alex Certify Automobile News | Kannada Dunia | Kannada News | Karnataka News | India News - Part 53
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಎಫೆಕ್ಟ್: ಕಳೆದ ತಿಂಗಳು ಶಾಂಘೈನಲ್ಲಿ‌ ಮಾರಾಟವಾಗಿಲ್ಲ ಒಂದೇ ಒಂದು ಕಾರು…..!

ಕೋವಿಡ್‌ ಪುನಃ ದಾಂಗುಡಿ ಇಟ್ಟ ಕಾರಣ ಶಾಂಘೈನ ಲಾಕ್‌ಡೌನ್ ಬಿಗಿಗೊಳಿಸಲಾಗಿದೆ. ಪರಿಸ್ಥಿತಿ ಎಷ್ಟು ಬಿಗಿಯಾಗಿದೆ ಎಂಬುದಕ್ಕೆ ಪುರಾವೆಗಾಗಿ, ಈ ಒಂದು ಉದಾಹರಣೆ ಪರಿಗಣಿಸಿಸಬಹುದು. ಆ ನಗರದಲ್ಲಿ‌ ಕಳೆದ ತಿಂಗಳು Read more…

ಒಂದೇ ಚಾರ್ಜಿಂಗ್ ನಲ್ಲಿ 200 ಕಿ.ಮೀ. ಓಡಿದ ಸ್ಕೂಟರ್…! ಗ್ರಾಹಕನಿಗೆ ಸಿಕ್ತು ಬಂಪರ್ ಗಿಫ್ಟ್

ಕಳೆದ ಹಲವು ತಿಂಗಳಿಂದ ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬ್ಯಾಟರಿಯಲ್ಲಿ ಕಾಣಿಸಿಕೊಂಡ ಬೆಂಕಿ, ಸಾಫ್ಟ್ ವೇರ್ ನಲ್ಲಿನ ದೋಷ ಕಂಡು ಬಂದು ಹೈರಾಣಾಗಿದ್ದ ಓಲಾ ಕಂಪನಿಗೆ ಒಂದು ಸಂತಸದ Read more…

ಹುಂಡೈ ಸ್ಯಾಂಟ್ರೋ ಕಾರು ಪ್ರಿಯರಿಗೊಂದು ಬ್ಯಾಡ್‌ ನ್ಯೂಸ್

ಗ್ರಾಹಕರಿಂದ ನಿರೀಕ್ಷಿತ ಬೇಡಿಕೆ ಕಂಡು ಬರದೇ ಇರುವುದು ಮತ್ತು ಉತ್ಪಾದನೆ ಮಾಡಿದ ಕಾರುಗಳ ಮಾರಾಟದಲ್ಲಿ ಕುಂಠಿತವಾದ ಹಿನ್ನೆಲೆಯಲ್ಲಿ ಹುಂಡೈ ತನ್ನ ಜನಪ್ರಿಯ ಸ್ಯಾಂಟ್ರೋ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಒಂದು Read more…

ಟೆಸ್ಟ್ ಡ್ರೈವ್ ನೆಪದಲ್ಲಿ ಶೋರೂಂನಿಂದ ಕಾರು ಸಮೇತ‌ ಖದೀಮ ಪರಾರಿ

ತಾನೊಬ್ಬ ಕಾರು ಖರೀದಿದಾರ ಎಂದು ಫೋಸ್ ಕೊಟ್ಟ ಖದೀಮನೊಬ್ಬ ಶೋ ರೂಂ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಟೆಸ್ಟ್ ಡ್ರೈವ್‌ಗೆ ಪಡೆದ ಹೊಸ ಕಾರನ್ನೇ ಎಗರಿಸಿಕೊಂಡು ಹೋದ ಆಘಾತಕಾರಿ ಘಟನೆ Read more…

ಎಲೆಕ್ಟ್ರಿಕ್ ವಾಹನ ಮಾಲೀಕರಿಗೆ ಸರ್ಕಾರದಿಂದ ಗುಡ್ ನ್ಯೂಸ್: 1190 ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ

ಬೆಂಗಳೂರು: ವಿದ್ಯುತ್ ಚಾಲಿತ ವಾಹನಗಳ ಬಳಕೆ ಉತ್ತೇಜನಕ್ಕೆ ಸರ್ಕಾರ ಕ್ರಮ ಕೈಗೊಂಡಿದ್ದು, ಪ್ರಸ್ತಕ ಸಾಲಿನಲ್ಲಿ 1190 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪನೆ ಮಾಡಲು ಮುಂದಾಗಿದೆ. ವಿದ್ಯುತ್ ಚಾಲಿತ Read more…

ನ್ಯಾನೋ ಕಾರು ಬಿಡುಗಡೆ ಹಿಂದಿನ ಕಾರಣ ಬಿಚ್ಚಿಟ್ಟ ರತನ್ ಟಾಟಾ: ಇವರೇ ನಿಜವಾದ ʼಭಾರತ ರತ್ನʼ ಅಂದ್ರು ನೆಟ್ಟಿಗರು

2008ನೇ ಇಸವಿಯಲ್ಲಿ ಟಾಟಾ ಮೋಟಾರ್ಸ್ ನ್ಯಾನೋವನ್ನು ಬಿಡುಗಡೆ ಮಾಡುವ ಮೂಲಕ ಭಾರತೀಯ ಮನೆಗಳಿಗೆ ಕಾರುಗಳನ್ನು ಕೈಗೆಟುಕುವಂತೆ ಮಾಡಿತು. ಕೈಗೆಟುಕುವ ಕಾರುಗಳಲ್ಲಿ ಒಂದೆಂದು ಹೆಸರಿಸಲ್ಪಟ್ಟ ನ್ಯಾನೋ, 1 ಲಕ್ಷ ರೂ. Read more…

ಏಕಾಏಕಿ ಹಿಮ್ಮುಖವಾಗಿ ಚಲಿಸಿದ ಓಲಾ ಎಲೆಕ್ಟ್ರಿಕ್ ಸ್ಕೂಟರ್….!

ಪದೇಪದೆ ಅಗ್ನಿ ಅನಾಹುತಕ್ಕೆ ಕಾರಣವಾಗಿದ್ದ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಈಗ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದೆ. ಓಲಾ ಎಸ್1 ಪ್ರೊ ಸ್ಕೂಟರ್ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದ ತನ್ನಷ್ಟಕ್ಕೆ ತಾನೇ Read more…

ಇ-ಸ್ಕೂಟರ್ ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಕಡಿಮೆಯಾಗುವುದಾದರೂ ಮರುಕಳಿಸಬಹುದು; ಓಲಾ ಮುಖ್ಯಸ್ಥರ ಹೇಳಿಕೆ

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಇನ್ನು ಮುಂದೆಯೂ ಬೆಂಕಿ ಕಾಣಿಸಿಕೊಳ್ಳಬಹುದು. ಆದರೆ, ಅಗ್ನಿ ಅನಾಹುತಗಳು ಅಪರೂಪಕ್ಕೊಮ್ಮೆ ಸಂಭವಿಸಬಹುದು ಎಂದು ಓಲಾ ಎಲೆಕ್ಟ್ರಿಕ್ ಮುಖ್ಯಸ್ಥ ಭವೀಶ್ ಅಗರ್ವಾಲ್ ತಿಳಿಸಿದ್ದಾರೆ. ಓಲಾ ಕಂಪನಿಗೆ Read more…

ಕಾರು ಪ್ರಿಯರಲ್ಲಿ ಕುತೂಹಲ ಕೆರಳಿಸಿದೆ ಮುಂಬರುವ ಮಹೀಂದ್ರಾ ಸ್ಕಾರ್ಫಿಯೋ

ಆಟೊ ಮೊಬೈಲ್‌ ಕ್ಷೇತ್ರದಲ್ಲಿ ಎಸ್‌ಯುವಿ ಸೆಕ್ಟರ್‌ ಜನರ ಗಮನವನ್ನು ಬಹುಬೇಗ ಸೆಳೆಯುತ್ತದೆ. ಉಳಿದ ಸೆಕ್ಟರ್‌ಗೆ ಹೋಲಿಸಿದರೆ ಗ್ರಾಹಕರಿಗೆ ಹೆಚ್ಚಿನ ಆಕರ್ಷಣೆ ಇರುವ ಸೆಕ್ಟರ್‌ ಇದು. ಇಲ್ಲಿ ಗ್ರಾಹಕರ ಮನ Read more…

iOS ಗೆ ಹೊಂದಿಕೆಯಾಗುವ ಹೋಂಡಾ HNess ಆಗಮನ

ಆಂಡ್ರಾಯ್ಡ್‌ ಆಟೋ ನಂತರ, ಹೋಂಡಾ ಟೂ ವೀಲ್ಹರ್ಸ್‌ ಇಂಡಿಯಾ ಈಗ iOS ಗೆ ಹೊಂದಿಕೆಯಾಗುವಂತಹ ಎಚ್‌ನೆಸ್‌ ಸಿಬಿ350 (HNess CB350) ಮೋಟಾರ್‌ ಸೈಕಲ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದಕ್ಕಾಗಿ Read more…

Good News: ಬೆಂಗಳೂರಿನಲ್ಲಿ ಶುರುವಾಗಿದೆ ಹೊಸ ಇವಿ ಚಾರ್ಜಿಂಗ್‌ ಹಬ್‌ – ಏಕಕಾಲದಲ್ಲಿ 50 ಕಾರುಗಳ ಚಾರ್ಜಿಂಗ್‌

ಸ್ಟಾರ್ಟಪ್‌ ಸಿಟಿ ಎಂದೂ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ 50 ಚಾರ್ಜಿಂಗ್ ಪಾಯಿಂಟ್‌ಗಳೊಂದಿಗೆ ಸಾರ್ವಜನಿಕ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಚಾರ್ಜಿಂಗ್ ಹಬ್ ಅನ್ನು ಆರಂಭಿಸಲಾಗಿದೆ ಎಂದು ಫೋರ್ಟಮ್ ಚಾರ್ಜ್ ಅಂಡ್ ಡ್ರೈವ್ Read more…

Big News: ಇ-ಸ್ಕೂಟರ್ ಅಗ್ನಿ ಅನಾಹುತಕ್ಕೆ ದೋಷಪೂರಿತ ಬ್ಯಾಟರಿಯೇ ಕಾರಣ…?

ಭಾರತದಲ್ಲಿ ಇ-ಸ್ಕೂಟರ್ ಗಳಿಗೆ ಬೆಂಕಿ ಹತ್ತಿಕೊಳ್ಳುತ್ತಿರುವುದು ದೋಷಪೂರಿತ ಬ್ಯಾಟರಿ, ಮಾಡ್ಯೂಲ್ ಗಳಿಂದ ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ. ಇತ್ತೀಚಿನ ದಿನಗಳಲ್ಲಿ ಇ-ಸ್ಕೂಟರ್ ಗಳಲ್ಲಿ ಇದ್ದಕ್ಕಿದ್ದಂತೆಯೇ ಬೆಂಕಿ ಕಾಣಿಸಿಕೊಂಡು ಸ್ಕೂಟರ್ Read more…

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಂದೇ ಬಿಡ್ತು ಟಾಟಾ ಮೋಟಾರ್ಸ್ ನ ಹೊಸ ವೆಹಿಕಲ್

ಟಾಟಾ ಮೋಟಾರ್ಸ್ ಭಾರತದ ಮಾರುಕಟ್ಟೆಯಲ್ಲಿ ತನ್ನದೇ ಆಗಿರೋ ಸ್ಥಾನಗಳಿಸಿರೋ ಮೋಟಾರ್ಸಂಸ್ಥೆ. ಇದೇ ಕಂಪನಿ ಈಗ ಮಾರುಕಟ್ಟೆಗೆ ಸಣ್ಣ ಗಾತ್ರದ ಏಸ್ ಎಲೆಕ್ಟ್ರಿಕಲ್ ವಾಹನ ಬಿಡುಗಡೆ ಮಾಡಿದೆ. ಇದು ಈಗಾಗಲೇ Read more…

ಐಷಾರಾಮಿ ಕಾರು ಖರೀದಿಸಿದ ನಟಿ ಅದಿತಿ ರಾವ್ ಹೈದರಿ

ನಟಿ ಅದಿತಿ ರಾವ್ ಹೈದರಿ ಐಷಾರಾಮಿ ಆಡಿ ಕ್ಯೂ7 ಅನ್ನು ಖರೀದಿಸಿದ್ದಾರೆ. ಆಡಿಯ ಮುಂಬೈ ವೆಸ್ಟ್ ಶೋರೂಮ್‌ನ ಅಧಿಕೃತ ಇನ್ಸ್ಟಾಗ್ರಾಂ ಪುಟದಲ್ಲಿ ಅದಿತಿ ತನ್ನ ಕಾರಿನ ಕೀಗಳನ್ನು ಪಡೆದುಕೊಳ್ಳುತ್ತಿರುವ Read more…

‘ಟಿವಿಎಸ್ ಮೋಟಾರ್’ ವ್ಯವಸ್ಥಾಪಕ ನಿರ್ದೇಶಕರಾಗಿ ಸುದರ್ಶನ್ ವೇಣು

ಟಿವಿಎಸ್ ಮೋಟಾರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಅವರನ್ನು ನೇಮಕ ಮಾಡಲಾಗಿದೆ. ಕಂಪನಿಯ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಗುರುವಾರದಿಂದಲೇ ಇದು ಅನ್ವಯವಾಗಲಿದೆ. ಜಾಗತಿಕ ಮಟ್ಟದಲ್ಲಿ ದ್ವಿಚಕ್ರ Read more…

Big News: 2025 ರ ವೇಳೆಗೆ 25 ಲಕ್ಷ ಜನರಿಗೆ ವಾಹನ ಚಾಲನಾ ತರಬೇತಿ ನೀಡಲಿದೆ ಮಾರುತಿ

ಅನೇಕ ಜನರು ವೃತ್ತಿಪರ ಡ್ರೈವಿಂಗ್ ಕಲಿಯದೆ ವಾಹನ ಚಲಾಯಿಸಲು ಪ್ರಾರಂಭಿಸುತ್ತಾರೆ. ಇದು ಅಪಘಾತ ಮತ್ತು ಜೀವಹಾನಿ ಸಂಭವಿಸಲು ಕಾರಣವಾಗುತ್ತದೆ. ಭಾರತದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರು ರಸ್ತೆ ಅಪಘಾತಗಳಿಂದ Read more…

RBI ರೆಪೋ ದರ ಹೆಚ್ಚಳ: ದ್ವಿಚಕ್ರ ವಾಹನ ಸಾಲಗಳ ಮೇಲೂ ಬೀರುತ್ತೆ ಪರಿಣಾಮ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ರೆಪೊ ದರವನ್ನು ಶೇ. 0.40 ರಷ್ಟು ಹೆಚ್ಚಿಸಿದೆ. ಹಿಂದಿನ ಶೇಕಡಾ 4 ರಿಂದ ಇದೀಗ ಶೇ. 4.40 ಆಗಿದೆ. ಆದರೆ, ನಗದು Read more…

ನಿಮ್ಮ ಬಳಿ ಕಾರ್‌ ಅಥವಾ ಬೈಕ್‌ ಇದೆಯಾ…..? ಇಲ್ಲಿದೆ ನಿಮಗೆ ಮಹತ್ವದ ಮಾಹಿತಿ

ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯ ಕುರಿತು ಭಾರೀ ವಿವಾದವೇ ನಡೆಯುತ್ತಿದೆ. ಇದೀಗ ಸುಪ್ರೀಂ ಕೋರ್ಟ್‌ ಆದೇಶದಂತೆ ವಾಹನಗಳ ಹಾರ್ನ್‌ ಶಬ್ಧ ಕೂಡ ಮಿತಿಮೀರದಂತೆ ಪೊಲೀಸರು ಕಟ್ಟಪ್ಪಣೆ ಮಾಡ್ತಿದ್ದಾರೆ. ಮುಂಬೈ Read more…

ಮಾರಾಟದಲ್ಲಿ ನಂ.1 ಪಟ್ಟ ಪಡೆದುಕೊಂಡ ಓಲಾ ಇವಿ ಸ್ಕೂಟರ್

ಪೆಟ್ರೋಲ್ ದರ ಏರಿಕೆಯ ಕಾಲದಲ್ಲಿ ಎಲೆಕ್ಟ್ರಿಕ್ ವೆಹಿಕಲ್‌ಗಳದ್ದೇ ಮೇನಿಯಾ ಎಂಬಂತಾಗಿದೆ. ಇವಿ ದ್ವಿಚಕ್ರ ವಾಹನ ಉತ್ಪಾದಕರ ನಡುವೆಯೂ ಪೈಪೋಟಿ ಆರಂಭವಾಗಿದ್ದು, ತನ್ನ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಐದು Read more…

ಹಿಮಚ್ಛಾದಿತ ಪ್ರದೇಶದಲ್ಲಿ ನಿಲ್ಲಿಸಿದ್ದ ಎಲೆಕ್ಟ್ರಿಕ್ ಸ್ಕೂಟರ್ ಫೋಟೋ ಹಂಚಿಕೊಂಡ ಓಲಾ ಸಿಇಓ

ಇತ್ತೀಚೆಗೆ ದೇಶಾದ್ಯಂತ ಕೆಲವೆಡೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ಬೆಂಕಿ ಕಾಣಿಸಿಕೊಂಡು ಉರಿದ ಪ್ರಕರಣಗಳು ದಾಖಲಾಗಿದ್ದರಿಂದ ಕಂಪನಿಯು ಸ್ಕೂಟರ್ ಗಳನ್ನು ಹಿಂಪಡೆದಿತ್ತು. ಇದರ ಬೆನ್ನಲ್ಲೇ ಇದೀಗ ಕಂಪನಿಯ ಸಹ-ಸಂಸ್ಥಾಪಕ Read more…

ಬಿರು ಬೇಸಿಗೆಯಲ್ಲಿ ಕಾರನ್ನು ತಂಪಾಗಿಡಲು ಇಲ್ಲಿದೆ ಟಿಪ್ಸ್

ತಾಪಮಾನ‌ ವಿಪರೀತ ಏರಿಕೆಯಾಗಿದ್ದು, ಜನ ಹೈರಾಣಾಗಿದ್ದಾರೆ. ಕಾರು ಪ್ರಯಾಣಿಕರಿಗೂ ಇದರ ಬಿಸಿ ತಟ್ಟಿದೆ. ಹಾಗಿದ್ದರೆ, ಈ ಬೇಸಿಗೆಯಲ್ಲಿ ನಿಮ್ಮ‌ ಕಾರನ್ನು ತಂಪಾಗಿಡುವುದು ಹೇಗೆ? ಎಂಬ ಬಗ್ಗೆ ಟಿಪ್ಸ್ ಇಲ್ಲಿ Read more…

ದೇಶಕ್ಕಾಗಿ ತ್ಯಾಗ ಮಾಡಿದ ಸೈನಿಕರಿಗೆ ಹೀರೋ ಡೆಸ್ಟಿನಿ 125

ದೇಶದ ರಕ್ಷಣೆಗಾಗಿ ತಮ್ಮ ಅಮೂಲ್ಯ ಜೀವನ ಹಾಗೂ ಜೀವವನ್ನೇ ಮುಡಿಪಿಡುವ ಸೈನಿಕರ ಋಣ ತೀರಿಸುವುದು ಅಷ್ಟು ಸಲೀಸಲ್ಲ. ಸೈನಿಕರ ಸೇವೆ ಗುರುತಿಸುವ ಸಣ್ಣ ಸಣ್ಣ ಪ್ರಯತ್ನ ಅಲ್ಲಲ್ಲಿ ನಡೆಯುತ್ತದೆ. Read more…

OMG: ಬಣ್ಣ ಬದಲಾಯಿಸುತ್ತೆ ಈ ಕಾರು….!

ಲಾಸ್ ವೇಗಾಸ್: ಬಣ್ಣ ಬದಲಿಸುವ ಗೋಸುಂಬೆ ಬಗ್ಗೆ ಕೇಳಿರ್ತೀರಾ…… ಆದರೆ, ಬಣ್ಣ ಬದಲಿಸುವ ಕಾರಿನ ಬಗ್ಗೆ ಎಂದಾದ್ರೂ ಕೇಳಿದ್ದೀರಾ..? ಖಂಡಿತಾ ಇಲ್ಲ ಅಲ್ವಾ..? ಇದೀಗ, ಜರ್ಮನ್ ಐಷಾರಾಮಿ ಕಾರು Read more…

ಇಲ್ಲಿದೆ ಗರಿಷ್ಠ ಮೈಲೇಜ್ ಹೊಂದಿರುವ ಕೈಗೆಟುಕುವ ಬೆಲೆಯಲ್ಲಿನ ಟಾಪ್ 5 ಬೈಕ್‌ ಪಟ್ಟಿ

ಪೆಟ್ರೋಲ್ ರೇಟ್ ದುಬಾರಿಯಾಗುತ್ತಿದ್ದಂತೆ ಸಾಮಾನ್ಯ ಜನರಲ್ಲಿ ಹೆಚ್ಚು ಮೈಲೇಜ್ ಕೊಡುವ ದ್ವಿಚಕ್ರ ವಾಹನ ವಾಹನಗಳ ಬಗ್ಗೆ ಕುತೂಹಲವೂ ಹೆಚ್ಚುತ್ತಿದೆ. ಮೈಲೇಜ್ ಬಗ್ಗೆ, ದರದ ಬಗ್ಗೆ ಮಾಹಿತಿಗಾಗಿ ತಡಕಾಡುತ್ತಾರೆ. ಭಾರತದಲ್ಲಿನ Read more…

ಮಾರುಕಟ್ಟೆಗೆ ಬರಲಿದೆ ಹೊಸ ಟಾಟಾ ನೆಕ್ಸಾನ್ ಇವಿ; ಬ್ಯಾಟರಿ ರೇಂಜ್ ಎಷ್ಟು ಹೊತ್ತಾ….?

ಎಲೆಕ್ಟ್ರಿಕ್ ವಾಹ‌ನ‌ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರ ಗಣನೀಯ ಪ್ರಮಾಣದಲ್ಲಿ ನಡೆಯುತ್ತಿದೆ, ಇದರ. ಪರಿಣಾಮ ಹೊಸ ವಾಹನಗಳು ಒಂದಾದರ ಮೇಲೊಂದು ಬಿಡುಗಡೆಯಾಗುತ್ತಿದೆ. ಟಾಟಾ ಮೋಟಾರ್ಸ್ ಹೊಸ ರೇಂಜ್‌ನಲ್ಲಿ ನೆಕ್ಸಾನ್ Read more…

ಭಾರತದಲ್ಲಿ ಬಿಡುಗಡೆಯಾಗಿದೆ ಸ್ಕೋಡಾ ಕುಶಾಕ್ ಆಂಬಿಷನ್ ಕ್ಲಾಸಿಕ್; ಇದರ ಬೆಲೆ 12.69 ಲಕ್ಷ ರೂ. ನಿಂದ ಪ್ರಾರಂಭ

ಸ್ಕೋಡಾ ಕುಶಾಕ್ ಆಂಬಿಷನ್ ಕ್ಲಾಸಿಕ್ ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ಮಧ್ಯಮ ಗಾತ್ರದ ಎಸ್‍ಯುವಿ ಯ ರೂಪಾಂತರ ಶ್ರೇಣಿಗೆ ಇದು ಹೊಸ ಸೇರ್ಪಡೆಯಾಗಿದೆ. ಹೊಸ ವೈಶಿಷ್ಟ್ಯವು ಆಂಬಿಷನ್ ರೂಪಾಂತರಕ್ಕೆ ಹೋಲಿಸಿದರೆ Read more…

ಮಾರುತಿ ಕಾರುಗಳಿಗೆ ಗ್ರಾಮೀಣ ಪ್ರದೇಶದ ಜನತೆಯಿಂದಲೇ ಹೆಚ್ಚು ಬೇಡಿಕೆ…!

ಭಾರತದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿಯು ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು, ಕಳೆದ ವರ್ಷದ ಮಾರಾಟದಲ್ಲಿ ಇದು ಬಿಂಬಿತವಾಗಿದೆ. 2021-22ರಲ್ಲಿ Read more…

ಬಜಾಜ್ ಆಟೋದ ನೂತನ ಬೈಕ್ ಗಳಿಗೆ ಪಲ್ಸರ್ ಎಲಾನ್, ಎಲಿಗ್ಯಾಂಝ್ ನಾಮಕರಣ ಸಾಧ್ಯತೆ

ಟ್ವಿನ್ನರ್, ಸ್ಕ್ರಾಂಬ್ಲರ್ ಮತ್ತು ಪೇಸರ್ ನಂತರ ಬಜಾಜ್ ಆಟೋ ಇದೀಗ ಪಲ್ಸರ್ ಎಲಾನ್ ಮತ್ತು ಎಲಿಗ್ಯಾಂಝ್ ಎಂಬ ಎರಡು ಹೆಸರುಗಳನ್ನು ತನ್ನ ಹೊಸ ಬೈಕ್ ಗಳಿಗೆ ನಾಮಕರಣ ಮಾಡಲು Read more…

ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ ಸ್ಕ್ರೀನ್‌ ಹ್ಯಾಕ್: ಅಶ್ಲೀಲ ಫೋಟೋ ಬಿತ್ತರಿಸಿದ ಕಿಡಿಗೇಡಿಗಳು..!

ಚಾರ್ಜಿಂಗ್ ಸ್ಟೇಷನ್ ಸ್ಕ್ರೀನ್‌ಗಳು ಹ್ಯಾಕ್ ಮಾಡಿದ್ದಲ್ಲದೆ, ಅದರಲ್ಲಿ ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸಿದ್ದನ್ನು ಕಂಡ ಇವಿ ಮಾಲೀಕರು ಆಘಾತಗೊಂಡ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ. ಇಲ್ಲಿನ ಐಲ್ ಆಫ್ ವೈಟ್‌ನಲ್ಲಿರುವ ಕೌನ್ಸಿಲ್ Read more…

ಇಲ್ಲಿದೆ ಎಲೆಕ್ಟ್ರಿಕ್ ವಾಹನ ಖರೀದಿ ಲೆಕ್ಕಾಚಾರದಲ್ಲಿದ್ದವರಿಗೊಂದು ಮಾಹಿತಿ

ಎಲೆಕ್ಟ್ರಿಕ್ ವಾಹನಗಳಲ್ಲಿ ಅಗ್ನಿ ಅನಾಹುತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ದ್ವಿಚಕ್ರ ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯನ್ನು ಕೆಲ ಕಾಲ ಮುಂದೂಡುವಂತೆ ವಾಹನ ತಯಾರಿಕಾ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...