ಅಂದದ ಮೊಗದ ಒಡತಿಯಾಗಲು ಬಳಸಿ ʼಸೋಂಪುʼ
ಊಟವಾದ ಬಳಿಕ ಹೋಟೆಲ್ ಗಳಲ್ಲಿ ಸೋಂಪು ತಿನ್ನಲು ಕೊಡುವುದನ್ನು ನೀವು ಕಂಡಿರಬಹುದು. ಈ ಸೋಂಪು ಸೇವಿಸುವುದರಿಂದ…
ನೇರ ನೀಳ ಕೂದಲಿಗಾಗಿ ಇಲ್ಲಿದೆ ಸುಲಭ ʼಟಿಪ್ಸ್ʼ
ನಯವಾದ ಉದ್ದನೆಯ ಕೂದಲು ನಿಮ್ಮದಾಗಬೇಕೆಂಬ ಬಯಕೆಯೇ...? ಅದಕ್ಕಾಗಿ ಬ್ಯೂಟಿ ಪಾರ್ಲರ್ ಬಾಗಿಲು ತಟ್ಟದೆ, ಮನೆಯಲ್ಲಿಯೇ ಕೂದಲ…
ಮನೆಯಲ್ಲೇ ಮಾಡಿ ಫೇಸ್ ಸ್ಕ್ರಬ್
ನಿಮ್ಮ ಮುಖವನ್ನು ಅಂದಗಾಣಿಸುವ ಕೆಲವಷ್ಟು ಫೇಸ್ ಸ್ಕ್ರಬ್ ಗಳನ್ನು ಮನೆಯಲ್ಲೇ ನೀವೇ ತಯಾರಿಸಬಹುದು. ಅದು ಹೇಗೆನ್ನುತ್ತೀರಾ?…
ಚರ್ಮದ ಈ ಸಮಸ್ಯೆ ಪರಿಹಾರಕ್ಕೆ ʼಆಲೀವ್ ಆಯಿಲ್ʼ ಬೆಸ್ಟ್
ಆಲೀವ್ ಎಣ್ಣೆಯು ಹೆಚ್ಚು ನೈಸರ್ಗಿಕ ಪದಾರ್ಥವಾಗಿದ್ದು, ಇದನ್ನು ಶತಮಾನಗಳಿಂದಲೂ ಚರ್ಮದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಬಳಸಲಾಗುತ್ತಿದೆ. ಇದರಲ್ಲಿ…
ಸೀಸನಲ್ ಹಣ್ಣಿನಲ್ಲಿ ಅಡಗಿದೆ ಸೌಂದರ್ಯದ ಗುಟ್ಟು
ನಿಮ್ಮ ತ್ವಚೆಗೆ ಬಳಸಲು ಯಾವ ಹಣ್ಣಿನ ಮಾಸ್ಕ್ ಹೆಚ್ಚು ಸೂಕ್ತ ಎಂದು ನೀವು ಪ್ರಶ್ನಿಸಬಹುದು. ಇದಕ್ಕೆ…
ಮುಖದಲ್ಲಿನ ರಂಧ್ರ ಮಾಯವಾಗಿ ತ್ವಚೆ ನಳನಳಿಸುವಂತೆ ಮಾಡಲು ಪಾಲಿಸಿ ಈ ಸಲಹೆ
ಮನೆಯಲ್ಲೇ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಕೆಲವು ಸಲಹೆಗಳು ಇಲ್ಲಿವೆ. ವಯಸ್ಸು ಇಪ್ಪತ್ತೈದರ ಗಡಿ ದಾಟುತ್ತಿದ್ದಂತೆ ಮುಖದಲ್ಲಿ…
ʼಲಿಪ್ ಸ್ಟಿಕ್ʼ ಅವಧಿ ಮುಗಿದಿದೆ ಎಂಬುದನ್ನು ಹೀಗೆ ಪತ್ತೆ ಮಾಡಿ
ತುಟಿಯ ಸೌಂದರ್ಯವನ್ನು ಲಿಪ್ ಸ್ಟಿಕ್ ಹೆಚ್ಚಿಸುತ್ತದೆ. ಹೆಣ್ಣು ಮಕ್ಕಳ ಅಚ್ಚುಮೆಚ್ಚಿನ ಸೌಂದರ್ಯವರ್ಧಕಗಳಲ್ಲಿ ಲಿಪ್ ಸ್ಟಿಕ್ ಕೂಡ…
ಕೂದಲಿನ ಸೌಂದರ್ಯ ಹೆಚ್ಚಿಸುವ ತೆಂಗಿನ ಹಾಲು
ಕೂದಲು ಸುಂದರವಾಗಿದ್ದರೆ ಪ್ರತಿಯೊಬ್ಬರನ್ನು ಸೆಳೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿದೆ. ಪಾರ್ಲರ್ ಗೆ…
ಕೂದಲಿಗೆ ಹಚ್ಚಿದ ʼಬಣ್ಣʼ ಬಟ್ಟೆಗೆ ತಗುಲಿದ್ದರೆ ಅದನ್ನು ತೆಗೆಯಲು ಇಲ್ಲಿದೆ ಸುಲಭ ಉಪಾಯ
ಬಿಳಿ ಕೂದಲಿನ ಸಮಸ್ಯೆ ಹೊಂದಿರುವವರು ಕೂದಲಿಗೆ ಕಪ್ಪು ಬಣ್ಣ ಹಚ್ಚುತ್ತಾರೆ. ಕೂದಲಿಗೆ ಕಲರ್ ಹಚ್ಚುವಾಗ ಅದರ…
ವಾರವಿಡೀ ನಳನಳಿಸಲು ವೀಕೆಂಡ್ ನಲ್ಲಿ ನಿಮಗೋಸ್ಕರ ಮೀಸಲಿಡಿ ಈ ಸಮಯ
ಚೆಂದವಾಗಿ ಕಾಣಿಸುವುದು ಯಾರಿಗೆ ಇಷ್ಟವಿಲ್ಲ ಹೇಳಿ…? ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ನಾನು ಹೀಗೆ ಕಾಣಿಸಬೇಕು, ಹಾಗೇ ಕಾಣಿಸಬೇಕು…