Beauty

ʼರೋಸ್ ವಾಟರ್ʼ ಹೀಗೆ ಬಳಸಿ ಸೌಂದರ್ಯ ಹೆಚ್ಚಿಸಿಕೊಳ್ಳಿ

ರೋಸ್ ವಾಟರ್ ಸೌಂದರ್ಯಕ್ಕೆ ಹೇಳಿ ಮಾಡಿಸಿದ್ದು ಮುಖಕ್ಕೆ ಯಾವುದೇ ಪ್ಯಾಕ್ ಹಾಕುವುದಕ್ಕಿರಲಿ ಇದನ್ನು ನಾವು ಬಳಸುತ್ತೇವೆ.…

ತೂಕ ಇಳಿಸಲು ಅಧಿಕ ಪ್ರೋಟೀನ್ ಆಹಾರ ಸೇವಿಸ್ತಿದ್ದೀರಾ ? ಎಚ್ಚರ ಇದು ಕೂಡ ಆಗಬಹುದು ಹಾನಿಕಾರಕ…!

ತೂಕವನ್ನು ನಿಯಂತ್ರಿಸಲು ಬಯಸುವವರಿಗೆ ಅಧಿಕ ಪ್ರೋಟೀನ್ ಇರುವ ಆಹಾರವು ತುಂಬಾ ಸಹಾಯಕವಾಗಿದೆ. ಹೆಚ್ಚಿನ ಪ್ರೋಟೀನ್‌ಯುಕ್ತ ಆಹಾರವನ್ನು…

ಪದೇ ಪದೇ ಮುಖ ತೊಳೆಯುವ ಅಭ್ಯಾಸವಿದೆಯೇ…..? ನೀವು ಎದುರಿಸಬೇಕಾಗುತ್ತದೆ ಈ ಗಂಭೀರ ಪರಿಣಾಮ…..!

ಮುಖ ಸುಂದರವಾಗಿ ಕಾಣಬೇಕು ಅನ್ನೋ ಆಸೆ ಎಲ್ಲರಿಗೂ ಇರುವುದು ಸಹಜ. ಬೇಸಿಗೆ ಕಾಲದಲ್ಲಂತೂ ಬೆವರಿನಿಂದಾಗಿ ಮುಖ…

ಇಲ್ಲಿವೆ ಫಿಟ್ನೆಸ್‌ ಕಾಪಾಡಿಕೊಳ್ಳಲು ಕೆಲವು ಸಲಹೆ

ದೇಹ ತೂಕ ಇಳಿಸಲು ಬೆಳಗ್ಗೆ ಹಾಗೂ ಸಂಜೆ ಏನು ಮಾಡಬಹುದು ಎಂಬುದನ್ನು ಅರಿತಿದ್ದಾಯ್ತು. ಈಗ ಮಧ್ಯಾಹ್ನದ…

ಹೀಗೆ ಮಾಡಿದ್ರೆ ಕೆಂಪಗಾಗುತ್ತೆ ‘ಮೆಹಂದಿ’ ಬಣ್ಣ…!

ಕೈಗಳ ಅಂದ ಹೆಚ್ಚಿಸಲು ಮಾತ್ರ ಮೆಹಂದಿ ಬಳಸುವುದಿಲ್ಲ. ಇದನ್ನು ಶುಭ ಸಂಕೇತವೆಂದು ನಂಬಲಾಗಿದೆ. ನಮ್ಮ ದೇಶದಲ್ಲಿ…

ನಿಮ್ಮ ʼಸೌಂದರ್ಯʼ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ

  ಸೌಂದರ್ಯ ವೃದ್ಧಿ ಮಾಡಿಕೊಳ್ಳಲು ಬಯಸುವ ಮಹಿಳೆಯರಿಗೆ ಕೆಲವಷ್ಟು ಟಿಪ್ಸ್ ಗಳಿವೆ. ಅವುಗಳು ಯಾವುವು ಎಂದಿರಾ?…

ಕೂದಲಿನ ಆರೈಕೆ ಮುನ್ನ ತಿಳಿದುಕೊಳ್ಳಲೇಬೇಕು ಈ ವಿಷಯ

ಕೆಲವೊಮ್ಮೆ ಪೋಷಕಾಂಶಗಳ ಕೊರತೆಯು ಕೂಡ ಹೇರ್ ಲಾಸ್ ಗೆ ಕಾರಣವಾಗಬಹುದು. ಕೂದಲಿಗೆ ಅಗತ್ಯವಿರುವ ಉತ್ತಮವಾದ ಜೀವಸತ್ವಗಳನ್ನು…

ಕೂದಲಿಗೆ ಚಮತ್ಕಾರವನ್ನೇ ಮಾಡುತ್ತದೆ ದೇಸಿ ತುಪ್ಪದ ಮಸಾಜ್‌

ದೇಸೀ ತುಪ್ಪದ ಹತ್ತಾರು ಆರೋಗ್ಯ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಪ್ರತಿದಿನ ಕನಿಷ್ಠ ಒಂದು ಚಮಚ…

ಬಿಳಿ ಕೂದಲಿನ ಸಮಸ್ಯೆ ನಿವಾರಣೆಗೆ ಇಲ್ಲಿದೆ ʼಟಿಪ್ಸ್ʼ

ಕಾರ್ಯಕ್ರಮಕ್ಕೆ ತೆರಳುವಾಗ ಪ್ರತಿಯೊಬ್ಬರೂ ಮೇಕಪ್ ಗೆ ಕೊಟ್ಟಷ್ಟೇ ಮಹತ್ವವನ್ನು ತಲೆ ಕೂದಲ ನಿರ್ವಹಣೆಗೂ ಕೊಡುತ್ತಾರೆ. ಅದರಲ್ಲೂ…

ಪುರುಷರಿಗೂ ಇರಲಿ ಸೌಂದರ್ಯದ ಬಗ್ಗೆ ಕಾಳಜಿ

ತ್ವಚೆಯ ಕಾಳಜಿ ವಿಷಯಕ್ಕೆ ಬಂದರೆ ಮಹಿಳೆಯರಷ್ಟೇ ಪುರುಷರೂ ತ್ವಚೆಯ ಆರೈಕೆಗೆ ಮಹತ್ವ ನೀಡಬೇಕಾಗುತ್ತದೆ. ಇಂದಿನ ಅಧುನಿಕ…