alex Certify Business | Kannada Dunia | Kannada News | Karnataka News | India News - Part 118
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಮಾಲೀಕರಿಗೆ ಗುಡ್ ನ್ಯೂಸ್: ತೆರಿಗೆ ಪಾವತಿಗೆ ಕಾಲಾವಕಾಶ ವಿಸ್ತರಣೆ

ಬೆಂಗಳೂರು: 30 ಸಾವಿರ ರೂ.ಗಿಂತ ಹೆಚ್ಚು ತೆರಿಗೆ ಪಾವತಿಸುವ ವಾಹನ ಮಾಲೀಕರಿಗೆ ನೀಡಿದ್ದ 15 ದಿನಗಳ ಕಾಲಾವಕಾಶವನ್ನು 30 ದಿನಗಳವರೆಗೆ ವಿಸ್ತರಿಸಲು ಮಸೂದೆ ಅಂಗೀಕಾರಗೊಂಡಿದೆ. ಕರ್ನಾಟಕ ಮೋಟಾರು ವಾಹನಗಳ Read more…

ರೈತರಿಗೆ ಗುಡ್ ನ್ಯೂಸ್: ಕಿಸಾನ್ ಸಮ್ಮಾನ್ ಇ- ಕೆವೈಸಿ ಗಡುವು ಮೇ 22 ರವರೆಗೆ ವಿಸ್ತರಣೆ

ಬೆಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿ ರೈತರಿಗೆ ಇ –ಕೆವೈಸಿ ಮಾಡಿಸಲು ನೀಡಿದ್ದ ಗಡುವನ್ನು ಮೇ 22ರ ವರೆಗೆ ವಿಸ್ತರಿಸಲಾಗಿದೆ. ಕೇಂದ್ರ ಸರ್ಕಾರದಿಂದ ಈ ಕುರಿತಾಗಿ ಆದೇಶ Read more…

BIG BREAKING: ಬೆಲೆ ಇಳಿಕೆಗೆ ಸರ್ಕಾರದಿಂದ ಮಹತ್ವದ ನಿರ್ಧಾರ: ಮುಂದಿನ ವರ್ಷದವರೆಗೆ ಬೇಳೆ ಆಮದು ‘ಉಚಿತ ವರ್ಗ’ ವಿಸ್ತರಣೆ

ನವದೆಹಲಿ: ಕೇಂದ್ರ ಸರ್ಕಾರ ಬೇಳೆ ಆಮದು ಮಾಡಿಕೊಳ್ಳುವುದನ್ನು ‘ಉಚಿತ ವರ್ಗ’ದ ಅಡಿಯಲ್ಲಿ ಮಾರ್ಚ್ 2023 ರವರೆಗೆ ವಿಸ್ತರಿಸಿದೆ. ದೇಶೀಯ ಪೂರೈಕೆಯನ್ನು ಹೆಚ್ಚಿಸುವ ಮತ್ತು ಬೆಲೆಗಳನ್ನು ನಿಯಂತ್ರಣದಲ್ಲಿಡುವ ಕ್ರಮದ ಭಾಗವಾಗಿ Read more…

ಡ್ರೀಮ್ ವರ್ಕ್ ಜೊತೆ ಟೀಮ್ ವರ್ಕ್ ಹೇಗೆ…? ಆನಂದ್ ಮಹೀಂದ್ರಾ ಪೋಸ್ಟ್‌ನಲ್ಲಿದೆ ಈ ಗುಟ್ಟು

ಉದ್ಯಮಿ ಆನಂದ್ ಮಹೀಂದ್ರಾ ಅವರು ಆಗಿಂದಾಗ್ಗೆ ಸಮಾಜಕ್ಕೆ ಸ್ಪೂರ್ತಿತುಂಬುವ ಪೋಸ್ಟ್‌ಗಳನ್ನು ಜಾಲತಾಣದಲ್ಲಿ ಪ್ರಕಟಿಸಿ ಗಮನ ಸೆಳೆಯುತ್ತಾರೆ. ಇದೀಗ ಹೊಸ ಪೋಸ್ಟ್ ಮಾಡಿದ್ದು, ಡ್ರೀಮ್ ವರ್ಕ್ ಜೊತೆ ಟೀಮ್ ವರ್ಕ್ Read more…

ಕಡಿಮೆ ಆದಾಯವಿದ್ರೂ ಕಡಿತವಾಗ್ತಿದ್ಯಾ ತೆರಿಗೆ…..? ಮರುಪಾವತಿ ಪಡೆಯಲು ಇಲ್ಲಿದೆ ಸುಲಭ ವಿಧಾನ

ಎಷ್ಟೋ ಬಾರಿ ಸಂಬಳ ತೆರಿಗೆಗೆ ಒಳಪಡದೇ ಇದ್ರೂ ಟಿಡಿಎಸ್‌ ಕಡಿತವಾಗಿರುತ್ತೆ. ಕೆಲವೊಮ್ಮೆ ತೆರಿಗೆ ವಿಧಿಸಬಹುದಾದ ಸಂಬಳಕ್ಕಿಂತ ಹೆಚ್ಚು ಟಿಡಿಎಸ್ ಕಡಿತಗೊಂಡಿರುತ್ತೆ. ಅದನ್ನು ಮರಳಿ ಪಡೆಯೋದು ಹೇಗೆ ಅನ್ನೋದು ಹಲವರ Read more…

ಹತ್ತೇ ನಿಮಿಷದಲ್ಲಿ ಸೋಲ್ಡ್‌ ಔಟ್‌ ಆಯ್ತು ಈ ಹೊಸ ಸ್ಮಾರ್ಟ್‌ ಫೋನ್…..!

ಚೀನಾದಲ್ಲಿ ಬಿಡುಗಡೆಯಾಗಿರೋ ಸ್ಮಾರ್ಟ್‌ ಫೋನ್‌ ಒಂದು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. Motorola Edge S30 Champion Editionನ ಫೋನ್‌ ಕೊಳ್ಳಲು ಗ್ರಾಹಕರು ಮುಗಿಬಿದ್ದಿದ್ದಾರೆ. ನಿನ್ನೆಯಷ್ಟೆ ಈ ಸ್ಮಾರ್ಟ್‌ Read more…

ಪಿಎಫ್ ಖಾತೆದಾರರೇ ಗಮನಿಸಿ….! ಏಪ್ರಿಲ್ 1ರಿಂದ ಹೊಸ ನಿಯಮ ಜಾರಿ

ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಪಿಎಫ್ (ಭವಿಷ್ಯ ನಿಧಿ) ಸದಸ್ಯರು ಗಮನಿಸಬೇಕಾದ ಸುದ್ದಿಯೊಂದಿದೆ. ಪ್ರತಿ ತಿಂಗಳು ತಮ್ಮ ಉಳಿತಾಯದ ಒಂದು ಭಾಗವನ್ನು ತಮ್ಮ ನಿಧಿಗೆ ದೇಣಿಗೆ ನೀಡುವ ನೌಕರರು ಸರ್ಕಾರದಿಂದ Read more…

ಈ ಕಾರಣಕ್ಕೆ ವಾಹನ ಖರೀದಿ ನಿರ್ಧಾರ ಮುಂದೂಡಿದ್ದಾರೆ ಜನ;‌ ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಕೋವಿಡ್ ಯಾವ ರೀತಿಯಲ್ಲಿ ಅನಿಶ್ಚಿತತೆ ತಂದೊಡ್ಡಬಹುದೆಂದು ಅರಿತಿರುವ ಜನರು ವಾಹನದ ಮೇಲೆ ಹಣ ಹಾಕಲು ಹಿಂದೇಟು ಹಾಕಿರುವ ಬೆಳವಣಿಗೆ ಸರ್ವೆಯಿಂದ ಖಚಿತವಾಗಿದೆ. ಮೊಬಿಲಿಟಿ ಔಟ್‌ಲುಕ್‌ನ ಸಮೀಕ್ಷೆಯು 80 ಪ್ರತಿಶತದಷ್ಟು Read more…

ರೈತರಿಗೆ ಗುಡ್ ನ್ಯೂಸ್: ಪಿಎಂ ಕಿಸಾನ್ ಯೋಜನೆ 11 ನೇ ಕಂತು ಪಡೆಯಲು ಇ-ಕೆವೈಸಿ ಗಡುವು ವಿಸ್ತರಣೆ

ನವದೆಹಲಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ರೈತರಿಗೆ 11 ನೇ ಕಂತು ಬಿಡುಗಡೆ ಮಾಡಲಾಗುವುದು. ಇದುವರೆಗೆ ಈ ಯೋಜನೆಯ 10 ಕಂತುಗಳು ರೈತರ ಖಾತೆಗೆ ಬಂದಿವೆ. Read more…

IPO ಮೂಲಕ ಬಂಡವಾಳ ಸಂಗ್ರಹಣೆಗೆ ಮುಂದಾದ ‘ಜೋಯಾಲುಕ್ಕಾಸ್’

ದೇಶ – ವಿದೇಶಗಳಲ್ಲಿ ಚಿನ್ನಾಭರಣ ಮಳಿಗೆ ಹೊಂದಿರುವ ಜೋಯಾಲುಕ್ಕಾಸ್ ಇಂಡಿಯಾ ಲಿಮಿಟೆಡ್ ಆರಂಭಿಕ ಸಾರ್ವಜನಿಕ ಕೊಡುಗೆ (IPO) ಮೂಲಕ ಬಂಡವಾಳ ಸಂಗ್ರಹಣೆಗೆ ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ Read more…

‘ತೆಂಗಿನ ಮರ’ ಹತ್ತುವವರಿಗೂ ಇದೆ ವಿಮೆ: ಇಲ್ಲಿದೆ ಈ ಕುರಿತ ಮಾಹಿತಿ

ತೆಂಗಿನ ಮರ ಹತ್ತುವ ಸಂದರ್ಭದಲ್ಲಿ ಬಿದ್ದು ಬಹಳಷ್ಟು ಮಂದಿ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ. ಅಷ್ಟೇ ಅಲ್ಲ ಕೆಲವೊಮ್ಮೆ ಸಾವು ಸಂಭವಿಸಿ ಸಂತ್ರಸ್ತರ ಕುಟುಂಬದವರು ಅನಾಥರಾಗಿದ್ದಾರೆ. ಇಂತವರುಗಳ ನೆರವಿಗೆಂದು ತೆಂಗು ಅಭಿವೃದ್ಧಿ Read more…

ಬ್ಯಾಂಕ್ ಗ್ರಾಹಕರೇ ಗಮನಿಸಿ: ಇಂದೂ ಮುಷ್ಕರ, ನಾಳೆ –ನಾಡಿದ್ದು ಮಾತ್ರ ಸೇವೆ; ಮತ್ತೆ 3 ದಿನ ಬ್ಯಾಂಕ್ ರಜೆ

ನವದೆಹಲಿ: ದೇಶಾದ್ಯಂತ ಇಂದೂ ಕೂಡ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಲಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾತ್ರ ಸೇವೆಯಲ್ಲಿ ವ್ಯತ್ಯಯವಾಗುತ್ತದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬ್ಯಾಂಕ್, ವಿಮೆ, ಅಂಚೆ ಸೇರಿದಂತೆ ವಿವಿಧ Read more…

BREAKING: ಪೈಸೆಗಳ ಲೆಕ್ಕದಲ್ಲಿ ಏರಿಕೆಯಾಗಿ ದುಬಾರಿಯಾದ ತೈಲ ದರ; ಇಂದೂ ಮುಂದುವರೆದ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ

ನವದೆಹಲಿ: ದಿನೇದಿನೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುತ್ತಿದ್ದು, ದೆಹಲಿಯಲ್ಲಿ ಪೆಟ್ರೋಲ್ ದರವನ್ನು 85 ಪೈಸೆ ಏರಿಕೆ ಮಾಡಲಾಗಿದೆ. ದರ ಪರಿಷ್ಕರಣೆ ನಂತರ ಒಂದು ಲೀಟರ್ ಪೆಟ್ರೋಲ್ 100.21 Read more…

ಜನಪ್ರಿಯ ಜಾಲತಾಣ ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ 2GB ವರೆಗೆ ಫೈಲ್ ಕಳುಹಿಸಬಹುದು

ನವದೆಹಲಿ: ಜನಪ್ರಿಯ ಜಾಲತಾಣ ವಾಟ್ಸಾಪ್ ಬಳಕೆದಾರರ ನಡುವೆ 2ಜಿಬಿ ಫೈಲ್ ವರ್ಗಾವಣೆ ಮಿತಿಯನ್ನು ಪ್ರಯೋಗಿಸುತ್ತಿದೆ. MacRumors ಪ್ರಕಾರ, WhatsApp ನ ಫೈಲ್ ಹಂಚಿಕೆ ಸಾಮರ್ಥ್ಯಗಳು ಸೇವೆಯ ನಿರ್ಣಾಯಕ ಅಂಶವಾಗಿದೆ, Read more…

ತೈಲ, ಔಷಧ ಬೆಲೆ ಏರಿಕೆ ನಂತ್ರ ಮತ್ತೊಂದು ಸರ್ಜಿಕಲ್ ಸ್ಟ್ರೈಕ್: ಸ್ವಂತ ಮನೆ ಹೊಂದುವ ಕನಸು ಕಂಡವರಿಗೆ ಬಿಗ್ ಶಾಕ್: ಏಪ್ರಿಲ್ ಗೆ ವಸತಿ ಬೆಲೆ ಶೇ. 15 ರಷ್ಟು ಹೆಚ್ಚಳ

ನವದೆಹಲಿ: ಅಗತ್ಯ ವಸ್ತುಗಳ ಜೊತೆಯಲ್ಲಿ ಪೆಟ್ರೋಲ್, ಡೀಸೆಲ್ ದರ ದಿನೇ ದಿನೇ ಏರಿಕೆಯಾಗ್ತಿದೆ. ಔಷಧ ದರ ಕೂಡ ದುಬಾರಿಯಾಗಲಿದೆ. ಇದರೊಂದಿಗೆ ನಿರ್ಮಾಣ ಸಾಮಗ್ರಿಗಳ ವೆಚ್ಚಗಳು ಹೆಚ್ಚುತ್ತಿದ್ದು, ಬಿಲ್ಡರ್‌ ಗಳು Read more…

BIG BREAKING: ಸಾಲ ಮನ್ನಾ ನಿರೀಕ್ಷೆಯಲ್ಲಿದ್ದ ರೈತರಿಗೆ ಗುಡ್ ನ್ಯೂಸ್: ಸಚಿವ ಸೋಮಶೇಖರ್ ಮಾಹಿತಿ

ಬೆಂಗಳೂರು: ಇಲಾಖಾವಾರು ಅನುದಾನ, ಬೇಡಿಕೆ ಮೇಲಿನ ಚರ್ಚೆಗೆ ಸಹಕಾರ ಇಲಾಖೆ ಸಚಿವ ಎಸ್.ಟಿ. ಸೋಮಶೇಖರ್ ಉತ್ತರ ನೀಡಿದ್ದಾರೆ. 2017 -18ರಲ್ಲಿ ಬಾಕಿ ಅಲ್ಪಾವಧಿ ಸಾಲ ಮನ್ನಾ ಮಾಡಲಾಗಿದೆ. ಸಹಕಾರ Read more…

ಗಮನಿಸಿ: ಮಾರ್ಚ್‌ 31ರೊಳಗೆ ಈ ಕೆಲಸ ಮಾಡದಿದ್ದರೆ ʼಬಂದ್‌ʼ ಆಗಲಿದೆ ನಿಮ್ಮ PF, NPS, ಸುಕನ್ಯ ಸಮೃದ್ಧಿ ಖಾತೆ

ಸುಕನ್ಯ ಸಮೃದ್ಧಿ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆ ಅಡಿಯಲ್ಲಿ ಖಾತೆ ಹೊಂದಿರುವವರಿಗೆ ಅತ್ಯಂತ ಮಹತ್ವದ ಸೂಚನೆ ಇದೆ. ಈ ಮೂರು ತೆರಿಗೆ ಉಳಿತಾಯ Read more…

BIG NEWS: ಆಭರಣ ಪ್ರಿಯರು ನಿರಾಳ; ತಟಸ್ಥವಾಗಿದೆ ಚಿನ್ನದ ಬೆಲೆ

ಆಭರಣ ಪ್ರಿಯರಿಗೆ ಸಮಾಧಾನಕರ ಸುದ್ದಿಯಿದೆ. ಚಿನ್ನದ ಬೆಲೆ ಕೊಂಚವೂ ಏರಿಕೆ ಕಂಡಿಲ್ಲ, ಆಭರಣ ಚಿನ್ನದ ದರ 10 ಗ್ರಾಂಗೆ 50 ಸಾವಿರಕ್ಕಿಂತಲೂ ಕಡಿಮೆಯೇ ಇದೆ. 22 ಕ್ಯಾರೆಟ್‌ ನ Read more…

ESIC ಯಲ್ಲಿವೆ ಕೈ ತುಂಬ ಸಂಬಳ ತರುವ 93 ಹುದ್ದೆ; ಇಲ್ಲಿದೆ ಈ ಕುರಿತ ಮಾಹಿತಿ

ನೌಕರರ ರಾಜ್ಯ ವಿಮಾ ನಿಗಮ (ಇಎಸ್‌ಐಸಿ)ವು ಸುಮಾರು 93 ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದ್ದು, ಆಸಕ್ತಿದಾರರು ಕೂಡಲೇ ಅರ್ಜಿ ಸಲ್ಲಿಸಿ, ಉದ್ಯೋಗ ಗಿಟ್ಟಿಸಿಕೊಂಡರೆ ಕೈತುಂಬ ಸಂಬಳ ಪಡೆಯಬಹುದಾಗಿದೆ. ಸಾಮಾಜಿಕ Read more…

ಉಳಿತಾಯದತ್ತ ಭಾರತೀಯರ ಹೆಚ್ಚಿನ ಗಮನ; ಅಧ್ಯಯನ ವರದಿಯಲ್ಲಿ ಬಹಿರಂಗ

ನವದೆಹಲಿ: ಭಾರತೀಯ ಗ್ರಾಹಕರು ಬಹಳ ಎಚ್ಚರಿಕೆಯನ್ನು ವಹಿಸುತ್ತಾರೆ. ಹಾಗೂ ಭವಿಷ್ಯಕ್ಕಾಗಿ ಹೆಚ್ಚು ಉಳಿತಾಯ ಮಾಡುತ್ತಿರುವುದರಿಂದ ವಿವೇಚನೆಯಿಲ್ಲದ ವೆಚ್ಚವನ್ನು ಸಮತೋಲನಗೊಳಿಸುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಡೆಲಾಯ್ಟ್ ಕನ್ಸ್ಯೂಮರ್ ಟ್ರ್ಯಾಕರ್ ವರದಿಯ Read more…

ಪ್ರತಿ ತಿಂಗಳು 9,250 ರೂಪಾಯಿ ಪಿಂಚಣಿ ಪಡೆಯಲು ಇಲ್ಲಿದೆ ಯೋಜನೆ

ವೃದ್ಧಾಪ್ಯದಲ್ಲಿ ದುಡಿಯೋದು ಕಷ್ಟ, ಆದ್ರೆ ಕಾಯಿಲೆ ಕಸಾಲೆ ಅಂದ್ಕೊಂಡು ಖರ್ಚು ಜಾಸ್ತಿನೇ ಇರುತ್ತೆ. ಹಾಗಾಗಿ ಈಗಲೇ ಏನಾದ್ರೂ ಉಳಿತಾಯ ಯೋಜನೆ ಮಾಡಿಕೊಳ್ಳಬೇಕು ಅಂದುಕೊಂಡವರಿಗೆ ಪ್ರಧಾನ ಮಂತ್ರಿ ವಯ ವಂದನ Read more…

7 ದಿನಗಳಲ್ಲಿ 6 ನೇ ಬಾರಿಗೆ ಇಂಧನ ದರ ಹೆಚ್ಚಳ: ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ಬೆಲೆ

ನವದೆಹಲಿ: 7 ದಿನಗಳಲ್ಲಿ ಆರನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗಿವೆ. ತೈಲ ಮಾರುಕಟ್ಟೆ ಕಂಪನಿಗಳ ಇತ್ತೀಚಿನ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಬೆಲೆ ಲೀಟರ್‌ಗೆ 30 ಪೈಸೆ Read more…

ಗಮನಿಸಿ: ಆಧಾರ್ ಜೋಡಣೆಗೆ ಮಾ. 31 ಕೊನೆ ದಿನ, ಇಲ್ಲದಿದ್ರೆ ಪಾನ್ ಕಾರ್ಡ್ ನಿಷ್ಕ್ರಿಯ

ನವದೆಹಲಿ: ಆಧಾರ್ ಕಾರ್ಡ್ ಗೆ ಪಾನ್ ನಂಬರ್ ಜೋಡಣೆ ಮಾಡಲು ಮಾರ್ಚ್ 31 ಕೊನೆಯ ದಿನವಾಗಿದೆ. ಮಾರ್ಚ್ 31 ರೊಳಗೆ ಆಧಾರ್ ಕಾರ್ಡ್ ಗೆ ಪಾನ್ ನಂಬರ್ ಜೋಡಣೆ Read more…

ಆಧಾರ್ ಕಾರ್ಡ್ ಪಡೆಯಲು UIDAI ನಿಂದ ಗುಡ್ ನ್ಯೂಸ್: ಭಾರತೀಯ ಪಾಸ್‌ಪೋರ್ಟ್ ಹೊಂದಿರುವ NRI ಗಳಿಗೆ ಅರ್ಜಿ ಸಲ್ಲಿಕೆಗೆ ಅವಕಾಶ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಬ್ಯಾಂಕಿಂಗ್, ವಾಹನ ನೋಂದಣಿ ಮತ್ತು ವಿಮಾ ಪಾಲಿಸಿಗಳು ಸೇರಿದಂತೆ ಹಲವಾರು ಇತರ ಸೇವೆಗಳನ್ನು ಪಡೆಯಲು ಇದರ ಬಳಕೆ Read more…

ಹಿರಿಯ ನಾಗರಿಕರಿಗೆ ಮುಖ್ಯ ಮಾಹಿತಿ: ವಯ ವಂದನ ಪಿಂಚಣಿ ಯೋಜನೆ ಬಡ್ಡಿ ಪರಿಷ್ಕರಣೆ

ನವದೆಹಲಿ: ಹಿರಿಯ ನಾಗರಿಕರವಯ ವಂದನ ಪಿಂಚಣಿ ಯೋಜನೆಯನ್ನು ಏಪ್ರಿಲ್ 1 ರಂದು ಪರಿಷ್ಕರಣೆ ಮಾಡಲಾಗುವುದು. 2020 ರಲ್ಲಿ ವಯ ವಂದನ ಯೋಜನೆ ಜಾರಿಯಾಗಿದ್ದು, 60 ವರ್ಷ ಮೇಲ್ಪಟ್ಟ ಹಿರಿಯರು Read more…

ಭಾರತ್ ಬಂದ್: ನಾಳೆಯಿಂದ 2 ದಿನ ದೇಶಾದ್ಯಂತ ಮುಷ್ಕರ, ಬ್ಯಾಂಕ್ ಸೇರಿ ಹಲವು ಸೇವೆ ವ್ಯತ್ಯಯ ಸಾಧ್ಯತೆ

ನವದೆಹಲಿ: ಕಾರ್ಮಿಕರ ಮೇಲೆ ಪರಿಣಾಮ ಬೀರುವ ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಸೋಮವಾರ ಮತ್ತು ಮಂಗಳವಾರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. Read more…

ಉದ್ಯೋಗಿಗಳಿಗೆ ಮುಖ್ಯ ಮಾಹಿತಿ: ಭವಿಷ್ಯನಿಧಿ ದೇಣಿಗೆ ಮೇಲೆ ತೆರಿಗೆ; ಏಪ್ರಿಲ್ 1 ರಿಂದಲೇ ಜಾರಿ ಸಾಧ್ಯತೆ

ನವದೆಹಲಿ: ಉದ್ಯೋಗಿಗಳ ಭವಿಷ್ಯನಿಧಿ ಕೊಡುಗೆ ವಾರ್ಷಿಕ 2.5 ಲಕ್ಷ ರೂಪಾಯಿ ಮೀರಿದಲ್ಲಿ ಅದರ ಮೇಲೆ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಏಪ್ರಿಲ್ 1 ರಿಂದ ಜಾರಿಯಾಗುವ Read more…

BREAKING: ಭಾನುವಾರವೂ ಪೆಟ್ರೋಲ್, ಡೀಸೆಲ್ ದರ ಏರಿಕೆ ಶಾಕ್; ಇಂಧನ ದರ ಮತ್ತೆ ಲೀಟರ್‌ಗೆ 50 ಪೈಸೆ ಹೆಚ್ಚಳ, 6 ದಿನಗಳಲ್ಲಿ 5 ನೇ ಬಾರಿ ಏರಿಕೆ

ನವದೆಹಲಿ: ಭಾನುವಾರ ಪೆಟ್ರೋಲ್ ಬೆಲೆಯಲ್ಲಿ 50 ಪೈಸೆ ಮತ್ತು ಡೀಸೆಲ್ ಮೇಲೆ 55 ಪೈಸೆ ಹೆಚ್ಚಳದೊಂದಿಗೆ ಐದು ದಿನಗಳಲ್ಲಿ ಲೀಟರ್‌ ಗೆ 3.70 ರೂ.ನಷ್ಟು ಏರಿಕೆಯಾಗಿದೆ. ಇತ್ತೀಚಿನ ಬೆಲೆ Read more…

ʼಕ್ರೆಡಿಟ್ʼ ಕಾರ್ಡ್ ವೆಚ್ಚವನ್ನು EMI ಗೆ ಪರಿವರ್ತಿಸುವ ಮುನ್ನ ನಿಮಗಿದು ತಿಳಿದಿರಲಿ…

ಜೀವನದಲ್ಲಿ ಆಸೆಗಳು ಯಾರಿಗಿರಲ್ಲ ಹೇಳಿ ? ಸುಂದರ ಸ್ಥಳಗಳಿಗೆ ಪ್ರವಾಸ ಹೋಗ್ಬೇಕು, ಐಫೋನ್‌ ಕೊಂಡುಕೊಳ್ಬೇಕು, ಮಾರುಕಟ್ಟೆಗೆ ಬಂದಿರೋ ಹೊಸ ಎಲೆಕ್ಟ್ರಾನಿಕ್‌ ಐಟಮ್‌ ಗಳು ಬೇಕು ಹೀಗೆಲ್ಲ ಹತ್ತಾರು ಬಗೆಯ Read more…

BIG NEWS: ನಾಳೆಯಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಪುನರಾರಂಭ; ಬದಲಾದ ಮಾರ್ಗಸೂಚಿ ಬಗ್ಗೆ ನಿಮಗೆ ತಿಳಿದಿರಲಿ ಈ ಮಾಹಿತಿ

ವಿದೇಶ ಪ್ರಯಾಣ ಮಾಡುವವರಿಗೆ ಮಹತ್ವದ ಸುದ್ದಿಯಿದೆ. ಅಂತರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಅಮಾನತು ಎರಡು ವರ್ಷಗಳ ಬಳಿಕ ಕೊನೆಗೊಳ್ಳಲಿದೆ. ನಾಳೆ ಅಂದರೆ ಮಾರ್ಚ್ 27 ರಿಂದ ಭಾರತದಿಂದ ಹೊರಡುವ ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...