ಎಚ್ಚರ..! ಕಾರ್ ಪೂಲಿಂಗ್ ಆಪ್ ಬಳಕೆ ಮಾಡ್ತಿದ್ರೆ ನಿಮಗೆ ಬೀಳುತ್ತೆ 10 ಸಾವಿರ ರೂ. ದಂಡ..!
ಕ್ವಿಕ್ ರೈಡ್ ಸೇರಿದಂತೆ ವಿವಿಧ ಮೊಬೈಲ್ ಆಪ್ಗಳ ಮೂಲಕ ಕಾರ್ಪೂಲಿಂಗ್ ಮಾಡಿದರೆ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ…
ಇಲ್ಲಿದೆ ʼಈಸ್ ಮೈ ಟ್ರಿಪ್ʼ ಸಹ-ಸಂಸ್ಥಾಪಕರ ಯಶೋಗಾಥೆ
ಆನ್‌ಲೈನ್ ಟ್ರಾವೆಲ್ ಕಂಪೆನಿಯಾದ EaseMyTrip ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಆದ್ರೆ ಇದರ ಸಹ…
ದೀಪಾವಳಿ ಹಬ್ಬಕ್ಕೆ SUV ಖರೀದಿಸುವವರಿಗೆ ಗುಡ್ ನ್ಯೂಸ್, ಲಭ್ಯವಿದೆ 2 ಲಕ್ಷ ರೂಪಾಯಿ ಡಿಸ್ಕೌಂಟ್…..!
ದೀಪಾವಳಿಯ ಸಮಯದಲ್ಲಿ ಅನೇಕರು ಕಾರು ಖರೀದಿಸುತ್ತಾರೆ. ಹಬ್ಬದ ಸಂದರ್ಭದಲ್ಲಿ ಕಾರುಗಳ ಮೇಲೆ ಉತ್ತಮ ಕೊಡುಗೆಗಳು ಲಭ್ಯವಿರುತ್ತವೆ.…
ಮಾರುಕಟ್ಟೆಗೆ ಬಂದಿದೆ ಹೊಸ ಬಜಾಜ್ ಪಲ್ಸರ್ N150, ಇಲ್ಲಿದೆ ಬೆಲೆ ಮತ್ತು ಫೀಚರ್‌ಗಳ ವಿವರ
ಬಜಾಜ್ ಆಟೋ ಮತ್ತೊಂದು ಪಲ್ಸರ್ ಬೈಕ್ ಅನ್ನು ರಸ್ತೆಗಿಳಿಸಿದೆ. ಹೊಸ ಪಲ್ಸರ್ N150 ಅನ್ನು ಬಿಡುಗಡೆ…
99 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ಯುವಕನ ಡಿಎಲ್ ʼಸಸ್ಪೆಂಡ್ʼ
ಒಟ್ಟು 99 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ ಬೈಕ್ ಸವಾರನನ್ನು ಬೆಂಗಳೂರು ನಗರ ಸಂಚಾರ…
ಭಾರತದಲ್ಲಿ ಬಜಾಜ್ ಪಲ್ಸರ್ N150 ಲಾಂಚ್; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿಶೇಷತೆ
ಬಜಾಜ್ ಆಟೋ ಭಾರತದಲ್ಲಿ ಹೊಸ ಬಜಾಜ್ ಪಲ್ಸರ್ N150 ಬೈಕ್‌ನ್ನು ರೂ 1.18 ಲಕ್ಷಕ್ಕೆ ಬಿಡುಗಡೆ…
ಇಲ್ಲಿದೆ ಭಾರತದ ಅಗ್ಗದ ಟಾಪ್ 5 ಎಸ್ಯುವಿ ಗಳ ವಿವರ
ಇತ್ತೀಚಿನ ದಿನಗಳಲ್ಲಿ ಕಾರು ಪ್ರಿಯರ ಆಯ್ಕೆಗಳು ಕೂಡ ಬದಲಾಗಿದೆ. ಈಗಿನ ಕಾರು ಗ್ರಾಹಕರು ಕೇವಲ ಮೈಲೇಜ್…
ಹೆಡ್ ಲೈಟ್ ವಿಚಾರಕ್ಕೆ ಗಲಾಟೆ : ಪೊಲೀಸ್ ಕೊಟ್ಟ ಏಟಿಗೆ ಸಾವನ್ನಪ್ಪಿದ ವ್ಯಕ್ತಿ..!
ಹೆಡ್ಲೈಟ್ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದದಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆಯ ಜವಾನ ಕಪಾಳ ಮೋಕ್ಷ…
ಒಂದೇ ದಿನ 200 ಕ್ಕೂ ಅಧಿಕ SUV ಡೆಲಿವರಿ ಮಾಡಿ ದಾಖಲೆ ಬರೆದ ಹೋಂಡಾ ಕಂಪನಿ
ಒಂದೇ ದಿನದಲ್ಲಿ 200 ಎಲಿವೇಟ್ ಎಸ್ಯುವಿಗಳನ್ನು ಚೆನ್ನೈನಲ್ಲಿ ವಿತರಿಸುವ ಮೂಲಕ ಹೋಂಡಾ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.…
ಕಡಿಮೆ ಬೆಲೆಗೆ ಇ ಸ್ಕೂಟರ್ ಖರೀದಿ ಮಾಡಬೇಕೆಂದುಕೊಂಡಿದ್ದೀರಾ..? ಹಾಗಿದ್ರೆ ಇಲ್ಲಿದೆ ನಿಮಗೆ ಅತ್ಯುತ್ತಮ ಆಯ್ಕೆ
ನೀವು ಹೊಸದಾಗಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ನಿಮಗೊಂದು ಉತ್ತಮ ಅವಕಾಶವಿದೆ. ಎಲೆಕ್ಟ್ರಿಕ್ ದ್ವಿಚಕ್ರ…