alex Certify Business | Kannada Dunia | Kannada News | Karnataka News | India News - Part 120
ಕನ್ನಡ ದುನಿಯಾ
    Dailyhunt JioNews

Kannada Duniya

ಡೀಸೆಲ್ ಬೆಲೆ ಲೀಟರ್ ಗೆ 25 ರೂ. ಏರಿಕೆ: ಈ ಗ್ರಾಹಕರಿಗೆ ಮಾತ್ರ ಅನ್ವಯ, ಚಿಲ್ಲರೆ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ

ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧದ ನಡುವೆ ಅಂತಾರಾಷ್ಟ್ರೀಯ ತೈಲ ಬೆಲೆಗಳು ಸುಮಾರು ಶೇ. 40 ರಷ್ಟು ಜಿಗಿದಿರುವ ಕಾರಣ ಭಾರತದಲ್ಲಿ ಡೀಸೆಲ್ ಬೆಲೆಯನ್ನು ಬೃಹತ್ ಗ್ರಾಹಕರಿಗೆ ಲೀಟರ್‌ ಗೆ ಸುಮಾರು Read more…

ಮತ್ತೆ ಬೆಲೆ ಏರಿಕೆ ಬಿಸಿ: ದೈನಂದಿನ ಅಗತ್ಯ ವಸ್ತುಗಳು ದುಬಾರಿ; ಡಾಬರ್, ಪಾರ್ಲೆ ಉತ್ಪನ್ನ ಶೇ. 10 ಏರಿಕೆ ಸಾಧ್ಯತೆ

ನವದೆಹಲಿ: ಗೋಧಿ, ತಾಳೆ ಎಣ್ಣೆ ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳಂತಹ ಸರಕುಗಳ ಬೆಲೆಗಳಲ್ಲಿನ ಹಣದುಬ್ಬರದ ಪರಿಣಾಮವನ್ನು ಸರಿದೂಗಿಸಲು FMCG ಕಂಪನಿಗಳು ಮತ್ತೊಂದು ಸುತ್ತಿನ ಬೆಲೆ ಏರಿಕೆಗೆ ಚಿಂತನೆ ನಡೆಸಿವೆ. ಇದರಿಂದ Read more…

BIG NEWS: ಶೇ. 99.9 ಹಾರ್ಟ್ ಪ್ರಾಬ್ಲಂ ಪತ್ತೆಹಚ್ಚುವ ಮೂಲಕ ವೈದ್ಯರ ಜೀವ ಉಳಿಸಿದ ಆಪಲ್ ವಾಚ್

ಹಿಂದೆ ದಿನಕ್ಕೆ ಒಂದು ಸೇಬು ವೈದ್ಯರನ್ನು ದೂರವಿಟ್ಟಿರಬಹುದು, ಆದರೆ, ಇತ್ತೀಚಿನ ದಿನಗಳಲ್ಲಿ, ಆಪಲ್(ಬ್ರಾಂಡ್, ಗಡಿಯಾರ) ವೈದ್ಯರ ಭೇಟಿಗೆ ಸಮಯ ಬಂದಾಗ ನಿಮಗೆ ತಿಳಿಸುತ್ತದೆ. ಆಪಲ್ ವಾಚ್ ವರ್ಷಗಳಲ್ಲಿ ಜೀವ Read more…

PPF, NPS, ಸುಕನ್ಯಾ ಸಮೃದ್ಧಿ ಯೋಜನೆ ಖಾತೆದಾರರಿಗೆ ಮುಖ್ಯ ಮಾಹಿತಿ: ಮಾ. 31 ರೊಳಗೆ ಕನಿಷ್ಠ ಠೇವಣಿ ಇಲ್ಲದಿದ್ರೆ ಖಾತೆ ನಿಷ್ಕ್ರಿಯ ಸಾಧ್ಯತೆ

ನವದೆಹಲಿ: ಹಣಕಾಸು ವರ್ಷದ ಅಂತ್ಯ ಸಮೀಪಿಸುತ್ತಿರುವುದರಿಂದ, ಹಲವು ತೆರಿಗೆ-ಉಳಿತಾಯ ಯೋಜನೆಗಳಿಗೆ ಅದನ್ನು ಮುಂದುವರಿಸಲು ಕನಿಷ್ಠ ಠೇವಣಿ ಅಗತ್ಯವಿರುತ್ತದೆ. ಯೋಜನೆಗಳು ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್), ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(ಎನ್‌ಪಿಎಸ್) ಮತ್ತು Read more…

ʼಪಿಂಚಣಿʼದಾರರಿಗೆ ಭರ್ಜರಿ ಸುದ್ದಿ; ಬರಲಿದೆ ಅದ್ಬುತ ಯೋಜನೆ; NPS ಅಡಿಯಲ್ಲಿ ‘ರಿಟರ್ನ್’ ಖಾತ್ರಿ

ನವದೆಹಲಿ: ಎನ್.ಪಿ.ಎಸ್. ಅಶ್ಯೂರ್ಡ್ ರಿಟರ್ನ್ ಸ್ಕೀಮ್ ನಡಿ ದೇಶದ ಲಕ್ಷಗಟ್ಟಲೆ ಪಿಂಚಣಿದಾರರಿಗೆ ಅದ್ಭುತವಾದ ಯೋಜನೆ ಬರಲಿದೆ. ಪಿಂಚಣಿ ನಿಯಂತ್ರಕ ಪಿ.ಎಫ್.ಆರ್.ಡಿ.ಎ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(ಎನ್‌ಪಿಎಸ್) ಅಡಿಯಲ್ಲಿ ಕನಿಷ್ಠ ಆಶ್ವಾಸಿತ Read more…

BIG NEWS: ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಸುಜುಕಿ ಮೋಟಾರ್ 126 ಕೋಟಿ ರೂ. ಹೂಡಿಕೆ

ಟೋಕಿಯೊ: ಜಪಾನ್ ನ ಸುಜುಕಿ ಮೋಟಾರ್ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಮತ್ತು ಬ್ಯಾಟರಿಗಳನ್ನು ಉತ್ಪಾದಿಸಲು ಸುಮಾರು 150 ಬಿಲಿಯನ್ ಯೆನ್(1.26 ಶತಕೋಟಿ ಡಾಲರ್ ಅಥವಾ 126 ಕೋಟಿ ರೂ.) Read more…

ಜನ ಸಾಮಾನ್ಯರಿಗೆ ಮತ್ತೊಂದು ಶಾಕ್: ಹಾಲಿನ ದರ ಹೆಚ್ಚಳ ಸಾಧ್ಯತೆ

ಬೆಳಗಾವಿ: ಹಾಲಿನ ದರ ಹೆಚ್ಚಳ ಮಾಡುವಂತೆ 14 ಹಾಲು ಒಕ್ಕೂಟಗಳು ಒತ್ತಡ ಹಾಕುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ Read more…

ಹೆಚ್ಚಾಗಲಿದೆ ಮಾಸಿಕ ಪಿಂಚಣಿ ಮೊತ್ತ; ಇಪಿಎಫ್ಒ ಪಿಂಚಣಿ ಹೆಚ್ಚಳಕ್ಕೆ ಸಂಸದೀಯ ಸಮಿತಿ ಪ್ರಸ್ತಾಪ

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ಪಿಂಚಣಿ ಯೋಜನೆಯಡಿ ಚಂದಾದಾರರಿಗೆ ಕನಿಷ್ಠ ಮಾಸಿಕ 1,000 ರೂ. ಪಿಂಚಣಿ ನೀಡುವುದು ತೀರಾ ಕಡಿಮೆ ಎಂದು ಸಂಸತ್ತಿನ ಸಮಿತಿ ಮಂಗಳವಾರ ಹೇಳಿದೆ. Read more…

BIG NEWS: ದೆಹಲಿ -ಜೈಪುರ ನಡುವೆ ನಿರ್ಮಾಣವಾಗಲಿದೆ ದೇಶದ ಮೊದಲ ಎಲೆಕ್ಟ್ರಿಕ್ ಹೆದ್ದಾರಿ, ವಾಹನಗಳು ಹೇಗೆ ಓಡುತ್ತವೆ ಗೊತ್ತಾ?

ನವದೆಹಲಿ: ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಂಬರುವ ದಿನಗಳಲ್ಲಿ ದೆಹಲಿ ಮತ್ತು ಜೈಪುರ ನಡುವೆ ದೇಶದ ಮೊದಲ ವಿದ್ಯುತ್ ಹೆದ್ದಾರಿ ಶೀಘ್ರದಲ್ಲೇ ಸಿದ್ಧವಾಗಲಿದೆ. ದೆಹಲಿ ಮತ್ತು ಜೈಪುರ ನಡುವೆ ಭಾರತದ Read more…

BREAKING: ನಿಯಮ ಪಾಲಿಸದ 8 ಬ್ಯಾಂಕ್‌ ಗಳಿಗೆ RBI ಶಾಕ್‌

ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ಹಲವು ಬ್ಯಾಂಕ್‌ಗಳಿಗೆ ಭಾರೀ  ದಂಡ ವಿಧಿಸಿದೆ. ನಿಯಮಗಳನ್ನು ಸರಿಯಾಗಿ ಅನುಸರಿಸದ ಬ್ಯಾಂಕ್‌ ಗಳಿಗೆ ದಂಡ ಹಾಕಿದೆ. ಕೆಲ ದಿನಗಳ ಹಿಂದಷ್ಟೆ ಆರ್‌ ಬಿ Read more…

ಸುರಕ್ಷಿತ ಎಟಿಎಂ ವಹಿವಾಟಿನ ಕುರಿತು SBI ನಿಂದ ಮಹತ್ವದ ಸೂಚನೆ

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ತನ್ನ ಗ್ರಾಹಕರು ಯಾವುದೇ ರೀತಿಯ ಸೈಬರ್​ ವಂಚನೆಗೆ ಒಳಗಾಗಬಾರದೆಂದು ಸಾಕಷ್ಟು ಮುನ್ನೆಚ್ಚರಿಕಾ ಹಾಗೂ ಸುರಕ್ಷಿತ ಸಲಹೆಗಳನ್ನು ನೀಡುತ್ತಿದೆ. Read more…

LIC ಐಪಿಒ ಆರಂಭದ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಕೇಂದ್ರ ಸರಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮಾರ್ಚ್‌ ಬದಲಿಗೆ ಏಪ್ರಿಲ್‌ನಲ್ಲಿ ಬಹುನಿರೀಕ್ಷಿತ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ)ಯನ್ನು ಆರಂಭಿಸಲು ತೀರ್ಮಾನಿಸಿದೆ ಎಂದು ಕೇಂದ್ರ ಸರಕಾರದ Read more…

ಉದ್ಯೋಗ ತೊರೆದ ಮಹಿಳೆಯರಿಗೆ ಖುಷಿ ಸುದ್ದಿ..! ಈ ಬ್ಯಾಂಕ್ ನೀಡ್ತಿದೆ ಮತ್ತೆ ಕೆಲಸ ಮಾಡುವ ಅವಕಾಶ

ಕೆಲಸ ಬಿಟ್ಟಿರುವ ಮಹಿಳೆಯರಿಗೆ ಖುಷಿ ಸುದ್ದಿಯೊಂದಿದೆ. ಕಾರಣಾಂತರಗಳಿಂದ ಕೆಲಸ ಬಿಟ್ಟು ಮನೆಯಲ್ಲಿದ್ದ ಮಹಿಳೆಯರಿಗೆ ಮತ್ತೆ ಕೆಲಸ ಮಾಡುವ ಅವಕಾಶ ಸಿಗ್ತಿದೆ. ಆಕ್ಸಿಸ್ ಬ್ಯಾಂಕ್ ಒಳ್ಳೆ ಅವಕಾಶ ನೀಡ್ತಿದೆ. ಬ್ಯಾಂಕ್ Read more…

ಯುದ್ಧದ ನಡುವೆ ಭಾರತಕ್ಕೆ ರಷ್ಯಾದಿಂದ ಸಿಹಿ ಸುದ್ದಿ: ರಿಯಾಯ್ತಿ ದರದಲ್ಲಿ ತೈಲ ಪೂರೈಕೆ

ನವದೆಹಲಿ: ಉಕ್ರೇನ್ ಮೇಲೆ ದಾಳಿ ನಡೆಸಿದ ರಷ್ಯಾ ವಿರುದ್ಧ ಪಾಶ್ಚಿಮಾತ್ಯ ದೇಶಗಳು ನಿರ್ಬಂಧ ಹೇರಿವೆ. ಇದರಿಂದಾಗಿ ಆರ್ಥಿಕ, ವಾಣಿಜ್ಯ ಬಿಕ್ಕಟ್ಟು ಎದುರಿಸುತ್ತಿರುವ ರಷ್ಯಾ ರಿಯಾಯಿತಿ ದರದಲ್ಲಿ ಭಾರತಕ್ಕೆ ಕಚ್ಚಾ Read more…

BIG NEWS: ಜನ್ ಧನ್ ಖಾತೆಗಳಿಗೆ 42,187 ಕೋಟಿ ರೂ. ಜಮಾ: ಸಂಸತ್ ನಲ್ಲಿ ನೋಟ್ ಬ್ಯಾನ್ ವೇಳೆಯ ಮಾಹಿತಿ ನೀಡಿದ ಸರ್ಕಾರ

ನವದೆಹಲಿ: ನೋಟು ಅಮಾನ್ಯೀಕರಣದ ವೇಳೆ 3.74 ಕೋಟಿ ಜನ್ ಧನ್ ಖಾತೆಗಳಲ್ಲಿ 42,187 ಕೋಟಿ ರೂ. ಜಮೆಯಾಗಿದೆ ಎಂದು ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ. ನವೆಂಬರ್ 8 ರಂದು Read more…

BREAKING: ಏರ್ ಇಂಡಿಯಾ ಅಧ್ಯಕ್ಷರಾಗಿ ಟಾಟಾ ಸನ್ಸ್ ಮುಖ್ಯಸ್ಥ ಎನ್. ಚಂದ್ರಶೇಖರನ್

ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಏರ್ ಇಂಡಿಯಾದ ಅಧ್ಯಕ್ಷರಾಗಿ ಅಧಿಕೃತವಾಗಿ ನೇಮಕಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ANI ಸೋಮವಾರ ವರದಿ ಮಾಡಿದೆ. ಏರ್ ಇಂಡಿಯಾ ಸೋಮವಾರ Read more…

ಎಚ್ಚರ….! ಜಸ್ಟ್ 6 ಸೆಕೆಂಡ್ ಗಳಲ್ಲಿ ಹ್ಯಾಕ್ ಆಗುತ್ತೆ ನಿಮ್ಮ ಕ್ರೆಡಿಟ್ ಕಾರ್ಡ್

ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಗ್ಗೆ ಜಾಗ್ರತೆ ಇರಲಿ. ಯಾಕಂದ್ರೆ ಹ್ಯಾಕರ್ ಗಳಿಗೆ ನಿಮ್ಮ ಕಾರ್ಡ್ ಗೆ ಕನ್ನ ಹಾಕಲು ಕೇವಲ 6 ಸೆಕೆಂಡ್ ಗಳು ಸಾಕು. Read more…

ಇಲ್ಲಿದೆ ಕಡಿಮೆ ಖರ್ಚಿನಲ್ಲಿ ಹಣ ಗಳಿಸುವ ʼಬ್ಯುಸಿನೆಸ್ʼ

  ಪ್ರತಿಯೊಬ್ಬರಿಗೂ ಈಗ ಅಲೋವೆರಾ ಬಗ್ಗೆ ಗೊತ್ತು. ಅಲೋವೆರಾವನ್ನು ಔಷಧಿಯಾಗಿ ಬಳಸಲಾಗ್ತಿದೆ. ಸಣ್ಣ ಆಯರ್ವೇದ ಕಂಪನಿಯಿಂದ ಹಿಡಿದು ದೊಡ್ಡ ಮಲ್ಟಿ ನ್ಯಾಷನಲ್ ಕಂಪನಿಗಳು ಅಲೋವೆರಾ ಉತ್ಪನ್ನಗಳನ್ನು ಮಾರಾಟ ಮಾಡ್ತಿವೆ. Read more…

75 ರೂ. ಏರಿಕೆಯಾದ ಡೀಸೆಲ್ ಲೀ.ಗೆ 214 ರೂ., ಪೆಟ್ರೋಲ್ ಲೀ.ಗೆ 254 ರೂ. ಶ್ರೀಲಂಕಾದಲ್ಲಿ ತೈಲ ದರ ಭಾರೀ ಹೆಚ್ಚಳ

ಕೊಲಂಬೊ: ಭಾರತದ ತೈಲ ಪ್ರಮುಖ ಇಂಡಿಯನ್ ಆಯಿಲ್ ಕಾರ್ಪೊರೇಶನ್‌ ನ ಶ್ರೀಲಂಕಾದ ಅಂಗಸಂಸ್ಥೆಯಾದ ಲಂಕಾ ಇಂಡಿಯನ್ ಆಯಿಲ್ ಕಂಪನಿ(ಎಲ್‌ಐಒಸಿ) ಮೂರನೇ ಬಾರಿಗೆ ತೈಲ ದರ ಹೆಚ್ಚಳ ಮಾಡಿದೆ. ಶ್ರೀಲಂಕಾ Read more…

ಶೀಘ್ರದಲ್ಲೇ ಎಂಟ್ರಿ ಕೊಡಲಿದೆ ಮಹೀಂದ್ರ ಬೊಲೆರೊ ಕ್ಯಾಂಪರ್ ಆಧಾರಿತ ಕಾರವಾನ್‌..!

ಶೀಘ್ರದಲ್ಲೇ ಮಹೀಂದ್ರ ಬೊಲೆರೊ ಕ್ಯಾಂಪರ್ ಆಧಾರಿತ ಕಾರವಾನ್‌ಗಳು ಮಾರುಕಟ್ಟೆಗೆ ಬರಲಿವೆ. ಭಾರತದಲ್ಲಿ ಕೈಗೆಟಕುವ ದರದಲ್ಲಿ ಕ್ಯಾಂಪರ್‌ಗಳನ್ನು ಪ್ರಾರಂಭಿಸಲು ಮಹೀಂದ್ರಾ ಕ್ಯಾಂಪರ್‌ವಾನ್ ಫ್ಯಾಕ್ಟರಿ, ಐಐಟಿ ಮದ್ರಾಸ್-ಇನ್‌ಕ್ಯುಬೇಟೆಡ್ ಕಾರವಾನ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯೊಂದಿಗೆ Read more…

ಅಮೆರಿಕಾದಲ್ಲಿ ಡಬ್ಲ್ಯೂ 800 ಅನ್ನು ಹಿಂಪಡೆದ ಕವಾಸಕಿ

ಕೆಲವು ಸಮಸ್ಯೆಗಳಿಂದಾಗಿ ಅಮೆರಿಕಾದಲ್ಲಿ ಕವಾಸಕಿ ಡಬ್ಲ್ಯೂ800 ಅನ್ನು ಮರುಪಡೆಯಲಾಗಿದೆ. ಕವಾಸಕಿಯು ಯುಎಸ್‌ಎಯಲ್ಲಿನ ಡಬ್ಲ್ಯೂ800 ಮತ್ತು ಡಬ್ಲ್ಯೂ800 ಕೆಫೆ ಮಾಡರ್ನ್-ರೆಟ್ರೊ ಮೋಟಾರ್‌ಸೈಕಲ್‌ಗೆ ದೋಷಪೂರಿತ ಹಾರ್ನ್ ಸರಂಜಾಮುಗಳನ್ನು ಪರಿಹರಿಸಲು ಹಿಂಪಡೆದಿದೆ. 28 Read more…

ಅಚ್ಚರಿಯಾದ್ರೂ ಇದು ನಿಜ…! ಬರೀ ಮಹಿಳಾ ವ್ಯಾಪಾರಿಗಳಿಂದ ನಡೆಯುತ್ತೆ ಆ ಮಾರುಕಟ್ಟೆ

  ಮಣಿಪುರದ ಇಂಫಾಲ್ ನಲ್ಲಿರುವ ಇಮಾ ಮಾರುಕಟ್ಟೆಗೆ ಹೋದ್ರೆ ನೀವು ಆಶ್ಚರ್ಯ ಚಕಿತರಾಗ್ತೀರಾ. ಮಾರುಕಟ್ಟೆಯ ಎಲ್ಲ ಅಂಗಡಿಗಳಲ್ಲೂ ಮಹಿಳೆಯರೇ ಕಾಣಸಿಗ್ತಾರೆ. ಕೇವಲ ಮಹಿಳಾ ವ್ಯಾಪಾರಿಗಳನ್ನು ಹೊಂದಿರುವ ವಿಶ್ವದ ಒಂದೇ Read more…

ಎಲೆಕ್ಷನ್ ಮುಗಿದ ಬೆನ್ನಲ್ಲೇ ಮಧ್ಯಮ ವರ್ಗಕ್ಕೆ ಕೇಂದ್ರದಿಂದ ಬಿಗ್ ಶಾಕ್

ನವದೆಹಲಿ: ಉದ್ಯೋಗಿಗಳ ನಿವೃತ್ತಿ ನಿಧಿ ಸಂಸ್ಥೆ EPFO 2021 -22 ನೇ ಸಾಲಿನ ಭವಿಷ್ಯನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇಕಡ 8.5 ರಿಂದ 8.1 ಕ್ಕೆ ಕಡಿತಗೊಳಿಸಿದೆ. Read more…

BIG NEWS: ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರದಲ್ಲಿ ಭಾರೀ ಇಳಿಕೆ

ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿರುವ ಠೇವಣಿಗಳು ಪ್ರಸಕ್ತ ಹಣಕಾಸು ವರ್ಷ 2021-22ರಲ್ಲಿ ಶೇಕಡಾ 8.1 ಬಡ್ಡಿ ದರವನ್ನು ಪಡೆಯಲಿದೆ ಎಂದು ಇಪಿಎಫ್​ಓ ಪ್ರಕಟಣೆ ನೀಡಿದೆ. ಅಸ್ಸಾಂನ ಗುವಾಹಟಿಯಲ್ಲಿ ನಡೆದ 230ನೇ Read more…

ಚಾಲಕನಾಗಿ ಎಂಟ್ರಿ ಕೊಟ್ಟ ʼಊಬರ್​ʼ ಇಂಡಿಯಾ ಬಾಸ್​ ಪ್ರಭಜೀತ್​ ಸಿಂಗ್​..! ಪ್ರಯಾಣಿಕರಿಗೆ ಶಾಕ್​

ಊಹಿಸಿಕೊಳ್ಳಿ. ಕಚೇರಿಗೆ ಹೊರಡಲು ನಿಮಗೆ ತಡವಾಗಿರುತ್ತದೆ. ನೀವು ಊಬರ್​ ಅಪ್ಲಿಕೇಶನ್​ ಮೂಲಕ ಕ್ಯಾಬ್​ ಬುಕ್​ ಮಾಡಿರುತ್ತೀರಿ. ಅದು ಸರಿಯಾದ ಸಮಯಕ್ಕೆ ಬರುತ್ತದೋ ಇಲ್ಲವೋ ಎಂಬ ಆತಂಕ ಒಂದೆಡೆ ಇರುತ್ತದೆ. Read more…

BIG NEWS: ಹೊಸ ಗ್ರಾಹಕರನ್ನು ಸೇರಿಸಿಕೊಳ್ಳದಂತೆ ಪೇಟಿಎಂಗೆ RBI ನಿರ್ಬಂಧ..!

ಸಂಸ್ಥೆಯ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಲ್ಲಿ ಆಡಿಟ್​ ಮಾಡಬೇಕಾದ ಹಿನ್ನೆಲೆಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳದಂತೆ ಪೇಟಿಎಂಗೆ ಭಾರತೀಯ ರಿಸರ್ವ್​ ಬ್ಯಾಂಕ್​ ಸೂಚನೆ ನೀಡಿದೆ. ಐಟಿ Read more…

BIG NEWS: ಆಹಾರ ವಿತರಣಾ ವೇದಿಕೆ ಜೊಮ್ಯಾಟೋ ಡೌನ್, ಟ್ವಿಟರ್ ನಲ್ಲಿ ಟ್ರೆಂಡ್; ಹಸಿವಾದವರಿಂದ ಭಾರೀ ಆಕ್ರೋಶ

ಆನ್‌ ಲೈನ್ ಆಹಾರ ವಿತರಣಾ ಪ್ಲಾಟ್‌ ಫಾರ್ಮ್ ಜೊಮ್ಯಾಟೋ ಕೆಲವು ತಾಂತ್ರಿಕ ತೊಂದರೆಗಳನ್ನು ಎದುರಿಸುತ್ತಿದೆ. ಆಹಾರವನ್ನು ಆರ್ಡರ್ ಮಾಡಲು ಸಾಧ್ಯವಾಗದ ಕಾರಣ ಗ್ರಾಹಕರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಸಮಾಧಾನ Read more…

ಯುದ್ಧದ ಹೊತ್ತಲ್ಲಿ ಗಗನಕ್ಕೇರಿದ ಊಟದ ಬೆಲೆ, ಫ್ರಿಜ್ ತುಂಬಾ ಪಾರ್ಸೆಲ್ ತುಂಬಿಸಿದ ರಷ್ಯನ್

ಬಿಗ್ ಮ್ಯಾಕ್ ಮುಚ್ಚಿದ ನಂತರ ಊಟವು 250 ಪೌಂಡ್ ಗೆ ಮಾರಾಟವಾಗುತ್ತಿದ್ದಂತೆ ರಷ್ಯನ್ ಒಬ್ಬ ಫ್ರಿಜ್ ತುಂಬಾ ಮ್ಯಾಕ್‌ ಡೊನಾಲ್ಡ್ಸ್‌ ಸ್ಟಾಕ್ ಮಾಡಿಕೊಂಡಿದ್ದಾನೆ. ರೆಡ್ಡಿಟ್‌ ನಲ್ಲಿ ಹಂಚಿಕೊಂಡ ಫೋಟೋದಲ್ಲಿ Read more…

ಹೊಸ ಬಣ್ಣಗಳ ಆಯ್ಕೆಯಲ್ಲಿ ಹೈನೆಸ್ ಸಿಬಿ 350 ಮತ್ತು ಸಿಬಿ 350ಆರ್‌‌ಎಸ್

ಭಾರತೀಯ ಮಾರುಕಟ್ಟೆಯ ಆಧುನಿಕ ಕ್ಲಾಸಿಕ್ ಬೈಕ್ ವಿಭಾಗದಲ್ಲಿ ರಾಯಲ್ ಎನ್‌ಫೀಲ್ಡ್‌ನ ಕ್ಲಾಸಿಕ್ 350 ಮತ್ತು ಬುಲೆಟ್ 350ರೊಂದಿಗೆ ಸ್ಪರ್ಧಿಸಲು ಹೋಂಡಾ ತನ್ನ CB350 ಸರಣಿಯನ್ನು 2012ರಲ್ಲಿ ಬಿಡುಗಡೆ ಮಾಡಿತು. Read more…

YONO SBI ಬಳಕೆದಾರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಭಾರತೀಯ ಸ್ಟೇಟ್ ಬ್ಯಾಂಕ್(SBI) ತನ್ನ ಮೊಬೈಲ್ ಅಪ್ಲಿಕೇಶನ್ – ಯೋನೋವನ್ನು (YONO) ನವೀಕರಿಸುವ ಯೋಜನೆಗಳನ್ನು ಪ್ರಕಟಿಸಿದೆ. ದೇಶದ ಸರ್ಕಾರೀ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ “ಓನ್ಲಿ ಯೋನೋ” ಎಂಬ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...