alex Certify Business | Kannada Dunia | Kannada News | Karnataka News | India News - Part 131
ಕನ್ನಡ ದುನಿಯಾ
    Dailyhunt JioNews

Kannada Duniya

ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಮತ್ತೊಂದು ಹಸಿರು ಕ್ರಾಂತಿ: RBI

ಭಾರತದಲ್ಲಿ ಮತ್ತೊಂದು ಹಸಿರುಕ್ರಾಂತಿಯ ಅಗತ್ಯವಿದೆ ಎಂದು RBI ಹೇಳಿದೆ. ಕೃಷಿಯನ್ನು ಹೆಚ್ಚು ಹವಾಮಾನ-ನಿರೋಧಕ ಮತ್ತು ಪರಿಸರ ಸಮರ್ಥನೀಯವಾಗಿಸುವ ಅಥವಾ ಸ್ನೇಹಿಯಾಗುವ ದೃಷ್ಟಿಯಿಂದ ಭಾರತಕ್ಕೆ ಮುಂದಿನ ಪೀಳಿಗೆಯ ಸುಧಾರಣೆಗಳ ಜೊತೆಗೆ Read more…

ವೈರಲ್ ವಿಡಿಯೋ ವಿವಾದ: ಸ್ವಯಂ ಪ್ರೇರಿತ ರಜೆ ಮೇಲೆ ತೆರಳಿದ ಭಾರತ್‌ ಪೇ ಸಹ ಸ್ಥಾಪಕ

ಮಾರ್ಚ್ ಅಂತ್ಯದವರೆಗೂ ತನ್ನ ಸಹ ಸಂಸ್ಥಾಪಕ ಮತ್ತು ಎಂಡಿ ಅಶ್ನೀರ್‌ ಗ್ರೋವರ್‌ ಸ್ವಯಂ ಪ್ರೇರಣೆಯಿಂದ ರಜೆಯಲ್ಲಿದ್ದಾರೆ ಎಂದು ಫಿನ್ಟೆಕ್ ಸಂಸ್ಥೆ ಭಾರತ್‌ಪೇ ತಿಳಿಸಿದೆ. ಗ್ರೋವರ್‌ ಮತ್ತು ಅವರ ಪತ್ನಿ Read more…

BIG NEWS: ಚಿನ್ನ, ಬೆಳ್ಳಿ ಆಮದು ಸುಂಕ ಇಳಿಕೆ ಬಗ್ಗೆ ಕೇಂದ್ರದಿಂದ ಸಿಹಿ ಸುದ್ದಿ ಸಾಧ್ಯತೆ

ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂಗಳಂಥ ಅಮೂಲ್ಯವಾದ ಲೋಹಗಳ ಮೇಲಿನ ಆಮದು ಸುಂಕವನ್ನು 7.5%ದಿಂದ 4%ಗೆ ಇಳಿಸಲು ಕೇಂದ್ರ ಸರ್ಕಾರವನ್ನು ರತ್ನಗಳು ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿ (ಜಿಜೆಇಪಿಸಿ) Read more…

ಸುಜ಼ುಕಿ ಜಿಮ್ನಿಯ ಕಾಪಿ ಚೀನಾದ ಈ ಮೈಕ್ರೋ-ಎಸ್‌ಯುವಿ

ಚೀನಾದ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿರುವ ಕಂಪನಿಗಳ ವಸ್ತುಗಳನ್ನು ಯಥಾವತ್‌ ಕಾಪಿ ಮಾಡುವುದು ಹೊಸ ವಿಚಾರವೇನಲ್ಲ. ಆಟೋಮೊಬೈಲ್‌ ಕ್ಷೇತ್ರದಲ್ಲೂ ಸಹ ಚೀನೀ ಕಂಪನಿಗಳು ಈ ಕೆಲಸವನ್ನೇ ಮಾಡುತ್ತಿವೆ. ಚೀನಾದ Read more…

ಕವರ್ ಮೇಲೆ ದೇವರ ಚಿತ್ರ: ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಕ್ಷಮೆಯಾಚಿಸಿದ ‘ಕಿಟ್ ಕ್ಯಾಟ್’

ನೆಸ್ಲೆ ಕಂಪನಿಯ ಪ್ರಸಿದ್ಧ ಉತ್ಪನ್ನಗಳಲ್ಲಿ ಒಂದಾದ ಕಿಟ್​ಕ್ಯಾಟ್​​ ಬಗ್ಗೆ ನಿಮಗೆ ತಿಳಿದೇ ಇರಬಹುದು. ಆದರೆ ಇದೀಗ ಕಿಟ್​ಕ್ಯಾಟ್​​ ತನ್ನ ವ್ರ್ಯಾಪರ್​ ವಿನ್ಯಾಸದ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ವಿರೋಧವನ್ನು Read more…

ಪಿಂಚಣಿದಾರರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ಮಾಜಿ ಸೈನಿಕರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಈ ಹಿಂದೆ ಮಾಜಿ ಸೈನಿಕರು ಅಥವಾ  ಅವರ ಮನೆಯವರು ಪಿಂಚಣಿ ಪಡೆಯುವುದು ಕಷ್ಟವಾಗುತ್ತಿತ್ತು. ಈಗ ನೀವು ಪಿಂಚಣಿ ಸಂಬಂಧಿತ ಸಮಸ್ಯೆಗಳ ಬಗ್ಗೆ Read more…

ಇಲ್ಲಿದೆ 15,000 ರೂ. ಒಳಗೆ ಸಿಗುವ ಟಾಪ್ ಸ್ಮಾರ್ಟ್‌ ಫೋನ್‌ ಗಳ ಪಟ್ಟಿ

ಅಮೇಜ಼ಾನ್‌ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಭಾರತದಲ್ಲಿ ಚಾಲ್ತಿಯಲ್ಲಿದ್ದು, ಗ್ರಾಹಕರಿಗೆ ಬಹಳಷ್ಟು ಉತ್ಪನ್ನಗಳ ಮೇಲೆ ಒಳ್ಳೆ ಆಫರ್‌ಗಳು ಸಿಗಬಹುದು. ಇದೇ ಸೇಲ್ ಇವೆಂಟ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ 40% ರಿಯಾಯಿತಿ Read more…

ಷೇರ್ ಮಾರ್ಕೆಟ್ ಕ್ರ್ಯಾಷ್, ಭಾರೀ ಕುಸಿತ ಕಂಡ ಸೆನ್ಸೆಕ್ಸ್, ನಿಫ್ಟಿ; ಹೂಡಿಕೆದಾರರ 2.5 ಲಕ್ಷ ಕೋಟಿ ರೂ. ನಷ್ಟ

ಷೇರು ಮಾರುಕಟ್ಟೆಯ ಪರಿಸ್ಥಿತಿ ಇಂದು ಕೆಟ್ಟದಾಗಿ ಕಾಣುತ್ತಿದೆ. ನೆನ್ನೆಯು ದುರ್ಬಲವಾಗಿದ್ದ ಷೇರು ಮಾರುಕಟ್ಟೆ, ನೆನ್ನೆ ಮತ್ತು ಇಂದು ಎರಡೂ ದಿನಗಳಿಂದ ಕುಸಿತ ಕಂಡಿದೆ. ಎರಡೂ ದಿನಗಳಲ್ಲಿ ಸೆನ್ಸೆಕ್ಸ್ 1000 Read more…

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಇಲ್ಲಿದೆ ಹಲವು ಕಾರಣಗಳು

ಕೊರೋನಾ ಸಾಂಕ್ರಾಮಿಕದಿಂದ, ಸೋಷಿಯಲ್ ಡಿಸ್ಟೆನ್ಸ್ ಅನ್ನೋದು ನ್ಯೂ ನಾರ್ಮಲ್ ಆಗಿದೆ. ಇದರಿಂದ ವೈಯಕ್ತಿಕ ಸಾರಿಗೆ ಅಗತ್ಯ ಹೆಚ್ಚಾಗಿದ್ದು, ದೇಶದಲ್ಲಿ ಕಾರುಗಳು ಮತ್ತು ಬೈಕ್‌ಗಳ ಬೇಡಿಕೆಯನ್ನು ಹೆಚ್ಚಿಸಿದೆ. ಹೊಚ್ಚಹೊಸ ವಾಹನಗಳಿಗೆ Read more…

ಈ ವಾರ ಬಿಡುಗಡೆಯಾಗಲಿದೆ ಭಾರತದ ಮೊದಲ ಬ್ಯಾಟರಿ ಚಾಲಿತ ಕ್ರೂಸರ್ ಬೈಕ್

ಎಲೆಕ್ಟ್ರಿಕ್ ವಾಹನ ತಯಾರಕ ಕೊಮಾಕಿ ಈ ವಾರ ಮಾರುಕಟ್ಟೆಯಲ್ಲಿ ತನ್ನ ರೇಂಜರ್ ಎಲೆಕ್ಟ್ರಿಕ್ ಕ್ರೂಸರ್ ಅನ್ನು ಬಿಡುಗಡೆ ಮಾಡಲಿದೆ. ಈ ಬೈಕ್ ಅನ್ನು ಕೆಲವು ದಿನಗಳ ಹಿಂದೆ ಅಧಿಕೃತವಾಗಿ Read more…

ಬೆಂಗಳೂರು ಟೆಸ್ಲಾದ ಮೊದಲ ಆಯ್ಕೆ, ಎಲಾನ್ ಮಸ್ಕ್ ಗೆ ಬಹಿರಂಗ ಆಹ್ವಾನ ನೀಡಿದ ಮುರುಗೇಶ್ ನಿರಾಣಿ

ಭಾರತದಲ್ಲಿ ಟೆಸ್ಲಾ ಕಾರುಗಳ ಆಗಮನಕ್ಕೆ ಹಲವಾರು ಮಂದಿ ಕಾಯುತ್ತಿದ್ದಾರೆ. ಈ ವಿಷಯದ ಬಗ್ಗೆ ಅಪ್ಡೇಟ್ ಮಾಡಿರುವ ಎಲಾನ್ ಮಸ್ಕ್, ಭಾರತ ಸರ್ಕಾರದೊಂದಿಗೆ ಮಾತುಕತೆ ಮುಂದುವರೆದಿದೆ ಎಂದಿದ್ದಾರೆ. ಭಾರತದಲ್ಲಿ ಹಲವು Read more…

ಲಂಡನ್ ನಲ್ಲೂ ವಿಜಯ್ ಮಲ್ಯಗೆ ಬಿಗ್ ಶಾಕ್: ಐಷಾರಾಮಿ ಮನೆಯಿಂದ ಹೊರ ಹಾಕಲು ಕೋರ್ಟ್ ಆದೇಶ

ಲಂಡನ್: ಭಾರತದ ಬ್ಯಾಂಕುಗಳಿಗೆ ಸುಮಾರು 9 ಸಾವಿರ ಕೋಟಿ ರೂಪಾಯಿ ಸಾಲ ಕೊಡದೇ ಪರಾರಿಯಾದ ಉದ್ಯಮಿ ವಿಜಯ ಮಲ್ಯ ಅವರನ್ನು ಕುಟುಂಬ ಸಮೇತ ಲಂಡನ್ ನಲ್ಲಿರುವ ಐಷಾರಾಮಿ ಮನೆಯಿಂದ Read more…

ಸಾವಯವ ಕೃಷಿ ಮೂಲಕ ಚೆರ್ರಿ ಟೊಮೆಟೋ ಬೆಳೆದ ರೈತ, ಒಂದು ಕೆ.ಜಿ. ಗೆ 600 ರೂ.‌ ಗಳಿಕೆ

ಸಾವಯವ ಕೃಷಿ ಈಗ ವಿಶ್ವದೆಲ್ಲೆಡೆ ತುಂಬಾ ಪ್ರಚುರವಾಗುತ್ತಿದೆ. ಭಾರತದಲ್ಲೂ ಸಾವಯವ ಕೃಷಿಯನ್ನ ಹೆಚ್ಚಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಈ ಕೃಷಿಯ ಮೂಲಕ ಮಧ್ಯಪ್ರದೇಶದ ಜಬಲ್ಪುರದ ರೈತರೊಬ್ಬರು ‘ಚೆರ್ರಿ ಟೊಮೆಟೋ’ ಎಂದು ಕರೆಯಲ್ಪಡುವ Read more…

ನಾಳೆ ಬಿಡುಗಡೆಯಾಗಲಿದೆ ಟಾಟಾ ಟಿಯಾಗೊ – ಟಿಗೊರ್ CNG ವೇರಿಯಂಟ್

ಟಾಟಾ ಟಿಯಾಗೊ CNG ಮತ್ತು ಟಿಗೊರ್ CNG ಬೆಲೆಗಳನ್ನು ಅಂತಿಮವಾಗಿ ನಾಳೆ ಪ್ರಕಟಿಸಲಾಗುವುದು. ನಿಮಗೆ ತಿಳಿದಿರುವಂತೆ, ಟಾಟಾ ಮೋಟಾರ್ಸ್ ದೇಶದಲ್ಲಿ ತನ್ನ ಹೊಸ CNG ಕಾರುಗಳನ್ನು ಬಿಡುಗಡೆ ಮಾಡಲು Read more…

ಕೊರೊನಾ ಸಂದರ್ಭದಲ್ಲಿ ಅತಿ ಹೆಚ್ಚು ಬಳಕೆಯಾದ ʼಡೋಲೋ 650ʼ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

  ಅಂತೂ ಇಂತೂ, ಸಾಂಕ್ರಾಮಿಕ ರೋಗ ಕೊನೆಗೊಂಡಿದೆ ಎಂದು ನೀವು ನಂಬಿದ್ದರೆ, ಅದು ನಿಮ್ಮ ತಪ್ಪು ಕಲ್ಪನೆ. ಕೊರೋನಾ ವೈರಸ್, ಹೊಸ ರೂಪಾಂತರಗಳೊಂದಿಗೆ ಹೊಸ ದಾಖಲೆಗಳನ್ನ ಬರೆಯುತ್ತಲೆ ಇದೆ. Read more…

BIG NEWS: ದೇಶದ ಎಲ್ಲಾ ಮಕ್ಕಳ 25 ವರ್ಷದ ಶಿಕ್ಷಣಕ್ಕೆ 10 ಶ್ರೀಮಂತರ ಸಂಪತ್ತು ಸಾಕು…!

ನವದೆಹಲಿ: ಭಾರತದ ಹತ್ತು ಶ್ರೀಮಂತರ ಸಂಪತ್ತು 25 ವರ್ಷಗಳ ಕಾಲ ದೇಶದ ಮಕ್ಕಳ ಶಾಲೆ ಮತ್ತು ಉನ್ನತ ಶಿಕ್ಷಣಕ್ಕೆ ಸಾಕಾಗುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಸೋಮವಾರ ವಿಶ್ವ Read more…

ಮಾರುತಿ ಸುಜುಕಿಯಿಂದ ಸೆಲೆರಿಯೊ CNG ವೇರಿಯಂಟ್ ಬಿಡುಗಡೆ

ಸುಜುಕಿ ಇಂಡಿಯಾ ಲಿಮಿಟೆಡ್, ಸೋಮವಾರ ಆಲ್-ನ್ಯೂ ಸೆಲೆರಿಯೊದ CNG ರೂಪಾಂತರವನ್ನು ಬಿಡುಗಡೆ ಮಾಡಿದೆ. S-CNG ತಂತ್ರಜ್ಞಾನದೊಂದಿಗೆ ಮಾರುತಿ ಸುಜುಕಿ ಸೆಲೆರಿಯೊ VXi ರೂಪಾಂತರದಲ್ಲಿ ಮಾತ್ರ ಲಭ್ಯವಿರುತ್ತದೆ. ಇದರ ಬೆಲೆ Read more…

ಬ್ಯಾಂಕ್ ಗ್ರಾಹಕರಿಗೆ ಮುಖ್ಯ ಮಾಹಿತಿ: ತೆರಿಗೆ ವಿನಾಯಿತಿ FD ಅವಧಿ 3 ವರ್ಷಕ್ಕೆ ಇಳಿಸಲು ಮನವಿ

ನವದೆಹಲಿ: ತೆರಿಗೆ ವಿನಾಯಿತಿ ನೀಡುವ ಸ್ಥಿರ ಠೇವಣಿ ಯೋಜನೆ ಅವಧಿಯನ್ನು ಮೂರು ವರ್ಷಕ್ಕೆ ಇಳಿಕೆ ಮಾಡಬೇಕೆಂದು ಭಾರತೀಯ ಬ್ಯಾಂಕುಗಳ ಸಂಘದ ವತಿಯಿಂದ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕೈಗೆಟುಕುವ ದರದಲ್ಲಿ ರಸಗೊಬ್ಬರ ನೀಡಲು 1.4 ಲಕ್ಷ ಕೋಟಿ ರೂ. ಸಬ್ಸಿಡಿ

ನವದೆಹಲಿ: ರೈತರಿಗೆ ಸಬ್ಸಿಡಿ ದರದಲ್ಲಿ ರಸಗೊಬ್ಬರ ಪೂರೈಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಈ ಸಲದ ಬಜೆಟ್ ನಲ್ಲಿ 1.4 ಲಕ್ಷ ಕೋಟಿ ರೂ. ಸಬ್ಸಿಡಿ ಘೋಷಣೆ ಮಾಡುವ Read more…

ಗ್ರಾಮೀಣ ಜನತೆಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: 100 ಸೇವೆ ಒದಗಿಸುವ 3 ಸಾವಿರ ಗ್ರಾಮ ಒನ್ ಸೇವಾ ಕೇಂದ್ರ ಸ್ಥಾಪನೆ

ಬೆಂಗಳೂರು: ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ರೀತಿ ಒಂದೇ ಸೂರಿನಡಿ 100 ಸೇವೆ ಒದಗಿಸುವ ಗ್ರಾಮ ಒನ್ ಸೇವಾ ಕೇಂದ್ರಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ. ಗಣರಾಜ್ಯೋತ್ಸವದ ಜನವರಿ Read more…

ಆಂಡ್ರಾಯ್ಡ್​​ ಫೋನ್ ಸೆಟ್ಟಿಂಗ್ಸ್ ​​ನಲ್ಲಿ ಕೂಡಲೇ ಮಾಡಿ ಈ ಬದಲಾವಣೆ

ಸ್ಮಾರ್ಟ್​ಫೋನ್​ಗಳನ್ನು ಸೆಟ್​ ಮಾಡುವಾಗ ನೀವು ಸಾಕಷ್ಟು ಆಯ್ಕೆಗಳನ್ನು ಮೊಬೈಲ್​ನಲ್ಲಿ ಕಾಣುತ್ತೀರಾ. ಐಓಎಸ್​ ಸಾಧನಗಳಿಗೆ ಹೋಲಿಕೆ ಮಾಡಿದರೆ ಆಂಡ್ರಾಯ್ಡ್​ ಫೋನ್​ಗಳು ಹೆಚ್ಚಿನ ಆಯ್ಕೆಗಳನ್ನು ಬಳಕೆದಾರರಿಗೆ ನೀಡುತ್ತದೆ. ಇದರಲ್ಲಿ ಅನೇಕ ಆಯ್ಕೆಗಳನ್ನು Read more…

ಇಸುಜು ಪಿಕಪ್‌ ವಾಹನಗಳ ಬೆಲೆ 2 ಲಕ್ಷ ರೂ.ವರೆಗೆ ಏರಿಕೆ, ಖರೀದಿದಾರರ ಜೇಬಿಗೆ ಭಾರಿ ಕತ್ತರಿ

ಭಾರತದಲ್ಲಿಯೇ ಉತ್ಪಾದನೆ ಮಾಡಿ ಮಾರಾಟ ಮಾಡುವ ಜಪಾನ್‌ನ ಇಸುಜು ಪಿಕಪ್‌ ವಾಹನ ತಯಾರಿಕಾ ಕಂಪನಿಯು ಪಿಕಪ್‌ ವಾಹನಗಳ ಬೆಲೆಯನ್ನು ಎರಡು ಲಕ್ಷ ರೂ.ವರೆಗೆ ಏರಿಕೆ ಮಾಡಿದೆ. ಇದರಿಂದ ಇಸುಜು Read more…

ಟಿವಿಎಸ್‌ ಮೋಟರ್‌ – ಸ್ವಿಗ್ಗಿ ನಡುವೆ ಒಪ್ಪಂದ, ಫುಡ್‌ ಡೆಲಿವರಿಗೆ ಎಲೆಕ್ಟ್ರಿಕ್‌ ವಾಹನ ಬಳಕೆ

ದೇಶದಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಖ್ಯಾತಿ ಗಳಿಸಿರುವ ಟಿವಿಎಸ್‌ ಮೋಟರ್‌ ಕಂಪನಿಯು ಆಹಾರ ಸರಬರಾಜು ಸಂಸ್ಥೆ ’’ಸ್ವಿಗ್ಗಿ’’ ಜತೆ ಕೈಜೋಡಿಸಿದ್ದು, ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನಗಳ Read more…

ದ್ವಿಚಕ್ರ ವಾಹನಗಳ ಮಾರಾಟ ಕಳೆದ 10 ವರ್ಷಗಳಲ್ಲೇ ಕನಿಷ್ಠ

ದೇಶದಲ್ಲಿ ಕೊರೊನಾ ರೂಪಾಂತರಿಗಳ ಹಾವಳಿ, ಆರ್ಥಿಕ ಬಿಕ್ಕಟ್ಟು ಸೇರಿ ಹಲವು ಕಾರಣಗಳಿಂದಾಗಿ ಮೋಟರ್‌ ಸೈಕಲ್‌ಗಳು, ಸ್ಕೂಟರ್‌ಗಳು ಸೇರಿ ಎಲ್ಲ ಬಗೆಯ ದ್ವಿಚಕ್ರ ವಾಹನಗಳ ಮಾರಾಟವು ಕಳೆದ 10 ವರ್ಷದಲ್ಲಿಯೇ Read more…

Petrol, Diesel Price Today: ಕಚ್ಚಾ ತೈಲ ಬೆಲೆ ಏರಿಳಿತದ ನಡುವೆ 73 ದಿನಗಳವರೆಗೆ ಪೆಟ್ರೋಲ್, ಡೀಸೆಲ್ ದರ ಸ್ಥಿರ

ನವದೆಹಲಿ: ವಾರದ ಮೊದಲ ದಿನವಾದ ಸೋಮವಾರ (ಪೆಟ್ರೋಲ್ ಡೀಸೆಲ್ ಬೆಲೆ ಇಂದು 17 ಜನವರಿ 2022), IOCL ಪೆಟ್ರೋಲ್ ಮತ್ತು ಡೀಸೆಲ್‌ನ ಹೊಸ ದರಗಳನ್ನು ಬಿಡುಗಡೆ ಮಾಡಿದೆ. ಇಂದು Read more…

ನೇಕಾರರಿಗೆ ಗುಡ್ ನ್ಯೂಸ್: ರೈತರ ಮಕ್ಕಳಿಗೆ ಸ್ಕಾಲರ್ ಶಿಪ್, ಕಿಸಾನ್ ಸಮ್ಮಾನ್ ರೀತಿ ನೇಕಾರರಿಗೂ ಸೌಲಭ್ಯ

ರೈತರ ಮಕ್ಕಳಿಗೆ ಸ್ಕಾಲರ್ ಶಿಪ್, ಕಿಸಾನ್ ಸಮ್ಮಾನ್ ರೀತಿ ನೇಕಾರರಿಗೂ ಸೌಲಭ್ಯ ವಿಸ್ತರಿಸಲು ಸರ್ಕಾರ ಮುಂದಾಗಿದೆ. ನೇಕಾರ ಸಮ್ಮಾನ್ ಯೋಜನೆ ಜಾರಿ ಬಗ್ಗೆ ಶೀಘ್ರವೇ ಅಧಿಕೃತ ಆದೇಶ ಹೊರಬೀಳಲಿದೆ Read more…

ಎಲೆಕ್ಟ್ರಿಕ್ ವೆಹಿಕಲ್ ಗಳಿಗೆ ಉತ್ತೇಜನಕ್ಕೆ ಸರ್ಕಾರದಿಂದ ಮಹತ್ವದ ಕ್ರಮ: ಲೈಸೆನ್ಸ್ ಇಲ್ಲದೆ ಚಾರ್ಜಿಂಗ್ ಕೇಂದ್ರ ತೆರೆಯಬಹುದು

ನವದೆಹಲಿ: ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡಲು ಸರ್ಕಾರ ಮತ್ತೊಂದು ಕ್ರಮಕೈಗೊಂಡಿದ್ದು, ಯಾರು ಬೇಕಾದರೂ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಬಹುದು. ಇದಕ್ಕೆ ಲೈಸೆನ್ಸ್ ಅಗತ್ಯವಿಲ್ಲ. ಖಾಸಗಿ ಸಂಸ್ಥೆ, ವ್ಯಕ್ತಿಗಳು Read more…

FD ಗ್ರಾಹಕರಿಗೆ SBI ನಿಂದ ಭರ್ಜರಿ ಗುಡ್‌ ನ್ಯೂಸ್

ಫಿಕ್ಸ್ಡ್ ಡೆಪಾಸಿಟ್ ಗಳು, ಕಡಿಮೆ ಅಪಾಯದೊಂದಿಗೆ ಹೂಡಿಕೆ ಮಾಡಲು ಒಂದು ಅದ್ಭುತ ವಿಧಾನ ಅಷ್ಟೇ ಅಲ್ಲಾ ಇವುಗಳನ್ನ ಅರ್ಥ ಮಾಡಿಕೊಳ್ಳುವುದು ಸರಳವಾಗಿದೆ. ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಹೆಜ್ಜೆಗಳನ್ನು Read more…

ನಿಮ್ಮ PF ಖಾತೆಯಿಂದ ಎರಡು ಬಾರಿ ಹಣ ಪಡೆಯುವುದು ಹೇಗೆ…? ಇಲ್ಲಿದೆ ಮಾಹಿತಿ

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಅವರು ಎದುರಿಸುತ್ತಿರುವ ಅನಿರೀಕ್ಷಿತ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ತನ್ನ ಚಂದಾದಾರರಿಗೆ ತಮ್ಮ ಪಿಎಫ್ ಖಾತೆಯಿಂದ ಎರಡು ಸಲ Read more…

ಮುಂಬರುವ ವಿತ್ತೀಯ ವರ್ಷದಲ್ಲಿ FMCG ಕಂಪನಿಗಳಿಗೆ ರಿಲೀಫ್: ಎಡಲ್ವೀಸ್ ವರದಿ

ಕಚ್ಛಾ ವಸ್ತುಗಳ ಬೆಲೆಗಳಲ್ಲಿ ಮಂದಗತಿ ಏರಿಕೆ ಹಾಗೂ ಸತತವಾಗಿ ಬೆಲೆ ಏರಿಕೆ ಮಾಡುತ್ತಾ ಬಂದ ಕಾರಣ ಗ್ರಾಹಕ ಬಳಕೆ ಉತ್ಪನ್ನಗಳ ಉತ್ಪಾದಕರಿಗೆ ಮುಂಬರುವ ವಿತ್ತೀಯ ವರ್ಷದಲ್ಲಿ ಲಾಭಾಂಶದಲ್ಲಿ ಅಲ್ಪಮಟ್ಟದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...