alex Certify Automobile News | Kannada Dunia | Kannada News | Karnataka News | India News - Part 51
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಬಂಪ್‌ನಲ್ಲಿ ಸಿಲುಕಿಕೊಂಡ SUV: ಫೋಟೋ ವೈರಲ್

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಕಿಯಾ ಸೆಲ್ಟೋಸ್ ಎಸ್‌.ಯು.ವಿ. ಸ್ಪೀಡ್ ಬ್ರೇಕರ್‌ನಲ್ಲಿ ಸಿಲುಕಿರುವ ಫೋಟೋ ವೈರಲ್ ಆಗುತ್ತಿದೆ. ವರದಿ ಪ್ರಕಾರ, ಅಭಿಷೇಕ್ ಶರ್ಮಾ ಎಂಬ ವ್ಯಕ್ತಿ ಈ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ Read more…

ಸಾರಿಗೆ ಇಲಾಖೆಯಿಂದ ಮತ್ತೊಂದು ಹೊಸ ರೂಲ್ಸ್: 8 ಸೀಟ್ ವಾಹನದಲ್ಲಿ 6 ಏರ್ ಬ್ಯಾಗ್ ಕಡ್ಡಾಯ

ನವದೆಹಲಿ: ಎಂಟು ಮಂದಿ ಪ್ರಯಾಣಿಸಬಹುದಾದ ಮೋಟಾರು ವಾಹನಗಳಲ್ಲಿ ಕಾರ್ ತಯಾರಕರು ಕನಿಷ್ಠ 6 ಏರ್‌ ಬ್ಯಾಗ್‌ ಗಳನ್ನು ಒದಗಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ Read more…

ಓಲಾ ಎಸ್‌1 ನಲ್ಲಿ ಮ್ಯೂಸಿಕ್ ಪ್ಲೇ; ಕುಣಿದು ಕುಪ್ಪಳಿಸಿದ ಕಾಲೇಜು ವಿದ್ಯಾರ್ಥಿಗಳು

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿರುವ ಓಲಾ ಎಸ್ 1 ಸ್ಕೂಟರ್‌ ಯುವಜನರಲ್ಲಿ ಕ್ರೇಜ್ ಹೆಚ್ಚಿಸುತ್ತಿದೆ. ಕಳೆದ ವರ್ಷ ಮಾರುಕಟ್ಟೆಗೆ ಬಿಡುಗಡೆಯಾದ ಈ ವಾಹನ ಪಾಪ್ಯುಲಾರಿಟಿ ಗಳಿಸಿದೆ. Read more…

ವಾಹನ ಸವಾರರಿಗೆ ಭರ್ಜರಿ ಗುಡ್‌ ನ್ಯೂಸ್:‌ ಇನ್ಮುಂದೆ ಸುಖಾಸುಮ್ಮನೆ ವಾಹನ ನಿಲ್ಲಿಸಿ ದಾಖಲೆ ಪರಿಶೀಲಿಸುವಂತಿಲ್ಲ

ರಸ್ತೆಯಲ್ಲಿ ಹೋಗುವ ವೇಳೆ ಟ್ರಾಫಿಕ್‌ ಪೊಲೀಸರು ಏಕಾಏಕಿ ಕೈ ಅಡ್ಡ ಹಾಕಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದರು. ಇದರಿಂದ ಟ್ರಾಫಿಕ್‌ ಜಾಮ್‌ ಆಗುತ್ತಿತ್ತಲ್ಲದೇ ಸವಾರರೂ ಸಹ ಕಿರಿಕಿರಿ ಅನುಭವಿಸುವಂತಾಗಿತ್ತು. ತುರ್ತಾಗಿ ಎಲ್ಲದರೂ Read more…

ಏಪ್ರಿಲ್ – ಮೇ ತಿಂಗಳಲ್ಲಿ ಓಲಾ ಎಲೆಕ್ಟ್ರಿಕ್ ಗೆ 500 ಕೋಟಿ ರೂ. ಆದಾಯ

ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಅಬ್ಬರಿಸುತ್ತಿರುವ ಓಲಾ ಹೊಸ ಹೊಸ ಮೈಲುಗಲ್ಲುಗಳನ್ನು ಸ್ಥಾಪಿಸುತ್ತಾ ಮುಂದೆ ಸಾಗುತ್ತಿದೆ. ಈವರೆಗೆ ಓಲಾ ಎಲೆಕ್ಟ್ರಿಕ್ ದೇಶದ ವಿವಿಧ ಭಾಗಗಳಲ್ಲಿ 50,000ಕ್ಕೂ ಹೆಚ್ಚು ಗ್ರಾಹಕರಿಗೆ ಸ್ಕೂಟರ್‌ಗಳನ್ನು Read more…

ಬಜಾಜ್ ಪಲ್ಸರ್ N250, F250 ಆಲ್-ಬ್ಲಾಕ್‌ ಬೆಲೆ ಎಷ್ಟು ಗೊತ್ತಾ…?

ಬಜಾಜ್ ಪಲ್ಸರ್ N250 ಮತ್ತು F250ನ ಹೊಸ ಕಪ್ಪು ಬಣ್ಣದ ಬೈಕ್ ಬಿಡುಗಡೆ ಮಾಡಿದೆ. ಈ ಎರಡೂ ಬೈಕ್‌ಗಳ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ 1.50 ಲಕ್ಷ (ಎಕ್ಸ್ ಶೋ Read more…

ಸಾರಿಗೆ ಇಲಾಖೆಯಿಂದ ಮತ್ತೊಂದು ಹೊಸ ರೂಲ್ಸ್: ಅಪಘಾತ ಪರೀಕ್ಷೆಗಳ ಆಧಾರದ ಮೇಲೆ ವಾಹನಗಳಿಗೆ ಸ್ಟಾರ್ ರೇಟಿಂಗ್

ಭಾರತದಲ್ಲಿನ ವಾಹನಗಳು ಕ್ರ್ಯಾಶ್ ಟೆಸ್ಟ್‌(ಅಪಘಾತ ಪರೀಕ್ಷೆ) ಆಧಾರದ ಮೇಲೆ ಸ್ಟಾರ್ ರೇಟಿಂಗ್‌ ಗಳನ್ನು ಪಡೆಯುತ್ತವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಶುಕ್ರವಾರ Read more…

ದ್ವಿಚಕ್ರ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ‘ಬಿಗ್ ಶಾಕ್’

ದ್ವಿಚಕ್ರ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ. ಹೀರೋ ಮೋಟಾರ್ ಕಾರ್ಪ್, ಜುಲೈ 1ರಿಂದ ಜಾರಿಗೆ ಬರುವಂತೆ ತನ್ನ ಎಲ್ಲ ಬೈಕ್ ಮತ್ತು ಸ್ಕೂಟರ್ ಗಳ ಬೆಲೆಯನ್ನು Read more…

ಹೈ-ಫೈ ಕಾರ್​ಗಿಂತಲೂ ಮಸ್ತ್ ಆಗಿದೆ ಈ ಸೋಲಾರ್ ಕಾರು: ಇದು ಗಣಿತ ಟೀಚರ್​ ಹೊಸ ಆವಿಷ್ಕಾರ

ದಿನದಿಂದ ದಿನಕ್ಕೆ ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರ್ತಾನೆ ಇದೆ. ವಾಹನ ಮಾಲೀಕರು ಈ ಬೆಲೆ ಏರಿಕೆ ಬಿಸಿ ತಾಳಲಾಗದೇ ಒದ್ದಾಡ್ತಿದ್ದಾರೆ. ಎಲೆಕ್ಟ್ರಿಕಲ್ ವಾಹನಗಳನ್ನ ಕೊಂಡುಕೊಂಡರೂ ಅದು ಎಷ್ಟು Read more…

ಚಾಲೆಂಜಿಂಗ್ ಸ್ಟಾರ್ ಮನೆಗೆ ಹೊಸ ಅತಿಥಿ ಆಗಮನ; ದರ್ಶನ್ ʼಸಾರಥಿʼ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಇತ್ತೀಚೆಗೆ ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆಗೆ ಬಂದ ಹೊಸ ಅತಿಥಿಯದ್ದೇ ಸುದ್ದಿ. ಹೊಸ ಅತಿಥಿಯ ಗತ್ತು ಗೈರತ್ತು ನೋಡಿ ದರ್ಶನ್ ಸೇರಿದಂತೆ ಅವರ ಅಭಿಮಾನಿಗಳು ಸಖತ್ Read more…

ನಡುರಸ್ತೆಯಲ್ಲೇ ಹೊತ್ತಿ ಉರಿದ ಟಾಟಾ ನೆಕ್ಸಾನ್‌ ಎಲೆಕ್ಟ್ರಿಕ್‌ ಕಾರು: ವಾಹನ ಮಾಲೀಕರಲ್ಲಿ ಶುರುವಾಗಿದೆ ಆತಂಕ……!

ಟಾಟಾ ನೆಕ್ಸಾನ್‌ ಇವಿ ಕಾರಿಗೆ ಬೆಂಕಿ ಹೊತ್ತಿಕೊಂಡಿರೋ ವಿಡಿಯೋ ಒಂದು ಇಂಟರ್ನೆಟ್‌ನಲ್ಲಿ ಹರಿದಾಡ್ತಾ ಇದೆ. ಮುಂಬೈನ ವಸೈ ವೆಸ್ಟ್‌ನಲ್ಲಿ ನೆಕ್ಸಾನ್‌ ಇವಿ ಕಾರು ಬೆಂಕಿಗೆ ಆಹುತಿಯಾಗಿರೋ ಬಗ್ಗೆ ವರದಿಯಾಗಿದೆ. Read more…

ಕೈಗೆಟುಕುವ ದರದಲ್ಲಿ ಸಿಕ್ತಾ ಇವೆ ಎಲೆಕ್ಟ್ರಿಕ್‌ ಸ್ಕೂಟರ್‌ಗಳು, ಪೆಟ್ರೋಲ್‌ ಗಾಡಿಗಿಂತಲೂ ಅಗ್ಗ

ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಹವಾ ಶುರುವಾಗ್ತಿದೆ. ಆರಂಭದಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ದುಬಾರಿ ಅನ್ನೋ ಭಾವನೆಯಿತ್ತು. ಆದ್ರೆ ಪೆಟ್ರೋಲ್‌ ಚಾಲಿತ ಸ್ಕೂಟರ್‌ಗಿಂತಲೂ ಕಡಿಮೆ ಬೆಲೆಗೆ ಎಲೆಕ್ಟ್ರಿಕ್‌ ಸ್ಕೂಟರ್‌ಗಳು Read more…

ಪೊಲೀಸರೇ ಶೇರ್‌ ಮಾಡಿದ್ದಾರೆ ಈತನ ಸ್ಕೂಟರ್‌ ಸವಾರಿ ವಿಡಿಯೋ…! ಇದರ ಹಿಂದಿದೆ ಒಂದು ಕಾರಣ

ಬೈಕ್ ರೈಡ್ ಮಾಡುವವರು ಸ್ಟಂಟ್ ಮಾಡೋದನ್ನ ನೀವೆಲ್ಲ ನೋಡಿರ್ತಿರಾ ! ವೀಲ್ಹಿಂಗ್ ಮಾಡೋದೇನು, ಬ್ಯಾಲೆನ್ಸಿಂಗ್ ಮಾಡೋದೇನು..! ನೋಡ್ತಿದ್ರೆನೇ ಮೈ ಝುಂ ಅಂತ ಅನಿಸಿಬಿಡುತ್ತೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ ಇದ್ದಾನೆ Read more…

ಮುಂಬೈನಲ್ಲಿ ಶುರುವಾಗಲಿದೆ ಎಲೆಕ್ಟ್ರಿಕಲ್ ಡಬಲ್ ಡೆಕ್ಕರ್ ಬಸ್ ಹವಾ..!

ಮಾಯಾನಗರಿ ಮುಂಬೈನಲ್ಲಿ ಏನುಂಟು ಏನಿಲ್ಲ, ಈ ಹೈ-ಫೈ ಸಿಟಿಗೆ ಶಾಪವಾಗಿರೋದು ಟ್ರಾಫಿಕ್ ಜಾಮ್. ದಿನದಿಂದ ದಿನಕ್ಕೆ ಟ್ರಾಫಿಕ್ ಹೆಚ್ಚಾಗುತ್ತಲೇ ಇದೆ. ಮೆಟ್ರೋ, ರೈಲು ವ್ಯವಸ್ಥೆ ಇದ್ದರೂ ಇಲ್ಲಿ ಟ್ರಾಫಿಕ್ Read more…

ಓಲಾ ಗ್ರಾಹಕರಿಗೆ ಅಪ್ಡೇಟೆಡ್ ಮೂವ್ ಒಸ್ 2 ಒಟಿಎ

ಎಲೆಕ್ಟ್ರಿಕ್ ವೆಹಿಕಲ್ ಕ್ಷೇತ್ರದಲ್ಲಿ ಸಂಚಲನ‌ ಮೂಡಿಸುತ್ತಿರುವ ಓಲಾ, ಮೂವ್ ಒಎಸ್ 2 ಸಾಫ್ಟ್‌ವೇರ್‌ನೊಂದಿಗೆ Ola S1 Pro ಎಲೆಕ್ಟ್ರಿಕ್ ಸ್ಕೂಟರ್‌ನ್ನು ಅಪ್ಡೇಟ್ ಮಾಡಿದೆ‌ ಇದು ಸಾಮರ್ಥ್ಯ ವೃದ್ಧಿಸಿದ್ದು, ಈ Read more…

ಇಲ್ಲಿದೆ ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಕೂಟರ್ ಗಳ ಪಟ್ಟಿ

ಕಳೆದ ಮೇ ತಿಂಗಳಲ್ಲಿ ಸ್ಕೂಟರ್ ಗಳ ಮಾರಾಟದಲ್ಲಿ ಹೊಂಡಾ ಮೊದಲ ಸ್ಥಾನದಲ್ಲಿದೆ. ಹೊಂಡಾದ ಹೊಂಡಾ ಆ್ಯಕ್ಟಿವಾ 1,49,407 ಯೂನಿಟ್ ಗಳು ಮಾರಾಟವಾಗಿವೆ. ನಂತರದ ಸ್ಥಾನದಲ್ಲಿ ಅಂದರೆ ಎರಡು ಮತ್ತು Read more…

ವಧು ಮನೆಗೆ ಬುಲ್ಡೋಜರ್‌ ಏರಿ ಬಂದ ವರ; ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದ ಜನ

ಬಹ್ರೈಚ್: ಇತ್ತೀಚೆಗೆ ದೇಸಿ ವಿವಾಹ ಸಮಾರಂಭದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಮದುವೆಯ ದಿನ ವರ ಅದ್ಧೂರಿಯಾಗಿ ಮೆರವಣಿಗೆ ಮೂಲಕ ಪ್ರವೇಶಿಸುವುದು ಸಂಪ್ರದಾಯವಾಗಿದೆ. ಉತ್ತರ ಭಾರತದಲ್ಲಿ ಕುದುರೆಯೇರಿ Read more…

ಡಿಸ್ಕೋ ಸ್ಕೂಟರ್ ವಿಡಿಯೋವನ್ನು ಹಂಚಿಕೊಂಡ ಆಟೋಮೊಬೈಲ್ ದಿಗ್ಗಜ

ಬಿಲಿಯನೇರ್ ಉದ್ಯಮಿ, ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಆನಂದ್ ಮಹೀಂದ್ರಾ ವಿಶೇಷ ಸ್ಕೂಟರ್‌ನ ವಿಡಿಯೋ ಹಂಚಿಕೊಂಡು ಗಮನ ಸೆಳೆದಿದ್ದಾರೆ. ಆಗಿಂದಾಗ್ಗೆ ಜಾಲತಾಣದಲ್ಲಿ ಪೋಸ್ಟ್‌ ಮತ್ತು ವಿಡಿಯೋಗಳನ್ನು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಳ್ಳುವ Read more…

ದುಬಾರಿಯಾಗಿರೋ ಪೆಟ್ರೋಲ್‌, ಡೀಸೆಲ್‌ ಉಳಿತಾಯ ಮಾಡಲು ಇಲ್ಲಿದೆ ಬೆಸ್ಟ್‌ ಐಡಿಯಾ…..!

ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಗಳು ಗಗನಕ್ಕೇರಿವೆ. ಹಾಗಾಗಿ ಈಗ ಸ್ವಂತ ವಾಹನ ಇಟ್ಕೊಳ್ಳೋದು ಬಹಳ ಕಷ್ಟ. ಅದರಲ್ಲೂ ಬಡ ಮತ್ತು ಮಧ್ಯಮವರ್ಗದವರು ವಾಹನಗಳ ಹೊಟ್ಟೆ ತುಂಬಿಸಲಾಗದೇ ಪರದಾಡುವಂಥ ಪರಿಸ್ಥಿತಿ Read more…

ವಾಹನ ಮಾಲೀಕರಿಗೆ ಗುಡ್ ನ್ಯೂಸ್: RC ಸ್ಮಾರ್ಟ್ ಕಾರ್ಡ್ ವಿತರಣೆಗೆ ಮತ್ತೆ ಚಾಲನೆ

ವಾಹನ ಮಾಲೀಕರಿಗೆ ಮತ್ತೆ ಗುಡ್ ನ್ಯೂಸ್ ಸಿಕ್ಕಿದೆ. ವಾಹನಗಳ ಆರ್.ಸಿ. ಕಲರ್ ಜೆರಾಕ್ಸ್ ಪ್ರತಿ ಕೊಡುವ ಬದಲು ಈ ಮೊದಲಿನಂತೆ ಸ್ಮಾರ್ಟ್ ಕಾರ್ಡ್ ವಿತರಣೆ ವ್ಯವಸ್ಥೆಗೆ ಸಾರಿಗೆ ಇಲಾಖೆ Read more…

‘ಮೊಬೈಲ್’ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ಭರ್ಜರಿ ಬಂಪರ್ ಸುದ್ದಿ

ಹೊಸ ಮೊಬೈಲ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಬಂಪರ್ ಸುದ್ದಿಯೊಂದು ಇಲ್ಲಿದೆ. ಸಂಗೀತಾ ಮೊಬೈಲ್ಸ್, ತನ್ನ 48ನೇ ವಾರ್ಷಿಕೋತ್ಸವದ ಅಂಗವಾಗಿ ಭರ್ಜರಿ ಕೊಡುಗೆಗಳನ್ನು ನೀಡುತ್ತಿದೆ. ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ಉಪಕರಣಗಳ Read more…

ಬಿಡುಗಡೆಗೂ ಮುನ್ನವೇ ರಾಯಲ್ ಎನ್‌ಫೀಲ್ಡ್ ʼಹಂಟರ್ 350ʼ ಫೋಟೋ ಲೀಕ್

ಹೊಸ 350 ಸಿಸಿ ಬೈಕ್‌ ಮೂಲಕ ಮಾರುಕಟ್ಟೆಯಲ್ಲಿ ಗ್ರ್ಯಾಂಡ್ ಎಂಟ್ರಿ ಕೊಡಲು ರಾಯಲ್ ಎನ್‌ಫೀಲ್ಡ್ ಸಿದ್ಧತೆಯಲ್ಲಿದೆ. ಹೊಸ ವಾಹನ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಕಂಪನಿಯು Read more…

50,000 ಗ್ರಾಹಕರನ್ನು ಫ್ಯೂಚರ್‌ ಫ್ಯಾಕ್ಟರಿಗೆ ಆಹ್ವಾನಿಸಿದ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನ‌ವು ಸಾಕಷ್ಟು ಸಂಚಲನ‌ ಸೃಷ್ಟಿಸಿದೆ. ಹೊಸತನಗಳಿಂದಲೇ ಗಮನ ಸೆಳೆಯುತ್ತಿರುವ ಓಲಾ ಎಲೆಕ್ಟ್ರಿಕ್ ಇದೀಗ ತನ್ನ ಗ್ರಾಹಕರಿಗೆ ಒಂದು ಸರ್‌ಪ್ರೈಸ್ ನೀಡುತ್ತಿದೆ. ಓಲಾ ಎಲೆಕ್ಟ್ರಿಕ್ ತಮಿಳುನಾಡಿನಲ್ಲಿರುವ Read more…

ಖರೀದಿಸಿದ್ದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಇಂಧನ ಮಾರಾಟ…! ಇದರ ಹಿಂದಿದೆ ಒಂದು ಉನ್ನತ ಉದ್ದೇಶ

ಎಲ್ಲರ ಆಹಾರ ಸುರಕ್ಷತೆ ಖಾತರಿ ಮಾಡುವುದು ಸಿಖ್‌ ಸಮುದಾಯದ ಆದ್ಯತೆ. ಆಹಾರದ ವಿಚಾರದಲ್ಲಿ ನೆರವಿನ ಹಸ್ತ ಚಾಚಲು ಅವರು ಸದಾ ಸಿದ್ಧ. ಜಗತ್ತಿನ ಯಾವುದೇ ಭಾಗದಲ್ಲಿ ವಿಪತ್ತು ಉಂಟಾದರೂ Read more…

BIG NEWS: ಕಾರ್ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಸಾರಿಗೆ ವಾಹನ ಚಾಲನೆ ಮಾಡಬಹುದು, ಪ್ರತ್ಯೇಕ ಲೈಸೆನ್ಸ್ ಬೇಕಿಲ್ಲ

ಬೆಂಗಳೂರು: ಲಘು ಮೋಟಾರು ವಾಹನ ಚಾಲನೆ ಪರವಾನಿಗೆ ಹೊಂದಿದವರು ಸಾರಿಗೆ ವಾಹನಗಳನ್ನು ಕೂಡ ಚಾಲನೆ ಮಾಡಬಹುದಾಗಿದ್ದು, ಇದಕ್ಕಾಗಿ ಪ್ರತ್ಯೇಕ ಲೈಸೆನ್ಸ್ ಅಗತ್ಯವಿಲ್ಲವೆಂದು ಹೈಕೋರ್ಟ್ ಆದೇಶ ನೀಡಿದೆ. ಸರಕು ಸಾಗಣೆ Read more…

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ; ಸುಟ್ಟು ಭಸ್ಮವಾದ ಓಮ್ನಿ

ಚಲಿಸುತ್ತಿದ್ದ ಮಾರುತಿ ಓಮ್ನಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸುಟ್ಟು ಕರಕಲಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು ಸಮೀಪ ನಡೆದಿದೆ. ಮಹಮ್ಮದ್ ಅರ್ಷದ್ ಎಂಬವರು ತರೀಕೆರೆಯಿಂದ Read more…

ʼಯಮಹಾʼ ಪ್ರಿಯರಿಗೆ ಗುಡ್‌ ನ್ಯೂಸ್:‌ ಎಲೆಕ್ಟ್ರಿಕ್‌ ವಾಹನ ಉತ್ಪಾದನೆಗೆ ಮುಂದಾದ ಜನಪ್ರಿಯ ಕಂಪನಿ

ದ್ವಿಚಕ್ರ ವಾಹನ‌ ತಯಾರಿಕಾ ಕಂಪನಿಗಳು ಒಂದೊಂದಾಗಿ ಎಲೆಕ್ಟ್ರಿಕ್ ವಾಹನ‌ ಉತ್ಪಾದನೆ ಆರಂಭಿಸಿವೆ. ಇದೀಗ ಯಮಹಾ ಮೋಟಾರ್ಸ್ Zypp ಎಲೆಕ್ಟ್ರಿಕ್‌ ವಾಹನದೊಂದಿಗೆ ಎಲೆಕ್ಟ್ರಿಕ್ ವಾಹನ ಕ್ಷೇತ್ರ ಪ್ರವೇಶಿಸಿದೆ. ಯಮಹಾ ಮೋಟಾರ್ಸ್‌ Read more…

ಹುಟ್ಟುಹಬ್ಬದಂದು ತನಗೆ ತಾನೇ ದುಬಾರಿ‌ ವ್ಯಾನಿಟಿ ವ್ಯಾನ್ ʼಗಿಫ್ಟ್‌ʼ ಕೊಟ್ಟುಕೊಂಡ ಶಿಲ್ಪಾ ಶೆಟ್ಟಿ; ಕಣ್ಣು ಕೋರೈಸುವಂತಿದೆ ಅದರ ಲುಕ್

ಕರಾವಳಿ ಬೆಡಗಿ ಶಿಲ್ಪಾಶೆಟ್ಟಿ ಯಾರಿಗೆ ಗೊತ್ತಿಲ್ಲ ಹೇಳಿ. ವಯಸ್ಸು 47 ಆದರೂ ಫಿಟ್ ಎಂಡ್ ಫೈನ್ ಆಗಿರೋ ಬಾಲಿವುಡ್‌ ನಟಿ. ಯೋಗ ಮತ್ತು ವರ್ಕೌಟ್‌ಗೆನೇ ನಟಿ ಶಿಲ್ಪಾ ಶೆಟ್ಟಿ Read more…

ಹೊಸ ಅವತಾರದಲ್ಲಿ ಬರಲಿರುವ ವಿಟಾರ ಬ್ರಿಜಾ SUV ಫೋಟೋ ಲೀಕ್

ದೇಶದ ಅಗ್ರಮಾನ್ಯ ಕಾರು ತಯಾರಿಕಾ ಕಂಪನಿಯಾಗಿರುವ ಮಾರುತಿ ಸುಜುಕಿ ತನ್ನ ಅತ್ಯಂತ ಜನಪ್ರಿಯ ವಿಟಾರ ಬ್ರಿಜಾ ಕಾರನ್ನು ಮಾರ್ಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಈ ಹಿಂದಿನ Read more…

ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಉಪಯುಕ್ತ ಇವಿ ಜಾಗೃತಿ ಪೋರ್ಟಲ್…! ಇದರ ವಿಶೇಷತೆ ಏನು ಗೊತ್ತಾ…?

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಜನಸಾಮಾನ್ಯರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾಗುತ್ತಿದ್ದಾರೆ. ವಾಯು ಮಾಲಿನ್ಯ ಮುಕ್ತ ಇವಿ ವಾಹನಗಳ ಖರೀದಿಗೆ ಪ್ರೋತ್ಸಾಹಿಸಲು ಸರ್ಕಾರಗಳು ಸಹ ಹಲವು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...