್ಟನೆಗಳನ್ನು ಕೊಟ್ಟಿದೆ. Read more…

BIG NEWS: ದೇಶದ ಮೊಟ್ಟಮೊದಲ ಹೆಲಿಕಾಪ್ಟರ್‌ ನಿಲ್ದಾಣ ಹಿಮಾಚಲ ಪ್ರದೇಶದಲ್ಲಿ ಉದ್ಘಾಟನೆ

ದೇಶೀಯ ನಾಗರಿಕ ವಿಮಾನಯಾನಕ್ಕೆ ಉತ್ತೇಜನ ನೀಡುವುದು, ಆ ಮೂಲಕ ದೇಶದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಪುಷ್ಠಿ ತುಂಬಲು ಮುಂದಾಗಿರುವ ಕೇಂದ್ರ ಸರಕಾರವು ತನ್ನ ಮಹತ್ವಾಕಾಂಕ್ಷಿ ಯೋಜನೆ ’’ಉಡಾನ್‌-2’’ ಅಡಿಯಲ್ಲಿ ದೇಶದ Read more…

ಆಭರಣ ಪ್ರಿಯರಿಗೆ ಬಿಗ್‌ ಶಾಕ್: ಸತತ 2 ನೇ ದಿನವೂ ಏರಿದ ಚಿನ್ನದ ದರ

ನವದೆಹಲಿ: ಸತತ ಎರಡನೇ ದಿನವಾದ ಗುರುವಾರವೂ ಭಾರತದಲ್ಲಿ ಚಿನ್ನದ ದರ ಏರಿಕೆಯಾಗಿದೆ. ಚಿನ್ನದ ಬೆಲೆ ಒಟ್ಟು 1,600 ರೂ.ಹೆಚ್ಚಾಗಿದೆ. ಭಾರತದಲ್ಲಿ ಇಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ Read more…

26 ವರ್ಷಗಳ ನಂತರ ಕಂಬ್ಯಾಕ್ ಮಾಡಿದ ಭಾರತದ ಕ್ಲಾಸಿಕ್ ಲೆಜೆಂಡ್ ʼಯೆಜ್ಡಿʼ, ಇಲ್ಲಿದೆ ಹೊಸ ಬೈಕ್‌ ಗಳ ವಿವರ

ಇಂಡಿಯನ್ ಮೇಡ್ ಮೋಟಾರ್ ಸೈಕಲ್ ಅಂದ್ರೆ ಮೊದಲು ನೆನಪಾಗೋದು ಐಕಾನಿಕ್ ಯೆಜ್ಡಿ ಬೈಕ್ ಗಳು‌. ಆದ್ರೆ ಇಪ್ಪತ್ತಾರು ವರ್ಷಗಳ ಹಿಂದೆಯೆ ಮಾರ್ಕೆಟ್ ನಿಂದ ಕಣ್ಮರೆಯಾಗಿದ್ದ ಈ ಕ್ಲಾಸಿಕ್ ಲೆಜೆಂಡ್ Read more…

ಸಾಫ್ಟ್ ವೇರ್ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ವಿಪ್ರೋದಿಂದ 30 ಸಾವಿರ ಹೊಸಬರ ನೇಮಕಾತಿ

ನವದೆಹಲಿ: ಪ್ರಮುಖ ಸಾಫ್ಟ್ ವೇರ್ ಕಂಪನಿಗಳಲ್ಲಿ ಒಂದಾದ ವಿಪ್ರೊ 30,000 ಮಂದಿ ಹೊಸಬರನ್ನು ನೇಮಕ ಮಾಡಿಕೊಳ್ಳಲಿದೆ. ಮಾಹಿತಿ ತಂತ್ರಜ್ಞಾನದ ಬೇಡಿಕೆ ಹೆಚ್ಚಾಗಿದ್ದು, ಹೊಸಬರಿಗೆ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತಿವೆ. 2021 – Read more…

‘ಆಧಾರ್’ ಕಾರ್ಡ್ ಮೂಲಕವೂ ಪಡೆಯಬಹುದು ಪರ್ಸನಲ್ ಲೋನ್

ಮನೆ, ಕಾರು ಸೇರಿದಂತೆ ಐಷಾರಾಮಿ ವಸ್ತುಗಳ ಖರೀದಿ ಪ್ರತಿಯೊಬ್ಬರ ಕನಸು. ಆದ್ರೆ ಎಲ್ಲರಿಗೂ ನಗದು ನೀಡಿ ಇವುಗಳನ್ನು ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ ಬ್ಯಾಂಕ್ ಮೂಲಕ ಸಾಲ ಪಡೆದು ಇವುಗಳ Read more…

ಜಾಗತಿಕ ಶ್ರೇಣಿಯಲ್ಲಿ ಸುಧಾರಣೆ ಕಂಡ ಭಾರತೀಯ ಪಾಸ್‌ಪೋರ್ಟ್, 60 ದೇಶಗಳಲ್ಲಿ ವೀಸಾ ಆನ್ ಅರೈವಲ್ ಸೌಲಭ್ಯ

2022 ರ ಮೊದಲ ತ್ರೈಮಾಸಿಕದ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ ಮಂಗಳವಾರ ಅಪ್ಡೇಟ್ ಆಗಿದ್ದು, ಭಾರತೀಯ ಪಾಸ್‌ಪೋರ್ಟ್ ಸುಧಾರಣೆ ತೋರಿಸಿದೆ. 2021 ಕ್ಕೆ ಹೋಲಿಸಿದರೆ, ಭಾರತದ ಪಾಸ್‌ಪೋರ್ಟ್ ಹೆನ್ಲಿ ಪಾಸ್‌ಪೋರ್ಟ್ Read more…

ಕಡಿಮೆ ಖರ್ಚಿನಲ್ಲಿ ಈ ಕೃಷಿ ಶುರು ಮಾಡಿ ತಿಂಗಳಿಗೆ ಗಳಿಸಿ ಭರ್ಜರಿ ಆದಾಯ

ಸ್ವಂತ ವ್ಯವಹಾರ ಶುರು ಮಾಡಲು ಬಯಸಿದ್ದರೆ ಉತ್ತಮ ಅವಕಾಶವಿದೆ. ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಗಳಿಸುವ ವ್ಯವಹಾರದಲ್ಲಿ ಇದೂ ಸೇರಿದೆ. ನಿಂಬೆ ಹುಲ್ಲಿನ ಕೃಷಿ ಮೂಲಕ ನೀವೂ ಆದಾಯ ಗಳಿಸಬಹುದು. Read more…

ವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ಗುಡ್‌ ನ್ಯೂಸ್: ಧ್ವನಿ ಸಂದೇಶಗಳನ್ನ ಹೋಮ್ ಸ್ಕ್ರೀನ್ ನಲ್ಲೂ ಕೇಳಿಸಿಕೊಳ್ಳುವ ಅವಕಾಶ

ಬಳಕೆದಾರರು ಒಂದು ಚಾಟ್‌ನಿಂದ ಇನ್ನೊಂದಕ್ಕೆ ಬದಲಾಯಿಸಿದಾಗಲೂ ಧ್ವನಿ ಸಂದೇಶಗಳನ್ನು ಪ್ಲೇ ಮಾಡಲು ಸಾಧ್ಯವಾಗಿಸುವ ಫೀಚರ್ ಅನ್ನು ವಾಟ್ಸಾಪ್ ಪರೀಕ್ಷಿಸುತ್ತಿದೆ. ‘ಗ್ಲೋಬಲ್ ವಾಯ್ಸ್ ನೋಟ್ ಪ್ಲೇಯರ್’ ಎಂಬ ಫೀಚರ್ ಅಭಿವೃದ್ಧಿಯಾಗಿದ್ದು Read more…

ಆಹಾರೋತ್ಪನ್ನಗಳ ಮಾಸಿಕ ಹಣದುಬ್ಬರದಲ್ಲಿ ಶೇ.5.59 ರಷ್ಟು ಏರಿಕೆ

ಅತ್ಯಗತ್ಯ ವಸ್ತುಗಳ ಬೆಲೆಗಳಲ್ಲಿ ಏರಿಕೆಯ ದರ ಆರು ತಿಂಗಳ ಗರಿಷ್ಠ ಮಟ್ಟ ತಲುಪಿದ ಕಾರಣ ಡಿಸೆಂಬರ್‌ನ ಮಾಸಿಕ ಹಣದುಬ್ಬರ 5.59% ತಲುಪಿದ್ದು, ಆರ್‌.ಬಿ.ಐ. ಈ ವಿಚಾರವಾಗಿ ನಿಗದಿಪಡಿಸಿದ ಸಹಿಷ್ಣುತೆಯ Read more…

$25 ಶತಕೋಟಿ ವಾರ್ಷಿಕ ಆದಾಯ ಕಂಡ ಟಿಸಿಎಸ್‌‌, 1.1 ಲಕ್ಷ ಉದ್ಯೋಗಿಗಳಿಗೆ ಬಡ್ತಿ

ದೇಶದ ಅತಿ ದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಡಿಸೆಂಬರ್‌ 2021ಕ್ಕೆ ಅಂತ್ಯಗೊಂಡಂತೆ ವಾರ್ಷಿಕ ಲೆಕ್ಕಾಚಾರದಲ್ಲಿ $25 ಶತಕೋಟಿ ಆದಾಯ ಕಾಣುವ ಮೂಲಕ ಹೊಸ ಮೈಲುಗಲ್ಲು Read more…

ಕೊರೊನಾ ಮಧ್ಯೆಯೇ ಕಾರು ಮಾರಾಟದಲ್ಲಿ ದಾಖಲೆ ಬರೆದ ಕಂಪನಿ

ದಿಗ್ಗಜ ಕಾರು ಕಂಪನಿ ರೋಲ್ಸ್ ರಾಯ್ಸ್ ಮೋಟಾರ್ ಕಾರ್ಸ್ ಕಳೆದ ವರ್ಷ ದಾಖಲೆ ಬರೆದಿದೆ. ಕಳೆದ ವರ್ಷ ಎಷ್ಟು ಕಾರುಗಳು ಮಾರಾಟವಾಗಿದೆ ಎಂಬ ವರದಿಯನ್ನು ಕಂಪನಿ ಹೇಳಿದೆ. ಕಂಪನಿ Read more…

ವಾಹನ ಮಾಲೀಕರಿಗೆ ಮತ್ತೊಂದು ಶಾಕ್: ಥರ್ಡ್ ಪಾರ್ಟಿ ಮೋಟರ್‌ ವಿಮೆ ಪ್ರೀಮಿಯಂ ಏರಿಕೆ ಸಾಧ್ಯತೆ

ಕೋವಿಡ್ ನೆವದಲ್ಲಿ ಎಲ್ಲಾ ಸರಕುಗಳು ಮತ್ತು ಸೇವೆಗಳ ಬೆಲೆಗಳಲ್ಲಿ ಏರಿಕೆಯಾಗುತ್ತಿರುವ ನಡುವೆ ವಿಮಾ ಕಂಪನಿಗಳು ಸಹ ಇದೇ ಭರದಲ್ಲಿ ಒಂದಷ್ಟು ಬೆಲೆ ಏರಿಕೆಯಗಳಿಗೆ ಮುಂದಾಗಿವೆ. ಮೂರನೇ ಪಾರ್ಟಿ ಮೋಟರ್‌ Read more…

ಜಿಯೋದ ಅಗ್ಗದ ಪ್ಲಾನ್..! ಕೇವಲ 899 ರೂ.ಗೆ ಪಡೆಯಿರಿ 336 ದಿನಗಳ ಸಿಂಧುತ್ವ

ರಿಲಾಯನ್ಸ್ ಜಿಯೋ ಅಗ್ಗದ ಯೋಜನೆಗಳಿಗೆ ಹೆಸರು ವಾಸಿಯಾಗಿದೆ. ಆದ್ರೆ ಇತ್ತೀಚೆಗೆ ಜಿಯೋ ತನ್ನ ಯೋಜನೆಗಳ ಬೆಲೆಯನ್ನು ಏರಿಕೆ ಮಾಡಿದೆ. ಜಿಯೋ ಫೋನ್ ಗ್ರಾಹಕರಿಗೆ ಪ್ರತಿ ತಿಂಗಳು ರಿಚಾರ್ಜ್ ಮಾಡುವುದು Read more…

BIG NEWS: ದೇಶದ 2 ನೇ ಅತಿದೊಡ್ಡ ಐಟಿ ಕಂಪನಿ Infosys ನಲ್ಲಿ 55 ಸಾವಿರ ಉದ್ಯೋಗಿಗಳ ನೇಮಕಾತಿ, ಫ್ರೆಷರ್ ಗಳಿಗೆ ಅವಕಾಶ

ಭಾರತದ ಎರಡನೇ ಅತಿದೊಡ್ಡ ಐಟಿ ಕಂಪನಿ ಇನ್ಫೋಸಿಸ್ ತನ್ನ ಜಾಗತಿಕ ಪದವೀಧರ ನೇಮಕಾತಿ ಕಾರ್ಯಕ್ರಮದ ಭಾಗವಾಗಿ FY22 ಗಾಗಿ 55,000 ಕ್ಕೂ ಹೆಚ್ಚು ಫ್ರೆಶರ್‌ಗಳನ್ನು ನೇಮಿಸಿಕೊಳ್ಳಲು ಯೋಜಿಸುತ್ತಿದೆ ಎಂದು Read more…

ಇಲ್ಲಿದೆ 41.70 ಲಕ್ಷ ರೂ. ಟಯೋಟಾ ಕ್ಯಾಮ್ರಿ ಹೈಬ್ರಿಡ್ ಕಾರ್ ನ ಸಂಪೂರ್ಣ ಡಿಟೇಲ್ಸ್

ಟಯೋಟಾ ಕಿರ್ಲೋಸ್ಕರ್ ಮೋಟಾರ್ ಭಾರತದಲ್ಲಿ ಕ್ಯಾಮ್ರಿ ಹೈಬ್ರಿಡ್‌ನ ಲೇಟೆಸ್ಟ್ ವರ್ಷನ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಕ್ಯಾಮ್ರಿ ವರ್ಷನ್ ಗೆ ಜಪಾನ್ ಮೂಲದ ಕಂಪನಿ 41.70 ಲಕ್ಷ Read more…

SBI ಸೇರಿದಂತೆ ಬ್ಯಾಂಕ್ ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್: ಮನೆಯಲ್ಲೇ ಹಲವು ಸೌಲಭ್ಯ, ಶುಲ್ಕ ಅನ್ವಯ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI), ಪಂಜಾಬ್ ನ್ಯಾಷನಲ್ ಬ್ಯಾಂಕ್(PNB) ಸೇರಿದಂತೆ ಹಲವು ಬ್ಯಾಂಕ್‌ ಗಳು ತಮ್ಮ ಗ್ರಾಹಕರಿಗೆ ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ವಿಕಲಚೇತನ ಗ್ರಾಹಕರಿಗೆ ಮನೆ ಬಾಗಿಲಿಗೆ Read more…

ಕೇಂದ್ರ ಬಜೆಟ್: ಕೃಷಿ ಕ್ಷೇತ್ರ ಸುಧಾರಿಸಲು ಮಹತ್ವದ ಘೋಷಣೆ ಸಾಧ್ಯತೆ

2021-22ರಲ್ಲಿ ಭಾರತದ ಆರ್ಥಿಕತೆಯು 9% ಕ್ಕಿಂತ ಹೆಚ್ಚು ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಈ ಸಂರ್ಭದಲ್ಲೇ ಈ ಆರ್ಥಿಕ ವರ್ಷದ ಕೇಂದ್ರದ ಬಜೆಟ್ ಸಮಯ ಹತ್ತಿರವಾಗುತ್ತಿದ್ದು, ಹಣಕಾಸು ಸಚಿವೆ ನಿರ್ಮಲಾ Read more…

ಹೆಚ್ಚಿನ ʼಆದಾಯʼ ಗಳಿಸಲು ಇದು ಬೆಸ್ಟ್ ಪ್ಲಾನ್

ಗಳಿಸಿದ ಹಣವನ್ನು ಸುರಕ್ಷಿತವಾಗಿಡಲು ಪ್ರತಿಯೊಬ್ಬರೂ ಬಯಸ್ತಾರೆ. ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡಿ, ಹಣ ಡಬಲ್ ಮಾಡುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಅಂಚೆ ಕಚೇರಿಯ ಯೋಜನೆ, ಹೂಡಿಕೆದಾರರಿಗೆ ಉತ್ತಮ ಆಯ್ಕೆಯಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...