ವಾಹನ ಸವಾರರೇ ಗಮನಿಸಿ : ಯಾವ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ರೆ ಎಷ್ಟು ದಂಡ? ಇಲ್ಲಿದೆ ಪಟ್ಟಿ
ಬೆಂಗಳೂರು : ಸಂಚಾರಿ ನಿಯಮ ಉಲ್ಲಂಘಿಸಿ ದಂಡದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಬೆಂಗಳೂರಿನಲ್ಲಿ ಸಂಚಾರಿ ಪೋಲೀಸರು…
ಕಾರುಗಳಿಗೆ ಫ್ಯಾನ್ಸಿ ನಂಬರ್ ಪ್ಲೇಟ್ ಪಡೆಯುವುದು ಹೇಗೆ..? ಇಲ್ಲಿದೆ ಮಾಹಿತಿ
ಫ್ಯಾನ್ಸಿ ಹಾಗೂ ವಿಐಪಿ ಸಂಖ್ಯೆಗಳು ಇದ್ದ ಕಾರುಗಳು ಎಲ್ಲೇ ಇದ್ದರೂ ಎಲ್ಲರ ಗಮನ ಸೆಳೆಯುತ್ತೆ ಅನ್ನೋದ್ರಲ್ಲಿ…
ಬಿಡುಗಡೆಗೂ ಮುನ್ನವೇ ಲೀಕ್ ಆಯ್ತು 2024 ಟೊಯೊಟಾ ಫಾರ್ಚುನರ್ SUV ಫೋಟೋ…!
ಏಳು ಸೀಟರ್‌ನ ಯಶಸ್ವಿ ಆಫ್ ರೋಡರ್ ವಾಹನವಾಗಿ ಟೊಯೊಟಾ ಫಾರ್ಚುನರ್ ದೇಶದಲ್ಲಿ ತನ್ನ ಪಾರುಪತ್ಯವನ್ನು ಸ್ಥಾಪಿಸಿದೆ.…
ಎಲೆಕ್ಟ್ರಿಕ್ ವಾಹನವನ್ನು ಮುಂಗಡ ಕಾಯ್ದಿರಿಸಲು ಫ್ಲಿಪ್‌ಕಾರ್ಟ್ ಜೊತೆ ಕೈ ಜೋಡಿಸಿದ odysse
ಮುಂಬೈ ಮೂಲದ ಒಡಿಸ್ಸೆ ಎಲೆಕ್ಟ್ರಿಕ್ ವೆಹಿಕಲ್ಸ್ ಕಂಪೆನಿಯು ತನ್ನ ಗ್ರಾಹಕರಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಆನ್‌ಲೈನ್‌ನಲ್ಲಿಯೇ…
ರೆನಾಲ್ಟ್ ಕಾರ್ ಖರೀದಿದಾರರಿಗೆ ಬಂಪರ್ ಆಫರ್; ಗರಿಷ್ಠ 77,000 ರೂ. ವರೆಗೆ ʼಡಿಸ್ಕೌಂಟ್ʼ
ಕಾರ್ ಖರೀದಿದಾರರಿಗೆ ಸಿಹಿಸುದ್ದಿ. ರೆನಾಲ್ಟ್ ಕಂಪನಿ ತನ್ನ ಎಲ್ಲಾ ಮಾದರಿಯ ಕಾರ್ ಗಳ ಮೇಲೆ ರಿಯಾಯಿತಿ…
ಎನ್ಫೀಲ್ಡ್ ಬೈಕ್ ನ್ನು ಎಲೆಕ್ಟ್ರಿಕ್ ವಾಹನವಾಗಿ ಬದಲಾಯಿಸಿದ ಬುಲೆಟೀರ್ ಕಸ್ಟಮ್ಸ್
ಎಲೆಕ್ಟ್ರಿಕ್ ಮೂಲಕ ವಾಹನಗಳ ಚಾಲನೆ ಪ್ರತಿ ಆಟೋಮೊಬೈಲ್ ತಯಾರಕರ ಭವಿಷ್ಯದ ಯೋಜನೆಯಾಗಿದೆ. ಎಲೆಕ್ಟ್ರಿಕ್ ಚಲನಶೀಲತೆಯ ಹೊಸ…
ಮಳೆಗಾಲದಲ್ಲಿ ಮೋಟಾರ್ ಸೈಕಲ್ ‘ಚೈನ್’ ನಿರ್ವಹಣೆಗೆ ಇಲ್ಲಿದೆ ಟಿಪ್ಸ್
ಸಾಮಾನ್ಯವಾಗಿ ಮಳೆಗಾಲದಲ್ಲಿಯು ಹೆಚ್ಚಿನ ಮಂದಿ ದ್ವಿಚಕ್ರ ವಾಹನವನ್ನು ಬಳಸುತ್ತಾರೆ. ಮಳೆಯಲ್ಲಿ ದ್ವಿಚಕ್ರ ವಾಹನಗಳನ್ನು ಬಳಸುವುದು ಸಂಪೂರ್ಣವಾಗಿ…
ಮುಂಗಡ ಬುಕಿಂಗ್ ನಲ್ಲಿ ಹೊಸ ದಾಖಲೆ ಬರೆದ ʼಕಿಯಾ ಸೆಲ್ಟೋಸ್ʼ
ಮುಂಗಡ ಬುಕಿಂಗ್ ಗಾಗಿ ಅವಕಾಶ ನೀಡಿದ ಕೇವಲ 24 ಗಂಟೆಯಲ್ಲೇ ಹೊಸ ಕಿಯಾ ಸೆಲ್ಟೋಸ್ 13,424…
ಈ ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಸಿಗುತ್ತೆ ಶೇ.100 ರಷ್ಟು ಆನ್ ರೋಡ್ ಫೈನಾನ್ಸ್…!
ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪೆನಿ ಅಥರ್ ಎನರ್ಜಿ ತನ್ನ ಗ್ರಾಹಕರಿಗಾಗಿ ನೂರು…
ಸೆಲ್ಫಿ ಕ್ಲಿಕ್ಕಿಸುವ ಭರದಲ್ಲಿ ಬೈಕ್ನಿಂದ ಬಿದ್ದ ಯುವತಿ: ಶಾಕಿಂಗ್ ವಿಡಿಯೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಗಳಿಸಬೇಕೆಂದು ಕೆಲವರು ಅಪಾಯದ ಹಾದಿ ತುಳಿಯುತ್ತಿದ್ದಾರೆ. ಸುರಕ್ಷತೆಗೆ ಗುಡ್ ಬೈ ಹೇಳಿ…