ಚಳಿಗಾಲಕ್ಕೆ ಬೆಸ್ಟ್ ಔಷಧಿ ಎಳ್ಳೆಣ್ಣೆ……!
ಚಳಿಗಾಲದಲ್ಲಿ ತ್ವಚೆಯ ರಕ್ಷಣೆಗೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆಯೇ. ಕೆಲವು ನೈಸರ್ಗಿಕ ವಸ್ತುಗಳನ್ನು ಬಳಸುವ ಮೂಲಕ…
‘ಪುದೀನಾ’ದಿಂದ ಹೆಚ್ಚಿಸಿಕೊಳ್ಳಿ ಕೂದಲು ಮತ್ತು ಚರ್ಮದ ಸೌಂದರ್ಯ
ಪುದೀನಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಬಳಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಹಾಗೇ ಇದರಿಂದ…
ಮುಖದ ಸೌಂದರ್ಯ ಹೆಚ್ಚಿಸುತ್ತೆ ಹಾಲಿನ ಮಾಸ್ಕ್
ಹಾಲು ಆರೋಗ್ಯಕ್ಕೆ ಎಷ್ಟು ಒಳ್ಳೆಯದೊ ಹಾಗೆ ಸೌಂದರ್ಯಕ್ಕೂ ಅಷ್ಟೇ ಒಳ್ಳೆಯದು. ಆಗಾಗ ಅದನ್ನು ಉಪಯೋಗಿಸಿ ಚರ್ಮ…
ಉಗುರಿನ ಶಿಲೀಂಧ್ರ ಸೋಂಕು ಬೇಗನೆ ನಿವಾರಿಸಲು ಬಳಸಿ ಈ ಮನೆಮದ್ದು
ಕೈ ಕಾಲಿನ ಉಗುರುಗಳು ಸೌಂದರ್ಯಕ್ಕೆ ಸಂಬಂಧಿಸಿವೆ. ಹಾಗಾಗಿ ಉಗುರುಗಳ ಆರೋಗ್ಯ ಕಾಪಾಡುವುದು ಅವಶ್ಯಕ. ಆದರೆ ದೇಹದಲ್ಲಿನ…
ಮೃದುವಾದ ಚರ್ಮ ಪಡೆಯಲು ಹೀಗೆ ಬಳಸಿ ‘ಕೊಬ್ಬರಿ ಎಣ್ಣೆ’
ಕೊಬ್ಬರಿ ಎಣ್ಣೆ ತಲೆಕೂದಲಿಗೆ ಉಪಯೋಗಿಸುತ್ತೇವೆ. ಅದರಿಂದ ಕೂದಲು ಆರೋಗ್ಯವಾಗಿರುತ್ತದೆ ಹಾಗೂ ನಯವಾಗುತ್ತದೆ. ಜೊತೆಗೆ ಕೊಬ್ಬರಿ ಎಣ್ಣೆಯನ್ನು…
ಪುರುಷರಿಗೂ ಕಾಡುವ ಸ್ಟ್ರೆಚ್ ಮಾರ್ಕ್ಸ್ ನಿವಾರಣೆಗೆ ಇಲ್ಲಿದೆ ಮದ್ದು
ಮಹಿಳೆಯರೊಂದೇ ಅಲ್ಲ ಪುರುಷರು ಕೂಡ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸ್ತಾರೆ. ಹಾರ್ಮೋನ್ ಏರುಪೇರಿನಿಂದಾಗಿ ಸ್ಟ್ರೆಚ್…
ಶಾಂಪೂ ಬಳಸುವ ವೇಳೆ ಮಾಡಬೇಡಿ ಈ ತಪ್ಪು
ಅನೇಕರು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಾರೆ. ಕೂದಲಿನ ಆರೋಗ್ಯದಲ್ಲಿ ಶಾಂಪೂ ಮಹತ್ವದ ಪಾತ್ರವಹಿಸುತ್ತದೆ. ಗುಣಮಟ್ಟದ ಶಾಂಪೂವಿನಿಂದ…
ತಲೆಹೊಟ್ಟು ನಿವಾರಣೆಗೆ ಬೆಸ್ಟ್ ಹಸಿಶುಂಠಿ
ಹಸಿ ಶುಂಠಿಯನ್ನು ಹೆಚ್ಚಿನವರು ಅಡುಗೆ ತಯಾರಿಸುವಾಗ ಬಳಸುತ್ತಾರೆ. ಇದನ್ನು ಸೇವಿಸುವುದರಿಂದ ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡುವುದಿಲ್ಲ.…
ಹಳೆ ಟೂತ್ ಬ್ರಷ್ ಎಸೆಯದೆ ಹೀಗೆಲ್ಲ ಉಪಯೋಗಿಸಿ
ಟೂತ್ ಬ್ರಷ್ ಹಳೆಯದಾದ್ರೆ ನಾವೇನ್ ಮಾಡ್ತೇವೆ. ತೆಗೆದು ಕಸದ ಬುಟ್ಟಿಗೆ ಹಾಕ್ತೇವೆ. ಆದ್ರೆ ಹಾಳಾಗಿರುವ ಟೂತ್…
ಒಂದು ಕಪ್ ʼಮೊಸರುʼ ಮಾಡುತ್ತೆ ತ್ವಚೆ ಹಾಗೂ ಕೂದಲಿನ ಸೌಂದರ್ಯದ ಮ್ಯಾಜಿಕ್
ಮುಖದ ಕಾಂತಿಯನ್ನ ಹೆಚ್ಚು ಮಾಡಬೇಕು ಅಂತಾ ಮಾರುಕಟ್ಟೆಯಲ್ಲಿ ಸಿಗುವ ನೂರಾರು ಪ್ರಾಡಕ್ಟ್ಗಳನ್ನ ಬಳಕೆ ಮಾಡುತ್ತೇವೆ. ಆದರೆ…