alex Certify Automobile News | Kannada Dunia | Kannada News | Karnataka News | India News - Part 21
ಕನ್ನಡ ದುನಿಯಾ
    Dailyhunt JioNews

Kannada Duniya

Tork Kratos : ಬೈಕ್ ಕೊಳ್ಳುವವರಿಗೆ ಬಂಪರ್ ಸುದ್ದಿ : ಈ ಎಲೆಕ್ಟ್ರಿಕ್ ಬೈಕ್ ಮೇಲೆ 42,500 ರೂ. ರಿಯಾಯಿತಿ

ನೀವು ಹೊಸ ಎಲೆಕ್ಟ್ರಿಕ್ ಬೈಕ್ ಖರೀದಿಸಲು ಬಯಸಿದರೆ ಇಲ್ಲಿದೆ ಬಂಪರ್ ಸುದ್ದಿ . ಹೊಸ ಇ-ಬೈಕ್ ಅನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದು. ಇದು ಮೊದಲು ಯಾವ ಬೈಕ್ ಆಗಿತ್ತು? Read more…

ಭಾರತದಲ್ಲಿ ಬಜಾಜ್ ಪಲ್ಸರ್ N150 ಲಾಂಚ್; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿಶೇಷತೆ

ಬಜಾಜ್ ಆಟೋ ಭಾರತದಲ್ಲಿ ಹೊಸ ಬಜಾಜ್ ಪಲ್ಸರ್ N150 ಬೈಕ್‌ನ್ನು ರೂ 1.18 ಲಕ್ಷಕ್ಕೆ ಬಿಡುಗಡೆ ಮಾಡಿದೆ. (ಎಕ್ಸ್ ಶೋ ರೂಂ ಬೆಲೆ). ಈ ಹೊಸ ಬೈಕ್ ಸ್ಪೋರ್ಟಿಯರ್ Read more…

ಇಲ್ಲಿದೆ ಭಾರತದ ಅಗ್ಗದ ಟಾಪ್​ 5 ಎಸ್​ಯುವಿ ಗಳ ವಿವರ

ಇತ್ತೀಚಿನ ದಿನಗಳಲ್ಲಿ ಕಾರು ಪ್ರಿಯರ ಆಯ್ಕೆಗಳು ಕೂಡ ಬದಲಾಗಿದೆ. ಈಗಿನ ಕಾರು ಗ್ರಾಹಕರು ಕೇವಲ ಮೈಲೇಜ್​ ಮಾತ್ರ ನೋಡೋದಿಲ್ಲ. ಕಾರಿನಲ್ಲಿ ಟಚ್​ ಸ್ಕ್ರೀನ್​ ಡಿಸ್​ಪ್ಲೇ ವ್ಯವಸ್ಥೆ ಇದೆಯೇ..? ಸನ್​ರೂಫ್​ Read more…

ಹೆಡ್​ ಲೈಟ್​ ವಿಚಾರಕ್ಕೆ ಗಲಾಟೆ : ಪೊಲೀಸ್ ಕೊಟ್ಟ​ ಏಟಿಗೆ ಸಾವನ್ನಪ್ಪಿದ ವ್ಯಕ್ತಿ..!

ಹೆಡ್​ಲೈಟ್​​​ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದದಲ್ಲಿ ರಾಜ್ಯ ಮೀಸಲು ಪೊಲೀಸ್​ ಪಡೆಯ ಜವಾನ ಕಪಾಳ ಮೋಕ್ಷ ಮಾಡಿದ ಪರಿಣಾಮ ಕುಸಿದು ಬಿದ್ದಿದ್ದ 54 ವರ್ಷದ ವ್ಯಕ್ತಿಯು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. Read more…

ಒಂದೇ ದಿನ 200 ಕ್ಕೂ ಅಧಿಕ SUV ಡೆಲಿವರಿ ಮಾಡಿ ದಾಖಲೆ ಬರೆದ ಹೋಂಡಾ ಕಂಪನಿ

ಒಂದೇ ದಿನದಲ್ಲಿ 200 ಎಲಿವೇಟ್ ಎಸ್‌ಯುವಿಗಳನ್ನು ಚೆನ್ನೈನಲ್ಲಿ ವಿತರಿಸುವ ಮೂಲಕ ಹೋಂಡಾ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಹೋಂಡಾ ಕಾರ್ಸ್​ ಇಂಡಿಯಾ ಹೊಸದಾಗಿ ಲಾಂಚ್​ ಮಾಡಿರುವ ಎಲಿವೇಟ್​ ಎಸ್​ಯುವಿಗಳು ವ್ಯಾಪಕವಾಗಿ Read more…

ಕಡಿಮೆ ಬೆಲೆಗೆ ಇ ಸ್ಕೂಟರ್​​​ ಖರೀದಿ ಮಾಡಬೇಕೆಂದುಕೊಂಡಿದ್ದೀರಾ..? ಹಾಗಿದ್ರೆ ಇಲ್ಲಿದೆ ನಿಮಗೆ ಅತ್ಯುತ್ತಮ ಆಯ್ಕೆ

ನೀವು ಹೊಸದಾಗಿ ಎಲೆಕ್ಟ್ರಿಕ್​ ಸ್ಕೂಟರ್​ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ನಿಮಗೊಂದು ಉತ್ತಮ ಅವಕಾಶವಿದೆ. ಎಲೆಕ್ಟ್ರಿಕ್​ ದ್ವಿಚಕ್ರ ವಾಹನ ತಯಾರಕ ಕೊಮಾಕಿ ಡ್ಯುಯಲ್​ ಬ್ಯಾಟರಿ ಎಲೆಕ್ಟ್ರಿಕ್​ ಸ್ಕೂಟರ್​ ಕೋಮಾಕಿ ಎಲ್​ವೈ Read more…

ಹೊಸ ರೀತಿಯ ಆಸನ ಆವಿಷ್ಕಾರ; ಸೋಶಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಆದ ಆಟೋ ಚಾಲಕ…!

ಸೋಶಿಯಲ್​ ಮೀಡಿಯಾದಲ್ಲಿ ಬೆಂಗಳೂರಿನ ಟ್ರಾಫಿಕ್​ಗಳ ಬಗ್ಗೆ, ಆಟೋ ಚಾಲಕರು ಮೀಟರ್ ಮೇಲೆ ಇನ್ನಷ್ಟು ದುಡ್ಡು ಹೇರುತ್ತಾರೆ ಎಂಬುದರ ಬಗ್ಗೆ ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತೆ. Read more…

ಬೈಕ್​ ನಿಲ್ಲಿಸಲು ಹೇಳಿದ ಟ್ರಾಫಿಕ್​ ಪೊಲೀಸರಿಗೇ ಆವಾಜ್​; ಯುವತಿ ವಿಡಿಯೋ ವೈರಲ್​

ಬೈಕ್​ನಲ್ಲಿ ಬಂದ ಯುವತಿಯೊಬ್ಬರು ಮುಂಬೈ ಟ್ರಾಫಿಕ್​ ಪೊಲೀಸ್​ ಅಧಿಕಾರಿಯೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಮುಂಬೈನ ಬಾಂದ್ರಾ- ವರ್ಲಿ ಸೀ ಲಿಂಕ್​ನಲ್ಲಿ ಸೆಪ್ಟೆಂಬರ್​ Read more…

ಶೀಘ್ರದಲ್ಲೇ ಲಾಂಚ್​ ಆಗಲಿದೆ ಬಜಾಜ್​ ಪಲ್ಸರ್​ ಎನ್​ 150; ಇಲ್ಲಿದೆ ಈ ಬೈಕ್​ ವಿಶೇಷತೆ !

ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿಯಾಗಿ, ಉತ್ತಮ ಗುಣಮಟ್ಟದ ಬೈಕ್​ಗಳನ್ನ ನೀಡುವಲ್ಲಿ ಬಜಾಜ್​ ಕಂಪನಿಯು ಎಂದಿಗೂ ಮುಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಜಾಜ್​ ಪಲ್ಸರ್​ ಎನ್​ 150 ಲಾಂಚ್​​ ಆಗಲಿದೆ. ಇದು Read more…

Shocking Video | ಬೈಕಿನಲ್ಲಿ ಹೋಗುವಾಗಲೇ ಕಚ್ಚಿದ ಕಾಳಿಂಗ ಸರ್ಪ; ಸ್ಥಳದಲ್ಲೇ ಸಾವನ್ನಪ್ಪಿದ ಉರಗತಜ್ಞ

ಉರಗ ತಜ್ಞನೊಬ್ಬ ತಾನು ಹಿಡಿದ ಕಾಳಿಂಗ ಸರ್ಪವನ್ನು ಕಾಡಿಗೆ ಬಿಡಲು ತೆಗೆದುಕೊಂಡು ಬೈಕಿನಲ್ಲಿ ಹೋಗುವಾಗಲೇ ಅದು ಕಚ್ಚಿದ್ದು, ಇದರ ಪರಿಣಾಮವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಆಘಾತಕಾರಿ ವಿಡಿಯೋ ಈಗ Read more…

ಅಮ್ಮ ಬೈದಳೆಂಬ ಸಿಟ್ಟಿಗೆ 200 ಮೈಲಿ ಕಾರು ಡ್ರೈವ್ ಮಾಡಿಕೊಂಡು ಹೋದ 10 ವರ್ಷದ ಪೋರ !

ತನ್ನ 11 ವರ್ಷದ ಸಹೋದರಿಯೊಂದಿಗೆ 10 ವರ್ಷದ ಬಾಲಕನೊಬ್ಬ ಬರೋಬ್ಬರಿ 200 ಮೈಲಿ ದೂರ ಕಾರು ಚಾಲನೆ ಮಾಡಿಕೊಂಡು ಹೋಗಿರುವ ಅಚ್ಚರಿಯ ಘಟನೆ ಅಮೆರಿಕಾದಲ್ಲಿ ನಡೆದಿದೆ. ಅಷ್ಟಕ್ಕೂ ಈತ Read more…

ಟಾಟಾ ಮೋಟಾರ್ಸ್ ನಿಂದ ಮತ್ತೊಂದು ವಾಹನಗಳ ಸ್ಕ್ರ್ಯಾಪಿಂಗ್ ಸೌಲಭ್ಯ ಆರಂಭ

ಭಾರತದ ಪ್ರಮುಖ ಆಟೋಮೊಬೈಲ್ ತಯಾರಕರಾದ, ಟಾಟಾ ಮೋಟಾರ್ಸ್ ಗುಜರಾತ್ ನ ಸೂರತ್ ನಲ್ಲಿ ತನ್ನ ಮೂರನೆಯ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯ (ಆರ್ ವಿ ಎಸ್ ಎಫ್) ಬಿಡುಗಡೆಯ Read more…

MotoGP ಭಾರತ್ ನಲ್ಲಿ ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ರೇಸಿಂಗ್ ತಂಡ ಪಾದಾರ್ಪಣೆ

MotoGP ಭಾರತ್ ನಲ್ಲಿ ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ರೇಸಿಂಗ್ ತಂಡ ಟರ್ಬೋ-ಬೆಂಬಲಿತವಾಗಿದ್ದು, ಇದು 2023 ರ ಸೆಪ್ಟೆಂಬರ್ 22 ರಿಂದ 24 ರವರೆಗೆ ಬುದ್ಧ ಇಂಟರ್ ನ್ಯಾಷನಲ್ Read more…

ಕಿಯಾ ಇಂಡಿಯಾದ ಸೆಲ್ಟೋಸ್ – ಕಾರೆನ್ಸ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಹಬ್ಬದ ಋತುವಿನಲ್ಲಿ ಹೊಸ ವಾಹನಗಳನ್ನು ಖರೀದಿಸಲು ಬಹುತೇಕರು ಬಯಸುತ್ತಾರೆ. ಈ ಸಂದರ್ಭದಲ್ಲಿ ಡಿಸ್ಕೌಂಟ್ ಸೇರಿದಂತೆ ಹಲವು ಕೊಡುಗೆಗಳು ಲಭ್ಯವಾಗುವ ಕಾರಣ ಈ ತೀರ್ಮಾನಕ್ಕೆ ಬರುತ್ತಾರೆ. ಇದೀಗ ಕಿಯಾ ಇಂಡಿಯಾದ Read more…

‘ಜೈಲರ್’ ಚಿತ್ರದ ವಿಲನ್ ಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರ ಭರ್ಜರಿ ಯಶಸ್ಸು ಸಾಧಿಸಿದ್ದು, ಈಗಾಗಲೇ ನೂರಾರು ಕೋಟಿ ರೂಪಾಯಿಗಳ ಗಳಿಕೆ ಮಾಡಿದೆ. ಬಹು ಭಾಷೆಗಳಲ್ಲಿ ದೇಶ ವಿದೇಶಗಳಲ್ಲಿ Read more…

ALERT : ನೀವು ‘ಮೊಬೈಲ್’ ಚಾರ್ಜ್ ಮಾಡುವಾಗ ಈ ತಪ್ಪುಗಳನ್ನ ಮಾಡಿದ್ರೆ ಮೊಬೈಲ್ ಸ್ಪೋಟಗೊಳ್ಳಬಹುದು ಎಚ್ಚರ

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಜನರ ಪ್ರಮುಖ ಅಗತ್ಯಗಳಲ್ಲಿ ಒಂದಾಗಿದೆ. ಅದು ಚಲನಚಿತ್ರ ನೋಡುವುದು, ಆಟಗಳನ್ನು ಆಡುವುದು ಅಥವಾ ಕೆಲವು ಕೆಲಸಗಳನ್ನು ಮಾಡಲು ಜನರು ಸ್ಮಾರ್ಟ್ ಫೋನ್ ಗಳನ್ನು Read more…

ಶೀಘ್ರವೇ ಮಾರುಕಟ್ಟಗೆ ಬರಲಿದೆ Bajaj CNG ಬೈಕ್

ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಬಜಾಜ್ ಹೊಸ ಬೈಕ್ ನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಈ ಬಗ್ಗೆ ಬಜಾಜ್ ವ್ಯವಸ್ಥಾಪಕ ರಾಜೀವ್ ಬಜಾಜ್ ಮಾಹಿತಿ ನೀಡಿದ್ದಾರೆ. ಬಜಾಜ್ Read more…

ALERT : ಮೊಬೈಲ್ ಸ್ಪೋಟಗೊಳ್ಳಲು ಇಲ್ಲಿದೆ 5 ಪ್ರಮುಖ ಕಾರಣ : ಇರಲಿ ಈ ಎಚ್ಚರ

ಇತ್ತೀಚಿನ ದಿನಗಳಲ್ಲಿ ನಾವು ಮೊಬೈಲ್ ಸ್ಪೋಟಗೊಂಡ ಹಲವು ಘಟನೆಗಳನ್ನು ನೋಡಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ, ಸ್ಮಾರ್ಟ್ ಫೋನ್ ಸ್ಫೋಟದಿಂದಾಗಿ ಅಪಘಾತಗಳು ಮತ್ತು ಗಾಯಗಳ ಹಲವಾರು ಪ್ರಕರಣಗಳು ನಡೆದಿವೆ. ಸ್ಮಾರ್ಟ್ Read more…

ಗಮನಿಸಿ : ಬೈಕ್ ಕಾರಿನಂತೆ ಪೆಟ್ರೋಲ್ ಕುಡಿಯಲು ಶುರು ಮಾಡಿದ್ಯಾ..? ತಪ್ಪದೇ ಈ ಕೆಲಸ ಮಾಡಿ

ನವದೆಹಲಿ. ಅನೇಕ ಬಾರಿ ನೀವು ಬೈಕ್ ಅನ್ನು ಸಮಯಕ್ಕೆ ಸರಿಯಾಗಿ ಸರ್ವೀಸ್ ಮಾಡದಿದ್ದರೆ ಮತ್ತು ಅದರ ಮೈಲೇಜ್ ಕುಸಿಯಲು ಪ್ರಾರಂಭಿಸುತ್ತದೆ. ದೀರ್ಘಕಾಲದ ಸೇವೆಯ ಅನುಪಸ್ಥಿತಿಯಲ್ಲಿ, ಬೈಕ್ ಹೆಚ್ಚು ಪೆಟ್ರೋಲ್ Read more…

ಅ. 1 ರಿಂದ ಮತ್ತೆ ವಾಹನ ಬೆಲೆ ಹೆಚ್ಚಳ: ವಾಣಿಜ್ಯ ವಾಹನಗಳ ದರ 3% ವರೆಗೆ ಹೆಚ್ಚಿಸಲಿದೆ ಟಾಟಾ ಮೋಟಾರ್ಸ್

ನವದೆಹಲಿ: ಟಾಟಾ ಮೋಟಾರ್ಸ್ ಸೋಮವಾರ ತನ್ನ ವಾಣಿಜ್ಯ ವಾಹನಗಳ ಬೆಲೆಗಳನ್ನು 3% ವರೆಗೆ ಹೆಚ್ಚಿಸುವುದಾಗಿ ಘೋಷಿಸಿದೆ. ಈ ಕ್ಯಾಲೆಂಡರ್ ವರ್ಷದಲ್ಲಿ ಮೂರನೇ ಬಾರಿ ಹೆಚ್ಚಳ ಮಾಡಲಾಗುತ್ತಿದೆ. ಬೆಲೆ ಏರಿಕೆಯು Read more…

ಮಾರುಕಟ್ಟೆಗೆ ಬರ್ತಿದೆ ಸೂಟ್‌ಕೇಸ್ ಗಾತ್ರದ ಎಲೆಕ್ಟ್ರಿಕ್ ಬೈಕ್….! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಜಗತ್ತಿನಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಆದ್ರೆ ಕೆಲವೊಮ್ಮೆ ತಂತ್ರಜ್ಞಾನ ಸುಧಾರಿತ ಸಾಧನಗಳ ಖರೀದಿ ಮಾಡುವ ಸಂದರ್ಭ ಮಾಹಿತಿಯ ಕೊರತೆಯಿಂದ ಎಡವುತ್ತೇವೆ. ಆದ್ರೆ ಹೋಂಡಾ ಕಂಪೆನಿಯ ಮೋಟೋಕಾಂಪಾಕ್ಟೋ ಎಲೆಕ್ಟ್ರಿಕ್ ಸ್ಕೂಟರ್ Read more…

ಬೆಂಗಳೂರು ಟ್ರಾಫಿಕ್​ ನ್ನು ಈ ರೀತಿಯೂ ಬಳಸಿಕೊಳ್ಳಬಹುದು ಎಂದು ತೋರಿಸಿಕೊಟ್ರು ಈ ಮಹಿಳೆ….!

ಸಿಲಿಕಾನ್ ಸಿಟಿ ಬೆಂಗಳೂರು ಸಂಚಾರ ದಟ್ಟಣೆಗೆ ಹೆಸರುವಾಸಿ. ಬೆಂಗಳೂರಿನ ನಿರಂತರವಾಗಿರುವ ಟ್ರಾಫಿಕ್‌ನ ಸ್ಥಿತಿ ಗತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಚರ್ಚೆಯಾಗುತ್ತಿರುತ್ತದೆ. ಟ್ರಾಫಿಕ್‌ನಲ್ಲಿ ಸಿಲುಕಿರುವಾಗ ತಮ್ಮ ಸಮಯವನ್ನು ಕ್ರಿಯೇಟಿವ್ ಆಗಿ Read more…

3.5 ಕೋಟಿ ರೂ. ಬೆಲೆಬಾಳುವ ಐಷಾರಾಮಿ ಕಾರು ಖರೀದಿಸಿದ​ ನಟಿ ತಾಪ್ಸಿ ಪನ್ನು

ಬಾಲಿವುಡ್​ ನಟಿ ತಾಪ್ಸಿ ಪನ್ನು ತಮ್ಮ ಹೇಳಿಕೆಗಳ ಮೂಲಕ ಆಗಾಗ ಸುದ್ದಿಯಲ್ಲಿರ್ತಾರೆ. ಈ ಬಾರಿ ತಾಪ್ಸಿ ಪನ್ನು ಹೊಸ ಎಸ್​​ಯುವಿ ಖರೀದಿ ಮಾಡಿದ್ದಾರೆ. 3.5 ಕೋಟಿ ರೂಪಾಯಿಗೂ ಅಧಿಕ Read more…

ಹಬ್ಬಕ್ಕೆ ಹೊಸ ಕಾರು ಕೊಳ್ಳಲು ಬಯಸುವವರಿಗೆ ಇಲ್ಲಿದೆ ಗುಡ್ ನ್ಯೂಸ್

ಹಬ್ಬಕ್ಕೆ ಹೊಸ ಕಾರು ಖರೀದಿಸಲು ಬಯಸುವವರಿಗೆ ಒಳ್ಳೆಯ ಸುದ್ದಿ. ಹೌದು. ಹೊಸ ಕಾರೊಂದು ಮಾರುಕಟ್ಟೆಗೆ ಪ್ರವೇಶಿಸಿದೆ. ಜೀಪ್ ಇಂಡಿಯಾ ಇತ್ತೀಚೆಗೆ ಹೊಸ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಜೀಪ್ Read more…

Viral Video | ಯುವ ಕ್ರಿಕೆಟಿಗನಿಗೆ ಬೈಕ್‌ನಲ್ಲಿ ಲಿಫ್ಟ್ ನೀಡಿದ ಎಂ.ಎಸ್. ಧೋನಿ

ಕ್ರಿಕೆಟ್ ಇತಿಹಾಸದಲ್ಲಿ ಎಂಎಸ್ ಧೋನಿ ಪ್ರಸಿದ್ದ ಮ್ಯಾಚ್ ಫಿನಿಶರ್ ಎಂಬುದು ಎಲ್ಲರಿಗೂ ಗೊತ್ತಿದೆ. ಎಂತಹದೆ ಪರಿಸ್ಥಿತಿಯಲ್ಲೂ ಕೂಲ್ ಆಗಿರುವ ಅವರ ಗುಣ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಮತ್ತು ಅವರಿಗೆ Read more…

BIG NEWS:‌ ಓಲಾ ಕಂಪನಿಯಿಂದ ಮತ್ತೆ ಬೈಕ್​ ಟ್ಯಾಕ್ಸಿ ಸೇವೆ ಆರಂಭ; ಈ ಬಾರಿ EV ವಾಹನಗಳ ಬಳಕೆ

ಬಾಡಿಗೆ ಕ್ಯಾಬ್​ಗಳನ್ನು ಒದಗಿಸುವ ಓಲಾ ಕಂಪನಿಯು ಬೆಂಗಳೂರಿನಲ್ಲಿ ಎಲೆಕ್ಟ್ರಿಕ್​ ಬೈಕ್​ ಟ್ಯಾಕ್ಸಿಗಳನ್ನು ಇಂದಿನಿಂದ ಆರಂಭಿಸಿದೆ. ಓಲಾ ಈ ಹಿಂದೆಯೂ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ಒದಗಿಸಿತ್ತು. ಆದರೆ ಇದೇ Read more…

ದೂರವಾಣಿ ತಂತಿ ನೇರವಾಗಿರದೇ ದುಂಡಾಗಿರುತ್ತದೆ ಯಾಕೆ..? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ

ದೂರವಾಣಿಯಲ್ಲಿ ಮಾತನಾಡುವಾಗ ಫೋನ್ ವೈರ್ ರನ್ನು ನಿಮ್ಮ ಬೆರಳುಗಳಲ್ಲಿ ನೀವು ಅನೇಕ ಬಾರಿ ತಿರುಗಿಸಿರಬೇಕು. ಟೆಲಿಫೋನ್ ತಂತಿಗಳ ಕೆಲಸವು ವಿದ್ಯುತ್ ಪೂರೈಸುವ ಇತರ ತಂತಿಗಳಂತೆಯೇ ಇರುತ್ತದೆ, ಆದ್ದರಿಂದ ಅವುಗಳನ್ನು Read more…

ಭಾರತದ ಮೊಟ್ಟ ಮೊದಲ ಬೆಳಕು & ಸೌಂಡ್​ ಪ್ರೂಫ್​ ರಸ್ತೆಯಲ್ಲಿ ಬಿರುಕು: ಬಿಜೆಪಿ ಸರ್ಕಾರದ ವಿರುದ್ದ ಕಾಂಗ್ರೆಸ್‌ ಕಿಡಿ

ಮಧ್ಯಪ್ರದೇಶದ ಸಿಯೋನಿಯಲ್ಲಿರುವ ಪೆಂಚ್​​ ಟೈಗರ್​ ರಿಸರ್ವ್​ ಮೂಲಕ ಹಾದು ಹೋಗುವ ಭಾರತದ ಮೊದಲ ಬೆಳಕು ಹಾಗೂ ಧ್ವನಿ ನಿರೋಧಕ ಎಲಿವೇಟೆಡ್​​ ರಸ್ತೆಯು ನಿರಂತರ ಮಳೆಯಿಂದಾಗಿ ದೊಡ್ಡ ಬಿರುಕು ಬಿಟ್ಟಿದೆ Read more…

ಕೇವಲ 55 ಸಾವಿರ ರೂಪಾಯಿಗೆ ಮಾರುಕಟ್ಟೆಗೆ ಬಂದಿದೆ ಹೊಸ ಇ – ಬೈಕ್​

ಡೈನಮೋ ಎಲೆಕ್ಟ್ರಿಕ್​ ಕಂಪನಿಯು ಹೊಸದೊಂದು ಶ್ರೇಣಿ ಬಿಡುಗಡೆ ಮಾಡಿದ್ದು ಅತೀ ವೇಗದ ಹಾಗೂ ಕಡಿಮೆ ಮೌಲ್ಯದಲ್ಲಿ ಲಭ್ಯವಿರುವ ಇ ಬೈಕ್​ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಆರು ಹೊಸ Read more…

ಸೆ.17 ರಿಂದ ನ.1 ರ ವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಬೈಕ್ ರ್ಯಾಲಿ ನಿಷೇಧ

ಶಿವಮೊಗ್ಗ: ಸೆಪ್ಟೆಂಬರ್ 18 ರಿಂದ ಗಣೇಶ ಹಬ್ಬ ಮತ್ತು ಸೆಪ್ಟೆಂಬರ್ 28 ರಿಂದ‌ ಸೆಪ್ಟೆಂಬರ್ 30 ರವರೆಗೆ ಈದ್ ಮಿಲಾದ್ ಹಬ್ಬಗಳ ಆಚರಣೆಗಳಿದ್ದು, ಜಿಲ್ಲೆಯು ಸೂಕ್ಷ್ಮತೆಯಿಂದ ಕೂಡಿರುವ ಪ್ರದೇಶವಾಗಿರುವುದರಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...