alex Certify Automobile News | Kannada Dunia | Kannada News | Karnataka News | India News - Part 42
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಬಣ್ಣಗಳಲ್ಲಿ ಬಂದಿದೆ ಕೆಟಿಎಂ ಡ್ಯೂಕ್‌ ಮೋಟಾರ್‌ ಸೈಕಲ್ಸ್‌

ಡ್ಯೂಕ್‌ ಮೋಟರ್‌ ಸೈಕಲ್‌ಗಳು ಇನ್ಮೇಲೆ ಹೊಚ್ಚ ಹೊಸ ಬಣ್ಣಗಳಲ್ಲಿ ಲಭ್ಯವಾಗಲಿವೆ. ಸದ್ಯ ಡ್ಯೂಕ್‌ ಸರಣಿಯ 4 ಮೋಟರ್‌ ಸೈಕಲ್‌ಗಳು ಮಾರುಕಟ್ಟೆಯಲ್ಲಿವೆ. 125 ಸಿಸಿ, 200 ಸಿಸಿ, 250 ಸಿಸಿ, Read more…

ಕಾರ್‌ ನ ಹಿಂಬದಿ ಪ್ರಯಾಣಿಕರು ಸೀಟ್​ ಬೆಲ್ಟ್​ ಧರಿಸದಿದ್ದರೆ ತೆರಬೇಕಾಗಬಹುದು ದಂಡ….!

ಕಾರುಗಳ ಹಿಂಬದಿಯ ಸೀಟಿನಲ್ಲಿ ಕುಳಿತುಕೊಳ್ಳಲು ಹಿಂದಿನ ಸೀಟಿನಲ್ಲಿರುವ ಪ್ರಯಾಣಿಕರು ಸಹ ಸೀಟ್​ ಬೆಲ್ಟ್​ ಧರಿಸದಿದ್ದರೆ ದಂಡ ತೆರಬೇಕಾಗಬಹುದು. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್​ ಗಡ್ಕರಿ ಅವರು ಮಂಗಳವಾರ Read more…

ಮಿಸ್ತ್ರಿ ಕಾರು ಅಪಘಾತ: ಮರ್ಸಿಡಿಸ್ ತಂಡದಿಂದ ಡೇಟಾ ಸಂಗ್ರಹ

ಕೈಗಾರಿಕೋದ್ಯಮಿ ಸೈರಸ್​ ಮಿಸ್ತ್ರಿ ರಸ್ತೆ ಅಪಘಾತವು ಆಟೋಮೊಬೈಲ್​ ಕ್ಷೇತ್ರದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಐಷಾರಾಮಿ ಕಾರು ಅಪಘಾತಕ್ಕೀಡಾದ ಬಳಿಕ ಕಾರಿನಲ್ಲಿ ಹಿಂದಿನ ಸೀಟಿನಲ್ಲಿ ಕುಳಿತವರು ಮೃತರಾಗುತ್ತಾರೆಂದರೆ ಕಾರು ಎಷ್ಟು Read more…

ಈ ಹಿಂದೆಯೂ ಮಿತಿಮೀರಿದ ವೇಗದಲ್ಲಿ ಸಂಚಾರಿಸಿದ ಇತಿಹಾಸ ಹೊಂದಿತ್ತು ಸೈರಸ್ ಮಿಸ್ತ್ರಿ ಬಲಿ ಪಡೆದ ಕಾರು…!

ಭಾನುವಾರದಂದು ಮುಂಬೈ – ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯ ಸೂರ್ಯ ನದಿ ಚರೋತಿ ಸೇತುವೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಖ್ಯಾತ ಉದ್ಯಮಿ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದರು. ಅಹಮದಾಬಾದ್ ನಿಂದ ತಮ್ಮ Read more…

BIG NEWS: ಸೈರಸ್‌ ಮಿಸ್ತ್ರಿ ಸಾವಿನ ಬಳಿಕ ಎಚ್ಚೆತ್ತ ಸರ್ಕಾರ; ಸೀಟ್‌ ಬೆಲ್ಟ್‌ ನಿಯಮ ಬದಲಿಸಲು ಚಿಂತನೆ…!

ಟಾಟಾ ಮೋಟರ್ಸ್‌ನ ಮಾಜಿ ಚೇರ್ಮನ್‌ ಸೈರಸ್‌ ಮಿಸ್ತ್ರಿ ಅವರ ದಾರುಣ ಸಾವು ಭಾರತದ ರಸ್ತೆಗಳ ಸುರಕ್ಷತೆ ಬಗ್ಗೆ ಸವಾಲುಗಳನ್ನು ಸೃಷ್ಟಿಸಿದೆ. ಭಾನುವಾರ ಮಹಾರಾಷ್ಟ್ರದ ಪಾಲ್ಗಾರ್‌ ಬಳಿ ಮಿಸ್ತ್ರಿ ಪ್ರಯಾಣಿಸ್ತಾ Read more…

ಕಾರ್​ ರೂಫ್ ‘ವೈಟ್’ ಇದ್ದರೆ ಸಿಗುತ್ತೆ ಈ ಪ್ರಯೋಜನ

ಮನೆಯ ಚಾವಡಿ ಬಿಳಿ ಬಣ್ಣದಲ್ಲಿದ್ದರೆ ಶಾಖದ ಪರಿಣಾಮಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂಬ ಮಾತಿದೆ. ಅದೇ ಅಭ್ಯಾಸವನ್ನು ಆಟೋಮೋಟಿವ್​ ವಲಯದಲ್ಲಿ ಅನ್ವಯಿಸಬಹುದು. ಎಲ್ಲಾ ಕಾರುಗಳು ಬಿಳಿ ಟಾಪ್​ ಹೊಂದಿದ್ದರೆ, Read more…

ಕಾರು ಪ್ರಿಯರನ್ನು ಸೆಳೆಯುವಂತಿದೆ ಭಾರತದಲ್ಲಿ ಬಿಡುಗಡೆಯಾಗಿರುವ ಕಿಯಾ ಸೋನೆಟ್‌ X-ಲೈನ್‌

ಕಿಯಾ ಕಂಪನಿಯ ಮತ್ತೊಂದು ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ಕಿಯಾ ಸೋನೆಟ್ X-ಲೈನ್‌, 1.0 T-GDi ಪೆಟ್ರೋಲ್ 7DCT ಕಾರು ಭಾರತದಲ್ಲೀಗ ಲಭ್ಯವಿದೆ. ಈ ಕಾರಿನ ಬೆಲೆ 13,39,000 ರೂಪಾಯಿಯಿಂದ Read more…

ಕ್ಯಾಮರಾಗೆ ಸೆರೆಸಿಕ್ಕಿದೆ ರಾಯಲ್‌ ಎನ್‌ಫೀಲ್ಡ್‌ ಹೊಸ ಬೈಕ್‌ನ ಮೊದಲ ಝಲಕ್‌…!

ರಾಯಲ್‌ ಎನ್‌ಫೀಲ್ಡ್‌ ಅಂದಾಕ್ಷಣ ಬೈಕ್‌ ಪ್ರಿಯರು ಹೊಸ ಮಾಡೆಲ್‌ ಬಿಡುಗಡೆಯ ನಿರೀಕ್ಷೆಯಲ್ಲಿರುತ್ತಾರೆ. ಸದ್ಯದಲ್ಲೇ ಮಾರುಕಟ್ಟೆಗೆ ಬರಲಿರುವ ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ 450 ಬೈಕ್‌ನ ಟೀಸರ್‌ ಅನ್ನು ಕಂಪನಿ ಇತ್ತೀಚೆಗೆ Read more…

ಮಾರುಕಟ್ಟೆಗೆ ಬಂದಿದೆ ಹೋಂಡಾ ಶೈನ್‌ ಸೆಲೆಬ್ರೇಶನ್‌, ಹೊಸ ಬೈಕ್‌ ನ ವಿಶಿಷ್ಟ ಲುಕ್‌ ಗೆ ಗ್ರಾಹಕರು ಫಿದಾ…!

ಹೋಂಡಾ ಶೈನ್ ಭಾರತದ ಬೈಕ್‌ ಪ್ರಿಯರನ್ನು ಸೆಳೆದಿದೆ. ಅದರ ವಿಶ್ವಾಸಾರ್ಹತೆ ಮತ್ತು ಸವಾರಿ ವಿಶಿಷ್ಟ ಅನುಭವ ಗ್ರಾಹಕರಿಗೆ ಇಷ್ಟವಾಗಿದೆ. ಹೋಂಡಾ ಶೈನ್‌ಗೆ ಸಖತ್‌ ರೆಸ್ಪಾನ್ಸ್‌ ಸಿಕ್ಕಿದ್ದರಿಂದ ಕಂಪನಿ, ಹೋಂಡಾ Read more…

2024 ರ ವರೆಗೂ ಸೋಲ್ಡ್‌ ಔಟ್‌ ಆಗಿವೆ ಈ ಕಂಪನಿ ಕಾರುಗಳು…! ಬೆಲೆ ಕೇಳಿದ್ರೆ ದಂಗಾಗ್ತೀರಾ

ನೀವೇನಾದ್ರೂ ಹೊಸ ಲ್ಯಾಂಬೋರ್ಗಿನಿ ಕಾರನ್ನು ಖರೀದಿಸಬೇಕು ಎಂದುಕೊಂಡಿದ್ರೆ 18 ತಿಂಗಳು ಕಾಯಬೇಕು. ಯಾಕಂದ್ರೆ ಇಟಲಿ ಮೂಲದ ಈ ಕಾರುಗಳಿಗೆ ಅಷ್ಟೊಂದು ಡಿಮ್ಯಾಂಡ್‌ ಇದೆ. 2024ರ ವರೆಗೂ ಲ್ಯಾಂಬೋರ್ಗಿನಿ ಕಾರುಗಳಿಗೆ Read more…

ಮೈಕ್​ ಟೈಸನ್​ ಬಳಸುತ್ತಿದ್ದ ಫೆರಾರಿ ಎಫ್​50 ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಬಿಕರಿ

ಫೆರಾರಿ ಕಾರ್ ಬ್ರ್ಯಾಂಡ್ ಜಗತ್ತಿನ ಗಮನ ಸೆಳೆದಿದೆ. ಸೆಲೆಬ್ರಿಟಿಗಳ ಅಚ್ಚುಮೆಚ್ಚಿನ ಕಾರೂ ಸಹ ಹೌದು. 1996 ರಲ್ಲಿ ಬಾಕ್ಸಿಂಗ್​ ದಂತಕಥೆ ಮೈಕ್​ ಟೈಸನ್​ ಕೂಡ ಅತಿ ಅಪರೂಪದ ಫೆರಾರಿ Read more…

ಈ ಕಾರುಗಳಲ್ಲಿ CNG – LPG ಕಿಟ್​ ಅಳವಡಿಕೆಗೆ ಸರ್ಕಾರದ ಅನುಮತಿ

ದೇಶದಲ್ಲಿ ಇಂಗಾಲದ ಮಾನಾಕ್ಸೈಡ್​ ಮತ್ತು ಹೆೈಡ್ರೋಕಾರ್ಬನ್​ ಹೊರಸೂಸುವಿಕೆಯ ಮಟ್ಟವನ್ನು ಕಡಿಮೆ ಮಾಡಲು ಸರ್ಕಾರ ಅವಿರತವಾಗಿ ಶ್ರಮಿಸುತ್ತಿದೆ. ಅದರತ್ತ ಮತ್ತೊಂದು ಹೆಜ್ಜೆ ಇಡುತ್ತಿದ್ದು, ಬಿಎಸ್​-4 ಎಮಿಷನ್​ ಮಾನದಂಡಗಳಿಗೆ ಅನುಗುಣವಾಗಿರುವ ಪೆಟ್ರೋಲ್​ Read more…

ಕೊನೆಗೂ ಭಾರತೀಯ ಗೆಳೆಯನ ಭೇಟಿ ಮಾಡಿದ ಟೆಸ್ಲಾ ಸಿಇಒ

ಟ್ವಿಟರ್​ನಲ್ಲಿ ಸಕ್ರಿಯರಾಗಿದ್ದರೆ, ಅದರಲ್ಲೂ ಟೆಸ್ಲಾ ಸಿಇಒ ಎಲೋನ್​ ಮಸ್ಕ್​ ಅವರನ್ನು ಫಾಲೋ ಮಾಡುತ್ತಿದ್ದರೆ, ಅವರು ಭಾರತದ ಟ್ವಿಟರ್​ ಗೆಳೆಯನನ್ನು ಹೊಂದಿದ್ದಾರೆಂದು ಬಹುಶಃ ಗಮನಿಸಿರಬಹುದು. ಆಗೊಮ್ಮೆ ಈಗೊಮ್ಮೆ ಪುಣೆ ಮೂಲದ Read more…

ಒಮ್ಮೆ ಚಾರ್ಜ್‌ ಮಾಡಿದ್ರೆ 80 ಕಿಮೀ ಓಡುತ್ತೆ ಫೋಲ್ಡೇಬಲ್‌ ಎಲೆಕ್ಟ್ರಿಕ್‌ ಸೈಕಲ್‌…!

ಎಲೆಕ್ಟ್ರಿಕ್ ಮೋಟಾರ್‌ ಸೈಕಲ್‌, ಸ್ಕೂಟರ್‌, ಕಾರುಗಳಿಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್‌. ಅದರ ಜೊತೆಜೊತೆಗೆ ಎಲೆಕ್ಟ್ರಿಕ್ ಸೈಕಲ್‌ಗಳಿಗೂ ಬೇಡಿಕೆ ಹೆಚ್ಚಾಗಿದೆ. ಕ್ಯಾಲಿಫೋರ್ನಿಯಾ ಕಂಪನಿಯೊಂದು ಎಲೆಕ್ಟ್ರಿಕ್ ಬೈಸಿಕಲ್ ಅನ್ನು ಬಿಡುಗಡೆ ಮಾಡಿದೆ. Read more…

ರಾಯಲ್ ಎನ್ಫೀಲ್ಡ್ ಹಂಟರ್ 350 ಬೈಕ್ ರಿಲೀಸ್

ದ್ವಿಚಕ್ರ ವಾಹನಗಳ ಪೈಕಿ ರಾಯಲ್ ಎನ್ಫೀಲ್ಡ್ ಬೈಕ್ ಗಳಿಗೆ ಎಲ್ಲಿಲ್ಲದ ಡಿಮ್ಯಾಂಡ್ ಇರುತ್ತದೆ. ಅದರ ವಿನ್ಯಾಸ ಬೈಕ್ ಪ್ರಿಯರ ಮನ ಸೆಳೆಯುತ್ತಿದ್ದು, ಇದರ ಮಧ್ಯೆ ಈಗ ಹೊಚ್ಚಹೊಸ ಹಂಟರ್ Read more…

ವಿಶಿಷ್ಟ ಎಲೆಕ್ಟ್ರಿಕ್​ ವಾಹನದಿಂದ ಪ್ರಭಾವಿತರಾದ ಆನಂದ್​ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್​ ಮಹೀಂದ್ರಾ 9.6 ಮಿಲಿಯನ್​ಗಿಂತಲೂ ಹೆಚ್ಚು ಟ್ವಿಟ್ಟರ್​ ಫಾಲೋಯರ್​ ಹೊಂದಿದ್ದು, ನೆಟ್ಟಿಗರ ಮುಂದೆ ಆವಿಷ್ಕಾರಗಳು ಮತ್ತು ಆಸಕ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರಿಗೆ ವಿಶಿಷ್ಟ ಎಲೆಕ್ಟ್ರಿಕ್​ ವಾಹನದ Read more…

ಮುಂಬೈನಲ್ಲಿ ಸ್ಕೂಟರ್ ಏರಿ ವಿರಾಟ್ – ಅನುಷ್ಕಾ ಶರ್ಮಾ ಜಾಲಿ ರೈಡ್…!

ಫಾರ್ಮ್ ಕಳೆದುಕೊಂಡು ಪರದಾಡುತ್ತಿರುವ ಕ್ರಿಕೆಟಿಗ ವಿರಾಟ್​ ಕೊಹ್ಲಿ ಬೇರೊಂದು ಕಾರಣಕ್ಕೆ ಸುದ್ದಿಯಾಗಿದ್ದು, ತಮ್ಮ ಅಭಿಮಾನಿಗಳ ಕಿಚ್ಚು ಹೆಚ್ಚಿಸಿದ್ದಾರೆ. ಅವರು ತಮ್ಮ ಪತ್ನಿ ಹಾಗೂ ಬಾಲಿವುಡ್​ ನಟಿ ಅನುಷ್ಕಾ ಶರ್ಮಾರನ್ನು Read more…

ಫುಟ್​ ಬ್ರಿಡ್ಜ್​ ಬಳಸಿ ರಸ್ತೆ ಕ್ರಾಸ್​ ಮಾಡಿದ ಆಟೋ ಚಾಲಕ…!

ಹೈವೇಗಳಲ್ಲಿ ಅಥವಾ ಅತಿ ಹೆಚ್ಚು ಜನನಿಬಿಡ ರಸ್ತೆಗಳಲ್ಲಿ ಫುಟ್​ ಬ್ರಿಡ್ಜ್​ ಮಾಡುವುದುಂಟು. ವಾಹನ ಸಂಚಾರ ಸರಾಗವಾಗಲು ಹಾಗೂ ಜನರು ರಸ್ತೆ ದಾಟಲು ಅನುಕೂಲ ಮಾಡಿಕೊಡುವುದು ಫುಟ್​ ಬ್ರಿಡ್ಜ್​ನ ಉದ್ದೇಶ. Read more…

ಟಾಟಾ ಆಲ್ಟ್ರೋಜ್​ CNG ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ

ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಕಾರು ಬೇಡಿಕೆಯನ್ನು ಪೂರೈಸಲು ಟಾಟಾ ಮೋಟಾರ್ಸ್​ ತಮ್ಮ ವಾಹನವನ್ನು ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳೊಂದಿಗೆ ನವೀಕರಿಸುತ್ತದೆ. ಹೊಸ ಹೊಸ ಎಡಿಷನ್​ಗಳಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ವರದಿಯ ಪ್ರಕಾರ, ಟಾಟಾ Read more…

ಬೆಚ್ಚಿಬೀಳಿಸುವಂತಿದೆ 45 ಕಿ.ಮೀ. ದೂರದ ಪ್ರಯಾಣಕ್ಕೆ ಊಬರ್‌ ವಿಧಿಸಿದ ದರ

ಆಟೋದಲ್ಲಿ ಓಡಾಡುವಾಗ, ಮೀಟರ್‌ ಗಿಂತ ಜಾಸ್ತಿ ಕೇಳಿಬಿಟ್ರೆ ನಾವು ಆಟೋ ಡ್ರೈವರ್ ಮೇಲೆ ರೇಗಾಡ್ಬಿಡ್ತೇವೆ. ಮೀಟರ್ನಲ್ಲಿ ಎಷ್ಟು ತೋರಿಸ್ತಿದೆಯೋ ಅಷ್ಟೆ ಕೊಡ್ತೇವೆ ಅಂತ ವಾದ ಕೂಡಾ ಮಾಡ್ತೇವೆ. ಆದರೆ Read more…

ಸಾವಿರಾರು ಪಟ್ಟು ಹೆಚ್ಚಾಯ್ತು ಜುಲೈ ತಿಂಗಳಲ್ಲಿ ಈ ಕಾರಿನ ಮಾರಾಟ, ಗ್ರಾಹಕರಿಗೆ ಮೋಡಿ ಮಾಡಿದೆ ಈ ವಾಹನ 

ಮಾರುತಿ ಸುಜುಕಿ ಭಾರತದ ಅತಿ ದೊಡ್ಡ ಕಾರು ಮಾರಾಟ ಕಂಪನಿಯಾಗಿದೆ. ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಟಾಪ್-10 ಕಾರುಗಳಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳೇ ಹೆಚ್ಚಾಗಿವೆ. 2022ರ ಜುಲೈ Read more…

ಮತ್ತೆ ಮರುಕಳಿಸಿದ ಅವಘಡ: ಚಾರ್ಜ್ ಮಾಡುವಾಗಲೇ ಎರಡು ಎಲೆಕ್ಟ್ರಿಕ್ ಸ್ಕೂಟರ್ ಸ್ಪೋಟ

ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಮುಗಿಲು ಮುಟ್ಟಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಕೆಲವೊಂದು ಎಲೆಕ್ಟ್ರಿಕ್ ವಾಹನಗಳು ಚಾರ್ಜ್ ಮಾಡುವಾಗ ಸ್ಪೋಟಿಸಿರುವ ಘಟನೆಗಳು ಈ Read more…

ಎಸ್1 ಇ ಸ್ಕೂಟರ್ ರೀ – ಲಾಂಚ್ ಮಾಡಿದ ಓಲಾ ಎಲೆಕ್ಟ್ರಿಕ್

ಭಾರತದ ಮಾರುಕಟ್ಟೆಗೆ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಪರಿಚಯಿಸುವ ಮೂಲಕ ಬಿರುಗಾಳಿ ಎಬ್ಬಿಸಿದ್ದ ಓಲಾ ಎಲೆಕ್ಟ್ರಿಕ್, ತನ್ನ ಎಸ್ 1 ಇ ಸ್ಕೂಟರ್ ಅನ್ನು ರೀ ಲಾಂಚ್ ಮಾಡಿದೆ. ಇದರ Read more…

ಓಲಾದ ಎಲೆಕ್ಟ್ರಿಕ್ ಕಾರು ಬಿಡುಗಡೆ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಖುಷಿ ಸುದ್ದಿ

ಭಾರತದ ಮಾರುಕಟ್ಟೆಗೆ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಪರಿಚಯಿಸಿದ್ದ ಓಲಾ ಕಂಪನಿ, ಎಲೆಕ್ಟ್ರಿಕ್ ಕಾರುಗಳನ್ನು ಸಹ ಬಿಡುಗಡೆ ಮಾಡುವುದಾಗಿ ಸೂಚನೆ ನೀಡಿತ್ತು. ನಿರೀಕ್ಷೆಯಂತೆ ಸ್ವಾತಂತ್ರ್ಯೋತ್ಸವ ದಿನದಂದು ಎಲೆಕ್ಟ್ರಿಕ್ ಕಾರು ಬಿಡುಗಡೆ Read more…

ಮಹೀಂದ್ರಾ ಎಲೆಕ್ಟ್ರಿಕ್ ಹೊಸ​ ಎಸ್.​ಯು.ವಿ. ಹೆಸರು ಲೀಕ್

ಮಹೀಂದ್ರಾ ಹಲವಾರು ಹೊಸ ಮಾದರಿಗಳನ್ನು ಬಿಡುಗಡೆ ಮಾಡುವುದರೊಂದಿಗೆ ಭಾರತೀಯ ಎಲೆಕ್ಟ್ರಿಕ್​ ಕಾರು ಮಾರುಕಟ್ಟೆಯಲ್ಲಿ ದೊಡ್ಡದಾಗಿ ಎಂಟ್ರಿ‌ ಕೊಡಲು ಯೋಜಿಸುತ್ತಿದೆ. ಮಹೀಂದ್ರ 5 ಎಲೆಕ್ಟ್ರಿಕ್​ ಎಸ್.ಯು.ವಿ.ಗಳನ್ನು ಬಹಿರಂಗಪಡಿಸಲು ಯೋಜಿಸುತ್ತಿದ್ದು, ಈ Read more…

ಜಾಗ್ವಾರ್‌ ನಲ್ಲಿ ʼಹರ್​ ಘರ್​ ತಿರಂಗಾʼ ಮೇನಿಯಾ

ಗುಜರಾತ್​ನ ಯುವಕನೊಬ್ಬ ತನ್ನ 71.60 ಲಕ್ಷ ರೂಪಾಯಿ ಮೌಲ್ಯದ ಜಾಗ್ವಾರ್​ ಎಕ್ಸ್​ಎಫ್​ನ ಹೊರಭಾಗವನ್ನು ಭಾರತದ ಧ್ವಜದಂತೆ ಕಾಣುವಂತೆ ತ್ರಿವರ್ಣದಲ್ಲಿ ಅಲಂಕರಿಸಿದ್ದಾನೆ. ಸಿದ್ಧಾರ್ಥ್​ ಜೋಷಿ ಎಂಬಾತ ತನ್ನ ಕಾರಿನ ನೋಟವನ್ನು Read more…

ರೇಸ್​ ಟ್ರಾಕ್​ಗೆ ಸೂಟ್​ ಆಗುವಂತಿದೆ ಮಾರ್ಪಡಿಸಿದ ಮಾರುತಿ ಸುಜುಕಿ ಸ್ವಿಫ್ಟ್

ಮಾರುತಿ ಸುಜುಕಿ ಸ್ವಿಫ್ಟ್​ ಭಾರತೀಯ ಪ್ರೀತಿಪಾತ್ರ ಕಾರು ಎಂಬುದು ಸಾಬೀತಾಗಿದೆ. ಕೈಗೆಟಕುವ ಬೆಲೆ, ಉತ್ತಮ ಮೈಲೇಜ್​, ನಿರ್ವಹಣೆ, ಕಾರ್ಯಕ್ಷಮತೆ ದೃಷ್ಟಿಯಿಂದ ಇದು ಹೆಸರುವಾಸಿ. ಹಾಗೆಯೇ ಮಾರುತಿ ಸುಜುಕಿ ಸ್ವಿಫ್ಟ್​ Read more…

ಬಿಎಂಡಬ್ಲ್ಯು ʼ50 ಜಹ್ರೆ ಎಂ ಎಡಿಷನ್​’ ಭಾರತದಲ್ಲಿ ಬಿಡುಗಡೆ; ಇದರ ಬೆಲೆ ಎಷ್ಟು ಗೊತ್ತಾ ?

ಕಾರು ಕ್ಷೇತ್ರದ ದಿಗ್ಗಜ ಬಿಎಂಡಬ್ಲ್ಯು ತನ್ನ ಐಕಾನಿಕ್​ ಜಿಎಂಬಿಎಚ್​ 50ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುವ ಸಂದರ್ಭದಲ್ಲಿ ಭಾರತದಲ್ಲಿ “50 ಜಹ್ರೆ ಎಂ ಎಡಿಷನ್​” ಬಿಡುಗಡೆ ಮಾಡಿದೆ, ಇದರ ಬೆಲೆ ರೂ. Read more…

ಹೀಗಿದೆ ನೋಡಿ ಹೋಂಡಾ ಆಕ್ಟಿವಾ 7G ಸ್ಕೂಟರ್‌ನ ಫಸ್ಟ್‌ ಲುಕ್‌

ಸ್ಕೂಟರ್‌ ಅಂದ ತಕ್ಷಣ ಎಲ್ಲರಿಗೂ ಮೊದಲು ನೆನಪಾಗೋದು ಹೋಂಡಾ ಆಕ್ಟಿವಾ. ಸದ್ಯ ಹೋಂಡಾ ಕಂಪನಿಯ ಸ್ಕೂಟರ್‌ಗಳು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗ್ತಿವೆ. ಸದ್ಯ ಹೋಂಡಾ ಆಕ್ಟಿವಾ ಶ್ರೇಣಿಯು Activa Read more…

ಕೋವಿಡ್ ಬಿಕ್ಕಟ್ಟಿನಿಂದ ಮಂಕಾಗಿದ್ದ ಆಟೋಮೊಬೈಲ್ ಕ್ಷೇತ್ರಕ್ಕೆ ಬಂಪರ್; ಹಬ್ಬದ ಋತುವಿನಲ್ಲಿ ವಾಹನಗಳಿಗೆ ಭಾರಿ ಬೇಡಿಕೆ

ಎರಡು ವರ್ಷಗಳ ಹಿಂದೆ ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಆಟೋಮೊಬೈಲ್ ಕ್ಷೇತ್ರ ತೀವ್ರ ಹಿನ್ನಡೆಯನ್ನು ಅನುಭವಿಸಿತ್ತು. ಹೀಗಾಗಿ ಅತಿ ಹೆಚ್ಚು ಉದ್ಯೋಗ ನಷ್ಟ ಅನುಭವಿಸಿದ ಕಂಪನಿಗಳ ಪಟ್ಟಿಯಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...