alex Certify Business | Kannada Dunia | Kannada News | Karnataka News | India News - Part 112
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನಾಭರಣ ಖರೀದಿದಾರರಿಗೆ ಶಾಕ್: ಚಿನ್ನ, ಬೆಳ್ಳಿ ದರ ಭಾರೀ ಏರಿಕೆ

ನವದೆಹಲಿ: ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಬೆಳ್ಳಿ, ಚಿನ್ನದ ದರ ಏರಿಕೆ ಕಂಡಿದ್ದು, ನವದೆಹಲಿಯ ಚಿನಿವಾರಪೇಟೆಯಲ್ಲಿ ಚಿನ್ನದ ದರ 10 ಗ್ರಾಂಗೆ 559 ರೂಪಾಯಿ ಹೆಚ್ಚಳವಾಗಿದ್ದು, Read more…

ಸಾಲಗಾರರಿಗೆ ಶಾಕಿಂಗ್ ನ್ಯೂಸ್: ರೆಪೋ ದರ ಏರಿಕೆ ಬೆನ್ನಲ್ಲೇ ಎಲ್ಲಾ ಸಾಲದ ಬಡ್ಡಿದರ ಹೆಚ್ಚಳ

ನವದೆಹಲಿ: ರಿಸರ್ವ್ ಬ್ಯಾಂಕ್ ರೆಪೋ ದರ ಏರಿಕೆ ಮಾಡಿದ ಬೆನ್ನಲ್ಲೇ ವಾಣಿಜ್ಯ ಬ್ಯಾಂಕುಗಳು ಎಲ್ಲಾ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳಕ್ಕೆ ಮುಂದಾಗಿವೆ. ಬ್ಯಾಂಕ್ ಆಫ್ ಬರೋಡಾ ಮತ್ತು ಐಸಿಐಸಿಐ Read more…

ಅಚ್ಚರಿ ಎನಿಸಿದ್ರೂ ಇದು ನಿಜ…! ಒಂದೇ ಉಪನಾಮದ ಗೊಂದಲದಿಂದಾಗಿ ಅಲಿಬಾಬಾ ಕಂಪನಿಗೆ ಶತಕೋಟಿ ಡಾಲರ್ ನಷ್ಟ..!

ವ್ಯಕ್ತಿಯ ಹೆಸರಿನ ಜೊತೆ ಉಪನಾಮಕ್ಕೂ ಅಷ್ಟೇ ಮಹತ್ವವಿದೆ. ಕೆಲವರು ತಮ್ಮ ಹೆಸರಿಗಿಂತ ಉಪನಾಮದಿಂದಲೇ ಪ್ರಸಿದ್ಧರಾಗಿದ್ದಾರೆ. ಇದೀಗ ಚೀನಾದಲ್ಲಿ ‘ಮಾ’ ಎಂಬ ಉಪನಾಮದ ವ್ಯಕ್ತಿಯ ಬಂಧನದ ಕೆಲವೇ ನಿಮಿಷಗಳಲ್ಲಿ ಜಾಕ್ Read more…

RBI ರೆಪೋ ದರ ಹೆಚ್ಚಳ: ದ್ವಿಚಕ್ರ ವಾಹನ ಸಾಲಗಳ ಮೇಲೂ ಬೀರುತ್ತೆ ಪರಿಣಾಮ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ರೆಪೊ ದರವನ್ನು ಶೇ. 0.40 ರಷ್ಟು ಹೆಚ್ಚಿಸಿದೆ. ಹಿಂದಿನ ಶೇಕಡಾ 4 ರಿಂದ ಇದೀಗ ಶೇ. 4.40 ಆಗಿದೆ. ಆದರೆ, ನಗದು Read more…

ಅಮೆಜಾನ್ ನಲ್ಲಿ 51,600 ರೂಪಾಯಿಗೆ ಸಿಗ್ತಿದೆ ಐಫೋನ್; ಅದಕ್ಕಿದೆ ಈ ಎಲ್ಲ ಕಂಡೀಷನ್

ಅಮೆಜಾನ್, ದುಬಾರಿ ಎನಿಸಿರುವ ಐಫೋನ್ 13 ಅನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. 79,900 ರೂಪಾಯಿಗಳ ಐಫೋನ್ ಅನ್ನು ಕೇವಲ 51,600 ರೂಪಾಯಿಗಳಿಗೆ ಮಾರಾಟ ಮಾಡುತ್ತಿದೆ. ಇದು Read more…

ʼವರ್ಕ್ ಫ್ರಮ್ ಹೋಂʼ ಸಾಕು ಅಂದಿದ್ದಕ್ಕೆ ಕೆಲಸವನ್ನೇ ತೊರೆಯಲು ಮುಂದಾಗಿದ್ದಾರೆ ಈ ಕಂಪನಿ ಉದ್ಯೋಗಿಗಳು

ಗ್ಯಾಜೆಟ್ ಕ್ಷೇತ್ರದ ದಿಗ್ಗಜ ಆಪಲ್ ಕಂಪನಿಯ ಈ ಒಂದು ತೀರ್ಮಾನದ ವಿರುದ್ಧ ಅದೇ ಕಂಪನಿ ಸಿಬ್ಬಂದಿ ಸಿಟ್ಟಿಗೆದ್ದಿದ್ದಾರೆ. ಒಂದಷ್ಟು ಮಂದಿಯಂತೂ ಕೆಲಸ ತೊರೆಯಲೂ ಸಿದ್ಧರಾಗಿದ್ದಾರೆ. ಇಂತಹ ಒಂದು ನಿರ್ಧಾರಕ್ಕೆ Read more…

ಪಡಿತರ ಚೀಟಿದಾರರು, ರೈತರಿಗೆ ಗುಡ್ ನ್ಯೂಸ್: ವರ್ಷಕ್ಕಾಗುವಷ್ಟು ಗೋಧಿ ದಾಸ್ತಾನು, ರೈತರಿಗೆ ಉತ್ತಮ ಬೆಲೆ

ನವದೆಹಲಿ: ಒಂದು ವರ್ಷದವರೆಗೆ ಕಾಯ್ದುಕೊಳ್ಳಲು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಗೋಧಿಯನ್ನು ದಾಸ್ತಾನು ಮಾಡಲಾಗಿದೆ ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ(DFPD) ಕಾರ್ಯದರ್ಶಿ ಸುಧಾಂಶು ಪಾಂಡೆ ಮಾಹಿತಿ ನೀಡಿದ್ದಾರೆ. Read more…

ಅಲ್ಪಾವಧಿ, ಮಧ್ಯಮಾವಧಿ ಠೇವಣಿದಾರರಿಗೆ ಸಿಹಿ ಸುದ್ದಿ: ಹೆಚ್ಚಲಿದೆ ಬಡ್ಡಿ ದರ

ನವದೆಹಲಿ: ಆರ್.ಬಿ.ಐ. ಪ್ರಮುಖ ಪಾಲಿಸಿ ದರ ಏರಿಕೆ ಘೋಷಣೆ ಮಾಡಿದ್ದು, ಇದರಿಂದಾಗಿ ಎಲ್ಲಾ ರೀತಿಯ ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳವಾಗಲಿದೆ. ಇದೇ ವೇಳೆ ನಿಶ್ಚಿತ ಠೇವಣಿದಾರರಿಗೆ ಸಿಹಿ Read more…

ಆಭರಣ ಪ್ರಿಯರಿಗೆ ಶುಭ ಸುದ್ದಿ: ಇಳಿಕೆಯಾಗುತ್ತಲೇ ಇದೆ ಚಿನ್ನದ ದರ

ಚಿನ್ನ ಖರೀದಿದಾರರಿಗೆ ಖುಷಿ ಸುದ್ದಿ ಇದೆ. ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗುತ್ತಲೇ ಇದೆ. ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 50600 ರೂಪಾಯಿಗೆ ಬಂದಿಳಿದಿದೆ. ಜಾಗತಿಕ Read more…

ಮನೆ, ವಾಹನ, ಇತರೆ ಸಾಲಗಾರರಿಗೆ ಶಾಕಿಂಗ್ ನ್ಯೂಸ್: ತಟ್ಟಲಿದೆ ಬಡ್ಡಿ ದರದ ಬಿಸಿ

ನವದೆಹಲಿ: ನಾಲ್ಕು ವರ್ಷದ ಬಳಿಕ ಸಾಲದ ಮೇಲಿನ ಬಡ್ಡಿ ದರ ಏರಿಕೆ ಮಾಡಲಾಗಿದೆ. ಹಣದುಬ್ಬರ ಹತ್ತಿಕ್ಕಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಿಢೀರ್ ನಿರ್ಧಾರ ಕೈಗೊಂಡಿದೆ. ರೆಪೋ ದರ Read more…

BIG BREAKING: ರೆಪೋ ದರ ಏರಿಕೆ ಬೆನ್ನಲ್ಲೇ ಹೂಡಿಕೆದಾರರಿಗೆ ಬಿಗ್ ಶಾಕ್: 6.27 ಲಕ್ಷ ಕೋಟಿ ಲಾಸ್

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ನಿಂದ ರೆಪೋ ದರ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಕೇವಲ ಒಂದೇ ಗಂಟೆಯಲ್ಲಿ 6.27 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಹೂಡಿಕೆದಾರರು 6.27 Read more…

BIG BREAKING: ರೆಪೋ ದರ ಹೆಚ್ಚಿಸಿದ RBI; ತಕ್ಷಣದಿಂದಲೇ ಅನ್ವಯ ಎಂದ ಶಕ್ತಿಕಾಂತ್ ದಾಸ್

ನವದೆಹಲಿ: ಸತತವಾಗಿ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದ ಆರ್ ಬಿ ಐ ಇದೀಗ ರೆಪೋ ದರ ಹೆಚ್ಚಳ ಮಾಡಲು ನಿರ್ಧರಿಸಿದೆ ಎಂದು ಆರ್ ಬಿ ಐ ಗವರ್ನರ್ ಶಕ್ತಿಕಾಂತ್ Read more…

ಜನ ಸಾಮಾನ್ಯರಿಗೆ ಮತ್ತೊಂದು ಶಾಕ್: ಮತ್ತೊಮ್ಮೆ ಏರಿಕೆಯಾಗಲಿದೆ ಟಿವಿ, ಫ್ರಿಡ್ಜ್, ಎಸಿ ಬೆಲೆ

ಈ ಬಾರಿ ದೇಶದಲ್ಲಿ ಹಿಂದೆಂದಿಗಿಂತಲೂ ಅತಿ ಹೆಚ್ಚಿನ ತಾಪಮಾನ ದಾಖಲಾಗಿದೆ. ಹೀಗಾಗಿ ಎಸಿ, ಫ್ರಿಡ್ಜ್ ಖರೀದಿಯಲ್ಲಿ ಹೆಚ್ಚಳವಾಗಿದೆ. ಇದರ ಮಧ್ಯೆ ಕಳೆದ ಏಪ್ರಿಲ್ ನಲ್ಲಿ ಕಂಪನಿಗಳು ಇವುಗಳ ಬೆಲೆ Read more…

PMVVY: ಹಿರಿಯ ನಾಗರಿಕರ ಈ ಪಿಂಚಣಿ ಯೋಜನೆ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಹಿರಿಯ ನಾಗರಿಕರಿಗಾಗಿಯೇ ರೂಪಿಸಲಾಗಿರುವ ಪಿಎಂವಿವಿವೈ ಜನಪ್ರಿಯ ಪಿಂಚಣಿ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯನ್ನು ಮೇ 26, 2020ರ ಮೇ ನಲ್ಲಿ ಪರಿಚಯಿಸಲಾಯಿತು. ಈ ಯೋಜನೆಯಡಿಯಲ್ಲಿನ ನಿಯಮ ಮತ್ತು ಷರತ್ತುಗಳ Read more…

ಟ್ವಿಟರ್ ಬಳಕೆದಾರರಿಗೆ ಎಲೋನ್ ಮಸ್ಕ್ ಶಾಕ್: ಎಲ್ಲರಿಗೂ ಉಚಿತ ಇಲ್ಲ; ವಾಣಿಜ್ಯ, ಸರ್ಕಾರಿ ಬಳಕೆಗೆ ಶುಲ್ಕ

ನವದೆಹಲಿ: ಟ್ವಿಟರ್ ಎಲ್ಲರಿಗೂ ಉಚಿತವಾಗಿಲ್ಲ ಎಂದು ಹೇಳುವ ಮೂಲಕ ಎಲೋನ್ ಮಸ್ಕ್ ವಾಣಿಜ್ಯ, ಸರ್ಕಾರಿ ಬಳಕೆದಾರರಿಗೆ ಶುಲ್ಕದ ಬಗ್ಗೆ ಸುಳಿವು ನೀಡಿದ್ದಾರೆ. ಹೆಚ್ಚಿನ ಅಮೆರಿಕನ್ನರಿಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ Read more…

BIG NEWS: ಉದ್ಯೋಗಿಗಳ ʼವೇತನʼ ಹೆಚ್ಚಳ ಕುರಿತು ಕೇಂದ್ರದಿಂದ ಮಹತ್ವದ ನಿರ್ಧಾರ…? ಕಾರ್ಯಕ್ಷಮತೆ ಆಧರಿಸಿ ತೀರ್ಮಾನ ಸಾಧ್ಯತೆ

ವೇತನ ಮತ್ತು ಪಿಂಚಣಿ ಸೌಲಭ್ಯ ಕುರಿತು 7ನೇ ಕೇಂದ್ರ ವೇತನ ಆಯೋಗದ ಶಿಫಾರಸು ಅನುಷ್ಠಾನವು ಕಳೆದೆರಡು ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಲಾಭದಾಯಕವಾಗಿದೆ ಎಂಬ ಮಾತಿದೆ. Read more…

ಮುಂಬೈ ಲೋಕಲ್‌ ಟ್ರೈನ್‌ ಪ್ರಯಾಣಿಕರಿಗೆ ರೈಲ್ವೇ ಇಲಾಖೆಯಿಂದ ಬಂಪರ್‌ ಸುದ್ದಿ

ಭಾರತೀಯ ರೈಲ್ವೆ ಇಲಾಖೆ ಮುಂಬೈನಲ್ಲಿ ಎಸಿ ಲೋಕಲ್‌ನಲ್ಲಿ ಪ್ರಯಾಣಿಸುವವರಿಗೆ ಬಂಪರ್‌ ಕೊಡುಗೆ ನೀಡ್ತಾ ಇದೆ. ರೈಲು ಪ್ರಯಾಣ ದರವನ್ನು ಶೇ.50ರಷ್ಟು ಕಡಿಮೆ ಮಾಡುತ್ತಿದೆ. ಹೊಸ ದರವು ಮೇ 5 Read more…

ಆನ್‌ಲೈನ್‌ ವಂಚನೆಗೆ ಒಳಗಾಗುತ್ತಿರುವವರಲ್ಲಿ ಯುವಜನತೆ ಸಂಖ್ಯೆಯೇ ಹೆಚ್ಚು; ಅಧ್ಯಯನದಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ

ಇದೀಗ ಯಾರ ಕೈಯಲ್ಲಿ ನೋಡಿದ್ರೂ ಮೊಬೈಲ್.. ಮೊಬೈಲ್.. ಮಕ್ಕಳು, ಯುವಕರು, ವೃದ್ಧರು ಕೂಡ ಮೊಬೈಲ್ ದಾಸರಾಗಿದ್ದಾರೆ. ಅದರಲ್ಲೂ ಇತ್ತೀಚೆಗೆ ಇಂಟರ್ನೆಟ್ ಬಳಕೆ ಹೆಚ್ಚುತ್ತಿದೆ. ಈ ನಡುವೆ ಸೈಬರ್ ಕ್ರೈಮ್ Read more…

ಆಭರಣ ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ತರಿಸಿದ ಅಕ್ಷಯ ತೃತೀಯ: 15,000 ಕೋಟಿ ರೂ. ಮೌಲ್ಯದ ಆಭರಣ ಮಾರಾಟ

ಎರಡು ವರ್ಷಗಳ ಕೋವಿಡ್ ಕುಸಿತದ ನಂತರ, ದೇಶದಲ್ಲಿ ಆಭರಣ ಮಾರುಕಟ್ಟೆಯು ಅಕ್ಷಯ ತೃತೀಯದ ಸಂದರ್ಭದಲ್ಲಿ ಭರ್ಜರಿ ಶುಭಾರಂಭವನ್ನು ಪಡೆದಿದೆ. ಅಕ್ಷಯ ತೃತೀಯ ದಿನದಂದು 15,000 ಕೋಟಿ ರೂ. ಮೌಲ್ಯದ Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್‌: ನಿಂಬೆಹಣ್ಣಿನ ಬಳಿಕ ಜೀರಿಗೆಯ ಸರದಿ, 5 ವರ್ಷಗಳಲ್ಲೇ ಅತ್ಯಂತ ದುಬಾರಿಯಾಗಲಿದೆ ಬೆಲೆ

ಪೆಟ್ರೋಲ್‌ ಬೆಲೆ ಗಗನಕ್ಕೇರಿದೆ. ನಿಂಬೆ ಹಣ್ಣು ಕೂಡ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕ್ತಿದೆ. ಇದೀಗ ಜೀರಿಗೆಯ ಸರದಿ. ಜೀರಿಗೆಯ ಬೆಲೆಯಲ್ಲಿ ಕೂಡ ಭಾರೀ ಏರಿಕೆ ಆಗ್ತಾ ಇದೆ. ಬಿತ್ತನೆ Read more…

ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ದ್ವಿಗುಣಗೊಳ್ಳುತ್ತೆ ನಿಮ್ಮ ಹಣ

ಹೂಡಿಕೆ ಮಾಡುವುದು ಒಳ್ಳೆಯ ಅಭ್ಯಾಸ. ತುರ್ತು ಪರಿಸ್ಥಿತಿಯಲ್ಲಿ ಈ ಹಣ ಸಹಾಯಕ್ಕೆ ಬರುತ್ತದೆ. ಆದ್ರೆ ಅನೇಕರಿಗೆ ಎಲ್ಲಿ ಹಣ ಹೂಡಿಕೆ ಮಾಡಬೇಕು ಹಾಗೆ ಎಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚಿನ Read more…

ಹಿಮಚ್ಛಾದಿತ ಪ್ರದೇಶದಲ್ಲಿ ನಿಲ್ಲಿಸಿದ್ದ ಎಲೆಕ್ಟ್ರಿಕ್ ಸ್ಕೂಟರ್ ಫೋಟೋ ಹಂಚಿಕೊಂಡ ಓಲಾ ಸಿಇಓ

ಇತ್ತೀಚೆಗೆ ದೇಶಾದ್ಯಂತ ಕೆಲವೆಡೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ಬೆಂಕಿ ಕಾಣಿಸಿಕೊಂಡು ಉರಿದ ಪ್ರಕರಣಗಳು ದಾಖಲಾಗಿದ್ದರಿಂದ ಕಂಪನಿಯು ಸ್ಕೂಟರ್ ಗಳನ್ನು ಹಿಂಪಡೆದಿತ್ತು. ಇದರ ಬೆನ್ನಲ್ಲೇ ಇದೀಗ ಕಂಪನಿಯ ಸಹ-ಸಂಸ್ಥಾಪಕ Read more…

ಬಹುನಿರೀಕ್ಷಿತ ಎಲ್ಐಸಿ ಐಪಿಒ ನಾಳೆ ಆರಂಭ

ಸುದೀರ್ಘ ಇತಿಹಾಸ ಹೊಂದಿರುವ ಹಾಗೂ 38 ಲಕ್ಷ ಕೋಟಿ ರೂಪಾಯಿಗಳ ಆಸ್ತಿಯನ್ನು ನಿರ್ವಹಿಸುತ್ತಿರುವ ಭಾರತೀಯ ಜೀವ ವಿಮಾ ನಿಗಮ ಷೇರು ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಮೇ 4ರ ನಾಳೆಯಿಂದ ಮೆಗಾ Read more…

ಮನೆ, ಕಾರ್ ಖರೀದಿಸುವವರಿಗೆ ಸಿಹಿ ಸುದ್ದಿ: ಸಾಲದ ಬಡ್ಡಿ ದರ ಕಡಿತಗೊಳಿಸಿದ BOB

ನವದೆಹಲಿ: ಬ್ಯಾಂಕ್ ಆಫ್ ಬರೋಡಾ ಮನೆ ಮತ್ತು ಕಾರು ಸಾಲದ ಬಡ್ಡಿ ದರವನ್ನು ಕಡಿತಗೊಳಿಸಿದೆ. ರಿಯಾಯಿತಿ ಶುಲ್ಕಗಳ ಜೊತೆಗೆ ಸೀಮಿತ ಅವಧಿಗೆ ಗೃಹ ಮತ್ತು ಕಾರು ಸಾಲಗಳ ಮೇಲಿನ Read more…

ಮಾರ್ಚ್ ತಿಂಗಳೊಂದರಲ್ಲೇ ಭಾರತೀಯರ 18 ಲಕ್ಷ ವಾಟ್ಸಾಪ್ ಅಕೌಂಟ್ ನಿಷೇಧ…! ಇದರ ಹಿಂದಿದೆ ಈ ಕಾರಣ

ಕಳೆದ ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ 18 ಲಕ್ಷಕ್ಕೂ ಅಧಿಕ ವಾಟ್ಸಾಪ್ ಅಕೌಂಟ್ ಗಳನ್ನು ನಿಷೇಧಿಸಲಾಗಿದೆ. ಇತ್ತೀಚೆಗೆ ವಾಟ್ಸಾಪ್ ಕಂಪನಿ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಕಿಅಂಶವನ್ನು ನೀಡಲಾಗಿದೆ.‌ ಭಾರತದಲ್ಲಿ Read more…

ಸ್ಯಾಮ್ಸಂಗ್‌ ಫೋಲ್ಡಬಲ್‌ ಮೊಬೈಲ್‌ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ಖುಷಿ ಸುದ್ದಿ

ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಮುಂಬರುವ ಫೋಲ್ಡಬಲ್ ಫೋನ್‌ಗಳ ಬೆಲೆಯನ್ನು ಕಡಿತಗೊಳಿಸಲು ಉದ್ದೇಶಿಸಿದೆ. ಸ್ಯಾಮ್‌ಸಂಗ್ ಮಡಚಬಹುದಾದ ಸ್ಮಾರ್ಟ್ ಫೋನ್‌ ಗಳಲ್ಲಿ ಚೈನಾ ಬ್ಯಾಟರಿ ತಯಾರಕ ಆಂಪೆರೆಕ್ಸ್ ಟೆಕ್ನಾಲಜಿ Read more…

ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್: ಟೊಮೆಟೊ ದರ ದಿಢೀರ್ ಏರಿಕೆ

ಕೋಲಾರ: ಕಳೆದ ನಾಲ್ಕೈದು ತಿಂಗಳಿನಿಂದ ಬೇಡಿಕೆ ಇಲ್ಲದೆ ಕುಸಿತ ಕಂಡಿದ್ದ ಟೊಮೆಟೊ ದರ ದಿಢೀರ್ ಏರಿಕೆ ಕಂಡಿದೆ. ದರ ಕುಸಿತದಿಂದ ಕಂಗಾಲಾಗಿದ್ದ ಬೆಳೆಗಾರರು ಈಗ ದರ ಏರಿಕೆಯಾಗುತ್ತಿರುವುದದಿಂದ ಖುಷಿಯಾಗಿದ್ದಾರೆ. Read more…

ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ

ಬೆಂಗಳೂರು: ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ, ಹೆಚ್ಚಿನವರು ಅಕ್ಷಯ ತೃತೀಯ ದಿನದಂದು ತಮ್ಮ ಶಕ್ತ್ಯಾನುಸಾರ ಚಿನ್ನವನ್ನು ಖರೀದಿಸುತ್ತಾರೆ. ಈಗ ಅಕ್ಷಯ Read more…

OMG: ಬಣ್ಣ ಬದಲಾಯಿಸುತ್ತೆ ಈ ಕಾರು….!

ಲಾಸ್ ವೇಗಾಸ್: ಬಣ್ಣ ಬದಲಿಸುವ ಗೋಸುಂಬೆ ಬಗ್ಗೆ ಕೇಳಿರ್ತೀರಾ…… ಆದರೆ, ಬಣ್ಣ ಬದಲಿಸುವ ಕಾರಿನ ಬಗ್ಗೆ ಎಂದಾದ್ರೂ ಕೇಳಿದ್ದೀರಾ..? ಖಂಡಿತಾ ಇಲ್ಲ ಅಲ್ವಾ..? ಇದೀಗ, ಜರ್ಮನ್ ಐಷಾರಾಮಿ ಕಾರು Read more…

ತೆರಿಗೆ ಇಲಾಖೆಯಿಂದ ಹೊಸ ರೂಲ್ಸ್: ಐಟಿ ರಿಟರ್ನ್ಸ್ ಗೆ ಕಾರಣ ಕೂಡ ನೀಡಬೇಕು

ನವದೆಹಲಿ: ಐಟಿ ರಿಟರ್ನ್ಸ್ ಪರಿಷ್ಕರಣೆಗೆ ಕೇಂದ್ರದಿಂದ ಹೊಸ ಫಾರ್ಮ್ ಬಿಡುಗಡೆ ಮಾಡಲಾಗಿದೆ. ತೆರಿಗೆ ಸಲ್ಲಿಸಲು ಕಾರಣವನ್ನು ಕೂಡ ನೀಡಬೇಕಿದೆ. ಆದಾಯ ತೆರಿಗೆ ಇಲಾಖೆ ಪರಿಷ್ಕೃತ ಆದಾಯದ ಮೇಲಿನ ತೆರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...