ಆರೋಗ್ಯಕರ ಕೂದಲಿಗೆ ಬೆಸ್ಟ್ ಬಾಳೆಹಣ್ಣಿನ ಪ್ಯಾಕ್
ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಬಾಳೆ ಹಣ್ಣನ್ನು ಇಷ್ಟಪಡ್ತಾರೆ. ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣದ ಅಂಶ…
ಸುಲಭವಾಗಿ ಮನೆಯಲ್ಲಿಯೇ ಐಬ್ರೋ ಮಾಡಿಕೊಳ್ಳಲು ಈ ವಿಧಾನ ಅನುಸರಿಸಿ
ಹುಬ್ಬುಗಳು ಮುಖದ ಅಂದವನ್ನು ಹೆಚ್ಚಿಸುತ್ತದೆ. ಹಾಗಾಗಿ ಹುಬ್ಬುಗಳಿಗೆ ಸರಿಯಾದ ಆಕಾರ ನೀಡಬೇಕು. ಆಗ ಮುಖದ ಅಂದ…
ಮುಖದ ‘ಸೌಂದರ್ಯ’ ಹೆಚ್ಚಿಸಲು ಬೆಸ್ಟ್ ಈ ಮನೆ ಮದ್ದು
ಎಲ್ಲರ ಮುಂದೆ ಆಕರ್ಷಕವಾಗಿ, ಬೆಳ್ಳಗೆ ಕಾಣಬೇಕೆನ್ನುವುದು ಎಲ್ಲರ ಕನಸು. ಹಾಗಾಗಿ ದಿನಕ್ಕೊಮ್ಮೆ ಬ್ಯೂಟಿಪಾರ್ಲರ್ ಗೆ ಹೋಗುವವರಿದ್ದಾರೆ.…
ಕೂದಲಿನ ಸಮಸ್ಯೆಗಳು ನಿವಾರಣೆಯಾಗಲು ಶುಂಠಿಗೆ ಇವುಗಳನ್ನು ಮಿಕ್ಸ್ ಮಾಡಿ ಹಚ್ಚಿ
ಶುಂಠಿ ಆಹಾರದ ರುಚಿ, ಪರಿಮಳ ಹೆಚ್ಚಿಸುವುದರ ಜೊತೆಗೆ ಅದು ಆರೋಗ್ಯಕ್ಕೂ ತುಂಬಾ ಉತ್ತಮ. ಅಲ್ಲದೇ ಶುಂಠಿಯನ್ನು…
ಇಲ್ಲಿದೆ ಕಲೆರಹಿತ ಮುಖಕ್ಕೆ ಸೂಪರ್ ಟಿಪ್ಸ್….!
ಮುಖ ಚೆಂದವಾಗಿ ಕಾಣಬೇಕು ಎಂಬ ಆಸೆ ಯಾರಿಗಿರಲ್ಲ ಹೇಳಿ. ತ್ವಚೆಯ ಮೇಲೆ ಚಿಕ್ಕ ಮೊಡವೆಯಾದರೂ ಕಿರಿಕಿರಿಯಾಗಿ…
ಸೌಂದರ್ಯವರ್ಧಕವಾಗಿ ಪೌಷ್ಟಿಕಾಂಶದಿಂದ ಕೂಡಿದ ʼಸಪೋಟಾʼ
ಸಪೋಟಾ ಹಣ್ಣು ಪೌಷ್ಟಿಕಾಂಶದಿಂದ ಕೂಡಿದೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಮಾತ್ರವಲ್ಲ ಚರ್ಮ ಮತ್ತು ಕೂದಲಿನ…
ಮನೆಯಲ್ಲೇ ತಯಾರಿಸಿಕೊಳ್ಳಿ ಕೂಲ್ ಕೂಲ್ ಕಲ್ಲಂಗಡಿ ಹಣ್ಣಿನ ʼಫೇಸ್ ಪ್ಯಾಕ್ʼ
ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ಕೇವಲ ತಿನ್ನುವುದಕ್ಕೆ ಮಾತ್ರವಲ್ಲದೆ, ತ್ವಚೆಯ ರಕ್ಷಣೆಗೆ ಸಹಕಾರಿಯಾಗಿದೆ. ಇದರಲ್ಲಿ ಯಥೇಚ್ಛವಾದ ವಿಟಮಿನ್…
ಕೂದಲು ದಪ್ಪ, ಉದ್ದವಾಗಿ ಬೆಳೆಯಬೇಕೆಂದರೆ ಈ ಆಹಾರಗಳನ್ನು ಸೇವಿಸಿ
ಪ್ರತಿಯೊಬ್ಬರು ತಾವು ಉದ್ದವಾದ, ದಪ್ಪವಾದ ಕೂದಲನ್ನು ಹೊಂದಲು ಬಯಸುತ್ತಾರೆ. ಅಂತವರು ಕೂದಲುದುರುವ ಸಮಸ್ಯೆ, ತಲೆಹೊಟ್ಟು ಮುಂತಾದ…
‘ಸೌಂದರ್ಯ’ ವೃದ್ಧಿಸುತ್ತೆ ಮಾವಿನ ಹಣ್ಣು
ಬೇಸಿಗೆಯಲ್ಲಿ ಮಾವಿನ ಹಣ್ಣನ್ನು ಕೇವಲ ತಿನ್ನುವುದಕ್ಕೆ ಅಷ್ಟೇ ಅಲ್ಲದೆ, ತ್ವಚೆಯ ಸೌಂದರ್ಯಕ್ಕೂ ಬಳಸಬಹುದು. ಮಾವಿನ ಹಣ್ಣಿನ…
ಮಲಗುವ ಮೊದಲು ಹೊಕ್ಕುಳಿಗೆ ಈ ಎಣ್ಣೆ ಹಾಕಿದ್ರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ….?
ಹೊಕ್ಕುಳ ದೇಹದ ಕೇಂದ್ರಬಿಂದು. ಮಲಗುವ ಮುನ್ನ ಎರಡು ಹನಿ ಎಣ್ಣೆಯನ್ನು ಹೊಕ್ಕಳಿಕೆ ಹಾಕಿದ್ರೆ ಸಾಕಷ್ಟು ಲಾಭವಿದೆ.…