alex Certify Beauty | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ಪುರುಷರಿಗೂ ಬೇಕು ಚರ್ಮದ ಬಗ್ಗೆ ವಿಶೇಷ ಕಾಳಜಿ

ಬೇಸಿಗೆಯಲ್ಲಿ ನಿಮ್ಮ ತ್ವಚೆಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಬಿಸಿಲಿಗೆ ಹೋದರಂತೂ ಚರ್ಮವು ಒಣಗಿದಂತಾಗಿ ಕಾಂತಿಯನ್ನೇ ಕಳೆದುಕೊಳ್ಳುತ್ತದೆ. ಪುರುಷರು ಕೂಡ ಬೇಸಿಗೆಯಲ್ಲಿ ತಮ್ಮ ಚರ್ಮದ ಬಗ್ಗೆ ವಿಶೇಷ Read more…

ದೇಹವನ್ನು ತಂಪಾಗಿಡುತ್ತೆ ಈ ಹಣ್ಣು

ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಸಹಕಾರಿಯಾಗಿದೆ. ಇದರ ಉಪಯೋಗಗಳು ಈ ಕೆಳಗಿನಂತಿವೆ: ದೇಹವನ್ನು ನಿರ್ಜಲೀಕರಣದಿಂದ ಕಾಪಾಡುವುದು: ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಿನ ನೀರಿನ ಅಂಶ ಇರುವುದರಿಂದ ದೇಹವನ್ನು ನಿರ್ಜಲೀಕರಣದಿಂದ Read more…

ದೇಹದ ಈ ಭಾಗ ಕಪ್ಪಾಗಿವೆಯೇ…..? ಇಲ್ಲಿದೆ ಪರಿಹಾರ

ಕಾಲಿನ ಸಂಧಿಗಳ, ತೊಡೆಯ, ಮೊಣಕಾಲಿನ ಚರ್ಮ ಕಪ್ಪಾಗಿದೆಯೇ, ಇದನ್ನು ಬೆಳ್ಳಗಾಗಿಸುವುದು ಹೇಗೆಂಬ ಚಿಂತೆ ಬಿಡಿ, ಇಲ್ಲಿ ಕೇಳಿ. ಬಣ್ಣ ಬದಲಾಗಿರುವ ಕಾಲುಗಳನ್ನು ಮೊದಲಿನಂತಾಗಿಸಲು ಒಳ್ಳೆಯ ವಿಧಾನವೆಂದರೆ ಅದು ಲಿಂಬೆರಸ. Read more…

ಉಗುರಿನ ಬಣ್ಣ ಕಾಪಾಡಿಕೊಳ್ಳಲು ಇಲ್ಲಿದೆ ‘ಟಿಪ್ಸ್’

ಪಾರ್ಲರ್‌ ಗೆ ಹೋಗದೆ ಹೆಚ್ಚು ಹಣ ಖರ್ಚು ಮಾಡದೇ ಮನೆಯಲ್ಲೇ ಉಗುರುಗಳನ್ನು ಅಂದಗಾಣಿಸುವುದು ಹೇಗೆ? ಬೀಟ್ ರೂಟ್ ಮತ್ತಿತರ ಕೈಗೆ ಬಣ್ಣ ಅಂಟಿಕೊಳ್ಳುವ ತರಕಾರಿಗಳನ್ನು ಹೆಚ್ಚುವಾಗ ಗ್ಲೌಸ್ ಹಾಕಿಕೊಳ್ಳಿ. Read more…

ತುಪ್ಪ ಬಳಸಿ ‘ತಲೆಹೊಟ್ಟು’ ನಿವಾರಿಸಿಕೊಳ್ಳಿ

ತುಪ್ಪ ಹಸುವಿನ ಹಾಲಿನಿಂದ ತಯಾರಾದ ನೈಸರ್ಗಿಕ ಡೈರಿ ಉತ್ಪನ್ನವಾಗಿದ್ದು, ಇದರಲ್ಲಿ ಯಾವುದೇ ರಾಸಾಯನಿಕಗಳ ಬಳಕೆಯಿಲ್ಲ. ರಕ್ತದೊತ್ತಡ ಸಮಸ್ಯೆ ಇಲ್ಲದ ಎಲ್ಲರೂ ತುಪ್ಪ ಸೇವಿಸಬಹುದು. ಅದರೊಂದಿಗೆ ದೇಹದ ಮೇಲ್ಭಾಗದಲ್ಲಿ ತುಪ್ಪ Read more…

ಸನ್‌ ಟ್ಯಾನ್‌ ನಿವಾರಣೆಗೆ ಅನುಸರಿಸಿ ಈ ಟಿಪ್ಸ್

ಸೂರ್ಯನ ಕಿರಣಗಳಿಂದ ಚರ್ಮದ ಬಣ್ಣ ಕಪ್ಪಾಗುವುದನ್ನು ಸನ್‌ ಟ್ಯಾನ್‌ ಎಂದು ಕರೆಯುತ್ತಾರೆ. ಸನ್‌ ಟ್ಯಾನ್‌ ನಿವಾರಣೆಗೆ ಹಲವಾರು ಮನೆಮದ್ದುಗಳಿವೆ. ನಿಂಬೆರಸ, ಮೊಸರು, ಅಲೋವೆರಾ, ಸೌತೆಕಾಯಿ, ಆಲೂಗಡ್ಡೆ, ಜೇನುತುಪ್ಪ, ಕಡಲೆ Read more…

ಹೇರ್​ ಸ್ಟ್ರೇಟ್ನರ್​ನಿಂದ ಕೂದಲಿನ ಆರೋಗ್ಯ ಕೆಟ್ಟಿದೆಯೇ….? ಇಲ್ಲಿದೆ ನೋಡಿ ಮನೆಮದ್ದು

ಕೂದಲು ರೇಷ್ಮೆ ಎಳೆಯಂತೆ ಕಾಣಬೇಕು ಅಂತಾ ಅನೇಕರು ಕೂದಲನ್ನು ಹೀಟ್​ ಮಾಡುತ್ತಾರೆ. ಆದರೆ ಅತಿಯಾಗಿ ಸ್ಟ್ರೇಟ್ನಿಂಗ್​ ಉಪಕರಣಗಳ ಬಳಕೆಯಿಂದಾಗಿ ಕೂದಲು ಶುಷ್ಕವಾಗುತ್ತದೆ. ಅಷ್ಟೆ ಅಲ್ಲದೇ ಕೂದಲು ಉದುರುವಿಕೆಗೂ ಕಾರಣವಾಗುತ್ತದೆ. Read more…

ತಲೆ ತುರಿಕೆಯ ಕಿರಿ ಕಿರಿಗೆಯೇ…..? ಇಲ್ಲಿವೆ ಕಾರಣಗಳು ಮತ್ತು ಪರಿಹಾರಗಳು…..!

ತಲೆಯಲ್ಲಿ ತುರಿಕೆ ಸಾಮಾನ್ಯ ಸಮಸ್ಯೆಯಾಗಿದ್ದು, ಇದು ಅನೇಕ ಕಾರಣಗಳಿಂದ ಉಂಟಾಗುತ್ತದೆ. ತಲೆಹೊಟ್ಟು, ಹೇನುಗಳು, ಶಿಲೀಂಧ್ರ ಸೋಂಕುಗಳು, ಚರ್ಮದ ಅಲರ್ಜಿಗಳು, ಒಣ ಚರ್ಮ, ಸೋರಿಯಾಸಿಸ್ ಮತ್ತು ಎಸ್ಜಿಮಾದಂತಹ ಚರ್ಮದ ಪರಿಸ್ಥಿತಿಗಳು Read more…

ನಿಮ್ಮ ಪಾದಗಳಿಂದ ಕೆಟ್ಟ ವಾಸನೆ ಬರುತ್ತದೆಯೇ……? ಈ ಮನೆಮದ್ದುಗಳನ್ನು ತಪ್ಪದೇ ಪಾಲಿಸಿ

ಕೆಲವರಿಗೆ ಪಾದಗಳಲ್ಲಿ ಅತಿಯಾಗಿ ಬೆವರು ಬರುತ್ತದೆ. ಇದರಿಂದ ಪಾದಗಳಿಂದ ಕೆಟ್ಟ ವಾಸನೆ ಕೂಡ ಹೊರಸೂಸಲಾರಂಭಿಸುತ್ತದೆ. ಈ ರೀತಿ ಪಾದಗಳು ವಾಸನೆ ಬರುವುದಕ್ಕೆ ಕಾರಣಗಳು ಸಾಕಷ್ಟಿವೆ. ಪಾದಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಇದ್ದರೆ Read more…

ಬಿಳಿ ಕೂದಲಿನ ಸಮಸ್ಯೆಗೆ ಇಲ್ಲಿದೆ ಪರಿಹಾರ

ಬಿಳಿ ಕೂದಲಿನ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇದಕ್ಕೆ ಹಲವು ಕಾರಣಗಳಿವೆ, ಅವುಗಳಲ್ಲಿ ಪ್ರಮುಖವಾದವುಗಳೆಂದರೆ: ವಯಸ್ಸು: ವಯಸ್ಸಾದಂತೆ, ಕೂದಲಿನಲ್ಲಿ ಮೆಲನಿನ್ ಉತ್ಪಾದನೆ ಕಡಿಮೆಯಾಗುತ್ತದೆ, ಇದು ಕೂದಲಿನ ಬಣ್ಣವನ್ನು ನಿರ್ಧರಿಸುತ್ತದೆ. Read more…

ನಿಮ್ಮ ಹೊಕ್ಕಳಿನಲ್ಲಿದೆ ನಿಮ್ಮ ಸೌಂದರ್ಯದ ಗುಟ್ಟು

ನಮ್ಮ ಹೊಕ್ಕಳಿಗೂ ಮುಖಕ್ಕೂ ನೇರ ಸಂಬಂಧವಿದೆ. ಮುಖಕ್ಕೆ ಸಂಬಂಧಪಟ್ಟ ಸಮಸ್ಯೆಯನ್ನು ಹೊಕ್ಕಳಿನ ಮೂಲಕ ಪರಿಹರಿಸಿಕೊಳ್ಳಬಹುದು.  ಹೊಕ್ಕಳಿಗೆ ಔಷಧಿ ಮಾಡಿ ನಿಮ್ಮ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳೋದು ಹೇಗೆ ಅಂತಾ ನಾವು Read more…

7 ಅಡಿ ಉದ್ದದ ಕೂದಲು: ಚೀನಾ ಗ್ರಾಮೀಣ ಮಹಿಳೆಯರ ನೈಸರ್ಗಿಕ ಸೌಂದರ್ಯ ರಹಸ್ಯ ಬಯಲು !

ಪ್ರಪಂಚದಾದ್ಯಂತ ಉದ್ದನೆಯ ಕೂದಲನ್ನು ಸ್ತ್ರೀತ್ವದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದರೆ, ಚೀನಾದ ಹುವಾಂಗ್ಲುಯೊ ಯಾಒ ಗ್ರಾಮದ ಮಹಿಳೆಯರು ತಮ್ಮ ಉದ್ದನೆಯ ಕೂದಲಿನಿಂದ ವಿಶ್ವದ ಗಮನ ಸೆಳೆದಿದ್ದಾರೆ. ಈ ಗ್ರಾಮವನ್ನು ‘ಉದ್ದ Read more…

‘ಮೇಕಪ್’ ಹಚ್ಚುವ ವೇಳೆ ಅಂದ ಕೆಡಿಸೋ ಈ ತಪ್ಪು ಮಾಡಬೇಡಿ

ಮೇಕಪ್ ಇಲ್ಲದೆ ಹುಡುಗಿಯರು ಮನೆಯಿಂದ ಹೊರ ಬೀಳೋದಿಲ್ಲ. ಮನೆಯಲ್ಲಿ ಕೂಡ ಮೇಕಪ್ ಮಾಡಿಕೊಂಡೇ ಇರುವವರಿದ್ದಾರೆ. ಪ್ರತಿದಿನ ಮೇಕಪ್ ಗಾಗಿ ಬ್ಯೂಟಿ ಪಾರ್ಲರ್ ಗೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ಮನೆಯೇ Read more…

ನೈಸರ್ಗಿಕ ಸೌಂದರ್ಯ ಸಾಧನ ಮುಲ್ತಾನಿ ಮಿಟ್ಟಿ !

ಮುಲ್ತಾನಿ ಮಿಟ್ಟಿ ನಮ್ಮ ಸೌಂದರ್ಯಕ್ಕೆ ತುಂಬಾ ಒಳ್ಳೆಯದು. ಇದು ನೈಸರ್ಗಿಕ ಖನಿಜ ಮಣ್ಣು. ಚರ್ಮ ಮತ್ತು ಕೂದಲಿನ ಆರೈಕೆಯಲ್ಲಿ ಇದನ್ನು ಬಳಸುತ್ತಾರೆ. ಎಣ್ಣೆಯುಕ್ತ ಚರ್ಮಕ್ಕೆ ಮುಲ್ತಾನಿ ಮಿಟ್ಟಿ ತುಂಬಾ Read more…

ಈ ಸೊಪ್ಪಿನಿಂದ ತಯಾರಿಸಿದ ಫೇಸ್‌ ಪ್ಯಾಕ್‌ ಹೆಚ್ಚಿಸುತ್ತೆ ಮುಖದ ಅಂದ

ವಾತಾವರಣದ ಮಾಲಿನ್ಯ, ಕೊಳೆ, ಧೂಳು, ರಾಸಾಯನಿಕಯುಕ್ತ ಸೌಂದರ್ಯ ವರ್ಧಕಗಳ ಬಳಕೆಯಿಂದ ಮುಖದ ಚರ್ಮ ದಲ್ಲಿ ಸಮಸ್ಯೆ ಉಂಟಾಗುತ್ತದೆ. ಆಗ ಮುಖದಲ್ಲಿ ಕಲೆಗಳು, ಮೊಡವೆಗಳು, ಸುಕ್ಕುಗಳು ಮೂಡುತ್ತವೆ. ಇದರಿಂದ ನಿಮ್ಮ Read more…

ಈ ಟಿಪ್ಸ್‌ ಫಾಲೋ ಮಾಡಿ; ಮುಖದ ಪೋರ್ಸ್‌ಗಳಿಗೆ ಗುಡ್ ಬೈ ಹೇಳಿ….!

ಮುಖದ ಮೇಲೆ ಪೋರ್ಸ್‌ಗಳು ಜಾಸ್ತಿ ಆಗಿದ್ರೆ ತುಂಬಾ ಬೇಜಾರಾಗುತ್ತೆ. ಆದ್ರೆ, ಚಿಂತೆ ಮಾಡ್ಬೇಡಿ, ಕೆಲವೊಂದು ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಾಕು. ಮೊದಲಿಗೆ, ದಿನಕ್ಕೆ ಎರಡು ಬಾರಿ ಮುಖವನ್ನು Read more…

ಮುಖದ ಅಂದ ಇಮ್ಮಡಿಗೊಳಿಸುತ್ತೆ ʼಅಕ್ಕಿ ಹಿಟ್ಟುʼ

ಅಕ್ಕಿ ಹಿಟ್ಟು ಎಲ್ಲರ ಮನೆಯಲ್ಲಿ ಇದ್ದೆ ಇರುತ್ತದೆ. ಇದನ್ನು ಬಳಸಿ ಚರ್ಮದ ಕಾಂತಿಯನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಅಕ್ಕಿ ಹಿಟ್ಟು ಒಳ್ಳೆಯ ಸನ್ ಸ್ಕ್ರೀನ್ ರೀತಿ ವರ್ತಿಸುತ್ತದೆ. ಇದನ್ನು ದಿನಾ Read more…

ಕೆಮಿಕಲ್‌ ಬೇಡ ಅನ್ನೋರು ಮನೆಯಲ್ಲೇ ತಯಾರಿಸಿ ಹರ್ಬಲ್ ಸೋಪ್

ನಿಮ್ಮ ಮೈಗೆ ಸೋಪು ಒಗ್ಗಿಕೊಳ್ಳುತ್ತಿಲ್ಲವೇ….? ಯಾವ ಸೋಪು ಬಳಸಿದರೂ ನಿಮಗೆ ತೃಪ್ತಿ ಆಗುತ್ತಿಲ್ಲವೇ…? ಹಾಗಿದ್ದರೆ ನೀವೇ ಮನೆಯಲ್ಲಿ ಹರ್ಬಲ್ ಸೋಪ್ ಅನ್ನು ತಯಾರಿಸಬಹುದು. ಇದಕ್ಕೆ ಬೇಕಾಗುವ ಸಾಮಾಗ್ರಿಗಳೆಂದರೆ ಜೇನುತುಪ್ಪ, Read more…

ರಾತ್ರಿ ಮಲಗುವ ಮುನ್ನ ಈ ಜ್ಯೂಸ್ ಕುಡಿದರೆ ನಿವಾರಣೆಯಾಗುತ್ತೆ ಬೊಜ್ಜು

ಹೆಚ್ಚಿನವರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದು, ಹಾಗಾಗಿ ತೂಕ ಇಳಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಹಾಗಾಗಿ ನೀವು ವೇಗವಾಗಿ ತೂಕವನ್ನು ಇಳಿಸಿಕೊಳ್ಳಲು ಬಯಸುತ್ತಿದ್ದರೆ ಈ ಜ್ಯೂಸ್ ವೊಂದನ್ನು ತಯಾರಿಸಿ Read more…

ನೀವೂ ʼತುರುಬುʼ ಕಟ್ಟಿಕೊಳ್ತೀರಾ…? ಹಾಗಾದ್ರೆ ಇದನ್ನು ಓದಿ

ತುರುಬು ಕಟ್ಟುವುದು ಈಗ ಫ್ಯಾಷನ್. ವಿಶೇಷ ಸಂದರ್ಭಗಳಲ್ಲಿ ಹುಡುಗಿಯರು ಬೇರೆ ಬೇರೆ ಸ್ಟೈಲ್ ನ ತುರುಬು ಕಟ್ಟಿಕೊಳ್ತಾರೆ. ಬಹುತೇಕ ಕೂದಲು ಉದ್ದವಿರುವವರು ಈ ಹೇರ್ ಸ್ಟೈಲ್ ಮಾಡೋದು ಹೆಚ್ಚು. Read more…

ಕಲೆಮುಕ್ತ ತ್ವಚೆಗೆ ಬಳಸಿ ಅರಿಶಿನ

ನಿಮ್ಮ ತ್ವಚೆಯು ಕಳೆಗುಂದಿ, ನೈಸರ್ಗಿಕ ಹೊಳಪನ್ನು ಕಳೆದುಕೊಂಡಿದೆಯೇ? ಮುಖದ ಮೇಲೆ ಸುಕ್ಕುಗಳು ಕಾಣಿಸಿಕೊಳ್ತಾ ಇದ್ಯಾ? ಹಾಗಿದ್ದರೆ ಈ ಎಲ್ಲಾ ಸಮಸ್ಯೆಗಳಿಗೆ ಸೈಸರ್ಗಿಕ ಪರಿಹಾರ ನಿಮ್ಮ ಮನೆಗಳಲ್ಲೆ ಇದೆ. ಅದುವೇ Read more…

ಕಣ್ಣಿನ ಕೆಳಗೆ ಕಪ್ಪಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ !

ಕಣ್ಣಿನ ಕೆಳಗೆ ಕಪ್ಪಾಗೋದು ಅಂದ್ರೆ ಡಾರ್ಕ್ ಸರ್ಕಲ್ಸ್. ಇದು ಯಾಕಾಗುತ್ತೆ ಅಂದ್ರೆ, ನಿದ್ದೆ ಕಮ್ಮಿ ಆದ್ರೆ, ಟೆನ್ಷನ್ ಆದ್ರೆ, ವಂಶಪಾರಂಪರ್ಯವಾಗಿ, ವಯಸ್ಸಾದ್ರೆ, ಮೈಯಲ್ಲಿ ನೀರಿನ್ ಅಂಶ ಕಮ್ಮಿ ಆದ್ರೆ Read more…

ಕೂದಲು ಮತ್ತು ಚರ್ಮದ ಎಲ್ಲಾ ಸಮಸ್ಯೆಗಳಿಗೆ ರಾಮಬಾಣ ದಾಸವಾಳದ ಎಲೆ

ದಾಸವಾಳದ ಎಲೆಗಳು ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ಅವುಗಳನ್ನು ವಿವಿಧ ರೀತಿಯಲ್ಲಿ ಬಳಸಬಹುದು. ದಾಸವಾಳದ ಎಲೆಗಳಿಂದ ದೊರೆಯುವ ಕೆಲವು ಮುಖ್ಯ ಪ್ರಯೋಜನಗಳು ಈ ಕೆಳಗಿನಂತಿವೆ: ಕೂದಲಿನ ಆರೋಗ್ಯಕ್ಕೆ: ದಾಸವಾಳದ Read more…

ಕುತ್ತಿಗೆ ಕಪ್ಪಾಗಿದೆಯಾ…..? ಈ ಮನೆಮದ್ದುಗಳಲ್ಲಿದೆ ಸುಲಭ ಪರಿಹಾರ

ಬೇಸಿಗೆಯಲ್ಲಿ ಚರ್ಮ ಕಪ್ಪಾಗುವುದು ಸಾಮಾನ್ಯ. ಕುತ್ತಿಗೆಯ ಭಾಗ ಬಹುಬೇಗ ಕಂದು ಬಣ್ಣಕ್ಕೆ ತಿರುಗುತ್ತದೆ. ಕತ್ತು ಕಪ್ಪಗಾಗಿ ಮುಖ, ಮೈಯೆಲ್ಲಾ ಬೆಳ್ಳಗಿದ್ದರೆ ತುಂಬಾ ವಿಚಿತ್ರವಾಗಿ ಕಾಣಿಸುತ್ತದೆ. ಕುತ್ತಿಗೆಯ ಕಪ್ಪನ್ನು ಹೋಗಲಾಡಿಸಲು Read more…

ಮೊಣಕೈ ಜಿಡ್ಡನ್ನು ದೂರ ಮಾಡಲು ಅನುಸರಿಸಿ ಈ ಉಪಾಯ

ಬೇಸಿಗೆಯಲ್ಲಿ ತೆಳುವಾದ ಹಾಗೂ ತೋಳಿಲ್ಲದ ಬಟ್ಟೆ ಧರಿಸಲು ಜನರು ಇಷ್ಟಪಡ್ತಾರೆ. ಬೇಸಿಗೆಯಲ್ಲಿ ವಾತಾವರಣ ಹಾಗೂ ಬಿಸಿಲಿನಿಂದಾಗಿ ಕೈ-ಕಾಲುಗಳು ಕಪ್ಪಗಾಗೋದು ಮಾಮೂಲಿ. ಮೊಣಕೈ ಕೂಡ ಕಪ್ಪಾಗೋದ್ರಿಂದ ಪಾರ್ಟಿಯಲ್ಲಿ ಅಥವಾ ಕಚೇರಿಯಲ್ಲಿ Read more…

ಬಾಳೆಹಣ್ಣು‌ ಫೇಶಿಯಲ್; ಬಳಸಲು ಅಗ್ಗ ಮುಖಕ್ಕೆ ಸಕತ್ ಹೊಳಪು…..!

ನಮ್ಮ ಮನೆಯಂಗಳದಲ್ಲಿ ಸಿಗುವ ಬಾಳೆಹಣ್ಣು ಬರೀ ತಿನ್ನೋದಕ್ಕೆ ಮಾತ್ರ ಅಲ್ಲ, ಮುಖದ ಕಾಂತಿ ಹೆಚ್ಚಿಸೋದಕ್ಕೂ ಬೆಸ್ಟ್. ದುಬಾರಿ ಫೇಶಿಯಲ್ ಮಾಡಿಸೋ ಬದಲು, ಒಂದೇ ಒಂದು ಬಾಳೆಹಣ್ಣು ಇದ್ರೆ ಸಾಕು, Read more…

ಹುಳಿ ಮಾವಿನ ಹತ್ತು ಹಲವು ಪ್ರಯೋಜನಗಳು

ಮಾವಿನ ಹಣ್ಣಿನ ಸುವಾಸನೆ, ಬಣ್ಣ, ರುಚಿಗೆ ಮಾರು ಹೋಗದವರೇ ಇಲ್ಲ. ಎಲ್ಲರೂ ಇಷ್ಟಪಡುವ ಮಾವಿನ ಹಣ್ಣಿನಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ. ಇದರಲ್ಲಿ ವಿಟಮಿನ್‌ ಸಿ ಹೇರಳವಾಗಿದೆ. ನಾರಿನಂಶ, ನೀರಿನಂಶ Read more…

ದೀರ್ಘ ಕಾಲದವರೆಗೆ ಲಿಪ್ಸ್ಟಿಕ್ ಇರಬೇಕೆಂದ್ರೆ ಹೀಗೆ ಮಾಡಿ

ಲಿಪ್ಸ್ಟಿಕ್ ಮೇಕಪ್ ನ ಪ್ರಮುಖ ಭಾಗ. ಮುಖದ ಸೌಂದರ್ಯವನ್ನು ಲಿಪ್ಸ್ಟಿಕ್ ಹೆಚ್ಚಿಸುತ್ತದೆ. ಕೆಲವೊಮ್ಮೆ ಬಹುಬೇಗ ಲಿಪ್ಸ್ಟಿಕ್ ಅಳಿಸಿ ಹೋಗುತ್ತದೆ. ಇಲ್ಲವೆ ಒಣಗುತ್ತದೆ. ಇದ್ರಿಂದ ತುಟಿಗಳ ಸೌಂದರ್ಯ ಹಾಳಾಗುತ್ತದೆ. ಲಿಪ್ಸ್ಟಿಕ್ Read more…

ಚರ್ಮದ ಹೊಳಪಿಗೆ ಸರಳ ಮನೆಮದ್ದುಗಳು: ಈ ಉಪಾಯದಿಂದ ಕಾಂತಿಯುತ ತ್ವಚೆ ನಿಮ್ಮದಾಗಿಸಿ…..!

ಬಿಸಿಲಿನ ಬೇಗೆಯಿಂದ ಚರ್ಮದ ಹೊಳಪು ಕಾಪಾಡಿಕೊಳ್ಳಲು ಎಲ್ರೂ ಸಾಕಷ್ಟು ಸರ್ಕಸ್ ಮಾಡ್ತಾರೆ. ಬಿಸಿಲಿನ ಝಳಕ್ಕೆ ಚರ್ಮ ಸುಟ್ಟು ಹೋಗದಂತೆ, ಕಪ್ಪಾಗದಂತೆ ಕಾಪಾಡಿಕೊಳ್ಳುವುದು ದೊಡ್ಡ ಸವಾಲು. ಹಾಗಂತ ಇದು ಕಷ್ಟವೇನಲ್ಲ, ಇದಕ್ಕೆ Read more…

ಮೇಕಪ್‌ ತೆಗೆಯದೇ ಮಲಗಿದರೆ ಗ್ಯಾರಂಟಿ ಚರ್ಮದ ಸಮಸ್ಯೆಗಳು !

ರಾತ್ರಿ ಮೇಕಪ್ ತೆಗೆಯದೆ ಮಲಗಿದ್ರೆ ನಿಮ್ಮ ಚರ್ಮಕ್ಕೆ ತುಂಬಾ ತೊಂದರೆ ಆಗುತ್ತೆ. ಮೇಕಪ್ ಹಾಕಿಕೊಂಡು ಮಲಗಿದ್ರೆ, ಚರ್ಮದ ರಂಧ್ರಗಳು ಮುಚ್ಚಿ ಹೋಗುತ್ತವೆ. ಇದರಿಂದ ಮೊಡವೆಗಳು, ಕಪ್ಪು ಕಲೆಗಳು ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...