alex Certify Business | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಸಣ್ಣ ಬ್ಯಾಂಕ್, ದೊಡ್ಡ ಆದಾಯ: ಎಫ್‌ಡಿ ಮೇಲೆ ಶೇ.9ಕ್ಕಿಂತಲೂ ಅಧಿಕ ಬಡ್ಡಿ

ಕಷ್ಟಪಟ್ಟು ದುಡಿದ ಹಣವನ್ನು ಆದಷ್ಟು ಉಳಿತಾಯ ಮಾಡಬೇಕು ಅನ್ನೋದು ಪ್ರತಿಯೊಬ್ಬರ ಉದ್ದೇಶ. ಹಣವನ್ನು ಉಳಿತಾಯ ಮಾಡಲು ಸಾಕಷ್ಟು ಮಾರ್ಗಗಳಿವೆ. ಆದರೆ ಖಾತರಿಯ ಆದಾಯದೊಂದಿಗೆ ಸುರಕ್ಷಿತ ಹೂಡಿಕೆಗಾಗಿ ಜನರು ಫಿಕ್ಸೆಡ್‌ Read more…

BIG NEWS: ಜೂ. 12 ರವರೆಗೆ HSRP ನಂಬರ್ ಪ್ಲೇಟ್ ಗಡುವು ವಿಸ್ತರಣೆ

ಬೆಂಗಳೂರು: ರಾಜ್ಯದಲ್ಲಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್(HSRP) ನಂಬರ್ ಪ್ಲೇಟ್ ಅಳವಡಿಸದ ವಾಹನಗಳಿಗೆ ಜೂನ್ 12ರ ವರೆಗೆ ದಂಡ ವಿಧಿಸುವುದಿಲ್ಲ ಎಂದು ಸರ್ಕಾರದಿಂದ ಹೈಕೋರ್ಟ್ ಗೆ ಮಾಹಿತಿ ನೀಡಲಾಗಿದೆ. ಮೇ Read more…

ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ ಶುಭ ಸುದ್ದಿ: TCS ನಲ್ಲಿ ಉದ್ಯೋಗಾವಕಾಶ

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌(TCS) ಸಾವಿರಾರು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸೆಸ್‌ ಲಿಮಿಟೆಡ್ ಐಟಿ ಇನ್‌ಪ್ರಾಸ್ಟ್ರಕ್ಚರ್ ಸರ್ವೀಸ್‌, ಟೆಕ್ನಾಲಜಿ, ಬ್ಯುಸಿನೆಸ್‌ ಪ್ರೋಸೆಸ್ ಸರ್ವೀಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ Read more…

ಚಿನ್ನಾಭರಣ, ಬೆಳ್ಳಿ ಖರೀದಿಸುವವರಿಗೆ ಗುಡ್ ನ್ಯೂಸ್

ನವದೆಹಲಿ: ಹೂಡಿಕೆದಾರರು ಲಾಭ ಗಳಿಕೆ ಉದ್ದೇಶದಿಂದ ಮಾರಾಟಕ್ಕೆ ಹೆಚ್ಚು ಆಸಕ್ತಿ ತೋರಿಸಿದ ಕಾರಣ ದೆಹಲಿಯ ಚಿನಿವಾರಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಕಡಿಮೆಯಾಗಿದೆ. ಚಿನ್ನದ ದರ 10 ಗ್ರಾಂ Read more…

ತಂದೆಯೊಂದಿಗೆ ಗಾಡಿಯಲ್ಲಿ ಮಾವಿನ ಹಣ್ಣು ಮಾರುತ್ತಲೇ 400 ಕೋಟಿ ಬೆಲೆ ಬಾಳುವ ಕಂಪನಿ ಕಟ್ಟಿದ ಸಾಧಕ…..!

‘ಐಸ್ ಕ್ರೀಮ್ ಮ್ಯಾನ್’ ಎಂದೇ ಖ್ಯಾತರಾಗಿದ್ದ ನ್ಯಾಚುರಲ್ಸ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಶ್ರೀನಿವಾಸ್ ಕಾಮತ್ ಅವರದ್ದು ಹೋರಾಟದ ಬದುಕು. ಹಣ್ಣು ಮಾರುವವನ ಮಗ ಕೋಟಿಗಟ್ಟಲೆ ಬೆಲೆಬಾಳುವ ಕಂಪನಿಯನ್ನೂ Read more…

ಏರ್ ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್: ಉಚಿತ OTT ಚಂದಾದಾರಿಕೆ

ನವದೆಹಲಿ: ದೇಶದಾದ್ಯಂತ ಸುಮಾರು 380 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಸೇವಾ ಪೂರೈಕೆದಾರರಾದ ಏರ್‌ಟೆಲ್ ತನ್ನ ಗ್ರಾಹಕರಿಗೆ ಉತ್ತಮ ಸೇವೆಗಳನ್ನು ನೀಡುವ ಯೋಜನೆ ಹೊರತಂದಿದೆ. Read more…

ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್: ಲೋಕಸಭೆ ಚುನಾವಣೆ ಫಲಿತಾಂಶ ಬಳಿಕ ಮದ್ಯದ ದರ ಏರಿಕೆ ಸಾಧ್ಯತೆ

ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಸಂಗ್ರಹಕ್ಕೆ ಕಸರಸ್ತು ನಡೆಸುತ್ತಿರುವ ಸರ್ಕಾರ ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು ಮುಂದಾಗಿದೆ. ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಕೇರಳ ಸೇರಿದಂತೆ ಹೊರ Read more…

‘ಐಸ್ ಕ್ರೀಮ್ ಮ್ಯಾನ್’ ಖ್ಯಾತಿಯ ರಘುನಂದನ್ ಕಾಮತ್ ವಿಧಿವಶ

ಮುಂಬೈ: ನ್ಯಾಚುರಲ್ ಐಸ್ ಕ್ರೀಮ್ ಸಂಸ್ಥೆ ಮೂಲಕ ಖ್ಯಾತರಾಗಿ ದೇಶದ ಐಸ್ ಕ್ರೀಮ್ ಮ್ಯಾನ್ ಎಂದೇ ಗುರುತಿಸಿಕೊಂಡಿದ್ದ ರಘುನಂದನ್ ಕಾಮತ್ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಮಂಗಳೂರು ಮೂಲದ ರಘನಂದನ್ Read more…

ಕಾನೂನುಬದ್ಧವಾಗಿ ನೀವು ಎಷ್ಟು ಮದ್ಯವನ್ನು ಮನೆಯಲ್ಲಿ ಸಂಗ್ರಹಿಸಬಹುದು ? ಇಲ್ಲಿದೆ ಅದಕ್ಕೆ ಉತ್ತರ

ಮನೆಯಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡುವ ಮದ್ಯಪ್ರಿಯರು ಇದಕ್ಕಾಗಿ ಸಾಕಷ್ಟು ಮದ್ಯ ಖರೀದಿಸುತ್ತಾರೆ. ಆದರೆ ನಿಯಮ ಮೀರಿ ಮನೆಯಲ್ಲಿ ಹೆಚ್ಚು ಮದ್ಯ ಇಟ್ಟುಕೊಳ್ಳುವುದು ಕಾನೂನು ಬಾಹಿರ. ಹಾಗಾಗಿ ಯಾವುದೇ ಕಾನೂನು Read more…

ದೇಶದ ಜನತೆಗೆ ಗುಡ್ ನ್ಯೂಸ್: ಹೃದ್ರೋಗ, ಬಿಪಿ, ಶುಗರ್ ಸೇರಿ ಇತರೆ ಮಾತ್ರೆ, ಔಷಧಗಳ ದರ ಇಳಿಕೆ

ನವದೆಹಲಿ: ಸಾಮಾನ್ಯವಾಗಿ ಬಳಕೆ ಮಾಡುವ 41 ಔಷಧಗಳು ಹಾಗೂ ಹೃದ್ರೋಗ, ಮಧುಮೇಹ(Diabetes) ಇತರೆ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ 6 ಔಷಧೀಯ ಸಂಯೋಜನೆಗಳ ದರವನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದೆ. Read more…

ಮನೆಯಲ್ಲೇ ಕುಳಿತು ಗಳಿಸಬಹುದು ಹಣ, ಇಲ್ಲಿದೆ ಟಿಪ್ಸ್

ಮದುವೆ, ಹಬ್ಬ, ವಾರ್ಷಿಕೋತ್ಸವ, ಕುಟುಂಬದಲ್ಲಿ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಇಂಥ ಸಂದರ್ಭಗಳಲ್ಲಿ ಸ್ನೇಹಿತರು, ಕುಟುಂಬಸ್ಥರಿಗೆ ವಿಶೇಷ ಉಡುಗೊರೆಗಳನ್ನು ನೀಡುವುದು ಸಾಮಾನ್ಯ ಸಂಗತಿ. ಮದುವೆ, ಸಮಾರಂಭಗಳಲ್ಲಿ ಉಡುಗೊರೆ ಕೊಡುವುದನ್ನು, ಶುಭಕೋರುವುದನ್ನು Read more…

BIG NEWS: ಬಂಗಾರದ ಬೆನ್ನಲ್ಲೇ ಬೆಳ್ಳಿಯೂ ಬಲು ಭಾರ; ದಾಖಲೆಯ ಏರಿಕೆ ಕಂಡಿದೆ ದರ….!

ಬಂಗಾರದ ಬೆಲೆಯಲ್ಲಿ ನಿರಂತರ ಏರಿಕೆಯ ಬೆನ್ನಲ್ಲೇ ಬೆಳ್ಳಿ ಕೂಡ ಜನಸಾಮಾನ್ಯರ ಕೈಗೆಟುಕದಂತಾಗಿದೆ. ಬೆಳ್ಳಿಯ ದರ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಗುರುವಾರದ ವಹಿವಾಟಿನಲ್ಲಿ ಬೆಳ್ಳಿಯ ದರದಲ್ಲಿ ಭಾರಿ ಏರಿಕೆ ಕಂಡು Read more…

ಟಾಟಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್‌, 60 ಸಾವಿರದವರೆಗೂ ಉಳಿತಾಯ…!

ಟಾಟಾ ಮೋಟಾರ್ಸ್ ಮೇ ತಿಂಗಳಲ್ಲಿ ತನ್ನ ವಾಹನಗಳ ಮೇಲೆ ಬಂಪರ್ ರಿಯಾಯಿತಿಗಳನ್ನು ನೀಡುತ್ತಿದೆ. ಕೆಲವು ಟಾಟಾ ವಾಹನಗಳನ್ನು ಖರೀದಿಸಿದ್ರೆ 60,000 ರೂಪಾಯಿವರೆಗೆ ಉಳಿತಾಯ ಮಾಡಬಹುದು. ಹೊಸ ಕಾರನ್ನು ಖರೀದಿಸಲು Read more…

ದುಬೈನಲ್ಲಿ ಮನೆ ಖರೀದಿಸುವ ವಿಚಾರದಲ್ಲಿ ಭಾರತೀಯರೇ ನಂಬರ್ 1; ಎರಡನೇ ಸ್ಥಾನದಲ್ಲಿದ್ದಾರೆ ಪಾಕಿಸ್ತಾನಿಯರು…!

ವಿದೇಶಗಳಲ್ಲಿ ಆಸ್ತಿ ಹೊಂದುವುದು ಅತಿ ಶ್ರೀಮಂತರಿಗೆ ಪ್ರತಿಷ್ಠೆಯ ವಿಷಯ. ಇದರಲ್ಲಿ ಉದ್ಯಮಿಗಳು, ರಾಜಕಾರಣಿಗಳು, ಸೆಲೆಬ್ರಿಟಿಗಳು ಮುಂಚೂಣಿಯಲ್ಲಿದ್ದು, ಕೊಲ್ಲಿ ರಾಷ್ಟ್ರದಲ್ಲಿ ಮನೆ ಖರೀದಿಸುವ ವಿಚಾರದಲ್ಲಿ ಭಾರತೀಯರೇ ಮುಂಚೂಣಿಯಲ್ಲಿದ್ದಾರೆ. ಹೌದು, ಅಂತರಾಷ್ಟ್ರೀಯ Read more…

ಭಾರತದ ಪುಟ್ಟ ಹಳ್ಳಿಯೊಂದರ ವ್ಯಕ್ತಿ ಈಗ ಸಾವಿರಾರು ಕೋಟಿ ರೂ. ವ್ಯವಹಾರ ಹೊಂದಿರುವ ಸಾಧಕ…!

ಹಳ್ಳಿಯೊಂದರಲ್ಲಿ ಹುಟ್ಟಿ ಬಂದು ಬಿಲಿಯನ್ ಗಟ್ಟಲೆ ವ್ಯವಹಾರ ನಡೆಸುವ ಲುಲು ಗ್ರೂಪ್ ಮಾಲೀಕರ ಸಾಧನೆಯ ಕಥೆಯಿದು. ಲುಲು ಗ್ರೂಪ್ ಪ್ರಸ್ತುತ ಜಗತ್ತಿನಾದ್ಯಂತ ವೇಗವಾಗಿ ವಿಸ್ತರಿಸುತ್ತಿದೆ, ಭಾರತ ಸೇರಿದಂತೆ ವಿವಿಧ Read more…

ಟಿ20 ವಿಶ್ವಕಪ್ ನಲ್ಲಿ ಕೆಎಂಎಫ್ ಪ್ರಾಯೋಜಕತ್ವ: ಜಾಗತಿಕ ಬ್ರ್ಯಾಂಡ್ ಆಗಿ ರಾರಾಜಿಸಲಿದೆ ‘ನಂದಿನಿ’

ಬೆಂಗಳೂರು: ಜೂನ್ ನಲ್ಲಿ ನಡೆಯಲಿರುವ ಟಿ20 ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಆಟಗಾರರ ಜೆರ್ಸಿಯ ಮೇಲೆ ನಂದಿನಿ ಬ್ರ್ಯಾಂಡ್ ಲಾಂಛನ ರಾರಾಜಿಸಲಿದೆ. ನಂದಿನಿ ಬ್ರ್ಯಾಂಡ್ ಮೌಲ್ಯ Read more…

ದೇಶದ ಅತಿದೊಡ್ಡ ಬ್ಯಾಂಕಿಂಗ್‌ ಹಗರಣ; 34 ಸಾವಿರ ಕೋಟಿ ರೂ. ವಂಚಿಸಿದ ಧೀರಜ್ ವಾಧವನ್ ಯಾರು ಗೊತ್ತಾ ?

ಭಾರತದಲ್ಲಿ ಸಾಕಷ್ಟು ಕಾರ್ಪೊರೇಟ್‌ ಮತ್ತು ಬ್ಯಾಂಕಿಂಗ್ ಹಗರಣಗಳು ನಡೆದಿವೆ. PNB ಹಗರಣ, ಯೆಸ್ ಬ್ಯಾಂಕ್, ವಿಜಯ್ ಮಲ್ಯ ಹೀಗೆ ಅನೇಕ ಹಗರಣಗಳು ದೇಶವನ್ನೇ ಬೆಚ್ಚಿಬೀಳಿಸಿದ್ದವು. ಇವುಗಳಲ್ಲೊಂದು DHFL ಹಗರಣ. Read more…

SBI ಗ್ರಾಹಕರಿಗೆ ಗುಡ್ ನ್ಯೂಸ್: FD ಬಡ್ಡಿ ದರ ಶೇ. 0.75 ರವರೆಗೆ ಹೆಚ್ಚಳ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಬುಧವಾರ ಕೆಲವು ನಿಶ್ಚಿತ ಠೇವಣಿಗಳ(FD ಗಳು) ಮೇಲಿನ ಬಡ್ಡಿದರಗಳನ್ನು 25-75 ಬೇಸಿಸ್ ಪಾಯಿಂಟ್‌ಗಳವರೆಗೆ ಅಥವಾ 0.25%-0.75% ವರೆಗೆ ಹೆಚ್ಚಿಸಿದೆ. ದರ ಹೊಂದಾಣಿಕೆಗಳು Read more…

ಟಾಟಾ ಪ್ಲೇ ಗ್ರಾಹಕರಿಗೆ ಬಂಪರ್; ಮೊದಲ ಬಾರಿಗೆ ಬಹು ಓಟಿಟಿ ಸೇವೆಗಳ ಕೊಡುಗೆ

ಡೈರೆಕ್ಟ್-ಟು-ಹೋಮ್ (ಡಿಟಿಎಚ್) ಕಂಪನಿ ಟಾಟಾ ಪ್ಲೇ ತನ್ನ ಟಾಟಾ ಪ್ಲೇ ಡಿಟಿಎಚ್ ಮತ್ತು ಟಾಟಾ ಪ್ಲೇ ಬಿಂಜ್ ಗ್ರಾಹಕರಿಗೆ ಕೊಡುಗೆಗಳನ್ನು ಹೆಚ್ಚಿಸಲು ಅಮೆಜಾನ್ ಪ್ರೈಮ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದು Read more…

ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ತರಕಾರಿ, ಬೇಳೆ ಕಾಳು, ಹಣ್ಣು, ಮಾಂಸ ದರ ಭಾರೀ ಏರಿಕೆ

ಬೆಂಗಳೂರು: ಬರ, ಬಿಸಿಲು, ತಾಪಮಾನ ಏರಿಕೆ, ನೀರಿನ ಕೊರತೆ ಮೊದಲಾದ ಕಾರಣಗಳಿಂದ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಬಡ, ಮಧ್ಯಮ ವರ್ಗದವರು ತತ್ತರಿಸಿ ಹೋಗಿದ್ದಾರೆ. ಅಗತ್ಯ Read more…

ಮೊಬೈಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಚುನಾವಣೆ ಮುಗಿದ ಕೂಡಲೇ ಶೇ. 25 ರಷ್ಟು ಹೆಚ್ಚಾಗಲಿದೆ ಬಿಲ್

ನವದೆಹಲಿ: ಚುನಾವಣೆಯ ನಂತರ ನಿಮ್ಮ ಫೋನ್ ಬಿಲ್ 25% ರಷ್ಟು ಹೆಚ್ಚಾಗಬಹುದು. ಫೋನ್ ಬಿಲ್‌ಗಳು ಶೀಘ್ರದಲ್ಲೇ 25% ರಷ್ಟು ಹೆಚ್ಚಾಗಬಹುದು ಎಂದು ಹೇಳಲಾಗಿದೆ. ಬ್ರೋಕರೇಜ್ ಸಂಸ್ಥೆ ಆಕ್ಸಿಸ್ ಕ್ಯಾಪಿಟಲ್‌ನ Read more…

ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಶಾಕ್: ನೀತಿ ಸಂಹಿತೆ ಕಾರಣ ಸಾಲ ವಿತರಣೆ ವಿಳಂಬ

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಮೊದಲಾದ ಕಾರಣಗಳಿಂದ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದ ಕೃಷಿ ಸಾಲ ವಿತರಿಸುವುದು ವಿಳಂಬವಾಗಿದೆ. ಸಂಕಷ್ಟದಲ್ಲಿದ್ದ ಲಕ್ಷಾಂತರ ರೈತರು ಬರಗಾಲದ ನಡುವೆಯೂ Read more…

ಈ ವರ್ಷ SBI ನಿಂದ 12 ಸಾವಿರಕ್ಕೂ ಅಧಿಕ ಉದ್ಯೋಗಿಗಳ ನೇಮಕ; ಇಂಜಿನಿಯರಿಂಗ್ ಪದವೀಧರರಿಗೆ ‘ಬಂಪರ್’

ದೇಶದ ಅತಿ ದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎಂಬ ಹೆಗ್ಗಳಿಕೆ ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, 2024 – 25 ನೇ ಆರ್ಥಿಕ ವರ್ಷದಲ್ಲಿ 12,000 ಕ್ಕೂ Read more…

ಎಟಿಎಂ ಕಾರ್ಡ್ ಮಷಿನ್‌ ನಲ್ಲಿ ಸಿಕ್ಕಿಹಾಕಿಕೊಂಡ ವೇಳೆ ಯಾವುದೇ ಕಾರಣಕ್ಕೂ ಮಾಡಬೇಡಿ ಈ ತಪ್ಪು

ಮೊದಲು ನಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣ ಪಡೆಯಲು ಎಟಿಎಂ ಅವಲಂಬಿಸಬೇಕಾಗಿತ್ತು. ಈಗ ಎಟಿಎಂನಿಂದ ಹಣ ತೆಗೆಯುವ ಕೆಲಸ ಸಾಕಷ್ಟು ಕಡಿಮೆಯಾಗಿದೆ. ಜನರು ಎಟಿಎಂಗಳ ಬದಲಿಗೆ ಯುಪಿಐ ಬಳಸುತ್ತಿದ್ದಾರೆ. ಆದರೆ Read more…

ʼರಿಲಯನ್ಸ್‌ ಇಂಡಸ್ಟ್ರೀಸ್‌ʼ ಕಂಪನಿಯ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್‌ ಕಹಾನಿ

ಏಷ್ಯಾದ ಶ್ರೀಮಂತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಮತ್ತು ಅವರ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಕಂಪನಿಯ ಹೆಸರಿನ ಅರ್ಥ ಬಹುತೇಕರಿಗೆ ತಿಳಿದಿಲ್ಲ.  ರಿಲಯನ್ಸ್‌ಗಿಂತ Read more…

ಚಿನ್ನದ ಮೇಲೆ ಸಾಲ ಪಡೆಯುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ; ನಗದು ಪಾವತಿ 20 ಸಾವಿರಕ್ಕೆ ಸೀಮಿತ

ಬ್ಯಾಂಕೇತರ ಹಣಕಾಸು ಕಂಪನಿಗಳಿಂದ ಚಿನ್ನದ ಮೇಲೆ ಸಾಲ ಪಡೆಯುವವರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶಾಕ್ ನೀಡಿದೆ. ನಗದು ಪಾವತಿ ಮೊತ್ತವನ್ನು 20 ಸಾವಿರಕ್ಕೆ ಸೀಮಿತಗೊಳಿಸಲಾಗಿದ್ದು ಅದಕ್ಕಿಂತ ಹೆಚ್ಚಿನ Read more…

ಹೋಟೆಲಿನಲ್ಲಿ ಸರ್ವೆಂಟ್‌ ಕೆಲಸ ಮಾಡ್ತಿದ್ದ ವ್ಯಕ್ತಿ ಈಗ ಭಾರತದ ಅತ್ಯಂತ ಜನಪ್ರಿಯ ಫ್ಯಾಷನ್‌ ಡಿಸೈನರ್‌; ಕೋಟಿಗಳ ಲೆಕ್ಕದಲ್ಲಿದೆ ಆಸ್ತಿ…!

ಛಲ ಮತ್ತು ಪರಿಶ್ರಮವಿದ್ದರೆ ಏನನ್ನಾದರೂ ಸಾಧಿಸಬಹುದು ಅನ್ನೋ ಮಾತಿದೆ. ಇದಕ್ಕೆ ಜೀವಂತ ನಿದರ್ಶನವೆಂದರೆ ಸಬ್ಯಸಾಚಿ ಮುಖರ್ಜಿ. ಪ್ರಸಿದ್ಧ ಫ್ಯಾಷನ್ ಡಿಸೈನರ್ ಸಬ್ಯಸಾಚಿ ಮುಖರ್ಜಿಯವರ ಆರಂಭಿಕ ಜೀವನವು ಸುಲಭವಾಗಿರಲಿಲ್ಲ. ಆದರೆ Read more…

ನಿಮ್ಮ ಆಧಾರ್ ಅನ್ನು ವಂಚಕರಿಂದ ರಕ್ಷಿಸಿ ! ಬಯೋಮೆಟ್ರಿಕ್ ಮಾಹಿತಿ ಲಾಕ್ ಮಾಡಲು ಇಲ್ಲಿದೆ ಸುಲಭದ ಪ್ರಕ್ರಿಯೆ

ಆಧಾರ್ ಕಾರ್ಡ್‌ನ ವಿಶೇಷತೆಯೆಂದರೆ ಅದು ನಮ್ಮ ಫಿಂಗರ್‌ಪ್ರಿಂಟ್, ಕಣ್ಣಿನ ಸ್ಕ್ಯಾನ್ ಮತ್ತು ಮುಖ ಗುರುತಿಸುವಿಕೆಯಂತಹ ಮಾಹಿತಿಯನ್ನು ಒಳಗೊಂಡಿರುತ್ತದೆ. ಈ ಮಾಹಿತಿ ವಂಚಕರ ಕೈಸೇರಿದರೆ ಅದನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ Read more…

ಒಂದೇ ಬಾರಿಗೆ 20ಕ್ಕೂ ಹೆಚ್ಚು ಫೋನ್ ಬಳಕೆ; ದಿನಕ್ಕೆ 5 ಕೋಟಿ ರೂ. ಗಳಿಕೆ…!

ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರು ತಂತ್ರಜ್ಞಾನದ ಬಗ್ಗೆ ಹೆಚ್ಚು ಒಲವು ಮತ್ತು ಆಸಕ್ತಿ ಹೊಂದಿದ್ದು ಅವರು ಒಂದೇ ಬಾರಿಗೆ 20 ಕ್ಕೂ ಹೆಚ್ಚು ಫೋನ್‌ಗಳನ್ನು Read more…

ಮೊಬೈಲ್ ಬಳಸುವುದಿಲ್ಲ, 2 BHK ಮನೆಯಲ್ಲಿ ವಾಸ; ಉದ್ಯಮಿ ರತನ್ ಟಾಟಾ ಸೋದರನ ಸಿಂಪಲ್ ಲೈಫ್..!

ಟಾಟಾ ಗ್ರೂಪ್‌ನ ಅಧ್ಯಕ್ಷ ರತನ್ ಟಾಟಾ ಅವರು 3800 ಕೋಟಿ ರೂ.ಗಿಂತ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿದ್ದರೂ ದೇಶಾದ್ಯಂತ ಅವರನ್ನು ವಿನಮ್ರ ವ್ಯಕ್ತಿ ಎಂದು ಶ್ಲಾಘಿಸಲಾಗುತ್ತೆ. ಸಾಮಾಜಿಕ ಸೇವೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...