alex Certify Automobile News | Kannada Dunia | Kannada News | Karnataka News | India News - Part 34
ಕನ್ನಡ ದುನಿಯಾ
    Dailyhunt JioNews

Kannada Duniya

ಎಲೆಕ್ಟ್ರಿಕ್‌ ವಾಹನಗಳಿಗೆ ಹಣಕಾಸು ನೆರವು ಒದಗಿಸಲು ICICI ಜೊತೆ ಟಾಟಾ ಮೋಟಾರ್ಸ್ ಸಹಭಾಗಿತ್ವ

ಬೆಂಗಳೂರು: ದೇಶದಲ್ಲಿ ವಿದ್ಯುತ್ ವಾಹನಗಳ(ಇವಿ) ಬಳಕೆಯನ್ನು ಪ್ರೋತ್ಸಾಹಿಸುವ ತನ್ನ ಪ್ರಯತ್ನದ ಭಾಗವಾಗಿ, ಭಾರತದ ಮುಂಚೂಣಿ ಆಟೋಮೋಟಿವ್ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟರ್ಸ್, ತನ್ನ ಅಧಿಕೃತ ಪ್ಯಾಸೆಂಜರ್ ಇವಿ ಡೀಲ್‌ಗಳಿಗೆ Read more…

ಕೀ ಲೆಸ್ ಆಕ್ಟಿವಾ 6 G ಶೀಘ್ರ ಮಾರುಕಟ್ಟೆಗೆ: ಹೀಗಿದೆ ಅದರ ವಿಶೇಷತೆ

ಕೀ ಲೆಸ್ ಆಕ್ಟಿವಾ 6G ಸ್ಮಾರ್ಟ್ ಕೀ ರೂಪಾಂತರವನ್ನು ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರಕಟಿಸಿದೆ. ಸ್ಮಾರ್ಟ್ ಕೀ ಬದಲಾವಣೆಯೊಂದಿಗೆ, ಸ್ಕೂಟರ್ ಅನ್ನು ಕೀ ಇಲ್ಲದೆಯೇ Read more…

ಭಾರತದಲ್ಲಿ ಬಿಡುಗಡೆಯಾದ ಹ್ಯುಂಡೈ ಔರಾ: ಇಲ್ಲಿದೆ ಬೆಲೆ ಹಾಗೂ ಅದರ ವಿಶೇಷತೆ ಕುರಿತ ಮಾಹಿತಿ

ವಾಹನ ಪ್ರಿಯರಿಗೆ ಗುಡ್​ ನ್ಯೂಸ್​ ಕೊಟ್ಟಿದೆ ಹ್ಯುಂಡೈ. ಭಾರತದಲ್ಲಿ ಬಹುನಿರೀಕ್ಷಿತ ‘ಔರಾ ಫೇಸ್‌ಲಿಫ್ಟ್’ ಆವೃತ್ತಿಯನ್ನು ಕಂಪೆನಿ ಬಿಡುಗಡೆ ಮಾಡಿದೆ. ಈ ತಿಂಗಳ ಆರಂಭದಲ್ಲಿಯೇ ಔರಾ ಫೇಸ್‌ಲಿಫ್ಟ್ ಆವೃತ್ತಿಗಾಗಿ ರೂ.11,000 Read more…

ಹೆಚ್ಚುತ್ತಿರುವ ಅಪಘಾತಕ್ಕೆ ಉತ್ತಮ ರಸ್ತೆಗಳೇ ಕಾರಣ ಎಂದ ಬಿಜೆಪಿ ಶಾಸಕ…!

ಭಾರತದ ರಸ್ತೆಗಳ ಬಗ್ಗೆ ಇರುವ ಅಭಿಪ್ರಾಯ ಏನು ಅಂತ ಆಟ ಆಡೋ ಮಗುಗೆ ಕೇಳಿದ್ರೂ ಹೇಳುತ್ತೆ ಇದರ ಹಿಂದಿನ ಹಕೀಕತ್ತು. ಆದರೆ ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ Read more…

ಕಾರಿನ ಮಾದರಿಯಲ್ಲಿ ಸ್ಮಾರ್ಟ್‌ ಕೀ ಪರಿಚಯಿಸಿದ ಹೋಂಡಾ; ಇಲ್ಲಿದೆ ಅದರ ವಿಶೇಷತೆ

ನವದೆಹಲಿ: ಭಾರತೀಯ ದ್ವಿಚಕ್ರ ವಾಹನ ಉದ್ಯಮದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸುತ್ತಿರುವ ʻಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾʼ(ಎಚ್.ಎಂ.ಎಸ್.ಐ), ಸ್ಮಾರ್ಟ್ ಮತ್ತು ಸುಧಾರಿತ ಆಕ್ಟಿವಾ 2023 ಅನ್ನು ಇಂದು Read more…

ವಿಮೆ ಇಲ್ಲದ ವಾಹನಗಳಿಂದ ಅಪಘಾತ; ದೆಹಲಿ ಹೈಕೋರ್ಟ್ ನಿಂದ ಮಹತ್ವದ ಸೂಚನೆ

ವಿಮೆ ಇಲ್ಲದ ವಾಹನಗಳಿಂದ ಅಪಘಾತಗಳಾದ ಸಂದರ್ಭದಲ್ಲಿ ಸಂತ್ರಸ್ತರು ಪರಿಹಾರ ಪಡೆಯಲು ಸಂಕಷ್ಟ ಎದುರಿಸಬೇಕಾಗುತ್ತದೆ. ಇದೀಗ ದೆಹಲಿ ಹೈಕೋರ್ಟ್ ಈ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಇಂತಹ Read more…

ಪಾರ್ಕಿಂಗ್ ಸ್ಥಳದಲ್ಲೇ ಹೊತ್ತಿ ಉರಿದ ಎಲೆಕ್ಟ್ರಿಕ್ ಕಾರ್: ಇತರೆ ವಾಹನಗಳಿಗೂ ತಗುಲಿದ ಬೆಂಕಿ

ಹೈದರಾಬಾದ್: ಹೈದರಾಬಾದ್ ನುಮಾಯಿಶ್ ಎಕ್ಸಿಬಿಷನ್‌ ನಲ್ಲಿ ನಿಲ್ಲಿಸಲಾಗಿದ್ದ ಎಲೆಕ್ಟ್ರಿಕ್ ಕಾರ್ ಗೆ ಶನಿವಾರ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ ಮೂರು ಕಾರ್ ಗಳು ಸುಟ್ಟು ಭಸ್ಮವಾಗಿವೆ. ಎಲೆಕ್ಟ್ರಿಕ್ ಕಾರ್ Read more…

ವಾಹನ ಖರೀದಿದಾರರಿಗೆ ಗುಡ್ ನ್ಯೂಸ್ ನೀಡಿದ ‘ಏಥರ್’

ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಕಂಪನಿ ಏಥರ್ ವಾಹನ ಖರೀದಿದಾರರಿಗೆ ಗುಡ್ ನ್ಯೂಸ್ ನೀಡಿದೆ. ಸೀಮಿತ ಅವಧಿಗೆ ಈ ಅವಕಾಶ ಇರಲಿದ್ದು, ಜೊತೆಗೆ ಎರಡು ವರ್ಷಗಳ ಕಾಲ ಹೆಚ್ಚುವರಿ ವಾರೆಂಟ್ Read more…

ಬೈಕ್‌ ಚಾಲನೆ ಮಾಡುತ್ತಾ ಬಿಯರ್‌ ಕುಡಿದ ಯುವಕನಿಗೆ ಭಾರಿ ದಂಡ | Video

ರೀಲ್ಸ್ ಮಾಡಲು ಚಲಿಸುತ್ತಿದ್ದ ಬುಲೆಟ್ ಮೇಲೆ ಬಿಯರ್ ಕುಡಿಯುತ್ತಾ ಬೈಕ್ ಚಾಲನೆ ಮಾಡ್ತಿದ್ದ ಯುವಕನಿಗೆ ಪೊಲೀಸರು 31 ಸಾವಿರ ರೂಪಾಯಿ ದಂಡ ಹಾಕಿದ್ದಾರೆ. ಗಾಜಿಯಾಬಾದ್‌ನ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ಬುಲೆಟ್ Read more…

2022ರಲ್ಲಿ ಡುಕಾಟಿಗೆ ಭಾರಿ ಡಿಮಾಂಡ್​: ದಾಖಲೆ ಬರೆದ ಮೋಟಾರ್ ​ಸೈಕಲ್​

2022 ಡುಕಾಟಿ ಬ್ರ್ಯಾಂಡ್​ಗೆ ಅತ್ಯುತ್ತಮ ವರ್ಷವಾಗಿ ಪರಿಣಮಿಸಿದೆ. ಕಳೆದ ವರ್ಷ ಡುಕಾಟಿ ವಿಶ್ವದಾದ್ಯಂತ ದಾಖಲೆಯ 61,562 ಮೋಟಾರ್‌ಸೈಕಲ್‌ಗಳನ್ನು ವಿತರಿಸಿದೆ. 2021ರಲ್ಲಿ ಇದರ ಮಾರಾಟ 59,346 ಯುನಿಟ್‌ಗಳು.ಈ ಹಿನ್ನೆಲೆಯಲ್ಲಿ 2021 Read more…

ಹೊಸ ರೂಪದಲ್ಲಿ ಟಾಟಾ ಸಿಯೆರಾ: ಎಕ್ಸ್​ಪೋದಲ್ಲಿ ಗ್ರಾಹಕನ ಮನಗೆದ್ದ ವಾಹನ

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ 2023ರ ಆಟೋ ಎಕ್ಸ್​ಪೋನಲ್ಲಿ ಹಲವಾರು ವಾಹನಗಳು ಮನಸೂರೆಗೊಂಡಿವೆ. ಅವುಗಳಲ್ಲಿ ಒಂದು ಪ್ರೀ-ಪ್ರೊಡಕ್ಷನ್ ಕಾನ್ಸೆಪ್ಟ್ ಆಗಿ ಪ್ರದರ್ಶಿಸಲಾದ ಹೊಸ ಟಾಟಾ ಸಿಯೆರಾ. ಇದೀಗ ಟಾಟಾ ಸಿಯೆರಾ Read more…

ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಮನೆಗೆ ತಂದ ಮೋಟೋ ಕಾರ್ಪ್‌ ಅಧ್ಯಕ್ಷ ಪವನ್​ ಮುಂಜಾಲ್​

ಹೀರೋ ಮೋಟೋಕಾಪ್​ ಕಳೆದ ವರ್ಷ ತನ್ನ ಹೊಸ EV ಅಂಗಸಂಸ್ಥೆ – ವಿಡಾ ಪ್ರಾರಂಭಿಸುವುದರೊಂದಿಗೆ ಎಲೆಕ್ಟ್ರಿಕ್ ಮೊಬಿಲಿಟಿ ಜಾಗದಲ್ಲಿ ಚೊಚ್ಚಲ ಪ್ರವೇಶ ಮಾಡಿದೆ. ಎಲ್ಲಾ ಹೊಸ ಹೀರೊ ವಿಡಾ Read more…

ಗುಜರಿ ಸೇರಲಿವೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೇರಿದ ಹಳೆ ವಾಹನಗಳು…!

2021-22 ರ ಕೇಂದ್ರ ಬಜೆಟ್ ನಲ್ಲಿ ವಾಹನಗಳಿಗೆ ಸಂಬಂಧಿಸಿದಂತೆ ಹೊಸ ನೀತಿ ಒಂದನ್ನು ಘೋಷಿಸಿದ್ದು, ಇದರ ಪ್ರಕಾರ ಖಾಸಗಿ ವಾಹನಗಳು 20 ವರ್ಷಗಳ ನಂತರ ಮತ್ತು ವಾಣಿಜ್ಯ ವಾಹನಗಳು Read more…

ಮಾರಿದ ಕಾರನ್ನೇ ಮತ್ತೆ ಕಳವು ಮಾಡುತ್ತಿದ್ದ ಖದೀಮರು; ಹೈಟೆಕ್ ತಂತ್ರಜ್ಞಾನ ಬಳಸಿ ಕೃತ್ಯ

ಕಾರು ಖರೀದಿಸಿ ಅದನ್ನು ಮಾರಾಟ ಮಾಡುತ್ತಿದ್ದ ಖದೀಮರ ತಂಡವೊಂದು ಬಳಿಕ ಅದೇ ಕಾರನ್ನು ಮತ್ತೆ ಕಳವು ಮಾಡಿ ಮರು ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಇದೀಗ ಮಹಾರಾಷ್ಟ್ರ Read more…

BIG NEWS: ಏರ್ ಬ್ಯಾಗ್ ಕಂಟ್ರೋಲ್ ದೋಷ; 17,362 ವಾಹನಗಳನ್ನು ಹಿಂದೆ ಕರೆದ ಮಾರುತಿ ಸುಜುಕಿ

ಏರ್ ಬ್ಯಾಗ್ ಕಂಟ್ರೋಲರ್ ನಲ್ಲಿ ದೋಷ ಕಾಣಿಸಿಕೊಂಡಿರುವ ಪರಿಣಾಮ ಮಾರುತಿ ಸುಜುಕಿ 17,362 ವಾಹನಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ನಿರ್ಧರಿಸಿದೆ. ಡಿಸೆಂಬರ್ 8, 2022 ರಿಂದ ಜನವರಿ 12, 2023 Read more…

ಇನ್ಮೇಲೆ ಪೆಟ್ರೋಲ್ ಟೆನ್ಷನ್ ಇಲ್ಲ; ಬರ್ತಿದೆ ಹೀರೋ ಕಂಪನಿಯ ಎಥೆನಾಲ್ ಚಾಲಿತ ಗ್ಲಾಮರ್ ಬೈಕ್….!

ಭಾರತದಲ್ಲಿ ಸದ್ಯ ಎಲೆಕ್ಟ್ರಿಕ್ ವಾಹನಗಳ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಸರ್ಕಾರ ಕೂಡ ಇವಿಗಳಿಗೆ ಪ್ರೋತ್ಸಾಹ ನೀಡಲು ಅನೇಕ ಕಾರ್ಯತಂತ್ರಗಳನ್ನು ರೂಪಿಸ್ತಾ ಇದೆ. ದೇಶದಲ್ಲಿ ಈಗಾಗಲೇ ಹೈಡ್ರೋಜನ್ ಕಾರುಗಳನ್ನು Read more…

ಭಾರತದ ಮೊದಲ ಸೋಲಾರ್‌ ಕಾರು ಇದು; 45 ನಿಮಿಷ ಚಾರ್ಜ್‌ ಮಾಡಿದ್ರೆ ಓಡುತ್ತೆ 250 ಕಿಮೀ…!

ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ ಆಟೋ ಎಕ್ಸ್‌ಪೋ 2023 ರಲ್ಲಿ ಹಲವು ವಿಶೇಷ ರೀತಿಯ ವಾಹನಗಳನ್ನು ಪರಿಚಯಿಸಲಾಗಿದೆ. ಪುಣೆಯ ಸ್ಟಾರ್ಟಪ್ ಕಂಪನಿ ವೇವ್ ಮೊಬಿಲ್ಟಿ ಭಾರತದ ಮೊದಲ ಸೋಲಾರ್ ಕಾರನ್ನು Read more…

ಮುಖೇಶ್ ಅಂಬಾನಿಯವರ 5 ದುಬಾರಿ ಕಾರುಗಳಿವು…! ದಂಗಾಗಿಸುತ್ತೆ ಇವುಗಳ ಬೆಲೆ

ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಖ್ಯಾತಿ ಹೊರ ದೇಶಗಳಿಗೂ ಹಬ್ಬಿದೆ. ಹಿಂದೊಮ್ಮೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದರು ಮುಖೇಶ್‌. ಸಿರಿವಂತಿಕೆಗೆ ತಕ್ಕಂತೆ ಅವರ ಬಳಿ Read more…

ಇಂಡಿಕಾ ಕಾರಿಗೆ 25 ವರ್ಷ: ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡ ರತನ್​ ಟಾಟಾ

ನವದೆಹಲಿ: ಜನವರಿ 15 ಟಾಟಾ ಇಂಡಿಕಾ ಕಾರ್ ಬಿಡುಗಡೆಯಾಗಿ 25 ವರ್ಷ. ಈ ಹಿನ್ನೆಲೆಯಲ್ಲಿ ರತನ್ ಟಾಟಾ 25 ವರ್ಷಗಳ ಹಿಂದಿನ ಘಟನೆಯನ್ನು ಟ್ವಿಟರ್​ನಲ್ಲಿ ಮೆಲುಕು ಹಾಕಿದ್ದಾರೆ. ಇಂಡಿಕಾ Read more…

ರಾಂಗ್ ರೂಟಲ್ಲಿ ಬಂದ ಪೊಲೀಸ್ ವಾಹನ ಕಾರ್ ಗೆ ಡಿಕ್ಕಿ; 6 ತಿಂಗಳ ಹಸುಗೂಸು ಸಾವು

ರಾಂಗ್ ಸೈಡ್ ನಲ್ಲಿ ಹೋಗುತ್ತಿದ್ದ ಪೊಲೀಸ್ ವಾಹನ ಮಾರುತಿ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ 6 ತಿಂಗಳ ಹೆಣ್ಣು ಮಗು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಗುಡಗಾಂವ್-ಫರೀದಾಬಾದ್ Read more…

ಇನ್ನೋವಾ ಕಾರನ್ನೂ ಮೀರಿಸುವಂತಿದೆ ಕಿಯಾ ಮೋಟಾರ್ಸ್‌ನ ಈ ಸೆವೆನ್‌ ಸೀಟರ್‌…!

ಆಟೋ ಎಕ್ಸ್‌ಪೋ 2023 ರಲ್ಲಿ ಕಿಯಾ ಮೋಟಾರ್ಸ್‌ ತನ್ನ EV9 ಎಲೆಕ್ಟ್ರಿಕ್ SUV ಮತ್ತು KA4 ಕಾರನ್ನು ಪರಿಚಯಿಸಿದೆ.  Kia EV9 ವಿಶ್ವದ ಅತಿ ದೊಡ್ಡ ಎಲೆಕ್ಟ್ರಿಕ್ ಕಾರ್ Read more…

ಹೈಸ್ಪೀಡ್​ ಕಾರಿನಲ್ಲಿ ನಡೆದ ಸಂದರ್ಶನ: ಅಭ್ಯರ್ಥಿಗಳ ಜೊತೆ ನೆಟ್ಟಿಗರೂ ಸುಸ್ತು

ಅಸಂಖ್ಯಾತ ಸಂದರ್ಶನಗಳನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಅಸಾಧ್ಯ ಎನ್ನುವ ಸಂದರ್ಶನ ನಡೆದಿದೆ. ಇಂಗ್ಲೆಂಡ್‌ನಲ್ಲಿ ನಾಲ್ವರು ಉದ್ಯೋಗಾಕಾಂಕ್ಷಿಗಳು ಹೈ-ಸ್ಪೀಡ್ BMW ನಲ್ಲಿ ಟ್ರ್ಯಾಕ್‌ನ ಸುತ್ತಲೂ ಓಡುತ್ತಿರುವಾಗ ಭಯಾನಕ ಸಂದರ್ಶನವನ್ನು Read more…

ಹೀರೋ ಹೋಂಡಾವನ್ನು ಎಲೆಕ್ಟ್ರಿಕ್​ ಬೈಕಾಗಿ ಮಾರ್ಪಡಿಸಿದ ಯುವಕ

ಕರೀಂನಗರ: ತೆಲಂಗಾಣದ ಯುವಕನೊಬ್ಬ ಹಳೆಯ ಮೋಟಾರ್‌‌ ಸೈಕಲ್ ಅನ್ನು ಎಲೆಕ್ಟ್ರಿಕ್ ಬೈಕ್‌ಗೆ ಅಪ್‌ಗ್ರೇಡ್ ಮಾಡಿ ಸಾಧನೆ ಮಾಡಿದ್ದಾನೆ. ಹೊಸದಾಗಿ ನವೀಕರಿಸಿದ ಎಲೆಕ್ಟ್ರಿಕ್ ಬೈಕು ಐದು ಗಂಟೆಗಳ ಕಾಲ ಚಾರ್ಜ್ Read more…

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಗುಡ್​ ನ್ಯೂಸ್​: ಜಿಮ್ನಿ 5-ಡೋರ್ ಬುಕಿಂಗ್​ ಶುರು

ನವದೆಹಲಿ: ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಮಾರುತಿ ಸುಜುಕಿಯ ಜಿಮ್ನಿ 5-ಡೋರ್. ಇದರ ಬುಕಿಂಗ್​ ಕೂಡ ಆರಂಭವಾಗಿದೆ. ಹರಿಯಾಣದ ಗುರುಗ್ರಾಮ್ ಉತ್ಪಾದನಾ ಘಟಕದಲ್ಲಿ ಹೊಸ ಜಿಮ್ನಿ Read more…

ಆಟೋ ಎಕ್ಸ್‌ಪೋ ದಲ್ಲಿ ಲಿಗರ್​ ಎಕ್ಸ್​ ಪ್ಲಸ್​ ಅನಾವರಣ: ಇಲ್ಲಿದೆ ಅದರ ವಿಶೇಷತೆ

ನವದೆಹಲಿ: ನವದೆಹಲಿಯಲ್ಲಿ ನಡೆಯುತ್ತಿರುವ ಎಕ್ಸ್‌ಪೋ 2023 ರಲ್ಲಿ ಲಿಗರ್​ ಎಕ್ಸ್ (Liger X) ಮತ್ತು ಲಿಗರ್​ ಎಕ್ಸ್​ ಪ್ಲಸ್​ (Liger X+) ಸ್ವಯಂ ಬ್ಯಾಲೆನ್ಸಿಂಗ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣಗೊಳಿಸಲಾಗಿದೆ. Read more…

ಕಾರು ಗೀಳಿನ ಕುರಿತು ಕುತೂಹಲದ ಮಾಹಿತಿ ಹಂಚಿಕೊಂಡ ಭಾರತ್‌ ಪೇ ಸಹ-ಸಂಸ್ಥಾಪಕ

ಭಾರತ್‌ಪೇ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವರು ಇತ್ತೀಚೆಗೆ ಐಷಾರಾಮಿ ಕಾರುಗಳ ಬಗ್ಗೆ ತಮ್ಮ ಮೋಹದ ಬಗ್ಗೆ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ. ‘ವಗೇರಾ ವಗೇರಾ’ ಎಂಬ ಹೆಸರಿನ ಪಾಡ್‌ಕಾಸ್ಟ್​ನಲ್ಲಿ ಅವರು ತಮ್ಮ Read more…

ನ್ಯೂ ಗ್ರಾಂಡ್ ಐ10 NIOS ಕಾರಿನ ಬುಕಿಂಗ್ ಶುರು

ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ನೂತನವಾಗಿ ಬಿಡುಗಡೆ ಮಾಡಿರುವನ್ಯೂ ಗ್ರಾಂಡ್ ಐ10 NIOS ಕಾರಿನ ಬುಕಿಂಗ್ ಆರಂಭಿಸಿದೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಕಾರು, ಗುಣಮಟ್ಟದ ಒಳಾಂಗಣ ವಿನ್ಯಾಸದ Read more…

ಆಟೋ ಎಕ್ಸ್​ಪೋನಲ್ಲಿ ಎಲ್ಲರ ಕಣ್ಣು ಟೊಯೋಟಾದತ್ತ: ಇಲ್ಲಿದೆ ವಿವರ

ಮುಂಬರುವ ಆಟೋ ಎಕ್ಸ್‌ಪೋ 2023 ಕ್ಕೆ ಟೊಯೋಟಾ ದೊಡ್ಡ ಯೋಜನೆ ರೂಪಿಸುತ್ತಿದೆ ಮತ್ತು ಜಪಾನಿನ ಆಟೋ ದೈತ್ಯ ತನ್ನ ಕೆಲವು ಅಂತರರಾಷ್ಟ್ರೀಯ ಮಾದರಿಗಳನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. ಇದಲ್ಲದೆ, ಮುಂಬರುವ Read more…

ಆಟೋ ಎಕ್ಸ್‌ಪೋದಲ್ಲಿ ಹೀಗಿದೆ ಎಲೆಕ್ಟ್ರಿಕ್​ ವಾಹನಗಳ ದರ್ಬಾರ್

ದೆಹಲಿಯಲ್ಲಿ ನಡೆಯುತ್ತಿರುವ ಆಟೋ ಎಕ್ಸ್‌ಪೋ 2023ನಲ್ಲಿ ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ (GEM), ಗ್ರೀವ್ಸ್ ಕಾಟನ್‌ನ EV ಆರ್ಮ್, ಮೂರು ಇ-ಸ್ಕೂಟರ್‌ಗಳನ್ನು ಪ್ರದರ್ಶಿಸಿದೆ. ಆಂಪಿಯರ್ ನ್ಯೂ ಪ್ರೈಮಸ್ ಎಲೆಕ್ಟ್ರಿಕ್ ಸ್ಕೂಟರ್ Read more…

ಕೋಟ್ಯಾಂತರ ರೂ. ಖರ್ಚು ಮಾಡಿ ಇವಿ ವಾಹನ ಖರೀದಿಸಿದರೂ ಚಾರ್ಜಿಂಗ್‌ ಪಾಯಿಂಟ್‌ ಇಲ್ಲ…!

ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಸಲುವಾಗಿ ವಿದ್ಯುತ್ ಚಾಲಿತ ವಾಹನಗಳನ್ನ 80 ಕೋಟಿ ಖರ್ಚು ಮಾಡಿ ಖರೀದಿಸಿದರೆ ಚಾರ್ಜಿಂಗ್ ವ್ಯವಸ್ಥೆಯೇ ಇಲ್ಲದಾಗಿದೆ. ಇಂಥದ್ದೊಂದು ವಿಲಕ್ಷಣ ಸನ್ನಿವೇಶಕ್ಕೆ ಬ್ರಿಟನ್ ನ ಯಾರ್ಕ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...